ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2022

ಜುಲೈ 2022

೨೦೩ ಲೇಖನಗಳು

ಎಂದಿಗೂ ತುಳುಕದ ತುಂಬಿದ ಕೊಡ !

ಕೆ.ಪಿ.ಅಶ್ವಿನ್ ರಾವ್ ಜುಲೈ ೨೫ ಲೇಖನ ೪೬ ವೀಕ್ಷಣೆ

ಒಮ್ಮೆ ಒಬ್ಬ ರಾಜ ತನ್ನ ಪರಿವಾರದೊಂದಿಗೆ ಬೇಟೆಯಾಡಲು ಹೋದ. ಜಿಂಕೆಯೊಂದನ್ನು ಬೆನ್ನಟ್ಟಿ ಬಹಳ ದೂರ ಹೋದಾಗ ತನ್ನ ಪರಿವಾರ, ಸೈನಿಕರಿಂದ ಬೇರ್ಪಟ್ಟ. ಎಲ್ಲರೂ ರಾಜನನ್ನು ಹುಡುಕತೊಡಗಿದರು. ಆ ಕಾಡಿನ ನಡುವೆ ಗುಡಿಸಲಿನಲ್ಲಿ ಒಬ...

ದ್ರೌಪದಿ ಮುರ್ಮು ಜನರ ರಾಷ್ಟ್ರಪತಿಯಾಗಲಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೫ ಲೇಖನ ೩೦ ವೀಕ್ಷಣೆ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಐದು ವರ್ಷಗಳ ಅವಧಿ ರವಿವಾರಕ್ಕೆ ಅಂತ್ಯವಾಗಿದ್ದು, ಸೋಮವಾರ ದೇಶದ ಹೊಸ ರಾಷ್ಟ್ರಪತಿಯ ಆಗಮನವಾಗಲಿದೆ. ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ, ಸುಪ್ರೀಂ ಕೋರ್ಟ್ ನ್ಯಾ...

ವಿಶಿಷ್ಟ ಕಾಲಘಟ್ಟದಲ್ಲಿ ನಾವು ನೀವು...

ಶ್ರೀರಾಮ ದಿವಾಣ ಜುಲೈ ೨೫ ಲೇಖನ ೩೪ ವೀಕ್ಷಣೆ

ತುತ್ತು ಅನ್ನಕ್ಕಾಗಿ ಅಲೆದಾಡುತ್ತಾ, ಅನ್ನದ ಋಣ ಎಂದು ತಿನ್ನಲು ಕೊಟ್ಟವರಿಗೆ ವಂದಿಸುತ್ತಾ, ತಪ್ಪು ಮಾಡಿದರೆ ಅನ್ನವೇ ಸಿಗುವುದಿಲ್ಲ ಎನ್ನುವಷ್ಟು ಭಯ ಭಕ್ತಿ ತೋರಿಸುತ್ತಾ, ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು...

ಸ್ಟೇಟಸ್ ಕತೆಗಳು (ಭಾಗ ೩೦೭) - ಪ್ರೀತಿ

ಧೀರಜ್ ಬೆಳ್ಳಾರೆ  ಜುಲೈ ೨೫ ಲೇಖನ ೮೧ ವೀಕ್ಷಣೆ

ಬಿಟ್ಟು ಹೊರಡುತ್ತಾರೆ ಎಲ್ಲಾ. ಯಾರು ಕೊನೆವರೆಗೂ ಕೈ ಹಿಡಿದು ನಡೆಯೋದಿಲ್ಲ. ಮನಸ್ತಾಪಗಳಾದಾಗ ಮನಸ್ಸಿನಿಂದ ದೂರವಾಗ್ತಾರೆ, ಮರಣಹೊಂದಿದಾಗ ಮರಣದವರೆಗೆ ಬಿಟ್ಟುಬರುತ್ತಾರೆ, ಉಪಯೋಗವಿಲ್ಲದಾಗ ತ್ಯಜಿಸಿ ಹೊರಡುತ್ತಾರೆ, ಕಾರಣವ...

“ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ" ಪರಿಚಯಿಸಿದ ಸ್ವಾಮೀ ಧರ್ಮ ತೀರ್ಥರು

ಶ್ರೀರಾಮ ದಿವಾಣ ಜುಲೈ ೨೪ ಲೇಖನ ೪೫ ವೀಕ್ಷಣೆ

ನಾನು ನನ್ನ ಇದುವರೆಗಿನ ಜೀವನದಲ್ಲಿ, ನೂರಾರು ಪುಸ್ತಕಗಳನ್ನು ಓದಿದ್ದೇನೆ. ಓದಿದ ಹಲವು ಪುಸ್ತಕಗಳ ಹೆಸರೂ ಈಗ ನೆನಪಿಲ್ಲ. ಈ ರೀತಿಯ ಮರೆವಿಗೆ, ನನ್ನಲ್ಲಿರಬಹುದಾದ ಮರೆವು ಅಥವಾ ಕಡಿಮೆ ಇರಬಹುದಾದ ನೆನಪಿನ ಶಕ್ತಿ ಕಾರಣ ಇರಬ...

ಗಝಲ್ ಗಳ ಅದ್ಭುತ ಲೋಕ

ಹಾ ಮ ಸತೀಶ ಬೆಂಗಳೂರು ಜುಲೈ ೨೪ ಕವನ ೫೦ ವೀಕ್ಷಣೆ

೧. ಬಿಟ್ಟಿ ಭಾಗ್ಯವದು ಯಾರಿಗೂ ಬೇಡ ಹೇಳು ಕಟ್ಟಿ ಇಡುವರು ಕೇರಿಗೂ ಬೇಡ ಹೇಳು ಉಟ್ಟ ಬಟ್ಟೆಯಲೆ ಮನೆ ತೊರೆದೆಯೇಕೆ ಕೆಟ್ಟು ಇರುವರು ಊರಿಗೂ ಬೇಡ ಹೇಳು ಜಟ್ಟಿ ತಾನೆಂದು ಹೇಳುತಲೆ ತಿರುಗದಿರು ಕುಟ್ಟಿ ಕೆಡವಲು ಮೋರಿಗೂ ಬೇಡ ಹ...

ವಿಶ್ವ ಪಾಲಕರ (ಪೋಷಕರ) ದಿನ

ರತ್ನಾ.ಕೆ.ಭಟ್ ತಲಂಜೇರಿ ಜುಲೈ ೨೩ ಲೇಖನ ೪೨ ವೀಕ್ಷಣೆ

'ತಂದೆ ಆಕಾಶ-ತಾಯಿ ಭೂಮಿ' ನಾವು ಓದಿದ ಕೇಳಿದ ಮಾತುಗಳು. ಆಕಾಶ ಭೂಮಿ ಒಂದಾಗಲು ಸಾಧ್ಯವೇ? ಪ್ರಶ್ನೆ ಏಳಬಹುದು. ಇಲ್ಲಿ ಹೋಲಿಕೆ ಮಾತುಗಳು ಮಾತ್ರ. ಆಗಸವೆಂಬುದು ವಿಶಾಲ, ಅನಂತ. ಅದನ್ನು ಅಳೆಯಲು ಅಸಾಧ್ಯ. ಅದೇ ರೀತಿ ತಂದೆಯ...

80 ವರ್ಷಗಳ ಹಿಂದೆ...

ಶ್ರೀರಾಮ ದಿವಾಣ ಜುಲೈ ೨೩ ಲೇಖನ ೩೩ ವೀಕ್ಷಣೆ

1942 - ಬ್ರಿಟೀಷರೇ ಭಾರತ ಬಿಟ್ಟು ತೊಲಗಿ....ಕ್ವಿಟ್ ಇಂಡಿಯಾ... 2022....ಭ್ರಷ್ಟಾಚಾರಿಗಳೇ - ಜಾತಿವಾದಿಗಳೇ, ಧರ್ಮಾಂಧರೇ, ಮತಾಂಧರೇ, ಸಂವಿಧಾನ ವಿರೋಧಿಗಳೇ..‌ ನೀವು ಬದಲಾಗಿ - ಐಕ್ಯವಾಗಿ ಇಲ್ಲವೇ ದೇಶ ಬಿಟ್ಟು ತೊಲಗಿ...

