ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2021

ಜೂನ್ 2021

೧೭೭ ಲೇಖನಗಳು

ಆದಿವಾಸಿಗಳ ‘ಭಗವಾನ್' ಬಿರ್ಸಾ ಮುಂಡಾ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೪ ಲೇಖನ ೧೦೧ ವೀಕ್ಷಣೆ

“ಬಿರ್ಸಾ ಓ ಬಿರ್ಸಾ, ಮಗನೇ ಎಲ್ಲಿದ್ದೀಯಾ? ಅಮ್ಮನ ಕೂಗು ಗ್ರಾಮದೆಲ್ಲೆಡೆ ಕೇಳಿಸುತ್ತಿತ್ತು. ಹೀಗೆ ಅವಳು ಕರೆಯುವುದು ಇದೇ ಮೊದಲಲ್ಲ. ಕರೆದು ಸ್ವಲ್ಪ ಹೊತ್ತಾದ ಬಳಿಕ ಹತ್ತಿರದ ಕಾಡಿನಿಂದ ಮರು ಉತ್ತರ ಬರುತ್ತಿತ್ತು. “ನಾನ...

ಹಸಿರೇ ಜೀವದುಸಿರು

ರತ್ನಾ ಕೆ.ಭಟ್ ಜೂನ್ ೧೪ ಕವನ ೫೦ ವೀಕ್ಷಣೆ

ಬೆಳೆಸೋಣ ನಾವು ಬೆಳೆಸೋಣ ಪರಿಸರ ಪ್ರಜ್ಞೆಯ ಬೆಳೆಸೋಣ ಮಾಡೋಣ ನಾವು ಮಾಡೋಣ ಜಲಮರುಪೂರಣ ಮಾಡೋಣ ಹಸಿರೇ ಜೀವದುಸಿರು ಎಂದೆಂದು ಎನ್ನೋಣ ಪ್ರಾಣವಾಯು ಗಿಡದಲಿ ಅಡಗಿದೆ ಯಣ್ಣ ಕಾಂಕ್ರೀಟ್ ಯೋಜನೆ ನಮಗೆ ಬೇಡಣ್ಣ ಭೂಕಬಳಿಕೆಗೆ ಅಂತ್...

ಮದರು - ಸಂಕಥನ

ಬರಹಗಾರರ ಬಳಗ ಜೂನ್ ೧೪ ಪುಸ್ತಕ ವಿಮರ್ಶೆ ೯೦ ವೀಕ್ಷಣೆ

ನಿನ್ನೆಯ ಬೆನ್ನಿಗೆ ಇಂದು ಬಂದು ಅದು ನಾಳೆಗಳಾದಾಗ ಅಲ್ಲಿ ಕೆಲವೊಂದು ಇತಿಹಾಸಗಳು ಸೃಷ್ಟಿಯಾಗುತ್ತವೆ. ಆ ಇತಿಹಾಸ ನಂಬಲಾರ್ಹ ಎನ್ನಬೇಕಾದರೆ ಅದಕ್ಕೆ ಬಲವಾದ ಸಾಕ್ಷಿಗಳು ಇರಬೇಕು. ಅದು ವ್ಯಕ್ತಿ, ವಸ್ತು ಇಲ್ಲ ಕಥನಗಳಾಗಿರಬಹ...

ರೊಚ್ಚಿನ - ಕೆಚ್ಚಿನ ಸಾಹಿತಿ ಬಾರದ ಲೋಕಕ್ಕೆ..

ಶ್ರೀರಾಮ ದಿವಾಣ ಜೂನ್ ೧೪ ಲೇಖನ ೫೮ ವೀಕ್ಷಣೆ

ಕನ್ನಡ‌ ಸಾಹಿತ್ಯದ ಬರಹವೊಂದು ತುಳಿತಕ್ಕೊಳಗಾದ ಜನರ ಧ್ವನಿಯಾಗಿ ರಣರಣಿಸಿ ಒಂದು ಚಳವಳಿಯಾಗಿ ರೂಪಗೊಂಡು " ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ " ಮಾರ್ಪಟ್ಟು ಒಂದು ರಕ್ತ ರಹಿತ ಕ್ರಾಂತಿಗೆ ಕಾರಣವಾಯಿತು. ಆ ರೀತಿಯ ಸಾ...

