ರಾಜಾ ರವಿವರ್ಮರ ಕುಂಚದ ಚಮತ್ಕಾರ!
ರಾವಣನು ಖಡ್ಗದಿಂದ ಜಟಾಯುವಿನ ರೆಕ್ಕೆಯನ್ನು ಕತ್ತರಿಸುತ್ತಿರುವ ಚಿತ್ರವನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಿ. ಸೀತಾ ಮಾತೆಯನ್ನು ರಾವಣನು ಅಪಹರಿಸುವ ಸಂದರ್ಭದಲ್ಲಿ ಜಟಾಯು ತಡೆಯೊಡ್ಡಿದಾಗ ರಾವಣ ಜಟಾಯುವಿನ ರೆಕ್ಕೆ ಕತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೬೨ ಲೇಖನಗಳು
ರಾವಣನು ಖಡ್ಗದಿಂದ ಜಟಾಯುವಿನ ರೆಕ್ಕೆಯನ್ನು ಕತ್ತರಿಸುತ್ತಿರುವ ಚಿತ್ರವನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಿ. ಸೀತಾ ಮಾತೆಯನ್ನು ರಾವಣನು ಅಪಹರಿಸುವ ಸಂದರ್ಭದಲ್ಲಿ ಜಟಾಯು ತಡೆಯೊಡ್ಡಿದಾಗ ರಾವಣ ಜಟಾಯುವಿನ ರೆಕ್ಕೆ ಕತ...
*ಎನ್. ಎಸ್. ಸೀತಾರಾಮ ಶಾಸ್ತ್ರಿಗಳ "ಕೈಲಾಸ"* ಮಾಸ ಪತ್ರಿಕೆಯೊಂದರ ಮೊದಲ ಸಂಚಿಕೆಗೆ " ಪ್ರಾಯೋಗಿಕ ಸಂಚಿಕೆ" ಎಂದು ಹೆಸರಿಟ್ಟು, ಈ ಪ್ರಾಯೋಗಿಕ ಸಂಚಿಕೆಯನ್ನು ರಾಜ್ಯಾದ್ಯಂತ ಉಚಿತವಾಗಿ ಹಂಚುವ ಪ್ರಯೋಗವೊಂದು ಕನ್ನಡ ಪತ್ರಿ...
ಸಾವಿನ ಭಯ ಗೆಲ್ಲದಿದ್ದರೆ ಒಂದು ವೈರಸ್ ಸಹ ಸಾವಾಗಿ ಕಾಡಬಹುದು. ನಾನೇನು ಮನಃಶಾಸ್ತ್ರಜ್ಞನಲ್ಲ ಅಥವಾ ವೈದ್ಯನೂ ಅಲ್ಲ. ಆದರೆ ಬದುಕಿನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಸಾವಿನ ಭಯವೇ ಒಂದು ರೋಗ ಮತ್ತು ಆ ರೋಗ ಸಾವನ್ನು ಮ...
ಬಿಟ್ ಕಾಯಿನ್ ಕುರಿತ 'ನಿಗೂಢ ನಾಣ್ಯ' ಎಂಬ ರೋಚಕ ಕಾದಂಬರಿ ಬರೆದ ವಿಠಲ ಶೆಣೈ ಅವರ ಕೃತಿಯೇ ‘ತಾಳಿಕೋಟೆಯ ಕದನದಲ್ಲಿ’. ಈ ಕಾದಂಬರಿಯಲ್ಲಿ ಹಂಪಿಯ ದೇಗುಲಗಳೂ ಇವೆ, ಕೆಲವೊಂದು ಚಾರಿತ್ರಿಕ ಪಾತ್ರಗಳೂ ಜೀವಂತವಾಗಿವೆ. ವೈಕುಂಠರ...
