ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2022

ಜುಲೈ 2022

೨೦೩ ಲೇಖನಗಳು

ತೆರಿಗೆ ಬಗ್ಗೆ ಜನ ಸಾಮಾನ್ಯರೂ ಪ್ರತಿಕ್ರಿಯಿಸುವ ಹಂತ ತಲುಪಿದಾಗ...

ಶ್ರೀರಾಮ ದಿವಾಣ ಜುಲೈ ೧೯ ಲೇಖನ ೪೦ ವೀಕ್ಷಣೆ

ಬಹುಶಃ ಕೇಂದ್ರ ಸರ್ಕಾರ ಯಾವುದೋ ಭಯದಿಂದ ಆತುರಕ್ಕೆ ಬಿದ್ದು ದುರಾಸೆಯಿಂದ ಸಿಕ್ಕ ಸಿಕ್ಕ ವಸ್ತುಗಳಿಗೆ ಜಿಎಸ್ಟಿ ವಿಧಿಸುತ್ತಿದೆ. ವಿಶ್ವದ ಆರ್ಥಿಕ ಕುಸಿತದ ಮುನ್ಸೂಚನೆ ದೊರೆತ ಕಾರಣದಿಂದಾಗಿ ಎಷ್ಟು ಸಾಧ್ಯವೋ ಅಷ್ಟು ವಿದೇಶ...

ಸ್ಟೇಟಸ್ ಕತೆಗಳು (ಭಾಗ ೩೦೧) - ಬಟ್ಟೆ

ಧೀರಜ್ ಬೆಳ್ಳಾರೆ  ಜುಲೈ ೧೯ ಲೇಖನ ೮೨ ವೀಕ್ಷಣೆ

ಅಲ್ಲಿ ಗದ್ದೆಯಲ್ಲಿ ಬೆಳೆದ ಹತ್ತಿಗೆ ಗೊತ್ತಿಲ್ಲ ತಾನು ಎಲ್ಲಿಗೆ ಹೋಗಿ ಸೇರುತ್ತೇನೆ ಎನ್ನುವ ಸತ್ಯ. ನೆಲದೊಳಗಿನ ಸತ್ವವನ್ನು ಗಿಡವು ಹೀರಿಕೊಂಡು ಹೂವಿಗೆ ನೀಡುತ್ತದೆ. ಹೂವು ಕಾಯಾಗಿ, ಕಾಯಿ ಹತ್ತಿಯಾಗುತ್ತದೆ. ಜೋರು ಗಾಳಿ...

ಗರ್ಭದಲ್ಲಿ ಭ್ರೂಣದ ಬೆಳವಣಿಗೆ

ಬರಹಗಾರರ ಬಳಗ ಜುಲೈ ೧೮ ಲೇಖನ ೩೮ ವೀಕ್ಷಣೆ

ತನ್ನ ಮಗುವಿನ ಜನ್ಮವಾಗುವುದಕ್ಕಿಂತ ಮೊದಲೇ, ಅಂದರೆ ಗರ್ಭಾಧಾರಣೆಯ ಸಮಯದಲ್ಲಿಯೇ ಹೆಣ್ಣು ತನ್ನ ಮಾತೃತ್ವದ ಸವಿಯನ್ನು ಅನುಭವಿಸುತ್ತಾಳೆ ಎಂದು ಹೇಳುತ್ತಾರೆ. ಮದುವೆಯಾದ ಸ್ವಲ್ಪ ಸಮಯದಲ್ಲಿಯೇ ಪಾಲಕರಲ್ಲಿ ಕುತೂಹಲ ಪ್ರಾರಂಭವ...

ಬೆಳಗುವ ಕಲೆ

ನಿರಂಜನ ಕೇಶವ ನಾಯಕ ಜುಲೈ ೧೮ ಕವನ ೫೧ ವೀಕ್ಷಣೆ

ಹೊನ್ನಿನ ಅಂದದ ಹಣತೆ ತಯಾರಿ ಬೆನ್ನಿನ ಹಿಂದಿನ ಅರಿವಿರದ ಶ್ರಮದಿ ಕನ್ನಡಿಯಾಗಲಿ ಬದುಕ ಬೆಳಕಿಗೆ ಮನ್ನಣೆ ಕತ್ತಲು ಕರಗಲು ಜಗದಿ. ಅರಳುತಾ ನಗುವ ಚೆಲುವ ಮೊಗ್ಗಿನಂತೆ ಬರುತಲಿದೆ ತಾನು ಮಣ್ಣಿನಿಂದೆದ್ದು ಕರಗತ ಕೈಗಳಿಗೆ ಕುಶಲ...

