ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2021

ಏಪ್ರಿಲ್ 2021

೧೬೨ ಲೇಖನಗಳು

ಮ್ಯಾಂವ್ ಮ್ಯಾಂವ ಬೆಕ್ಕು (ಶಿಶುಗೀತೆ)

ಶಂಕರಾನಂದ ಹೆಬ್ಬಾಳ  ಏಪ್ರಿಲ್ ೦೮ ಕವನ ೫೧ ವೀಕ್ಷಣೆ

ಮ್ಯಾಂವ್ ಮ್ಯಾಂವ್ ಎನ್ನುತ ಬೆಕ್ಕು ಕಿಟಕಿ ಬದಿಯಲಿ ಕುಳಿತಿತ್ತು||ಪ|| ಅಮ್ಮನು ಆರಿಸಿ ಇಟ್ಟಿಹ ಹಾಲು ಮೆಲ್ಲಗೆ ಕುಡಿಯಲು ಕಾದಿತ್ತು ಅಡುಗೆ ಮನೆಯನು ಸೇರುವ ತವಕ ಬೆಕ್ಕಿನ ಮನದಲಿ ಬಂದಿತ್ತು||೧|| ಕಣ್ಣನು ಮುಚ್ಚುತ ಹಾಲನು...

ನಮ್ಮ ಹೆಮ್ಮೆಯ ಭಾರತ (ಭಾಗ 69 - 70)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೮ ಲೇಖನ ೮೯ ವೀಕ್ಷಣೆ

೬೯.ಭಾರತದ ಪ್ರಥಮ ಚಂದ್ರಯಾನ ದೇಶದ ಅಭಿಮಾನದ ಪ್ರತೀಕ ಚಂದ್ರಯಾನ-೧, ಭಾರತದ ಪ್ರಥಮ ಮಾನವರಹಿತ ಚಂದ್ರಲೋಕದ ಅಭಿಯಾನ. ಈ ಯಾನವನ್ನು ೨೨ ಅಕ್ಟೋಬರ್ ೨೦೦೮ರಂದು, ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧಾವನ್ ಬಾಹ್ಯಾಕಾಶ ಕೇಂದ್...

ಉತ್ತಮ ಹಾಗೂ ಆರೋಗ್ಯಕರ ವಿಶ್ವಕ್ಕಾಗಿ ಒಗ್ಗೂಡೋಣ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೮ ಲೇಖನ ೬೨ ವೀಕ್ಷಣೆ

‘ಆರೋಗ್ಯವೇ ಭಾಗ್ಯ’ ಎನ್ನುವ ಮಾತೊಂದಿದೆ. ಇದು ನೂರು ಶೇಕಡಾ ಸತ್ಯ ವಿಷಯ. ನಮ್ಮಲ್ಲಿ ಆರೋಗ್ಯ ಇರುವಾಗ ನಾವು ಹಣ, ಆಸ್ತಿಯ ಹಿಂದೆ ಓಡುತ್ತೇವೆ. ಯಾವಾಗ ನಮ್ಮ ಬಳಿ ಸಕಲ ಸಂಪತ್ತು ಇರುತ್ತದೆಯೋ ಆಗ ನಮ್ಮ ಶರೀರ ರೋಗಗಳ ಗೂಡಾಗಿ...

ರಂಗವಿಚಿಕಿತ್ಸೆ

ಶ್ರೀರಾಮ ದಿವಾಣ ಏಪ್ರಿಲ್ ೦೮ ಪುಸ್ತಕ ವಿಮರ್ಶೆ ೧೦೩ ವೀಕ್ಷಣೆ

*ಕಟೀಲು ಸಿತ್ಲ ರಂಗನಾಥ ರಾವ್ ಅವರು ಸಂದರ್ಶಿಸಿ ನಿರೂಪಿಸಿದ "ರಂಗವಿಚಿಕಿತ್ಸೆ" ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ರಂಗ ವಿಚಾರಗಳು* "ರಂಗವಿಚಿಕಿತ್ಸೆ" (ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿ...

ಹುಡುಕುತ್ತಿದ್ದೇನೆ ನಾನು ಹೊಸ ಲೋಕವೊಂದನ್ನು...

