ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2018

ಆಗಸ್ಟ್ 2018

೫೮ ಲೇಖನಗಳು

661. ಅಮರ ಸ್ನೇಹ

kavinagaraj ಆಗಸ್ಟ್ ೧೦ ಲೇಖನ ೭೧ ವೀಕ್ಷಣೆ

ನಮ್ಮನ್ನು ನಾವೇ ಪ್ರಾಮಾಣಿಕರಾಗಿ ನಮಗೆ ಯಾರು ಅತ್ಯಂತ ಪ್ರಿಯರು ಎಂದು ಪ್ರಶ್ನಿಸಿಕೊಂಡಾಗ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಿರುವ ಸಂದರ್ಭಗಳಲ್ಲಿ ನಮಗೆ ಸಾಮಾನ್ಯವಾಗಿ ಪುಕ್ಕಟೆ ಸಲಹೆ ಕೊಡುವವರು, ಹೊಗಳುವವರು, ಪರಿಹಾರ...

ಮಚ್ಚೇರಿಯಿಂದ ಹಾರ್ವರ್ಡ್ ವರೆಗೆ

BALUMATCHERI ಆಗಸ್ಟ್ ೧೦ ಲೇಖನ ೪೩ ವೀಕ್ಷಣೆ

ಹಾಗೇ ಸುಮ್ಮನೆ ಕಡೂರು ತಾಲ್ಲೂಕಿನ ಕುಗ್ರಾಮ ಮಚ್ಚೇರಿ. ಇಲ್ಲಿ ಹುಟ್ಟಿ ಬೆಳೆದ ಎಂ.ಎಸ್.ಶ್ರೀನಿವಾಸ ಮೂರ್ತಿಯವರು ಶಿಕ್ಷಣ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದರು. ಅವರು ಇಲ್ಲಿ ಸೇವೆ ಸಲ್ಲ...

ತಂಗಲಿಯ ಮಹಾನ್ ಚೇತನ

BALUMATCHERI ಆಗಸ್ಟ್ ೧೦ ಲೇಖನ ೪೪ ವೀಕ್ಷಣೆ

ಹಾಗೇ ಸುಮ್ಮನೆ ಕಡೂರಿನ ಬಳಿಯಲ್ಲಿರುವ ಒಂದು ಗ್ರಾಮ ತಂಗಲಿ. ಪಾಂಡವರೊಮ್ಮೆ ಇಲ್ಲಿ ತಂಗಿದ್ದರು. ಆದ್ದರಿಂದ ತಂಗಲಿ ಎಂಬ ಹೆಸರು. ತೆಂಗಲೆ ಶ್ರೀ ವೈಷ್ಣವರ ಶ್ರದ್ಧಾಕೇಂದ್ರ. ಇಲ್ಲಿದೆ ಜಾಗೃತ ನರಸಿಂಹ ವಿಗ್ರಹ ಇಲ್ಲೊಬ್ಬರಿದ್...

ಮೂಢ ಉವಾಚ - 383

kavinagaraj ಆಗಸ್ಟ್ ೧೦ ಬ್ಲಾಗ್ ೩೯ ವೀಕ್ಷಣೆ

ಸತ್ಯಜ್ಞಾನದ ಅರಿವ ಸರ್ವಮೂಲದಿ ಪಡೆದು ಅಂತರಂಗದೊಳಿರಿಸೆ ದೇವನವ ಕಾಣುವನು | ಕಣ್ಣಿರುವ ಕುರುಡನು ಕಿವಿಯಿರುವ ಕಿವುಡನು ಪಾಪಮಾರ್ಗದಿ ನಡೆದು ಬೀಳುವನು ಮೂಢ ||

ಸೂರಪ್ನೋರ್ ಮಗ....

BALUMATCHERI ಆಗಸ್ಟ್ ೧೦ ಲೇಖನ ೩೩ ವೀಕ್ಷಣೆ

ಹಾಗೇ ಸುಮ್ಮನೆ-2 ಕಡೂರು ತಾಲೂಕಿನ ಒಂದು ಹೋಬಳಿ ಯಗಟಿ....ಯಂಗಟಿ ಎಂಬ ಮಹಿಳೆಯಿಂದಾಗಿ ಯಗಟಿ ಎಂಬ ಹೆಸರು ಬಂದಿತು ಎಂದು ಪ್ರತೀತಿ. ಇಲ್ಲಿರುವ ವೀರನಾರಾಯಣ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಈ ಗ್ರಾಮಕ್ಕೆ ಹೊಂದಿಕೊಂಡಂತಿ...