ಬಾಕ್ಸಿಂಗ್ ಒಂದು ಕ್ರೀಡೆಯೇ ?

ಶ್ರೀರಾಮ ದಿವಾಣ ಜುಲೈ ೧೮ ಲೇಖನ ೪೮ ವೀಕ್ಷಣೆ

ಇತ್ತೀಚೆಗೆ ಮೈಸೂರಿನಲ್ಲಿ ಬೆಂಗಳೂರಿನ ಸುಮಾರು 23 ವರ್ಷದ ಯುವಕ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಸ್ಪರ್ಧಿಯ ಒಂದೇ ಹೊಡೆತಕ್ಕೆ ಕೋಮಾ ತಲುಪಿ ಎರಡೇ ದಿನದಲ್ಲಿ ಮತ್ತೆ ಮರಳಿ ಬಾರದ ಲೋಕಕ್ಕೆ ತೆರಳಿದ. ಆಗ ಮ...

ಅಂತರಂಗ ಶುದ್ಧಿಗಿಂತ ಮಿಗಿಲಾದುದಿದೆಯೇ?

ಕೆ.ಪಿ.ಅಶ್ವಿನ್ ರಾವ್ ಜುಲೈ ೧೮ ಲೇಖನ ೫೪ ವೀಕ್ಷಣೆ

ಗುರುಕುಲದಲ್ಲಿ ಓದುತ್ತಿದ್ದ ಶಿಷ್ಯರು ಒಮ್ಮೆ ತಮ್ಮ ಗುರುಗಳ ಬಳಿ ಬಂದು, ಗುರುಗಳೇ ನಾವೆಲ್ಲಾ ತೀರ್ಥಯಾತ್ರೆ ಮಾಡಬೇಕು ಎಂದು ಕೊಂಡಿದ್ದೇವೆ. ತಾವು ಸಮ್ಮತಿಸಿದರೆ ಪುಣ್ಯ ಕ್ಶೇತ್ರಗಳಿಗೆ ತೆರಳಿ ಪವಿತ್ರಸ್ನಾನ ಮಾಡಿ, ದೇವರ...

ಕಾನೂನು ಬಾಹಿರ ಕೋಚಿಂಗ್ ಸೆಂಟರ್ ಗಳಿಗೆ ಕಡಿವಾಣ ಬೀಳಲಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೮ ಲೇಖನ ೬೪ ವೀಕ್ಷಣೆ

ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ದುಡ್ಡು ಪಡೆದು ಗುಣ ಮಟ್ಟದ ಶಿಕ್ಷಣ ನೀಡದೇ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ವಂಚಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕಾನೂನುಬಾಹಿರ ಕೋಚಿಂಗ್, ಟ್ಯೂಷನ್ ಸೆಂಟರ್...

ಒಂದು ಒಳ್ಳೆಯ ನುಡಿ (163) - ದೊಡ್ಡವರ ಜಾಣ ನುಡಿಗಳು

ರತ್ನಾ.ಕೆ.ಭಟ್ ತಲಂಜೇರಿ ಜುಲೈ ೧೮ ಲೇಖನ ೪೬೨ ವೀಕ್ಷಣೆ

* ಸ್ವರ್ಗ-ನರಕ ಎಲ್ಲ ಇಲ್ಲಿಯೇ ಇದೆ. * ಅಧ್ಯಯನ ಜ್ಞಾನಕ್ಕೆ ರಹದಾರಿ. * ಅಧಿಕಾರ ದಾಹ ಎಂಬುದು ಭಯಂಕರವಾದ ಸಾಂಕ್ರಾಮಿಕ ರೋಗವಿದ್ದಂತೆ, ಯಾರ ಮನಸ್ಸಿಗೆ ಈ ಭೂತ ಹೊಕ್ಕಿತೋ ಅವರ ಸರ್ವನಾಶ ಖಚಿತ. * ಸ್ವರ್ಗ-ನರಕ ಬೇರೆಲ್ಲೂ ಇ...

