ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2022

ಸೆಪ್ಟೆಂಬರ್ 2022

೨೦೨ ಲೇಖನಗಳು

‘ಸುವರ್ಣ ಸಂಪುಟ' (ಭಾಗ ೮೯) - ಬಿ ಎ ಸನದಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೮ ಲೇಖನ ೬೫ ವೀಕ್ಷಣೆ

ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ (ಬಿ ಎ ಸನದಿ) ಇವರು ಹುಟ್ಟಿದ್ದು ಆಗಸ್ಟ್ ೧೮, ೧೯೩೩ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮ. ಇವರ ತಂದೆ ಅಹಮದ್ ಸಾಹೇಬ ಹ...

ಶಿಕ್ಷಕರ ನೇಮಕಾತಿ ಹಗರಣದ ಆಳಕ್ಕೆ ಸಿಐಡಿ ತನಿಖೆ ಇಳಿಯಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೮ ಲೇಖನ ೩೫ ವೀಕ್ಷಣೆ

ಪೋಲೀಸ್ ಸಬ್ ಇನ್ಸ್ಪೆಕ್ಟರ್ (ಪಿ ಎಸ್ ಐ), ಸಹಾಯಕ ಪ್ರಾಧ್ಯಾಪಕ ಹಾಗೂ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷಾ ಅಕ್ರಮಗಳ ಬೆನ್ನಲ್ಲೇ, ಈ ಎಲ್ಲವುಗಳಿಗಿಂತ ಹಳೆಯದಾದ ಅವ್ಯವಹಾರವೊಂದು ಶಿಕ್ಷಣ ಇಲಾಖೆಯಲ್ಲಿ ನಡೆದಿದ್ದು. ಗಂ...

ಮೂರನೇ ದಿನದ ನವರಾತ್ರಿ ಆರಾಧನೆ - ಚಂದ್ರಘಂಟಾ ದೇವಿ

ರತ್ನಾ ಕೆ.ಭಟ್ ಸೆಪ್ಟೆಂ ೨೮ ಲೇಖನ ೪೫ ವೀಕ್ಷಣೆ

*ಯಾದೇವಿ ಸರ್ವಭೂತೇಷುಮಾಂ* *ಚಂದ್ರಘಂಟಾ ರೂಪೇಣ ಸಂಸ್ಥಿತಾ|* *ನಮಸ್ತಸೈ ನಮಸ್ತಸೈ ನಮಸ್ತಸೈ ನಮೋನಮಃ||* *ಓಂ ದೇವಿ ಚಂದ್ರಘಂಟಾಯ್ಯೆ ನಮಃ* ನಮ್ಮ ಪರಂಪರೆಯಲ್ಲಿ ಹಬ್ಬಗಳಿಗೆ ಅದರದ್ದೇ ಆದ ಸ್ಥಾನಮಾನಗಳೊಂದಿಗೆ, ಧಾರ್ಮಿಕ ಚೌ...

ಭಾರತ್ ಜೋಡೋ - ಭಾರತ್ ತೋಡೋ...ಪಾದಯಾತ್ರೆ…!

ಶ್ರೀರಾಮ ದಿವಾಣ ಸೆಪ್ಟೆಂ ೨೮ ಲೇಖನ ೩೮ ವೀಕ್ಷಣೆ

ಸಮರ್ಥನೆ - ಆಪಾದನೆಗಳ ನಡುವೆ ಭಾರತದ ರಾಜಕೀಯ ಹಿತಾಸಕ್ತಿಗಳು ಮತ್ತು ಶ್ರೀ ಸಾಮಾನ್ಯರ ಕರ್ತವ್ಯಗಳು. ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಪ್ರಮುಖ ರಾಜಕೀಯ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂ...

