ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2015

ಮಾರ್ಚ್ 2015

೧೫೧ ಲೇಖನಗಳು

ಗೊಂಡಾರಣ್ಯ

Varun Kumar ಮಾರ್ಚ್ ೨೬ ಪುಸ್ತಕ ಮಾಹಿತಿ ೪೦೮ ವೀಕ್ಷಣೆ

ಗಾದೆ ನಂ ೩೩೯

Varun Kumar ಮಾರ್ಚ್ ೨೬ ಗಾದೆಗಳು ೨೦೨ ವೀಕ್ಷಣೆ

ಒಬ್ಬರಿಗಿಂತ ಇಬ್ಬರು ಲೇಸು, ಹಬ್ಬಕ್ಕಿಂತ ಮದುವೆ ಲೇಸು.

ಗಾದೆ ನಂ ೩೩೮

Varun Kumar ಮಾರ್ಚ್ ೨೬ ಗಾದೆಗಳು ೧೫೫ ವೀಕ್ಷಣೆ

ಏಳಲಾರದ ಅಜ್ಜಿಗೆ ಚೇಳು ಕಚ್ಚಿದಂತೆ .

ಗಾದೆ ನಂ‌ ೩೩೭

Varun Kumar ಮಾರ್ಚ್ ೨೬ ಗಾದೆಗಳು ೧೫೧ ವೀಕ್ಷಣೆ

ಎಲ್ಲರೂ ಪಲ್ಲಕ್ಕಿಯಲ್ಲಿ ಕುಳಿತರೆ ಹೊರುವರಾರು.

ಗಾದೆ ನಂ ೩೩೬

Varun Kumar ಮಾರ್ಚ್ ೨೬ ಗಾದೆಗಳು ೧೩೯ ವೀಕ್ಷಣೆ

ಎಲೆ ಎತ್ತೋ ಗುಂಡಾ ಅಂದ್ರೆ ಉಂಡವರೆಷ್ಟು ಮಂದಿ ಅಂದ.

ಗಾದೆ ನಂ ೩೩೫

Varun Kumar ಮಾರ್ಚ್ ೨೬ ಗಾದೆಗಳು ೩೪೬ ವೀಕ್ಷಣೆ

ಎರವಿನ ಚಿನ್ನ ಧರಿಸಿ ತಾನೂ ಅರಸಿ ಎಂದಳು .

ಗಾದೆ ನಂ ೩೩೩

Varun Kumar ಮಾರ್ಚ್ ೨೬ ಗಾದೆಗಳು ೧೧೬ ವೀಕ್ಷಣೆ

ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗಾದೀತೆ ?

ನಾಲ್ಕು ಕಾಲಿನ ರಸ್ತೆ,

ನವೀನ್ ಜೀ ಕೇ ಮಾರ್ಚ್ ೨೫ ಲೇಖನ ೪೦ ವೀಕ್ಷಣೆ

ದೈತ್ಯ ದೇಶವ ಹೊತ್ತು ನಡೆಯುತಿದೆ ನಾಲ್ಕು ಕಾಲಿನ ರಸ್ತೆ, ಏರಿಳಿತಗಳೇ ಇಲ್ಲದೇ, ಇದ್ದ-ಬದ್ದ ಗದ್ದೆಯನೆಲ್ಲ ನುಂಗಿ ನೀರು ಕುಡಿದು,,,,, ತೆನೆ ಹೊತ್ತು-ಹಡೆಯುವ ಬಾಣಂತಿಯರ ಹೊಟ್ಟೆಗೆ ಬೆಂಕಿ ಇಟ್ಟು,,,,,,, ಕಬ್ಬಿನ ಹೊಲದಲಿ...

ದೋನಿ ನಾವೆ ಹಂಗಾಮ..!

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೦೯ ವೀಕ್ಷಣೆ

ಅಂತೂ ಇಂತೂ 2015 ವಿಶ್ವಕಪ್ ಕ್ರಿಕೆಟ್ಟಿನ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದಾಗಿದೆ. ಈಗಾಗಲೆ ಉದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್, ಸಮಬಲ ಪ್ರದರ್ಶಿಸಿದ ಸೌತ್ ಆಫ್ರಿಕ ತಂಡವನ್ನು ಮಣಿಸಿ ಫೈನಲ್ ತಲುಪಿ ತನ್ನ...

ಅವಿಚ್ಛಿನ್ನ ಪ್ರೇಮ

ಪ್ರಕಾಶ್ ನರಸಿಂಹಯ್ಯ ಮಾರ್ಚ್ ೨೫ ಲೇಖನ ೪೬ ವೀಕ್ಷಣೆ

ಅವಿಚ್ಛಿನ್ನ ಪ್ರೇಮ ಒಬ್ಬ ಸುಂದರ ಯುವಕ. ಅವಿವಾಹಿತ, ತನ್ನ ತಾಯಿಯ ಪ್ರೀತಿಯ ಮಗ. ದೇವರ ಮೇಲೆ ಪರಮ ಭಕ್ತಿ. ಹೇಗಾದರೂ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆಯಲೇ ಬೇಕೆಂಬ ಅತ್ಯುಗ್ರ ಹಂಬಲ. ಆದರೆ ತನ್ನ ತಾಯಿಯನ್ನು ಒಂಟಿಯಾಗಿ ಬಿ...

