ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2016

ನವೆಂಬರ್ 2016

೪೬ ಲೇಖನಗಳು

ಪದಕಟ್ಟಣೆಯ‌ ಅವಾಂತರಗಳು

ಹಂಸಾನಂದಿ ನವೆಂ ೧೫ ಬ್ಲಾಗ್ ೨೫೫ ವೀಕ್ಷಣೆ

ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ...

ಕರ್ನಾಟಕ ರಾಜ್ಯೋತ್ಸವ: ವೇದಿಕೆ ಏರುವ ಗಣ್ಯರಿಗೊಂದು ವಿನಂತಿ

ಪ್ರಶಾಂತ ಶೀರೂರು ನವೆಂ ೧೫ ಲೇಖನ ೯೧ ವೀಕ್ಷಣೆ

ಕರ್ನಾಟಕ ರಾಜ್ಯೋತ್ಸವ ಅಂದ್ರೆ ಭಾಷೆಗಷ್ಟೇ ಸೀಮಿತಾನ?. ಕ್ಷಮಿಸಿ, ಹೀಗಂತ ಪ್ರಶ್ನಿಸಿದರೆ ಮರು ಮಾತಿಲ್ಲದೆ ಹೌದು ಅನ್ನೋ ಉತ್ತರ ಬರಬಹುದು. ಆದರೆ ಸ್ವಲ್ಪ ಆಲೋಚಿಸಿದರೆ, ಚಿಂತಿಸಿದರೆ ಖಂಡಿತವಾಗಿಯೂ ಇದರ ಜೊತೆ ಜೊತೆಗೇ ಇನ್...

ಹಂಬಲ ಹಣತೆ. (2) ಬಾಳುವೆಯ ಮಠದಲ್ಲಿ

G.N Mohan Kumar ನವೆಂ ೧೫ ಕವನ ೧,೨೪೧ ವೀಕ್ಷಣೆ

ನೀಲ ಗಗನದೊಳು ತಾರೆಗಳ ತೇಲಿಸಿದಾತ, ರವಿಶಶಿಗಳನು ಕಾಲಪಥದೊಳು ಬಾಲರಂದದಿ ಗಾಲಿಯಾಡಿಸುವಾತ! ತಿರೆಯ ತಿರುಗಿಸಿ, ತಿಗುರಿಯಂದದಿ ಇರುಳ ಸೆರಗನು ಸರಿಸಿ, ಪಗಲನು ಮೆರಸಿ, ಸರಸದಿ ಗಿರಿಯ ಸಿರದಲಿ ತೊರೆಯನುರುಳಿಸುವಾತ! ಮುಗಿಲೊಳಗ...

ವೃತ್ತಿ ಬದುಕಿನ ಜಂಜಾಟದಲ್ಲಿ ನಮ್ಮವರ ಮರೆತ ಮನುಜರು ನಾವಿಲ್ಲಿ.

ವಿನಯ್ ಕೆಂಕೆರೆ ನವೆಂ ೧೪ ಲೇಖನ ೭೭ ವೀಕ್ಷಣೆ

ಮಾನವ ಜೀವನ ಚಕ್ರದ ಮೊದಲ ಇಪ್ಪತ್ತೋ ಇಪ್ಪತ್ತೈದು ವರ್ಷಗಳನ್ನು ಶಿಕ್ಷಣದ ಹೆಸರಿನಲ್ಲಿ ಕೆಳೆಯುವ ನಾವು, ನಮ್ಮವರ ಬಗ್ಗೆ ಯೋಚಿಸುವುದು ತುಂಬಾ ಕಡಿಮೆ. ಅಪ್ಪ ಬದುಕಿರುವುದೇ ನಮಗೆ ದುಡ್ಡು ಕೊಡೋದಕ್ಕೆ, ಅಮ್ಮನ ಅಸ್ಥಿತ್ವ ಕೇವ...

ಒಳಸಂಚು ಸಿದ್ಧಾಂತವೆಂದರೇನು ಗೊತ್ತೆ....?

