ಯುಗಾದಿ ಸಂಭ್ರಮದಲ್ಲಿ ಕೊರೋನಾ ಎಚ್ಚರಿಕೆ
‘ಪ್ಲವ’ ನಾಮ ಸಂವತ್ಸರವು ಇಂದಿನಿಂದ ಆರಂಭ. ಯುಗಾದಿ ಎನ್ನುವುದು ಈ ಸಂವತ್ಸರದ ಮೊದಲ ಹಬ್ಬ. ಹಬ್ಬವನ್ನಾಚರಿಸಿ, ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ. ನಮ್ಮಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ರೀತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೬೨ ಲೇಖನಗಳು
‘ಪ್ಲವ’ ನಾಮ ಸಂವತ್ಸರವು ಇಂದಿನಿಂದ ಆರಂಭ. ಯುಗಾದಿ ಎನ್ನುವುದು ಈ ಸಂವತ್ಸರದ ಮೊದಲ ಹಬ್ಬ. ಹಬ್ಬವನ್ನಾಚರಿಸಿ, ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ. ನಮ್ಮಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ರೀತ...
1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು. ಆಗ ದೇಶದ ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು. ಎರಡು ಹೊತ್ತಿನ ಹೊಟ್ಟೆ ತುಂ...
*ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ* ಯುಗಾದಿ ಅಥವಾ ಉಗಾದಿ ಎನ್ನುವುದು ಚೈತ್ರ ಮಾಸದ ಪ್ರಾರಂಭದ ದಿನ. ಯುಗಾದಿ ಎಂದರೆ ಹೊಸಯುಗದ ಆರಂಭ ಎಂದರ್ಥ. ಚೈತ್ರ ಮಾಸದ,...
ಕೋಲಾ (Koala Bear) ಕರಡಿಯನ್ನು ಕ್ವಾಲಾ, ಕೋವಾಲಾ ಎಂದೆಲ್ಲಾ ರೀತಿಯಲ್ಲಿ ಕರೆಯಲಾಗುತ್ತದೆ. ಇದೊಂದು ಅಪರೂಪದ ಪ್ರಾಣಿ. ಫ್ಲಾಸ್ಕೋಲಾರ್ಕ್ಟಿಡೇ (Phascolarctidae) ಕುಟುಂಬಕ್ಕೆ ಸೇರಿರುವ ಏಕೈಕ ಪ್ರಾಣಿ ಪ್ರಭೇಧ ಇದಾಗಿದ...
ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂದೇಶಗಳನ್ನು ಮಾನಿಟರ್ ಮಾಡಬೇಕು...
ನಾನು ನನ್ನ ತುಳುನಾಡಿನ ಬಗ್ಗೆ ಹೆಚ್ಚಾಗಿ ತುಳುವಿನಲ್ಲೇ ಲೇಖನ ಬರೆಯುತ್ತಿದ್ದೆ. ಈ ಪುಟ್ಟ ಲೇಖನವನ್ನು ಕನ್ನಡದಲ್ಲಿ ಬರೆದಿದ್ದೇನೆ ಏಕೆಂದರೆ "ತುಳುನಾಡನ್ನು ತುಳುವರು ಎಷ್ಟು ಪ್ರೀತಿಸುತ್ತಾರೊ ಅಷ್ಟೇ ಕನ್ನಡಿಗರೂ ಪ್ರೀತಿ...
ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸುತ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನ...
ಒಳ್ಳೆಯವರ, ಸಜ್ಜನರ ಮನಸ್ಸು ಯಾವಾಗಲೂ ಒಳ್ಳೆಯ ರೀತಿಯಲ್ಲಿಯೇ ಇರುವುದು ಹೌದಾದರೂ, ಸಮಯ, ಸಂದರ್ಭ ಬಂದಾಗ ವಜ್ರಕ್ಕಿಂತಲೂ ಕಠಿಣವಾಗಬಹುದು. ಬೇಕಾದಾಗ ಹೂವಿನ ಎಸಳಿನ ಮೃದುತ್ವ, ಕೋಮಲತೆ ಆಗಲೂ ಬಹುದು. ಮನಸ್ಸಿನ ಒಳಹೊರಗನ್ನು...