ಶ್ರೀ ದುರ್ಗೆ ನಮೋ ಎನುವೆ- (ಚಂದ್ರಘಂಟಾ ದೇವಿ)

ರತ್ನಾ ಕೆ.ಭಟ್ ಸೆಪ್ಟೆಂ ೨೮ ಕವನ ೬೩ ವೀಕ್ಷಣೆ

ನವರಾತ್ರಿಯ ಮೂರನೆಯ ದಿನದ ತಾಯ ರೂಪ ಅರ್ಧ ಚಂದ್ರನನು ಮಸ್ತಕದಿ ಧರಿಸಿದ ಪ್ರತಿರೂಪ| ತನುಕಾಂತಿ ಹೊನ್ನಿನ ಬಣ್ಣದಲಿ ಹೊಳೆಯುತ ಚಂದ್ರಘಂಟಾದೇವಿ ಸಿಂಹಾರೂಢಳಾಗಿ ಮೆರೆಯುತ|| ದುರ್ಗುಣಗಳ ದೂರೀಕರಿಸಿ ಸುಕ್ಷೇಮದಿ ಪೊರೆಯುವಳು ದ...

ಸ್ಟೇಟಸ್ ಕತೆಗಳು (ಭಾಗ ೩೭೨) - ಮಾತು

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೮ ಲೇಖನ ೮೪ ವೀಕ್ಷಣೆ

ನನಗೆ ಉಗುರು ಕಚ್ಚುವ ಅಭ್ಯಾಸ ಸ್ವಲ್ಪ ವಿಪರೀತವೇ ಇದೆ. ಇಂದಿನವರೆಗೂ ನಾನು ಉಗುರನ್ನು ಕತ್ತರಿಸಿದ ನೆನಪಿಲ್ಲ. ನನಗರಿವಿಲ್ಲದೆ ನನ್ನ ಹಲ್ಲುಗಳ ಇದೇ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿ ಪ್ರತಿಸಲವೂ ಎಲ್ಲರ ಬಳಿಯಿಂದ ಬೈಗು...

ಪ್ರೀತಿ ಅಂದ್ರೆ....

ಶಾಂತಾರಾಮ ಶಿರಸಿ ಸೆಪ್ಟೆಂ ೨೭ ಲೇಖನ ೪೬ ವೀಕ್ಷಣೆ

ಪ್ರೀತಿ ಅಂದ್ರೆ ವಿವಿಧ ರೀತಿ, ಪ್ರೀತಿ ಅಂದ್ರೆ ಅದು ಬಗೆಹರಿಯದ ರೀತಿ... ಅಪ್ಪನ ಆದರ್ಶದ ಪ್ರೀತಿ, ಅಮ್ಮನ ತುತ್ತಿಡುವ ಪ್ರೀತಿ, ಅಜ್ಜ-ಅಜ್ಜಿಯರ ಮುದ್ದುತನದ ಪ್ರೀತಿ, ಅಕ್ಕ-ತಂಗಿ,ಅಣ್ಣ-ತಮ್ಮ ಸಹೋದರರ ನಡುವಿನ ಪೆದ್ದುತನದ...

ದಿನಕರ ದೇಸಾಯಿಯವರ ಐದು ಚುಟುಕುಗಳು

ಶ್ರೀರಾಮ ದಿವಾಣ ಸೆಪ್ಟೆಂ ೨೭ ಕವನ ೭೩೬ ವೀಕ್ಷಣೆ

೧ ಚುಟುಕುಗಳ ಬರೆಯುವುದು ಇನ್ನೆಷ್ಟು ದಿವಸ ? ಏನು ಹೇಳಲಿ, ಮಗನೆ ? ನನಗಿಲ್ಲ ಕೆಲಸ ಮಾಯವಾಗಲಿ ಪುಢಾರಿಗೆ ಹಿಡಿದ ರೋಗ ಆತನಕ ನನಗಿಲ್ಲ ಬೇರೆ ಉದ್ಯೋಗ. ೨ ಕೋಗಿಲೆಯ ಉಲಿ ಸಾಕು, ಹುಲಿ ಬಂತು ನೋಡು ಊರಲ್ಲ, ಮಾರಾಯ ! ಸುತ್ತಲೂ...

ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಹಸು ಸಾಕಿ!

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೭ ಲೇಖನ ೬೭ ವೀಕ್ಷಣೆ

ಇಂದಿನ ಹೊಸ ತಲೆಮಾರು ಆರೋಗ್ಯ – ಆಯುಷ್ಯಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಆದರೆ ನಮ್ಮ ಹಿರಿಯರು ಖರ್ಚು ಮಾಡಿ ಆರೋಗ್ಯವಂತರಾಗಿರಲಿಲ್ಲ. ಅವರ ದೈನಂದಿನ ಕೆಲಸ ಕಾರ್ಯಗಳು ಅವರನ್ನು ಆರೋಗ್ಯವಾಗಿಟ್ಟಿದ್ದವು. ಅದರ...

ಕಾವೇರಿ ತೀರದ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೭ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ಈಗಾಗಲೇ ‘ಕೂರ್ಗ್ ರೆಜಿಮೆಂಟ್' ಎಂಬ ಕಥಾ ಸಂಕಲನದ ಮೂಲಕ ಪರಿಚಯವಾಗಿರುವ ಮೇಜರ್ ಕುಶ್ವಂತ್ ಕೋಳಿಬೈಲು ಅವರ ಮತ್ತೊಂದು ಕಥಾ ಸಂಕಲನ ಬಿಡುಗಡೆಯಾಗಿದೆ. ಈ ಪುಸ್ತಕದ ಕಥೆಗಳೂ ಮಡಿಕೇರಿಯ ಪರಿಸರದಲ್ಲೇ ನಡೆದಿರುವುದರಿಂದ ಇದಕ್ಕೆ...

ಇರಾನ್ ಮಹಿಳೆಯರ ಹಿಜಾಬ್ ದಂಗೆ…!

ಶ್ರೀರಾಮ ದಿವಾಣ ಸೆಪ್ಟೆಂ ೨೭ ಲೇಖನ ೩೫ ವೀಕ್ಷಣೆ

ಮಹ್ಸಾ ಅಮಿನಿ ಸಾವು ಮತ್ತು ಮಹಿಳೆಯರ ತೀವ್ರ ಆಕ್ರೋಶ - ಪ್ರತಿಭಟನೆ.. ಧಾರ್ಮಿಕ ನಂಬಿಕೆ ಸಂಪ್ರದಾಯಗಳ ಯಥಾಸ್ಥಿತಿ ವಾದ v/s ಪ್ರಗತಿಪರ ಚಿಂತನೆಯ ಮುಕ್ತ ವಾದ. ಇದರ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಯಥಾಸ್ಥಿತಿ ಮ...

ಬಾಳಿಗೊಂದು ಚಿಂತನೆ - 234

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೨೭ ಲೇಖನ ೪೫ ವೀಕ್ಷಣೆ

ಓರ್ವನು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನಾಲ್ಕು ಜನ ನೋಡಿ, ಗಮನಿಸಿ ಹೊಗಳುವುದು ಸಾಮಾನ್ಯ. ಅದು ಅವನ ಕಷ್ಟಕ್ಕೆ, ಕೆಲಸಕ್ಕೆ ಸಿಕ್ಕಿದ ಪ್ರಶಂಸೆ. ಆದರೆ ತನ್ನನ್ನು ತಾನೇ ಹೊಗಳಿಕೊಳ್ಳುವುದು ಎಷ್ಟು ಸರಿ? ಇದನ್...

