ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2018

ಜುಲೈ 2018

೫೯ ಲೇಖನಗಳು

ಶಿಕ್ಷಕ ಎಂದರೆ ಯಾರು?

ಹರೀಶ್ ಆತ್ರೇಯ ಜುಲೈ ೧೦ ಲೇಖನ ೧,೨೪೪ ವೀಕ್ಷಣೆ

ಶಿಕ್ಷಕ ಎಂದರೆ ಯಾರು? ಆದಿಗುರು ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆಯಲ್ಲಿ ಒಂದು ಪ್ರಶ್ನೆಯಿದೆ ಕೋ ಗುರು: ಗುರುವೆಂದರೆ ಯಾರು ಎಂದು, ಸದ್ವಿದ್ಯೆಯನ್ನು ಕಲಿಸಿದಾತನೆ ಗುರು ಸನ್ನಡತೆಯ ತೋರುವಾತನೆ ಗುರು. ಈ ಮೇಲಿನ ಉತ್ತರ...

ವಿಕೃತ ಮನೋಭಾವ

kavinagaraj ಜುಲೈ ೦೮ ಲೇಖನ ೧೧೧ ವೀಕ್ಷಣೆ

ಇನ್ನೊಬ್ಬರಿಗೆ ಆಗುವ ಹಿಂಸೆ, ಅವಮಾನಗಳನ್ನು ಕಂಡು ಸಂತೋಷಿಸುವುದು, ಸ್ವತಃ ಹಿಂಸೆ ನೀಡಿ, ಅವಮಾನಿಸಿ ಸಂತೋಷಿಸುವುದೇ ವಿಕೃತಿ. ಈ ವಿಕೃತಿ ಮನುಷ್ಯನ ಅಂತರ್ಗತ ಸ್ವಭಾವವಾಗಿದ್ದು, ಪ್ರಮಾಣ ಹೆಚ್ಚು, ಕಡಿಮೆ ಇರಬಹುದು! ಯಾರನ್...

ಕೃಷ್ಣನೊಂದಿಗೆ ರಾಧೆಯ ಕೊನೆಯ ಕ್ಷಣಗಳು

Sainath Balakrishna ಜುಲೈ ೦೮ ಲೇಖನ ೧೮೩ ವೀಕ್ಷಣೆ

ಬಂದಿತೇ ಕರ್ತವ್ಯದ ಕರೆ? ಸನ್ನಿಹಿತವಾಯ್ತೆ ಮಥುರೆಗೆ ತೆರಳುವ ಸಮಯ? ತರವೇ ತೆರಳುವುದು ರಾಧೆಯ ನೋಡದೆ ? ಏಕೆ ಕೈಯಿಂದ ಜಾರುತಿರುವುದು ಮುರಳಿ ? ಮುರಳಿಯ ಉಸಿರು ರಾಧೆ, ಅವಳಿಲ್ಲದೆ ಮುರಳಿಯೇ ? ಹೊರಟನು ಕೃಷ್ಣನು ಹುಡುಕುತ ಮ...

ಇದೇನು ರಸ್ತೆ ಸಾರಿಗೆಯೋ, ಕಮಿಷನ್ ಸಾರಿಗೆಯೋ!

ರವಿ ಜಾನೇಕಲ್ ಜುಲೈ ೦೮ ಬ್ಲಾಗ್ ೧೨೯ ವೀಕ್ಷಣೆ

ಇದು ಕರ್ನಾಟಕ ರಾಜ್ಯ ರಸ್ತೆೆ ಸಾರಿಗೆಯೋ, ಡಾಬಾಗಳ ಕಮಿಷನ್ ಸಾರಿಗೆಯೋ ! ಉತ್ತರ ಕರ್ನಾಟಕದ ಹಳ್ಳಿಿ ಹಳ್ಳಿಿಗಳಿಂದ ಸಾವಿರ ಸಾವಿರ ಜನರು ದಿನನಿತ್ಯ ಗಂಟುಮೂಟೆ, ಮಕ್ಕಳು ಮರಿಗಳೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗುತ್ತಾಾರೆ....

