ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2021

ಅಕ್ಟೋಬರ್ 2021

೧೯೯ ಲೇಖನಗಳು

ಕಟ್ಟಡಕ್ಕೆ ವಾಸ್ತು ಅತ್ಯವಶ್ಯಕವೇ?

ಬರಹಗಾರರ ಬಳಗ ಅಕ್ಟೋ ೧೯ ಲೇಖನ ೪೭ ವೀಕ್ಷಣೆ

ಪ್ರಾರಂಭದಲ್ಲೇ ಸ್ಪಷ್ಟ ಪಡಿಸುತ್ತೇವೆ, ಈ ಬರಹ ವಾಸ್ತು ಶಾಸ್ತ್ರದ ವಿರುದ್ಧವಲ್ಲ. ಒಳ್ಳೆಯತನಗಳು ನಮ್ಮನ್ನು ಯಾವತ್ತೂ ಕಾಪಾಡುತ್ತವೆ ಎಂಬ ಬಗ್ಗೆ ಮಾಹಿತಿ ಅಷ್ಟೇ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸುತ್ತೇವೆ. ಸುಂ...

ಶಾಲೆಗೆ ಹೋದ ‘ಶಾನಿ' ಜೀರುಂಡೆ!

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೯ ಲೇಖನ ೭೫ ವೀಕ್ಷಣೆ

ದೇವನಿ ಗುಡ್ಡೆ ಎಂಬ ಕಾಡಿನಲ್ಲಿ ಶಾನಿ ಎಂಬ ಜೀರುಂಡೆ ವಾಸವಾಗಿತ್ತು. ಶಾನಿ ಮನೆಯಲ್ಲಿ ಅದರ ಅಪ್ಪ-ಅಮ್ಮ ಮತ್ತು ಪುಟ್ಟ ಪುಟ್ಟ ತಮ್ಮಂದಿರು ಇದ್ದರು. ಶಾನಿ ತುಂಬಾ ಕೆಂಪಗೆ, ದುಂಡಗೆ ಇದ್ದಳು. ಆ ಪರಿಸರದಲ್ಲಿದ್ದ ಜೀರುಂಡೆಗಳ...

ಬಲ್ಲಾಳ ದುರ್ಗದ ಭೀಕರ ಕಮರಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೯ ಪುಸ್ತಕ ವಿಮರ್ಶೆ ೬೦ ವೀಕ್ಷಣೆ

ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೧ನೆಯ ಭಾಗವಾದ ‘ಬಲ್ಲಾಳ ದುರ್ಗದ ಭೀಕರ ಕಮರಿ' ಪುಸ್ತಕ ನಿಮ್ಮ ಕೈಯಲ್ಲಿದೆ. ಇದು ೧೩ ಕಥೆಗಳನ್ನು ಹೊಂದಿರುವ ಕಥಾ ಸಂಕಲನ. ಎಂದಿನಂತೆ ಮಲೆನಾಡಿನ ಸುಂದರ ಪ್ರಕೃತಿ ಸೌಂದರ್ಯ ಜೊತೆಗೆ ಅಲ್ಲಿನ...

ಕನ್ನಡ ಪತ್ರಿಕಾ ಲೋಕ (೩೧) - ಪ್ರೇಕ್ಷಕ

ಶ್ರೀರಾಮ ದಿವಾಣ ಅಕ್ಟೋ ೧೯ ಲೇಖನ ೬೧ ವೀಕ್ಷಣೆ

ಮುಂಬಯಿಯಿಂದ ಪ್ರಕಟಗೊಳ್ಳುತ್ತಿದ್ದ ಎ. ಸಿ. ಕುಂದರ್ ಅವರ ಮಾಸಿಕ ‘ಪ್ರೇಕ್ಷಕ’ ೧೯೬೬ರಲ್ಲಿ ಮುಂಬಯಿ ಕನ್ನಡಿಗರು ಆರಂಭಿಸಿದ ಮಾಸಿಕ "ಪ್ರೇಕ್ಷಕ". ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು 'ವಿದ್ಯಾ ವಿಶಾರದ' ಎ. ಸಿ...

