ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2021

ಏಪ್ರಿಲ್ 2021

೧೬೨ ಲೇಖನಗಳು

ಪ್ರವಾಸಿಗನೋರ್ವನ ಭಾವನೆಗಳ ಚೀಲ ತುಂಬಿ ಹೊರಚೆಲ್ಲುತ್ತಿದೆ...

ಶ್ರೀರಾಮ ದಿವಾಣ ಏಪ್ರಿಲ್ ೩೦ ಲೇಖನ ೪೮ ವೀಕ್ಷಣೆ

ದಟ್ಟ ಕಾನನದ ನಡುವೆ, ನಿಶ್ಯಬ್ದ ನೀರವತೆಯ ಒಳಗೆ, ನಿರ್ಜನ ಪ್ರದೇಶದ ಹಾದಿಯಲ್ಲಿ, ಏರಿಳಿವ ತಿರುವುಗಳ ದಾರಿಯಲ್ಲಿ, ಸಣ್ಣ ಭೀತಿಯ ಸುಳಿಯಲ್ಲಿ, ಪಕ್ಷಿಗಳ ಕಲರವ, ಕೀಟಗಳ ಗುಂಯ್ಗೂಡುವಿಕೆ, ಪ್ರಾಣಿಗಳ ಕೂಗಾಟ, ಹಾವುಗಳ ಸರಿದಾಟ...

ಕಾಟು ಮಾವಿನ ಹಣ್ಣು ಗೊಜ್ಜಿ

ಹಾ ಮ ಸತೀಶ ಏಪ್ರಿಲ್ ೩೦ ಕವನ ೩೮ ವೀಕ್ಷಣೆ

ಕಾಟು ಮಾವಿನ ಹಣ್ಣು ತಪ್ಪಲೆ ಕಾಟ ಕೊಡೆಡ ಕೂಸೆ ನೀ ಮರದ ಮೇಲೆ ಹತ್ತಲೆಡಿಯ ಬಿದ್ದ ಹಣ್ಣಿನ ಹೆರ್ಕು ನೀ ಮನಗೆ ತೆಕ್ಕೊಂಡು ಹೋದ ಮೇಲೆ ನೀರ್ಲಿ ತೊಳದು ಮಡಿಗೆಕ್ಕು ಚೋಲಿ ತೆಗದು ಗೊರಟಿನ ಪುಂಟಿಕ್ಕಿ ಗುಳವ ಎಲ್ಲಾ ತೆಗೆಯಕ್ಕು...

ಮೇ ೧ರಂದು ಕಾರ್ಮಿಕರಿಗೆ ಜೈ ಎನ್ನೋಣ

ರತ್ನಾ ಕೆ.ಭಟ್ ಏಪ್ರಿಲ್ ೩೦ ಲೇಖನ ೫೬ ವೀಕ್ಷಣೆ

ಕಾರ್ಮಿಕರು ಎಂದೊಡನೆ ಮೊದಲು ಕಣ್ಣೆದುರು ಬರುವುದು *ದುಡಿಯುವ ಒಂದು ವರ್ಗ*. ಬಹಳ ಹಿಂದಕ್ಕೆ ನೋಡಿದರೆ ಎಲ್ಲಾ ಮನೆಯಲ್ಲೂ ದುಡಿಯುವವರೇ ಇದ್ದದ್ದು. ಅಂದರೆ ‌ಸ್ವಂತ ತೋಟ, ಗದ್ದೆ, ಆ ಕೆಲಸಕ್ಕೆ ಕೂಲಿಗಳಾಗಿ ಬರುವವರೂ ಒಂದು ರ...

