ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2022

ಜುಲೈ 2022

೨೦೩ ಲೇಖನಗಳು

ಗಝಲ್ ಗಳ ದುನಿಯಾ !

ಹಾ ಮ ಸತೀಶ ಬೆಂಗಳೂರು ಜುಲೈ ೧೨ ಕವನ ೬೦ ವೀಕ್ಷಣೆ

೧. ತರಂಗಗಳ ದುಡಿಸು ಹುಚ್ಚುಗಳ ಹಿಡಿಸು ಮನವೆ ದುಃಖಗಳ ಓಡಿಸು ಸುಖವನು ಇಡಿಸು ಮನವೆ ತನುವುಗಳ ತೊಡಿಸು ಎನಗೆ ಹೊಸತು ಕಾಣದು ಶಿಖರಗಳ ನುಡಿಸು ಸಿಕ್ಕುಗಳ ಸುಡಿಸು ಮನವೆ ಕಾಮನೆಗಳ ಜೋಡಿಸು ನನ್ನಲ್ಲಿ ಏನನ್ನು ಕಂಡೆಯೊ ತಾಮಸಗಳ...

ಆಫ್ರಿಕಾದ ಹಳ್ಳಿಗರ ಪಾರಂಪರಿಕ ಜ್ನಾನ

ಅಡ್ಡೂರು ಕೃಷ್ಣ ರಾವ್ ಜುಲೈ ೧೨ ಲೇಖನ ೫೯ ವೀಕ್ಷಣೆ

ಆಫ್ರಿಕಾದ ಗಿನಿ ದೇಶದ ಸೆಕೋ ಕಮರ ಅವರು ಲಾಮಿಕೌರೆ ಹಳ್ಳಿಯ ರೈತ. ಕೃಷಿಯಲ್ಲಿ ಹಲವು ದಶಕಗಳ ಅನುಭವ. ಹಳ್ಳಿಯ ಹೊರವಲಯದಲ್ಲಿರುವ ಅವರ ಹೊಲದಲ್ಲಿ ಗೆದ್ದಲು ಕಾಟ ವಿಪರೀತ. ಹೊಲಗಳಲ್ಲಿ ಭತ್ತ, ಜೋಳ, ನೆಲಗಡಲೆ ಸಸಿಗಳ ಮತ್ತು ಕರ...

ಬೇಬೀ ಕಾರ್ನ್ ಬೇಸಾಯ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೨ ಲೇಖನ ೪೫ ವೀಕ್ಷಣೆ

ಬೇಬೀ ಕಾರ್ನ್ ಅತ್ಯಧಿಕ ಪೌಷ್ಟಿಕಾಂಶಗಳನ್ನು ಒಳಗೊಂಡ ತರಕಾರಿ. ಬೇಬೀ ಕಾರ್ನ್ ಎಳೇ ಮುಸುಕಿನ ಜೋಳದ ರೀತಿಯೇ ಇರುತ್ತದೆ. ಬೇಬಿ ಕಾರ್ನ್ ತಯಾರಿಕೆಗಾಗಿಯೇ ವಿವಿಧ ಬಗೆಯ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಈಗ ಬೇರೆ...

ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯರು

ಬರಹಗಾರರ ಬಳಗ ಜುಲೈ ೧೨ ಲೇಖನ ೧೦೪ ವೀಕ್ಷಣೆ

೧೨--೦೭--೧೮೮೦ ರಂದು ಜನ್ಮತಳೆದ, ಮಹಾನ್ ಮೇರು ವ್ಯಕ್ತಿತ್ವ ಹೊಂದಿದ, ಕನ್ನಡದ ಕಣ್ಮಣಿ, ಕುಲಪುರೋಹಿತ ಬಿರುದಾಂಕಿತರು 'ಆಲೂರು ವೆಂಕಟರಾಯರು'. ಬಿಎ ಎಲ್ ಎಲ್ ಬಿ ಓದಿ ವಕೀಲಿ ವೃತ್ತಿಯೊಂದಿಗೆ ಕನ್ನಡ ನಾಡು ನುಡಿಗಾಗಿ ದುಡಿ...