ಸ್ಟೇಟಸ್ ಕತೆಗಳು (ಭಾಗ ೩೦೦) - ಹಿರಿಯರು

ಧೀರಜ್ ಬೆಳ್ಳಾರೆ  ಜುಲೈ ೧೮ ಲೇಖನ ೭೨ ವೀಕ್ಷಣೆ

ಮನೆಯಲ್ಲಿ ಹಿರಿಯರು ಇರಲೇಬೇಕು. ಇದು ನಾನು ಆಗಾಗ ಕೇಳುತ್ತಿದ್ದ ಮಾತು. ಅವರು ಬುದ್ಧಿ ಹೇಳುತ್ತಾರೆ ಅಂತ ಅನ್ಕೊಂಡಿದ್ದೆ, ಆದರೆ ಅದಕ್ಕಿಂತ ಹೆಚ್ಚಾಗಿ ಸಂಬಂಧಗಳನ್ನು ಜೋಡಿಸುತ್ತಾರೆ ಅಂತ ಗೊತ್ತಿರಲಿಲ್ಲ. ನಮ್ಮನೆಯಲ್ಲಿ ಗೋ...

ಕಥೆ - ಬಡತನ ಬೆಳೆಯಿತು ಸಿರಿತನ ಸೋತಿತು!

ಎಚ್.ವ್ಹಿ.ಈಟಿ. ಜುಲೈ ೧೮ ಲೇಖನ ೮೪ ವೀಕ್ಷಣೆ

ಒಂದು ಊರಲ್ಲಿ ಒಬ್ಬ ಶ್ರೀಮಂತ ಇದ್ದ. ಅವನಿಗೆ ಸಾಕಷ್ಟು ಆಸ್ತಿ, ಒಡವೆ ವಸ್ತ್ರ, ವೈಡೂರ್ಯಗಳಿದ್ದವು. ,ಅವನ ಹೊಲದಲ್ಲಿ ಅನೇಕ ಬಡವರು ದುಡಿದು ಬದುಕು ಸಾಗಿಸುತ್ತಿದ್ದರು. ಹಾಗೆ ಒಬ್ಬ ಕಡು ಬಡವ ಈ ಶ್ರೀಮಂತನ ಹೊಲದಲ್ಲಿ ಜೀತದ...

ವಿಚಾರಧಾರೆ

ರತ್ನಾ ಕೆ.ಭಟ್ ಜುಲೈ ೧೭ ಕವನ ೪೭ ವೀಕ್ಷಣೆ

ಪ್ರಕೃತಿ ನಿಯಮಕ್ಕೆ ತಡೆ ಬೇಲಿ ವಿಕೃತಿಯ ಮೆರೆಯುವುದು ತರವಲ್ಲ ಸಮಸ್ಯೆಗಳ ಸಾಗರದ ಉದ್ಭವ ಉಪ್ಪು ನೀರಿನಂತೆ ಆಗಬಾರದಲ್ಲ ವರವೋ ಶಾಪವೋ ಅರಿಯದಾದೆವು ಪರಿಹಾರ ನಮ್ಮಲ್ಲಿ ಇದೆಯಲ್ಲ ಸುಮ್ಮನೆ ಕೈಕಟ್ಟಿ ಕುಳಿತರೆ ಬೆಕ್ಕಿಗೆ ಗಂಟ...

ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ

ಬರಹಗಾರರ ಬಳಗ ಜುಲೈ ೧೭ ಲೇಖನ ೪೪ ವೀಕ್ಷಣೆ

ಅನ್ಯಾಯಕ್ಕೊಳಗಾದವರಿಗೆ ನ್ಯಾಯದ ಅವಶ್ಯಕತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು, ಇದು ಪ್ರಮುಖ ಗಂಭೀರ ವಿಷಯಗಳನ್ನೂ ಎತ್ತಿ ತೋರಿಸಲು, ಜನರಿಗೆ ಮಾಡಿದ ಅಪರಾಧಗಳ ಬಗ್ಗೆ ಮಾತನಾಡಲು ಧೈರ್ಯವನ್ನು ಪಡೆಯಲು ಇದು ಸಹಾಯ ಮಾಡುತ್ತದೆ...

