ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2021

ಅಕ್ಟೋಬರ್ 2021

೧೯೯ ಲೇಖನಗಳು

ಸ್ಟೇಟಸ್ ಕತೆಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೯ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

ನನ್ನ ಗೆಳತಿ ಹಾಗೂ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಶ್ರೀಮತಿ ಸೀಮಾ ಗುರುದತ್ ಇವರ ವಾಟ್ಸಾಪ್ ಸ್ಟೇಟಸ್ ನಲ್ಲಿ ದಿನಾಲೂ ಒಂದು ಪುಟ್ಟ ಕತೆ ಪ್ರಕಟವಾಗುತ್ತಿತ್ತು. ಕತೆಯ ಕೊನೆಗೆ ಧೀರಜ್ ಬೆಳ್ಳಾರೆ ಎಂಬ ಹೆಸರು ಇರುತ್ತಿ...

ನಾಶವಾಗುವುದು ನೀನೇ ಹೊರತು ನಾನಲ್ಲ...

ಶ್ರೀರಾಮ ದಿವಾಣ ಅಕ್ಟೋ ೦೮ ಲೇಖನ ೬೬ ವೀಕ್ಷಣೆ

ಅಯ್ಯಾ ಮನುಜ, ಎಷ್ಟೊಂದು ಅನ್ಯಾಯ ಮಾಡಿದೆ ನೀನು ನನಗೆ, ಸೃಷ್ಟಿಸಿದ ನನಗೇ ನೀನು ದ್ರೋಹ ಬಗೆದೆಯಲ್ಲಾ, ನೀನು ನಿಂತಿರುವ ನೆಲವೇ ನನ್ನದು, ನೀನು ಉಸಿರಾಡುವ ಗಾಳಿ, ಕುಡಿಯುವ ನೀರು, ಅಷ್ಟೇ ಏಕೆ, ನಿನ್ನ ಇಡೀ ದೇಹ, ಆತ್ಮಗಳೇ...

ಮನುಷ್ಯ ಸರ್ವನಾಶ ಆಗುವುದಕ್ಕೆ ಮೂರು ಕಾರಣ...

ಕವಿತ ಮಹೇಶ್ ಅಕ್ಟೋ ೦೮ ಲೇಖನ ೭೮ ವೀಕ್ಷಣೆ

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮನುಷ್ಯ ಸರ್ವನಾಶ ಆಗುವುದಕ್ಕೆ ಮೂರು ಕಾರಣಗಳು ಯಾವುದು ಎಂದು ತಿಳಿಸಿದ್ದಾನೆ. ಆ ಮೂರು ಕಾರಣಗಳನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಆದರೆ ನಾವಿಲ್ಲಿ ಒಂದು ಅಂಶ ಗಮನಿಸಬೇಕಾಗುತ್ತದೆ...

ಒಂದು ಒಳ್ಳೆಯ ನುಡಿ - 93

ರತ್ನಾ ಭಟ್ ತಲಂಜೇರಿ ಅಕ್ಟೋ ೦೮ ಲೇಖನ ೩೯ ವೀಕ್ಷಣೆ

ಈ ಪ್ರಪಂಚದಲ್ಲಿ ನಾನಾ ವೈಕಲ್ಯಗಳು, ವೈಪರೀತ್ಯಗಳನ್ನು ನಾವು ನೋಡುತ್ತಿದ್ದೇವೆ. ಎಲ್ಲವೂ ವಿಧಿಯಾಟದಂತೆ ಸಾಗುವುದೆಂದು ನಮಗೆ ತಿಳಿದಿದೆ. ಆದರೂ ಹಲುಬುತ್ತೇವೆ, ಕೊರಗುತ್ತೇವೆ, ಸಂಕಟಪಡುತ್ತೇವೆ. ಯಾವುದು? ಎಷ್ಟು? ಹೇಗೆ? ಯ...

ಸ್ಟೇಟಸ್ ಕತೆಗಳು (ಭಾಗ ೨೦) - ಮಳೆ'ರಾಯ'

ಧೀರಜ್ ಬೆಳ್ಳಾರೆ  ಅಕ್ಟೋ ೦೮ ಲೇಖನ ೧೦೦ ವೀಕ್ಷಣೆ

ಮನೆಯ ಮೇಲಿನ ಮಹಡಿಯಲ್ಲಿ ನಿಂತಿದ್ದೆ. ಮಳೆ ದೂರದಿ ನಡೆದು ಬರುತ್ತಿತ್ತು. ಬರುವಿಕೆಯನ್ನು ಗಾಳಿ ತಂಪಿನಿಂದಲೂ ಶಬ್ದ ಇಂಪಿನಿಂದಲೂ ಹೇಳುತ್ತಿತ್ತು. ದೂರದಿ ಬರುತ್ತಿರುವ ರಾಗವನ್ನು ಗಮನಿಸಿದರೆ ಜೋರಿನ ಸೂಚನೆಯನ್ನು ನೀಡುತ್ತ...