ಪರಿಶುದ್ಧವಾದ ಬುದ್ಧಿಯಿರುವವಗೆ ಆತ್ಮದ ಸಾಕ್ಷಾತ್ಕಾರವಾಗುತ್ತದೆ. ನಮ್ಮ ಮನಸ್ಸನ್ನು ಒಳ್ಳೆಯ ರೀತಿಯ ಆಲೋಚನೆಗಳತ್ತ ಒಯ್ಯದೆ, ಏನು ಮಾಡಿದರೂ ನಿಷ್ಪ್ರಯೋಜನ. ಹಲವಾರು ಶಾಸ್ತ್ರಗಳನ್ನು ಓದಿ, ಇತರರಿಗೆ ಅದನ್ನು ಉಪದೇಶ ಮಾಡುತ...
ಅಬ್ಬೆ ಆನು ಪುಟ್ಟು ಬಾಬೆ ಜೋರು ಮಾಡೆಡ ಹಸಿ ತೆಂಗಿನ ಗರಿಲಿ ಬಡುದು ಬೇನೆ ಮಾಡೆಡ ಮಣ್ಣು ಚೋರು ಕಾಲಿಲಿ ರೆಜವೇ ಇಪ್ಪದುಸ ಹೀಂಗೆ ಕಣ್ಣು ಹೊಡಚ್ಚಿರೆ ಹೆದರಿಕೆ ಅಪ್ಪದು ಬಡಿಗೆ ಕೋಲು ಬೇಡ ಕೊಂಡಾಟ ಮಾಡು ಎತ್ತಿಗೊಂಡು ಲಲ್ಲೆಗ...
ಹುಟ್ಟಿದ್ದು ಮಹಾರಾಷ್ಟ್ರದ ಚೌಂಡಿ ಎಂಬ ಪುಟ್ಟ ಗ್ರಾಮದಲ್ಲಿ. ರಾಜ ಮನೆತನವೂ ಅಲ್ಲದ ಊರಿನ ಪಟೇಲನಾಗಿದ್ದ ಮಾಂಕೋಜಿ ಸಿಂಧಿಯಾ ಎಂಬ ವ್ಯಕ್ತಿಯ ಮಗಳಾಗಿ. ಆದರೆ ಮದುವೆಯಾದದ್ದು ಮಾಲ್ವಾ ಸಂಸ್ಥಾನದ ಸುಭೇದಾರ (ದಳಪತಿ) ಮಲ್ಹಾರ್...
1913ರ ಆಗಸ್ಟ್ 23ರಂದು ಜನಿಸಿದ ಪೂಜ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ 108ನೇ ವರ್ಷದಲ್ಲಿ ವಯೋಸಹಜ ಅನಾರೋಗ್ಯದಿಂದ ಎಪ್ರಿಲ್ 19, 2021ರಂದು ನಮ್ಮನ್ನಗಲಿದ್ದಾರೆ, ‘ನಿಘಂಟು ತಜ್ಞ’ರೆಂದೇ ಕನ್ನಡ ನಾಡಿನಲ್ಲಿ ಪ್ರಖ...
ನಮ್ಮ ರಾಜ್ಯದ ಕೆಲವು ಭಾಗಗಳೂ ಸೇರಿದಂತೆ ದೇಶದ ಹಲವೆಡೆ ಕೊರೋನ ಸೋಂಕು ಮತ್ತೆ ಹರಡುತ್ತಿದೆ. ಅದಕ್ಕೆ ಸಂಭಾವ್ಯ ಕಾರಣಗಳು, ಪರಿಹಾರಗಳು ಏನು ಎಂದು ತಿಳಿದುಕೊಂಡರೆ ಹೆದರಿಕೊಳ್ಳುವ ಅಗತ್ಯವೇ ಬರುವುದಿಲ್ಲ. ಮತ್ತೆ ಕೊರೋನ ಹರಡ...