ಗೀತಾಮೃತ - 49

ವಿಜಯಾ ಶೆಟ್ಟಿ ಸಾಲೆತ್ತೂರು ಏಪ್ರಿಲ್ ೩೦ ಲೇಖನ ೪೦ ವೀಕ್ಷಣೆ

*ಅಧ್ಯಾಯ ೧೩* *//ಅಥ ತ್ರಯೋದಶೋಧ್ಯಾಯ: //* *ಕ್ಷೇತ್ರ ಕ್ಷೇತ್ರಜ್ಞವಿಭಾಗ ಯೋಗವು* *ಶ್ರೀ ಭಗವಾನುವಾಚ* *ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ/* *ಏತದ್ಯೋ ವೇತ್ತಿ ತಂ ಪ್ರಾಹು: ಕ್ಷೇತ್ರಜ್ಞ ಇತಿ ತದ್ವಿದ://೧//*...

ತಿಮಿಂಗಿಲದ ‘ವಾಂತಿ' ಬಗ್ಗೆ ಗೊತ್ತೇ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೩೦ ಲೇಖನ ೯೯ ವೀಕ್ಷಣೆ

ಕಳೆದ ಒಂದೆರಡು ದಿನಗಳ ಹಿಂದೆ ಪತ್ರಿಕೆಯನ್ನು ಓದುತ್ತಿದ್ದಾಗ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲದ ವಾಂತಿ ಪತ್ತೆ ಎಂಬ ವರದಿ ನೋಡಿ ಆಶ್ಚರ್ಯವಾಯಿತು. ಏನಿದು ವಾಂತಿಗೂ ಲಕ್ಷಾಂತರ ರೂಪಾಯಿ ಬೆಲೆ ಇದೆಯಾ? ಇದರಲ್ಲಿ ಸ...

ವಕೀಲಿಕೆ - ಚರ್ಚೆ - ಮಂಥನ ಇತ್ಯಾದಿ...

ಶ್ರೀರಾಮ ದಿವಾಣ ಏಪ್ರಿಲ್ ೩೦ ಲೇಖನ ೫೧ ವೀಕ್ಷಣೆ

ರಾಷ್ಟ್ರದ ಸಂಸತ್ತಿನಿಂದ ಹಿಡಿದು ಬೀದಿ ಬದಿಯ ಟೀ ಅಂಗಡಿಯವರೆಗೆ ಒಂದಲ್ಲಾ ಒಂದು ವಿಷಯದ ಬಗೆಗೆ ಚರ್ಚೆಗಳು ಸದಾ ನಡೆಯುತ್ತಲೇ ಇರುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ತನ್ನ ಅರಿವಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ...

ಬಾಳಿಗೊಂದು ಚಿಂತನೆ - 36

ರತ್ನಾ ಭಟ್ ಏಪ್ರಿಲ್ ೨೯ ಲೇಖನ ೭೩ ವೀಕ್ಷಣೆ

ಈ ಮನಸ್ಸು ಒಂದು ಕೋತಿಯ ಹಾಗೆ ಚಂಚಲ. ಕೋತಿಗೆ ಸ್ವಲ್ಪ ಹೆಂಡ ಕುಡಿಸಿದರೆ ಕೇಳುವುದೇ ಬೇಡ. ಅದರ ಚೇಷ್ಟೆಗಳನ್ನು ನಿಯಂತ್ರಿಸಲು ‌ಸಾಧ್ಯವಿಲ್ಲ. ನಮ್ಮ *ಮನಸ್ಸು* ಪರಿಶುದ್ಧವಾದಷ್ಟೂ ನಿಗ್ರಹಿಸಲು ಸುಲಭ. ಮನಸ್ಸಿನ ಆರು ಮಾಲಿನ...

ಕೊರೋನಾ ಸಮಯದಲ್ಲಿ ಎಚ್ಚರಿಕೆ ಅಗತ್ಯ

ರತ್ನಾ ಭಟ್ ತಲಂಜೇರಿ ಏಪ್ರಿಲ್ ೨೯ ಲೇಖನ ೫೯ ವೀಕ್ಷಣೆ

ಆಪತ್ತು ಬಂದಾಗಿದೆ, ದೀರ್ಘ ಸಮಯದಿಂದ ಕಾಡುತ್ತಿದೆ. ಹಿರಿಯ-ಕಿರಿಯ ತಾರತಮ್ಯವಿಲ್ಲ, ಯಾರಾದರೇನು ಎಂಬ ಭಯವೂ ಇಲ್ಲ. ಬಡವ, ಧನಿಕ ಇಲ್ಲವೇ ಇಲ್ಲ. ಹಿಡಿದು ಹಿಂಡಿ ಹಿಪ್ಪೆ ಮಾಡುತ್ತಿದೆ.(ಬಂಧುಗಳ ಮನೆಯಲ್ಲಿ ಕೇಳಿದ ಘಟನೆ, ಇಬ್...