ಬೆಣ್ಣೆ ಕದ್ದ ನಮ್ಮ ಕೃಷ್ಣ! ಬೆಣ್ಣೆ ಕದ್ದನಮ್ಮ!

ಹಂಸಾನಂದಿ ಮಾರ್ಚ್ ೨೫ ಬ್ಲಾಗ್ ೧೪೯ ವೀಕ್ಷಣೆ

ಒಂದು ಪಾದವ ನೆಲದಲಿರಿಸುತ ಬಾಗಿಸುತ ಮತ್ತೊಂದನು ನಂದ ಭವನದಿ ಮೊಸರ ಕಡೆದಿಹ ತಾಳದುಲಿತಕೆ ಕುಣಿಯುತ ಅಂದದಲಿ ಬಳುಕಾಡಿಸುತ ತಾ ತೊಟ್ಟ ಚಂದದೊಡವೆಗಳ ಬಂದು ನಿಲ್ಲಲಿ ಕಣ್ಣ ಮುಂದೆಯೆ ಬೆಣ್ಣೆ ಬೇಡುವ ಚೆಲುವನು ಸಂಸ್ಕೃತ ಮೂಲ (ವ...

ಕಡೂರಿನ ದಿನಗಳು - ಬ್ರೆಡ್ ಐಯ್ಯಂಗಾರ್!!!

ಡಾ: ಮೀನಾ ಸುಬ್ಬರಾವ್ ಮಾರ್ಚ್ ೨೪ ಲೇಖನ ೩೭೭ ವೀಕ್ಷಣೆ

ಕಡೂರಿನ ದಿನಗಳು - ಬ್ರೆಡ್ ಐಯ್ಯಂಗಾರ್! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಸಣ್ಣ ಊರಾಗಿದ್ದರಿಂದ ಕಡೂರಲ್ಲಿ ನಾವೆಲ್ಲ ಸಣ್ಣವರಿದ್ದಾಗ ಇದ್ದಿದ್ದು ಒಂದು ಬ್ರೆಡ್ ಅಂಗಡಿ - ಬೇಕರಿ. ಇನ್ನೊಂದು ಸಣ್ಣದು ಇತ್ತೇನೋ, ಆ...

ಪಂಚ ಶಕ್ತಿಗಳ ಮಹತ್ವ: ಭಾಗ-೨ ; ಅಗ್ನಿ

kavinagaraj ಮಾರ್ಚ್ ೨೪ ಲೇಖನ ೧೦೯ ವೀಕ್ಷಣೆ

ಪಂಚಭೂತಗಳಲ್ಲಿ ಭೂಮಿಗಿಂತ ಜಲ ಮೇಲಿನದೆಂದು ಹಿಂದಿನ ಲೇಖನದಲ್ಲಿ ತಿಳಿದೆವು. ಇದಕ್ಕಿಂತಲೂ ಉನ್ನತವಾದುದು ಅಗ್ನಿಯಾಗಿದೆ. ಸಾಧನಾಪಥದ ಅರಿವಿನ ಸೋಪಾನಗಳಾದ ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ...

ಗಾದೆ ನಂ ೩೩೨

Varun Kumar ಮಾರ್ಚ್ ೨೪ ಗಾದೆಗಳು ೨೪೮ ವೀಕ್ಷಣೆ

ಉತ್ಸಾಹವೇ ಯೌವನ ಚಿಂತೆಯೇ ಮುಪ್ಪು.

ಗಾದೆ ನಂ ೩೩೧

Varun Kumar ಮಾರ್ಚ್ ೨೪ ಗಾದೆಗಳು ೧೨೯ ವೀಕ್ಷಣೆ

ಉತ್ತ ಹೊಲ ಬಿತ್ತಿಸಿಕೊಂಡೀತು,ಸತ್ತ ಹೆಣ ಸುಡಿಸಿಕೊಂಡೀತು.

ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ ‘ಶಶಿ ಕಪೂರ’

ಹನುಮಂತ ಅನಂತ ಪಾಟೀಲ ಮಾರ್ಚ್ ೨೩ ಬ್ಲಾಗ್ ೩,೦೦೭ ವೀಕ್ಷಣೆ

2014 ನೇ ಸಾಲಿನ ‘ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ’ ಪ್ರಕಟಗೊಂಡಿದ್ದು ಅದು ಹಿಂದಿ ಚಲನಚಿತ್ರ ರಂಗದ ಹಿರಿಯ ನಟ ಶಶಿ ಕಪೂರಗೆ ಸಂದಿದೆ. ಈತ ಈ ಪ್ರಶಸ್ತಿ ಪಡೆದ ಕಪೂರ ಖಾನದಾನಿನ ಮೂರನೆಯ ನಟ. ಮೊದಲನೆಯ ನಟ ತಂದೆ ಪೃಥ್ವಿರಾಜ...

ಗಾದೆ ನಂ ೩೩೦

Varun Kumar ಮಾರ್ಚ್ ೨೩ ಗಾದೆಗಳು ೧೨೯ ವೀಕ್ಷಣೆ

ಇಲ್ಲದವನಿಗೆ ಒಂದು ಚಿಂತೆಯಾದರೆ, ಇದ್ದವನಿಗೆ ನೂರು ಚಿಂತೆ.