ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2021

ಅಕ್ಟೋಬರ್ 2021

೧೯೯ ಲೇಖನಗಳು

ನವರಾತ್ರಿ ಸಂಭ್ರಮ

ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ಅಕ್ಟೋ ೦೬ ಕವನ ೧೪೪ ವೀಕ್ಷಣೆ

ನವರಾತ್ರಿ ತಂತು ನಾಡಿಗೆ ಶುಭರಾತ್ರಿ....... ಸಂಭ್ರಮಕೆ ಸಗ್ಗವಾಯ್ತು ಮಹಿಷಾಪುರಿ ನವದುರ್ಗೆಯರು ಇಳಿದು ಪಾವನ ಧರಿತ್ರಿ... ನವನವ ರೂಪತಾಳಿದ ಶುಭರಾತ್ರಿ... ......ನವರಾತ್ರಿ... ಬಂತು....ನವರಾತ್ರಿ ......ನವರಾತ್ರಿ.....

‘ಸುವರ್ಣ ಸಂಪುಟ' (ಭಾಗ ೩೬) - ದೇಸಾಯಿ ದತ್ತಮೂರ್ತಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೬ ಲೇಖನ ೮೩ ವೀಕ್ಷಣೆ

ಕಳೆದ ವಾರ ‘ಸುವರ್ಣ ಸಂಪುಟ' ಕೃತಿಯಿಂದ ನಾವು ‘ಜಚನಿ’ ಎಂದೇ ಖ್ಯಾತರಾಗಿದ್ದ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಸ್ವಾಮೀಜಿಯವರ ಕವನವನ್ನು ಸಂಗ್ರಹ ಮಾಡಿ ಪ್ರಕಟಿಸಿದ್ದೆವು. ಹಲವಾರು ಮಂದಿ ಓದುಗ...

ಪನ್ನೀರ್ ಡ್ರೈ ಪೆಪ್ಪರ್ ಫ್ರೈ

ವಾಣಿಶ್ರೀ ವಿನೋದ್ ಅಕ್ಟೋ ೦೬ ಅಡುಗೆ ೬೮ ವೀಕ್ಷಣೆ

ಮೊದಲಿಗೆ ಪನ್ನೀರ್ ಅನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಬೇಕು. (ಕತ್ತರಿಸಿದ ಪನ್ನೀರ್ ಸಹಾ ಸಿಗುತ್ತದೆ). ನಂತರ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಲು ಕಾರ್ನ್ ಫ್ಲೋರ್, ಕಡಲೇ ಹಿಟ್ಟು, ತಲಾ ಕಾಲು ಚಮಚದಷ್ಟು ಗರಂ ಮಸಾಲ...

ನ್ಯಾಯಾಂಗ ವ್ಯವಸ್ಥೆಯ ಒಂದು ನೋಟ...

ಶ್ರೀರಾಮ ದಿವಾಣ ಅಕ್ಟೋ ೦೬ ಲೇಖನ ೯೩ ವೀಕ್ಷಣೆ

"ನ್ಯಾಯಾಲಯಗಳು ಕಾನೂನನ್ನು ಎತ್ತಿ ಹಿಡಿಯುತ್ತವೆಯೇ ಹೊರತು ನ್ಯಾಯವನ್ನೇ ಕೊಡುತ್ತವೆ ಎಂಬುದು ಸಂಪೂರ್ಣ ಸತ್ಯವಲ್ಲ. ಏಕೆಂದರೆ ನ್ಯಾಯಾಲಯಗಳ ದೃಷ್ಟಿಯಲ್ಲಿ ಕಾನೂನೇ ನ್ಯಾಯ " (Courts will delivered the law not the...

