ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2022

ಜುಲೈ 2022

೨೦೩ ಲೇಖನಗಳು

ಬಂಡಾಯ...

ಶ್ರೀರಾಮ ದಿವಾಣ ಜುಲೈ ೨೨ ಲೇಖನ ೮೮ ವೀಕ್ಷಣೆ

ಪ್ರತಿಯೊಂದು ಜೀವಿಯು ತನ್ನ ದೇಹ ಮತ್ತು ಮನಸ್ಸಿನ ವಿರುದ್ಧದ ಅಥವಾ ತನಗೆ ಒಪ್ಪಿಗೆ ಇಲ್ಲದ ಅಥವಾ ತನ್ನ ಮತ್ತು ತನ್ನವರ ರಕ್ಷಣೆಗೆ ಅಪಾಯವಿದೆ ಎಂದು ಅರಿವಾದಾಗ ನೀಡುವ ಪ್ರತಿಕ್ರಿಯೆಯೇ ಬಂಡಾಯ. ಅದು ಮಾತಿನ ಮೂಲಕವೇ ಇರಬಹುದು...

ಸ್ಟೇಟಸ್ ಕತೆಗಳು (ಭಾಗ ೩೦೪) - ಗುಬ್ಬಿಯ ಮಾತು

ಧೀರಜ್ ಬೆಳ್ಳಾರೆ  ಜುಲೈ ೨೨ ಲೇಖನ ೭೪ ವೀಕ್ಷಣೆ

ಊರು ಬಿಡಿಸಿದವರು ನೀವು. ನನಗೆ ಅಲ್ಲಿ ಬದುಕೋಕೆ ಸಾಧ್ಯವಾಗದೆ ಇರುವ ಪರಿಸ್ಥಿತಿ ನಿರ್ಮಿಸಿ ನಮ್ಮ ಹಲವು ಜನರ ಸಾವಿಗೆ ಕಾರಣವಾದವರು ನೀವು. ನಾವು ನಿಮ್ಮ ಸಹವಾಸವೇ ಬೇಡ ಅಂತ ಊರುಬಿಟ್ಟು ಇಲ್ಲಿ ನೆಮ್ಮದಿಯಾಗಿ ಬದುಕೋಕೆ ಆರಂಭ...

ತೊರೆಯದೆ ಬಾಳೋಣ

ಹಾ ಮ ಸತೀಶ ಬೆಂಗಳೂರು ಜುಲೈ ೨೨ ಕವನ ೩೨ ವೀಕ್ಷಣೆ

ಮುನಿಸದಿರು ನನ್ನವಳೆ ಮುನಿಸೇತಕೇಯಿಂದು ಕನಸಿನೊಲು ನೀನಿರುವೆ ನನಸಿನೊಲುಯೆಂದು ಹಸೆಮಣೆಯ ಸನಿಹದಲಿ ಖುಷಿಯಿಂದ ಕುಳಿತಿರುವೆ ಹಸಿವಿನೊಲವಲಿ ಬಳಲಿ ಹಸಿಯ ಬರವಸೆಲಿರುವೆ ಮರೆಯ ಬೇಡವೇಯಿಂದು ಹರಷದೊಲವಿನ ಪ್ರೀತಿ ಕರಪಿಡಿದು ಸಾಗ...

ಜೆ.ಹೆಚ್.ಪಟೇಲ್ - ಒಂದು ಮಾತು, ಹಲವು ನೆನಪು

ಬರಹಗಾರರ ಬಳಗ ಜುಲೈ ೨೧ ಲೇಖನ ೩೪ ವೀಕ್ಷಣೆ

"ಅಧರ್ಮವನ್ನು ಅಧರ್ಮದಿಂದಲೇ ಗೆಲ್ಲಿ, ನಿಶ್ಚಿತವಾಗಿ ಧರ್ಮ ಸ್ಥಾಪನೆಯಾಗುತ್ತದೆ" ಮೊನ್ನೆ ಹಳೆಯ ದಾಖಲೆಗಳನ್ನು ಕೆದರುತ್ತಾ, ಕೆದಕುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಜೆ.ಹೆಚ್.ಪಟೇಲರ ನೆನಪು ಬಂತು. ಬಹಳ ಅದ್ಭುತ ನಾಯಕ...

