ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2018

ಅಕ್ಟೋಬರ್ 2018

೩೧ ಲೇಖನಗಳು

ನಾವೆಲ್ಲರೂ ಸ್ವಲ್ಪ ಪ್ಲಾಸ್ಟಿಕ್ ಆಗಿದ್ದೇವಾ?

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೮ ಲೇಖನ ೮೨ ವೀಕ್ಷಣೆ

ಅವರ ಹೆಸರು ಜವಹರ್. ವಯಸ್ಸು ೧೯ ವರುಷ. ಬದುಕಿನ ಪರಮ ಗುರಿ ಪರಿಸರ ರಕ್ಷಣೆ. ಅದಕ್ಕಾಗಿ ಅವರು ಮಾಡಿದ ದಿಗ್ಭ್ರಮೆ ಹುಟ್ಟಿಸುವ ಕೆಲಸ: ಕಾಲುವೆಗೆ ಹಾರಿ ಬಲಿದಾನ. ಇದು ನಡೆದದ್ದು ತಮಿಳ್ನಾಡಿನ ತಂಜಾವೂರಿನಲ್ಲಿ, ಸಪ್ಟಂಬರ್ ೨...

ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ ಅರ್ಥಾತ್ ದೈವಬಲವೋ ಪುರುಷಪ್ರಯತ್ನವೋ!

ಶ್ರೀಧರ್ ಬಂಡ್ರಿ ಅಕ್ಟೋ ೨೬ ಬ್ಲಾಗ್ ೧೦೧ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ದೈವಬಲದ ಕಾರಣದಿಂದಾಗಿಯೇ ಲೋಕದಲ್ಲಿ ಸಕಲವೂ ಜರಗುತ್ತವೆ ಎನಿಸುತ್ತದೆ. ಕೇವಲ ಪುರ...

ಒಲವಿನ ಸೆರೆ

A U prakash ಅಕ್ಟೋ ೨೫ ಕವನ ೪೧೯ ವೀಕ್ಷಣೆ

ನಾನಿಲ್ಲಿ ಕೂತಿರುವೆ ಮಲೆನಾಡ ನಡುವೆಯಲ್ಲಿ, ನನ್ನವಳು ಹುಟ್ಟಿದ ಜಾಗದಲ್ಲಿ, ಪ್ರಕೃತಿಯ ಯಾವ ಗುಣ ಸೋಕಿದ್ದರಿಂದ, ಅವಳು ಇಂದು ಅವಳಾಗಿದ್ದಾಳೆ ಎಂಬ ಕೌತುಕದಲ್ಲಿ, ಈ ಮೋಡಾವ, ಈ ಮಳೆಯಾ, ಈ ಹಸಿರಾ, ಅಥವಾ ದೂರದಲ್ಲಿ ಕಾಣುವ ಬ...

ಯಶಸ್ಸಿನ ದಾರಿ

A U prakash ಅಕ್ಟೋ ೨೪ ಕವನ ೪೪೪ ವೀಕ್ಷಣೆ

ಯಶಸ್ಸಿನ ದಾರಿಗಳು ಹಲುವು ಬಗೆ, ಗೊತ್ತೋ ಇಲ್ಲವೋ ನಿಮಗೆ ? ಪ್ರತಿ ಯಶಸ್ವಿಯಾದವನ ದಾರಿಯೂ ನೂತನ ಅನಿಸುತ್ತೆ, ನನಗೆ ಯೋಗ ಇದ್ದೋನು ಗೆಲ್ಲುತಾನ, ಯೋಗ್ಯತೆ ಇರೋನು ಗೆಲ್ಲುತಾನ, ಗೊತ್ತು ಯಾರಿಗೆ? ಬಿಡಿ ಯಾರಾದ್ರೂ ಗೆಲ್ಲಲಿ,...

ಭಾಗ - ೨೨ ಭೀಷ್ಮ ಯುಧಿಷ್ಠಿರ ಸಂವಾದ: ಇಂದ್ರ ಶುಕ ಸಂವಾದ

ಶ್ರೀಧರ್ ಬಂಡ್ರಿ ಅಕ್ಟೋ ೨೪ ಬ್ಲಾಗ್ ೧೪೩ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನಾನು ಯುದ್ಧದಲ್ಲಿ ವಿಜಯಗಳನ್ನು ಹೊಂದಿರುವೆನೆಂದರೆ, ರಾಜ್ಯವನ್ನು ಸಂಪಾದಿಸಿದ್ದ...