ಬಾಳಿಗೊಂದು ಚಿಂತನೆ (85) - ಮಹಾಲಯ ಅಮಾವಾಸ್ಯೆ

ರತ್ನಾ ಭಟ್ ತಲಂಜೇರಿ ಅಕ್ಟೋ ೦೬ ಲೇಖನ ೬೨ ವೀಕ್ಷಣೆ

ನಮ್ಮನ್ನು ಅಗಲಿದ ಹಿರಿಯರಿಗೆ ಆಹಾರವನ್ನು ನೀಡುವ ದಿನ. ಪಿತೃಪಕ್ಷದ ಕೊನೇ ದಿನ ಅಗಲಿದ ಎಲ್ಲಾ ಹಿರಿಯರನ್ನು ನೆನಪಿಸಿ, ಅವರಿಗೆ ತರ್ಪಣ ನೀಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಅವರು ಅಗಲಿದ ದಿನಾಂಕ ನೆನಪಿಲ್ಲವೆಂದಾದರೂ ಈ ದಿ...

ಎರಡು ಕವನಗಳು

ರತ್ನಾ.ಕೆ.ಭಟ್ ತಲಂಜೇರಿ ಅಕ್ಟೋ ೦೫ ಕವನ ೫೬ ವೀಕ್ಷಣೆ

ಅಂದು - ಇಂದು ನೀನಿಲ್ಲದೆ ನನಗೇನಿಲ್ಲ ಅಂದು ನೀನಿದ್ದರೆ ಬೇಸರ ಇಂದು ನೋಡುವ ತವಕ ಅಂದು ನೋಡಿದರೆ ಕೋಪ ಇಂದು ನನಗೆ ನೀನೇ ಎಲ್ಲಾ ಅಂದು ಮಕ್ಕಳಿಗೆ ಜನಕ ಮಾತ್ರ ಇಂದು ಬದುಕ ಬೇಕೆಂಬ ಪರಿಸ್ಥಿತಿ ಅಂದು ಮಕ್ಕಳಿಗಾಗಿ ಬದುಕುವ ಮ...

ಸ್ಟೇಟಸ್ ಕತೆಗಳು (ಭಾಗ ೧೭) - ಬೇಡುವಿಕೆ?

ಧೀರಜ್ ಬೆಳ್ಳಾರೆ  ಅಕ್ಟೋ ೦೫ ಲೇಖನ ೮೨ ವೀಕ್ಷಣೆ

ಅವನದು ದಿನಚರಿಯೇ ಇದು. ವಯಸ್ಸಿನ್ನೂ ಸಣ್ಣದು. ಬೆಟ್ಟದ ಮೇಲಿನ ಶಿವನಿಗೆ ಬೆಟ್ಟವೇರುತ್ತಾ ಸುತ್ತಮುತ್ತಲೆಲ್ಲಾ ಹೂವನ್ನು ಆರಿಸಿ ಅವನ ಲಿಂಗದ ಮುಂದೆ ಇಟ್ಟು ಬರುತ್ತಾನೆ. ಬಿಸಿಲು ಗಾಳಿಗೆ ಅವನ ಕೆಲಸ ನಿಂತಿಲ್ಲ. ನಾನೊಮ್ಮೆ...

ಎಲ್ಲದರ ಸಿದ್ಧಾಂತ : ವಿಸ್ತಾರಗೊಳ್ಳುವ ಬ್ರಹ್ಮಾಂಡ! (ಭಾಗ 13)

ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು  ಅಕ್ಟೋ ೦೫ ಲೇಖನ ೬೩ ವೀಕ್ಷಣೆ

The Friedman Models: ಬ್ರಹ್ಮಾಂಡವು ಸಮಯಕ್ಕೆ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ನಿರ್ಧರಿಸಿದ General Relativityಯ Equationsಗಳು ವಿವರವಾಗಿ ಪರಿಹರಿಸಲು ತುಂಬಾ ಜಟಿಲವಾಗಿವೆ. ಆದುದರಿಂದ, ಫ್ರೀಡ್ಮನ್ 'Fried...

