ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2018

ಜುಲೈ 2018

೫೯ ಲೇಖನಗಳು

ಮಳೆಯೋ ಮಳೆ.

ಜಯಂತ್ ರಾಮಾಚಾರ್ ಜುಲೈ ೨೪ ಬ್ಲಾಗ್ ೧೦೦ ವೀಕ್ಷಣೆ

ಶುರುವಾಗಿದೆ ಮತ್ತೊಮ್ಮೆ ಜಿಟಿಜಿಟಿ,ಜಿನುಗುಟ್ಟುವ ಮಳೆ... ಒಂದೆರೆಡು ಹನಿ ಮಳೆ ಬಿದ್ದರೆ ಸಾಕು, ಕಪಾಟಿನಲ್ಲಿದ್ದ ರೈನ್ ಕೋಟ್ ಗಳಿಗೆ ಬಿಡುಗಡೆ ಭಾಗ್ಯ, ಮುದುಡಿ ಮೂಲೆಗುಂಪಾಗಿದ್ದ ಕೊಡೆಗಳಿಗೆ ಅರಳುವ ಸೌಭಾಗ್ಯ...ಒಂದು ಹದ...

ಸಮಸ್ಯೆ ಒಂದು - ಪರಿಹಾರದ ರೀತಿ ಹಲವು!

kavinagaraj ಜುಲೈ ೨೩ ಲೇಖನ ೫೩ ವೀಕ್ಷಣೆ

ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ...

ಕಗ್ಗ ದರ್ಶನ – 27 (2)

ಅಡ್ಡೂರು ಕೃಷ್ಣ ರಾವ್ ಜುಲೈ ೨೨ ಲೇಖನ ೫೦ ವೀಕ್ಷಣೆ

ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ? ಧರೆಯ ದಿನದಿನದ ಬಣ್ಣಗಳಿಗೇಂ ಬೆಲೆಯೆ? ಹರುಷವಂಗಡಿ ಸರಕೆ? ಹೃದಯದೊಳಚಿಲುಮೆಯದು ಸರಸತೆಯೆ ಸಿರಿತನವೊ – ಮರುಳ ಮುನಿಯ ಖುಷಿಯಿಂದಿರುವುದಕ್ಕೆ ಸಂಪತ್ತು ಬೇಕೇ? ಎಂಬ ಪ್ರಶ್ನೆಯ ಮ...

ಪವಿತ್ರವನಗಳ ಕಥನ

ಅಡ್ಡೂರು ಕೃಷ್ಣ ರಾವ್ ಜುಲೈ ೨೦ ಲೇಖನ ೬೦ ವೀಕ್ಷಣೆ

ರುದ್ರ ಗೌಡ ಅಡಿಕೆ ತೋಟಗಳು ಹಾಗೂ ಭತ್ತದ ಹೊಲಗಳ ನಡುವೆ ಮುನ್ನಡೆಯುತ್ತಿದ್ದರು. ಅವರ ಸೊಂಟಕ್ಕೆ ಕಟ್ಟಿದ್ದ ಮರದ ಕೊಕ್ಕೆಯಲ್ಲಿ ಹರಿತವಾದ ಕತ್ತಿ ನೇತಾಡುತ್ತಿತ್ತು. ಅವರೊಂದಿಗಿದ್ದ ತಂಡದ ಗುರಿ ಉತ್ತರಕನ್ನಡದ ಜಿಲ್ಲೆಯ ಹುಕ...

ಮೂಢ ಉವಾಚ - 377

kavinagaraj ಜುಲೈ ೨೦ ಬ್ಲಾಗ್ ೮೨ ವೀಕ್ಷಣೆ

ಇದ್ದುದೆಲ್ಲವು ಅಂದೊಮ್ಮೆ ಜಡರೂಪಿ ದ್ರವವಂತೆ ಕತ್ತಲೆಯ ಮಡುವಿನಲಿ ಲಕ್ಷಣವೆ ಇರದಿರಲು | ಸುತ್ತೆಲ್ಲ ಮುಚ್ಚಿರಲು ತಾಮಸವೆ ಮೆರೆದಿರಲು ಒಂದಾಗಿಸಿದ ಮಹಿಮೆ ಅವನೊಲುಮೆ ಮೂಢ ||

ಮರುಕಥನ - ಒಂದು ಬಂಗಾಲಿ ಕತೆ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೧೯ ಬ್ಲಾಗ್ ೧೨೧ ವೀಕ್ಷಣೆ