ಚಿಗುರಿದ ಪ್ರೀತಿಯ ತೇರನು ಏರುತ ಸಾಗುವೆಯಲ್ಲೆ ಓ ಚೆಲುವೆ ಮೊಗದಲಿ ನಗುವಿನ ಅಲೆಯಲಿ ತೇಲಿಸಿ ವಾಹಿನಿಯಾದೆ ಓ ಒಲವೆ ಸುಮಗಳ ಲೋಕದ ಗಗನದ ಮಲ್ಲಿಗೆ ನೂತನಭಾವ ತಂದಿರುವೆ ಕಮಲದ ಕಂಗಳ ಕಡಲಿನ ಒಡೆಯನೆ ಜೇನ್ಮಳೆಯನ್ನು ಸುರಿದಿರುವ...
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ. ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ , ಸಮಾಜದಲ್ಲಿ ತನ್ನ ಅಸ್ತ...
ರಾಜ ಅಗ್ನಿಸಖ ಒಂದು ದಿನ ಕಾಡಿನಲ್ಲಿ ಬೇಟೆಯಾಡುತ್ತಿದ್ದ. ಆಗ ಕಂಡಿತು ಅವನಿಗೆ ಅತ್ಯಂತ ಸುಂದರವಾದ ಒಂದು ಜಿಂಕೆ. ಅದರೆ ಕುತ್ತಿಗೆಯಲ್ಲಿ ಹೂವಿನ ಹಾರ ಮತ್ತು ತಲೆಯಲ್ಲಿ ಚಿನ್ನದ ಮುಕುಟವಿದ್ದವು. ಆಗಲೇ ರಾಜನಿಗೆ ಆ ಜಿಂಕೆಯ...
ಕಣ್ಣಲ್ಲಿ ಸಕ್ಕರೆ ಅಂದು ನಮ್ಮ ಮನೆಯಲ್ಲಿ ಹೋಮ ಏರ್ಪಡಿಸಲಾಗಿತ್ತು. ಮನೆ ತುಂಬಾ ನೆಂಟರಿಷ್ಟರು ನೆರೆದಿದ್ದರು. ಹೋಮಕ್ಕೆ ಉಪಯೋಗಿಸಿದ ಸೌದೆ ಸ್ವಲ್ಪ ಹಸಿಯಾಗಿದ್ದುದರಿಂದ ಬೆಂಕಿ ಹತ್ತಿಕೊಳ್ಳಲು ಸತಾಯಿಸುತ್ತಿತ್ತು. ಅದರಿಂದ...
ವೈಚಾರಿಕ ಸಮರಕ್ಕೆ ‘ಓಪನ್ ಚಾಲೆಂಜ್' ಎಂಬ ಪುಸ್ತಕವನ್ನು ಬರೆದವರು ಪ್ರವೀಣ್ ಕುಮಾರ್ ಮಾವಿನಕಾಡು. ಇವರು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಮಗಳೂರಿನಲ್ಲಿ ಎರಡು ವರ್ಷಗಳ ಕೈಗಾರಿಕಾ ತರಭೇತಿ ಮುಗಿಸಿ ನೇರವಾಗಿ ಸೇರ...
ಬದಲಾವಣೆಗಾಗಿ ಒಂದಷ್ಟು ಬರಹ, ಒಂದಷ್ಟು ಕಾಲ್ನಡಿಗೆ, ಒಂದಷ್ಟು ಸಂವಾದ, ಒಂದಷ್ಟು ಚರ್ಚೆ, ಒಂದಷ್ಟು ಕಷ್ಟ ಸಹಿಷ್ಣುತೆ, ಒಂದಷ್ಟು ಸಣ್ಣ ತ್ಯಾಗ, ಒಂದಷ್ಟು ದೈಹಿಕ ಮತ್ತು ಮಾನಸಿಕ ನೋವು, ಒಂದಷ್ಟು ಹೇಳಲಾಗದ ತೊಳಲಾಟ, ಒಂದಷ್...
*ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು* ಹೇಳುವುದು ಕೇಳಿದ್ದೇವೆ, ಗಾದೆ ಮಾತು ಸಹ. ಹಾಗೆಯೇ *ಅಂಡೆ ಬಾಯಿ ಕಟ್ಟಬಹುದು, ದೊಂಡೆ (ಗಂಟಲು) ಬಾಯಿ ಕಟ್ಟಲು ಸಾಧ್ಯವಿಲ್ಲ* ಇದು ಸಹ ಒಂದು ಗಾದೆ ಮಾತು. ಮಾತು ಮಾನವನಿಗ...
ನಂದನದ ವನದಲ್ಲಿ ನಿನ್ನೊಲವಿಗೆ ಪ್ರೇಮಾನುರಾಗವದು ಈ ರಾಧೆಗೆ|| ಹರಿಯುತಿಹ ಯಮುನೆಯಲಿ ಪ್ರೇಮೋಲ್ಲಾಸ ಬೆರೆಯುತಿದೆ ಮನವೆರಡು ಹಾಸ ಪ್ರಾಸ|| ದುಂಬಿಗಳ ಝೆಂಕಾರ ಲತೆಸುಮದಲಿ ಸೌಗಂಧ ಬೀರುತಿದೆ ನನ್ನೆದೆಯಲಿ|| ಕುಣಿಕುಣಿದು ನಲಿ...
’ಕಿಟೆಲ್ ನಿಘಂಟು' ಬಗ್ಗೆ ಕೇಳದವರೇ ಅಪರೂಪ. ದೂರದ ಜರ್ಮನಿಯಿಂದ ಭಾರತಕ್ಕೆ ಬಂದದ್ದು ಮತಪ್ರಚಾರಕ್ಕಾಗಿ, ಆದರೆ ಕರ್ನಾಟಕದ ಮಣ್ಣು ಅವರಿಂದ ಮಹತ್ತರವಾದ ಕೆಲಸವನ್ನೇ ಮಾಡಿಸಿಬಿಟ್ಟಿತು. ರೆವರೆಂಡ್ ಫರ್ಡಿನ್ಯಾಂಡ್ ಕಿಟೆಲ್ ರವ...
ಕ್ರಿಕೆಟ್ ನಲ್ಲಿ ಫಿಕ್ಸಿಂಗ್, ಕುದುರೆ ರೇಸ್ ನಲ್ಲಿ ಫಿಕ್ಸಿಂಗ್, ರಾಜಕೀಯದಲ್ಲಿ ಫಿಕ್ಸಿಂಗ್, ಸಿನಿಮಾ ಪ್ರಶಸ್ತಿಗಳಲ್ಲಿ ಫಿಕ್ಸಿಂಗ್, ಅಕಾಡೆಮಿಗಳ ಅಧಿಕಾರ ಮತ್ತು ಪ್ರಶಸ್ತಿಗಳಲ್ಲಿ ಫಿಕ್ಸಿಂಗ್, ಶಾಲಾ ಕಾಲೇಜು ಪರೀಕ್ಷೆಗ...
ಈ ಜಗತ್ತಿನ ಗಣ್ಯರ ಅಭಿಪ್ರಾಯದಂತೆ ಒಬ್ಬೊಬ್ಬರದು ಒಂದೊಂದು ರೀತಿ: ಬುದ್ಧ ಹೇಳುತ್ತಾನೆ, *"ಪ್ರೀತಿ ಮತ್ತು ಶಾಂತಿ".* ದುರ್ಯೋಧನ ಹೇಳುತ್ತಾನೆ, *"ಹಠ ಮತ್ತು ಛಲ".* ಏಕಲವ್ಯ ಹೇಳುತ್ತಾನೆ, *"ಗುರಿ". ಯುಧಿಷ್ಠಿರ ಹೇಳುತ್ತ...
ಅಧ್ಯಾಯ- ೧೧ *ಸಂಜಯ ಉವಾಚ* *ಏತಚ್ಛ್ರುತ್ವಾವಚನಂ ಕೇಶವಸ್ಯ ಕೃತಾಂಜಲಿರ್ವೇಮಾನ; ಕಿರೀಟೀ/* *ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತ: ಪ್ರಣಮ್ಯ//೩೫/* ಸಂಜಯನು ಹೇಳಿದನು_ ಭಗವಾನ್ ಕೇಶವನ ಈ ವಚನವನ್ನು ಕೇಳಿ ಕಿ...