ಭಾಗ - ೨೧ ಭೀಷ್ಮ ಯುಧಿಷ್ಠಿರ ಸಂವಾದ: ದ್ಯುಮತ್ಸೇನ ಮತ್ತು ಸತ್ಯವಾನರ ಸಂವಾದ

ಶ್ರೀಧರ್ ಬಂಡ್ರಿ ಅಕ್ಟೋ ೨೨ ಬ್ಲಾಗ್ ೧೮೭ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುದಿಷ್ಠಿರನು ಕೇಳಿದನು, "ಪಿತಾಮಹಾ! ಮತ್ತೊಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ರಾಜನಾದವನು ಪ್ರಜೆಗಳನ್ನು ರಕ್ಷಿಸಬೇಕು....

llಪ್ರೇಮ ನಿವೇದನೆll

ಕೀರ್ತನ್ ಕೆ ಅಕ್ಟೋ ೨೨ ಕವನ ೫೧೫ ವೀಕ್ಷಣೆ

ಬರೆಯುವೆ ಒಂದು ಕವಿತೆಯನ್ನು ಮಾಡಲು ಪ್ರೇಮ ನಿವೇದನೆಯನ್ನು ಪ್ರೇಮದ ಅರ್ಥವ ಚಿಂತಿಸಿ ಚಿಂತಿಸಿ ಹಾಳೆಯು ಹರಿದು ಹೋಗುತ್ತಿದೆ ಬರೆಯುವ ಲೇಖನಿ ಪದಗಳ ಹಸಿವಲ್ಲೆ ಬರೆಯದೆ ಕುಸಿದು ನಿಲ್ಲುತ್ತಿದೆ ಕಣ್ಣಲ್ಲಿ ಮೂಡಿದ ಕಲ್ಪನೆಯನ್...

llನಿನ್ನ ರೂಪll

ಕೀರ್ತನ್ ಕೆ ಅಕ್ಟೋ ೨೨ ಕವನ ೪೮೮ ವೀಕ್ಷಣೆ

ತಂಪು ಚಂದ್ರನು ಕೆಂಪಾಗಿಹನು ನೋಡುತ್ತ ನಿನ್ನಯ ರೂಪವನ್ನು ತಿರುಗುವ ಭೂಮಿಯೂ ಮರುಗುತ್ತಲಿರುಹುದು ಕಾಣುತ್ತ ನಿನ್ನಯ ಮೈಮಾಟವನ್ನು ಜಕ್ಕಣ್ಣನು ನಾಚುತ್ತಲಿರುವನು ಕೆತ್ತುತ್ತ ನಿನ್ನಯ ಶಿಲ್ಪವನ್ನು ಕಾಳಿದಾಸನು ಕುಣಿಯುತ್ತಲಿ...

llನೀನಿರುವೆ ಅಲ್ಲವೇ ಕೃಷ್ಣll

ಕೀರ್ತನ್ ಕೆ ಅಕ್ಟೋ ೨೨ ಕವನ ೪೧೯ ವೀಕ್ಷಣೆ

ಯಾರೂ ಇಲ್ಲದಿದ್ದರೇನು ನನಗೆ ನೀನಿರುವೆ ಅಲ್ಲವೆ ಕೃಷ್ಣ ಯಾರ ಸಂಗ ಸಿಗದಿದ್ದರೇನು ನನಗೆ ನಮ್ಮ ಸಂಗ ಉಳಿಯುವುದಲ್ಲವೇ ಕೃಷ್ಣ ನನ್ನನ್ನಿಷ್ಟ ಪಡುವವರನ್ನು ನಾನು ಎಲ್ಲಿಯೂ ಕಾಣೆ ಕೃಷ್ಣ ನಿನ್ನನ್ನಿಷ್ಟ ಪಡುತ್ತಿರುವೆ ನಾನು ಅಷ...

ಭಾಗ - ೨೦ ಭೀಷ್ಮ ಯುಧಿಷ್ಠಿರ ಸಂವಾದ: ಚಿರಕಾರಿಯ ಉಪಾಖ್ಯಾನ

ಶ್ರೀಧರ್ ಬಂಡ್ರಿ ಅಕ್ಟೋ ೨೧ ಬ್ಲಾಗ್ ೧೫೯ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಕೇಳಿದನು, "ಪಿತಾಮಹಾ! ದೊಡ್ಡವರು ಒಮ್ಮೊಮ್ಮೆ ಸಲಹೆ ಸೂಚನೆಗಳನ್ನು ಕೊಡುತ್ತಾ ಇರುತ್ತಾರೆ. ಅವರು ಒಳ್ಳೆಯ ಉದ್...

ಕಗ್ಗ ದರ್ಶನ – 34 (1)

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೦ ಲೇಖನ ೮೧ ವೀಕ್ಷಣೆ

ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್ ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ ಜೀರ್ಣಿಸದ ಋಣಶೇಷ - ಮಂಕುತಿಮ್ಮ “ನಾನೀಗ ಉಣ್ಣುತ್ತಿರುವ ಊಟ ನನ್ನದೇ ಬೆವರಿನ ದುಡಿಮೆಯಿ...