ತುಂಬಿದ ಮದುವೆ ಮನೆ. ಯಜಮಾನನ ಮಗಳ ಮದುವೆ ನಡೆದಿದೆ. ಎಲ್ಲರ ಹಾಗೆ ಯಜಮಾನನ ತಂಗಿ ಬಹಳಷ್ಟು ದುಡಿದಿದ್ದಾಳೆ. ಆದರೆ ಬೀಗರು ಬಂದಾಗ, ಆಕೆಯ ಗಂಡ - ಆತನ ತಲೆ ಸರಿಯಿಲ್ಲ - ನಡೆದುಕೊಂಡ ರೀತಿಯಿಂದ ಯಜಮಾನನಿಗೆ ತಲೆ ತಗ್ಗಿಸುವಂತ...

ಆ ಸಿಹಿಗೆ

ಬುರುಡೆ ದಾಸ ಜುಲೈ ೧೮ ಕವನ ೫೪೬ ವೀಕ್ಷಣೆ

ನಿನ್ನ ಕಣ್ಣು ನನ್ನೀ ನೋಟವ ಬೆರೆತಾಗ ನನ್ನಲಿ ನಾ ಕಳೆದು ಹೋದೆ ನಿನ್ನ ಮಾತು ನನ್ನೀ ಪದಗಳ ಸೇರಿದಾಗ ನನ್ನನೇ ನಾ ಮರೆತುಹೋದೆ ಅಲ್ಲೊಮ್ಮೆ ಇಲ್ಲೊಮ್ಮೆ ಬೆಪ್ಪಾಗಿ ನಿಲ್ಲುವೆ, ಇದು ನಾನಾ ? ಅಲ್ಲೆಲ್ಲೋ ಇಲ್ಲೆಲ್ಲೋ ಮಂಕಾಗಿ ಹ...

ನೂರ್ಕಾಲ ಬಾಳೋಣ!

kavinagaraj ಜುಲೈ ೧೮ ಲೇಖನ ೭೫ ವೀಕ್ಷಣೆ

ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ ಸರಿಸರಿದು ಸಾಗಿ ಬರುತಿಹುದು ಸಾವು | ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ ಜಾಣರಲಿ ಜಾಣರು ಬದುಕುವರು ಮೂಢ || ಸಾವಿಲ್ಲದ ಜೀವಿಗಳು ಇವೆಯೇ? ಸಾವು ಖಚಿತವೆಂಬ ಸತ್ಯವನ್ನು ಒ...

ಮೂಢ ಉವಾಚ - 376

kavinagaraj ಜುಲೈ ೧೬ ಬ್ಲಾಗ್ ೮೦ ವೀಕ್ಷಣೆ

ಸಾವೆಂಬುದಿರಲಿಲ್ಲ ಅಮರತ್ವವಿನ್ನೆಲ್ಲಿ ರಾತ್ರಿಯೇ ಇರದಾಗ ಹಗಲು ಮತ್ತೆಲ್ಲಿ | ಉಸಿರೆಂಬುದಿರದೆ ಬದುಕಿದ್ದ ವಿಸ್ಮಯಕೆ ಕಾರಣವು ಅಮರ ಸಂಗತಿಯೊ ಮೂಢ ||

ಕಗ್ಗ ದರ್ಶನ – 27 (1)

ಅಡ್ಡೂರು ಕೃಷ್ಣ ರಾವ್ ಜುಲೈ ೧೫ ಲೇಖನ ೫೧ ವೀಕ್ಷಣೆ

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು ಗುರುತಿಸೊಳಿತಿರುವುದನು ಕೇಡುಗಳ ನಡುವೆ ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ಹರುಷಕದೆ ದಾರಿಯೆಲೊ – ಮಂಕುತಿಮ್ಮ ಕೆಲವರದು ಬದುಕಿನಲ್ಲಿ ಭಾರೀ ಲೆಕ್ಕಾಚಾರ – ತಮ್ಮ ಕೈಗೆ ಬ...

ನಾನು ನೋಡಿದ ಚಿತ್ರ- ಬ್ಲ್ಯಾಕ್ಆ್ಯಡರ್ ಗೋಸ್ ಫೋರ್ಥ್ (ಸೀಸನ್ 4)

ವಿಶ್ವನಾಥ್ ಡಿ ಎ ಜುಲೈ ೧೫ ಬ್ಲಾಗ್ ೧೦೭ ವೀಕ್ಷಣೆ

IMDb: ___LINK_OPEN_href="http://www.imdb.com/title/tt0096548/?ref_=nv_sr_1"___http://www.imdb.com/title/tt0096548/?ref_=nv_sr_1 ಈ ಬಾರಿ ಒಂದು ಚಲನಚಿತ್ರದ ಬದಲಿಗೆ ಟಿವಿ ಸೀರಯಲ್ ಬಗ್ಗೆ ಬರೆಯು...