ಮರೆತು ಹೋದ ಹೊಯ್ಸಳ ದೇವಾಲಯ!

ಕೆ.ಪಿ.ಅಶ್ವಿನ್ ರಾವ್ ಜುಲೈ ೨೧ ಲೇಖನ ೬೪ ವೀಕ್ಷಣೆ

ನಮಗೆ ಹೊಯ್ಸಳ ಸಾಮ್ರಾಜ್ಯ ಎಂದೊಡನೆಯೇ ಮೊದಲಿಗೆ ನೆನಪಿಗೆ ಬರುವುದು ಬೇಲೂರು-ಹಳೇಬೀಡು ಇಲ್ಲಿನ ಅದ್ಭುತ ಶಿಲ್ಪಕಲಾ ವೈಭವ. ಪ್ರತೀ ವರ್ಷ ಲಕ್ಷಾಂತರ ಮಂದಿ ಈ ಎರಡು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಈ ಸ್ಥಳ ಬಹಳಷ್ಟು ಜನಪ್...

ವಿನೋದ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಜುಲೈ ೨೧ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ನವಕರ್ನಾಟಕ ಪ್ರಕಾಶನ ಸಂಸ್ಥೆಯು ಹೊರತಂದಿರುವ ನವಕರ್ನಾಟಕ ಕಿರಿಯರ ಕಥಾ ಮಾಲೆಯ ಸರಣಿಯ ಪುಸ್ತಕವೇ 'ವಿನೋದ ಕಥೆಗಳು'. ಈ ಪುಸ್ತಕದಲ್ಲಿ ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳನ್ನು ಆರಿಸಿ ಪ್ರಕಟ ಮಾಡಿದ್ದಾರೆ. ಮಕ್ಕಳಿಗೆ ಓದಲು...

ಶನಿವಾರದ ಒಂದು ಸಂಜೆ...

ವಿವೇಕಾನಂದ. ಹೆಚ್.ಕೆ. ಜುಲೈ ೨೧ ಲೇಖನ ೪೭ ವೀಕ್ಷಣೆ

ಸುಮಾರು 6 ಗಂಟೆ. ಮೋಡ ಮುಸುಕಿದ ವಾತಾವರಣ. ಇನ್ನೂ ಸ್ವಲ್ಪ ಬೆಳಕಿತ್ತು. ನಗರದ ಅಪಾರ್ಟ್ ಮೆಂಟ್ ಕಟ್ಟಡ ನಿರ್ಮಾಣ ಕಾರ್ಯದ ಅಂದಿನ ಕೆಲಸ ಮುಗಿದು ಕೂಲಿ ಹಣದ ಬಟವಾಡೆ ನಡೆಯುತ್ತಿತ್ತು. ಮೇಸ್ತ್ರಿ ಒಬ್ಬರು ಕುರ್ಚಿ ಟೇಬಲ್ ಹಾ...

ಸ್ಟೇಟಸ್ ಕತೆಗಳು (ಭಾಗ ೩೦೩) - ಕೇಳಬೇಕಿದೆ

ಧೀರಜ್ ಬೆಳ್ಳಾರೆ  ಜುಲೈ ೨೧ ಲೇಖನ ೯೪ ವೀಕ್ಷಣೆ

ಕೊರಗು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಒಂದೊಂದು ತರಹದ ಕೊರಗು ಇದ್ದೇ ಇರುತ್ತೆ. ರಾಜೇಶನದ್ದು ಅಷ್ಟೊಂದು ದೊಡ್ಡ ಕೊರಗೇನಲ್ಲ. ರಾಜೇಶ ಸದ್ಯಕ್ಕೆ ಇರುವ ಊರು ಅವನು ಹುಟ್ಟಿದೂರಲ್ಲ, ಬೆಳೆದ ಊರಲ್ಲ. ಸದ್ಯಕ್ಕೆ ದುಡಿದು...

