ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2021

ಅಕ್ಟೋಬರ್ 2021

೧೯೯ ಲೇಖನಗಳು

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೭)

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೨ ಲೇಖನ ೮೮ ವೀಕ್ಷಣೆ

ಪ್ರೀತಿ, ವಿಶ್ವಾಸ, ಗೌರವ ತೋರಿದ ಊರು ಊರಲ್ಲಿ ಅವಿದ್ಯಾವಂತರು, ಕೂಲಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿದ್ದಾಗ ಹೊಟ್ಟೆ ಬಟ್ಟೆಗಾಗಿ ದುಡಿಯುವ ಅವರಿಗೆ ಇತರ ವಿದ್ಯಾವಂತರಾದ ಸಭ್ಯ ನಾಗರಿಕ ಸಜ್ಜನರು ಮಾದರಿಗಳಾಗುವುದಿಲ್ಲ....

ಏಕ್ ಅಮರ್ ಪ್ರೇಮ್ ಕಹಾನಿ...

ಶ್ರೀರಾಮ ದಿವಾಣ ಅಕ್ಟೋ ೨೨ ಲೇಖನ ೫೪ ವೀಕ್ಷಣೆ

ಒಂದು ಸಾವಿನ ಸುತ್ತ ಪ್ರೀತಿಯ ಹುತ್ತಾ...ಮಾನವೀಯತೆಯ ಒಂದು ಜೀವಂತ ಸಾಕ್ಷ್ಯ… ದಂಪತಿಗಳಿಬ್ಬರು ಹೈಕೋರ್ಟಿನ ವಕೀಲರು, 8 ವರ್ಷದ ಮುದ್ದಾದ ಮಗ. ಒಂದಷ್ಟು ಸಮಾಧಾನಕರ ಸಂಪಾದನೆ. ಆ ಸಂಪಾದನೆಯಲ್ಲಿ ಒಂದು ತೋಟದ ಮನೆ ಮಾಡುವ‌ ಆಸ...

ಬಾಳಿಗೊಂದು ಚಿಂತನೆ - 92

ರತ್ನಾ.ಕೆ.ಭಟ್ ತಲಂಜೇರಿ ಅಕ್ಟೋ ೨೨ ಲೇಖನ ೪೧ ವೀಕ್ಷಣೆ

*ಕ್ಷಮಯಾ ದಯಯಾ ಪ್ರೇಮ್ಣಾ* *ಸೂನೃತೇನಾರ್ಜುವೇನ ಚ /* *ವಶೀಕುರ್ಯಾಜ್ಜಗತ್ ಸರ್ವಂ* *ವಿನಯೇನ ಚ ಸೇವಯಾ//* ನಾವು ಈ ಜಗತ್ತನ್ನು ಗೆಲ್ಲಬೇಕಾದರೆ ಹಲವಾರು ದಾರಿಗಳಿವೆ. ಕ್ಷಮೆ, ಕೃಪೆ, ಪ್ರೀತಿ, ಸತ್ಯ, ಸರಳತೆ, ವಿನಯ ಮತ್ತು...

ಸ್ಟೇಟಸ್ ಕತೆಗಳು (ಭಾಗ ೩೩) - ಕವನ

ಧೀರಜ್ ಬೆಳ್ಳಾರೆ  ಅಕ್ಟೋ ೨೨ ಲೇಖನ ೧೦೦ ವೀಕ್ಷಣೆ

ಸಾಹಿತ್ಯ ಪರಿಷತ್ತಿನಿಂದ ಪತ್ರವೊಂದು ಮನೆಯ ಬಾಗಿಲಿಗೆ ಬಂದಿತ್ತು. ನೀವು ಈ ಕವನವನ್ನು ಮುಂದಿನ ಭಾನುವಾರ ಸಾಹಿತ್ಯ ಸಭೆಯಲ್ಲಿ ವಾಚಿಸಬೇಕು ಎಂದು ಅದರಲ್ಲಿ ಬರೆದಿತ್ತು. ಕವನ ನೋಡಿದರೆ 16 ಸಾಲುಗಳು ಪದಗಳ ಜೋಡಣೆಯೊಂದಿಗೆ ಹೊ...