ಗುರುರಾಜ ಕೊಡ್ಕಣಿ ನವೆಂ ೧೨ ಲೇಖನ ೮೩ ವೀಕ್ಷಣೆ

’ತಾಜ್ ಮಹಲ್. ಅದು ಅಮರ ಪ್ರೇಮದ ಜೀವಂತ ಸಂಕೇತ ಎನ್ನುವುದು ಪ್ರತಿಯೊಬ್ಬ ಪ್ರೇಮಿಯ,ಭಾವುಕ ಜೀವಿಯ ನಂಬಿಕೆ.ಆದರೆ ನಿಮಗೆ ಗೊತ್ತೆ..? ಪ್ರಪಂಚದಲ್ಲಿ ಸೃಷ್ಟಿಯಾದ ಅದ್ಭುತ ಕಟ್ಟಡಗಳ ಪೈಕಿ ಒಂದಾಗಿರುವ ತಾಜ್ ಮಹಲ್ ಎನ್ನುವ ಈ ಸ...

ಭಾಗ ೧೩ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ನಮ್ಮದೆನ್ನುವುದು ಬದಲಾಗುತ್ತಿದೆ! ಮಾಯವಾಗಿ ಹೋಗುತ್ತಿದೆ........

ಶ್ರೀಧರ್ ಬಂಡ್ರಿ ನವೆಂ ೧೧ ಬ್ಲಾಗ್ ೧೩೭ ವೀಕ್ಷಣೆ

ಶ್ರೀ ಕೃಷ್ಣ, ದ್ರೌಪದಿ ಮತ್ತು ಪಾಂಡವರ ಚಿತ್ರಕೃಪೆ: ಗೂಗಲ್ ಸಾಹಿತ್ಯವು ಸಮಾಜದ ಸ್ವರೂಪವಾದರೆ. ಸಂಸ್ಕೃತಿಯು ಸಮಾಜದ ಸ್ವಭಾವವಾಗಿದೆ. ಸಾಹಿತ್ಯದ ಮೂಲಕ ಸಮಾಜದ ಸ್ವಭಾವವು ಅನಾವರಣಗೊಳ್ಳುತ್ತದೆ. ಸನಾತನ ಸಾಹಿತ್ಯವು ಭಾರತದ...

ಸ್ಟೀಲ್ ಫ್ಲೈ-ಓವರ್ ಬೇಡ - ಕಿರುಚಿತ್ರ

ನವೀನ್ ಜೀ ಕೇ ನವೆಂ ೧೦ ಲೇಖನ ೮೧ ವೀಕ್ಷಣೆ

ಸರ್ಕಾರ ನಿರ್ಮಿಸಲು ಹೊರಟ ಸ್ಟೀಲ್ ಫ್ಲೈ-ಓವರ್ ಬೇಡ, ಅದು ಪರಿಸರಕ್ಕೆ ಮಾರಕ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿದ ಕಿರುಚಿತ್ರ, ಮರವೇ ಬಂದು ಮುಖ್ಯಮಂತ್ರಿಗಳ ಜೊತೆ ಮಾತನಾಡಿದರೆ ಹೇಗಿರಬಹುದು, ಅದು ತನ್ನ ನೋವನ್ನು ಹೇಳಿಕ...

ಹಂಬಲ ಹಣತೆ.

G.N Mohan Kumar ನವೆಂ ೦೯ ಕವನ ೧,೧೪೬ ವೀಕ್ಷಣೆ

(1) ಹಂಬಲ ಹಣತೆ ಮರೆಯೊಳಿರುವನ, ಕರೆಯೆ ಬರುವನ, ನೆಚ್ಚಿದೆಲ್ಲರ ಸುಲಭನ! ಬರಿದೆ ಅರಸುತ ಸೋತೆನೆನದಿರು. ಹಚ್ಚು ಹಂಬಲ ಹಣತೆಯ! ಕೊಡದ ಎಣ್ಣೆಯ ಕುಡಿವ ಸೊಡರದು ಅಡಿಯ ನೆಳಲನು ಬೆಳಗದು! ಬಿಡದೆ ಹಿಡಿದಿಹ ಮನದ ತಮವನು, ತೊಡೆದು...

