ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2021

ಜೂನ್ 2021

೧೭೭ ಲೇಖನಗಳು

ಸರಳ ಧ್ಯಾನ...

ಶ್ರೀರಾಮ ದಿವಾಣ ಜೂನ್ ೨೩ ಲೇಖನ ೨೧೫ ವೀಕ್ಷಣೆ

ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣೆ...... ಇದು...

ಮೂರು ಗಝಲ್ ಗಳ ನೋಟ

ಹಾ ಮ ಸತೀಶ ಜೂನ್ ೨೩ ಕವನ ೫೨ ವೀಕ್ಷಣೆ

ಗಝಲ್-೧ (ಮುರದ್ದಫ್) ನೋವು ನಲಿವಿನಲಿ ಏನು ಅಡಗುತಿದೆಯೊ ಹೇಳಲಾರೆ ಗೆಳೆಯಾ ಭಾವ ಚೇತನದಿ ಪ್ರೀತಿ ಮುಳುಗುತಿದೆಯೊ ಹೇಳಲಾರೆ ಗೆಳೆಯಾ ಮಧುರ ವಾತ್ಸಲ್ಯ ಸೃಷ್ಟಿಯೊಳಗಿನ್ನು ಸಿಗದೆ ಹೋದಿತೇನೊ ತನನ ತನುವಿದು ನೀರ ಮೇಲೆಯೆ ತೇಲು...

ಬಾಳಿಗೊಂದು ಚಿಂತನೆ - 54

ರತ್ನಾ ಭಟ್ ಜೂನ್ ೨೩ ಲೇಖನ ೫೪ ವೀಕ್ಷಣೆ

ಯಾರು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಾರೋ ಅವರಿಗೆ ದೈವಾನುಗ್ರಹ ಖಂಡಿತಾ ಇದೆ. ದೇವರ ಅನುಗ್ರಹ ಬೇಕು ಎಂದಾದರೆ ಕರ್ತವ್ಯವನ್ನು ಪೂಜೆಯಷ್ಟೇ ಶ್ರದ್ಧಾಭಕ್ತಿಗಳಿಂದ ಮಾಡಬೇಕು. 'ಪುರುಷಾಕಾರ...

‘ಶರಣ ಶ್ರೀ ಅಂಬಿಗರ ಚೌಡಯ್ಯ’ ನವರ ಸ್ಮರಣೋತ್ಸವ...

ಬರಹಗಾರರ ಬಳಗ ಜೂನ್ ೨೩ ಲೇಖನ ೧೦೦ ವೀಕ್ಷಣೆ

'ನಿಜಶರಣ' ಎಂಬ ಬಿರುದನ್ನು ಇವರು ಪಡೆದಿದ್ದಾರೆ ಶ್ರೀ ಅಂಬಿಗರ ಚೌಡಯ್ಯ ಇವರು. ೧೨ನೇ ಶತಮಾನದಲ್ಲಿದ ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವ...

‘ಸುವರ್ಣ ಸಂಪುಟ' (ಭಾಗ ೨೧) - ಬೆಳಗೆರೆ ಕೃಷ್ಣಶಾಸ್ತ್ರಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೨೩ ಲೇಖನ ೧೨೦ ವೀಕ್ಷಣೆ

ಸಿಂಪಿ ಲಿಂಗಣ್ಣ ಬಗ್ಗೆ ಕಳೆದ ವಾರ ಬರೆದ ಮಾಹಿತಿ ಹಾಗೂ ಅವರ ಕವನವನ್ನು ಬಹಳಷ್ಟು ಜನ ಮೆಚ್ಚಿಕೊಂಡಿದ್ದಾರೆ. ಅವರ ಬಗ್ಗೆ ಒಂದು ವಿವರವಾದ ಲೇಖನವನ್ನು ಬರೆದರೆ ಉತ್ತಮ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಖಂಡ...

ಅಪ್ಪ ನನ್ನಪ್ಪ....

ಶ್ರೀರಾಮ ದಿವಾಣ ಜೂನ್ ೨೩ ಲೇಖನ ೭೮ ವೀಕ್ಷಣೆ

ನಿನಗೆ ಮನವಿ ಪೂರ್ವಕ ಶುಭಾಶಯಗಳು. ಭ್ರಷ್ಟನಾಗದಿರು ಅಪ್ಪ ಇನ್ನು ಮುಂದಾದರು, ಜಾತಿಗೆ ಅಂಟಿಕೊಳ್ಳದಿರು ಅಪ್ಪ ಇನ್ನು ಮುಂದಾದರು, ಶೋಷಿತರ ಪರವಾಗಿ ಧ್ವನಿ ಎತ್ತು ಅಪ್ಪ ಇನ್ನು ಮುಂದಾದರು, ಮೌಡ್ಯವನ್ನು ತೊರೆದು ವೈಚಾರಿಕ ಪ...

