ಜುಲೈ 2015
೭೧ ಲೇಖನಗಳು
ಬೆಳ್ಳಿ ತೆರೆಯ ಬಂಗಾರದ ಹಾಡುಗಳು - ಅಂದಿಗೂ ಹಿಟ್, ಎಂದೆಂದಿಗೂ ಹಿಟ್!
ಅಂದೊಂದಿತ್ತು ಕಾಲ. ಅವತ್ತಿಗೆ ರೇಡಿಯೋನೇ ಐಷಾರಾಮಿಯ ಸಂಕೇತವಾಗಿತ್ತು. ಮೂರ್ಖರ ಪೆಟ್ಟಿಗೆ (ಟಿವಿ) ಬರುವುದಕ್ಕೆ ಇನ್ನು ಕೆಲವು ದಶಕಗಳು ಬಾಕಿ ಇದ್ದವು. ಅವತ್ತಿನ ಮುಖ್ಯ ಮನರಂಜನೆ ಎಂದರೆ ಸಿನಿಮಾ - ಬೆಳ್ಳಿ ತೆರೆ. ವಾರಕ್...
ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಪರಿಸ್ಥಿತಿ ಹದಗೆಟ್ಟು ಕೈ ಮೀರುವಂತಾಗ, ಪಾತಕಿಗಳ ಕಿರುಕುಳ ಅತಿಯಾಗಿ ಅವರ ಇರುವಿಕೆಯೆ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕರ ಎನಿಸಿದಾಗ ಅಂತಹವರ ನಿವಾರಣೆಗಾಗಿ ಪೋಲಿಸರು ಬಳಸುವ 'ಕಂಡಲ್ಲಿ ಗುಂಡು' ತರಹದ ಪಾಲಿಸಿ ನೆನಪಾಗುವುದು...
ಹೆಸರು ಸೂಚಿಸಿ..
ಸಂಪದಿಗರಲ್ಲಿ ವಿನಂತಿ, ನನ್ನ ಪರಿಚಯದವರೊಬ್ಬರು Conventional Hall ವೊಂದನ್ನು ಕಟ್ಟಿಸುತ್ತಿದ್ದಾರೆ. ಅದಕ್ಕೊಂದು ಹೆಸರು ಹುಡುಕುತ್ತಿದ್ದೇವೆ. ಹೆಸರು ಸ್ವಲ್ಪ earthly ಆಗಿರಬೇಕೆಂದು ಅವರ ಭಾವ. ನಿಮಗೆ ತಿಳಿದಲ್ಲಿ,...
ಬೆಟ್ಟದ ಮೇಲೊಂದು ಮನೆಯ ಮಾಡಿ
"ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದಡೆ ಎಂತಯ್ಯ " ಇದು ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮಗೆ ಬಾಯಿ ಪಾಠವಾಗಿದ್ದ ವಚನ. ಅಕ್ಕ ಮಹಾದೇವಿ ಮನುಷ್ಯನ ಸ್ವಭಾವವನ್ನು ಪ್ರಶ್ನಿಸುವ ರೀತಿ, ವಚನದಲ್ಲಿನ ಸರಳತೆ ಮತ್...
ಲಿಸ್ಟ್ ಮ್ಯಾನೇಜರು! (ಲಘು ಹಾಸ್ಯ)
ನಮ್ಮ ಬಹುತೇಕ ಜನರ ಬದುಕಿನಲ್ಲಿ ಈ ಲಿಸ್ಟ್ ಮ್ಯಾನೇಜರುಗಳ ಪಾತ್ರ ಅನಿವಾರ್ಯವೆಂದು ಕಾಣುತ್ತದೆ. ಯಾಕೆಂದರೆ, ಮನೆವಾರ್ತೆಯ ಜವಾಬ್ದಾರಿ ಹೊತ್ತವರು ಅದನ್ನು ನಿಭಾಯಿಸಲು ಬೇಕಾದ ಸರಕಿನ ಪಟ್ಟಿ ತಯಾರಿಸುವುದು ನಮ್ಮಲ್ಲಿ ಎಂದಿನ...
ಇಂಜಿನಿಯರನ ಪ್ರೇಮ ಪತ್ರ
ಪ್ರೀತಿಯ ಹುಡುಗಿ,,,, ಹೆಚ್ಚು ಪ್ರೇಮ ಪತ್ರ ಬರೆದು ಅನುಭವ ಇಲ್ಲದೇ ಇದ್ದರೂ, ನಿನ್ನ ಮಂಪರಿನಲಿ ಬರೆದ ಒಂದೆರಡು ಪತ್ರಗಳು ನಿನ್ನ ಕೈ ಸೇರಲಿಲ್ಲ ಎನ್ನುವ ಖೇದವಿದೆ, ನೀನು ಈ ಪತ್ರವನ್ನು ಓದಿ ಒಂದು ಮುಗುಳ್ನಗುವನ್ನಾದರೂ ನನ...
