ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2022

ಜುಲೈ 2022

೨೦೩ ಲೇಖನಗಳು

ಒಂದಿಷ್ಟು ಮಿನಿಗವಿತೆಗಳು...

ಕೆ ನಟರಾಜ್ ಜುಲೈ ೦೯ ಕವನ ೪೮ ವೀಕ್ಷಣೆ

ಘಮ ಸೋಪು... ಓ ಸುಮಭರಿತ ಘಮ ಸೋಪೇ... ಆರಂಭದಲಿ ಅದೆಷ್ಟು ಸುವಾಸನೆ! ಉಪಯೋಗಿಸಿದಷ್ಟೂ ಸವೆದು ಬಿಡುವೆ ; ಅದಕೆ ತ್ಯಾಗದ ಲೇಪನ ಬೇರೆ... ಕೊನೆಯಲ್ಲಿ ಒಮ್ಮೊಮ್ಮೆ ತುಂಡಾಗಿ ಬಿಡುವೆ ; ಇಲ್ಲವೇ ಸವೆದು ಮಾಯವಾಗಿ ಸುಮಧುರ ಸುವಾ...

22. ಹುಲ್ಲಿನ ಮೆದೆಯಲ್ಲಿ ವಾಚ್ ಹುಡುಕುವ ತಂತ್ರ

ಅಡ್ಡೂರು ಕೃಷ್ಣ ರಾವ್ ಜುಲೈ ೦೯ ಲೇಖನ ೩೩ ವೀಕ್ಷಣೆ

ರೈತನೊಬ್ಬ ಹುಲ್ಲಿನ ಮೆದೆಯಲ್ಲಿ ತನ್ನ ವಾಚನ್ನು ಕಳೆದುಕೊಂಡ. ಅದು ಅವನ ಅಜ್ಜ ಕೊಟ್ಟಿದ್ದ ಕೊಡುಗೆ. ಆದ್ದರಿಂದ ಅವನ ಅಚ್ಚುಮೆಚ್ಚಿನ ವಾಚ್ ಅದಾಗಿತ್ತು. ಅವನು ಎರಡು ಗಂಟೆ ಹುಲ್ಲಿನ ಮೆದೆಯಲ್ಲಿ ಹುಡುಕಿದರೂ ಅವನಿಗೆ ವಾಚ್ ಸ...

‘ಸಂಪದ' ನಗೆ ಬುಗ್ಗೆ - ಭಾಗ ೨೩

ಕೆ.ಪಿ.ಅಶ್ವಿನ್ ರಾವ್ ಜುಲೈ ೦೯ ಲೇಖನ ೫೯ ವೀಕ್ಷಣೆ

ತಾಜ್ ಮಹಲ್ ಶಿಕ್ಷಕಿ : ಮಕ್ಕಳೆ ತಾಜ್ ಮಹಲ್ ಎಲ್ಲಿ ಇದೆ ಅಂತಾ ಹೇಳಿ ನೋಡೋಣ? ಗಾಂಪ : ಆಗ್ರಾ ಶಿಕ್ಷಕಿ : ತಪ್ಪು ಅದು ಹುಬ್ಬಳ್ಳಿಯಲ್ಲಿ ಇದೆ ! ಎಲ್ಲ ಹುಡುಗರು ಯೋಚಿಸೋಕ್ಕೆ ಶುರು ಮಾಡಿದರು. ಏನು ಅರ್ಥ ಆಗದೆ ಮನೆಗೆ ಹೋಗಿ...

ಬ್ರಿಟಿಷರನ್ನು ಆಳುವ ದಿನ ಬರಲಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೯ ಲೇಖನ ೩೦ ವೀಕ್ಷಣೆ

ಅತೀವ ರಾಜಕೀಯ ಬಿಕ್ಕಟ್ಟು ಹಾಗೂ ಸಚಿವರ ಸರಣಿ ರಾಜಿನಾಮೆ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊನೆಗೂ ರಾಜೀನಾಮೆ ಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ಜಗತ್ತಿನ ಪ್ರಬಲ ರಾಷ್ಟ್ರವೊಂದರ ಮುಂದ...

