( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
-ನಿಮ್ಮ ತಮ್ಮ ಸರಕಾರದ ನೌಕರಿಗಾಗಿ ಪ್ರಯತ್ನ ಮಾಡ್ತಾ ಇದ್ದನಲ್ಲ , ಅವನು ಈಗ ಏನು ಮಾಡುತ್ತಿದ್ದಾನೆ ?
- ಏನೂ ಮಾಡ್ತಾ ಇಲ್ಲ , ಆ ಕೆಲಸ ಸಿಕ್ಕಿದೆ.
****
- ಶಾಮಣ್ಣನಿಗೆ ಇಬ್ಬರು ಮಕ್ಕಳು. ಒಬ್ಬ ರಾಜಕಾರಣದಲ್ಲಿದ್ದಾನೆ , ಇನ್ನೊಬ್ಬ ಕೂಡ ಯಾತಕ್ಕೂ ಉಪಯೋಗವಿಲ್ಲ !
****
ರಾಜಕಾರಣಿ ಒಬ್ಬರನ್ನು ಭೇಟಿ ಆದವರು ಹೇಳಿದರು - ನಿಮ್ಮ ಬಗ್ಗೆ ಬಹಳಷ್ಟು ಕೇಳಿದ್ದೇನೆ
ರಾಜಕಾರಣಿ ಹೇಳಿದರು- ಅದನ್ನೆಲ್ಲ ಪ್ರೂವ್ ಮಾಡೋದಿಕ್ಕೆ ಸಾಧ್ಯವಿಲ್ರೀ
****
- ನಮ್ಮ ಅಭ್ಯರ್ಥಿ ಹೇಗಿರಬೇಕು ಅಂದರೆ ಎಡಪಂಥೀಯ ಇರಬಾರದು , ಹಾಗೆಯೇ ಬಲಪಂಥೀಯನೂ ಇರಕೂಡದು . ಮಧ್ಯಮಮಾರ್ಗಿ ಇರಬೇಕು
- ಹಾಗಾದರೆ ನಮ್ಮ ಡೇವಿಡ್ ಗೆ ಟಿಕೆಟ್ ಯಾಕೆ ಕೊಡಬಾರದು ? ಎಷ್ಟೋ ವರ್ಷಗಳಿಂದ ಬಸ್ ಡ್ರೈವರ್ ಆಗಿದ್ದಾನೆ. ಅವ ಯಾವಾಗಲೂ ರಸ್ತೆ ಮಧ್ಯದಲ್ಲೇ ಬಸ್ ಓಡಿಸೋದು !
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಹೊಸ ನಗೆಹನಿ- ೫೩ ನೇ ಕಂತು
ಹೊಸ ನಗೆಹನಿ- ೫೧ ನೇ ಕಂತು
ಈ ನಗೆಹನಿಗಳನ್ನ ಈಗಾಗಲೇ ಕೇಳಿದ್ದರೆ.. (50ನೇ ಕಂತು)
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!