ನಾನೆಂಬ ಭಾರತೀಯ

ಕೆ.ಪಿ.ಅಶ್ವಿನ್ ರಾವ್ ಜೂನ್ ೨೩ ಪುಸ್ತಕ ವಿಮರ್ಶೆ ೩೩೭ ವೀಕ್ಷಣೆ

ಕೆ.ಕೆ.ಮಹಮ್ಮದ್ ಭಾರತದ ಒಬ್ಬ ಹೆಸರಾಂತ ಪ್ರಾಕ್ತನ ಶಾಸ್ತ್ರಜ್ಞ. ಇವರು ಮಲಯಾಳಂ ಭಾಷೆಯಲ್ಲಿ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ನರಸಿಂಗ ರಾವ್ ಇವರು. ಇದು ಕೆ.ಕೆ.ಮಹಮ್ಮದ್ ಅವರ ಆತ್ಮಕಥೆ. ಇವರು...

ಕರ್ನಾಟಕದ ಏಕೀಕರಣಕ್ಕೆ ಮರಾಠಿ ಹೆಣ್ಣುಮಗಳು...

ಬರಹಗಾರರ ಬಳಗ ಜೂನ್ ೨೨ ಲೇಖನ ೧೧೦ ವೀಕ್ಷಣೆ

ಕನ್ನಡ ಹೋರಾಟಗಳೆಂದರೆ‌ ಅರ್ಧ ರಾತ್ರಿಯಾದರೂ ಸರಿಯೇ ದಂಡು ಸೇರಿಸಿ ಕನ್ನಡ ವಿರೋಧಿಗಳನ್ನ ಬಗ್ಗುಬಡಿಯುತ್ತಿದ್ದ 'ಗಡಿನಾಡ ಸಿಂಹಿಣಿ' ಜಯದೇವಿತಾಯಿ ಲಿಗಾಡೆ ಹುಟ್ಟಿದ್ದು ಜೂನ್ ತಿಂಗಳ ೨೩ರಂದು. ಹೀಗಾಗಿ ಈ ಸಂಪೂರ್ಣ ಜೂನ್ ತಿ...

ಗೀತಾಮೃತ - 62

ಬರಹಗಾರರ ಬಳಗ ಜೂನ್ ೨೨ ಲೇಖನ ೫೩ ವೀಕ್ಷಣೆ

ಅಧ್ಯಾಯ ೧೭ *ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯ:/* *ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು//೭//* ಭೋಜನವು ಕೂಡ ಎಲ್ಲರಿಗೂ ತಮ್ಮ ತಮ್ಮ ಪ್ರಕೃತಿಗೆ ಅನುಗುಣವಾಗಿ ಮೂರು ಪ್ರಕಾರವಾಗಿ ಪ್ರಿಯವಾಗಿರುತ್ತ...

ಯೋಗ- ಸಿರಿಯೋಗ

ವೀಣಾ ಕೃಷ್ಣಮೂರ್ತಿ ಜೂನ್ ೨೨ ಕವನ ೫೩ ವೀಕ್ಷಣೆ

ಯೋಗಾ ಯೋಗ್ಯ ಯೋಗಾ ಶುಭ ಯೋಗ- ಸಿರಿ ಯೋಗ ಪುಣ್ಯ ಭರತ ಭುವಿಯ ಯೋಗ ಯೋಗದ ತಾಣ ಸಿದ್ಧಿಯ ಯೋಗ ಸಿದ್ಧ ಪುರುಷರ ಸಿದ್ಧ ಹಸ್ತದಲ್ಲಿ ಆರೋಗ್ಯ ಭಾಗ್ಯವೇ ಅಡಗಿಹುದಲ್ಲಿ ತನು- ಮನದ ಸಕಲ ಸೌಖ್ಯವು ಮನಜನಿಗದು ಬಹು ಮುಖ್ಯವು ನರನಾಡಿಗ...