ಮೆಂತೆ ಸಿಹಿ ದೋಸೆ

ಬರಹಗಾರರ ಬಳಗ ಜೂನ್ ೧೪ ಅಡುಗೆ ೫೪ ವೀಕ್ಷಣೆ

ನೆನೆಸಿದ ದೋಸೆ ಅಕ್ಕಿ, ನೆನೆಸಿದ ಮೆಂತೆ, ತೊಳೆದ ಅವಲಕ್ಕಿ, ರಾಗಿಹುಡಿ (ಹಾಕದಿದ್ದರೂ ಆಗುತ್ತದೆ), ಉಪ್ಪು, ಸ್ವಲ್ಪ ತೆಂಗಿನಕಾಯಿ ತುರಿ, ಜಜ್ಜಿದ ಹಸಿ ಶುಂಠಿ, ಬೆಲ್ಲ ಎಲ್ಲವನ್ನೂ ನುಣ್ಣಗೆ ರುಬ್ಬಿ, ಅರ್ಧ ಗಂಟೆ ಮುಚ್ಚಿಡ...

ಬಾಳಿಗೊಂದು ಚಿಂತನೆ - 51

ರತ್ನಾ ಭಟ್ ತಲಂಜೇರಿ ಜೂನ್ ೧೪ ಲೇಖನ ೬೬ ವೀಕ್ಷಣೆ

ನಮ್ಮ ಬದುಕಿನಲ್ಲಿ ಯಾವತ್ತೂ ಯಾರನ್ನೂ ಸಸಾರ, ತಾತ್ಸಾರ ದೃಷ್ಟಿಯಿಂದ ನೋಡಬಾರದು, ಒಂದಲ್ಲ ಒಂದು ಪ್ರತಿಭೆ ಎಲ್ಲರ ಹತ್ತಿರವೂ ಇರುತ್ತದೆ. ಪರಿಪೂರ್ಣರು ಯಾರೂ ಅಲ್ಲ. ಒಂದಲ್ಲ ಒಂದು ನ್ಯೂನತೆ ಇದ್ದೇ ಇರುವುದು ಸಹಜ. ಪ್ರೀತಿ,...

ಹೃದಯವೇ ಎಲ್ಲಿರುವೆ..?

ಹಾ ಮ ಸತೀಶ ಜೂನ್ ೧೩ ಕವನ ೫೫ ವೀಕ್ಷಣೆ

ಯಾರದ್ದೋ ಹೃದಯವ ಕಿತ್ತು ನನ್ನ ಕೈಯೊಳಗೆ ಒಳಗೇ ಇತ್ತು ನೀ ಎಲ್ಲೋ ಓಡಿದ ಹೊತ್ತು ಪ್ರೀತಿಗೆ ಬಂತು ಕುತ್ತು ಅಪತ್ತು ಅಪಸ್ವರಗಳ ನಡುವೆ ನಡೆದಿತ್ತು ಹೊಯ್ದಾಟ ಬಡಿದಾಟಗಳ ಗತ್ತು ಸವಿಯಿರುವ ತನುವಿನಾಳವು ಅತ್ತು ಮನದೊಳಗಿನ ಮಳೆ...

ಸತ್ಯದ ಹುಡುಕಾಟ ನಿರಂತರ....