ಸ್ಟೇಟಸ್ ಕತೆಗಳು (ಭಾಗ ೩೦೬) - ಪ್ರಯತ್ನ

ಧೀರಜ್ ಬೆಳ್ಳಾರೆ  ಜುಲೈ ೨೩ ಲೇಖನ ೭೬ ವೀಕ್ಷಣೆ

ನಾನು ಮೊದಲೇ ಅಂದುಕೊಂಡಿದ್ದೆ. ಇದರಲ್ಲಿ ಭಾಗವಹಿಸಬಾರದು ಅಂತ. ಬರಿ ಮೋಸ ಮಾಡೋದು. ಅಲ್ಲ ನೀವು ನೋಡಿದ್ರಾ ಅಲ್ಲಿ ಬಹುಮಾನ ಕೊಟ್ಟರಲ್ಲಾ ಆ ತಂಡದಲ್ಲಿ ಒಂದು ತಂಡದ ಪ್ರದರ್ಶನದಲ್ಲಿ ಒಬ್ಬರಿಗೂ ಸರಿಯಾಗಿ ಮಾತುಗಳು ಬರ್ತಾ ಇರ್...

ಒಂದು ಒಳ್ಳೆಯ ನುಡಿ - 164

ರತ್ನಾ ಭಟ್ ತಲಂಜೇರಿ ಜುಲೈ ೨೩ ಲೇಖನ ೪೯ ವೀಕ್ಷಣೆ

* ಪರಮಾತ್ಮನ ಒಲುಮೆಗಾಗಿ ಮೌನವಾಗಿ ಕುಳಿತು ಪ್ರಾರ್ಥನೆಯೇ ಮಾಡಬೇಕಾಗಿಲ್ಲ. ದೇವಾಲಯಗಳಿಗೆ ಹೋಗಿಯೇ ದೇವರನ್ನು ಕಾಣಬೇಕೆಂದೇನಿಲ್ಲ. ಮರವನ್ನು ಸುತ್ತಿದರೆ ಭಗವಂತನ ಆಶೀರ್ವಾದವಿದೆಯೆಂಬ ಮಾತು ಸತ್ಯವೋ ಮಿಥ್ಯವೋ ಎಂಬ ಅರಿವಿಲ್...

ಆಡಳಿತ ಮತ್ತು ದರೋಡೆ

ಕೆ ನಟರಾಜ್ ಜುಲೈ ೨೩ ಕವನ ೬೩ ವೀಕ್ಷಣೆ

ಪ್ರಜಾ ಪ್ರಭುತ್ವದಲಿ ಜನ ನಾಯಕರ ಹಣದ ಗುಡ್ಡೆ ಸರ್ವಾಧಿಕಾರದಲಿ ಸರ್ವಾಧಿಕಾರಿಯೇ ಹಣದಡ್ಡೆ! ಏನಾಗಿದೆ ಇಂದು ಈ ಭ್ರಷ್ಟ ಆಡಳಿತದ ವ್ಯವಸ್ಥೆಗೆ? ಹಾಳು ಸಂಪತ್ತಿನೊಡೆತನಕೇ ಹಾಕಿರುವರಲ್ಲ ಲಗ್ಗೆ ನ್ಯಾಯ ನೀತಿ ಧರ್ಮಗಳು ಓಡಿ ಹೋ...

24. ಸಮಸ್ಯೆ ಪರಿಹಾರಕ್ಕೆ ಭಿನ್ನ ಯೋಚನೆ: ನಕ್ಷೆಯಲ್ಲ, ಮುಖ

ಅಡ್ಡೂರು ಕೃಷ್ಣ ರಾವ್ ಜುಲೈ ೨೩ ಲೇಖನ ೪೧ ವೀಕ್ಷಣೆ

ನಾಗರಾಜ ಪುಸ್ತಕವೊಂದನ್ನು ಓದುತ್ತಿದ್ದ. ಅವನ ಪುಟ್ಟ ಮಗಳು ಧ್ರುವಿ ಅವನ ಬಳಿ ಆಗಾಗ ಏನಾದರೊಂದನ್ನು ಮಾತನಾಡುತ್ತಾ ಅವನ ಏಕಾಗ್ರತೆಗೆ ಅಡ್ಡಿ ಮಾಡುತ್ತಿದ್ದಳು. ಅವಳಿಗೆ ಬಹಳ ಸಮಯ ತಗಲುವ ಯಾವ ಚಟುವಟಿಕೆ ಕೊಡಬಹುದೆಂದು ಯೋಚಿ...

