ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2015

ಮಾರ್ಚ್ 2015

೧೫೧ ಲೇಖನಗಳು

ಮಣಿ

ಮಾಧವ‌ ಮಾರ್ಚ್ ೨೧ ಲೇಖನ ೧,೦೬೭ ವೀಕ್ಷಣೆ

ಶ್ರೀಧರ ತನ್ನ ಮುಂದೆ ಕೂತಿದ್ದ ಹುಡುಗನ ಕಡೆ ನೋಡಿದ. ಮಣಿ ಮೆದುವಾಗಿ ನಕ್ಕಿದ. “ಬಾ ಒಂದು ರೌಂಡ್ ಇಲ್ಲೇ ನಡ್ಕೊಂಡು ಬರಣ”, ಎಂದು ಹೇಳಿ ಶ್ರೀಧರ, ತನ್ನ ಮೇಜಿನ ಮುಂದೆ ನಡೆದು, ಎದುರಿನಲ್ಲಿ ಕೂತಿದ್ದ ಮಣಿಯನ್ನು ಕೈ ಹಿಡಿದು...

ಕರುಣಾಳು ಬಾ ಬೆಳಕೆ.....

ವೇದಾ ಅಠವಳೆ ಮಾರ್ಚ್ ೨೧ ಬ್ಲಾಗ್ ೧,೬೨೪ ವೀಕ್ಷಣೆ

ಮೂರನೇ ಪೀರಿಯಡ್ ಮುಗಿಸಿ ಉಸ್ಸಪ್ಪ್ಪಾ…..ಎಂದುಕೊಂಡು ಕುರ್ಚಿಯ ಮೇಲೆ ನಾನು ಕುಳಿತುಕೊಂಡಾಗ ೫ನೇ ತರಗತಿಯ ಉತ್ತರಪತ್ರಿಕೆಗಳ ಬೆಟ್ಟ ನನ್ನನ್ನು ಅಣಕಿಸಿತು.ಇನ್ನು ಎರಡು ಪೀರಿಯಡ್ ಬಿಡುವಾಗಿದೆ.ಈ ಪರ್ವತವನ್ನಾದರೂ ಕರಗಿಸೋಣ ಎ...

ಅಂತಿಮ ಪರೀಕ್ಷೆ

ಮಾಧವ‌ ಮಾರ್ಚ್ ೨೧ ಲೇಖನ ೧,೬೬೫ ವೀಕ್ಷಣೆ

ಭಾರತದ ಹಾಕಿ ತಂಡದ ನಾಯಕ ನಾಡಿ ಪಂದ್ಯದ ಕೊನೆಯ ಪೆನಾಲ್ಟಿ ಶಾಟ್ ತೊಗೊಳುವುದಕ್ಕಾಗಿ ತಯಾರಾದ. ಹಣೆಯ ಮೇಲಿನ ಬೆವರನ್ನು ಒರೆಸಿ ಒಮ್ಮೆ ಎದುರಾಳಿ ಗೋಲಿಯ ಕಡೆ ನೋಡಿದ. ಪ್ರೇಕ್ಷಕರೆಲ್ಲಾ, “ನಾಡೀ … ನಾಡಿ … ಡಬ್ ಡಬ್ ಡಬ್“, ಎ...

ಯುಗಾದಿ ಶುಭಾಶಯಗಳು

ಪದ್ಮ.ಎ ಮಾರ್ಚ್ ೨೧ ಬ್ಲಾಗ್ ೪,೧೨೬ ವೀಕ್ಷಣೆ

ಮಾವು ಬೇವು ಚಿಗುರಿಸುತ ಹೊಂಗೆ ಹೂವನರಳಿಸುತ ಹಕ್ಕಿಗಳನು ಉಲಿಸುತ ಮಕ್ಕಳನು ಕುಣಿಸುತ ಹೆಣ್ಗಳನು ನಲಿಸುತ ತರುಣರನು ತಣಿಸುತ ಮನದ ಕಹಿಯ ಕಳೆಯುತ ಸವಿ ಸವಿಯ ಕನಸ ಬಿತ್ತುತ ಬೇವು ಬೆಲ್ಲ ತಿನಿಸುತ ನವ ಕಾಮನೆಗಳ ಮೂಡಿಸುತ ನವ ಉ...

ಯುಗಾದಿ ಶುಭಾಶಯಗಳು

ಪದ್ಮ.ಎ ಮಾರ್ಚ್ ೨೧ ಬ್ಲಾಗ್ ೫,೩೨೫ ವೀಕ್ಷಣೆ

ಮಾವು ಬೇವು ಚಿಗುರಿಸುತ ಹೊಂಗೆ ಹೂವನರಳಿಸುತ ಹಕ್ಕಿಗಳನು ಉಲಿಸುತ ಮಕ್ಕಳನು ಕುಣಿಸುತ ಹೆಣ್ಗಳನು ನಲಿಸುತ ತರುಣರನು ತಣಿಸುತ ಮನದ ಕಹಿಯ ಕಳೆಯುತ ಸವಿ ಸವಿಯ ಕನಸ ಬಿತ್ತುತ ಬೇವು ಬೆಲ್ಲ ತಿನಿಸುತ ನವ ಕಾಮನೆಗಳ ಮೂಡಿಸುತ ನವ ಉ...