ನ್ಯಾಯದ ದಂಡ ನೇರ - ಸಮಾನಾಂತರ ಮತ್ತು ನಿಷ್ಠುರವಾಗಿರಬೇಕು...

ಶ್ರೀರಾಮ ದಿವಾಣ ಜುಲೈ ೧೭ ಲೇಖನ ೩೭ ವೀಕ್ಷಣೆ

ಆ ನ್ಯಾಯದ ದಂಡದ ಪ್ರಕಾರ ಅಮೃತ ಮಹೋತ್ಸವ ಹೆಸರಿನ " ಸಿದ್ದರಾಮೋತ್ಸವ " ಕ್ಕೆ ‌ಇಷ್ಟು ಆಡಂಬರದ ಅವಶ್ಯಕತೆ ಇರಲಿಲ್ಲ. ಅದು ಖಾಸಗಿಯಾಗಿಯೇ ಆಗಿರಲಿ, ಸಾರ್ವಜನಿಕವಾಗಿಯೇ ಆಗಿರಲಿ ಇಂದಿನ ಸಂದರ್ಭದಲ್ಲಿ ಆ ಅದ್ದೂರಿತನ ಬೇಕಿರಲಿ...

ಸ್ಟೇಟಸ್ ಕತೆಗಳು (ಭಾಗ ೨೯೯) - ನೋವು-ಚಿಗುರು

ಧೀರಜ್ ಬೆಳ್ಳಾರೆ  ಜುಲೈ ೧೬ ಲೇಖನ ೭೧ ವೀಕ್ಷಣೆ

ನಮ್ಮ ಕಾಲೇಜಿನ ಕಟ್ಟಡ ಏರಿಸುವ ಕೆಲಸ ತುಂಬಾ ದಿನಗಳಿಂದ ನಡೆಯುತ್ತಿದೆ. ಕಟ್ಟಡ ಏರಿಸುತ್ತಿರುವಾಗ ಮೇಲಿರುವ ಒಂದಷ್ಟು ವ್ಯರ್ಥವಾದವುಗಳನ್ನ ಕೆಳಗೆ ಎಸಿಯಲೇಬೇಕು. ಹಾಗಾಗಿ ಕಬ್ಬಿಣದ ತುಂಡುಗಳು, ಸಿಮೆಂಟಿನ ದೊಡ್ಡ ದೊಡ್ಡ ಇಟ್...

ಗಝಲ್ ವಿಶ್ವ !

ಹಾ ಮ ಸತೀಶ ಬೆಂಗಳೂರು ಜುಲೈ ೧೬ ಕವನ ೩೮ ವೀಕ್ಷಣೆ

೧. ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೇ ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ ನನಸಿನೊ...

ವಿಶ್ವ ಹಾವುಗಳ ದಿನ - ಜುಲೈ 16

ಬರಹಗಾರರ ಬಳಗ ಜುಲೈ ೧೬ ಲೇಖನ ೪೩ ವೀಕ್ಷಣೆ

ಭಾರತೀಯ ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶಿಷ್ಟ ಸ್ಥಾನವಿದೆ. ನಾಗರಾಜನೆಂದು ಪೂಜಿಸುತ್ತಾ ಬಂದವರು ನಾವು. ವರುಷಕ್ಕೊಮ್ಮೆ ಬರುವ ನಾಗರ ಪಂಚಮಿಯ ದಿನದಂದು ನಾಗಬನಕ್ಕೆ ತೆರಳಿ ಹಾಲು ಎರೆದು ಶೃದ್ಧಾಭಕ್ತಿಯಿಂದ ಪೂಜೆ ಸಲ್ಲಿಸುವ...