'ಸಂಪದ' ನಗೆ ಬುಗ್ಗೆ - ಭಾಗ ೨೫

ಕೆ.ಪಿ.ಅಶ್ವಿನ್ ರಾವ್ ಜುಲೈ ೨೩ ಲೇಖನ ೪೯ ವೀಕ್ಷಣೆ

ವಾಕಿಂಗ್ 'ನಾನು ಬೆಳಗಿನ ಹೊತ್ತು ವಾಕಿಂಗ್ ಹೋಗುವುದಕ್ಕೆ ಡಾಕ್ಟರೇ ಕಾರಣ' ಅಂದ ಗಾಂಪ. 'ಹೌದು ವಾಕಿಂಗ್ ಹೋಗಿ ಅಂತ ಡಾಕ್ಟರ್ ಹೇಳೇ ಹೇಳ್ತಾರೆ' ಸೂರಿ ವಾದಿಸಿದ. 'ವಿಷಯ ಅದಲ್ಲಯ್ಯ, ಮೊದಲು ಕಾರಿನಲ್ಲಿ ಹೋಗ್ತಿದ್ದೆ. ಟ್ರೀ...

ಕನ್ನಡ ಪತ್ರಿಕಾ ಲೋಕ (ಭಾಗ -೬೯) ನೂತನ

ಶ್ರೀರಾಮ ದಿವಾಣ ಜುಲೈ ೨೩ ಲೇಖನ ೩೨ ವೀಕ್ಷಣೆ

ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಇವರು 'ವಿಜಯ ಕರ್ನಾಟಕ' ದಿನ ಪತ್ರಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇನ್ನೆರಡು ಪತ್ರಿಕೆಗಳನ್ನು ಹುಟ್ಟುಹಾಕಿದ್ದರು. ಒಂದು 'ನೂತನ' ಎಂಬ ವಾರ ಪತ್ರಿಕೆ, ಮತ್ತೊಂದು 'ಭಾವನಾ' ಎಂಬ ಮಾಸ ಪ...

ಹಳ್ಳಿ ಮರಗಳಲ್ಲಿ ಬೆಳ್ಳಿ ಬಂಗಾರ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೩ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ಡಾ. ಸತ್ಯನಾರಾಯಣ ಭಟ್ ಅವರು ಬರೆದ 'ಹಳ್ಳಿ ಮರಗಳಲ್ಲಿ ಬೆಳ್ಳಿ ಬಂಗಾರ' ಎಂಬ ಸಸ್ಯಲೋಕದ ವೈದ್ಯಕೀಯ ಗುಣಲಕ್ಷಣಗಳುಳ್ಳ ಮರ ಗಿಡಗಳ ಸಚಿತ್ರ ಪರಿಚಯವನ್ನು ನೀಡುವ ಕೃತಿ. ಪುಸ್ತಕದ ಬಗ್ಗೆ ಪ್ರಾಥಮಿಕ ವಿವರಗಳನ್ನು ನೀಡಬಹುದಾದ ಯ...

ಇದು ವಾಸ್ತವ ಜಗತ್ತಿನ ಸತ್ಯ!

ಶ್ರೀರಾಮ ದಿವಾಣ ಜುಲೈ ೨೩ ಲೇಖನ ೩೬ ವೀಕ್ಷಣೆ

" ನಮಗೆ ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ , ಮಿತ್ರರಿಂದ ಸಹ . ಹೀಗಾಗಿ ನಮ್ಮ ರೊಟ್ಟಿಯ ರುಚಿ ಸ್ವಲ್ಪ ಕಹಿ ಆಗಿದೆ " -ಪಾಬ್ಲೋ ನೆರೂಡಾ ( Pablo Neruda ) ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ರಾಜಕಾ...