ಬರವಣಿಗೆ...

ಶ್ರೀರಾಮ ದಿವಾಣ ಅಕ್ಟೋ ೧೯ ಲೇಖನ ೯೯ ವೀಕ್ಷಣೆ

ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಯಾವಾ...

ಬಾಳಿಗೊಂದು ಚಿಂತನೆ - 90

ರತ್ನಾ ಕೆ.ಭಟ್ ಅಕ್ಟೋ ೧೮ ಲೇಖನ ೪೬ ವೀಕ್ಷಣೆ

ಸ್ನೇಹ ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ, ಅದು ಹೃದಯದಿಂದ ಮೂಡಬೇಕು.. ‘ಸ್ನೇಹಿತರೇ’ ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ ಪವಿತ್ರ ಸ್ನೇಹ, ಅವಲಕ್ಕಿ ಗಂಟಿನ ಕಥೆ, ಅವರೀರ್ವರ ಹೃದಯ ಶ್ರೀಮಂತಿ...

ಸ್ಟೇಟಸ್ ಕತೆಗಳು (ಭಾಗ ೩೦) - ಹೊಳೆ

ಧೀರಜ್ ಬೆಳ್ಳಾರೆ  ಅಕ್ಟೋ ೧೮ ಲೇಖನ ೧೧೮ ವೀಕ್ಷಣೆ

ಇಂದು ಸಂಜೆ ಸೂರ್ಯ ಬಿಡಿಸಿದ ರಂಗಿನ ಚಿತ್ತಾರವನ್ನ ಮಳೆರಾಯ ತೋಯಿಸುತ್ತಾ ಕರಗಿಸಿದ. ಮೋಡಗಳನ್ನ ಯಾರೋ ಮುಂದೆ ಸಾಗಲು ಬಿಡುತ್ತಿಲ್ಲ ಎನ್ನುವಂತೆ ಆ ಊರಿನಲ್ಲಿ ಮಾತ್ರ ಧಾರಾಕಾರವಾಗಿ ಮಳೆ ಸುರಿಯಿತು. ಈ ಮಳೆ ಭಯವನ್ನು ಹುಟ್ಟಿ...

ಯುದ್ಧಕಾಲದಲಿ ಹಕ್ಕಿ…

ಬರಹಗಾರರ ಬಳಗ ಅಕ್ಟೋ ೧೮ ಕವನ ೩೪ ವೀಕ್ಷಣೆ

ಯುದ್ಧಕಾಲದಲಿ ಹಕ್ಕಿ ಪ್ರೇಮ ಬಾಣಬಿಡ ಬಯಸಿದೆ ಅಸ್ತ್ರಗಳೆದೆಯನೂ ಸೀಳಿ ಸರ್ವಾಧಿಕಾರಿಗೊಂದು ಮುತ್ತಿಕ್ಕಿ ಮಾಸಿದ ಅವನ ಕೆನ್ನೆಯ ಗುಳಿಗೊಮ್ಮೆ ಕುಕ್ಕಿ ಕಚಗುಳಿಯಿಡಲೆತ್ನಿಸಿದೆ! ಯುದ್ಧಕಾಲದಲಿ ಹಕ್ಕಿ ಗೂಡ ಕಟ್ಟುತ್ತಿದೆ, ಗಡ...

ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೭) - ಸಾಂಬಾ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೮ ಲೇಖನ ೭೫ ವೀಕ್ಷಣೆ

ಕಳೆದ ವಾರ ನೀವು ಶ್ರೀಕೃಷ್ಣನ ಪುತ್ರನಾದ ಪ್ರದ್ಯುಮ್ನನ ಬಗ್ಗೆ ತಿಳಿದುಕೊಂಡಿರುವಿರಿ. ಇಂದು ನಾನು ನಿಮಗೆ ಶ್ರೀಕೃಷ್ಣನ ಮತ್ತೊರ್ವ ಪುತ್ರ ಸಾಂಬಾ ಬಗ್ಗೆ ತಿಳಿಸಿಕೊಡಲಿರುವೆ. ಒಂದು ರೀತಿಯಲ್ಲಿ ನೋಡಲು ಹೋದರೆ ಸಾಂಬಾ ಒಬ್ಬ...

ಬುದ್ಧತ್ವ...

ಶ್ರೀರಾಮ ದಿವಾಣ ಅಕ್ಟೋ ೧೮ ಲೇಖನ ೫೪ ವೀಕ್ಷಣೆ

ಆರೋಗ್ಯ ಎಂಬುದು ದೊಡ್ಡ ಕೊಡುಗೆ, ಸಂತೃಪ್ತಿ ದೊಡ್ಡ ಸಂಪತ್ತು, ವಿಶ್ವಾಸಾರ್ಹತೆ ಎಂಬುದು ಅತ್ಯುತ್ತಮ ಸಂಬಂಧ… ಗೌತಮ ಬುದ್ಧ.... ಇನ್ನೊಮ್ಮೆ ಓದಿ ನೋಡಿ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಬದುಕು ಇನ್ನು ಸಂಕೀರ್ಣವಾಗದ, ಅತ...

ಶಿವ-ಪಾರ್ವತಿಯರ ಹೆಣ್ಣುಮಕ್ಕಳು

ಶ್ರೀರಾಮ ದಿವಾಣ ಅಕ್ಟೋ ೧೮ ಲೇಖನ ೫೬ ವೀಕ್ಷಣೆ

ಶಿವನ ಮಕ್ಕಳು ಎಂದರೆ ನಮಗೆಲ್ಲಾ ನೆನಪಿಗೆ ಬರುವುದು ಗಣೇಶ, ಕಾರ್ತಿಕೇಯ. ಆದರೆ ಇವರಿಬ್ಬರನ್ನ ಹೊರತುಪಡಿಸಿ ಶಿವ ಮತ್ತು ಪಾರ್ವತಿಗೆ ಇನ್ನೂ ನಾಲ್ವರು ಮಕ್ಕಳಿದ್ದರು‌. ಅಂದರೆ ಒಟ್ಟು ಆರು ಮಂದಿ ಮಕ್ಕಳಿದ್ದರು ಅಂತ ಶಿವಪುರಾ...

ಒಂದು ಒಳ್ಳೆಯ ನುಡಿ - 96

ಶ್ರೀರಾಮ ದಿವಾಣ ಅಕ್ಟೋ ೧೭ ಲೇಖನ ೪೨ ವೀಕ್ಷಣೆ

ಸದಾ ಚಟುವಟಿಕೆಯಲ್ಲಿರುವವರಿಗೆ, ಏನಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಯ ಬೇಕಾದಂತೆ ಸಿಗುತ್ತದೆ. ಸೋಮಾರಿಗಳಿಗೆ, ಕುಂಟುನೆಪ ಹೇಳುವವರಿಗೆ, ಆಲಸಿಗಳಿಗೆ ಸಮಯವೇ ಸಿಗುವುದಿಲ್ಲ. ಏನು ಹೇಳಿದರೂ ಪುರುಸೊತ್ತಿಲ್ಲ...

ಹಚ್ಚದಿರು ಬೆಂಕಿಯನು...