ನಗೆಹನಿಗಳು ( ಹೊಸವು ?) - 43 ನೇ ಮತ್ತು ಕೊನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೮ ಬ್ಲಾಗ್ ೬೯ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** - ನೀವು ದಿನವೂ ಏಳುವುದು ಯಾವಾಗ ? - ಸೂರ್...

ನಗೆಹನಿಗಳು ( ಹೊಸವು ?) - 42 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೭ ಬ್ಲಾಗ್ ೬೦ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** - ನಿನ್ನ ಬಗ್ಗೆ ಅವನು ಏನೆಲ್ಲಾ ಸುಳ್ಳು ಹ...

ನಗೆಹನಿಗಳು ( ಹೊಸವು ?) - 41 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೬ ಬ್ಲಾಗ್ ೮೨ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** - ಮೊನ್ನೆ ಒಂದು ಜೋಕ್ ಕೇಳಿದೆ. ನಿನಗೆ ಹೇ...

ಭಾಗ ೧೨ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ದ್ರಾವಿಡರನ್ನು ’ದಸ್ಯು’ಗಳೆಂದು ಕರೆದದ್ದು ಬ್ರಿಟಿಷರ ಕುಟಿಲ ನೀತಿ!

ಶ್ರೀಧರ್ ಬಂಡ್ರಿ ನವೆಂ ೦೫ ಬ್ಲಾಗ್ ೧೬೦ ವೀಕ್ಷಣೆ

ಶ್ರೀ ಕೋಟ ವೆಂಕಟಾಚಲಂ ಚಿತ್ರಕೃಪೆ: ಗೂಗಲ್ ಕನ್ನಡ, ಆಂಧ್ರ, ತಮಿಳು, ಮಹಾರಾಷ್ಟ ಮತ್ತು ಗುಜರಾತಿನ ಜನಸಮುದಾಯಗಳಿಗೆ ಪಂಚ ದ್ರಾವಿಡಗಳೆಂದು ಹೆಸರು. ಇದು ಕೇವಲ ಪ್ರಾದೇಶಿಕತೆಯನ್ನು ಸೂಚಿಸುವ ಪಾರಿಭಾಷಿಕ ಪದವಷ್ಟೆ. ಮೊದಲನೇ...

ನಗೆಹನಿಗಳು ( ಹೊಸವು ?) - 40 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೫ ಬ್ಲಾಗ್ ೧೦೬ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** -ಕಣದಲ್ಲಿ ಇರುವ ಈ ಇಬ್ಬರು ಅಭ್ಯರ್ಥಿಗಳ ಬ...

ಗಾಳಿಪಟ ಮತ್ತು ಆಲದ ಮರ

ಗುರುರಾಜ ಕೊಡ್ಕಣಿ ನವೆಂ ೦೫ ಲೇಖನ ೧೦೮ ವೀಕ್ಷಣೆ

ಗಲಿರಾಮ್ ನಾಥನ್ ಎನ್ನುವ ಗಲ್ಲಿಯಲ್ಲಿದ್ದ ಹಳೆಯ ಪಾಳುಬಿದ್ದ ಮಸೀದಿಯ ಸಂದಿಯೊಂದರಿಂದ ಟಿಸಿಲೊಡೆದು ವಿಶಾಲವಾಗಿ ಬೆಳೆದುಕೊಂಡಿತ್ತು ಆ ಆಲದಮರ. ಅದೇ ಮರದ ಟೊಂಗೆಯೊಂದಕ್ಕೆ ಸಿಕ್ಕಿಕೊಂಡಿತ್ತು ಅಲಿಯ ಗಾಳಿಪಟ. ಹರುಕು ಅಂಗಿಯನ್...