ಬಡತನದ ಕವನ

ಬರಹಗಾರರ ಬಳಗ ಜುಲೈ ೨೧ ಕವನ ೨೧೮ ವೀಕ್ಷಣೆ

ನನ್ನೂರಿನ ನನ್ನ ಯುವಕನಿಗೆ ಉದ್ಯೋಗ ಸಿಗದಿದ್ದಾಗ ಚಿಂತೆಯಾಗಿ ಮೂಡಿ ಬಂತು ನನ್ನ ಕವನ ನನ್ನೂರಿನ ನನ್ನ ಯುವತಿಗೆ ಮುಂದೇನು ಎಂಬ ಪ್ರಶ್ನೆ ಮೂಡಿದಾಗ ಬೇಸರವಾಗಿ ಮೂಡಿ ಬಂತು ಕವನ ನನ್ನೂರಿನ ನನ್ನ ಅಣ್ಣ ಕೆಲಸ ಕಳೆದುಕೊಂಡಾಗ ಆ...

ವಿಶ್ವ ಚೆಸ್ ದಿನ

ಬರಹಗಾರರ ಬಳಗ ಜುಲೈ ೨೧ ಲೇಖನ ೩೫ ವೀಕ್ಷಣೆ

ಚದುರಂಗ ಅಥವಾ ಚೆಸ್ ಎನ್ನುವುದು ಬಹಳ ಪ್ರಾಚೀನವಾದ ಆಟ. ನಮ್ಮ ಬುದ್ದಿಮತ್ತೆಗೆ ಸವಾಲಾದ ಆಟವಿದು. ಇದರಲ್ಲಿ ದೈಹಿಕ ಚಟುವಟಿಕೆಗಳಿಲ್ಲದೇ ಹೋದರೂ ಮಾನಸಿಕವಾಗಿ ಬಹಳ ಗಟ್ಟಿಯಾಗಿರಬೇಕಾಗುವುದು ಅತ್ಯಗತ್ಯ. ಆಟದಲ್ಲಿ ನಮ್ಮ ಪ್ರತ...

ಆನೆಗಳು - ಮನುಷ್ಯರ ಸಂಘರ್ಷ ತಗ್ಗಿಸಲಿಕ್ಕಾಗಿ ಗಜಮಿತ್ರರು

ಅಡ್ಡೂರು ಕೃಷ್ಣ ರಾವ್ ಜುಲೈ ೨೦ ಲೇಖನ ೪೨ ವೀಕ್ಷಣೆ

ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಆನೆಗಳು ಇರುವುದು ನಮ್ಮ ಕರ್ನಾಟಕದಲ್ಲಿ (2017ರಲ್ಲಿ ನಡೆದ ಆನೆಗಣತಿಯ ಅನುಸಾರ ಕರ್ನಾಟಕದ ಆನೆಗಳ ಸಂಖ್ಯೆ 6,049). 2021ರಲ್ಲಿ ಇಲ್ಲಿ ಸಾವಿಗೀಡಾದ 79 ಆನೆಗಳಲ್ಲಿ ಅಸಹಜ ಕಾರಣದಿಂದ ಸತ್ತ ಆ...

'ಸುವರ್ಣ ಸಂಪುಟ' (ಭಾಗ ೭೯) - ಎಸ್. ನಾರಾಯಣ ಶೆಟ್ಟಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೦ ಲೇಖನ ೯೪ ವೀಕ್ಷಣೆ

'ಸುಜನಾ' ಎಂಬ ಕಾವ್ಯನಾಮದ ಮೂಲಕ ತಮ್ಮ ಬರಹಗಳನ್ನು ರಚಿಸುತ್ತಿದ್ದ ಎಸ್ ನಾರಾಯಣ ಶೆಟ್ಟಿಯವರು ಹುಟ್ಟಿದ್ದು ಎಪ್ರಿಲ್ ೧೩, ೧೯೩೦ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ (ಕೆ ಆರ್ ಪೇಟೆ) ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ....