ತಾಯೆ ಭೂಮಿ ತಾಯೆ

ಹಾ ಮ ಸತೀಶ ಏಪ್ರಿಲ್ ೨೯ ಕವನ ೫೮ ವೀಕ್ಷಣೆ

ತಾಯೇ ನಿನ್ನಯ ಒಡಲಿನ ಕಡೆಗಿದೊ ನಡೆಯುತ ಬಂದೆನು ನೋಡೆಯ ಸನಿಹಕೆ ಕರೆಯುತ ಮಡಿಲಲಿ ಮಲಗಿಸಿ ನೆಮ್ಮದಿ ಜೀವನ ನೀಡೆಯ ಕನ್ನಡ ದೀಪದಿ ಓದುತ ಬೆಳೆದಿಹೆ ಒಲವನು ಬೆಳೆಸುತ ನಿಲ್ಲೆಯ ನಾಡಿನ ಮಣ್ಣಲಿ ನನಸಿನ ಚೆಲುವನು ಹಚ್ಚುತ ಬಿಮ್ಮ...

ದಶಕಗಳ ಹಿಂದೆ ಕನ್ನಡ  ಚಲನ ಚಿತ್ರವೊಂದರ ನಿರ್ಮಾಣ ಕಾರ್ಯಮುಂಬಯಿನಲ್ಲಿ  ನಡೆಯಲು ಶುರುವಾಗಿತ್ತು. ಆದರೆ ...

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೯ ಲೇಖನ ೭೮ ವೀಕ್ಷಣೆ

ದಶಕಗಳ ಹಿಂದೆ ಕನ್ನಡ ಚಲನ ಚಿತ್ರವೊಂದರ ನಿರ್ಮಾಣ ಕಾರ್ಯಮುಂಬಯಿನಲ್ಲಿ ನಡೆಯಲು ಶುರುವಾಗಿತ್ತು. ಆದರೆ .... ನಮ್ಮ ಬೆಂಗಳೂರಿನವರಿಗೆ ಮತ್ತು ಮದ್ರಾಸಿನವರಿಗೆ/ಆಂಧ್ರದವರಿಗೆ ದಿನವಿಡೀ ಕಾಫಿ ರುಚಿಯಬಗ್ಗೆ ಸುಮಾರು ಅರ್ಧಗಂಟೆ...

ಕೋವಿಡ್ ಸಮಯದಲ್ಲಿ ಜೀವವಾಯು ಆಮ್ಲಜನಕದ ಅಗತ್ಯತೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೯ ಲೇಖನ ೬೮ ವೀಕ್ಷಣೆ

ಮಾನವನ ಉಸಿರಾಟಕ್ಕೆ ಅತ್ಯವಶ್ಯಕವಾದದ್ದು ಆಮ್ಲಜನಕ. ಇದು ನಮ್ಮ ಜೀವ ಉಳಿಸುವ ಪ್ರಾಣವಾಯುವೆಂದರೂ ತಪ್ಪಾಗಲಾರದು. ಸಹಜವಾಗಿ ವಾತಾವರಣದಲ್ಲಿ ಸಿಗುವ ಗಾಳಿಯಿಂದ ನಮ್ಮ ಶ್ವಾಸಕೋಶವು ಆಮ್ಲಜನಕವನ್ನು ಸಹಜವಾಗಿಯೇ ಬೇರ್ಪಡಿಸಿಕೊಳ್...