ಹಾ ಮ ಸತೀಶ್ - ಎರಡು ಕವನಗಳು

ಹಾ ಮ ಸತೀಶ ಅಕ್ಟೋ ೨೧ ಕವನ ೪೯ ವೀಕ್ಷಣೆ

ಮಾತು ಮರೆಯಾಗದಿರಲಿ ಮಾತು ಮಾತಿನಂತಿರಲಿ ಮಾತು ಕತೆಯಂತಿರಲಿ ಮಾತು ವ್ಯಥೆಯಾಗದಿರಲಿ ನನ್ನ ಪ್ರೀತಿಯೆ ಮಾತಿನೊಳಗೆ ಮಾತು ಇರಲಿ ಮಾತಿನಾಳ ತಿಳಿದಿರಲಿ ಮಾತು ಅಮೃತವಾಗಿರಲಿ ನನ್ನ ಪ್ರೀತಿಯೆ ಮಾತಿಗೊಂದು ನಗುವು ಇರಲಿ ಮಾತಿನೊಳ...

ವಂಶದ ಕುಡಿ (ಸಣ್ಕತೆ)

ರತ್ನಾ ಕೆ.ಭಟ್ ಅಕ್ಟೋ ೨೧ ಲೇಖನ ೭೧ ವೀಕ್ಷಣೆ

ಹೊಟ್ಟೆ ಬಟ್ಟೆ ಬಾಯಿ ಕಟ್ಟಿ ನಾಲ್ಕು ಮನೆಗಳಲ್ಲಿ ಕೆಲಸ ಮಾಡಿ ಸಾಕಿ ಬೆಳೆಸಿದ ಒಬ್ಬನೇ ಮಗ ಎಡಗಾಲಿನಲ್ಲಿ ಎದೆಗೊದ್ದು ಮನೆ ತೊರೆದ. ವಿಧವೆ ರಾಜಮ್ಮನಿಗೆ ಬದುಕು ಬೇಡವೆನಿಸಿತು. ತುತ್ತು ನೀಡಿದ ಹೆತ್ತಮ್ಮನಿಗಿಂತ ವಿಜಾತಿಯ ಮ...

ದೀಪಕ್ ಶೋಧನ್ ಎಂಬ ನತದೃಷ್ಟ ಕ್ರಿಕೆಟಿಗ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೧ ಲೇಖನ ೬೧ ವೀಕ್ಷಣೆ

ಭಾರತದ ಪರ ತಾನಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದರೂ ಈ ವ್ಯಕ್ತಿಯ ಟೆಸ್ಟ್ ಜೀವನ ಮೂರೇ ಪಂದ್ಯಗಳಿಗೆ ಮುಗಿದು ಹೋದದ್ದು ದುರಂತವೇ ಸರಿ. ಇದು ಆ ವ್ಯಕ್ತಿಗಾದ ನಷ್ಟವೋ ಅಥವಾ ಭಾರತ ಕ್ರಿಕೆಟ್ ತಂಡಕ್ಕೆ ಆದ ನಷ್...

ತುಳಸೀದಳ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೧ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

೮೦ರ ದಶಕದಲ್ಲಿ ಮನೆ ಮಾತಾಗಿದ್ದ ರೋಚಕ ಕಾದಂಬರಿ ತುಳಸೀದಳ. ಇದನ್ನು ಬರೆದವರು ಖ್ಯಾತ ತೆಲುಗು ಲೇಖಕರಾದ ಯಂಡಮೂರಿ ವೀರೇಂದ್ರನಾಥ ಇವರು. ಪುಸ್ತಕದ ಬೆನ್ನುಡಿಯಲ್ಲಿ ಪ್ರಕಾಶಕರು ಚಲನಚಿತ್ರವಾಗುತ್ತಿರುವ ತುಳಸೀದಳ ಎನ್ನುವ ಶಿ...