ನಿದ್ರೆ
ನಾನಂತೂ ಸೂರ್ಯವಂಶಿ. ನಮ್ಮ ಕುಲದೇವರಾದ ಸೂರ್ಯ ದೇವರು ನೆತ್ತಿಯ ಮೇಲೆ ಬರುವವರೆಗೂ ಯಾರನ್ನೂ ಕಣ್ಣೆತ್ತಿಯೂ, ಕಣ್ಣು ಬಿಟ್ಟು ನೋಡದೇ, ಸೂರ್ಯ ದೇವರನ್ನು ನೋಡಿದ ನಂತರವಷ್ಟೇ ನನ್ನ ದಿನಚರ್ಯೆ ಶುರು. ಅಲ್ಲಿಯವರೆಗೂ ನಿದ್ರಾದೇ...
ರಾಮಾ ರಾಮಾ ರಾಮಾ ರಾಮಾ
ಮನದೊಳಗೆ ಬಂದೀಗ ನೆಲೆಸಯ್ಯ ರಾಮಾ ಮನದ ಮಾಲಿನ್ಯವನ್ನು ತೊಳೆಯಯ್ಯ ರಾಮಾ|| ಆರ್ದ್ರ ಭಾವವನಿತ್ತು ಪೊರೆಯಯ್ಯ ರಾಮಾ ಆನಂದ ಎನಗಿತ್ತು ಸಲಹಯ್ಯ ರಾಮಾ || ದುರ್ಮತಿಯ ಕೆಡಹುತಾ ಬಾರಯ್ಯ ರಾಮಾ ದುರ್ಜನರ ಸಂಘವ ಬಿಡಿಸಯ್ಯ ರಾಮಾ ||...
ರಾಜಸ್ಥಾನವೆಂಬ ಸ್ವರ್ಗದ ತುಣುಕು - 9 ರಾಣಾ ಪ್ರತಾಪನ ನೆಲದಲ್ಲಿ ಲಕ್ಷ್ಮೀಕಾಂತ ಇಟ್ನಾಳ
ರಾಜಸ್ಥಾನವೆಂಬ ಸ್ವರ್ಗದ ತುಣುಕು - 9 ರಾಣಾ ಪ್ರತಾಪನ ನೆಲದಲ್ಲಿ ರಾಣಕ್‍ಪುರದಿಂದ ಅರಾವಳಿ ಬೆಟ್ಟ ಕಾಡುಗಳ ಮಡಿಕೆಗಳಲ್ಲಿ, ಪದರುಗಳಲಿ, ತಿರುವುಗಳಲ್ಲಿ ತಂಪನೆಯ ಹವೆಯನ್ನು ಮೊದಲ ಬಾರಿ ಅನುಭವಿಸಿದೆವು. ಕಾರಿನ ಏಸಿ ಬಂದ್ ಮ...
' ಹಾಲಿವುಡ್‍ನ ಚಾರಿತ್ರಿಕ ನಟ ಓಮಾರ್ ಶಾರೀಫ್ ಇನ್ನಿಲ್ಲ '
ಇಂದು ಬೇಳಿಗ್ಗೆ ನನ್ನ ಪರಿಚಿತ ಸ್ನೇಹಿತರಾದ ರಮೇಶ ಕಾಮತರು ಫೋನ್ ಮಾಡಿ ಇಂದಿನ ದಿನ ಪತ್ರಿಕೆ ನೋಡಿದಿರಾ ಎಂದು ಕೇಳಿದರು. ಹೌದು ಏನು ವಿಶೇಷ ಎಂದು ಕೇಳಿದೆ. ಹಾಲಿವುಡ್ ನಟ ಓಮಾರ್ ಶಾರೀಫ್ ತೀರಿಕೊಂಡ ಸುದ್ದಿ ಬಂದಿದೆ ಎಂದರ...
ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು - ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ...
ಜನ ಪರಿಸರ – ಸಂಘಾನುಚರ್ಯೆ, ವರ್ತನೆ
ಈ ಲೇಖನದವು ಒಂದು ಅನುವಾದ ಅಷ್ಟೇ. ಮೂಲ ಇಂಗ್ಲೀಷ್ ಲೇಖನದ ಉದ್ದೇಶ ನಮ್ಮ ಜನ ಪರಿಸರದ ಶೋಧನೆಯೊಂದೇ ಆಗಿದೆ. ಏಕೆ ಮತ್ತು ಹೇಗೆ ನಾವು ಒಂದು ವಿಷಯಕ್ಕೆ ಸಂಬಂಧಪಟ್ಟು ವಿಧವಿಧವಾಗಿ ವರ್ತಿಸುತ್ತೇವೆ ಎಂಬ ಕುತೂಹಲವಿರುವವರಿಗೆ ಇ...
ತೋತಾಪುರಿ ಮಾವಿನ ಜಾಮ್ [Totapuri Mango Jam]
ಒಂದು ದೊಡ್ಡ ತೋತಾಪುರಿ ಮಾವಿನ ಕಾಯನ್ನು [ಹಸಿರು ಸಿಪ್ಪೆ ಇರಬೇಕು] ತೊಳೆದು ಸಿಪ್ಪೆ ತೆಗೆಯಿರಿ. ಒಳಗಿನ ಕಾಯಿಯನ್ನು ವಾಟೆಯಿಂದ ಬೇರ್ಪಡಿಸಿ ತುರಿಯಿರಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುರಿದ ಕಾಯನ್ನು ಹಾಕಿ ಹತ್ತು ನಿಮ...