ಶಾಲೆಗಳನ್ನು ದುರಸ್ತಿ ಮಾಡಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೦ ಲೇಖನ ೩೫ ವೀಕ್ಷಣೆ

ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಬೋಧನೆ ಕಾರ್ಯ ಜತೆಗೇ ಇನ್ನೂ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅವರಿಗೆ ಒಂದಲ್ಲ ಒಂದು ಹೆಚ್ಚುವರಿ ಹೊಣೆಗಾರಿಕೆಯನ್ನು ಸರಕಾರ ವಹಿಸುತ್ತಲೇ ಬಂದಿದೆ. ಬಿಸಿಯ...

ಸಂತೋಷ ಮತ್ತು ನೆಮ್ಮದಿಯ ವಿಷಯದಲ್ಲಿ ಭಾರತ ಅತ್ಯಂತ ಕೆಳಮಟ್ಟದಲ್ಲಿದೆ...

ಶ್ರೀರಾಮ ದಿವಾಣ ಜುಲೈ ೨೦ ಲೇಖನ ೨೬ ವೀಕ್ಷಣೆ

ವಿಶ್ವಸಂಸ್ಥೆ ಪ್ರಕಟಿಸಿರುವ ಅಧೀಕೃತ ವರದಿಯಲ್ಲಿ ಇದನ್ನು ಹೇಳಲಾಗಿದೆ. ಕೆಲವು ಮಾನದಂಡಗಳ ಆಧಾರದಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ಸಂಶೋಧನೆ ಮಾಡಿ ಈ ವರದಿ ತಯಾರಿಸಲಾಗಿದೆ. ಎಲ್ಲಾ ವರದಿಗಳನ್ನು ಸಂಪೂರ್ಣವಾಗಿ ಒಪ್ಪಲು ಸಾಧ...

ತಿಂಗಳಿನ ಬೆಳದಿಂಗಳಿಗೆ ಆಕರ್ಷಿತಗೊಂಡ ಜ್ಯೋತ್ಸ್ನಾ ಹಕ್ಕಿ!

ಶಿಕ್ರಾನ್ ಶರ್ಫುದ್ದೀನ್ ಎಂ ಜುಲೈ ೨೦ ಲೇಖನ ೪೨ ವೀಕ್ಷಣೆ

“That's one small step for man, one giant leap for mankind"-ನೀಲ್ ಆರ್ಮ್ ಸ್ಟ್ರಾಂಗ್ ಹುಣ್ಣಿಮೆಯಂದು ಪೂರ್ಣಚಂದಿರದಿಂದ ಧುಮ್ಮಿಕುವ ರಜತ ಬೆಳದಿಂಗಳಿನ ಜಲಪಾತದ ದೃಶ್ಯ ನಯನ ಮನೋಹರವಾಗಿದ್ದು; ಈ ಸ್ವರ್ಗೀಯ ವಿಲ...

ಸ್ಟೇಟಸ್ ಕತೆಗಳು (ಭಾಗ ೩೦೨) - ಎಲ್ಲಿರುವೇ...

ಧೀರಜ್ ಬೆಳ್ಳಾರೆ  ಜುಲೈ ೨೦ ಲೇಖನ ೭೪ ವೀಕ್ಷಣೆ

ಅವತ್ತು ಯಾರೋ ಹೇಳ್ತಾಯಿದ್ರು ಈ ಕ್ರಷ್ ಮತ್ತು ಪ್ರೀತಿ ನಡುವೆ ವ್ಯತ್ಯಾಸ ಗೊತ್ತಿಲ್ದೆ ನಾವು ತಪ್ಪು ಮಾಡ್ತಾ ಇದ್ದೇವೆ ಅಂತ. ನಾನು ಅವತ್ತಿಂದ ಯಾರ ಮೇಲಾದರೂ ಕ್ರಷ್ ಆದರೆ ಅದು ಪ್ರೀತಿಯೋ? ಅಂತ ಪರೀಕ್ಷೆ ಮಾಡೋದಕ್ಕೆ ಒಂದೆ...