ಶ್ರೀರಾಮ ದಿವಾಣ ಜೂನ್ ೧೨ ಲೇಖನ ೪೭ ವೀಕ್ಷಣೆ

ನಿಮ್ಮ ಭಾವನೆಗಳಲ್ಲಿ ಭಕ್ತಿ ಆಧ್ಯಾತ್ಮ ದೈವಿಕ ಪ್ರಜ್ಞೆ ತುಂಬಿದ್ದರೂ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ, ನಿಮ್ಮ ಮನದಾಳದಲ್ಲಿ ಅದ್ಭುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರು ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿ...

ಚಿತ್ರಕಲೆಯೇ ಉಸಿರಾಗಿರುವ ಗಣೇಶ ಸೋಮಯಾಜಿ

ಅಡ್ಡೂರು ಕೃಷ್ಣ ರಾವ್ ಜೂನ್ ೧೨ ಲೇಖನ ೧೦೭ ವೀಕ್ಷಣೆ

ಬದುಕನ್ನೇ ಚಿತ್ರಕಲೆಗೆ ಮುಡಿಪಾಗಿಟ್ಟವರು ಮಂಗಳೂರಿನ ಚಿತ್ರಕಲಾವಿದ ಗಣೇಶ ಸೋಮಯಾಜಿ. ಬಾಲ್ಯದಿಂದಲೇ ಅವರಿಗೆ ಚಿತ್ರಕಲೆಯಲ್ಲಿ ಆಸಕ್ತಿ. ಅವರ ಆಸಕ್ತಿಗೆ ಪ್ರೇರಣೆ ಅವರ ತಾಯಿ. ಅಮ್ಮ ರಂಗೋಲಿ ಹಾಕುತ್ತಿದ್ದಾಗ, ಮೂರು ವರುಷದ...

ಮಕ್ಕಳ ಬಾಲ್ಯವನ್ನು ಕಸಿಯಬೇಡಿ... ಪ್ಲೀಸ್!

ರತ್ನಾ ಕೆ.ಭಟ್ ಜೂನ್ ೧೨ ಲೇಖನ ೬೮ ವೀಕ್ಷಣೆ

ಇಂದು ಜೂನ್ ೧೨. ವಿಶ್ವ ಬಾಲಕಾರ್ಮಿಕ ವಿರೋಧಿ ದಿನ. ಆ ಪ್ರಯುಕ್ತ ಬಾಲಕಾರ್ಮಿಕರ ಬವಣೆಯನ್ನು ಹಾಗೂ ಅವರಿಗಾಗಿ ಸರಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ತಿಳಿಸಲು ಒಂದು ಪುಟ್ಟ ಲೇಖನ ಇಲ್ಲಿದೆ. ಓದಿಸಿಕೊಳ್ಳಿ. ಪುಟ್ಟ ಮಕ್ಕಳ...

'ಮಯೂರ' ಹಾಸ್ಯ - ಭಾಗ ೧೭

ಕೆ.ಪಿ.ಅಶ್ವಿನ್ ರಾವ್ ಜೂನ್ ೧೨ ಲೇಖನ ೧೦೦ ವೀಕ್ಷಣೆ

ಇನ್ನೊಂದು ಜೊತೆ ಇದೆ ಹುಟ್ಟಿದ ಹಬ್ಬದ ದಿನ ಹಿರಿಯರ ಆಶೀರ್ವಾದ ಪಡೆಯಲೆಂದು ನಮ್ಮ ಮನೆಗೆ ಬಂದ ಪಕ್ಕದ ಮನೆಯ ಹುಡುಗ ಮಾಧವ, ನನ್ನ ಮಾವನವರ ಕಾಲಿಗೆರಗಿ ಎದ್ದವನೇ ‘ವಾಹ್! ತಾತಾ ! ಹೊಸಾ ಫ್ಯಾಷನ್ ! ಗ್ರ್ಯಾಂಡ್ ಸೊಗಸಾಗಿದೆ ನ...