ಶಿಂಬೋ ಅಬೆಯವರಿಗೆ ಶ್ರದ್ಧಾಂಜಲಿ ಕೋರುತ್ತಾ...

ಶ್ರೀರಾಮ ದಿವಾಣ ಜುಲೈ ೦೯ ಲೇಖನ ೩೭ ವೀಕ್ಷಣೆ

ಜಪಾನ್ ದೇಶದ ಬಗ್ಗೆ ‌ಸ್ವಲ್ಪ ಮಾಹಿತಿ ಇರುವವರಿಗೆ ನಿನ್ನೆ ಅಲ್ಲಿನ ಮಾಜಿ ಪ್ರಧಾನಿ ಶಿಂಬೋ ಅಬೆಯವರ ಹತ್ಯೆ ಅತ್ಯಂತ ಆಶ್ಚರ್ಯ ಉಂಟುಮಾಡಿರುತ್ತದೆ. ಬಹುಶಃ ಜಗತ್ತಿನ ಕೆಲವೇ‌‌ ಸುಸಂಸ್ಕೃತ ದೇಶಗಳಲ್ಲಿ ಜಪಾನ್ ಸಹ ಒಂದು. ಅಲ್...

ಸ್ಟೇಟಸ್ ಕತೆಗಳು (ಭಾಗ ೨೯೧) - ಜನನ

ಧೀರಜ್ ಬೆಳ್ಳಾರೆ  ಜುಲೈ ೦೯ ಲೇಖನ ೮೫ ವೀಕ್ಷಣೆ

ತೊಟ್ಟಿಲಿನ ಒಳಗೆ ಅವನು ಮಲಗಿದ್ದಾನೆ. ಪುಟ್ಟ ಪುಟ್ಟ ಕೈಗಳು, ಆಗಷ್ಟೇ ಪಿಳಿಪಿಳಿ ಬಿಡುತ್ತಿರುವ ಮುದ್ದು ಕಣ್ಣುಗಳು, ಹಾಲಿನ ಕೆನೆಯಂತಹ ಕೆನ್ನೆ, ಬೆಳಗುತ್ತಿರೋ ಮೃದು ತುಟಿಗಳು, ಅವನ ದೇಹಕ್ಕೆ ಬೆಚ್ಚಗಿನ ಅಪ್ಪುಗೆಯನ್ನ ನೀ...

ಕನ್ನಡ ಪತ್ರಿಕಾ ಲೋಕ (ಭಾಗ ೬೭) - ಗ್ರೀನ್ ಪವರ್

ಶ್ರೀರಾಮ ದಿವಾಣ ಜುಲೈ ೦೯ ಲೇಖನ ೯೬ ವೀಕ್ಷಣೆ

ಮೈಸೂರಿನಿಂದ ಪ್ರಕಟವಾಗುತ್ತಿರುವ ನಿರ್ಭಯ, ನಿರಂತರ ಪರಿಸರ ಪ್ರಿಯರ ತಿಂಗಳ ಪತ್ರಿಕೆ 'ಗ್ರೀನ್ ಪವರ್'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣರಂಜಿತವಾಗಿದ್ದು ಉಳಿದ ಪುಟ...

ಕಥೆ - 'ಅಡ್ಡದಾರಿ ಬಿಟ್ಟ, ಸಾಧನೆ ದಾರಿ ಹಿಡಿದ'

ಎಚ್.ವ್ಹಿ.ಈಟಿ. ಜುಲೈ ೦೮ ಲೇಖನ ೪೬ ವೀಕ್ಷಣೆ

ಒಂದು ಊರಲ್ಲಿ ಒಬ್ಬ ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮುದ್ದಿನ ತಂಗಿ ಇರುತ್ತಾಳೆ, ಆ ತಾಯಿಯ ಗಂಡ ತುಂಬಾ ಕುಡಿತ ಜೂಜು ಮುಂತಾದ ಅನೇಕ ಚಟಾದಿಗಳಿಂದ ಕೂಡಿದ ವ್ಯಕ್ತಿ, ಆತ ಸುಮಾರು ವರ್ಷಗಳವರೆಗೆ ಇದ್ದು ಸ್ವಲ...