ಯುಗಾದಿಯ ತಗಾದೆ ..!

ನಾಗೇಶ ಮೈಸೂರು ಮಾರ್ಚ್ ೨೦ ಲೇಖನ ೨,೦೨೨ ವೀಕ್ಷಣೆ

ಗುಬ್ಬಣ್ಣ 'ಗುರ್ರ್' ಎಂದು ಏದುಸಿರಲ್ಲೆ ಭುಸುಗುಟ್ಟುತ್ತ, ಧುಮುಗುಟ್ಟುತ್ತಲೆ ಮನೆಯೊಳಗೆ ಕಾಲಿಟ್ಟಾಗ ಇಂದೇಕೊ ಅಪರೂಪಕ್ಕೆ ಗುಬ್ಬಣ್ಣನಿಗು ಕೋಪ ಬಂದಿರುವಂತಿದೆಯಲ್ಲ ಅನಿಸಿ ಕುತೂಹಲವಾಯ್ತು. ಸಹನೆಯಲ್ಲಿ ಸಾಧು ಸಂತರ ಅಪರಾವ...

ನೆರಳ ಹೆಜ್ಜೆ

ತೇಜಸ್ವಿ .ಎ. ಸಿ ಮಾರ್ಚ್ ೨೦ ಪುಸ್ತಕ ವಿಮರ್ಶೆ ೧,೬೮೨ ವೀಕ್ಷಣೆ

ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗ...

ಸುರಗಿ ಹೂವಿನ ಮಾಲೆ

ಶಶಿಧರ ಹೆಬ್ಬಾರ ಹಾಲಾಡಿ ಮಾರ್ಚ್ ೨೦ ಲೇಖನ ೬,೬೭೭ ವೀಕ್ಷಣೆ

“ಸುರಗಿ” ಯ ಹೆಸರು ಮಲೆನಾಡು ಮತ್ತು ಕರಾವಳಿಯಲ್ಲಿ ಸಾಕಷ್ಟು ಪರಿಚಿತವೇ ಆದರೂ, ಬಯಲು ಸೀಮೆಯವರಿಗೆ ಅಷ್ಟೊಂದು ಬಳಕೆ ಇಲ್ಲದ ಹೂವು ಅದು. ಸಾಹಿತಿ ಅನಂತಮೂರ್ತಿಯವರು ತಮ್ಮ ಆತ್ಮಚರಿತ್ರೆಗೆ “ಸುರಗಿ” ಎಂದು ಹೆಸರಿಟ್ಟ ನಂತರ,...

' ಸಿಹಿ ಕಹಿ ಯುಗಾದಿ '

ಹನುಮಂತ ಅನಂತ ಪಾಟೀಲ ಮಾರ್ಚ್ ೧೯ ಬ್ಲಾಗ್ ೧,೯೭೩ ವೀಕ್ಷಣೆ

ದಶ ದಿಕ್ಕಿಗೂ ಹರಡಿದ ಕರಿಯ ಮರಭೂಮಿ ಬಟಾ ಬಯಲಲ್ಲಿ ನಿಂತಿದೆ ಬೃಹತ್ ಕಹಿಬೇವು ಭೂಗರ್ಭದಾಳಕೆ ತಾಯಿ ಬೇರನು ಇಳಿಸಿ ಅಂತರಾಳದ ಜಲ ಹೀರಿ ಬೆಳೆದು ಶೂನ್ಯವನಾವರಿಸಿ ಬೆಳೆದಿದೆ ಗಗನಮುಖಿಯಾಗಿ ಪ್ರಖರ ಬಿಸಿಲಿಗೆ ಕಮರಿ ನಲುಗದೆ ಎಲ...

" ಬಾ ವಸಂತ "

ರವೀಂದ್ರ. ನಾ .ಅಂಗಡಿ. ಮಾರ್ಚ್ ೧೯ ಬ್ಲಾಗ್ ೪,೧೧೫ ವೀಕ್ಷಣೆ

ಬಾ ಕಾಲ ಬಾ ವಸಂತ ಕಾಲ ನಿನಗಾಗಿ ಕಾಯುತಿದೆ ಮಾಮರಗಳು ಸುಡು ಬಿಸಿಲಿನಲ್ಲಿ ಚಿಗುರುವ ಆಸೆ ಪ್ರಕೃತಿ ಸೌಂದರ್ಯದ ಸೊಬಗು ಹೆಚ್ಚಿಸಲು ಬಾ ಕಾಲ ಬಾ ವಸಂತ ಕಾಲ ಕೋಗಿಲೆಯು ಕಾಯುತಿದೆ ನಿನಗಾಗಿ ನೀ ಬಂದರೆ ತಾನೆ ಹಾಡಿ ಕುಣಿಯುವುದು...