ಹಾಗೇ ಸುಮ್ಮನೆ-೧

BALUMATCHERI ಆಗಸ್ಟ್ ೧೦ ಲೇಖನ ೬೧ ವೀಕ್ಷಣೆ

ಹಾಗೇಸುಮ್ಮನೆ... ಅಂದಕ್ಕೆ ರಾಜಮುಡಿ , ಚೆಂದಕ್ಕೆ ವೈರಮುಡಿ ಬನ್ನಿ ಮೇಲುಕೋಟೆಗೆ......ಹೀಗೊಂದು ಹುಡುಗಿ ಹಾಡುತ್ತಾ ಕುಳಿತಿತ್ತು ಮೇಲುಕೋಟೆಯ ನರಸಿಂಹನ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ...ಅದಾಗಿ ಸುಮಾರು 20 ವರ್ಷಗಳೇ ಕಳೆ...

ಇಚ್ಚೆ

ಶೃತಿ ಬಿ.ಎಸ್ ಆಗಸ್ಟ್ ೦೯ ಕವನ ೩೫೬ ವೀಕ್ಷಣೆ

ಬಯಸಬೇಡ ನೀ ಯಾರನ್ನು ನಿನ್ನ ಮನದ ಬೇಗುಗೆಗೆ ಅರಸಬೇಡ ನೀ ಯಾರನ್ನು ನಿನ್ನ ಒಂಟಿತನಕೆ ಮರುಗಬೇಡ ನೀ ಸಿಗದ ಒಲವಿಗೆ ಕೆದಕಬೇಡ ನೀ ಸಿಗದ ಪ್ರಶ್ನೆಗೆ ಉತ್ತರ ನೆನೆಯಬೇಡ ನೀ ಕಹಿಯಾದ ನೆನಪುಗಳನ್ನ ಮತ್ತೆ ಮತ್ತೆ...

llಕತ್ತಲೆ ಮನದಲ್ಲಿll

ಕೀರ್ತನ್ ಕೆ ಆಗಸ್ಟ್ ೦೯ ಕವನ ೩೮೧ ವೀಕ್ಷಣೆ

ಮೋಡವು ಕವಿದಿದೆ ಚಂದಿರನನ್ನು ಮೂಡಿತು ಕತ್ತಲೆ ಹುಣ್ಣಿಮೆಯಂದು ಸಾಗಿದೆ ಪಯಣ ಸಾಗರದ ದಡದಲ್ಲಿಂದು ಜಾರಿತು ಹನಿಯೂ ಕಣ್ಣಂಚಲಿ ನೊಂದು ಬಲು ಹತ್ತಿರವಿದ್ದರೂ ಕಾಡಿದೆ ದೂರವೂ ಈ ಹೃದಯದ ಭಾರಕ್ಕೆ ಆದೇನು ಮೂಗನು ನನ್ನ ಕೈಗಳು ಕಾ...

llದಾರಿಯ ಮರೆತೆನುll

ಕೀರ್ತನ್ ಕೆ ಆಗಸ್ಟ್ ೦೯ ಕವನ ೩೩೬ ವೀಕ್ಷಣೆ

ಏಕಾಂತ ಕಾಡುತಿದೆ ನನ್ನೀಗ ಯಾಕಿಂಥ ಬೇಸರವೂ ತುಂಬಿತೀಗ ಬರೀ ನಿನ್ನದೇ ಧ್ಯಾನ ಮನಸಿನಲಿ ಸಿಕ್ಕಿತು ನಿನ್ನಯ ಪ್ರೇಮ ಕನಸಿನಲಿ ಉತ್ತರವಿರದ ಪ್ರಶ್ನೆಯೇ ನೀನು ಉತ್ತರಿಸಲು ಯತ್ನಿಸಿದೆ ನಾನು ಪ್ರೇಮವೇ ಇರದ ಬಾಳಲಿ ಇಂದು ಮಾಡಿದೆ...