ನಮ್ಮ ಹೆಮ್ಮೆಯ ಭಾರತ (ಭಾಗ 75 - 76)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೯ ಲೇಖನ ೬೪ ವೀಕ್ಷಣೆ

೭೫.ಧ್ಯಾನ್ ಚಂದ್ - ಜಗತ್ತಿನ ಶ್ರೇಷ್ಠ ಹಾಕಿ ಆಟಗಾರ ಧ್ಯಾನ್ ಚಂದ್ "ಹಾಕಿ ಮಾಂತ್ರಿಕ" ಎಂದೇ ಪ್ರಸಿದ್ಧರು. ತನ್ನ ೧೬ನೆಯ ವಯಸ್ಸಿನಲ್ಲಿ ಭಾರತೀಯ ಸೈನ್ಯ ಸೇರಿಕೊಂಡಾಗ ಅವರು ಹಾಕಿ ಆಟವಾಡಲು ಕಲಿತರು. ಅನಂತರ ಅವರು ಹಾಕಿ ಆಟ...

ಧೀರ ಹುತಾತ್ಮ ಭಗತ್ ಸಿಂಗ್

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೯ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭ...

ಇದೊಂದು ಅತ್ಯುತ್ತಮ ಅವಕಾಶ…

ಶ್ರೀರಾಮ ದಿವಾಣ ಏಪ್ರಿಲ್ ೨೯ ಲೇಖನ ೫೪ ವೀಕ್ಷಣೆ

ಫೇಸ್ಬುಕ್, ಟ್ವಿಟರ್, ಇಸ್ಟಾಗ್ರಾಂ, ವಾಟ್ಸಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳು ನಮ್ಮ ಜ್ಞಾನವನ್ನು ಹೆಚ್ಚಿಸಲಿ, ನಮ್ಮ ಮನೋಭಾವವನ್ನು ವಿಶಾಲಗೊಳಿಸಲಿ, ನಮ್ಮ ಸಂಬಂಧಗಳನ್ನು ಬೆಸೆಯಲಿ, ನಮ್ಮ ಆತ್ಮೀಯತೆಯನ್ನು ಗಾಢವಾಗಿಸಲಿ,...

ಮಾನವತೆಯ ಮಹಾ ಚೇತನ ಮಹಾವೀರ

ಬರಹಗಾರರ ಬಳಗ ಏಪ್ರಿಲ್ ೨೮ ಲೇಖನ ೮೭ ವೀಕ್ಷಣೆ

ಬದುಕು ಮತ್ತು ಇತರರು ಬದುಕಲು ಬಿಡು ಇದು ಜೈನ ಧರ್ಮ ಸಿದ್ದಾಂತ. ಜಗತ್ತಿನ ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನ ಧರ್ಮದ ೨೪ ನೇ ತೀರ್ಥಂಕರ ಮಹಾವೀರ. ಬುದ್ಧ ಜನಿಸಿದ ಬಿಹಾರದ ನೆಲದಿಂದಲೇ ಬಂದ ಮಹಾವೀರ ಹುಟ್ಟಿನಿಂದಲೇ ವರ್ಧಮಾನ...

ಒಂದು ಒಳ್ಳೆಯ ನುಡಿ - 45

ರತ್ನಾ ಕೆ.ಭಟ್ ಏಪ್ರಿಲ್ ೨೮ ಲೇಖನ ೫೯ ವೀಕ್ಷಣೆ

*ಈ ಜಗತ್ತಿನಲ್ಲಿ ಜನರ ಜಡತನ ಹೆಚ್ಚಾಗಿದೆ, ಜಡತನವ ಚಲಿಸುವಂತೆ ಮಾಡಬೇಕು* ಹೇಳುವವರೇ ಹೆಚ್ಚು. ಮೊದಲು ಹೇಳುವವರು ಎಷ್ಟು ಚಲಿಸುತ್ತಾರೆಂದು ನೋಡಬೇಕು. ತಾವು ಸ್ವತಃ ಕ್ರಿಯಾಶೀಲರಾಗಿದ್ದೇವೆ ಎಂಬುದನ್ನು ಪ್ರಪಂಚ ಮುಖಕ್ಕೆ ತ...