ಶ್ರೀರಾಮ ದಿವಾಣ ಅಕ್ಟೋ ೧೭ ಕವನ ೪೨ ವೀಕ್ಷಣೆ

ಹಚ್ಚದಿರು ಬೆಂಕಿಯನು ಊರ ಮುಂದಿನ ಗುಡಿಗೆ ಸ್ವಾರ್ಥತೆಯ ಲಾಭಕ್ಕೆ ಊರವರ ಸೇರಿಸಿ ಓಟು ನೋಟುಗಳ ನಡುವೆ ವಿಷಬೀಜ ಬಿತ್ತದಿರು ಧರ್ಮಾಂದತೆಯನಿಂದು ನೆಲೆಯಾಗಿಸಿ! ಉಪ್ಪರಿಗೆಯಲಿ ಮಲಗಿದರೂ ಅನ್ನವನೇ ತಿನ್ನುವರು ಬೀದಿಯಲಿ ಮಲಗಿದರ...

ಸ್ಟೇಟಸ್ ಕತೆಗಳು (ಭಾಗ ೨೯) - ಹೆಸರಿಲ್ಲದ ಊರು

ಶ್ರೀರಾಮ ದಿವಾಣ ಅಕ್ಟೋ ೧೭ ಲೇಖನ ೬೮ ವೀಕ್ಷಣೆ

ಅಲ್ಲೊಂದು ಊರಿದೆ. ಮೊದಲದು ಊರಾಗಿರಲಿಲ್ಲ. ದೂರದೂರದ ಬೇರೆಬೇರೆ ಜನ ದುಡಿಮೆಯ ನಂಬಿ ಇಲ್ಲಿಗೆ ಬಂದು ನಿಂತ ಮೇಲೆ ಈಗ ಅದು ಊರಾಗಿ ಜನವಸತಿಯ ಸ್ಥಳವಾಗಿ ಮಾರ್ಪಾಡಾಗಿದೆ. ನಮಗೆಲ್ಲರಿಗೂ ಹೆಸರಿದೆ, ಅದಕ್ಕೊಂದಿಷ್ಟು ಪದವಿಗಳು,...

ವಿಶ್ವ ಆಹಾರ ದಿನ....

ಶ್ರೀರಾಮ ದಿವಾಣ ಅಕ್ಟೋ ೧೬ ಲೇಖನ ೬೭ ವೀಕ್ಷಣೆ

ಹಸಿವಿನ‌ ಮಾಪನದಲ್ಲಿ ಭಾರತ 100 ಕ್ಕಿಂತ ಕೆಳಗಡೆ ಕುಸಿತ. ಭಾರತದ ರಕ್ಷಣಾ ಉದ್ಯಮದಲ್ಲಿ ಮತ್ತೊಂದು ಸ್ವದೇಶಿ ಖಾಸಗಿ ಸಂಸ್ಥೆ ಪ್ರಾರಂಭ. ಇದರಲ್ಲಿ ಯಾವ ಸುದ್ದಿ ಪ್ರಾಮುಖ್ಯತೆ ಪಡೆಯಬೇಕು. ದೇಶದ ಪ್ರಜ್ಞಾವಂತ ಜನ ಯಾವ ವಿಷಯದ...

ಜಡೆಕವನ - ಪ್ರಕೃತಿಯ ಮಡಿಲಲ್ಲಿ...

ರತ್ನಾ ಕೆ.ಭಟ್ ಅಕ್ಟೋ ೧೬ ಕವನ ೪೨ ವೀಕ್ಷಣೆ

ಬುವಿಯು ನಮಗಿತ್ತ ಅಮೋಘ ಕೊಡುಗೆ ಕೊಡುಗೆ ಹಸುರಿನ ಸಿರಿಯ ಉಡುಗೆ ಉಡುಗೆ ತೊಟ್ಟಿಹ ವನರಾಣಿ ಬೆಡಗಿ ಬೆಡಗಿ ಪ್ರಕೃತಿಯ ಮಡಿಲಲ್ಲಿ ನಡುಗಿ ನಡುಗಿ ಸ್ವಾರ್ಥಿಗಳ ಕಣಜದಲಿ ತುಂಬಿ ತುಂಬಿ ಕಟ್ಟಡಗಳ ಜಂಜಾಟದಲಿ ನಲುಗಿ ನಲುಗಿ ಶುದ್ಧ...