ಪುನರ್ಜನ್ಮ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೨ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ಕಥೆಗಳ ರಚನೆಯಲ್ಲಿ ಆಸಕ್ತಿ ಹೊಂದಿರುವ ರವೀಂದ್ರ ಶೆಟ್ಟಿ ಕುತ್ತೆತ್ತೂರು ಅವರ ಚೊಚ್ಚಲ ಕಥಾ ಸಂಕಲನೇ 'ಪುನರ್ಜನ್ಮ'. ವಿವಿಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿರುವ ೧೦ ಉತ್ತಮ ಕಥೆಗಳನ್ನು ಆರಿಸಿ ಪುಟ್ಟ ಪುಸ್ತಕವನ...

ಭಾರತೀಯ ಸಮಾಜದಲ್ಲಿ ಹಬ್ಬಗಳೆಂಬ ಸಾಂಸ್ಕೃತಿಕ ಉತ್ಸವಗಳು...

ಶ್ರೀರಾಮ ದಿವಾಣ ಜುಲೈ ೧೨ ಲೇಖನ ೧೧೨ ವೀಕ್ಷಣೆ

ಆಷಾಢ ಮಾಸ ಕಳೆದು ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಈಗಾಗಲೇ ಹಬ್ಬಗಳ‌ ಆಚರಣೆಗಳು ಸಹ ಶುರುವಾಗಿದೆ. ಭಾರತೀಯ ಸಮಾಜದಲ್ಲಿ ಹಬ್ಬಗಳೆಂಬ ಸಾಂಸ್ಕೃತಿಕ ಉತ್ಸವಗಳು... ಕಾರಣಗಳು ಏನೇ ಇರಲಿ ಹಬ್ಬಗಳು...

ಸ್ಟೇಟಸ್ ಕತೆಗಳು (ಭಾಗ ೨೯೪) - ಅಮ್ಮನ ಮಾತು

ಧೀರಜ್ ಬೆಳ್ಳಾರೆ  ಜುಲೈ ೧೨ ಲೇಖನ ೭೦ ವೀಕ್ಷಣೆ

ನನಗೆ ಇತ್ತೀಚಿಗೆ ಕೆಲಸ ಮಾಡೋದಕ್ಕೆ ಒಂದಷ್ಟು ಆಲೋಚನೆಗಳು ಇದ್ದರೂ, ಅದು ಆಚರಣೆಗೆ ಇಳಿತಾ ಇಲ್ಲ. ಕೆಲವೊಮ್ಮೆ ಮಾಡಿದ್ದು ಸರಿ ಆಗ್ತಾ ಇಲ್ಲ. ಹಲವು ಜನರ ಹತ್ರ ಮಾತಾಡಿದ್ರು ಹಲವು ಕಾರಣಗಳು ಸಿಕ್ತಾ ಇತ್ತು. ಯಾವ ಕಾರಣವೂ ನನ...

ಒಂದು ಒಳ್ಳೆಯ ನುಡಿ - 161

ರತ್ನಾ.ಕೆ.ಭಟ್ ತಲಂಜೇರಿ ಜುಲೈ ೧೨ ಲೇಖನ ೪೨ ವೀಕ್ಷಣೆ

ಸಾಹಿತ್ಯವೆನ್ನುವುದು ಬರಿಯ ಮನೋರಂಜನೆ, ಬರಹ ಸಮಯದ ಸದುಪಯೋಗ ಮಾತ್ರವಲ್ಲ. ಅದು ಮನುಷ್ಯರಿಗೆ ಜೀವನ ಪರ್ಯಂತ ಒಡನಾಡಿ, ಸ್ನೇಹಿತ, ಮಹಾಶಕ್ತಿ ಸಹ. ನಾವು ಎಷ್ಟೋ ಸಂದರ್ಭಗಳಲ್ಲಿ ಸಾಹಿತ್ಯದ ಮೊರೆ ಹೋಗ್ತೇವೆ. ನೋವನ್ನು ಮರೆಯಲು...

ವಿಶ್ವ ಮಾನವನಾಗು...