ಶ್ರೀರಾಮ ದಿವಾಣ ಏಪ್ರಿಲ್ ೦೭ ಲೇಖನ ೫೮ ವೀಕ್ಷಣೆ

ಜನನ ಪ್ರಮಾಣ ಪತ್ರಕ್ಕೂ, ಮರಣ ಪ್ರಮಾಣ ಪತ್ರಕ್ಕೂ ಲಂಚ ಕೇಳದ, ಓಟಿಗಾಗಿ ಹಣ ಕೊಡದ, ಮತಕ್ಕಾಗಿ ಹೆಂಡ ಸ್ವೀಕರಿಸದ, ವರದಕ್ಷಿಣೆಗಾಗಿ ಹೆಣ್ಣು ಸುಡದ, ಹಣಕ್ಕಾಗಿ ತಲೆ ಹೊಡೆಯದ, ಸೂಟು ಬೂಟಿಗೆ ಬೆಲೆ ಕೊಡದ, ಹರಿದ ಬಟ್ಟೆಯವರನ್ನ...

ದುರಾಸೆಯ ಫಲ

ಕವಿತ ಮಹೇಶ್ ಏಪ್ರಿಲ್ ೦೭ ಲೇಖನ ೬೬ ವೀಕ್ಷಣೆ

ಒಬ್ಬ ಯುವಕ ಕಾಲ್ನಡಿಗೆ ಮೂಲಕ ಇನ್ನೊಂದು ಊರಿಗೆ ತೆರಳುತ್ತಿದ್ದ. ಅಂದಿನ ಕಾಲದಲ್ಲಿ ಸಾರಿಗೆ ಸೌಲಭ್ಯ ಇರಲಿಲ್ಲ. ಸಂಜೆ ಆಯಿತು. ಅಭಯಾರಣ್ಯ ತಲುಪುವಷ್ಟರಲ್ಲಿ ಕತ್ತಲೆ ಆಯಿತು. ಆ ಕಾಡು ದಾಟಿದಾಗ ಅವನು ಸೇರಬೇಕಿದ್ದ ಊರು ತಲು...

ಒಂದು ಒಳ್ಳೆಯ ನುಡಿ (40)

ರತ್ನಾ ಕೆ.ಭಟ್ ಏಪ್ರಿಲ್ ೦೭ ಲೇಖನ ೮೬ ವೀಕ್ಷಣೆ

ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತು...

ಪ್ರೀತಿಯ ಶರಧಿ

ಶಂಕರಾನಂದ ಹೆಬ್ಬಾಳ  ಏಪ್ರಿಲ್ ೦೭ ಕವನ ೭೩ ವೀಕ್ಷಣೆ

ಹೂಮನ ಹೃದಯದ ಪಿಸುನುಡಿ ಕೇಳಲು ಗಗನದಿ ಜೇನ್ಮಳೆ ಸುರಿಯುತಿದೆ||ಪ|| ಎದೆಯಲಿ ಸಾವಿರ ಬಯಕೆಯು ಕಾಡುತ ನಲ್ಲನ ತನುವನು ಬೆರೆಯುತಿದೆ ಉದಿಸಿದ ಭಾವವು ಮೋಡದ ಆಳದಿ ಇಳೆಯನು ಸ್ಪರ್ಶಿಸಿ ನಿಲ್ಲುತಿದೆ||೧|| ಪ್ರೇಮದ ನೋಟದಿ ಗೆಲ್ಲ...

‘ಸುವರ್ಣ ಸಂಪುಟ' (ಭಾಗ-೧೦) - ವಿ.ಸೀತಾರಾಮಯ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೭ ಲೇಖನ ೨೧೯ ವೀಕ್ಷಣೆ

ಕಳೆದ ವಾರದ ನಾ.ಕಸ್ತೂರಿಯವರ ‘ನಗೆಗಾರರು' ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಬಹಳಷ್ಟು ಓದುಗರು. ಈ ಸಂಪುಟದಲ್ಲಿ ಅವರ ಇದೊಂದೇ ಕವನ ಮುದ್ರಿತವಾಗಿರುವುದು. ಅವರು ತಮ್ಮ ಕವನದಲ್ಲಿ ಕೆಲವೆಡೆ ಆಂಗ್ಲ ಪದಗಳನ್ನು ‘ಪಂಚ್' ಗೋಸ...

ನವೀಕರಿಸು ಮನ ಚಾಲನೆ ಪರವಾನಗಿ

S.NAGARAJ ಏಪ್ರಿಲ್ ೦೭ ಕವನ ೧೦೧ ವೀಕ್ಷಣೆ

ನವೀಕರಿಸು ಮತ್ತೆ ಮನಚಾಲನೆ ಪರವಾನಗಿ ನಕಾರಾತ್ಮಕ ಚಿಂತನೆ ಛಾಪು ಅಳಿಸಿ ವಿಷಯಾತ್ಮಕ ಅಹಂ ತೃಷ್ಣೆ ದೂರವಿರಸಿ ಆತ್ಮ ಪ್ರಜ್ಞೆಯ ಪ್ರಜ್ವಲ ಜ್ಯೋತಿಯಲಿ ಶೋಧಿಸು ವಿಶಾಲ ಆತ್ಮ ಕ್ಷೇತ್ರದಲಿ ದಹಿಸು ರಾಗ -ದ್ವೇಷ ಜ್ಞಾನದ ಅರಿವಿನ...