ಹ್ಯಾಟ್ರಿಕ್ ‘ಶಿವ’ ಪ್ರಭಾವ....!
ಶಿವಣ್ಣನ ‘ಪಾತ್ರ’ ಪ್ರಭಾವ..! ಬೆಳ್ಳಿ ತೆರೆ ಮೇಲೆ ಶಿವನ ಪ್ರಭಾವ. ಜೋಗಿ..ಓಂ ಚಿತ್ರದ ಸನ್ನಿವೇಶ ಅನುಕರಣೆ.ಜೋಗಿ ಪಾತ್ರದಲ್ಲಿ ಮಿಂಚಿದ ಸಾಧು ಕೋಕಿಲಾ.‘ಹ್ಯಾಟ್ರಿಕ್ ಹೊಡಿಮಗಾ’ದಲ್ಲಿ ಸಾಧು ‘ಜೋಗಿ’ ಗೆಟಪ್. ಹುಬ್ಬಳ್ಳಿ...
ಕವನ : ಕಾಳಿ
ಸಕಲ ದಿಕ್ಕುಗಳೆಡೆಗೆ ಹೊಯ್ದು ತೂಗುವ ಕೇಶ, ಬೈತಲೆಯ ಹಾಯ್ದು ಹಣೆಗಿಟ್ಟ ಸಿಂಧೂರ. ಜ್ವಾಲೆಗಳ ಮುಚ್ಚಿಟ್ಟ ಕಾಡಿಗೆಯ ಹಚ್ಚಿಟ್ಟ ಮುಕ್ಕಣ್ಣು. ಪದ್ಮಮುಖಿಗೆಂಥ ಸಿಂಗಾರ! ಕತ್ತಲೆಯ ಗರ್ಭವನು ಸೀಳಿ ಕೆಂಬೆಳಕಾಗಿ ಹೊಳೆವ ಮೂಗುತಿ,...
" ನದಿ ಮತ್ತು ಮರುಳ "
ದಟ್ಟ ಕಾನನದ ವಿಶಾಲ ಹರವು ಗಗನಚುಂಬಿ ವೃಕ್ಷಗಳ ಗಿರಿ ಶಿಖರಗಳು ಭಯ ಹುಟ್ಟಿಸುವ ಆಳ ಪ್ರಪಾತದ ಕಣಿವೆಗಳು ಮೇಲೆ ವಿಸ್ತಾರಕೆ ಹೊದಿಸಿದಂತಿರುವ ನೀಲಾಕಾಶ ಇನ್ನೂ ನಾಗರಿಕ ಪ್ರಪಂಚಕ್ಕೆ ತೆರೆದು ಕೊಂಡಿಲ್ಲದ ‘ನಿಗೂಢ ಪ್ರಪಂಚ’ ದಟ...
ಹೊರಡುವ ಮೊದಲು
ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ? ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ? ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ! ಸಂಸ್ಕೃತ ಮೂಲ (...
ಆಟೋ ಪ್ರಯಾಣ
ಆಟೋ ಪ್ರಯಾಣದ ಅನುಭವ ಸಾಮಾನ್ಯವಾಗಿ ಆಟೋ ಪ್ರಯಾಣ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು, ಮೀಟರ್‍ನ್ನು ಸಿಕ್ಕಾಪಟ್ಟೇ ಏರಿಸಿ ನಮ್ಮನ್ನು ಏಮಾರಿಸುವುದೇ. ಇಲ್ಲವೇ, ಗಿರಾಕಿಗೆ ಸ್ಥಳದ ಪರಿಚಯವಿಲ್ಲವೆಂಬ ಸುಳಿವು ಸಿಕ್ಕುತ್ತಿ...
ರಾಜಸ್ಥಾನವೆಂಬ ಸ್ವರ್ಗದ ತುಣುಕು-8 ಬೇಡಿದ ವರ ನೀಡುವ ಅತೀಂದ್ರಿಯ ಶಕ್ತಿ - ಲಕ್ಷ್ಮೀಕಾಂತ ಇಟ್ನಾಳ
ರಾಜಸ್ಥಾನವೆಂಬ ಸ್ವರ್ಗದ ತುಣುಕು-8 ಬೇಡಿದ ವರ ನೀಡುವ ಅತೀಂದ್ರಿಯ ಶಕ್ತಿ - ಲಕ್ಷ್ಮೀಕಾಂತ ಇಟ್ನಾಳ ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಕುಚಮನ್ ಹವೇಲಿಯ ಹೋಟೆಲ್‍ನಲ್ಲಿ ಬೆಳಗಿನ ತಿಂಡಿಗಾಗಿ ಕೆಳಗಿಳಿದೆವು. ಅದು ಅಂದಿನ ಮಂತ್...