ಸ್ಟೇಟಸ್ ಕತೆಗಳು (ಭಾಗ ೨೮) - ವಿಚಿತ್ರ ಆಲೋಚನೆ

ಧೀರಜ್ ಬೆಳ್ಳಾರೆ  ಅಕ್ಟೋ ೧೬ ಲೇಖನ ೮೪ ವೀಕ್ಷಣೆ

ಚಿದಂಬರನನ್ನು ಸುಲಭದಲ್ಲಿ ಅರ್ಥೈಸಿಕೊಳ್ಳಲಾಗುವುದೇ ಇಲ್ಲ. ಎಲ್ಲರೂ ಅದ್ಭುತವಾಗಿದೆ ಎಂದು ಚಿತ್ರ ಆತನಿಗೆ ರುಚಿಸುವುದೇ ಇಲ್ಲ. ಉಳಿದವರೆಲ್ಲ ಯಾವುದೋ ಒಂದು ದೃಶ್ಯಕ್ಕೆ ಖುಷಿಯಿಂದ ಕುಣಿಯುತ್ತಿರಬೇಕಾದರೆ ಆತನಿಗೆ ಯಾವ ಭಾವವ...

ಸೇನಾಧಿಪತಿಯಾದ ಬಡ ಕುಂಬಾರ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೬ ಲೇಖನ ೪೮ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ದೊಡ್ಡ ಹುಲಿಯೊಂದು ಕಾಡಿನ ಅಂಚಿನಲ್ಲಿ ನಡೆಯುತ್ತಿತ್ತು. ಆಗ ಜೋರು ಮಳೆ ಶುರುವಾಯಿತು. ಮಳೆ ನೀರು ಬೀಳದಂತೆ ಎಲ್ಲಾದರೂ ಆಶ್ರಯ ಸಿಗುತ್ತದೆಯೋ ಎಂದು ನೋಡುತ್ತಾ ಅದು ಒಡತೊಡಗಿತು. ಕೊನೆಗೆ ಒಂದು ಗುಡಿಸ...

‘ಮಯೂರ' ಹಾಸ್ಯ - ಭಾಗ ೩೫

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೬ ಲೇಖನ ೯೫ ವೀಕ್ಷಣೆ

‘ದೋಣಿ ಸಾಗಲಿ' ಆಗ ಶ್ರಾವಣಮಾಸ. ಮನೆಯಲ್ಲಿ ಜೋಕಾಲಿ ಕಟ್ಟಿದ್ದೆವು. ಎಲ್ಲರಿಗೂ ಒಂದೊಂದು ‘ಬೋರಾ ಬಟ್ಲಾ’ ಕಟ್ಟಿ ಕೊಟ್ಟಿದ್ದರು. (ಒಣ ಕೊಬ್ರಿಗೆ ಮಧ್ಯದಲ್ಲಿ ರಂಧ್ರ ಮಾಡಿ ಅದರಲ್ಲಿ ದಾರ ಪೋಣಿಸಿ ಬುಗುರಿ ತರಹ ಆಡಿಸುವುದು)...

ಹೀಗೊಂದು ಜಿಜ್ಞಾಸೆ...

ಶ್ರೀರಾಮ ದಿವಾಣ ಅಕ್ಟೋ ೧೬ ಲೇಖನ ೪೯ ವೀಕ್ಷಣೆ

ನನ್ನ ಆತ್ಮೀಯ ಮಿತ್ರನೊಬ್ಬ ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಮೊದಲ ಸ್ಥಾನ ಬಂದು ಚಿನ್ನದ ಪದಕ ಪಡೆದ. ಕಾಲೇಜಿನಲ್ಲಿ ಇರುವಾಗಲೇ ವಿಶಿಷ್ಟ ವಿಮಾನದ ಮಾದರಿಯನ್ನು ವಿನ್ಯಾಸಗೊಳಿಸಿ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ವೈಮ...