ಇದು ತಿರುಕನ ಕನಸಲ್ಲ...

ಶ್ರೀರಾಮ ದಿವಾಣ ಏಪ್ರಿಲ್ ೦೬ ಲೇಖನ ೬೫ ವೀಕ್ಷಣೆ

ಸಿನಿಮಾ ಮಾಡೋಣ ಬನ್ನಿ ಹೊಡೆದಾಟಗಳಿಲ್ಲದ - ರಕ್ತ ಚೆಲ್ಲದ - ಕುತಂತ್ರಗಳಿಲ್ಲದ - ಆಕರ್ಷಕ - ಸೃಜನಾತ್ಮಕ - ಮನೋರಂಜನಾತ್ಮಕ - ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ. ಸಾಹಿತ್ಯ ರಚಿಸೋಣ ಬನ್ನಿ, ದ್ವೇಷಕಾರದ - ವಿಷಕಕ್ಕದ -...

ಮೂಡುಬಿದಿರೆಯಲ್ಲಿ ತಯಾರಾಗುವ "ಪೊಳಲಿ ಚೆಂಡು"

ಕವಿತ ಮಹೇಶ್ ಏಪ್ರಿಲ್ ೦೬ ಲೇಖನ ೯೨ ವೀಕ್ಷಣೆ

ತುಳುನಾಡಿನ ಇತಿಹಾಸ ಪ್ರಸಿದ್ದ ಮೃಣ್ಮಯ (ಮಣ್ಣಿನ) ಮೂರ್ತಿ ಮಾತೆ ಶ್ರೀ ರಾಜರಾಜೇಶ್ವರಿಯ ಸನ್ನಿಧಿ ಪೊಳಲಿಯ ಜಾತ್ರೆ ಎಂದರೆ ಅದು ವಿಶೇಷ ಮಾತ್ರವಲ್ಲ ವಿಶಿಷ್ಠವೂ ಹೌದು. ಒಂದು ತಿಂಗಳ ಈ ಪರಂಪರೆಯ ಜಾತ್ರೆಯಲ್ಲಿ ' ಪುರಲ್ದ ಚ...

*ಜಾನಕಿ ರೂಪ* (ಕುಸುಮದಲಿ)

ಶ್ರೀ ಈರಪ್ಪ ಬಿಜಲಿ  ಏಪ್ರಿಲ್ ೦೬ ಕವನ ೪೪ ವೀಕ್ಷಣೆ

ಶೀಲದೊಳು ಜಾನಕಿಯು ಗೀಳನ್ನು ಹಿಡಿಸಿದಳು ಬಾಳಿನಲಿ ಬಿಟ್ಟಿರದ ಹಂಬಲವನು|| ನೂಲಿನೊಳು ನೇಯ್ದಿರುವ ಶಾಲಿನೊಳು ಮೆರೆದಿರುವ ಸೋಲಿನಲಿ ಗೆಲುವನ್ನು ತೋರುವವಳು|| ಮೇನಕೆಯು ಚೆಲುವಿನೊಳು ಮಾನಿನಿಯು ಲೋಕದೊಳು ಜೇನಿವುದು ಕೆಂದುಟಿ...

ಹೀಗೂ ಉಂಟೇ! ನಮ್ಮ ಭೂಮಿ (ಭಾಗ 4)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೬ ಲೇಖನ ೬೩ ವೀಕ್ಷಣೆ

ರಸಾಯನ ಶಾಸ್ತ್ರಜ್ನರು ೧೧೮ ಮೂಲವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಇವುಗಳನ್ನು ಪರಮಾಣು ಸಂಖ್ಯೆಗೆ ಅನುಗುಣವಾಗಿ ಆವರ್ತ ಕೋಷ್ಠಕದಲ್ಲಿ (ಪೀರಿಯೋಡಿಕ್ ಟೇಬಲ್) ಪಟ್ಟಿ ಮಾಡಲಾಗಿದೆ. ಜಲಜನಕದ ಪರಮಾಣು ಸಂಖ್ಯೆ ೧ ಮತ್ತು ಒಗನೆ...

