ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2021

ಜೂನ್ 2021

೧೭೭ ಲೇಖನಗಳು

ಮಾಸ್ತಿಯವರು ಕನ್ನಡದ ಆಸ್ತಿ ಏಕೆ ಗೊತ್ತಾ?

ಕೆ.ಪಿ.ಅಶ್ವಿನ್ ರಾವ್ ಜೂನ್ ೦೭ ಲೇಖನ ೨೭೮ ವೀಕ್ಷಣೆ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯ ಲೋಕ ಕಂಡ ಓರ್ವ ಅತ್ಯುತ್ತಮ ಶ್ರೇಷ್ಟ ಸಾಹಿತಿಗಳಲ್ಲಿ ಒಬ್ಬರು. ಜೂನ್ ಆರನೇ ತಾರೀಖು ಅವರ ಜನ್ಮ ದಿನವೂ ಹೌದು ಮರಣದ ದಿನವೂ ಹೌದು. ಈ ವರ್ಷ ಮಾಸ್ತಿಯವರ ೧೩೦ನೇ ವರ್ಷದ ಜನ್ಮ ದ...

ಒಂದು ಒಳ್ಳೆಯ ನುಡಿ - 54

ರತ್ನಾ ಕೆ.ಭಟ್ ಜೂನ್ ೦೭ ಲೇಖನ ೫೫ ವೀಕ್ಷಣೆ

ನಮ್ಮ ಬದುಕು ಬಂಗಾರದಂತೆ ಹೊಳೆಯಬೇಕೆಂಬ ಆಸೆ ಸಹಜ, ತಪ್ಪಲ್ಲ. ಆದರೆ ಹಾಗೆ ಹೊಳೆಯಬೇಕಾದರೆ ನಾವು ಹೇಗಿರಬೇಕು, ಏನು ಮಾಡಬೇಕು ಮತ್ತು ಮಾಡಬಹುದು ಎಂದು ಮೊದಲೇ ಯೋಚಿಸಿ ಮುಂದಡಿಯಿಟ್ಟರೆ ಖಂಡಿತ ಸಾಧಿಸಬಹುದು. ಬಂಗಾರ ಬಹಳ ಬೆಲ...

ಸಿಂಗಲ್ ಪೇರೆಂಟಿಂಗ್ ಸವಾಲು ಮತ್ತು ಸ್ವಾತಂತ್ರ್ಯ...

ಶ್ರೀರಾಮ ದಿವಾಣ ಜೂನ್ ೦೭ ಲೇಖನ ೪೪ ವೀಕ್ಷಣೆ

20-30 ವರ್ಷ ವಯಸ್ಸಿನ ಹುಡುಗ ಹುಡುಗಿಯರು ಸಾಮಾನ್ಯವಾಗಿ ಮತ್ತು ಸಹಜವಾಗಿ ಪ್ರೀತಿ, ಪ್ರೇಮ, ಪ್ರಣಯ ಮತ್ತು ಅದಕ್ಕಾಗಿ ಮದುವೆಯ ರಂಗುರಂಗಿನ ಕನಸುಗಳನ್ನು ಕಾಣುತ್ತಾರೆ. ಜೊತೆಗಾರರ ನಡುವೆ ಪ್ರೀತಿಯ ಮಾತು - ರೋಮಾಂಚನಗೊಳಿಸು...

ಮಜ್ಜಿಗೆ ದೋಸೆ

ರತ್ನಾ ಕೆ.ಭಟ್ ಜೂನ್ ೦೬ ಅಡುಗೆ ೭೪ ವೀಕ್ಷಣೆ

ಬೆಳ್ತಿಗೆ ಅಕ್ಕಿ ನೆನೆಸಿದ್ದು, ಅವಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ ನಯವಾಗಿ ರುಬ್ಬಿ, ಅದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಮುನ್ನಾ ದಿನವೇ ಇಡಬೇಕು. ಬೆಳಿಗ್ಗೆ ಚೆನ್ನಾಗಿ ಮಿಶ್ರ ಮಾಡಿ ಕಾದ ಕಾವಲಿ ಅಥವಾ ತವಾದಲ್ಲಿ ಎರೆದು...

