ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2021

ಜೂನ್ 2021

೧೭೭ ಲೇಖನಗಳು

ಬಾಳಿಗೊಂದು ಚಿಂತನೆ - 48

ರತ್ನಾ ಕೆ.ಭಟ್ ಜೂನ್ ೦೪ ಲೇಖನ ೬೦ ವೀಕ್ಷಣೆ

ಒಬ್ಬ ಸಾಹಿತಿ, ಬರಹಗಾರ ತನಗೆ ಅನಿಸಿದ್ದನ್ನು ಖಂಡಿತವಾಗಿಯೂ ಬರೆಯಬಹುದು. ಅದು ಅವನ ಹಕ್ಕು. ಆತ ಬರೆದ ಸಾಹಿತ್ಯ ಪ್ರಕಾರವನ್ನು ಓದಿದ ಓದುಗ ಅದನ್ನು ತನ್ನದೇ ಧಾಟಿಯಲ್ಲಿ ವಿಮರ್ಶೆ ಮಾಡಬಹುದು. ಅದು ಓದುಗನ ಹಕ್ಕು, ಸ್ವಾತಂತ...

ನಿಶಾಚರ ಪಕ್ಷಿಗಳ ನಿಗೂಢ ಲೋಕ…

ಕೆ.ಪಿ.ಅಶ್ವಿನ್ ರಾವ್ ಜೂನ್ ೦೩ ಲೇಖನ ೧೧೪ ವೀಕ್ಷಣೆ

ಪ್ರಪಂಚದಲ್ಲಿ ಸಾವಿರಾರು ಬಗೆಯ ಪಕ್ಷಿಗಳಿವೆ. ಹಾರಾಡುವ ಪಕ್ಷಿಗಳು, ಹಾರಲಾರದ ಪಕ್ಷಿಗಳು, ನೀರಿನಲ್ಲಿ ಈಜಾಡುವ ಹಕ್ಕಿಗಳು, ಬೆಟ್ಟದ ತುದಿಯಲ್ಲಿ ಗೂಡು ಕಟ್ಟಿಕೊಳ್ಳುವ ಪಕ್ಷಿಗಳು, ಗೂಡನ್ನೇ ಕಟ್ಟದೇ ಬೇರೆ ಪಕ್ಷಿಯ ಗೂಡಲ್ಲಿ...

ಸಿದ್ಧಾರ್ಥ್ - ಆ ಮುಖ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೩ ಪುಸ್ತಕ ವಿಮರ್ಶೆ ೬೫ ವೀಕ್ಷಣೆ

‘ಕೆಫೆ ಕಾಫಿ ಡೇ’ ಎಂಬ ಸಂಸ್ಥೆಯ ಮಾಲೀಕ ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು ೨೦೧೯ರ ದೊಡ್ದ ಸಂಗತಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಿದ...

ಬರಹ ಮತ್ತು ಬದುಕು ಹತ್ತಿರವಾಗಿರಲಿ...

ಶ್ರೀರಾಮ ದಿವಾಣ ಜೂನ್ ೦೩ ಲೇಖನ ೭೭ ವೀಕ್ಷಣೆ

ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ. ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ...

ನಮ್ಮ ಹೆಮ್ಮೆಯ ಭಾರತ (ಭಾಗ 85 - 86)

ಅಡ್ಡೂರು ಕೃಷ್ಣ ರಾವ್ ಜೂನ್ ೦೩ ಲೇಖನ ೮೯ ವೀಕ್ಷಣೆ

೮೫.ಜಗತ್ತಿನ ಪ್ರಪ್ರಥಮ ಕೈಬೆರಳಚ್ಚಿನ ಬ್ಯುರೋ ಭಾರತದಲ್ಲಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಆತನ/ ಆಕೆಯ ಕೈಬೆರಳಚ್ಚು ಮೂಲಕ ಖಡಾಖಂಡಿತವಾಗಿ ಗುರುತಿಸಬಹುದು. ಆದ್ದರಿಂದ, ಅಪರಾಧ ಪತ್ತೆಯಲ್ಲಿ ಕೈಬೆರಳಚ್ಚುಗಳಿಗೆ ಪ್ರಾಮುಖ್...

