ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2015

ಮಾರ್ಚ್ 2015

೧೫೧ ಲೇಖನಗಳು

ಸಂಪದದ ಹೊಸ ರೂಪ

smurthygr ಮಾರ್ಚ್ ೩೦ ಚರ್ಚಾವೇದಿಕೆ ೧೫೨ ವೀಕ್ಷಣೆ

ಕಾಫಿ ಕಲಿಸಿದ ಪಾಠ

ಪ್ರಕಾಶ್ ನರಸಿಂಹಯ್ಯ ಮಾರ್ಚ್ ೩೦ ಲೇಖನ ೪೯ ವೀಕ್ಷಣೆ

ಕಾಫಿ ಕಲಿಸಿದ ಪಾಠ ಒಮ್ಮೆ ಕೆಲವು ಹಳೆಯ ವಿರ್ಧ್ಯಾರ್ಥಿಗಳ ಗುಂಪು ತಮ್ಮ ನೆಚ್ಚಿನ ಪ್ರಾಧ್ಯಾಪಕರನ್ನು ಮಾತನಾಡಿಸಿಕೊಂಡು, ತಮ್ಮ ಹಳೆಯ ಸಿಹಿ ಕಹಿ ನೆನಪನ್ನು ಮೆಲಕುಹಾಕಿಕೊಂಡು ಬರಬೇಕೆಂದು ತೀರ್ಮಾನಿಸಿ ತಮ್ಮ ಗುರುಗಳ ಸಮಯವನ...

ಇಂದಿಗಿಂತ ಅಂದೇನೇ ಚೆಂದವೂ !!

ಶ್ರೀನಾಥ್ ಭಲ್ಲೆ ಮಾರ್ಚ್ ೨೯ ಲೇಖನ ೭೭ ವೀಕ್ಷಣೆ

ಕಾಲ ಎಷ್ಟು ಮುಂದುವರೆದರೂ ಕೆಲವೊಂದಕ್ಕೆ ಬದಲಾವಣೆಗಳ ಹಂಗಿಲ್ಲ ... ಅಂದಿನ ಸದ್ದು ಹೇಗಿತ್ತೋ ಇಂದೇ ಅದೇ ಸದ್ದಿನೊಂದಿಗೆ ಆರ್ಭಟಿಸುತ್ತದೆ ಗುಡುಗು ... ಹರಿವ ನದಿಯ ನೀರಿನ ಸದ್ದು ಇಂದಿಗೂ ಜುಳುಜುಳು, ರಾಕ್ ಮ್ಯೂಸಿಕ್ನಲ್ಲ...

ಜಾಲಬಂಧ

ಮಾಧವ‌ ಮಾರ್ಚ್ ೨೯ ಲೇಖನ ೮೪ ವೀಕ್ಷಣೆ

ಆರ್ಯ ಕಣ್ಣು ತೆರೆದು ಸುತ್ತಾ ಮುತ್ತಾ ನೋಡಿದ. ಒಂದು ವಿಶಾಲವಾದ ಕೋಣೆಯ ಬೃಹದಾಕಾರ ರಾಜಹಾಸಿಗೆಯ ಮೇಲೆ ಮಲಗಿದ್ದ. ಕೋಣೆಯಲ್ಲಿ ಫಳಫಳ ಹೊಳೆಯುವಂತಹ ಸ್ವಚ್ಛ ವಾತಾವರಣ. ನೆಲದ ಕಾರ್ಪೆಟ್ ಮೇಲೆ ಕಾಲು ಇಳಿಸಿ, ಎದ್ದು ನಿಂತು, ಕ...

ಪ್ರಖರ ಸತ್ಯವಾದಿ ಪಂ. ಸುಧಾಕರ ಚತುರ್ವೇದಿಯವರಿಗೆ 119 ವರ್ಷಗಳು - ಮಹಾನ್ ವ್ಯಕ್ತಿಯ ಮಾರ್ಗದರ್ಶನ ಸದಾ ನಮಗಿರಲಿ!

kavinagaraj ಮಾರ್ಚ್ ೨೮ ಲೇಖನ ೫೦ ವೀಕ್ಷಣೆ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ...

ನಾನು ಮಲಾಲಾ

ವೇದಾ ಅಠವಳೆ ಮಾರ್ಚ್ ೨೮ ಪುಸ್ತಕ ವಿಮರ್ಶೆ ೨,೬೩೮ ವೀಕ್ಷಣೆ

ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನ್ನ ಮನದ ಮೂಲೆಯಲ್ಲಿ ಇದ್ದ - ಇದು ಕೂಡಾ ಮಧ್ಯಪ್ರಾಚ್ಯದ ಮಹಿಳೆಯರ ಗೋಳಿನ ಕತೆ ಇರಬಹುದೇ? ಎಂಬ ಸಂಶಯ, ಪುಟಗಳು ಸರಿಯುತ್ತಿದ್ದಂತೆ ಮರೆಯಾಯಿತು. ಮಲಾಲಾ ಎಂಬ ಬಾಲಕಿಯ ಕಂಗಳಿಂದ ಕಂಡಂತೆ...