*ಗಡಿ* ಯಾರ

ವೀಣಾ ಕೃಷ್ಣಮೂರ್ತಿ ಜೂನ್ ೦೬ ಕವನ ೪೫ ವೀಕ್ಷಣೆ

ನಡೆಯುತಿದೆ ಗಡಿಯಾರ ಮುಂದು ಮುಂದಕ್ಕೆ ನಡೆಯುತ್ತ, ನಡೆಯುತ್ತ ಕಾಲಚಕ್ರಕ್ಕೆ ಜಾರುತ್ತ, ಜಾರುತ್ತ ಸಮಯವಾಯಿತೆಂದು ಸಾಗುತ್ತ, ಜರಗುತ್ತಾ ನಾ ನಿಲ್ಲನೆಂದೂ ನಡೆಯುವುದು ಗಡಿಯಾರ ಕೀಲಿ ನೆರವಿನಿಂದ ತಿರುಗಿಸಿ, ತಿರುಗಿಸಲೇಬೇಕು...

ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಧ್ಯಮ ಮತ್ತು ಮನಸ್ಥಿತಿ

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೦೬ ಲೇಖನ ೪೯ ವೀಕ್ಷಣೆ

ವಿಶ್ವಕ್ಕೆ ಆವರಿಸಿದ ಮಹಾಮಾರಿ ಕೊರೋನಾ ಒಂದೆಡೆ. ಇನ್ನೊಂದೆಡೆ ಪ್ರಾಕೃತಿಕ ವಿಕೋಪಗಳು. ಮಹಾಮಾರಿ ಪ್ರವೇಶ ಆದ ದಿನದಿಂದ ಮೀಡಿಯಾ (ಮಾಧ್ಯಮ) ಗಳಲ್ಲಿ ಬರುವಂಥ ಸಂದೇಶಗಳು, ಮಾಹಿತಿಗಳು ಒಂದಷ್ಟು ಒಳ್ಳೆಯದನ್ನು , ಒಂದಷ್ಟು ಕೆ...

ವೈರಾಣುವಿನಾಟ

ವೀಣಾ ಕೃಷ್ಣಮೂರ್ತಿ ಜೂನ್ ೦೬ ಕವನ ೫೪ ವೀಕ್ಷಣೆ

ವಸುಂಧರೆಯ ಮಡಿಲಲ್ಲಿ ನೀರವ ಮೌನದ ನೆರಳಲ್ಲಿ ಪರ ಲೋಕಕೆ ಅಂತಿಮ ಯಾತ್ರೆ ! ಮಹಾ ಮಾಯಾವಿ ಲೀಲೆಯಲಿ ಸಾವು,ಲಕ್ಷಾಂತರ ಆರಿದ ಜ್ಯೋತಿ ಯಲ್ಲಿ ವೈರಾಣುವಿನ ಕಾಣದ ಮಹಾಜಾತ್ರೆ ! ಕುಡಿಗಳ ಮೇಲಿನ ಅತ್ಯಚಾರ ನಿಸರ್ಗದ ಮೇಲಿನ ಅನಾಚಾರ...

ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ…

ಶ್ರೀರಾಮ ದಿವಾಣ ಜೂನ್ ೦೬ ಲೇಖನ ೬೩ ವೀಕ್ಷಣೆ

ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ, ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡ...

ಬಂಗಾರದ ನಿಧಿಯ ಆಶೆ

ಅಡ್ಡೂರು ಕೃಷ್ಣ ರಾವ್ ಜೂನ್ ೦೫ ಲೇಖನ ೭೮ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಐರ್ಲೆಂಡಿನಲ್ಲಿ ಷೇಮಸ್ ಎಂಬ ಯುವಕನಿದ್ದ. ಅವನು ಶ್ರಮಜೀವಿ, ಪ್ರಾಮಾಣಿಕ. ಆದರೆ ಅವನ ಬಳಿ ಕಿಂಚಿತ್ ಹಣವಿತ್ತು. ಹಾಗಾಗಿ ಅವನು ಒಂದಷ್ಟು ಬಂಗಾರಕ್ಕಾಗಿ ಯಾವಾಗಲೂ ಹಾತೊರೆಯುತ್ತಿದ್ದ. ಅದೊಂದು ದಿನ ಬ...

'ಮಯೂರ' ಹಾಸ್ಯ -ಭಾಗ ೧೬

ಕೆ.ಪಿ.ಅಶ್ವಿನ್ ರಾವ್ ಜೂನ್ ೦೫ ಲೇಖನ ೯೭ ವೀಕ್ಷಣೆ

‘ಎಮ್ಮೆ ಹೊಟ್ಟೆಯಿಂದ ಬಂದ ಹಾಲು' ನನ್ನ ಮಗಳು ಹಾಗೂ ಐದು ವರ್ಷದ ಮೊಮ್ಮಗಳು ಸುಶ್ರಾವ್ಯ ಇವರನ್ನು ನೋಡುವ ಸಲುವಾಗಿ ನಾನು ತಿಪಟೂರಿಗೆ ಹೋಗುವುದು. ಅಲ್ಲಿ ಬೆಳಿಗ್ಗೆ ಮೊಮ್ಮಗಳ ಜೊತೆ ಡೈರಿಯಿಂದ ಹಾಲಿನ ಮತ್ತು ಮೊಸರಿನ ಪ್ಯಾಕ...