ಕುಲಾಂತರಿ ಬೆಳೆಯಿಂದ ಪ್ರಚಂಡ ಕಳೆ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೫ ಲೇಖನ ೪೬ ವೀಕ್ಷಣೆ

ಕುಲಾಂತರಿ ಬೆಳೆಗಳ ಬಗ್ಗೆ ಪರಿಸರವಾದಿಗಳಿಗಿದ್ದ ಆತಂಕ ನಿಜವಾಗಿದೆ. ಪ್ರಾಯೋಗಿಕ ಹೊಲದಲ್ಲಿದ್ದ ಕುಲಾಂತರಿ ಬೆಳೆಯೊಂದರ ಮಾರ್ಪಾಡಾದ ಜೀನ್‌ಗಳು ಸ್ಥಳೀಯ ಕಳೆಯ ಜೀವಕೋಶದೊಳಗೆ ಸೇರಿಕೊಂಡು ಕಳೆನಾಶಕ ನಿರೋಧಿ “ಪ್ರಚಂಡ ಕಳೆ” (ಸ...

ದೃಷ್ಟಿಯಂತೆ ಸೃಷ್ಟಿ

ತುಂಬೇನಹಳ್ಳಿ ಕಿರಣ್ ರಾಜು.ಎನ್ Thumbenahalli Kiranraju.N ಅಕ್ಟೋ ೦೫ ಲೇಖನ ೮೭ ವೀಕ್ಷಣೆ

ದೃಷ್ಟಿಯಂತೆ ಸೃಷ್ಟಿ ನಮ್ಮ ದೃಷ್ಟಿಯಂತೆ ಸೃಷ್ಟಿ ಕಾಣುವುದು ನಮ್ಮ ದೃಷ್ಟಿ ಬದಲಾದರೆ ಸೃಷ್ಟಿಯು ಬದಲಾಗುವುದು ಕಲ್ಲನ್ನು ಕಲ್ಲು ಎಂಬಂತೆ ಕಂಡರೆ ಕಲ್ಲು ಕಲ್ಲಾಗಿಯೇ ಉಳಿಯುತ್ತದೆ, ಕಲ್ಲಿಗೊಂದು ರೂಪವನ್ನು ನೀಡಿ ದೇವರೆಂದು...

ಕನ್ನಡ ಪತ್ರಿಕಾ ಲೋಕ (೨೯) - ಚಿತ್ರಗುಪ್ತ

ಶ್ರೀರಾಮ ದಿವಾಣ ಅಕ್ಟೋ ೦೫ ಲೇಖನ ೯೮ ವೀಕ್ಷಣೆ

ಸಹಕಾರೀ ಪ್ರಕಾಶನದ "ಚಿತ್ರಗುಪ್ತ". ಬೆಂಗಳೂರು ಮಾಧವ ನಗರದ 'ಶ್ರೀ ನಿಲಯ' ದಿಂದ ಎ. ಆರ್. ತಿರುಮಲಯ್ಯರವರು ಪ್ರಕಾಶನಗೊಳಿಸುತ್ತಿದ್ದ 'ಸಹಕಾರೀ ಪ್ರಕಾಶನ'ದ ಏಕಮೇವ ವಾರಪತ್ರಿಕೆಯಾಗಿತ್ತು "ಚಿತ್ರಗುಪ್ತ". ಎಚ್. ಎಸ್. ರೇಣು...

ಜಾತಿ, ಧರ್ಮದ ಅಮಲಿನಲ್ಲಿ ಗೌಣವಾಗುತ್ತಿರುವ ಅನ್ನದಾತ...

ಶ್ರೀರಾಮ ದಿವಾಣ ಅಕ್ಟೋ ೦೫ ಲೇಖನ ೪೪ ವೀಕ್ಷಣೆ

ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗುತ್ತಿರುವ ಆಕ್ರಮಣಕಾರಿ ನೀತಿಗಳು, ಇಡೀ ವ್ಯವಸ್ಥೆಯನ್ನು ವಿರುದ್ಧ ದಿಕ್ಕಿನಲ್ಲಿ ಮುನ್ನಡೆಸುವ ದ್ವೇಷಮಯ ನೀತಿಗಳು ಎಲ್ಲಾ ಕಾಲಕ್ಕೂ ಸಮಾಜಕ್ಕೆ ಮಾರಕವೇ. ಬಹುಮತವೇ ಆಡಳಿತ ನಡೆಸುವ ಮಾನದಂ...