ನನ್ನ ಮದುವೆಗೆ ಇನ್ನು ಉಳಿದಿರುವುದು ಕೇವಲ 20 ದಿನಗಳು ಮಾತ್ರ. ಬದುಕಿನ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಆಸೆ ಕನಸು ಉದ್ವೇಗಗಳು ಮನಸ್ಸಿನಲ್ಲಿ ಕುಣಿದು ಕುಪ್ಪಳಿಸುತ್ತಿವೆ. ಭವಿಷ್ಯದ ಸುಂದರ ದಿನಗಳು ಮನದಲ್ಲ...
ನಾವು ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದಾದರೆ, ತುಂಬಾ ಆಲೋಚನೆ ಮಾಡಬೇಕಾಗುತ್ತದೆ. ಸುಮ್ಮ ಸುಮ್ಮನೆ ಅವನನ್ನು ಅಥವಾ ಅವಳನ್ನು ನಂಬಿದರೆ, ಹೊಂಡಕ್ಕೆ ಬಿದ್ದಂತೆಯೇ ಆದೀತು. *ರೈಲು ಹೋದ ಮೇಲೆ ಟಿಕೇಟ್ ತೆಗೆದ...
ಮುದ್ದಾದ ಮಕ್ಕಳ ತೊದಲು ನುಡಿ ಕೇಳಿ ಮೌನದಿ ಹಿಗ್ಗುತ್ತಾ ವಿಸ್ಮಯ ಗೊಂಡು ಒಳಗೊಳಗೆ ಖುಷಿ ಪಟ್ಟ ಅಪ್ಪ ಮಾತಾಡಲಿಲ್ಲ ಎದೆಯ ಮೇಲೆ ಆಡುವ ಮಗುವು ತನ್ನ ನವಿರಾದ ಪಾದದಿಂದ ಎದೆಗೆ ಒದ್ದಾಗ, ಕೋಮಲ ಕೈಗಳಿಂದ ಕೆನ್ನೆಗೆ ಹೊಡೆದಾಗ...
ಇನ್ನೂ ಮುಗಿಯದ ಕೊರೋನಾ ವೈರಸ್ ಹಾವಳಿ ನಿಮ್ಮ ಬದುಕು ಬಸವಳಿಯುವಂತೆ ಮಾಡಬಹುದು. ನಿಮ್ಮ ಬದುಕಿನಲ್ಲಿ ಮೊದಲ ಬಾರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಆತಂಕಮಯ ವಾತಾವರಣ ಎದುರಾಗಿದೆ. ಅಡೆತಡೆಗಳಿಲ್ಲದ ಜೀವನದಲ್ಲಿ...
ಎರಡು ಸಾವಿರ ವರುಷಗಳ ಮುಂಚೆ ಪ್ರಾಚೀನ ಈಜಿಪ್ಟಿನಲ್ಲಿ ಕುಟ್ ಮತ್ತು ಅವನ ಅವಳಿ-ಜವಳಿ ಸೋದರಿ ನೆಫೊಸ್ ವಾಸ ಮಾಡುತ್ತಿದ್ದರು. ಅವರು ನೈಲ್ ನದಿಯ ಪಕ್ಕದ ಹೊಲಗಳಿಂದ ಪಾಪಿರಸ್ ಹೆಸರಿನ ಉದ್ದದ ಹುಲ್ಲನ್ನು ಸಂಗ್ರಹಿಸಿ ಮಾರುಕಟ್...
ವಾಪಾಸು ಕೊಡಲಿಲ್ಲ ಪತ್ನಿ ಗಿರಿಜಳೊಂದಿಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಮಗಳು ಅಪೂರ್ವಳಿಗೆ ಉಲ್ಲನ್ ಟೋಪಿಯನ್ನು ಖರೀದಿಸುತ್ತಿದ್ದಾಗ ಆಂಟಿಯೊಬ್ಬರು ನಮ್ಮ ಎದುರು ಇದ್ದ ಅಂಗಡಿಯಲ್ಲಿ ತಮಗೆ ಬೇಕಾದ ವಸ್ತುವನ್ನು ಖರ...