ವಿಶ್ವ ಪರಿಸರ ದಿನ: ನಾನೇನು ಮಾಡಬಹುದು?

ಅಡ್ಡೂರು ಕೃಷ್ಣ ರಾವ್ ಜೂನ್ ೦೫ ಲೇಖನ ೪೧ ವೀಕ್ಷಣೆ

ಇವತ್ತು ವಿಶ್ವ ಪರಿಸರ ದಿನ. ಇದನ್ನು ವಿವಿಧ ರೀತಿಗಳಲ್ಲಿ ಆಚರಿಸುವವರು ಹಲವರು. ಅನೇಕ ಪತ್ರಿಕೆಗಳು ಪರಿಸರ ಉಳಿಸಬೇಕಾದ ಅಗತ್ಯದ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆ. ಟಿವಿ ಚಾನೆಲುಗಳಲ್ಲಿ ಪರಿಸರದ ಪ್ರಾಮುಖ್ಯತೆಯ ಬಗ್ಗೆ, ಹ...

ಸರದಾರ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೫ ಪುಸ್ತಕ ವಿಮರ್ಶೆ ೫೩ ವೀಕ್ಷಣೆ

'ಸರದಾರ' ಪುಸ್ತಕವು ಹೆಸರೇ ಹೇಳುವಂತೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನದ ಮೇಲೆ ಚಿತ್ರಿತವಾಗಿದೆ. ಖ್ಯಾತ ವಾಗ್ಮಿ, ಲೇಖಕ ಚಕ್ರವರ್ತಿ ಸೂಲಿಬೆಲೆ ಇವರ ಲೇಖನಿಯಿಂದ ಹೊರ ಬಂದ ಹೊತ್ತಗೆ ಇದು. ಸರ್ದಾ...

ಪ್ರೀತಿ ಎಂಬ ಭಾವ ಹುಡುಕುತ್ತಾ...

ಶ್ರೀರಾಮ ದಿವಾಣ ಜೂನ್ ೦೫ ಲೇಖನ ೭೬ ವೀಕ್ಷಣೆ

ಪ್ರೀತಿಯ ಮಾಯೆಯೊಳಗೆ, ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ. ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ. ಪ್ರೀತಿ ತೋರ್ಪಡಿಕೆಯಾದಾಗ ಅದೇ Hypocrisy. ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ...

ಎಷ್ಟು ದಿನ ಅಂತ ದ್ವೇಷಿಸೋದು...?

ಕವಿತ ಮಹೇಶ್ ಜೂನ್ ೦೪ ಲೇಖನ ೮೦ ವೀಕ್ಷಣೆ

ಒಂದು ಪ್ರಾಥಮಿಕ ಶಾಲೆಯಲ್ಲಿ ಅದೊಂದು ದಿನ ಶಿಕ್ಷಕರು, ಒಂದು ಚೀಲದಲ್ಲಿ ಟೊಮ್ಯಾಟೊ ಹಣ್ಣುಗಳನ್ನು ತರುವಂತೆ ಮಕ್ಕಳಿಗೆ ಹೇಳುತ್ತಾರೆ. "ನೀವು ತರುವ ಪ್ರತಿಯೊಂದು ಟೊಮ್ಯಾಟೊ ಹಣ್ಣು ನೀವು ದ್ವೇಷ ಮಾಡುವ ಒಬ್ಬೊಬ್ಬ ವ್ಯಕ್ತಿಯ...

ಗೀತಾಮೃತ - 58

ವಿಜಯಾ ಶೆಟ್ಟಿ ಸಾಲೆತ್ತೂರು ಜೂನ್ ೦೪ ಲೇಖನ ೪೫ ವೀಕ್ಷಣೆ

*ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ/* *ಪುಷ್ಣಾಮಿ ಚೌಷಧೀ: ಸರ್ವಾ: ಸೋಮೋ ಭೂತ್ವಾರಸಾತ್ಮಕ://೧೩//* ಮತ್ತು ನಾನೇ ಪೃಥ್ವಿಯಲ್ಲಿ ಪ್ರವೇಶ ಮಾಡಿ ನನ್ನ ಶಕ್ತಿಯಿಂದ ಎಲ್ಲ ಪ್ರಾಣಿಗಳನ್ನು ಧರಿಸುತ್ತೇನೆ ಮತ್ತು ರಸ ಸ್ವ...