ಕೆ ನಟರಾಜ್ ಜುಲೈ ೧೧ ಕವನ ೪೦ ವೀಕ್ಷಣೆ

ನೀನೊಬ್ಬ ಮಿಡಿವ ಹೃದಯದ ಮಾನವನಾಗು ವಿಶ್ವ ಜೀವಿಗಳಿಗೇ ತುಡಿವ ಅಂತರಾತ್ಮವಾಗು! ತಂದೆ ತಾಯಿಗಳಿಗೆ ಸುವಿಧೇಯ ಮಗನಾಗು ಗುರುವಾಜ್ಞೆಯ ಪಾಲಿಪ ಪರಮ ಶಿಷ್ಯನಾಗು ಸ್ನೇಹಿತರ ಪಾಲಿನ ನಂಬಿಕೆಯ ಮಿತ್ರನಾಗು ಮಡದಿ ಕಷ್ಟ-ಸುಖಗಳಿಗೆ ಪ...

ರಾಷ್ಟ್ರೀಯ ಸರಳತೆ ಮತ್ತು ಪೇಪರ್ ಬ್ಯಾಗ್ ದಿನ

ಬರಹಗಾರರ ಬಳಗ ಜುಲೈ ೧೧ ಲೇಖನ ೩೧ ವೀಕ್ಷಣೆ

ಜುಲೈ ೧೨ ನ್ನು ಪ್ರತೀ ವರ್ಷ ರಾಷ್ಟ್ರೀಯ ಸರಳತೆಯ ದಿನ ಮತ್ತು ಪೇಪರ್ ಬ್ಯಾಗ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ. ರಾಷ್ಟ್ರೀಯ ಸರಳತೆಯ ದಿನ: "ಸರಳತೆಯು ಸಂತೋಷದ ಮೂಲತತ್ವವಾಗಿದೆ." ರಾಷ್ಟ...

ಮಿಲಿಯಾಧಿಪತಿಯಾದ ನಿರುದ್ಯೋಗಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೧ ಲೇಖನ ೩೫ ವೀಕ್ಷಣೆ

ಎಷ್ಟೋ ಜನರಿಗೆ ಯಶಸ್ಸು ಸುಲಭದಲ್ಲಿ ಸಿಕ್ಕಿಲ್ಲ. ಕಷ್ಟದ ಹಾದಿಯನ್ನು ಕ್ರಮಿಸಿ, ನಂಬಿಕೆ ಕಳೆದುಕೊಳ್ಳದೇ ಪ್ರಯತ್ನ ಮುಂದುವರೆಸಿದಾಗ ಮಾತ್ರ ಗುರಿ ತಲುಪಿದವರು ಹಲವರು. ಕೆಲವರಂತೂ, ತಮ್ಮ ಜೀವನದಲ್ಲಿ ಎದುರಿಸಿದ ಸನ್ನಿವೇಶ,...

ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ತ್ರಿವಿಕ್ರಮ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೧ ಲೇಖನ ೩೭ ವೀಕ್ಷಣೆ

ಭಾರತದ ಬತ್ತಳಿಕೆಯಲ್ಲಿರುವ ಯುದ್ಧವಾಹನಗಳು, ಸಮರ ಉಪಕರಣಗಳನ್ನು ಜಾಲಾಡಿದರೆ ಅವುಗಳಲ್ಲಿ ವಿದೇಶ ಮೂಲದ್ದೇ ಅತ್ಯಧಿಕ ಎಂಬ ಮಾತುಗಳು ಚಾಲ್ತಿಯಲ್ಲಿದ್ದವು. ಅಮೇರಿಕ, ಜರ್ಮನಿ, ಫ್ರಾನ್ಸ್, ಇಸ್ರೇಲ್, ಜಪಾನ್, ರಷ್ಯಾದಂಥ ಬಲಿಷ...