ವರ್ಣಕ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೫ ಪುಸ್ತಕ ವಿಮರ್ಶೆ ೬೨ ವೀಕ್ಷಣೆ

‘ವರ್ಣಕ' -ತಕ್ಷಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾ ವಿಲಾಸ ಎಂಬ ಪುಸ್ತಕವನ್ನು ಬರೆದವರು ಕೆ.ಪಿ.ರಾವ್ ಇವರು. ಪುಸ್ತಕದ ಬೆನ್ನುಡಿಯಲ್ಲಿ “ಮಹೇಶ್ವರರು ತಮ್ಮ ಡಮರುಗವನ್ನು ನುಡಿಸಿದರು. ಅ ಇ ಉ ಮೊದಲಾಗಿ ಹಲ್ ವರೆಗಿನ ಸ್ವರ ವ...

ಒಂದು ಒಳ್ಳೆಯ ನುಡಿ - 91

ಬರಹಗಾರರ ಬಳಗ ಅಕ್ಟೋ ೦೫ ಲೇಖನ ೪೨ ವೀಕ್ಷಣೆ

ನಾನು, ನನ್ನದು, ನನ್ನ ಅನ್ನ, ನನ್ನ ಬಟ್ಟೆ, ನನ್ನ ಗಂಡ, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಹೆತ್ತವರು, ನನ್ನ ಬಂಧು ಬಳಗದವರು--ಈ ರೀತಿ ‘ನನ್ನ ನನ್ನ’ ಹೇಳುವ ಮನುಷ್ಯ ಎನ್ನುವ ಕುರಿಯನ್ನು ಕಾಲ ಹೇಳುವ ತೋಳ ಬಂದು ಎಷ್ಟು...

ಸಂತಸದ ಹೊನಲು

ಸೌಮ್ಯ ಆರ್ ಶೆಟ್ಟಿ ಅಕ್ಟೋ ೦೪ ಕವನ ೫೨ ವೀಕ್ಷಣೆ

ಮನೆಮನವೆಲ್ಲ ಹಬ್ಬಿತ್ತು ಸಂತಸದ ಹೊನಲು ಸತಿಪತಿಯ ಪ್ರೇಮದ ಹೂ ಸಿದ್ದವಾಗಿತ್ತು ಅರಳಲು ಹೃದಯಗಳಾಸೆ ಈಡೇರಿ ತುಂಬಿತು ಮಡಿಲು ಮಗಳೆಂಬ ಹಣತೆಯಲಿ ಬೆಳಗಿತು ಬಾಳು ಕರುಳ ಕುಡಿಯದು ಜೊತೆಗಿರಲು ಕಾಣದು ಬವಣೆ ಅದರ ಒಡನಾಟದಲಿ ಮರೆಯ...

ಸ್ಟೇಟಸ್ ಕತೆಗಳು (ಭಾಗ ೧೬) - ಜಗಳ

ಧೀರಜ್ ಬೆಳ್ಳಾರೆ  ಅಕ್ಟೋ ೦೪ ಲೇಖನ ೧೧೪ ವೀಕ್ಷಣೆ

ಜಗಳ ಆರಂಭವಾಗಿತ್ತು .ಅವರು ಐದು ಜನ ಆತ್ಮೀಯರು. ಹಲವು ವರ್ಷಗಳ ಬಾಂಧವ್ಯ. ಬಿಟ್ಟು ನಡೆದಿಲ್ಲ ಒಂದಿನವೂ. ಮುನಿಸುಗಳು ಕ್ಷಣಮಾತ್ರದಲ್ಲಿ ಮಾಯವಾಗುತ್ತಿತ್ತು. ಕಲಿಕೆಯ ಹೆಜ್ಜೆಯನ್ನು ಜವಾಬ್ದಾರಿಯ ಕಡೆಗೆ ಇಟ್ಟರು. ಮಾತುಕತೆ...