ಹಿಂಸೆಯನ್ನು ಸಹಿಸುವುದು ಅಹಿಂಸೆಯೇ?

kavinagaraj ಜುಲೈ ೧೫ ಲೇಖನ ೭೯ ವೀಕ್ಷಣೆ

ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, "ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ಹುಷಾರ್" ಎಂದರೆ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ ಅಹಿಂಸಾ...

ಅಪರಾಧಿ

ಅನಂತ ರಮೇಶ್ ಜುಲೈ ೧೪ ಬ್ಲಾಗ್ ೭೦ ವೀಕ್ಷಣೆ

(ಗಝಲ್) ನೀನು ಏಳುವ ಮುನ್ನವೇ ಎದ್ದು ಸದ್ದಿಲ್ಲದೆಕಾಫ಼ಿ ಗುಟುಕರಿಸಿ ನಿನಗೂ ತಂದಿದ್ದೇನೆ ಏತಕೀ ಮುನಿಸು ಕೈದೋಟದಿಂದ ಅರಳಿದ ಹೂಗಳ ತಂದುಪೂಜೆಗಲ್ಲದೆ ನಿನ್ನ ಮುಡಿಗೂ ಮಿಗಿಸಿದ್ದೇನೆ ಏತಕೀ ಮುನಿಸು ಹರಡಿ ಚೆಲ್ಲಾಪಿಲ್ಲಿ ಬಿ...

ಮೂಢ ಉವಾಚ - 375

kavinagaraj ಜುಲೈ ೧೨ ಬ್ಲಾಗ್ ೬೭ ವೀಕ್ಷಣೆ

ಸತ್ಯಾಸತ್ಯವಿರಲಿಲ್ಲ ಶೂನ್ಯ ತಾ ಮೊದಲು ಇರಲಿಲ್ಲವಂತೆ ಲೋಕವೆಲ್ಲಿಯದಂತೆ ಆಗಸವು ಮೇಲೆ ಇರಲಿಲ್ಲವಂತೆ | ಇದ್ದಂತಹುದೇನೋ ಗಹನ ಗಂಭೀರ ವಿಸ್ಮಯವದಂತೆ ಆರ ಆಶ್ರಯದಲಿತ್ತೋ ಅರಿತವರಿಹರೆ ಮೂಢ ||

ಆಟದ ಮೈದಾನ ಖಾಲಿ ಹೊಡೆಯಲಾರಂಭಿಸಿದೆ

ಹರೀಶ್ ಆತ್ರೇಯ ಜುಲೈ ೧೨ ಲೇಖನ ೧೦೪ ವೀಕ್ಷಣೆ

ಮಕ್ಕಳ ಕುತೂಹಲದ ಮಟ್ಟ ತುಂಬಾ ದೊಡ್ಡದು. ಎಲ್ಲವನ್ನೂ ಕುತೂಹಲವಾಗಿ ನೋಡುವ ಅವುಗಳ ದೃಷ್ಟಿ ಮತ್ತು ಆ ಕುತೂಹಲವನ್ನು ಉಳಿಸಿಕೊಳ್ಳುವ ಸಮಯವೂ ಅಷ್ಟೇ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಚಲನೆ ತುಂಬಾ ಇಷ್ಟ. ಒಂದೇ ಕಡೆ ಇರುವ ಮತ್...

ಗುರುತಿನ ಹೆಜ್ಜೆಗಳು

ಭಾವನಾಪ್ರಿಯ‌ ಮೌನೇಶ್ ಕಮ್ಮಾರ್ ಜುಲೈ ೧೨ ಕವನ ೮೨೦ ವೀಕ್ಷಣೆ

ಅಪ್ಪ ಅಮ್ಮನ ಮಡಿಲಲಿ ಆ ಸುಂದರ ಬಾಲ್ಯದಲಿ ನಾನಿಟ್ಟ ಅಂಬೆಗಾಲಿನ ಹೆಜ್ಜೆಗಳು ಮರೆಯಲಾಗದ ಪ್ರಪ್ರಥಮ ಹೆಜ್ಜೆಗಳು. ಅಮ್ಮ ತೋರಿದ ಮುದ್ದು ಮಮತೆಯಲಿ ಅಪ್ಪ ತೋರಿದ ಬುದ್ದಿ ಮಾರ್ಗದಲಿ ಗುರು ತೋರಿದ ವಿದ್ಯೆಯ ಹಾದಿಯಲಿ ಈಗ ನೆನಪಾ...