ಕನ್ನಡ ಪತ್ರಿಕಾ ಲೋಕ (೧೫) - ರಾಯಭಾರಿ

ಶ್ರೀರಾಮ ದಿವಾಣ ಜೂನ್ ೨೨ ಲೇಖನ ೫೭ ವೀಕ್ಷಣೆ

ಪಾಂಗಾಳ ನಾಯಕ್ ಹಾಗೂ ಎಸ್.ಎಲ್.ಭಟ್ ರವರ "ರಾಯಭಾರಿ" " ರಾಯಭಾರಿ", ಎಸ್. ಲಕ್ಷ್ಮೀ ನಾರಾಯಣ ಭಟ್ (ಎಸ್. ಎಲ್. ಭಟ್) ಅವರ ಸಂಪಾದಕತ್ವದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ ರಾಷ್ಟ್ರೀಯ ಕನ್ನಡ ವಾರಪತ್ರಿಕೆ. ೧೯೫೦ರಲ್ಲಿ...

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 2)

ಅಡ್ಡೂರು ಕೃಷ್ಣ ರಾವ್ ಜೂನ್ ೨೨ ಲೇಖನ ೭೧ ವೀಕ್ಷಣೆ

6.ಭೂಮಿಯಲ್ಲಿರುವ ಅತ್ಯಂತ ಜಾಸ್ತಿ ಸಂಖ್ಯೆ ಜೀವಿಗಳಲ್ಲಿ (ಕೀಟಗಳ ನಂತರ) ಎರಡನೇ ಸ್ಥಾನದಲ್ಲಿರುವ ಜೀವಿ ಯಾವುದು? ಮೃದ್ವಂಗಿಗಳು (ಚಿಪ್ಪು ಇರುವ ಮೃದು ಶರೀರದ ಜೀವಿಗಳು) 7.ಸೌದಿ ಅರೇಬಿಯಾದ ಅರಮನೆಯಲ್ಲಿ ಈಗ 5,000ಕ್ಕಿಂತ...

ಪ್ಯಾರಾಚ್ಯೂಟ್ ಸಂಶೋಧನೆಯ ಸುತ್ತ...

ಕೆ.ಪಿ.ಅಶ್ವಿನ್ ರಾವ್ ಜೂನ್ ೨೨ ಲೇಖನ ೬೫ ವೀಕ್ಷಣೆ

ಒಮ್ಮೆ ನೀವು ಮನಸ್ಸಿನಲ್ಲಿಯೇ ಕಲ್ಪಿಸಿಕೊಳ್ಳಿ. ನೀವು ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಿರಿ. ಆದರೆ ದುರಾದೃಷ್ಟವಷಾತ್ ನಿಮ್ಮ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು, ವಿಮಾನದಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ. ನೀವು ವ...

ಹಲಸು ಪಲ್ಯ

ರತ್ನಾ ಕೆ.ಭಟ್ ಜೂನ್ ೨೨ ಅಡುಗೆ ೬೭ ವೀಕ್ಷಣೆ

ತುಂಡು ಮಾಡಿದ ಹಲಸಿನಕಾಯಿ ಹೋಳುಗಳಿಗೆ ಉಪ್ಪು ಮತ್ತು ಮೆಣಸಿನ ಹುಡಿ ಹಾಕಿ ಬೇಯಿಸಿ. ಹದ ಬೆಂದಾಗ ಒಗ್ಗರಣೆ ಗರಂ ಆಗಿ ಕೊಡಿ. ತೆಂಗಿನಕಾಯಿ ತುರಿ ಹಾಕಿ, ಕೊಬ್ಬರಿ ಎಣ್ಣೆ, ಸ್ವಲ್ಪ ಕರಿಬೇವು ಸೊಪ್ಪು ಹಾಕಿ ಮುಚ್ಚಿಡಿ. ಎಲ್ಲಾ...

ಹೇಳುವುದು ಮತ್ತು ಮಾಡುವುದು ಒಂದೇ ಆಗಬೇಕು...

ಶ್ರೀರಾಮ ದಿವಾಣ ಜೂನ್ ೨೨ ಲೇಖನ ೬೨ ವೀಕ್ಷಣೆ

ಸಾಮಾನ್ಯವಾಗಿ ಮತ್ತು ಸಹಜವಾಗಿ ಜನ ಭಕ್ತಿಯಿಂದ ಓದುವುದು, ಗೌರವಿಸುವುದು ಮತ್ತು ನಂಬುವುದು ಪವಿತ್ರ ಗ್ರಂಥಗಳೆಂದು ಭಾವಿಸಲಾದ ರಾಮಾಯಣ, ಮಹಾಭಾರತ, ವೇದ- ಉಪನಿಷತ್ತುಗಳು, ಕುರಾನ್, ಬೈಬಲ್, ಗ್ರಂಥಸಾಹಿಬ್ ಇತ್ಯಾದಿಗಳನ್ನು....