ಒಂದು ಒಳ್ಳೆಯ ನುಡಿ - 53

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೦೩ ಲೇಖನ ೪೯ ವೀಕ್ಷಣೆ

ಸಾಮಾನ್ಯವಾಗಿ ವಿವೇಕಿಗಳು ಎಂದರೆ ಎಲ್ಲಾ ಗೊತ್ತಿದ್ದವರು, ವಿವೇಚಿಸದೆ ಯಾವುದೇ ಕೆಲಸಕ್ಕೂ ಕೈ ಹಾಕದವರು ಎನ್ನಬಹುದು. ಯಾವ ವಿಷಯವಾಗಲಿ, ಒಂದು ಕೆಲಸವಾಗಲಿ ಅದರ ಬಗ್ಗೆ ಸರಿಯಾಗಿ ವಿಮರ್ಶಿಸಿ ಮುಂದೆ ಹೋಗುವ ಸ್ವಭಾವದವರು. ಅವ...

ಬೆಳಕು...

ಜನಾರ್ದನ ದುರ್ಗ ಜೂನ್ ೦೩ ಕವನ ೩೯ ವೀಕ್ಷಣೆ

ಗೆಳತಿ, ಆ ನಿನ್ನ ಮೊಗದಲ್ಲಿ ನಕ್ಷತ್ರದ ಹೊಳಪಿತ್ತು ಮಿಂಚಿ ಮರೆಯಾದ ನಗೆಯಲ್ಲಿ ಚಂದಿರನ ಮನಸಿತ್ತು ನಾ ಕದ್ದು ಎದೆಯ ಗೂಡಲ್ಲಿ ಬಚ್ಚಿಡುವೆನೆಂಬ ಕನಸಿತ್ತು ರಾತ್ರಿ ಕಳೆದು ರಾತ್ರಿ... ಮತ್ತೆ ಮತ್ತೆ ಕಚಗುಳಿಯಿಟ್ಟಾಗ ನಿನ್ನ...

ಪರಸ್ಪರ

ರತ್ನಾ ಕೆ.ಭಟ್ ಜೂನ್ ೦೨ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ (ಹಾಲುಮಜಲು ಸತೀಶ) ಇವರ ಪುಸ್ತಕ *ಪರಸ್ಪರ* ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆ. ಒಟ್ಟು *೨೭* ಲೇಖನಗಳು ಶ್ರೀಯುತರ ಕೈಯಿಂದ ಬರೆಯಲ್ಪಟ್ಟಿದೆ. *ಮಾನವ* -ಮೊದಲು ಮಾನವನಾಗು...

‘ಸುವರ್ಣ ಸಂಪುಟ' (ಭಾಗ ೧೮) - ರಾಮಚಂದ್ರ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೨ ಲೇಖನ ೧೪೫ ವೀಕ್ಷಣೆ

ಕಳೆದ ವಾರ ನಾವು ಆರಿಸಿದ ಕವಿ ಪು.ತಿ.ನರಸಿಂಹಾಚಾರ್. ಅವರ ಎರಡು ಅಪರೂಪದ ಕವನಗಳಿಗೆ ಬಹಳ ಪ್ರಶಂಸೆಗಳು ಬಂದಿವೆ. ‘ಸುವರ್ಣ ಸಂಪುಟ’ ಕೃತಿಯಲ್ಲಿ ಪುತಿನ ಅವರ ಇನ್ನೂ ಹಲವಾರು ಕವನಗಳಿವೆ. ಅವುಗಳ ಶೀರ್ಷಿಕೆಗಳು ಹೀಗಿವೆ- ಬಾನ್...