ದಯವಿಟ್ಟು ಪ್ರೋತ್ಸಾಹಿಸಿ…

ಶ್ರೀರಾಮ ದಿವಾಣ ಜುಲೈ ೧೧ ಲೇಖನ ೩೧ ವೀಕ್ಷಣೆ

ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು. -ಜಾರ್ಜ್ ಬರ್ನಾರ್ಡ್ ಶಾ, ನೊಬೆಲ್ ಪ್ರಶಸ್ತಿ ಪುರಸ್ಕೃತ. ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು, ಈಗಲೂ ಎ...

ವಿಶ್ವ ಜನಸಂಖ್ಯಾ ದಿನದ ಅರಿವು-ತಿಳಿವು

ಶ್ರೀರಾಮ ದಿವಾಣ ಜುಲೈ ೧೧ ಲೇಖನ ೪೯ ವೀಕ್ಷಣೆ

'ವಿಶ್ವ ಜನಸಂಖ್ಯಾ ದಿನ' ಜುಲೈ ೧೧, ೧೯೮೭ರಲ್ಲಿ ಮೊದಲ ಸಲ ಆಚರಿಸಲಾಯಿತು. ಜಾಗತಿಕ ದಿನಾಚರಣೆಯಾಗಿ ಆಚರಿಸಲು ಕಾರಣ, ಜನಸಂಖ್ಯೆಯ ಮಿತಿಮೀರಿ ಏರಿಕೆ. ಒಂದು ಅಂದಾಜಿನ ಪ್ರಕಾರ ಮೊದಲ ಆಚರಣೆಯಂದು ವಿಶ್ವದ ಜನಸಂಖ್ಯೆ ೫ ಬಿಲಿಯನ...

ಒಂದು ಒಳ್ಳೆಯ ನುಡಿ - 160

ಶ್ರೀರಾಮ ದಿವಾಣ ಜುಲೈ ೧೧ ಲೇಖನ ೩೭ ವೀಕ್ಷಣೆ

'ಕೃತಘ್ನರು, ಹಣದ ಲೋಭವನ್ನೇ ಬಂಡವಾಳ ಮಾಡಿಕೊಂಡವರು ಉಪಕಾರಕ್ಕೆ ಆಗದವರು' ಮಹಾಭಾರತ ಮಹಾಕಾವ್ಯದಲ್ಲಿ ಓದಿದ ನೆನಪು. ಇದು ಸಾರ್ವಕಾಲಿಕ ಸತ್ಯ ಸಹ. ಕಣ್ಣಿನಲ್ಲಿ ನೆತ್ತರಿ(ರಕ್ತ)ಲ್ಲದವರೆಂದೇ ಅಂಥವರಿಗೆ ಹಳ್ಳಿಗಳಲ್ಲಿ ಹೇಳುವ...

ಸ್ಟೇಟಸ್ ಕತೆಗಳು (ಭಾಗ ೨೯೩) - ಧರಿಸು

ಶ್ರೀರಾಮ ದಿವಾಣ ಜುಲೈ ೧೧ ಲೇಖನ ೫೯ ವೀಕ್ಷಣೆ

ಅವತ್ತು ಶಾಲೆಯಲ್ಲಿ ನಿನ್ನ ಜೀವನ ಚೆನ್ನಾಗಿರಬೇಕಾದ್ರೆ ನಗುವನ್ನು ಧರಿಸಬೇಕು. ನಗುವೊಂದು ಆಭರಣವಿದ್ದಂತೆ ಅಂತ ಅಂದಿದ್ರು .ನಾನು ಅದನ್ನೇ ನಂಬಿದ್ದೆ. ಮನೆಯಲ್ಲಿ ಏನೋ ಬರೀತಾ ಇರುವಾಗ ಅದನ್ನೇ ಮನನ ಮಾಡುತ್ತಿದ್ದೆ . ಅದನ್ನ...