ಮಳೆಯ ಮನದ ಮಾತು

ಮೌನ ರಾಗ ಶಮೀರ್ ನಂದಿಬೆಟ್ಟ ಜುಲೈ ೦೮ ಕವನ ೫೯ ವೀಕ್ಷಣೆ

ಮುಂಗಾರಿನ ಮಳೆಯಲ್ಲಿ ತಿಳಿಯಾದ ಮೋಡದಲಿ ತಂಗಾಳಿ ಸರಿಯುತಿದೆ ಜಗದಗಲಕೆ ಸಂಗಾತಿ ಬಳಿಯಿರಲು ಸಂಬಂಧ ಬೆಸೆದಿರಲು ಸಂಗೀತ ಸಾಹಿತ್ಯ ಸುಶ್ರಾವ್ಯಕೆ.. ಇಳೆ ತಂಪು ಮೆಳೆ ತಂಪು ತಲ್ಲಣದಿ ಮನುಜಮನ ಕೊಳೆಕಂಡ ಬಟ್ಟೆಯನು ತೊಳೆಯುವವರಾರ...

ಎರೆಹುಳುಗಳ ಮೇಲೆ ಡಾರ್ವಿನ್ ಪ್ರಯೋಗ !

ಕೆ.ಪಿ.ಅಶ್ವಿನ್ ರಾವ್ ಜುಲೈ ೦೮ ಲೇಖನ ೨೯ ವೀಕ್ಷಣೆ

ಚಾರ್ಲ್ಸ್ ಡಾರ್ವಿನ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಜೀವಿಗಳ 'ವಿಕಾಸವಾದ' ಬಗ್ಗೆ ಈತ ನಡೆಸಿದ ಅಧ್ಯಯನಗಳನ್ನು ನಾವು ಈಗಲೂ ಕಲಿಯುತ್ತಿದ್ದೇವೆ. ಆದರೆ ಈ ಚಾರ್ಲ್ಸ್ ಡಾರ್ವಿನ್ ನಮ್ಮ 'ರೈತ ಮಿತ್ರ' ಎರೆಹುಳುಗಳ ಬಗ್ಗೆ ಅ...

ಅರಿವಿನ ಬಂಡಾಯ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೮ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರು ಹಲವಾರು ವಿಮರ್ಶಾ ಕೃತಿಗಳನ್ನು, ಪ್ರಬಂಧ ಸಂಕಲನಗಳನ್ನು ರಚಿಸಿದ್ದಾರೆ. ಇವರ ನೂತನ ಕೃತಿ 'ಅರಿವಿನ ಬಂಡಾಯ'ವನ್ನು ಕಣ್ಣ ಕೈದೀವಿಗೆಯ ಬೆಳಕ...

ಹೊಡೆದರೆ ಆನೆಯನ್ನೇ ಹೊಡೆಯಬೇಕು, ಇಲಿಯನ್ನಲ್ಲ…

ಶ್ರೀರಾಮ ದಿವಾಣ ಜುಲೈ ೦೮ ಲೇಖನ ೩೧ ವೀಕ್ಷಣೆ

ನಮ್ಮ ಆಕ್ರೋಶಕ್ಕೆ ಒಳಗಾಗುವ ಒಂದು ಸಮೂಹದ ಬಗ್ಗೆ.. ಪಿಕ್ ಪಾಕೆಟರ್ಸ್, ಸರಗಳ್ಳರು, ಮನೆ ಕಳ್ಳರು, ಅಂಗಡಿಗಳಲ್ಲಿ ಕಳ್ಳತನ ಮಾಡುವವರು, ಮೊಬೈಲ್ - ಪರ್ಸ್ ಕಳ್ಳರು, ಕತ್ತಲಿನಲ್ಲಿ ಒಂಟಿ ಜನರನ್ನು ಬೆದರಿಸಿ ದೋಚುವವರು, ಬಸ್...