ವೆನಿಲ್ಲಾ ಕೃಷಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೬ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

“ಭಾರತದಲ್ಲಿ ವೆನಿಲ್ಲಾ ಬೆಳೆಯ ವಾಣಿಜ್ಯ ಕೃಷಿ ಈಗ್ಗೆ ಕೆಲವು ವರ್ಷಗಳಿಂದ ಮಾತ್ರ ನಡೆಯುತ್ತಿದೆ. ವೆನಿಲ್ಲಾ ಬೆಳೆಗಾರರಿಗೆ ಈ ಬೆಳೆಯ ಕೃಷಿಯ ಬಗ್ಗೆ ಉಪಯುಕ್ತ ತಾಂತ್ರಿಕ ಮಾಹಿತಿಯ ಕೊರತೆಯನ್ನು ಈ ಪುಸ್ತಕ ನಿವಾರಿಸಿದೆ. ವೆ...

'ಸಂಪದ' ನಗೆ ಬುಗ್ಗೆ - ಭಾಗ ೨೪

ಕೆ.ಪಿ.ಅಶ್ವಿನ್ ರಾವ್ ಜುಲೈ ೧೬ ಲೇಖನ ೫೮ ವೀಕ್ಷಣೆ

ಪ್ರೀತಿ ಹಂಚುವುದು ! ಅಧ್ಯಾಪಕ: 'ನಮ್ಮ ಭಾರತೀಯ ಪರಿವಾರಗಳಲ್ಲಿ ನಾವು ಪರಸ್ಪರ ಪ್ರೀತಿ ಹಂಚುತ್ತೇವೆ. ಒಬ್ಬರಿಗೊಬ್ಬರು ನೆರವಾಗುತ್ತೇವೆ' ಎನ್ನುವ ಮಾತಿಗೆ ಯಾರಾದರೊಬ್ಬರು ಒಂದು ಉದಾಹರಣೆ ಕೊಡಿ ನೋಡೋಣ. ಗಾಂಪ: ಪರಿವಾರಗಳಲ...

23. ಅಲೆಕ್ಸಾಂಡರ್ ಗ್ರಹಾಮ್ ಬೆಲ್ - ನಿರಂತರ ಪ್ರಯತ್ನಕ್ಕೆ ಯಶಸ್ಸು

ಅಡ್ಡೂರು ಕೃಷ್ಣ ರಾವ್ ಜುಲೈ ೧೬ ಲೇಖನ ೩೬ ವೀಕ್ಷಣೆ

ಅಲೆಕ್ಸಾಂಡರ್‌ ಗ್ರಹಾಮ್ ಬೆಲ್‌ಗೆ ಬಾಲ್ಯದಿಂದಲೂ ಶಬ್ದದ ಬಗ್ಗೆ ಕುತೂಹಲ. ಅವನ ಅಮ್ಮ ಬಹುಪಾಲು ಕಿವುಡಿ. ಅವನ ಅಪ್ಪ ಕಿವುಡರಿಗೆ ಮಾತು ಕಲಿಯಲು ಸಹಾಯ ಮಾಡುತ್ತಿದ್ದ. ಅಲೆಕ್ಸಾಂಡರ್ ತನ್ನ ಅಮ್ಮನ ಖುಷಿಗಾಗಿ ಪಿಯಾನೋ ನುಡಿಸು...

ಕನ್ನಡ ಪತ್ರಿಕಾ ಲೋಕ (ಭಾಗ ೬೮) - ಲೈಫ್ 360

ಶ್ರೀರಾಮ ದಿವಾಣ ಜುಲೈ ೧೬ ಲೇಖನ ೧೦೩ ವೀಕ್ಷಣೆ

ಭಾವ- ಬಣ್ಣ- ಬದುಕು ಬಗ್ಗೆ 'ಲೈಫ್ 360' ಎಂಬ ಪಾಕ್ಷಿಕ ಪತ್ರಿಕೆ ೨೦೧೩ರಲ್ಲಿ ಪ್ರಾರಂಭವಾಗಿತ್ತು. ಮೊದಲಿಗೆ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಈ ಪತ್ರಿಕೆ ಸುಮಾರು ೭ ಸಂಚಿಕೆಗಳ ಬಳಿಕ ಸುಧಾ-ತರಂಗ ಆಕೃತಿಯ ಪುಸ್ತಕದ ರೂಪದಲ್ಲಿ...