ಅನೇಕ ರೀತಿಯಲ್ಲಿ, ಅನೇಕ ಸಾಧ್ಯತೆಗಳು...

ಶ್ರೀರಾಮ ದಿವಾಣ ಅಕ್ಟೋ ೨೧ ಲೇಖನ ೪೯ ವೀಕ್ಷಣೆ

ತೀರಾ ಕೆಳ ಹಂತಕ್ಕೆ ಇಳಿದ ರಾಜಕೀಯ ನಾಯಕರ ಚುನಾವಣಾ ಮಾತುಗಳು. ಅದಕ್ಕಿಂತ ಕೆಳ ಹಂತಕ್ಕೆ ಜಾರಿದ ಟಿವಿ ಮಾಧ್ಯಮಗಳ " ವಿವೇಚನೆ ". ಯಾರೋ ಕುಡುಕರು ತುಂಬಾ ಕುಡಿದು ನಿಯಂತ್ರಣ ಕಳೆದುಕೊಂಡಾಗ ಅಥವಾ ತೀರಾ ಮಾನಸಿಕ ಸ್ಥಿಮಿತ ಕಳ...

ಒಳಗೆ ಬರಲಿ...

ನಿಶ್ಮಿತಾ ಪಳ್ಳಿ ಅಕ್ಟೋ ೨೧ ಕವನ ೪೯ ವೀಕ್ಷಣೆ

ಸಾಮಾನಿಲ್ಲದ ಖಾಲಿ ಡಬ್ಬಗಳು ವಯಸ್ಸಿಗೆ ಬಂದಿರುವ ಮಗಳು ಕೆಲಸ ಕಳೆದುಕೊಂಡಿರುವ ಗಂಡ ಮಾರ್ಕೆಟ್ಟಿನಲ್ಲಂತೂ ಚೌಕಾಶಿಯೇ ಇಲ್ಲ ಅಲ್ಲೇ ಕೇಳದಿರಿ ಎಷ್ಟು ತಂದೆಯೆಂದು.. ಮನೆಯೊಳಗಾದರೂ ಬರಲಿ ಅಷ್ಟಾದರೂ ಸಹನೆ ಇರಲಿ. ಕೆಲಸದಲ್ಲಿ...

ಬಾಳಿಗೊಂದು ಚಿಂತನೆ - 91

ಸಂಗ್ರಹ:ರತ್ನಾ ಭಟ್ ತಲಂಜೇರಿ ಅಕ್ಟೋ ೨೧ ಲೇಖನ ೪೭ ವೀಕ್ಷಣೆ

*ಗುಣವದ್ವಸ್ತುಸಂಸರ್ಗಾದ್ಯಾತಿ* *ಸ್ವಲೋಪಿ ಗೌರವಮ್/* *ಪುಷ್ಪ ಮಾಲಾನುಷಂಗೇಣ ಸೂತ್ರಂ ಶಿರಸಿ ಧಾರ್ಯತೇ//* ಅಲ್ಪಮತಿಯು ಸಹ ಗುಣವಂತರ ಸಹವಾಸದಿಂದ ಒಳ್ಳೆಯ ವ್ಯಕ್ತಿ ಆಗುವನು. ಅವನನ್ನು ಎಲ್ಲರೂ ಆದರ ಪ್ರೀತಿಯಿಂದ ನೋಡುವರು....