ಸ್ಟೇಟಸ್ ಕತೆಗಳು (ಭಾಗ ೩೭೧) - ಹೊಸ ಬದುಕು

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೭ ಲೇಖನ ೮೧ ವೀಕ್ಷಣೆ

ಊರು ಬಿಡಲೇಬೇಕು. ಹಿಂದಿನ ದಿನ ರಾತ್ರಿಯೇ ಎಲ್ಲವನ್ನೂ ಕಬ್ಬಿಣದ ಸಣ್ಣ ಟ್ರಂಕಿಗೆ ತುಂಬಿಸಿ ಬೀಗ ಹಾಕಿಬಿಟ್ಟಳು ಅಮ್ಮ. ಇನ್ನೊಂದೆರಡು ಸಣ್ಣಚೀಲ, ಟ್ರಂಕು ಇಷ್ಟನ್ನು ಹಿಡಿದುಕೊಂಡು ಪರಿಚಯ ಇಲ್ಲದ ಊರಿಗೆ ಬಂದು ಇಳಿದು ಬಿಟ್ಟ...

ಅಗೋನಿಬೋರಾ: ಅಕ್ಕಿ ನೆನಸಿಟ್ಟರೆ ಅನ್ನವಾಗುವ ಭತ್ತದ ತಳಿ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೭ ಲೇಖನ ೩೨ ವೀಕ್ಷಣೆ

ನೋಡನೋಡುತ್ತಿದ್ದಂತೆಯೇ ನೀರಿನಲ್ಲಿ ನೆನೆ ಹಾಕಿದ ಆ ಅಕ್ಕಿ ಕಾಳುಗಳು ಮೆದುವಾಗಿ ಅನ್ನವಾಗಿದ್ದವು! ಇಂತಹ ಅಕ್ಕಿಯ ಬಗ್ಗೆ ಗೋಪಾಲ್ ಶರ್ಮ ಕೇಳಿದ್ದರು. ಆದರೆ ಈಗ ಅವರ ಕಣ್ಣೆದುರೇ ಈ ವಿಸ್ಮಯ ನಡೆದಿತ್ತು - ಅಕ್ಕಿ ಬೇಯಿಸದಿದ್...

ನುಂಗಣ್ಣರು

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೨೬ ಕವನ ೩೬ ವೀಕ್ಷಣೆ

ರಸ್ತೆ ದುರಸ್ತಿಗೆ ಹಣ ಬಿಡುಗಡೆಯಾಯಿತು ಕಡತದಲಿ ಕೋಟಿ ಅಂಕೆ -ಸಂಖ್ಯೆ ಬರೆಯಲಾಯಿತು ಕಾಮಗಾರಿಯ ಭರಾಟೆ ನೋಡಿ ಸಂತಸವಾಯಿತು ಜೋರಾದ ಮಳೆಗೆ ಕೊಚ್ಚಿ ಹೋಯಿತು ವೀಕ್ಷಣೆಗೆ ಅಧಿಕಾರಿಗಳು ಬಂದರು ಪರಿಸರದವರ ಹೇಳಿಕೆ ಪಡೆದರು ಭಾವಚ...

ಒಂದು ಬಂಡೆಯ ಕಥೆ

ಬರಹಗಾರರ ಬಳಗ ಸೆಪ್ಟೆಂ ೨೬ ಲೇಖನ ೪೪ ವೀಕ್ಷಣೆ

ಎಲ್ಲೆಡೆಯೂ ಹೊಂಬಣ್ಣದ ಬೆಳಕು. ಸೂರ್ಯನು ತನ್ನ ದಿನನಿತ್ಯದ ಕರ್ತವ್ಯ ಮುಗಿಸಿ ಮನೆಗೆ ತೆರಳಲು ಹವಣಿಸುತ್ತಿದ್ದ. ಒಂದೆಡೆ ಎಲ್ಲೆಡೆಯೂ ಕಾಣುವ ಸಮುದ್ರದ ನೀರಿನ ಸೆಳೆತ. ಮತ್ತೊಂದೆಡೆ ಮುಂಜಾನೆಯಿಂದ ಸೂರ್ಯನ ಶಾಖಕ್ಕೆ ನಗರ ಬಿ...