ನಗೆಹನಿಗಳು ( ಹೊಸವು ?) - 39 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೪ ಬ್ಲಾಗ್ ೯೮ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** -ನಿಮ್ಮ ತಮ್ಮ ಸರಕಾರದ ನೌಕರಿಗಾಗಿ ಪ್ರಯತ್...

ಗಾನಾಮೃತದಲ್ಲಿ ಮಿಳಿತವಾದ ಯಕ್ಷಗಾನ!

Na. Karantha Peraje ನವೆಂ ೦೪ ಲೇಖನ ೩೯ ವೀಕ್ಷಣೆ

ಯಕ್ಷಗಾನದಲ್ಲಿ ‘ಗಾನ ವೈಭವ’ ಈಚೆಗಿನ ಭರಾಟೆ. ಮೊದಲಿತ್ತು, ಶುಭ ಸಮಾರಂಭಗಳಂದು ತಾಳಮದ್ದಳೆ, ವಿಮರ್ಶೆ. ಅದು ಬದುಕಿನೊಂದಿಗೆ ಮಿಳಿತವಾದ ಕಲಾಪ. ಈಗ ಹಾಗಲ್ಲ, ‘ಅಂಜಾಯ್’ ಮನಃಸ್ಥಿತಿ. ಹೀಗಾದಾಗ ಅದರಿಂದ ಸಿಗಬಹುದಾದ ರಸಾಸ್ವಾ...

ನಗೆಹನಿಗಳು ( ಹೊಸವು ?) - 38 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೩ ಬ್ಲಾಗ್ ೫೯ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** - ನಾನು ಆಸ್ಪತ್ರೆಗೆ ಹೋಗಿದ್ದೆ, ಅವನು ಇನ...

ನಗೆಹನಿಗಳು ( ಹೊಸವು ?) - 37 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೨ ಬ್ಲಾಗ್ ೬೭ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) **** ಮನೆಗೆ ಕನ್ನ ಹಾಕಿದ ಆರೋಪದಿಂದ ಮುಕ್ತನಾದ ಅವನು ತನ್ನ ವಕೀಲರ...

ಸ್ನೇಹ ಅಂದರೆ.......

ಪ್ರಶಾಂತ ಶೀರೂರು ನವೆಂ ೦೨ ಕವನ ೯೦೮ ವೀಕ್ಷಣೆ

ಮನಸು ಮೌನವಾದಾಗ ಮಾತು ಬಾರದಾದಾಗ ಮಾನ ಹೋಗುವಂತಿರುವಾಗ ಸಿಗುವ ಮುತ್ತಿನಂಥ ಮಾತೇ ಸ್ನೇಹ. ಗೆದ್ದಾಗ ಗಮನಿಸುವ ಸೋತಾಗ ಸಂತೈಸುವ ಸತ್ತಾಗ ಸ್ಮರಿಸುವ ಆ ಜೀವದ ಹೃದಯವೇ ಸ್ನೇಹ. ಭಾವನೆಯಲ್ಲಿನ ಭವ್ಯತೆಯನ್ನ ಕಣ್ಣುಗಳಲ್ಲಿನ ಕನಸ...

ಆಗಂತುಕ

ಪಾರ್ಥಸಾರಥಿ ನವೆಂ ೦೧ ಲೇಖನ ೧೧೬ ವೀಕ್ಷಣೆ

ಆಗಂತುಕ ಬಾಗಿಲಲ್ಲಿ ನಿಂತ ಕುಮುದಳಿಗೆ ಮನೆಯ ಎದುರಿಗೆ , ಶಂಕರ ಯಾರ ಜೊತೆಗೋ ಮಾತನಾಡುತ್ತಿರುವುದು ಗಮನ ಸೆಳೆಯಿತು. ದಿಟ್ಟಿಸಿ ನೋಡಿದಳು, ಯಾರೋ ಬಿಕ್ಷುಕನಿರಬೇಕು ಅಂದುಕೊಂಡಳು. ಅವನ ಮಾಸಿದ ಕಾವಿಯ ನಿಲುವಂಗಿ, ಬಲಹೆಗಲಿಗೆ...