ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2015

ಮಾರ್ಚ್ 2015

೧೫೧ ಲೇಖನಗಳು

ಪರಿಬ್ರಮನೆ

clife ಮಾರ್ಚ್ ೦೩ ಕವನ ೫೩೨ ವೀಕ್ಷಣೆ

ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ ಬದುಕು ಭವನೆಗಳ ಮದ್ಯೆ ಹೊಡೆದಾಡಿದೆ ಜೀವನ ಎಂದು ಕಾಣುವುದೋ ಕಾಣೆ ಬಿಡುಗಡೆಯ ಚೇತನ ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ| ದಿನದ ಧನಿವಿನ ಮದ್ಯೆ ಮರೆಯಾಗದಿದೆ ಗಳೆಯರ ಗುಂಜನ ನಿಶೆ...

ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...

ಶ್ರೀನಾಥ್ ಭಲ್ಲೆ ಮಾರ್ಚ್ ೦೩ ಲೇಖನ ೭೯ ವೀಕ್ಷಣೆ

ಎಂಟನೇ ಕ್ರಾಸ್ ರಾಯರ ಮಠದ ಗೇಟಿನ ಬಳಿ ಸ್ಕೂಟರ್ ನಿಲ್ಲಿಸಿಕೊಂಡಿದ್ದ ಹಿರಿಯರೊಬ್ಬರು ಗೇಟಿನತ್ತಲೇ ನೋಡುತ್ತಿದ್ದರು. ಹಿಂದಿನಿಂದ ಒಬ್ಬಾಕೆ (ಅವರ ಮನೆಯವರು ಅಂತ ನಂತರ ತಿಳೀತು) ಬಂದಾಗ ... "ಎಲ್ಲಿ ಹೊರಟು ಹೋಗಿದ್ಯಮ್ಮಾ?...

ಅನ್ವೇಷಣೆ ಕೊನೆಯ ಭಾಗ

ಜಯಂತ್ ರಾಮಾಚಾರ್ ಮಾರ್ಚ್ ೦೩ ಬ್ಲಾಗ್ ೧೨೮ ವೀಕ್ಷಣೆ

ಅರ್ಜುನ್ ಮೊದಲು ಈ ಪೇಪರ್ ಹೆಡ್ಲೈನ್ಸ್ ಓದಿ. ಸರ್.... ಇದ್ಯಾವುದು ೨೫ ವರ್ಷ ಹಿಂದಿನ ಪೇಪರ್ ಕೊಡುತ್ತಿದ್ದೀರ... ಸರಿ.... ಪ್ರಖ್ಯಾತ ಉದ್ಯಮಿ ವೀರಾಸ್ವಾಮಿ ಮೊದಲಿಯಾರ್ ನಿಗೂಢ ಸಾವು.... ಯಾರು ಸರ್ ಇದು ವೀರಾಸ್ವಾಮಿ ಮೊ...

ಅನ್ವೇಷಣೆ ಭಾಗ ೨೯

ಜಯಂತ್ ರಾಮಾಚಾರ್ ಮಾರ್ಚ್ ೦೩ ಬ್ಲಾಗ್ ೧೪೨ ವೀಕ್ಷಣೆ

ಮನೆಯಲ್ಲಿ ಮದುವೆಯ ಕೆಲಸಗಳು ಭರದಿಂದ ಸಾಗಿದ್ದವು. ನಾನು ಮಾತು ಜಾನಕಿ ಇಬ್ಬರೂ ಹೆಚ್ಚು ಕಡಿಮೆ ಒಂದು ತಿಂಗಳು ಆಫೀಸಿಗೆ ಸರಿಯಾಗಿ ಹೋಗಿರಲಿಲ್ಲವಾದ್ದರಿಂದ ಮದುವೆಗೆ ಹೆಚ್ಚು ದಿನ ರಜೆ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ವಾ...

ಅನ್ವೇಷಣೆ ಭಾಗ ೨೮

ಜಯಂತ್ ರಾಮಾಚಾರ್ ಮಾರ್ಚ್ ೦೩ ಬ್ಲಾಗ್ ೧೧೯ ವೀಕ್ಷಣೆ

ಬೆಂಗಳೂರಿಗೆ ಬಂದು ಅಪ್ಪನಿಗೆ ಫೋನ್ ಮಾಡೋಣ ಎಂದುಕೊಂಡರೆ, ನಾನು ಅಪ್ಪನಿಗೆ ಹೇಳಿದ್ದ ಮಾತು ನೆನಪಿಗೆ ಬಂತು. ಇನ್ನೊಂದು ವಾರ ಬಿಟ್ಟು ಬರುತ್ತೇನೆ... ನೀವು ಯಾವುದಾದರೂ ಜಾಗದಲ್ಲಿರಿ ಎಂದು ಹೇಳಿದ್ದು ನೆನಪಾಯಿತು. ಛೇ... ಈ...