ಸ್ಟೇಟಸ್ ಕತೆಗಳು (ಭಾಗ ೩೨) - ಬದುಕಿನ ರಂಗೋಲಿ

ಧೀರಜ್ ಬೆಳ್ಳಾರೆ  ಅಕ್ಟೋ ೨೧ ಲೇಖನ ೧೧೧ ವೀಕ್ಷಣೆ

ಆ ಮನೆಯ ರೂಪದಲ್ಲಿ ಏನು ಬದಲಾವಣೆಯಾಗಿಲ್ಲ. ಸದ್ದುಗದ್ದಲ ಮಾತುಕತೆ ತುಂಬಿದ್ದ ಮನೆ ಮೌನವಾಗಿದೆ. ಮನೆಯ ಹಿರಿಯರ ಭಾವಚಿತ್ರ ಗೋಡೆಗೆ ತೂಗು ಬಿದ್ದಿದೆ. ಎಲ್ಲರ ಗುಂಪು ನಗುವಿನ ಫೋಟೋ ಕೂಡ ಅದರ ಪಕ್ಕದಲ್ಲಿ ಇದೆ. ಆದರೆ ಅದರಲ್ಲ...

ನೇತ್ರದಾನ

ತುಂಬೇನಹಳ್ಳಿ ಕಿರಣ್ ರಾಜು.ಎನ್ Thumbenahalli Kiranraju.N ಅಕ್ಟೋ ೨೦ ಕವನ ೮೯ ವೀಕ್ಷಣೆ

👁️👀👁️ನೇತ್ರದಾನ👁️👀👁️ ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ ಬೆಳಕು ನೀಡಿರಣ್ಣ ಅಂಧರ ಬಾಳಿಗೆ ಬೆಳಕು ನೀಡಿರಣ್ಣ ಆ ದೇವರು ಮೆಚ್ಚುವರಣ್ಣ ನೀವು ಮಾಡಿದರೆ ನೇತ್ರದಾನ ಸತ್ತ ನಂತರ ಕಾಣುವುದೇನಿದೆ ಹೇಳಿರಣ್ಣ ಮಣ್ಣು ಪಾಲು ಮ...

ಪರಾಗಸ್ಪರ್ಶಿಗಳ ಅಳಿವಿನ ಆತಂಕ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೦ ಲೇಖನ ೪೮ ವೀಕ್ಷಣೆ

ಪರಾಗಸ್ಪರ್ಶ ಯಾಕೆ ಬೇಕು? ಹೂ ಹಣ್ಣಾಗಿ ಬೀಜಕಟ್ಟಲಿಕ್ಕಾಗಿ. ಇದಕ್ಕೆ ಪರಾಗಸ್ಪರ್ಶಿಗಳು ಬೇಕೇ ಬೇಕು - ಜೇನ್ನೊಣಗಳು, ದುಂಬಿಗಳು, ಚಿಟ್ಟೆಗಳು, ಪತಂಗಗಳು, ಬಾವಲಿಗಳು, ಹಮ್ಮಿಂಗ್ ಹಕ್ಕಿಗಳು ಇತ್ಯಾದಿ. ಸಸ್ಯಗಳು ಮತ್ತು ಪರಾ...

‘ಸುವರ್ಣ ಸಂಪುಟ' (ಭಾಗ ೩೮) - ಎಸ್.ವಿ.ಪರಮೇಶ್ವರ ಭಟ್ಟ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೦ ಲೇಖನ ೨೫೧ ವೀಕ್ಷಣೆ

ಸದಾಶಿವರಾವ್ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ ಎಂಬುವುದು ಇವರ ಪೂರ್ಣ ಹೆಸರು. ಪರಮೇಶ್ವರ ಭಟ್ಟರು ಫೆಬ್ರವರಿ ೮, ೧೯೧೪ರಂದು ಶಿವಮೊಗ್ಗ ಜಿಲ್ಲೆಯ ಮಾಳೂರಿನಲ್ಲಿ ಜನಿಸಿದರು. ಇವರ ತಂದೆ ಸದಾಶಿವರಾವ್ ಹಾಗೂ ತಾಯಿ ಲಕ್ಷ್ಮಮ್ಮ...

ಭಿನ್ನತೆಯಲ್ಲೂ ಐಕ್ಯತೆ ಭಾರತದ ಏಕತೆ...