ಶಾಪ ವಿಮೋಚನೆಗಾಗಿ ಕಾದಿರುವ ನನ್ನ ಹಿರಿಯಜ್ಜನ ಮನವಿ...

ಶ್ರೀರಾಮ ದಿವಾಣ ಜೂನ್ ೦೨ ಲೇಖನ ೫೫ ವೀಕ್ಷಣೆ

ಅಯ್ಯ ನಾನಯ್ಯ, ನಿಮ್ಮ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿಯಜ್ಜ......ಹರಪ್ಪ ಮಹೇಂಜೋದಾರೋ ಕಾಲದ ನಿಮ್ಮ ಪೂರ್ವಿಕ. ನಮ್ಮ ವನ ದೇವತೆಯ ಶಾಪದಿಂದ ಈಗಲೂ ಮುಕ್ತನಾಗದೆ, ದೈಹಿಕ, ಮಾನಸಿಕ ಯಾತನೆಯಿಂದ ನರಳುತ್...

ಬಾಳಿಗೊಂದು ಚಿಂತನೆ - 47

ರತ್ನಾ ಕೆ.ಭಟ್ ಜೂನ್ ೦೧ ಲೇಖನ ೫೭ ವೀಕ್ಷಣೆ

"ನೀನು ಹೆದರಬೇಡ ನಾನಿದ್ದೇನೆ" ಎಂದು ಹೇಳುವುದು ಜೀವನದಲ್ಲಿ ಎಲ್ಲರಿಗೂ ಆದ ಅನುಭವ. ಹೌದು, ಎಷ್ಟು ಸಮಯವಿರಬಹುದು? ಒಂದು ಹಂತಕ್ಕೆ ಬರುವಲ್ಲಿವರೆಗೆ ಮಾತ್ರ. ಒಬ್ಬ ಇದ್ದಾನೆ ಅಂಥ ಕೈಕಟ್ಟಿ ಕುಳಿತರೆ ಹೇಗೆ? ಅವನ ಅನ್ನದ ದಾರ...

ಸುಂಟರಗಾಳಿ

ಶಂಕರಾನಂದ ಹೆಬ್ಬಾಳ  ಜೂನ್ ೦೧ ಕವನ ೯೦ ವೀಕ್ಷಣೆ

ಅಬ್ಬರಿಸಿ ಉಬ್ಬರಿಸಿದೆ.. ಏದುರಿಸಿರು ಬಿಡುತ್ತಾ, ಬುಸುಗುಟ್ಟುವ ಹಾವಿನಂತೆ ಬಿರುಬಿಸಿಲನ್ನು ಸೀಳಿ, ಬರುತ್ತಿದೆ ನೋಡು ಸುಂಟರಗಾಳಿ...!! ಸಣ್ಣಸಣ್ಣ ಸೂಡಿಗಳು ಆರಿಹೋಗಿವೆ, ಮನೆಮಠಗಳು ಜಖಂಗೊಂಡು, ಬಾಳು ನೆಲಕ್ಕಚ್ಚಿದೆ, ಕ...

ಕನ್ನಡ ಪತ್ರಿಕಾ ಲೋಕ (೧೨) - ಜನವಾಣಿ

ಶ್ರೀರಾಮ ದಿವಾಣ ಜೂನ್ ೦೧ ಲೇಖನ ೧೧೫ ವೀಕ್ಷಣೆ

*ಬಿ.ಎನ್.ಗುಪ್ತ, ಬಿ.ಎಂ.ಶ್ರೀನಿವಾಸಯ್ಯ, ಬಿ.ಎಸ್.ನಾರಾಯಣ್, ಎಂ.ಡಿ.ನಟರಾಜ್, ಜಿ. ಎಸ್. ನರಸಿಂಹ ಸೋಮಯಾಜಿಯವರ "ಜನವಾಣಿ"* "ಜನವಾಣಿ" ಪತ್ರಿಕೆ ಆರಂಭವಾದುದು ೧೯೩೪ರಲ್ಲಿ. ಆ ಕಾಲದ ಪ್ರಸಿದ್ದ ಪತ್ರಿಕೋದ್ಯಮಿ ಬಿ. ಎನ್. ಗ...