ಒಂದು ಒಳ್ಳೆಯ ನುಡಿ - 159

ರತ್ನಾ.ಕೆ.ಭಟ್ ತಲಂಜೇರಿ ಜುಲೈ ೦೮ ಲೇಖನ ೩೭ ವೀಕ್ಷಣೆ

ಕಣ್ಣೆದುರು ನಡೆಯುವ ಎಷ್ಟೋ ಘಟನೆಗಳನ್ನು ಅವಲೋಕಿಸಿದಾಗ 'ಹೆಣ್ಣು, ಹೊನ್ನು, ಮಣ್ಣು' ಇದೇ ಕಾರಣಕ್ಕಾಗಿ ಎಂಬುದಕ್ಕೆ ಎರಡು ಮಾತಿಲ್ಲ. ನಮ್ಮ ಹಿರಿಯರ ಈ ಮಾತಿನ ತಿಳುವಳಿಕೆ, ಬುದ್ಧಿವಂತಿಕೆಗೆ ತಲೆಬಾಗಲೇ ಬೇಕು. ರಾಮಾಯಣ, ಮಹ...

ಸ್ಟೇಟಸ್ ಕತೆಗಳು (ಭಾಗ ೨೯೦) - ಸಲಹೆ

ಧೀರಜ್ ಬೆಳ್ಳಾರೆ  ಜುಲೈ ೦೮ ಲೇಖನ ೧೦೫ ವೀಕ್ಷಣೆ

ಓದಿನಿಂದಲೇ ಪರಿಶ್ರಮಿ ಅವಳು. ಕೆಲಸಕ್ಕೆ ಸೇರ್ಕೊಬೇಕು, ಸಂಪಾದಿಸಬೇಕು, ಮನೆಯವರನ್ನ ಚೆನ್ನಾಗಿ ನೋಡ್ಕೋಬೇಕು ಇದಿಷ್ಟೇ ಅವಳ ದೊಡ್ಡ ಕನಸು. ಕೆಲಸದ ಹುಡುಕಾಟ ಆರಂಭವಾಯಿತು ಅಷ್ಟು ಸುಲಭಕ್ಕೆ ಬಯಸಿದ ಕೆಲಸಗಳು ಸಿಗಲಿಲ್ಲ. ಪಟ್...

ತಿಂಡಿಗೆ ಬೆಲೆ ಕಟ್ಟಬಹುದು, ಆದರೆ ಪ್ರಾರ್ಥನೆಗೆ ಬೆಲೆ ಕಟ್ಟಬಹುದೇ!?

ಬರಹಗಾರರ ಬಳಗ ಜುಲೈ ೦೭ ಲೇಖನ ೩೭ ವೀಕ್ಷಣೆ

ಅದೊಂದು ಊರು. ಅಲ್ಲೊಂದು ಹೋಟೆಲು. ಊರಿನ‌ ಮಟ್ಟಿಗೆ ಭಾರಿ‌ ಜನಪ್ರಿಯವೇ ಆಗಿತ್ತು. ಸಾಕಷ್ಟು ಜನ ಬಂದು ಅಲ್ಲಿ ತಿಂಡಿ, ಊಟ ಮಾಡಿ ಹೋಗ್ತಾ ಇದ್ರು. ಅದೊಂದು ಸಾರಿ ಒಬ್ಬ ವ್ಯಕ್ತಿ ಅಲ್ಲಿಗೆ ಊಟಕ್ಕೆ ಹೋದ. ಹೊಟೆಲ್ ತುಂಬಿ ತುಳ...

ಚೈತ್ರ ನಾಟ್ಯೋತ್ಸವ

ರಘುರಾಮ ರಾವ್ ಬೈಕಂಪಾಡಿ ಜುಲೈ ೦೭ ಕವನ ೪೬ ವೀಕ್ಷಣೆ

ಬನ್ನಿ ಬನ್ನಿರಿ ಬನ್ನಿ ಚಿಣ್ಣರೆ! ಹಾಡಿ ಕುಣಿಯುವ ಬನ್ನಿರಿ! ಸುಗ್ಗಿ ಬಂದಿದೆ ಹಿಗ್ಗು ತಂದಿದೆ ನೋಡಿ ನಲಿಯುವ, ಬನ್ನಿರಿ! ೧ ನೋಡಿರೆಲ್ಲೆಡೆ ಹೇಗೆ ತೂಗಿದೆ ಹೊನ್ನ ಬೆಳಕಿನ ಹಂದರ! ಹೊಳೆದು ಥಳಥಳ ತುಂಬಿ ತುಳು- ಕುವ ಸುಗ್ಗ...