ಸ್ಟೇಟಸ್ ಕತೆಗಳು (ಭಾಗ ೩೦೫) - ತಪ್ಪು

ಧೀರಜ್ ಬೆಳ್ಳಾರೆ  ಜುಲೈ ೨೩ ಲೇಖನ ೯೪ ವೀಕ್ಷಣೆ

ನಮ್ಮ ಮನೆಯ ಹಿಂಬದಿ ದಾರಿ ಪೂರ್ತಿ ಕತ್ತಲೆ. ಅವತ್ತು ಅಪ್ಪ ರಾತ್ರಿ ಹೊತ್ತು ಅಲ್ಲಿ ಓಡಾಡೋಕೆ ಕಷ್ಟ ಆಗುತ್ತೆ ಬೆಳಕಿನ ವ್ಯವಸ್ಥೆ ಮಾಡು ಅಂತ ಹೇಳಿದ್ರು. ಅದಕ್ಕಾಗಿ ಮನೇಲಿ ಹುಡುಕಿದಾಗ ಬಳಕೆಯಾಗದ ನಮ್ಮ ಜಗಲಿಗೆ ಹಾಕಿದ ವಿದ...

ಅರಳುತಿರುವ ಮುಗುದೆ

ಹಾ ಮ ಸತೀಶ ಜುಲೈ ೨೨ ಕವನ ೬೦ ವೀಕ್ಷಣೆ

ಅರಳಿ ಬಿಡೇ ಒಂದು ಬಾರಿ ನನ್ನ ಹೃದಯ ಕೊಳದಲಿ ಮರಳಿ ಬಾರೆ ತುಟಿಯ ಜೇನ ಸವಿದು ಕೂರೆ ಮನದಲಿ ಕರುಣೆ ತೋರು ಚೆಲುವ ಬೀರು ಬೆಳಕ ತೋರು ಮನೆಯಲಿ ತರುಣಿ ಸೆಡವೆ ಸುತ್ತ ಚೆಲುವು ತಳುಕು ಇರಲಿ ಜೊತೆಯಲಿ ಮೆಲುಕು ಹಾಕೆ ತನುವ ಬೆಳಗೆ...

ನೀಲಿ ತಿಮಿಂಗಿಲದ ರೋಚಕ ಜಗತ್ತು !

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಲೇಖನ ೭೩ ವೀಕ್ಷಣೆ

ಭೂಮಿಯ ಮೇಲೆ ವಾಸಿಸುವ ಅತೀ ದೊಡ್ಡ ಪ್ರಾಣಿ ಆಫ್ರಿಕಾದ ಆನೆಯಾದರೆ, ಸಾಗರದ ತಳದಲ್ಲಿ ವಾಸಿಸುವ ನೀಲಿ ತಿಮಿಂಗಿಲವು ಈಗ ಬದುಕಿರುವ ಅತೀ ದೊಡ್ಡ ಜೀವಿಯಾಗಿದೆ. ಇದು ನೀರಿನಲ್ಲಿದ್ದರೂ ಇತರ ಮೀನಿನಂತೆ ಮೊಟ್ಟೆ ಇಡದೇ ನೇರವಾಗಿ ಮ...

ಉಚಿತಗಳ ದಾಸರಾಗದಿರೋಣ!

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಲೇಖನ ೩೪ ವೀಕ್ಷಣೆ

ಚುನಾವಣೆಗಳಲ್ಲಿ ಉಚಿತಗಳ ಭರವಸೆ ನೀಡುವ ರಾಜಕೀಯ ಪಕ್ಷಗಳ ಪ್ರವೃತ್ತಿ ಅಂತ್ಯಗೊಳ್ಳಬೇಕು. ಜನರು ಕೂಡಾ ಇಂತಹ ಪ್ರವೃತ್ತಿಯನ್ನು ಬೆಂಬಲಿಸಬಾರದೆಂದು ಪ್ರಧಾನಿ ನರೇಂದ್ರ ಮೋದಿಯವರು ಜನತೆಯನ್ನು ಆಗ್ರಹಿಸಿದ್ದಾರೆ. ಉಚಿತಗಳ ದಾಸ...