‘ಕಲಹ ಪ್ರಿಯ' ದೇವಋಷಿ ನಾರದ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೧ ಲೇಖನ ೮೮ ವೀಕ್ಷಣೆ

ನಾರದ ಮುನಿಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಪುರಾಣಗಳ ಯಾವುದೇ ಕಥೆಯಾಗಿರಲಿ, ಅಲ್ಲಿ ನಾರದರ ಪ್ರವೇಶ ಇದ್ದೇ ಇರುತ್ತದೆ. ಇವರಿಗೆ ಕಲಹ ಪ್ರಿಯ ಎಂಬ ಹೆಸರೂ ಇದೆ. ಪುರಾಣಗಳ ಪ್ರಕಾರ ನಾರದ ಮುನಿ ಜ್ಞಾನಗಳ ಸಾಗರ. ತ್ರಿಕಾ...

ಹೀಗೂ ಉಂಟೇ! ದುರಂತಗಳು (ಭಾಗ 2)

ಅಡ್ಡೂರು ಕೃಷ್ಣ ರಾವ್ ಜೂನ್ ೦೧ ಲೇಖನ ೪೦ ವೀಕ್ಷಣೆ

೬.ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಭೀಕರ ಭೂಕಂಪ ಆದದ್ದು ೧೬ ಡಿಸೆಂಬರ್ ೧೮೧೧ರಂದು. ಎರಡು ವಾರ ಮತ್ತು ಏಳು ವಾರಗಳ ನಂತರ ಇನ್ನೆರಡು ಸಲ ಅಲ್ಲಿ ಭೂಮಿ ಕಂಪಿಸಿತು. ಭೂಕಂಪದ ಕೇಂದ್ರ ಮಿಸ್ಸೋರಿಯ ನ್ಯೂ ಮ್ಯಾಡ್ರಿಡ್...

ಪಂಚ'ಮ'ಗಳ ನಡುವೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೧ ಪುಸ್ತಕ ವಿಮರ್ಶೆ ೮೧ ವೀಕ್ಷಣೆ

'ಪಂಚಮಗಳ ನಡುವೆ' ಎಂಬ ಈ ಸತ್ಯಕಾಮರ ಕೃತಿಯ ವಿಷಯ ಬಹು ಚರ್ಚಿತ. ಸತ್ಯಕಾಮರೇ ತಮ್ಮ ಮುನ್ನುಡಿಯಲ್ಲಿ ಬರೆದ ಮಾತುಗಳನ್ನು ಓದಿದರೆ ನಿಮಗೆ ನಿಜಕ್ಕೂ ಕೃತಿಯ ಬಗ್ಗೆ ಕುತೂಹಲ ಮೂಡತೊಡಗುತ್ತದೆ. ‘ಅನುಭವಗಳು ತರಂಗಗಳಂತೆ ಚಲನೆ ನೇ...

ಸಮಾಜದ ಪ್ರತಿಬಿಂಬ ಮತ್ತು ಸಂಕುಚಿತ ಮನೋಭಾವ....

ಶ್ರೀರಾಮ ದಿವಾಣ ಜೂನ್ ೦೧ ಲೇಖನ ೫೮ ವೀಕ್ಷಣೆ

ಪರಿಚಯದ ಚಲನಚಿತ್ರ ಯುವ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಮುಂದಿನ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಕೇಳಿದರು. ಕುತೂಹಲಕ್ಕಾಗಿ ನಾನು ಯಾವ ಪಾತ್ರ ಎಂದು ಕೇಳಿದೆ. " ಪೋಲಿಸ್ ಅಧಿಕಾರಿ " ಎಂದರು. ನಾನು " ಓ ಒಬ್ಬ...