ಗಾದೆ ನಂ ೩೦೫

Varun Kumar ಮಾರ್ಚ್ ೦೩ ಗಾದೆಗಳು ೧೩೨ ವೀಕ್ಷಣೆ

ಅರ್ಧ ಆದ ಕೆಲಸವನ್ನು ಅರಸನಿಗೂ ತೋರಿಸಬೇಡ.

ಗಾದೆ ನಂ ೩೦೪

Varun Kumar ಮಾರ್ಚ್ ೦೩ ಗಾದೆಗಳು ೧೦೦ ವೀಕ್ಷಣೆ

ಕಬ್ಬಿಣ ಕಾದಿರುವಾಗಲೇ ಬಡಿಯಬೇಕು.

ಗಾದೆ ನಂ ೩೦೨

Varun Kumar ಮಾರ್ಚ್ ೦೩ ಗಾದೆಗಳು ೧೧೬ ವೀಕ್ಷಣೆ

ಮಗೂನ ಚಿವುಟೋದು, ತೊಟ್ಟಿಲು ತೂಗೋದು.

ಗಾದೆ ನಂ ೩೦೧

Varun Kumar ಮಾರ್ಚ್ ೦೩ ಗಾದೆಗಳು ೧೧೭ ವೀಕ್ಷಣೆ

ಹಲವು ಸಲ ಸಾಯುವವನು ಹೇಡಿ, ವೀರಯೋಧನಿಗೊಂದೇ ಸಲ ಸಾವು.

'ದೇಶದ ಏಕತೆಗೆ ಸಂಸ್ಕೃತ ಅತ್ಯಗತ್ಯ' - ಹಾಸನದಲ್ಲಿ ಸಂಭ್ರಮದ ಜಿಲ್ಲಾ ಸಂಸ್ಕೃತ ಸಮ್ಮೇಳನ

kavinagaraj ಮಾರ್ಚ್ ೦೨ ಲೇಖನ ೫೪ ವೀಕ್ಷಣೆ

'ಸಂಸ್ಕೃತ ಕೇವಲ ಒಂದು ವರ್ಗಕ್ಕೆ ಅಥವ ಜನಾಂಗಕ್ಕೆ ಸೀಮಿತವಾದ ಭಾಷೆಯಲ್ಲ. ಭಾರತ ಜಾತ್ಯಾತೀತ ಎನ್ನಿಸಿಕೊಳ್ಳಬೇಕಾದರೆ, ಏಕತೆ ಬಯಸುವುದಾದರೆ ಸಂಸ್ಕೃತ ಬಳಕೆ ಆಗಲೇಬೇಕು'- ಇದು ವೇದಭಾರತೀ ಮತ್ತು ಸಂಸ್ಕೃತಭಾರತಿ ಆಶ್ರಯದಲ್ಲಿ...

ನಮ್ಮ ಪಾಡು, ಜಾಡು..

ನಾಗೇಶ ಮೈಸೂರು ಮಾರ್ಚ್ ೦೧ ಲೇಖನ ೧೦೩ ವೀಕ್ಷಣೆ

ಎಷ್ಟೊ ಬಾರಿ ಕಣ್ಣ ಮುಂದಿನ ಸರಳ ಸತ್ಯವನ್ನು ಒಪ್ಪಿಕೊಂಡು ಸ್ವೀಕರಿಸಲು ಅದರ ಸರಳತೆಯೆ ಅಡ್ಡಿಯಾಗಿಬಿಡುತ್ತದೆ - ಅಷ್ಟು ಸರಳ ಇರಲಿಕ್ಕೆ ಸಾಧ್ಯವೆ ಇಲ್ಲವೆಂಬ ಹುಂಬ ಅನಿಸಿಕೆಯಲ್ಲಿ. ಸಂಕೀರ್ಣತೆಗಳ ನಡುವೆ ಬದುಕಿ ಜಡ್ಡುಗಟ್ಟ...