ಎಲ್ಲರೊಳಗೊಳೊಂದಿಗೆ ಒಂದಾಗಿ

ವೀಣಾ ಕೃಷ್ಣಮೂರ್ತಿ ಜೂನ್ ೦೪ ಕವನ ೪೮ ವೀಕ್ಷಣೆ

ಮರ,ಮನೆ,ಮಳೆ,ಮಡದಿ.... ಪೂರಕದಲ್ಲಿ ತರುವುದು ನೆಮ್ಮದಿ ತಾಳ್ಮೆಯ ತಾಳೆಯ ಬದುಕಿನಲಿ ಮಮತೆಯು ಮೆರೆವುದು ಮಧುವಿನಲಿ. ಭವ ಬಂಧನದ ಬಿಗಿತದಲಿ ಭಾವುಕ ಮನವದು ಬೆರಗಿನಲಿ ನಾಟಕದಾಟವು ತೆರೆ ಮರೆಯಲ್ಲಿ ಆಚಾರ, ವಿಚಾರ ತನು ಮನದಲ್ಲ...

ಮನಸ್ಸಿನ ಮಾತುಗಳಿಗೆ ದನಿಯಾದ ತ್ರಿವೇಣಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೪ ಲೇಖನ ೨೪೫ ವೀಕ್ಷಣೆ

ತಿರುಮಲಾಂಬಾ, ತಿರುಮಲೆ ರಾಜಮ್ಮ, ತ್ರಿವೇಣಿ, ಸಾಯಿಸುತೆ, ಅನುಪಮಾ ನಿರಂಜನ, ಉಷಾ ನವರತ್ನರಾಮ್, ಪಂಕಜಾ ಮೊದಲಾದವರ ಕಾದಂಬರಿಗಳನ್ನೇ ಓದಿ ಬೆಳೆದ ಲಕ್ಷಾಂತರ ಮಂದಿ ಕನ್ನಡನಾಡಿನಲ್ಲಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಮಹಿಳೆಯ...

ವಿಶ್ವ ತಂಬಾಕು ನಿಷೇಧ ದಿನ

ರತ್ನಾ ಕೆ.ಭಟ್ ಜೂನ್ ೦೪ ಲೇಖನ ೫೧ ವೀಕ್ಷಣೆ

ಮೇ ೩೧ ನ್ನು ಪ್ರತೀ ವರ್ಷ ‘ವಿಶ್ವ ತಂಬಾಕು ನಿಷೇಧ ದಿನ’ ಎಂದು ಘೋಷಿಸಲಾಗಿದೆ. ಇದು ಬರೇ ಘೋಷಣೆಯಲ್ಲಿ ಮಾತ್ರ ಎಂಬುದು ನೂರಕ್ಕೆ ನೂರು ಸತ್ಯ. ಯಾವುದು ಸಹ *ಘೋಷಣೆ* ಮಾಡಿದ ಮಾತ್ರಕ್ಕೆ ನಿವಾರಣೆ ಆದದ್ದನ್ನು ಈ ವರೆಗೂ ನೋಡಿ...

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಶ್ರೀರಾಮ ದಿವಾಣ ಜೂನ್ ೦೪ ಲೇಖನ ೧೩೭ ವೀಕ್ಷಣೆ

ಸಮಾಜ ಬದಲಾಗಬೇಕು ನಿಜ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ ? ಎಲ್ಲವೂ ಹ...

ಜೀವನ ಇದೆ ತೆರನಲ್ಲವೆ...?

ಶಂಕರಾನಂದ ಹೆಬ್ಬಾಳ  ಜೂನ್ ೦೪ ಕವನ ೫೭ ವೀಕ್ಷಣೆ

ಅದೊಂದು ಗಾಢಾಂಧಕಾರದ ನಿರ್ಜನ ಪ್ರದೇಶ, ಒಳಗೆ ಹಚ್ಚಿದ ಹಿಲಾಲಿನ ಸಣ್ಣ ಬೆಳಕು ಮೂಲೆಯಲ್ಲಿ, ಕಾಲಿಟ್ಟರೆ ಎದುರಿಗೆ ಲೇಖದ ಕರಿಕಲ್ಲು...! ಕಣ್ತೆರೆದರೆ ಬೃಹತ್ ಬ್ರಹ್ಮರಾಕ್ಷಸ, ಕುತ್ತಿಗೆಗೆ ಕೈ ಹಾಕಿದ ಅನುಭವ ಅಯ್ಯೊ...! ಸತ...