ಒಂದು ಒಳ್ಳೆಯ ನುಡಿ - 58

ರತ್ನಾ ಕೆ.ಭಟ್ ಜೂನ್ ೨೨ ಲೇಖನ ೬೪ ವೀಕ್ಷಣೆ

೧. ಹೆತ್ತವರನ್ನು ಗೌರವಿಸುವುದು ನಮ್ಮ ಸಂಸ್ಕಾರ ಮತ್ತು ಕರ್ತವ್ಯ ೨. ಸಮಷ್ಠಿಯೊಳಗೆ ಪ್ರಗತಿ ಸುಖ ಶಾಂತಿಗಾಗಿ ಯೋಗ ಇರಲಿ ೩. ಬದುಕಿನ ಅವಿಭಾಜ್ಯ ಅಂಗ, ಸುಂದರ ಸಂಪತ್ತು ಯೋಗ ೪. ದೇಹದೊಳಗಿನ ಕೊಳೆಯ ಕಳೆಯಲು ಇರಲಿ ಯೋಗ ೫. ಸ...

ಕನಸ ಬುತ್ತಿ

ಜನಾರ್ದನ ದುರ್ಗ ಜೂನ್ ೨೧ ಕವನ ೫೨ ವೀಕ್ಷಣೆ

ಭಾವವುಕ್ಕಿ ಕನವರುತಿದೆ ಭೃಂಗದ ಶೃಂಗಾರಕೆ| ಕಾಡು ಮೇಡು ಬನವ ಸುತ್ತೊ ಜೇನ ಮನದ ಕಾಯಕೆ|| ತತ್ತಿಯೊಳಗ ಕೋಳಿ ಮರಿಯು ಜಗದ ಕನಸ ಕಟ್ಟಿದೆ| ಬಸುರು ಹೊತ್ತ ಕಾಮಧೇನು ಜಗಕೆ ಕನಸ ಬಿತ್ತಿದೆ|| ಹರೆಯ ಉಕ್ಕೊ ನೀರೆ ಹೃದಯ ಕೊಳಲನಾದ...

ಹಸಿದ ಕಲ್ಲು ಮತ್ತು ಇತರ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಜೂನ್ ೨೧ ಪುಸ್ತಕ ವಿಮರ್ಶೆ ೮೧ ವೀಕ್ಷಣೆ

ನೋಬೆಲ್ ಪುರಸ್ಕಾರ ದೊರೆತ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದವರು ಖ್ಯಾತ ಕವಿ ರವೀಂದ್ರನಾಥ ಠಾಕೂರ್ ಅಥವಾ ಠಾಗೋರ್ ಇವರು. ಇವರ ‘ಗೀತಾಂಜಲಿ' ಕವನ ಸಂಕಲನಕ್ಕೆ ಈ ಪುರಸ್ಕಾರ ದೊರೆಯಿತು ಎಂಬುವುದು ಎಲ್ಲರಿಗೂ ತಿಳಿದ ವಿ...

ಆರೋಗ್ಯಕ್ಕಾಗಿ ಯೋಗ

ಕೆ.ಪಿ.ಅಶ್ವಿನ್ ರಾವ್ ಜೂನ್ ೨೧ ಲೇಖನ ೬೯ ವೀಕ್ಷಣೆ

ಜೂನ್ ೨೧ರಂದು ಪ್ರತೀ ವರ್ಷ 'ಅಂತರಾಷ್ಟ್ರೀಯ ಯೋಗ ದಿನ' ಎಂದು ಆಚರಿಸಲಾಗುತ್ತದೆ. ಭಾರತದ ಒತ್ತಾಸೆಯಿಂದ ಈ ದಿನವನ್ನು ಏಳು ವರ್ಷಗಳ ಹಿಂದೆ (೨೦೧೫) ಅಂತರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲಾಗಿದೆ. ಈ ದಿನವನ್ನು ಭಾರತ ಮಾತ್ರ...

ಈಗಲೂ ಅಸ್ತಿತ್ವದಲ್ಲಿರುವ ಒಂದು ಹೊಟ್ಟೆ ಪಾಡಿನ ಮಾರ್ಗ....

ಶ್ರೀರಾಮ ದಿವಾಣ ಜೂನ್ ೨೧ ಲೇಖನ ೭೩ ವೀಕ್ಷಣೆ

ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್ಯದಲ್ಲಿ ಈಗಲೂ ಚಲಾವಣೆಯಲ್ಲಿದೆ. ಭಾರತೀಯ ಸಮಾಜದ...