ಹೀಗೊಂದು ಗಜಲ್...

ಬರಹಗಾರರ ಬಳಗ ಅಕ್ಟೋ ೦೮ ಕವನ ೪೬ ವೀಕ್ಷಣೆ

ಕ್ಷುಧೆಯಿಂದ ದಣಿದು ತಮ್ಮ ಪೋಷಾಕುಗಳನ್ನೇ ಮಾರಿದೆವು ಬರಿಮೈಯಾದೊಡೆ ಇರುಳಿನ ಕಗ್ಗತ್ತಲನ್ನೇ ಧರಿಸಿದೆವು ಕಾವು ಸಹಿಸದೆ ತಮ್ಮಿಂದ ತಾವೇ ಬೆರ್ಪಟ್ಟು ಮಲಗಿದೆವು ಚಳಿಯಿಂದ ಕಂಪಿದೊಡೆ ತಮ್ಮನ್ನೇ ಪುನಃ ಧರಿಸಿದೆವು ನೆಲನಡುಗಿನ...

ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೬) -ಪ್ರದ್ಯುಮ್ನ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೮ ಲೇಖನ ೧೧೯ ವೀಕ್ಷಣೆ

ಕಳೆದ ಸುಮಾರು ಒಂದು ವರ್ಷದ ಹಿಂದೆ ನಾನು ಮಹಾಭಾರತದ ಕಥೆಗಳಲ್ಲಿ ಅತ್ಯಂತ ವಿರಳವಾಗಿ ಕಂಡು ಬರುವ ಕೆಲವಾರು ಪಾತ್ರಗಳ ಪರಿಚಯ ಮಾಡಿಕೊಡಲು ಪ್ರಯತ್ನಿಸಿದೆ. ದುರ್ಯೋಧನನ ಹೆಂಡತಿ ಭಾನುಮತಿ, ಅಜಮಿಳ, ಕರ್ಣನ ಮಗ, ಕುರುಕ್ಷೇತ್ರ...

ಹೋರಾಡಿ ಇಲ್ಲ ನಾಶವಾಗಿ...

ಶ್ರೀರಾಮ ದಿವಾಣ ಅಕ್ಟೋ ೦೮ ಲೇಖನ ೪೯ ವೀಕ್ಷಣೆ

ಮುಕ್ತ ಮುಕ್ತ ಮುಕ್ತ, ಎಲ್ಲವೂ ಮುಕ್ತ… ಕೃಷಿ ಭೂಮಿ, ಕೃಷಿ ಮಾರುಕಟ್ಟೆ, ಕಾರ್ಮಿಕ ಕಾನೂನುಗಳು, ಡಬ್ಬಿಂಗ್ ಸಿನಿಮಾ ಮತ್ತು ಧಾರವಾಹಿಗಳು ಮುಂತಾದ ಎಲ್ಲವೂ ಮುಕ್ತ, ರೈಲು, ರಕ್ಷಣೆ, ಜೀವವಿಮೆ, ಮಾಧ್ಯಮಗಳು ಸಹ ಮುಕ್ತ, ಉದಾರ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೫)

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೮ ಲೇಖನ ೮೦ ವೀಕ್ಷಣೆ

ಕತ್ತಲೆಯ ದಾರಿಯಲ್ಲಿ ಧೈರ್ಯವೇ ಬೆಳಕು ಬಿಜೈಯಿಂದ ದೇರೆಬೈಲ್‍ಗೆ ನನ್ನ ಮನೆ ಬದಲಾದುದು ಹೇಳಿ ಕೊಂಡಿದ್ದೇನೆ. ಪಿ.ಯು.ಸಿ. ಅನುತ್ತೀರ್ಣಳಾಗಿದ್ದಾಗ ಮುಂದಿನ ಪರೀಕ್ಷೆಯ ತಯಾರಿಯೊಂದಿಗೆ ಟೈಲರಿಂಗ್ ಹಾಗೂ ಹಿಂದಿ ತರಗತಿಗೆ ಸೇರಿ...

ಬಾಳಿಗೊಂದು ಚಿಂತನೆ - 86

ರತ್ನಾ ಭಟ್ ತಲಂಜೇರಿ ಅಕ್ಟೋ ೦೭ ಲೇಖನ ೪೦ ವೀಕ್ಷಣೆ

ನಮಗೆ ಎಷ್ಟು ಐಶ್ವರ್ಯವಿದ್ದರೂ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲ ಎಂದಾದರೆ ಏನು ಪ್ರಯೋಜನ? ಹಾಗಾದರೆ ಇದು ಎಲ್ಲಿ ಸಿಗಬಹುದು? ಎಲ್ಲಿಯೂ ಸಿಗದು. ನಮ್ಮಲ್ಲೇ ಅಡಗಿದೆ. ನಾವು ನಮ್ಮನ್ನೇ ಆತ್ಮಾವಲೋಕನ ಮಾಡಿಕೊಂಡು, ಪ್ರತಿದಿನ...