ಶ್ರೀರಾಮ ದಿವಾಣ ಅಕ್ಟೋ ೨೦ ಲೇಖನ ೬೫ ವೀಕ್ಷಣೆ

ನಿನ್ನೆಯ ಈದ್ ಮಿಲಾದ್ ಮತ್ತು ಇಂದಿನ ‌ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಆ ಭಿನ್ನತೆಯ ಸಂಸ್ಕೃತಿಗಳಲ್ಲಿ ಎರಡನೇ ಬಹುಮುಖ್ಯ ಸಮುದಾಯ ಮುಸ್ಲೀಮರದು. ಅವರ ನಂಬಿಕೆಗಳ ಆದರ್ಶಗಳ ಗ್ರಂಥದ ರಚನೆಯ ಮತ್ತು ಇಸ್ಲಾಂ ಧರ...

ಒಂದು ಒಳ್ಳೆಯ ನುಡಿ - 97

ರತ್ನಾ ಭಟ್ ಅಕ್ಟೋ ೨೦ ಲೇಖನ ೪೨ ವೀಕ್ಷಣೆ

ಈ ಮನಸ್ಸು ಒಂದು ಕೋತಿಯ ಹಾಗೆ ಚಂಚಲ. ಕೋತಿಗೆ ಸ್ವಲ್ಪ ಹೆಂಡ ಕುಡಿಸಿದರೆ ಕೇಳುವುದೇ ಬೇಡ. ಅದರ ಚೇಷ್ಟೆಗಳನ್ನು ನಿಯಂತ್ರಿಸಲು ‌ಸಾಧ್ಯವಿಲ್ಲ. ನಮ್ಮ ಮನಸ್ಸು ಪರಿಶುದ್ಧವಾದಷ್ಟೂ ನಿಗ್ರಹಿಸಲು ಸುಲಭ. ಮನಸ್ಸಿನ ಆರು ಮಾಲಿನ್ಯ...

ಸ್ಟೇಟಸ್ ಕತೆಗಳು (ಭಾಗ ೩೧) - ಚಪ್ಪಲಿ

ಧೀರಜ್ ಬೆಳ್ಳಾರೆ  ಅಕ್ಟೋ ೧೯ ಲೇಖನ ೧೧೩ ವೀಕ್ಷಣೆ

ಒಂದು ವಾರ ಮನೆಯಿಂದ ಹೊರ ಬರುವ ಹಾಗಿರಲಿಲ್ಲ. ಕರ್ಫ್ಯೂ ಜಾರಿಗೊಳಿಸಿದ್ದರು. ಯಾವುದೋ ವಿಷಯಕ್ಕೆ ಜಾತಿಯ ಸಣ್ಣ ಕಿಡಿ ಜ್ವಾಲಾಮುಖಿಯಾಗಿ ಹೋಗಿತ್ತು. ಕಲ್ಲು, ಕೋಲು, ಕತ್ತಿಗಳು ಮಾತನಾಡುತ್ತಿದ್ದವು. ಪೊಲೀಸರು ಬಂದು ಲಾಠಿಚಾರ...

ಜೀವನ ಪಾಠ ಮತ್ತು ಇತಿಹಾಸ

ಹಾ ಮ ಸತೀಶ ಅಕ್ಟೋ ೧೯ ಕವನ ೩೯ ವೀಕ್ಷಣೆ

ಮತ್ತೆ ಮತ್ತೆ ಹುಟ್ಟಲಾರನು ಒಮ್ಮೆ ಹುಟ್ಟಿದ ಮನುಷ್ಯ ಅದೇ ರೂಪದಿಂದ ಬದುಕು ವರ್ತನೆಯ ಮೂರ್ತ ರೂಪದಿಂದ ಜನಿಸಿದವ ಒಂದಲ್ಲ ಒಂದು ದಿನ ಸಾಯಲೇ ಬೇಕು ಗೋರಿ ಸೇರಲೇ ಬೇಕು ಇದರ ನಡುವೆ ಜೀವನದ ಜಂಜಾಟದೊಳು ಹೆಣಗಬೇಕು ಬಾಳ ಸಾಗಿಸಲ...