ಏಕಾದಶಿ ದೇವಿ (ಮುರಾಸುರ ವಧೆ)

ರತ್ನಾ ಕೆ.ಭಟ್ ಜುಲೈ ೧೦ ಕವನ ೮೬ ವೀಕ್ಷಣೆ

ಚಂದ್ರಾವತಿ ಪುರದರಸ ನಾಡಿಜಂಘ ಬಲಶಾಲಿ ಪಟ್ಟದರಾಣಿ ಮೇಘಮುಖಿ ಸುಶೀಲೆ ಸುಕೋಮಲೆ ಪರಶಿವನ ಆರಾಧನೆ ವ್ರತ ಪೂಜೆ ಧ್ಯಾನ ವರಪ್ರಸಾದ ಮುರನೆಂಬ ಸುಕುಮಾರನ ಜನನ ಅಸುರ ಗುರು ಶುಕ್ರಚಾರ್ಯರ ಪರಮಶಿಷ್ಯ ಅರುವತ್ತನಾಲ್ಕು ವಿದ್ಯೆಯಲಿ...

ನಿನ್ನೆ ಜಪಾನ್ ಇಂದು ಶ್ರೀಲಂಕಾ ಸುದ್ದಿಯಲ್ಲಿ…!

ಶ್ರೀರಾಮ ದಿವಾಣ ಜುಲೈ ೦೯ ಲೇಖನ ೩೮ ವೀಕ್ಷಣೆ

ಶ್ರೀಲಂಕಾದ ಕ್ಷೋಭೆಗೆ ಕಾರಣಗಳನ್ನು ಹುಡುಕುವ ಸಮಯ ಇದಲ್ಲ. ಅದರ ಮರು ಸ್ಥಾಪನೆಯ ಮಾರ್ಗಗಳ ಹುಡುಕಾಟ ಅತ್ಯಂತ ಮಹತ್ವದ್ದು. ಪರಿಸ್ಥಿತಿ ಕೈ ಮೀರಿದೆ ನಿಜ. ಆದರೆ ಅದೇ ಪರಿಸ್ಥಿತಿ ಮತ್ತೆ ನಿಧಾನವಾಗಿ ಚೇತರಿಕೆ ಕಾಣುತ್ತದೆ ಅದ...

ಬಾಳಿಗೊಂದು ಚಿಂತನೆ - 229

ರತ್ನಾ.ಕೆ.ಭಟ್ ತಲಂಜೇರಿ ಜುಲೈ ೦೯ ಲೇಖನ ೪೮ ವೀಕ್ಷಣೆ

ಪುಟ್ಟ ಮಕ್ಕಳು ಹಸಿವೆಯಾದಾಗ ಅಮ್ಮನನ್ನೋ, ಅಜ್ಜಿಯನ್ನೋ ಏನಾದರು ತಿನ್ನಲು ಕೊಡೆಂದು ಪೀಡಿಸುವುದು, ಕೇಳುವುದು ಸಹಜ. ನಮ್ಮ ನಿಮ್ಮ ಮನೆಗಳಲ್ಲಿ ನಡೆಯುವ ವಿಷಯವೇ ಇದು. ಆಗ ಏನೂ ಇಲ್ಲದಿದ್ದರೆ ಸ್ವಲ್ಪ ಅವಲಕ್ಕಿಗೆ ಬೆಲ್ಲ, ಸಕ...

ಸ್ಟೇಟಸ್ ಕತೆಗಳು (ಭಾಗ ೨೯೨) - ಬದಲಾಗಿದೆ

ಧೀರಜ್ ಬೆಳ್ಳಾರೆ  ಜುಲೈ ೦೯ ಲೇಖನ ೯೪ ವೀಕ್ಷಣೆ

ಅವಳಿಗೆ ಕಾರಣ ಗೊತ್ತಾಗ್ತಾ ಇಲ್ಲ. ತನ್ನ ಮನೆಯ ವಾತಾವರಣ ಬದಲಾಗುತ್ತಿದೆ. ಹಿಂದೊಮ್ಮೆ ಅಮ್ಮನಲ್ಲಿ ಊಟ ಸಾಕು ಅಂದಾಗ ಅಮ್ಮ-ಅಪ್ಪ ಇಬ್ಬರೂ ಒತ್ತಾಯದಿಂದ ಇನ್ನೊಂದಿಷ್ಟು ಊಟ ಮಾಡಿಸ್ತಾ ಇದ್ರು .ಹೊಟ್ಟೆ ತುಂಬ ತಿನ್ನು ಮಗಾ ಅಂ...