ಅಡಿಗರ ಕಾವ್ಯದಲ್ಲಿ ವಾಸ್ತವತೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೨ ಪುಸ್ತಕ ವಿಮರ್ಶೆ ೨೦೮ ವೀಕ್ಷಣೆ

“ಆರು ತಿಂಗಳ ಕಾಲ ಸತತವಾಗಿ ಮನಸ್ಸನ್ನು ಕೇಂದ್ರೀಕರಿಸಿ, ಅಡಿಗರ ಕವನಗಳನ್ನು ಮನನ ಮಾಡಿಕೊಂಡು, ಅವುಗಳ ಅರ್ಥವಂತಿಕೆಯನ್ನು ಕಂಡುಕೊಳ್ಳುತ್ತ, ಆಲೋಚಿಸಿದ್ದನ್ನು ಸ್ಪಷ್ಟವಾಗುವಂತೆ ಬರೆಯಲಿಕ್ಕೆ ಹಲವು ಬಾರಿ ಪ್ರಯತ್ನಿಸಿ, ಮತ...

ಗೆಲ್ಲುವ ಹಠ...

ಶ್ರೀರಾಮ ದಿವಾಣ ಜೂನ್ ೧೨ ಲೇಖನ ೮೧ ವೀಕ್ಷಣೆ

ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ - ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲ...

ಒಂದು ಒಳ್ಳೆಯ ನುಡಿ - 56

ರತ್ನಾ ಭಟ್ ಜೂನ್ ೧೨ ಲೇಖನ ೬೬ ವೀಕ್ಷಣೆ

*ಎಲ್ಲಿ ಇತರ ಯಾವುದನ್ನೂ ಕಾಣಲಾಗುವುದಿಲ್ಲವೋ, ಕೇಳಲಾಗುವುದಿಲ್ಲವೋ, ತಿಳಿಯಲಾಗುವುದಿಲ್ಲವೋ ಅದು ಅನಂತವಾದುದು*- ಉಪನಿಷತ್ತು ತಿಳಿಸುತ್ತದೆ. ಹೌದಲ್ವಾ? ನಮಗೆ ಆಕಾಶ, ಸಮುದ್ರ ಇದನ್ನೆಲ್ಲಾ ಅಳೆಯಲು ಸಾಧ್ಯವಿಲ್ಲ. ತಾರೆಗಳನ...

ರಾಜ ಜಾನ್ ಮತ್ತು ಅಬ್ಬೊಟ್

ಅಡ್ಡೂರು ಕೃಷ್ಣ ರಾವ್ ಜೂನ್ ೧೨ ಲೇಖನ ೪೯ ವೀಕ್ಷಣೆ

ರಾಜ ಜಾನ್ ಇಂಗ್ಲೆಂಡಿನ ಕ್ಯಾಂಟರ್-ಬರಿ ನಗರಕ್ಕೆ ತನ್ನ ಮಂತ್ರಿಮಾಗಧರೊಂದಿಗೆ ಬಂದ. ಅಲ್ಲಿ ಅವರು ಅಬ್ಬೊಟ್ (ಧಾರ್ಮಿಕ ಗುರು) ಅವರ ಬಂಗಲೆಯಲ್ಲಿ ವಾಸ್ತವ್ಯವಿದ್ದರು. ಅವರನ್ನು ಅಬ್ಬೊಟ್ ಅತ್ಯಂತ ಗೌರವದಿಂದ ಸತ್ಕರಿಸಿದರು....

ಸಾಹಿತಿ ಡಾ.ಸಿದ್ದಲಿಂಗಯ್ಯರ ಬದುಕಿನ ನೆನಪುಗಳು

ಬರಹಗಾರರ ಬಳಗ ಜೂನ್ ೧೧ ಲೇಖನ ೧೬೪ ವೀಕ್ಷಣೆ

ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶ...