ಕಣ್ಮುಚ್ಚಿದ ಹೊತ್ತಲಿ.....

ನಾಗೇಶ ಮೈಸೂರು ಮಾರ್ಚ್ ೧೭ ಲೇಖನ ೧,೪೨೧ ವೀಕ್ಷಣೆ

ಮನಃಪಟಲದವಳ ತುಂಬಿಕೊಂಡೆ ಕಣ್ಮುಚ್ಚಿದೆ ಅಲೆಅಲೆಯಾಗವಳ ಕಣ್ಣ ಹನಿ ಸ್ವಗತ.. ಹರಿಸಿದ್ದು ಕಾಂತಿಯೊ ಕಂಬನಿಯ ಕುಯಿಲೊ ಕಾಣೆ ಹತ್ತಿದೊಲೆಯಂತೆ ಭುಗಿಲವಳ ನಗೆ ಜಿಗಿತ || ಜಡಿಮಳೆಯಾದವಳಲ್ಲ ಮಾತಲಿ ಹಿಡಿ ಮಲ್ಲಿಗೆಯ ಕಂಪಿನವಳು ಮು...

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಉತ್ತರಾರ್ದ)

ಪಾರ್ಥಸಾರಥಿ ಮಾರ್ಚ್ ೧೫ ಲೇಖನ ೧೭೯ ವೀಕ್ಷಣೆ

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಉತ್ತರಾರ್ದ) ಇಲ್ಲಿಯವರೆಗೂ… ಕಾರಿನ ಹಿಂಬಾಗಕ್ಕೆ ಬಂದೆವು ಮರದ ಕೆಳಗೆ ನಿಂತಿರುವಂತೆ ಆತ ಸಣ್ಣ ದ್ವನಿಯಲ್ಲಿ ಹೇಳಿದ. ’ನೋಡಿ ನೀವು ಕೇಳುತ್ತ ಇದ್ದಿರಲ್ಲ ದೆವ್ವದ ಮನೆ ಕಾಣಿಸುತ್ತಿದೆಯ...

ಮಾತಲ್ಲಷ್ಟೆ ಎಲ್ಲಾ..!

ನಾಗೇಶ ಮೈಸೂರು ಮಾರ್ಚ್ ೧೫ ಲೇಖನ ೧೧೯ ವೀಕ್ಷಣೆ

ಬಾಲ್ಯದ ದಿನಗಳಲ್ಲಿ ನಾವು ವಾಸವಾಗಿದ್ದ ಏರಿಯಾದಲ್ಲಿ ಎಲ್ಲಾ ತರದ ಜನರ ದರ್ಶನವೂ ಆಗುತ್ತಿತ್ತು. ಅದೊಂದು ರೀತಿಯ ನಮ್ಮ ಬಾಲ್ಯದ ಮಾಲ್ಗುಡಿ ಡೇಸ್ ಅಂದರು ಸರಿಯೆ. ಅರೆಬರೆ ಟಾರೆದ್ದ ರಸ್ತೆ, ಹತ್ತಜ್ಜೆಗೊಂದರಂತೆ ಬೀದಿಯಲ್ಲೆ...

ಕೊಟ್ಟು ಪುರುಷ, ಪಡೆದು ಪ್ರಕೃತಿ..

ನಾಗೇಶ ಮೈಸೂರು ಮಾರ್ಚ್ ೧೨ ಲೇಖನ ೧೨೦ ವೀಕ್ಷಣೆ

ಸೃಷ್ಟಿಯ ಅತ್ಯಮೋಘ, ಅದ್ಭುತ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷದ ಸಂವಾದಿ ಪಾತ್ರ ಆ ಸಮಷ್ಟಿತ ಸ್ಥಿತಿಯ ಅಭಿವ್ಯಕ್ತ, ಮೂರ್ತ ರೂಪವೆನ್ನಬಹುದು. ಅವೆರಡರ ಸರಸ-ಸಲ್ಲಾಪದ ಪರಿಯೆ ಜಗದ ಮೂರ್ತಾಮೂರ್ತ ರೂಪಗಳೆಲ್ಲದರ ಪ್ರಸ್ತಾರ-ವ...