ಪ್ಲಾಸ್ಟಿಕ್ ನ ಉಪಯೋಗ ಈ ಆಧುನಿಕ ಜಗತ್ತಿನಲ್ಲಿ ಮಿತಿ ಮೀರಿದ ವಿಚಾರ ಹೆಚ್ಚಿನವರಿಗೆಲ್ಲ ತಿಳಿದಿದೆ. ವಾತಾವರಣದ ಬಗ್ಗೆ ಆಸಕ್ತ ವಿಜ್ಞಾನಿಗಳ ಪ್ರಕಾರ ಮಾನವ ತನ್ನ ವೈಯಕ್ತಿಕ ಸುಖಕ್ಕಾಗಿ ಈ ಪೆಡಂಭೂತವನ್ನು ಅತಿಯಾಗಿ ಬೆಳೆಸಿ...
ಅಂಗಡಿಯಲ್ಲಿ ಕನ್ನಡ ನುಡಿ ಎಂಬುವುದು ಒಂದು ಪುಟ್ಟ ಪುಸ್ತಕ. ಆದರೆ ಬಹಳ ಮಾಹಿತಿ ಪೂರ್ಣವಾಗಿದೆ. ಕನ್ನಡಾಭಿಮಾನವನ್ನು ಸ್ವಲ್ಪಮಟ್ಟಿಗೆ ಬಡಿದೆಬ್ಬಿಸ ಬಲ್ಲ ಪುಸ್ತಕ ಇದು. ನಿಮ್ಮ ಕನ್ನಡ ಜ್ಞಾನವನ್ನು ವ್ಯವಹಾರಿಕವಾಗಿ ಎಲ್ಲೆ...
ಬಡತನವನ್ನು ಆಕರ್ಷಕವಾಗಿ ಕಣ್ಣೀರಾಗುವಂತೆ ವರ್ಣಿಸಬಲ್ಲೆ, ಭ್ರಷ್ಟತೆಯನ್ನು ಕೋಪ ಉಕ್ಕುವಂತೆ ಚಿತ್ರಿಸಬಲ್ಲೆ, ದೌರ್ಜನ್ಯಗಳನ್ನು ಕೆಂಡಾಮಂಡಲವಾಗುವಂತೆ ಬರೆಯಬಲ್ಲೆ, ವೇಶ್ಯಾವಾಟಿಕೆಯನ್ನು ಮನಮಿಡಿಯುವಂತೆ ಹೇಳಬಲ್ಲೆ, ರೈತರ...
ದುಷ್ಟ ದಾರಿದ್ರ್ಯಕ್ಕೆ ಅಂಕುಶವಿಟ್ಟು ನಿಟ್ಟೆಲುಬುಗಳ ಮುರಿಯುತ ಕಟ್ಟಿದ ಕೋಟೆಕೊತ್ತಲಗಳನು ಕೆಡವಿ ಪ್ರಜಾರಾಜ್ಯವನು ಪ್ರಜೆಗಳ ಆಡಳಿತವನ್ನೆ ನೋಡುವ ಹೊಸನಾಡು ಕಟ್ಟೋಣ..!! ಇಲ್ಲಿ ರಾಜ ರಾಣಿಯರಿಲ್ಲ ಮಂತ್ರಿ ಮಹಿಮರಿಲ್ಲ ಚತು...
*ಅಧ್ಯಾಯ ೧೧* *ಅರ್ಜುನ ಉವಾಚ* *ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ/* *ಇದಾನೀಮಸ್ಮಿ ಸಂವೃತ್ತ: ಸಚೇತಾ: ಪ್ರಕೃತಿಂ ಗತ://೫೧//* ಅರ್ಜುನನು ಹೇಳಿದನು _ ಹೇ ಜನಾರ್ದನಾ! ನಿನ್ನ ಈ ಅತಿಶಾಂತವಾದ ಮನುಷ್ಯರೂಪವನ...