ಶ್ರೀ ರಾಮನಾಗುವ ಸಂಕಟ 

ನಾಗೇಶ ಮೈಸೂರು ಮಾರ್ಚ್ ೨೮ ಲೇಖನ ೧೧೩ ವೀಕ್ಷಣೆ

ಶ್ರೀ ರಾಮನವಮಿಯ ಸಂಧರ್ಭದಲ್ಲಿ ಶ್ರೀ ರಾಮ ನಾಮಾಮೃತವನ್ನು ಪಾನಕ, ನೀರು ಮಜ್ಜಿಗೆಗಳ ಸೇವನೆಯ ಮೂಲಕ ಆಚರಿಸುವ ಸಂಭ್ರಮ ನಮಗೆ ಹೊಸದೇನಲ್ಲ. ಬೇಸಿಗೆಯ ಬಿರುಸು ಬಿಚ್ಚಿಕೊಳ್ಳುವ ಹೊತ್ತಿಗೆ ಈ ಪಾನಕ-ನೀರು ಮಜ್ಜಿಗೆಯ ತಂಪುಗಳು ನ...

ಟಿಟ್-ಬಿಟ್ಸ್ !

ನಾಗೇಶ ಮೈಸೂರು ಮಾರ್ಚ್ ೨೭ ಲೇಖನ ೧೩೮ ವೀಕ್ಷಣೆ

ಆಗಿಗೊಮ್ಮೆ ಬರೆದ ತುಣುಕುಗಳ ಸಂಗಮ ಈ ಹನ್ನೆರಡು ಹನಿಗಳು. ಇವುಗಳಲ್ಲಿ ಯಾವುದಾದರೂ ಕೆಲವನ್ನು ಆಗಲೆ ಹಿಂದಿನ ಪ್ರಕಟಣೆಯಲ್ಲಿ ಸೇರಿಸಿದ್ದೇನೊ, ಏನೊ ಸರಿಯಾಗಿ ನೆನಪಿಲ್ಲವಾದರು, ಬಹುತೇಕ ಪ್ರಕಟಿಸದವುಗಳೆ ಆಗಿವೆ. ವಾರದ ಕೊನೆ...

ಡಿ. ಕೆ. ರವಿ (ಭಾ. ಆ. ಸೇ)

Manjunath Patil ಮಾರ್ಚ್ ೨೭ ಕವನ ೬೬೭ ವೀಕ್ಷಣೆ

ಅದು ಕೆಚ್ಚೆದೆಯ ಕನ್ನಡದ ಕಲಿ ತೆರಿಗೆ ವಂಚಕರಿಗೆ ಘರ್ಜಿಸಿದ ಹುಲಿ ದೊರಕಿದೆ ಅನಾಥ ಶವವಾಗಿ ಮನೆಯಲಿ ಇರಬಹುದೇ ಇದೊಂದು ವ್ಯವಸ್ತಿತ ಬಲಿ? ಪೊಲೀಸರಿಗೆ ಮೇಲ್ನೋಟಕ್ಕೆ ಆತ್ಮಹತ್ಯೆ ಗೃಹಸಚಿವರಿಗೂ ಇದು ಸ್ವಯಂಕೃತ್ಯ ಅದೇ ಘೋಷಣೆ...

ಬಿಡುಗಡೆ

ನಂದೀಶ್ ಬಂಕೇನಹಳ್ಳಿ ಮಾರ್ಚ್ ೨೭ ಕವನ ೬೩೪ ವೀಕ್ಷಣೆ

ನಾವು ನಾವಾಗಿ ಇರಲು ಬಿಡದ ಜಗತ್ತು. ತನ್ನ ಕಟ್ಟುಪಾಡುಗಳ ವ್ಯೂಹದಲ್ಲಿ ನಮ್ಮಗೆ ಅರಿವೆ ಆಗದಂತೇ ಬಂದಿಸುವ ಪರಿಗೆ ಬೆರಗಾಗಿದ್ದೇನೆ. ಸಂಪ್ರದಾಯದ ದೂಳ ಕೊಡವಿ ಸೀದಾ ನಡೆದು ಬಿಡುವ ಎಂದರೂ ಗಡಿ ದಾಟುವ ಯತ್ನದಲ್ಲಿ ನಡೆದೆ ನಡೆದ...

ಪಂಚಶಕ್ತಿಗಳ ಮಹತ್ವ - ಭಾಗ ೩: ವಾಯು

kavinagaraj ಮಾರ್ಚ್ ೨೭ ಲೇಖನ ೧೬೫ ವೀಕ್ಷಣೆ

ಪಂಚಭೂತಗಳಲ್ಲಿ ಒಂದಾದ ವಾಯು ಒಂದು ಪ್ರಧಾನ ಶಕ್ತಿಯಾಗಿದೆ. ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಈ ವಾಯುವಿನಿಂದಾಗಿಯೇ! ಹೀಗಾಗಿ ವಾಯುವು ಭೂಮಿ, ಜಲ, ಅಗ್ನಿಗಳಿಗಿಂತಲೂ ಮೇಲಿನ ಸಂಗತಿಯಾಗಿದೆ. ಸಾಮಾನ್ಯವಾಗಿ ಗಾಳಿ ಎನ...