ಎರಡನೇ ದಿನದ ನವರಾತ್ರಿ ಆರಾಧನೆ - ಬ್ರಹ್ಮಚಾರಿಣೀ ದೇವಿ

ಬರಹಗಾರರ ಬಳಗ ಸೆಪ್ಟೆಂ ೨೬ ಲೇಖನ ೪೨ ವೀಕ್ಷಣೆ

*ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ* *ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ|* *ನಮಸ್ತೇ ಜಗದ್ವಂದ್ಯ ಪಾದಾರವಿಂದೇ* *ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ*|| ಹೇ ಶರಣಾಗತ ವತ್ಸಲೇ, ಕರುಣಾಮಯೀ, ಕಾರುಣ್ಯನಿಧಿ, ಈ ವಿಶ್ವದ ತುಂ...

ಜೆ ಆರ್ ಡಿ ಟಾಟಾ: ಮ್ಯಾನ್ ಆಫ್ ಲೆಟರ್ಸ್

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೬ ಲೇಖನ ೪೨ ವೀಕ್ಷಣೆ

ಟಾಟಾ ಸಮೂಹ ಸಂಸ್ಥೆಗಳ ಬಗ್ಗೆ ಕೇಳದವರೇ ಇರಲಿಕ್ಕಿಲ್ಲ. ಟಾಟಾ ಕೇವಲ ಒಂದು ಕುಟುಂಬದ ಅಡ್ಡ ಹೆಸರು (ಸರ್ ನೇಮ್) ಮಾತ್ರವಲ್ಲ, ಈಗ ಅದು ಇಡೀ ಸ್ವಾವಲಂಬಿ ಭಾರತದ ಶಕ್ತಿಯಾಗಿದೆ. ಇದು ಇಷ್ಟೊಂದು ಉನ್ನತಿಗೇರಲು ಕಾರಣ ಜೆ ಆರ್ ಡ...

ರೈತರ ಆಸ್ತಿ ಜಪ್ತಿಗೆ ತಡೆ : ದುರುಪಯೋಗವಾಗದಂತೆ ಎಚ್ಚರ ವಹಿಸಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೬ ಲೇಖನ ೩೮ ವೀಕ್ಷಣೆ

ಕಳೆದೆರಡು ದಶಕಗಳಿಂದೀಚೆಗೆ ರೈತರು ಬೆಳೆ ಹಾನಿ, ಸಾಲದ ಹೊರೆ ಮತ್ತಿತರ ಕಾರಣಗಳಿಂದಾಗಿ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದೇಶದಲ್ಲಿ ಪ್ರತಿನಿತ್ಯ ಎಂಬಂತೆ ವರದಿಯಾಗುತ್ತಲೇ ಇವೆ. ಪ್ರವಾಹ, ಬರ, ಬೆಳೆಗಳನ...

ಹಿರಿಯರ ನೆನಪಿನ ಹಬ್ಬ ಮಹಾಲಯ ಅಮಾವಾಸ್ಯೆ ಅಥವಾ ಪಿತೃಪಕ್ಷ...

ಶ್ರೀರಾಮ ದಿವಾಣ ಸೆಪ್ಟೆಂ ೨೬ ಲೇಖನ ೫೦ ವೀಕ್ಷಣೆ

ಇತಿಹಾಸದ ಸಾವಿರಾರು ವರ್ಷಗಳ ಅನುಭವಗಳು ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಕ್ರಮಬದ್ಧ ಜೀವನಶೈಲಿ ರೂಪಿಸುವಲ್ಲಿ ಮಹತ್ವದ ಪಾಠ ಕಲಿಸುತ್ತವೆ. ಅದು ಮೂಡ ನಂಬಿಕೆಗಳಾಗದೆ ಸಹಜ ಸಾರ್ವತ್ರಿಕ ಸತ್ಯಗಳಾಗಿದ್ದರೆ ಅದರಿಂದ...