ಕೊಲರ್-ವಾಲಿ ಹೆಣ್ಣು ಹುಲಿಯ ಕಥನ

ಅಡ್ಡೂರು ಕೃಷ್ಣ ರಾವ್ ಜುಲೈ ೦೭ ಲೇಖನ ೩೩ ವೀಕ್ಷಣೆ

ಮಧ್ಯಪ್ರದೇಶದ ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಜನವರಿ 2022ರಲ್ಲಿ ತನ್ನ ಬದುಕು ಮುಗಿಸಿದ ಹೆಣ್ಣುಹುಲಿ “ಕೊಲರ್ ವಾಲಿ". ಭಾರಿ ಗಾತ್ರ ಮತ್ತು ಮನುಷ್ಯರೊಂದಿಗೆ ವೈರತ್ವವಿಲ್ಲದ ವರ್ತನೆ ಅದರ ಆಕರ್ಷಣೆಗಳು. ಆದರೆ, ಕೊಲರ್ ವ...

ಪ್ರಾಣಿ ಪ್ರೀತಿಯ ಜಾಗೃತಿ ಮೂಡಿಸಿದ ಚಲನಚಿತ್ರಗಳು

ಕೆ.ಪಿ.ಅಶ್ವಿನ್ ರಾವ್ ಜುಲೈ ೦೭ ಲೇಖನ ೩೬ ವೀಕ್ಷಣೆ

ನಾಯಿಯೊಂದು ಪ್ರಧಾನ ಪಾತ್ರದಲ್ಲಿರುವ 'ಚಾರ್ಲಿ 777' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸು ಕಂಡಿದೆ, ಅದೇ ರೀತಿ ಹಲವಾರು ಮಂದಿಯ ಮನಸ್ಸಿನಲ್ಲಿ ಪ್ರಾಣಿದಯೆಯ ಬಗ್ಗೆ ಜಾಗೃತಿ ಮೂಡಿಸಲು ಸಫಲವಾಗಿದೆ. ಪ್ರಾಣಿಗಳನ್...

ಕ್ರಿಕೆಟ್ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು

ಕೆ.ಪಿ.ಅಶ್ವಿನ್ ರಾವ್ ಜುಲೈ ೦೭ ಲೇಖನ ೩೩ ವೀಕ್ಷಣೆ

ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಪುರುಷರ ಟಿ೨೦ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು, ಎಲ್ಲ ದೇಶಗಳು ಸಜ್ಜಾಗುತ್ತಿವೆ. ಅಂದರೆ ಇನ್ನು ಸರಿಯಾಗಿ ೩ ತಿಂಗಳುಗಳಲ್ಲಿ ಈ ಪಂದ್ಯಾವಳಿಗೆ ಇಡೀ...

ಹಿಂಸಾತ್ಮಕ ಘಟನೆಗಳಿಗೆ ಮಾಧ್ಯಮಗಳ ಪ್ರಚೋದನೆಯ ಪಾಲು ಎಷ್ಟು ?

ಶ್ರೀರಾಮ ದಿವಾಣ ಜುಲೈ ೦೭ ಲೇಖನ ೩೧ ವೀಕ್ಷಣೆ

ವಾಸ್ತು ಎಂಬ ಸ್ವಾಭಾವಿಕ ಮತ್ತು ಪ್ರಾಕೃತಿಕ ಅನುಕೂಲಗಳ ವಿನ್ಯಾಸವನ್ನು ಭ್ರಮಾತ್ಮಕ - ಭಯಾತ್ಮಕ - ಭಕ್ತಿಯಾತ್ಮಕ - ವ್ಯಾಪಾರಾತ್ಮಕ - ಶೋಷಣಾತ್ಮಕ ಪರಿಕಲ್ಪನೆ ನೀಡಿ ಸಾವಿರಾರು ಕೋಟಿಯ ವ್ಯವಹಾರ ಮಾಡಿ ಹಣ ಮಾಡಿದ ಶ್ರೀ ಚಂದ...