‘ಸುವರ್ಣ ಸಂಪುಟ' (ಭಾಗ ೧೩) - ಎಲ್. ಗುಂಡಪ್ಪ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೮ ಲೇಖನ ೧೩೮ ವೀಕ್ಷಣೆ

ಕಳೆದ ವಾರ ಪ್ರಕಟ ಮಾಡಿದ ಕವಿ ಹಾಗೂ ಗಮಕಿ ಅನಂತಪದ್ಮನಾಭ ರಾವ್ ಅವರ ‘ಕೃಷ್ಣಗಿರಿ ಕೃಷ್ಣರಾಯಗೆ' ಕವನ ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಈ ವಾರ ನಾವು ಆಯ್ದು ಕೊಂಡ ಕವಿ ಎಲ್. ಗುಂಡಪ್ಪ. ಇವರು ಓರ್ವ ಖ್ಯಾತ ಸಾಹಿತಿ ಹ...

ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 2)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೮ ಲೇಖನ ೮೯ ವೀಕ್ಷಣೆ

೭.ಭೂಮಿಯಲ್ಲಿರುವ ಒಟ್ಟು ನೀರಿನ ಶೇಕಡಾ ೧.೬ ಭಾಗ ಮಾತ್ರ ತಾಜಾ ಆಗಿದೆ! ಇದರ ಬಹುಪಾಲು ಹಿಮ ಮತ್ತು ಮಂಜುಗಡ್ದೆ ರೂಪದಲ್ಲಿ (ಜೀವಿಗಳು ಉಪಯೋಗಿಸಲು ಆಗದಂತೆ) ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಮತ್ತು ಅತಿ ಎತ್ತರದ...

ಐತಿಹಾಸಿಕ ಪುರಾತತ್ವ ಅವಶೇಷಗಳಿರುವ ಕುಂಟಲಗುಡ್ಡೆಯ ಸಂರಕ್ಷಣೆ ಅಗತ್ಯ

ಶ್ರೀರಾಮ ದಿವಾಣ ಏಪ್ರಿಲ್ ೨೮ ಲೇಖನ ೬೨ ವೀಕ್ಷಣೆ

ಉಡುಪಿ ಜಿಲ್ಲೆಯ ಮೂಡುಬೆಳ್ಳೆ - ದೆಂದೂರುಕಟ್ಟೆ ನಡುವೆ ಸಿಗುವ ಕುಂತಳನಗರದ ಹಿಂದಿನ ಹೆಸರು (ಸ್ಥಳನಾಮ) ಕುಂಟಲ ಗುಡ್ಡೆ. ಕುಂತಳನಗರ ಪೇಟೆ, ಕುಂಟಲ ಗುಡ್ಡೆಯ ಪಶ್ಚಿಮ ಭಾಗದ ಬುಡದಲ್ಲಿದೆಯಾದರೆ; ಅಂಗನವಾಡಿ, ಶಾಲೆ, ಒಂದಷ್ಟು...

ಮತದಾರರ ಪ್ರಣಾಳಿಕೆ....

ಶ್ರೀರಾಮ ದಿವಾಣ ಏಪ್ರಿಲ್ ೨೭ ಲೇಖನ ೫೭ ವೀಕ್ಷಣೆ

ಪಕ್ಷಗಳ ಪ್ರಣಾಳಿಕೆಗಳನ್ನು ಎಲ್ಲಾ ರೀತಿಯ ಚುನಾವಣೆಗಳ ಸಂಧರ್ಭದಲ್ಲಿ ನಾವು ಗಮನಿಸಿದ್ದೇವೆ. ಭರವಸೆಗಳ ಆಶಾ ಗೋಪುರಗಳೇ ನಮ್ಮ ಮುಂದೆ ಇಡಲಾಗುತ್ತದೆ. ಅದು ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನಾರ್ಹ. ಆದರೆ ಭಾರತದ ಮ...