ಭಾಗ - ೧೯ ಭೀಷ್ಮ ಯುಧಿಷ್ಠಿರ ಸಂವಾದ: ಜಾಜಲಿ ಮುನಿಯ ಉಪಾಖ್ಯಾನ

ಶ್ರೀಧರ್ ಬಂಡ್ರಿ ಅಕ್ಟೋ ೧೯ ಬ್ಲಾಗ್ ೧೫೦ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಸತ್ಪ್ರವರ್ತನೆಯೇ ಧರ್ಮವೆಂದು ಉಪದೇಶಿಸಿದ್ದೀರಿ. ಸತ್ಪ್ರವರ್ತನೆ ಎಂದರೆ ಏನು ಎನ್ನುವು...

ಕಗ್ಗ ದರ್ಶನ – 33 (2)

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೪ ಲೇಖನ ೫೬ ವೀಕ್ಷಣೆ

ದೇವನುದ್ದೇಶವೇನಿಂದೆನಲು ನೀನಾರು? ಆವಶ್ಯಕವೆ ನಿನ್ನನುಜ್ನೆಯಾತಂಗೆ? ಆವುದೋ ಪ್ರಭುಚಿತ್ತವೇನೊ ಅವನ ನಿಮಿತ್ತ ಸೇವಕಂಗೇತಕದು? – ಮರುಳ ಮುನಿಯ ದೇವರ ಉದ್ದೇಶ ಏನು ಎಂದು ಕೇಳಲು ನೀನು ಯಾರು? ಯಾವುದೇ ಕಾಯಕಕ್ಕೆ ನಿನ್ನ ಒಪ್ಪ...

ಭಾಗ - ೧೮ ಭೀಷ್ಮ ಯುಧಿಷ್ಠಿರ ಸಂವಾದ: ಬ್ರಹ್ಮದತ್ತ ಪೂಜನಿ ಸಂವಾದ

ಶ್ರೀಧರ್ ಬಂಡ್ರಿ ಅಕ್ಟೋ ೧೪ ಬ್ಲಾಗ್ ೧೬೨ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಶತ್ರುಗಳನ್ನು ನಂಬಬೇಡ ಎಂದು ನೀವು ಸಲಹೆಯನ್ನಿತ್ತಿದ್ದೀರಿ. ಒಳ್ಳೆಯದು, ಆದರೆ ’ರಾಜನಾ...

ಭಾಗ - ೧೭ ಭೀಷ್ಮ ಯುಧಿಷ್ಠಿರ ಸಂವಾದ: ಮಂಕಿ ಮುನಿಯ ಉಪಾಖ್ಯಾನ ಅಥವಾ ನಿಷ್ಕಾಮ ಭಾವನೆ!

ಶ್ರೀಧರ್ ಬಂಡ್ರಿ ಅಕ್ಟೋ ೧೩ ಬ್ಲಾಗ್ ೧೫೫ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಧನದಾಹ, ಅಧಿಕಾರ ಮೋಹಗಳು ಅಧಿಕವಾಗಿರುವವರಲ್ಲಿ ಸುಖಪಡುವುದು ಒತ್ತಟ್ಟಿಗಿರಲಿ, ಮನಶ್ಶಾ...

llನಿನ್ನ ಕನಸುll

ಕೀರ್ತನ್ ಕೆ ಅಕ್ಟೋ ೧೩ ಕವನ ೫೬೫ ವೀಕ್ಷಣೆ

ಒಂದೇ ಸಮನೆ ಕಾಣುತಿರುವೆ ನಿನ್ನ ಕನಸನೆ ಬಂದು ನೀನು ಸೇರು ನನ್ನ ಕಾಡದೆ ಸುಮ್ಮನೆ ನೀ ನಡೆಯುವ ಹಾದಿಯಲ್ಲಿ ಹೂವಿನ ಹಾಸಿಗೆ ಆಗುವೆ ನಾನು ನೋವಿನ ದುಃಖ ಇರಲಿ ನನಗೆ ನಗುತಿರು ಎಂದೂ ನೀನು ಕಾಣದ ಕಡಲನು ಸೇರುವ ತವಕದಿ ಸಾಗುವ ನ...

llಪ್ರೇಮ ವಿವಾಹll

ಕೀರ್ತನ್ ಕೆ ಅಕ್ಟೋ ೧೩ ಕವನ ೪೯೪ ವೀಕ್ಷಣೆ

ಕರಗಿತು ಮೋಡ ಸುರಿಸಿತು ನೋಡ ಭೂಮಿಗೆ ಮೊದಲ ಮಳೆಯನ್ನು ಚಿಗುರಿದೆ ಕನಸು ಅರಳಿದೆ ಮನಸ್ಸು ಪಡೆದು ಮೊದಲ ಪ್ರೀತಿಯನ್ನು ಒಪ್ಪಿತು ಹೃದಯ ಅಪ್ಪಿತು ಕಾಯ ಹೀರಲು ತುಟಿಯ ಜೇನನ್ನು ಕಂಕಣ ಕೂಡಿತು ಬಾಸಿಂಗವು ಸೇರಿತು ಹತ್ತಿತು ಜೋಡ...