ಫಸಲು ವಿಮೆ ರೈತಸ್ನೇಹಿ ಆಗಬೇಕಾದರೆ….

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೯ ಲೇಖನ ೩೭ ವೀಕ್ಷಣೆ

ಈ ವರುಷ ಮೇ ತಿಂಗಳಿನ ಬಿರುಬೇಸಗೆಯಲ್ಲಿ ಕರ್ನಾಟಕದಲ್ಲಿ ಹಾಗೂ ದೇಶದ ಹಲವೆಡೆ ಭಾರೀ ಮಳೆಯಾಗಿದೆ. ಇದು ಅಕಾಲ ಮಳೆ. ಬರ, ನೆರೆ ಮತ್ತು ಅಕಾಲ ಮಳೆ – ಈ ಮೂರು ಪ್ರಾಕೃತಿಕ ವಿಕೋಪಗಳ ಬಿರುಸು ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ...

ಒಂದು ಕಡೆ ಪ್ರತ್ಯೇಕ‌ ಕಾಶ್ಮೀರಕ್ಕಾಗಿ ಕಲ್ಲು ತೂರಾಟ‌, ಮತ್ತೊಂದು ಕಡೆ ಪ್ರತ್ಫ್ಯೇಕ‌ ಉ.ಕರ್ನಾಟಕ ಹೋರಾಟ !

ರವಿ ಜಾನೇಕಲ್ ಆಗಸ್ಟ್ ೦೯ ಲೇಖನ ೮೬ ವೀಕ್ಷಣೆ

ಕುಂಬಾರನಿಗೆ ವರುಷ, ದೊಣ್ಣೆೆಗೆ ನಿಮಿಷ ಅನ್ನೋೋ ಹಾಗೆ, ಬ್ರಿಿಟಿಷರ ಕಪಿಮುಷ್ಠಿಿಯಲ್ಲಿದ್ದ ಭಾರತವನ್ನು, ಆನಂತರ ಭಾರತದ ಒಕ್ಕೂಟ ವ್ಯವಸ್ಥೆೆಗೆ ಸೇರಲು ನಿರಾಕರಿಸಿದ ನಿಜಾಮನ ತೆಕ್ಕೆೆಯೊಳಗಿದ್ದ ಹೈದರಬಾದ್ ಸಂಸ್ಥಾಾನವನ್ನು...

ಕಷ್ಟಗಳು ಇರಲಿ!

kavinagaraj ಆಗಸ್ಟ್ ೦೯ ಲೇಖನ ೫೧ ವೀಕ್ಷಣೆ

ಇದೇನಪ್ಪಾ ಇದು? ಎಲ್ಲರೂ ಸುಖಕ್ಕಾಗಿ ಹಂಬಲಿಸುವಾಗ ಇದೇನಿದು ವಿಚಿತ್ರ ಅನಿಸಿಕೆ? ಎಂದು ಅನ್ನಿಸುವುದು ಸಹಜವೇ. ನಿಜ, ಸುಖವಿರಬೇಕು, ಒಳ್ಳೆಯ ಕಾಲ ಬರಬೇಕು. ವಿಚಾರ ಮಾಡೋಣ. ಸುಖ ನಮ್ಮನ್ನು ತೃಪ್ತರನ್ನಾಗಿಸಿದರೆ ಕಷ್ಟಗಳು ನ...

ಈ ಪದಗಳಿಗೆ

ಬುರುಡೆ ದಾಸ ಆಗಸ್ಟ್ ೦೮ ಕವನ ೩೯೮ ವೀಕ್ಷಣೆ

ನೀನಿಲ್ಲದೆ ಬರಿದಾದೆ ನಾನು ಈ ಖಾಲಿ ಬಟ್ಟಲ ತುಂಬಲು ಗೀಚಿದೆ ನಾ, ಈ ಕವಿತೆ ಕವಿತೆಯ ತುಂಬೆಲ್ಲ ನೀನೆ ತುಂಬಿರುವೆ ಭಾವದ ತುಂಬೆಲ್ಲ ನೀನೆ ಹರಡಿರುವೆ ಬರಡಾದ ಈ ನೆಲದತುಂಬೆಲ್ಲ ನೀ ಹೂಳಿದ ನೇಗಿಲೆ ಭಾರವಾದ ಈ ಮೋಡದ ತುಂಬೆಲ್ಲ...