ಓ ಚೈತನ್ಯ...

ಕೆ ನಟರಾಜ್ ಜುಲೈ ೧೯ ಕವನ ೪೦ ವೀಕ್ಷಣೆ

ಶ್ರದ್ಧೆ ಭಕ್ತಿ ಭಾವದಲಿ ಕೈ ಮುಗಿವೆ ಓ ಚೈತನ್ಯ ಈ ಲೋಕದಲಿ ನಿನ್ನ ವೈಭವವೆನಿತು ಅನನ್ಯ! ನಿನ್ನನೆನಿತೋ ಕರೆವರು ಹಲವು ಭಾವದಲಿ ನೀನೋ ರಾಮ ರಹೀಮ ಏಸು ರೂಪದಲೀ ಯಾರಾದರೂ ಆಗಿರು ನಿನ್ನ ಸಮನಾರಿಹರು ಅಗಣಿತ ಅಸಾಮಾನ್ಯ ಗುಣಗಳ...

ಹೆಸರು - ಉದ್ದು ಧಾನ್ಯಗಳನ್ನು ಬೆಳೆದು ಲಾಭ ಗಳಿಸಿರಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೯ ಲೇಖನ ೨೧೭ ವೀಕ್ಷಣೆ

ನಮ್ಮ ಮನೆಗಳಲ್ಲಿ ನಾವು ಮಾಡುವ ಯಾವುದೇ ತಿಂಡಿ ತಿನಸುಗಳಿಗೆ ಉದ್ದು ಹಾಗೂ ಹೆಸರು ಅನಿವಾರ್ಯವೇ ಆಗಿರುತ್ತದೆ. ಉದ್ದು ಇಲ್ಲವೇ ಉದ್ದಿನ ಬೇಳೆಯನ್ನು ನಾವು ಬಹುತೇಕ ದೋಸೆಗಳಿಗೆ, ಇಡ್ಲಿ ತಯಾರಿಕೆಗೆ ಬಳಸುತ್ತೇವೆ. ಈ ಧಾನ್ಯಗಳ...

ಜಾರ್ಖಂಡ ಶೋಧಯಾತ್ರೆಯ ಶೋಧಗಳು

ಅಡ್ಡೂರು ಕೃಷ್ಣ ರಾವ್ ಜುಲೈ ೧೯ ಲೇಖನ ೩೭ ವೀಕ್ಷಣೆ

ಭತ್ತದ ಥ್ರೆಷರ್, ಕೇವಲ 500 ರೂಪಾಯಿಗಳಿಗೆ! ಬಲಕ್‌ಥಿ ಹಳ್ಳಿಯ ಧರಣಿದರ್ ಮಹತೋ ಅವರ ಆವಿಷ್ಕಾರ ಇದು. ಇದರ ದಕ್ಷತೆ ಹೇಗಿದೆ? ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಥ್ರೆಷರುಗಳ ದಕ್ಷತೆಯ ಇಮ್ಮಡಿ! ಅಂದರೆ, ಇದನ್ನು ಚಲಾಯಿಸಿ ಕ...

ಪಶುವೈದ್ಯ ಸಮಾಲೋಕನ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೯ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ದನಗಳ ಪಾಲನೆ, ರೋಗಗಳು, ಮುಂಜಾಗ್ರತೆ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತು ಜನಪ್ರಿಯ ಪಶುವೈದ್ಯಕೀಯ ಲೇಖನಗಳ ಸಂಗ್ರಹವೇ ‘ಪಶುವೈದ್ಯ ಸಮಾಲೋಕನ' ಎಂಬ ಪುಸ್ತಕ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪಶು ವೈದ್ಯಕೀಯ ಆಸ್ಪತ್ರೆಯ...