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಪೂರ್ವಾರ್ದ‌)

ಪಾರ್ಥಸಾರಥಿ ಮಾರ್ಚ್ ೧೧ ಲೇಖನ ೧೧೫ ವೀಕ್ಷಣೆ

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ ”ನಿಜಕ್ಕೂ ಪ್ರಕೃತಿ ಮನಮೋಹಕ ಹಸಿರಿನ ಗಿಡಮರಗಳು ಬಣ್ಣ ಬಣ್ಣದ ಹೂಗಳು ಮೇಲಿನ ನೀಲಿಯ ಆಕಾಶ , ಹಸಿರನ್ನು ಹೊದ್ದ ನೆಲ ಬೆಟ್ಟಗುಡ್ಡಗಳು ಎಲ್ಲವೂ ಇಲ್ಲಿ ಬರುವರನ್ನು ಮರುಳು ಮಾಡುತ್ತವೆ" ನನ...

ಪಂಚ ಶಕ್ತಿಗಳ ಮಹತ್ವ - ೧

kavinagaraj ಮಾರ್ಚ್ ೦೮ ಲೇಖನ ೮೦ ವೀಕ್ಷಣೆ

೧.ಭೂಮಿ ಒಂದು ಸಂಗತಿ ಹಿರಿದೆಂದುಕೊಂಡರೆ ಅದಕ್ಕಿಂತ ಹಿರಿದಾದುದು ಗೋಚರಿಸುತ್ತಾಹೋಗುತ್ತದೆ. ವಿವೇಚನಾಶಕ್ತಿ ಇರುವ ಮಾನವನಿಗೆ ಜ್ಞಾನ ದೊಡ್ಡದು. ಈ ಜ್ಞಾನಕ್ಕೆ ಮೂಲವಾದ ವಾಕ್ಕು ಜ್ಞಾನಕ್ಕಿಂತ ಹಿರಿದು. ವಾಕ್ಕಿಗಿಂತ ಮನಸ್ಸ...

ಸಮತೆಯ ರಥ

ಅನಂತ ರಮೇಶ್ ಮಾರ್ಚ್ ೦೮ ಕವನ ೩೦೨ ವೀಕ್ಷಣೆ

೧ ಸುಲಭದ ಮಾತಲ್ಲ ಸಾಧಿಸುವುದು ರಥವನ್ನೇರುವುದು ಅಸಮಬಲರೊಂದಿಗೆ ಕಾದಾಡುವುದು ಕಿರು ಬೆರಳಲ್ಲಿ ಚಕ್ರ ಬೀಳದಂತಿರಿಸುವುದು (ರಾಮಾಯಣಕ್ಕೆ ನಾಂದಿ ಹಾಡುವುದು) ಆಡುವುದು ಹಾಡುವುದು ಪುರುಷನ ಬಲದಿಂದ ಅಸಮತೆ ಯ ಕೇಡ ನೋಡುವುದು ೨...

ಹೀಗೊಬ್ಬಳು ವಿಶ್ವ ವನಿತೆ...

ನಾಗೇಶ ಮೈಸೂರು ಮಾರ್ಚ್ ೦೭ ಲೇಖನ ೧೩೫ ವೀಕ್ಷಣೆ

ಈಗೆಲ್ಲ ಸೂಪರ್ ಮಾರ್ಕೆಟ್ಟು, ಬಜಾರು, ಮಳಿಗೆಯಂಗಡಿಗಳಲ್ಲಿ ವ್ಯಾಪಾರ ಮಾಡುವ ದಿನಗಳು. ತರಕಾರಿ, ದಿನಸಿಯಿಂದ ಹಿಡಿದು ಐಷಾರಾಮಿ ಸರಕುಗಳವರೆಗೆ ಎಲ್ಲವೂ ಒಂದೆ ಸೂರಿನಡಿ ಸಿಗುವ 'ಮಾಲ್' ಸಂಸ್ಕೃತಿ'ಯ ಆಧುನಿಕ ಜಗ. ಎಲ್ಲವೂ ಗ್...

"Daughter of India" ಬಿಬಿಸಿ ಡಾಕ್ಯುಮೆಂಟರಿ ಮತ್ತು ನಮ್ಮ ಮನಸ್ಸಾಕ್ಷಿ

ಕೇಶವ ಮೈಸೂರು ಮಾರ್ಚ್ ೦೭ ಲೇಖನ ೯೩ ವೀಕ್ಷಣೆ

~"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ" ಎಂದು ನಮ್ಮ ದೇಶದಲ್ಲಿ ಹೆಣ್ಣಿಗೆ ನಾವು ಕಲ್ಪಿಸಿರುವ ಸ್ಥಾನದ ಬಗ್ಗೆ ಬೀಗುತ್ತೇವಲ್ಲವೆ? ಅಥವಾ ಹೆಣ್ಣು ಬಾಲ್ಯದಲ್ಲಿ ತಂದೆಯಿಂದಲೂ, ವಿವಾಹದ ನಂತರದಲ್ಲಿ ಪತಿಯಿಂದಲೂ,...