ಇದುವೇ ಜೀವ , ಇದುವೇ ಜೀವನ - ಒಂದು ಸಂಭಾಷಣೆ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೦೭ ಬ್ಲಾಗ್ ೮೦ ವೀಕ್ಷಣೆ

- - ಏನ್ರೀ , ಕಾಣಿಸೋದೇ ಇಲ್ಲ ? - - ಹಾಗೇನಿಲ್ಲ , ಇಲ್ಲೇ ಇದ್ದೀನಿ, ಅದೇ ಟ್ರೇನು, ಅದೇ ಬಸ್ಸು ( 'ಅದೇ ಭೂಮಿ, ಅದೇ ಬಾನು !') - - ನಂದು ಬರೀ ಟೂರ್ ಆಗಿ ಬಿಟ್ಟಿದೆ . ಈಗ ದೇಶಾದ್ಯಂತ 15 ಊರಿಗೆ ಹೋಗಬೇಕು. ( ಬಾನಲ್ಲಿ...

ಮೂಢ ಉವಾಚ - 382

kavinagaraj ಆಗಸ್ಟ್ ೦೫ ಬ್ಲಾಗ್ ೪೮ ವೀಕ್ಷಣೆ

ಮೇಲೇರು ಎಲೆ ಜೀವ ಕೆಳಗೆ ಜಾರದಿರು ಜೀವಿಸುವ ದಾರಿಯನು ದೇವ ತೋರುವನು | ಧರ್ಮದಲಿ ಬಾಳಿ ಇಳಿಯುವ ಹೊತ್ತಿನಲಿ ಅನುಭವದ ಪಾಕವನು ವಿತರಿಸೆಲೊ ಮೂಢ ||

ಕಗ್ಗ ದರ್ಶನ – 28 (2)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೪ ಲೇಖನ ೪೦ ವೀಕ್ಷಣೆ

ತನುರುಜೆಯ ವಿಷ ಕರಗಿ ಬಣ್ಣ ಬಣ್ಣದಿ ಪರಿಯೆ ಗುಣವಪ್ಪುದೌಷಧಕೆ ಕಾಲವನುವಾಗೆ ಮನದ ರುಜಿನವುಮಂತು ಕರಗಿ ಹೊರಹರಿಯದಿರೆ ತಣಿವೆಂತು ಜೀವಕ್ಕೆ – ಮರುಳ ಮುನಿಯ ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ಎತ್ತುವ ಸರಳ ಪ್ರಶ್ನೆ: “...

llನಮ್ಮ ರೈತll

ಕೀರ್ತನ್ ಕೆ ಆಗಸ್ಟ್ ೦೪ ಕವನ ೩೭೬ ವೀಕ್ಷಣೆ

ಬಿಸಿಗಾಳಿಯ ಸೆಕೆಯಲ್ಲಿ ಬೆಂಕಿ ಉಗುಳುವ ಸೂರ್ಯನಡಿ ಬೆವರು ಸುರಿಸಿ ನಿಂತಿರುವ ನಮ್ಮ ರೈತ ಬೀಜವನ್ನು ಬಿತ್ತುತ್ತ ಭೂಮಿಯನ್ನು ಉಳುತ್ತ ಕಾಯಕವೇ ಕೈಲಾಸ ಎಂದ ನಮ್ಮ ರೈತ ನೋವನ್ನೇ ಉಣ್ಣುತ್ತ ನಮಗೆ ಅನ್ನ ನೀಡುತ್ತ ಕರ್ಮಯೋಗಿಯೇ...

ಗೌರವ ಬೇಕೇ, ಗೌರವ?

kavinagaraj ಆಗಸ್ಟ್ ೦೨ ಲೇಖನ ೬೨ ವೀಕ್ಷಣೆ

ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ: "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ ಪಡೆದಿ...