ಮೂಢ ಉವಾಚ - 373

kavinagaraj ಜುಲೈ ೦೮ ಬ್ಲಾಗ್ ೭೧ ವೀಕ್ಷಣೆ

ಸತ್ವ ರಜೋ ತಮಗಳ ಕಟ್ಟುಗಳು ಬಿಗಿದಿರಲು ತನು ಮನ ವಚನಗಳು ಬಿಡದೆ ಕಾಡಿರಲು | ವಿಚಾರಿ ತಾನವನು ದೇವನ ಮೊರೆ ಹೊಕ್ಕು ತನ್ನ ಬಂಧನವ ತಾನೆ ಮುರಿವನೋ ಮೂಢ ||

ಮಾನವ ಜನ್ಮ ದೊಡ್ಡದು

Shammi Rao Karkala ಜುಲೈ ೦೭ ಲೇಖನ ೧೭೧ ವೀಕ್ಷಣೆ

ರಚನೆ: ಪುರಂದರದಾಸರು ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ! ಕಾಲನವರು ಬಂದು ಕರಪಿಡಿದೆಳೆವಾಗ ತಾಳು ತಾಳೆಂದರೆ ಕೇಳುವರೇ? ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡ...

ಕಗ್ಗ ದರ್ಶನ – 26 (2)

ಅಡ್ಡೂರು ಕೃಷ್ಣ ರಾವ್ ಜುಲೈ ೦೭ ಲೇಖನ ೬೫ ವೀಕ್ಷಣೆ

ಎಲೆ ಹಸಿರು ಹೂ ಬಿಳ್ಪು ಜಾಜಿಯೊಂದರೊಳೆಂತು ಹುಳಿಸಿಹಿಗಳೊಂದೆ ಮಾವಿನ ಕಾಯೊಳೆಂತು ಒಳಿತು ಕೆಡುಕಂತು ಮಾಯಾಯಂತ್ರವೊಂದರಿನೆ ನೆಲವೊಂದು ಬೆಳೆ ಹಲವು – ಮರುಳ ಮುನಿಯ ಜಾಜಿ ಹೂವಿನ ಬಳ್ಳಿಯಲ್ಲಿ ಎಲೆ ಹಸಿರು, ಹೂ ಬಿಳಿ, ಇದೆಂತು...

ಸ್ಕ್ರೀನ್ ಅಡಿಕ್ಷನ್ ಮತ್ತು ಮಕ್ಕಳು

ಹರೀಶ್ ಆತ್ರೇಯ ಜುಲೈ ೦೭ ಲೇಖನ ೧೬೪ ವೀಕ್ಷಣೆ

’ಸರ್ ನನ್ ಮಗ ನನ್ ಜೊತೆ ಮಾತೇ ಆಡಲ್ಲ ಸರ್, ಮೂರ್ಹೊತ್ತು ಟಿವಿ, ಇಲ್ಲಾಂದ್ರೆ ಮೊಬೈಲ್. ನಾವಿದೀವಿ ಅನ್ನೋ ಪ್ರಜ್ಞೇನೇ ಇಲ್ಲ ಇವನಿಗೆ’ ಕಂಪ್ಲೇಂಟುಗಳ ಪಟ್ಟಿ ದೊಡ್ಡದಿತ್ತು ಸಧ್ಯಕ್ಕೆ ಇಷ್ಟಕ್ಕೆ ನಿಲ್ಲಿಸೋಣ. ಏಳನೇ ಕ್ಲಾಸ...

ಪರದೇಶದಿಂದ

Sarojini Angadi ಜುಲೈ ೦೭ ಕವನ ೩೩೮ ವೀಕ್ಷಣೆ

ಮನ ಇಲ್ಲಿ ನಿಲ್ಲದ್ಯಾಕ ನಾ ಒಲ್ಲೆ ಇಲ್ಲಿ ಇರಲಾಕ! ನನ್ನ ಮನಿ ಅಲ್ಲೆದ, ನನ್ನ ತನದ ಬಳಗದ ಮತ್ತ ಅವರೊಳಗ ಬಗೆ ಹರಿಯದ ಜಗಳದ. ಬೀಸಿ ಬರುವ ಗಾಳಿಯೊಳಗ, ತೆಂಗು, ಮಾವು, ಬಾಳೆ, ಅಡಿಕೆ, ಪೇರಲಗಳ ಉಸಿರದ. ಕೆರೆಯ ಸುತ್ತಲ ಗಿಡದ ಕ...