ಎರಡು ಸೊಗಸಾದ ಗಝಲ್ ಗಳು

ಹಾ ಮ ಸತೀಶ ಜೂನ್ ೧೧ ಕವನ ೪೨ ವೀಕ್ಷಣೆ

ತಿದ್ದಿಕೊ ಒಳ ಬುದ್ದಿಯನಿಂದು ಸದ್ದಿಲ್ಲದೆ ಮಾನವ ಕರೆದುಕೊ ಹೊಸ ಹುರುಪಲಿಯಿಂದು ಸದ್ದಿಲ್ಲದೆ ಮಾನವ ತೆರೆದುಕೊ ಯುಗ ಯುಗಾಂತರಗಳಿಗೆ ನಿನ್ನದೆನ್ನುವ ಚಿಂತನೆ ಪಡೆದುಕೊ ಗಾನ ಮಾಧುರ್ಯವನಿಂದು ಸದ್ದಿಲ್ಲದೆ ಮಾನವ ಬಿದ್ದುಕೊ ಅ...

ಎರಡು ಬೌಲ್ ಹಲ್ವಾ...!

ಕೆ.ಪಿ.ಅಶ್ವಿನ್ ರಾವ್ ಜೂನ್ ೧೧ ಲೇಖನ ೩೨೪ ವೀಕ್ಷಣೆ

ಅಬುಧಾಬಿಯಲ್ಲಿರುವ ನನ್ನ ಶಾಲಾ ದಿನಗಳ ಮಿತ್ರ ದಿನೇಶ್ ನಿನ್ನೆ ನಮ್ಮ ಬಳಗಕ್ಕೆ ಸೊಗಸಾದ, ಭಾವನಾತ್ಮಕವಾದ ಹಿಂದಿ ಭಾಷೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದ. ಅದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ನಿಮ್ಮ ಜೊತೆ ಹಂಚಿಕೊಳ್ಳಲ...

ವಾಹನಗಳ ಎಣ್ಣೆಯ ಶತಕ - ಅಡುಗೆ ಎಣ್ಣೆಯ ದ್ವಿಶತಕ…!

ಶ್ರೀರಾಮ ದಿವಾಣ ಜೂನ್ ೧೧ ಲೇಖನ ೫೨ ವೀಕ್ಷಣೆ

ಕೆಲವೇ ದಿನಗಳಲ್ಲಿ ಅನ್ ಲಾಕ್, ವಾಸ್ತವ ಬದುಕಿನ ಗೇಟ್ ಓಪನ್, ಕುಸಿದ ಭಾರತದ ಮಧ್ಯಮ ವರ್ಗದ ಜನರ ಬದುಕು, ವೈರಸ್ ಜೊತೆಗೆ ಬಯಲಾದ ಅಜ್ಞಾನದ ಅನೇಕ ಮುಖವಾಡಗಳು, ಆಡಳಿತಾತ್ಮಕ ವಿಫಲತೆಗಳು, ಕಣ್ಣ ಮುಂದೆಯೇ ಕಳಚಿದ ಅನೇಕ ಜೀವಗಳ...

ಆರೋಗ್ಯವೇ ಭಾಗ್ಯ

ಕವಿತ ಮಹೇಶ್ ಜೂನ್ ೧೧ ಲೇಖನ ೯೪ ವೀಕ್ಷಣೆ

ಒಬ್ಬ ಹಿರಿಯ ವೈದ್ಯರು ಹೇಳುತ್ತಾರೆ “ನಾವು ಹತ್ತು ರೂಪಾಯಿ ಕಿಲೋ ಟೊಮೇಟೊ ಖರೀದಿಸಿ ತಾಜಾ ಚಟ್ನಿ ಮಾಡಿಕೊಂಡು, ಪಲ್ಯ, ಸಾರು ಮಾಡಿಕೊಂಡು ತಿನ್ನಬಹುದು. ಆದರೆ, ನಾವು ಎರಡು ತಿಂಗಳು ಹಿಂದೆ ತಯಾರಾದ ಕಿಲೋಗೆ 150 ರೂಪಾಯಿ ಟೊ...