ಎಲ್ಲದರ ಸಿದ್ಧಾಂತ : ವಿಸ್ತಾರಗೊಳ್ಳುವ ಬ್ರಹ್ಮಾಂಡ! (ಭಾಗ 14)

ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು  ಅಕ್ಟೋ ೦೭ ಲೇಖನ ೫೯ ವೀಕ್ಷಣೆ

ಬಿಗ್ ಬ್ಯಾಂಗ್ ಸಿದ್ಧಾಂತ (BIG BANG): ಫ್ರೀಡ್ಮನ್ ರವರು ಮಂಡಿಸಿದ ಪರಿಹಾರಗಳೆಲ್ಲವೂ ಬಹಳ ಕಾಲದ, ಸರಿಸುಮಾರು ಹತ್ತು-ಇಪ್ಪತ್ತು ಸಾವಿರ ದಶಲಕ್ಷ ವರ್ಷಗಳ ಹಿಂದೆ, ನೆರೆಯ ನಕ್ಷತ್ರಪುಂಜಗಳ ನಡುವಿನ ಅಂತರವು ಶೂನ್ಯವಾಗಿರಬೇ...

ಸ್ಟೇಟಸ್ ಕತೆಗಳು (ಭಾಗ ೧೯) - ಸ್ಪಂದನೆ

ಧೀರಜ್ ಬೆಳ್ಳಾರೆ  ಅಕ್ಟೋ ೦೭ ಲೇಖನ ೧೧೫ ವೀಕ್ಷಣೆ

ಬೆಳಗಿನ ಹೊತ್ತು ನನಗೆ ಇಂದು ಸಿಕ್ಕವರ ಕೆಲವು ಕತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದೆಲ್ಲವೂ ಯಾವುದೋ ಒಂದು ಕೊಂಡಿಗೆ ಬೆಸೆದುಕೊಂಡಿದೆ. ಆ ಕಾರಣ ಜೊತೆಗೂಡಿಸಿದ್ದೇನೆ. " ಅವಳು 'ಆಸೆಯೊಂದನ್ನು' ಎದುರು ನೋಡುತ್ತಿದ್ದ...

ಸಮಾನತೆ...

ಶಮೀರ್ ನಂದಿಬೆಟ್ಟ ಅಕ್ಟೋ ೦೭ ಕವನ ೬೮ ವೀಕ್ಷಣೆ

ಮಾತುಗಳು ಮಾರುದ್ದ ಭಾಷಣದ ಸೋಗಿನಲಿ ಸಮವಂತೆ ಎಲ್ಲರೂ ಲೋಕದ ದೃಷ್ಟಿಯಲಿ ಸೂಟುಬೂಟಿನ ಹಮ್ಮಿನಲಿ ಮಾತುಗಳು ಬರುತಿರೆ ಬಯಸಲ್ಲ ಅವನೆಂದೂ ಮನೆಯೊಳಗೆ ದಲಿತನ.. ದೇವರಲಿ ಮೊರೆಯಿಡಲು ಹೊರೆಗೆ ನಿಲ್ಲುತಲಿ ಮಡಿವಂತರ ಸಂಗವದು ಡಂಭ ಭ...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 10)

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೭ ಲೇಖನ ೬೩ ವೀಕ್ಷಣೆ

೪೬.ಮಧ್ಯ ಆಫ್ರಿಕಾದ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಸಸ್ತನಿ ಒಕಾಪಿ ಒಂದು ವಿಚಿತ್ರ ಪ್ರಾಣಿ. ಇದನ್ನು ಕಾಡು ಜಿರಾಫೆ ಅಥವಾ ಜೀಬ್ರಾ ಜಿರಾಫೆ ಎಂದೂ ಕರೆಯುತ್ತಾರೆ. ಯಾಕೆಂದರೆ, ಇದರ ಕಾಲುಗಳಲ್ಲಿ ಜೀಬ್ರಾಕ್ಕೆ ಇರು...