ಸನ್ನಾ ಮರಿನ್ ಎಂಬ ‘ಸಂತೋಷ ದೇಶ’ದ ಪ್ರಧಾನಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೬ ಲೇಖನ ೮೫ ವೀಕ್ಷಣೆ

ನಿಮಗೆ ಗೊತ್ತೇ? ಪ್ರತೀ ವರ್ಷ ಮಾರ್ಚ್ ೨೦ನ್ನು ' ವಿಶ್ವ ಸಂತೋಷ ದಿನ' ಎಂದು ಆಚರಿಸಲಾಗುತ್ತದೆ. ಆ ಸಮಯ ವಿಶ್ವದ ನಾಗರಿಕರ ಸಂತೋಷದ ದೇಶಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಈ ಪಟ್ಟಿಯಲ...

ಕನ್ನಡ ಪತ್ರಿಕಾ ಲೋಕ (೪) - ಅಪಂಗಾ

ಶ್ರೀರಾಮ ದಿವಾಣ ಏಪ್ರಿಲ್ ೦೬ ಲೇಖನ ೫೦ ವೀಕ್ಷಣೆ

ಕೊಲ್ಲೂರು ಯುಗಾನಂದ ಶೆಟ್ಟಿ ಅವರ "ಅಪಂಗಾ" " ಅಪಂಗಾ" , ಕೊಲ್ಲೂರು ಯುಗಾನಂದ ಶೆಟ್ಟಿಯವರು ಹೊರತರುತ್ತಿದ್ದ ಮಾಸಪತ್ರಿಕೆ. ೪೨ ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು. 1979ರ ಸೆಪ್ಟೆಂಬರ್ ತಿಂಗಳ ಸಂಚಿಕೆ...

ಕಿರುತೆರೆಯ ಧಾರಾವಾಹಿ-ಸೀರಿಯಲ್ಗಳ ಹೆಸರು-ಶೀರ್ಷಿಕೆಗಳ ಹಿನ್ನೋಟ ಮತ್ತು ಮುನ್ನೋಟ

Anant Kuslekar -ಅನಂತ್ ಕುಸಲೇಕರ್ ಏಪ್ರಿಲ್ ೦೬ ಲೇಖನ ೧೦೮ ವೀಕ್ಷಣೆ

ಕೊರೋನಾ-ದಂತಹ ಕೋವಿಡ್-೧೯ ರ ಅಪಾಯದ ಕಾಲದಲ್ಲಿ, ಬಹಳ ಮಟ್ಟಿಗೆ ಜನರು, ಅದರಲ್ಲೂ ಮಹಿಳೆಯರು ಮತ್ತು ವೃದ್ದರು ಮನೆಯಲ್ಲಿ ಶಾಂತಿಯುತವಾಗಿರಲು ನಮ್ಮ ಕನ್ನಡ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಸಹಾಯ ಶ್ಲಾಘನೀಯ ಎಂಬುದೇ ನನ್ನ...

ಹಸಿವು ನಿವಾರಿಸುವ ಔಷಧಿ...

ಶ್ರೀರಾಮ ದಿವಾಣ ಏಪ್ರಿಲ್ ೦೬ ಲೇಖನ ೬೦ ವೀಕ್ಷಣೆ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ. ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು ಔಷಧಿ ಇದ್ದರೆ ಕೊಡಿ " ಎಂದು ಕೇಳುತ್ತಿರುವುದು ಮತ್ತು ಅದಕ್ಕೆ ಡಾಕ್ಟರ್ ಕೂಡ ಕಣ್ಣೀರಾಗುತ್...

ಬೆತ್ತಲೆ ಜಗತ್ತು 15

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೫ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನೈದನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕ...

ಬಾಳಿಗೊಂದು ಚಿಂತನೆ - 30

ರತ್ನಾ ಕೆ.ಭಟ್ ಏಪ್ರಿಲ್ ೦೫ ಲೇಖನ ೭೫ ವೀಕ್ಷಣೆ

ನಮ್ಮ ಬದುಕಲಿ, ಜೀವನದ ಮಾರ್ಗದಲಿ ಉಸಿರು ಅಡಗುವವರೆಗೂ ನಾವು ಕಷ್ಟವೋ, ಸುಖವೋ ಬದುಕಿ ಇರುತ್ತೇವೆ. ಸುಖ, ಸಂತೋಷ, ತೃಪ್ತಿ ಇದ್ದುದರಲ್ಲಿಯೇ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ಸಂತೋಷದ ಜೊತೆಗೆ ಬೇರೆಯವರ ಕಿಂಚಿತ್ ಸ...