ಮುನ್ನಡೆದೆ

Sarojini Angadi ಜುಲೈ ೦೭ ಕವನ ೩೦೭ ವೀಕ್ಷಣೆ

ಒಂದೇ ಹೆಜ್ಜೆ ಮುಂದೆ ಹಾಕಿದರೆ ಅದು ಬಿಡದೆ ತಾ ಹಿಂದೊಗೆವುದು ಹೇಗೆ ಅತ್ತ ಇತ್ತ ಎಳೆವ ಇದನು ಕಟ್ಟಿಹಾಕಿ ಹಾ! ಗೆದ್ದೇ ಅಂತ ಬೀಗಿ ಮುಂದೆ ನಡೆದರೆ ಕಟ್ಟು ಬಿಚ್ಚಿ, ಯಟ್ಟಿ ತಾ ಸಾಗಿದೆ ಹೇಗೆ ಮತ್ತೆ ಹಿಡಿದು ಹೊಡೆದು ಕುಕ್ಕು...

ಮೊಬ್ಬು ಕವಿದಿರುವಾಗ

Sarojini Angadi ಜುಲೈ ೦೭ ಕವನ ೨೬೧ ವೀಕ್ಷಣೆ

ಗುಂಡು ಮಾರಿಗೆ ನೇರ ಮುಗ್ಯಾಕ ಮತ್ತದಕ ಮೂಗುತಿಯಾಕ ಹೊಳಪು ಕಂಗಳಿಗೆ ಕಪ್ಪು ಕಾಡಿಗಿಯಾಕ ಕಣ್ಣಂಚಿನ್ಯಾಗ ಭಾವಗಳ ಮಿಂಚ್ಯಾಕ ನೀಳ ಕೂದಲಿಗೆ ನಡುವೆ ಬೈತಲೆಯಾಕ ಮುಡಿಯೊಳಗೆ ಮಲ್ಲಿಗೆಯ ಮಾಲ್ಯಾಕ ಕೊರಳಾಗ ಮುತ್ತಿನ ಸರ ತುಟಿಯಾಗ...

ಜಂಬೂದ್ವೀಪ

kavinagaraj ಜುಲೈ ೦೭ ಲೇಖನ ೪೨೨ ವೀಕ್ಷಣೆ

'ಸಪ್ತದ್ವೀಪಾ ವಸುಂಧರಾ' - ಈ ಭೂಮಂಡಲ ಏಳು ದ್ವೀಪಗಳನ್ನೊಳಗೊಂಡಿದೆ ಎಂಬುದು ಇದರ ಅರ್ಥ. ಆ ಏಳು ದ್ವೀಪಗಳೆಂದರೆ ಜಂಬೂದ್ವೀಪ, ಪ್ಲಾಕ್ಷದ್ವೀಪ, ಶಾಲ್ಮಲೀದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಕದ್ವೀಪ ಮತ್ತು ಪುಷ್ಕರದ್ವೀಪ....

ಮೂಢ ಉವಾಚ - 372

kavinagaraj ಜುಲೈ ೦೬ ಬ್ಲಾಗ್ ೫೦ ವೀಕ್ಷಣೆ

ದೇವನಿಟ್ಟ ಪಾತ್ರೆಯದು ಅಂಕಿಲ್ಲ ಡೊಂಕಿಲ್ಲ ಬೇಯುತಿಹುದು ಪಾತ್ರೆಯಲಿ ಮಾಡಿದಡುಗೆಯೆಲ್ಲ | ಮಾಡಿದ ಕರ್ಮವದು ಬೆನ್ನನು ಬಿಡದು ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||

ನಮ್ಮ ಹಳ್ಳಿ ಶೌಚಾಲಯದ ಕರ್ಮಕಾಂಡ

ರವಿ ಜಾನೇಕಲ್ ಜುಲೈ ೦೬ ಲೇಖನ ೯೩ ವೀಕ್ಷಣೆ

ನಮ್ಮ ಹಳ್ಳಿಿಯಲ್ಲಿ ಒಂದ್ಹತ್ತು ವರ್ಷಗಳ ಹಿಂದೆ ಈಗಿನಂತೆ ಶೌಚಾಲಯ ಇರಲಿಲ್ಲ. ಈಗಲೂ ಅಷ್ಟೇ. ಕೆಲವು ಒಕ್ಕುಲತಂದವರು, ಊರುಗೌಡ್ರು ಶೌಚಾಲಯ ಕಟ್ಟಿಿಸಿಕೊಂಡಿದ್ದು ಬಿಟ್ರೆೆ ಊರುಜನ ಅದರ ಗೋಜಿಗೆ ಹೋಗಲಿಲ್ಲ. ಅದು ಅಲ್ಲದೇ ಊರು...

ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ

Shammi Rao Karkala ಜುಲೈ ೦೫ ಲೇಖನ ೧೬೧ ವೀಕ್ಷಣೆ

ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ನೀರೊಳುಯಳವ ಮೋರೆಯ ನೆಳಲ ನೋಡುವಿ ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ದನಿಯನು ನಳಿನಮುಖಿಯರಿಗೆ ನಾಚಿಸುವದಿ ದೊಳಿತೆಯೇಳು ಹವಣಗಾರನೆ ಆರುಬಲ್ಲರು ನಿನ್ನ ಶ್ರ...

ಶವ-ಸ್ಥಿತಿ

ಹರೀಶ್ ಆತ್ರೇಯ ಜುಲೈ ೦೫ ಲೇಖನ ೧೪೫ ವೀಕ್ಷಣೆ

ಅಮ್ಮ ಹೋಗ್ಬಿಟ್ಳಂತೆ ಕಣೋ, ಅಕ್ಕ ಫೋನಿನಲ್ಲಿ ಬಿಕ್ಕುತ್ತಿದ್ಳು. ಈಗ ಹೊರಟ್ರು ೧೭ ಗಂಟೆ ಜರ್ನಿ ಯು ಎಸ್ ಇಂದ ಭಾರತಕ್ಕೆ. ಈ ಹಾಳು ದೇಶಕ್ಕೆ ಯಾಕಾಗಿ ಬಂದೆ? ಶ್ಯೆ. ಓ ಈ ಟೈಮಲ್ಲಿ ನಾನು ಯೋಚಿಸ್ಬೇಕಿರೋದು ಅಮ್ಮನ ಬಗ್ಗೆ. ಸ...

ಒಂಟಿತನವೋ? ಏಕಾಂತವೋ?

kavinagaraj ಜುಲೈ ೦೨ ಲೇಖನ ೭೨ ವೀಕ್ಷಣೆ

ಒಂಟಿತನ - ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲ ಎಂಬ ಭಾವವನ್ನು ಒಂಟಿತನವೆನ್ನಬಹುದು. ಇಂತಹ ಸ್ಥಿತಿಯಲ್ಲಿ ಆಹಾರ ರುಚಿಸುವುದಿಲ್ಲ, ನೀರು ಹಿತವಾಗುವುದಿಲ್ಲ. ಆಹಾರ ಸ...

ಸತ್ಯದ ಸತ್ಯ ಇದರ ಅನ್ವೇಷಣೆ

Sainath Balakrishna ಜುಲೈ ೦೧ ಲೇಖನ ೧೯೯ ವೀಕ್ಷಣೆ

ವಿಜ್ಞಾನವು ಅಧುನಿಕ ಯುಗದ ಬೆಳವಣಿಗೆಗೆ ಕಾರಣವಾಗಿದೆ. ಮಾನವನು ತನ್ನ ಸೌಕರ್ಯಕ್ಕಾಗಿ ಅನೇಕ ಆವಿಷ್ಕಾರಗಳನ್ನು ಮಾಡಿಕೊಂಡಿದ್ದಾನೆ ಮತ್ತು ಇದಕ್ಕೆಲ್ಲಾ ವಿಜ್ಞಾನದ ಕೊಡುಗೆಯೇ ಕಾರಣ. ಕೈಗಾರಿಕಾ ಕ್ರಾಂತಿಯಿಂದ ಪ್ರಾರಂಭವಾದ ಪ...

ಕಗ್ಗ ದರ್ಶನ – 26 (1)

ಅಡ್ಡೂರು ಕೃಷ್ಣ ರಾವ್ ಜುಲೈ ೦೧ ಲೇಖನ ೬೧ ವೀಕ್ಷಣೆ

ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು ವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ “ಅದು ಒಳ್ಳೆಯದು, ಇದು ಕೆಟ್ಟದು ಎಂಬ ಹಟ ನಿನಗೇಕೆ?” ಎಂಬ ಸ...