ತೆಂಗಿನಕಾಯಿ ಏಡಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೭ ಲೇಖನ ೫೨ ವೀಕ್ಷಣೆ

ನೀರಿನಲ್ಲಿ ವಾಸಿಸುವ ಏಡಿ ತೆಂಗಿನ ಮರವನ್ನು ಹತ್ತಿ ಕುಳಿತಿದೆಯೇ? ಎಂದು ಅಚ್ಚರಿ ಪಡಬೇಡಿ. ಈ ವಿಶ್ವ ಕೌತುಕಗಳ ಆಗರ. ನಾವು ವಾಸಿಸುವ ಪರಿಸರದಲ್ಲೇ ನಮ್ಮ ಕಣ್ಣಿಗೆ ನೂರಾರು ವಿಶಿಷ್ಟ ಸಂಗತಿಗಳು ಗೋಚರಿಸುತ್ತವೆ. ತೆಂಗಿನಕಾಯ...

ಬದುಕಿನೊಂದು ತಿರುವಿನಲಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೭ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

"‘ದೇವಯಾನಿ’ ಎಂಬ ಹೆಸರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೃಜನಶೀಲ ಬರಹಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡ ಶುಭಾ ಎ ಆರ್ ಅವರ ಮತ್ತೊಂದು ಮಹತ್ವದ ಆಸಕ್ತ ಕ್ಷೇತ್ರ ಅನುವಾದ. ಇವರು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಿಸ...

ಭಾರತದಲ್ಲಿ ರೈತರಾಗುವುದು ವರವೋ? ಶಾಪವೋ ?

ಶ್ರೀರಾಮ ದಿವಾಣ ಅಕ್ಟೋ ೦೭ ಲೇಖನ ೫೪ ವೀಕ್ಷಣೆ

ಅನ್ನದಾತ - ದೇಶದ ಬೆನ್ನೆಲುಬು - ರೈತನೇ ದೇವರು ಈ ಭಾವನಾತ್ಮಕ ನಂಬಿಕೆಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ವಾಸ್ತವ ಪರಿಶೀಲಿಸೋಣ.ಈ ಕ್ಷಣದಲ್ಲಿ "ತಿನ್ನುವವರಿಗೆ ವರ, ಬೆಳೆಯುವವರಿಗೆ ಶಾಪ". ಮಂಗನಿಂದ ಮಾನವನಾದ ಕಾಲ ಮುಗಿದು...

ಒಂದು ಒಳ್ಳೆಯ ನುಡಿ - 92

ಬರಹಗಾರರ ಬಳಗ ಅಕ್ಟೋ ೦೬ ಲೇಖನ ೩೯ ವೀಕ್ಷಣೆ

ಶಕ್ತಿ ಆರಾಧನೆಯ ಕಾಲವೀಗ. *ಯಾ ದೇವೀ ಸರ್ವಭೂತೇಷು* *ಮಾತೃರೂಪೇಣ ಸಂಸ್ಥಿತಾ*| *ನಮಸ್ತಸ್ಯೈ ನಮಸ್ತಸ್ಯೈ* *ನಮಸ್ತಸ್ಯೈ ನಮೋ ನಮಃ||* ಮಾತೃಸ್ವರೂಪಿಣಿಯಾದ ದೇವಿಗೆ, ಸಕಲ ಜೀವರಾಶಿಗಳ ಪೊರೆಯುವ ಮಹಾತಾಯಿಗೆ ನಮಸ್ಕಾರಗಳು. ನಾ...

ನವದುರ್ಗೆಯ ಅವತಾರಗಳ ಹಿಂದಿನ ಪುರಾಣ ಕಥೆ ಏನು ಗೊತ್ತೇ?

ಬರಹಗಾರರ ಬಳಗ ಅಕ್ಟೋ ೦೬ ಲೇಖನ ೬೫ ವೀಕ್ಷಣೆ

ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ದುರ್ಗಾದೇವಿಯನ್ನು ಆರಾಧಿಸುವ ಹಬ್ಬವೇ ನವ...

ಸ್ಟೇಟಸ್ ಕತೆಗಳು (ಭಾಗ ೧೮) - ಹೋಲಿಸುವುದೇತಕೆ?

ಧೀರಜ್ ಬೆಳ್ಳಾರೆ  ಅಕ್ಟೋ ೦೬ ಲೇಖನ ೧೧೯ ವೀಕ್ಷಣೆ

ನನ್ನದು ನೇರ ಪ್ರಶ್ನೆ. ಸುತ್ತಿಬಳಸಿ ಮಾತನಾಡುವುದಿಲ್ಲ.ನೀವು ಒಂದು ವಾಕ್ಯ ಪ್ರಯೋಗಿಸುತ್ತಾ ಇರುತ್ತೀರಿ "ಹೂವಿನ ಜೊತೆಗೆ ನಾರು ಸ್ವರ್ಗ ಸೇರುತ್ತೆ" ಅಂತ. ನಾನೇ ಆ ನಾರು. ನನಗಿಲ್ಲಿ ಅರ್ಥವಾಗದ್ದು ನನ್ನನ್ನ ಯಾಕೆ ಹೋಲಿಸು...