643. ದಕ್ಷ ಆಡಳಿತಗಾರನ ಲಕ್ಷಣ

kavinagaraj ಜುಲೈ ೧೧ ಲೇಖನ ೭೫ ವೀಕ್ಷಣೆ

ರಾಜಕೀಯ ಕಾರಣಕ್ಕೋ, ಯಾವುದೋ ಕ್ಷುಲ್ಲಕ ಕಾರಣಕ್ಕೋ ದಕ್ಷ ಅಧಿಕಾರಿಯೊಬ್ಬನ ಅಕಾಲಿಕ ವರ್ಗಾವಣೆಯಾದರೆ ಜನರು ಪ್ರತಿಭಟಿಸುವುದುಂಟು. ಇದು ಎರಡು ಸಂಗತಿಗಳನ್ನು ಸೂಚಿಸುತ್ತವೆ- ಒಂದು, ದಕ್ಷ ಮತ್ತು ಜನಪರ ಅಧಿಕಾರಿಗಳನ್ನು ಜನರು...

೪೦,೦೦೦ ಮಣ್ಣಿನ ಮಕ್ಕಳ ಮುಂಬೈ ಮುತ್ತಿಗೆ

ಅಡ್ಡೂರು ಕೃಷ್ಣ ರಾವ್ ಜುಲೈ ೧೧ ಲೇಖನ ೪೪ ವೀಕ್ಷಣೆ

ಬಿಸಿಲಿಗೆ ಕಾದು ಕೆಂಡವಾದ ಟಾರ್ ರಸ್ತೆಯಲ್ಲಿ ನಡೆದು ಗುಳ್ಳೆಯೆದ್ದ ಅಂಗಾಲುಗಳು, ಏಳು ದಿನಗಳ ನಡಿಗೆಯಿಂದ ಬಾತುಹೋದ ಕಾಲಿನ ಮಣಿಗಂಟುಗಳು, ದಾರ ಕಟ್ಟಿ ಜೋಡಿಸಿದ ಹರಿದ ಚಪ್ಪಲಿಗಳು, ಬಿಸಿಲಿನ ಧಗೆಗೆ ಒಣಗಿ ಸುಟ್ಟಂತಾದ ಮುಖಗ...

ಮೂಗು ಸಣ್ಣದು ಮೂಗುತಿ ದೊಡ್ಡದು

Shammi Rao Karkala ಜುಲೈ ೧೦ ಲೇಖನ ೧೧೮ ವೀಕ್ಷಣೆ

ರಚನೆ: ಪುರಂದರ ದಾಸರು ಪ್ರಸ್ತಾವನೆ: ಪುರಂದರದಾಸರಿಂದ ಬರೆದ ಈ ಕಾವ್ಯದ ರಚನಾಸನ್ನಿವೇಶ ನನ್ನ ಮನದಲ್ಲಿ ಕೊಂಚ ಪ್ರಶ್ನಾತೀತ ಗೊಂದಲವೆಬ್ಬಿಸಿರುವುದು. ಬಲ್ಲವರು ಯಾರಾದರೂ ವಿವರಣೆ ನೀಡುವರೇ? ಮೂಗು ಸಣ್ಣದು ಮೂಗುತಿ ದೊಡ್ಡದು...

ಮೂಢ ಉವಾಚ - 374

kavinagaraj ಜುಲೈ ೧೦ ಬ್ಲಾಗ್ ೭೨ ವೀಕ್ಷಣೆ

ಅಮರನಲ್ತೆ ಕತ್ತಲೆಯನೋಡಿಸುವ ಬೆಳಕು ನೀನಲ್ತೆ ನೀನಲ್ತೆ ನಿರ್ಮಲನು ತಿಳಿವು ತೋರುವ ಅರಿವು ನೀನಲ್ತೆ | ಸರಿದಾರಿಯಲಿ ಸಮನಿಹನ ಹಿಂದಿಕ್ಕಿ ಅಡಿಯಿಡಲು ಅಡ್ಡಿ ನಿನಗೇನಿಹುದೊ ಕಾಣೆ ಮೂಢ ||