ಅತ್ತಿ ಹೂವುಗಳಲ್ಲಿ ಪರಾಗಸ್ಪರ್ಶವಾಗುವುದು ಹೇಗೆ?

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೪ ಲೇಖನ ೧೪೩ ವೀಕ್ಷಣೆ

ನಾವು ಯಾರನ್ನಾದರೂ ಅಪರೂಪಕ್ಕೆ ಭೇಟಿಯಾದಾಗ ‘ಏನು ಮಾರಾಯಾ, ನೀನಂತೂ ಅತ್ತಿಯ ಹೂವಿನಂತೆ ಆಗಿಬಿಟ್ಟೆ..' ಎಂದು ತಮಾಷೆ ಮಾಡುವುದಿದೆ. ಏಕೆಂದರೆ ಅತ್ತಿ ಮರದ ಹೂವು ಕಾಣಿಸುವುದೇ ಇಲ್ಲ, ಕಂಡರೂ ಅದನ್ನು ಹೂವೆಂದು ಗುರುತಿಸುವುದ...

ಎಲ್ಲದರ ಸಿದ್ಧಾಂತ : ವಿಸ್ತಾರಗೊಳ್ಳುವ ಬ್ರಹ್ಮಾಂಡ! (ಭಾಗ 12)

ಶಿಕ್ರಾನ್ ಶರ್ಫುದ್ದೀನ್ ಎಂ ಅಕ್ಟೋ ೦೪ ಲೇಖನ ೯೩ ವೀಕ್ಷಣೆ

ಜಗದ್ಪ್ರಸಿದ್ಧ ಖಗೋಳಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅವರು ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಏಳು ಬೃಹತ್ ಉಪನ್ಯಾಸಗಳ ಭಾಷಾಂತರವಾಗಿದೆ. The Theory of Everything: The Origin & Fate of the Univer...

ಹತ್ತು ಸಾವಿರ ಕಿಲೋಮೀಟರ್ ದಾರಿಯಲ್ಲಿ...

ಶ್ರೀರಾಮ ದಿವಾಣ ಅಕ್ಟೋ ೦೪ ಲೇಖನ ೫೭ ವೀಕ್ಷಣೆ

ರಾಷ್ಟ್ರದ ಮೊದಲ ಹೊಗೆ ಮುಕ್ತ ಗ್ರಾಮ ಎಂದು ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೈಚ್ಕೂರಳ್ಳಿಯಲ್ಲಿ ಕುಳಿತು ನೆನಪಿನ ಅಂಗಳಕ್ಕೆ ಜಿಗಿದಾಗ, ನಾನು ಡ್ಯಾನ್ಸ್ ಮಾಡುವವನಲ್ಲ, ಹಾಡು ಹೇಳುವವನಲ್ಲ, ಕ...

ಬಾಳಿಗೊಂದು ಚಿಂತನೆ - 84

ರತ್ನಾ ಭಟ್ ತಲಂಜೇರಿ ಅಕ್ಟೋ ೦೩ ಲೇಖನ ೪೫ ವೀಕ್ಷಣೆ

ಶೋಕ, ದುಃಖ, ಚಿಂತೆಗಳು ನಮ್ಮ ಧೈರ್ಯವನ್ನು ನಾಶಮಾಡುತ್ತವೆ. ನಮ್ಮಲ್ಲಿರುವ ಪಾಂಡಿತ್ಯವನ್ನು ಹಾಳುಮಾಡುವುದು. ನಮ್ಮ ಸರ್ವಸ್ವವೂ ಹಾಳಾಗಬಹುದು. ಎಲ್ಲವೂ ಹೋದ ಮೇಲೆ ನಾವು ಬದುಕಿ ಏನು ಪ್ರಯೋಜನವಿಲ್ಲ. ಇಡೀ ದಿನ ನಾವು ಸಿಟ್ಟ...