ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2022

ಸೆಪ್ಟೆಂಬರ್ 2022

೨೦೨ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೩೬೪) - ದಂಪತಿ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೦ ಲೇಖನ ೮೦ ವೀಕ್ಷಣೆ

ಆದರ್ಶ ದಂಪತಿ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಅದ್ಭುತ ದಂಪತಿಗಳು ಅವರು. ಊರು, ರಾಜ್ಯ, ದೇಶ-ವಿದೇಶಗಳಲ್ಲೂ ಕೂಡ ಈ ಕಾರ್ಯಕ್ರಮದ ನಿರೂಪಣೆ ಹೆಸರುವಾಸಿಯಾದವರು. ಅವರ ಮಾತಿನ ಚತುರತೆ, ಇಬ್ಬರ ನಡುವಿನ ಹೊಂದಾಣಿಕೆ, ಗಂಡ-ಹ...

ಸವಿಯಿರುವ ಬಾಳಿನಲಿ

ಹಾ ಮ ಸತೀಶ ಬೆಂಗಳೂರು ಸೆಪ್ಟೆಂ ೧೯ ಕವನ ೩೪ ವೀಕ್ಷಣೆ

ಸವಿಯಿರುವ ಬದುಕಲ್ಲಿ ಮುನ್ನುಗ್ಗಲರಿತೆನು ಕವಿದಿರುವ ಮೋಡವದು ಕರಗಿರುವ ಹಾಗೆ ಜೀವನದಿ ಪಾಠಗಳ ಕಲಿಯುತಿರುವೆ ಹೀಗೆ ಪಾವನವು ಈ ಜೀವ ಎಂಬುವುದ ತಿಳಿದಿಹೆನು ಏತರದ ಹವ್ಯಾಸವೊ ಈಜಿ ದಡ ಸೇರಿರಲು ಕಾರಣವ ಅರಿಯುತ್ತ ಮುನ್ನಡೆಯುತ...

ಎಲ್ಲವೂ ಸಾಧ್ಯ-ಅವರವರ ಸಾಮರ್ಥ್ಯ...!

ಶಾಂತಾರಾಮ ಶಿರಸಿ ಸೆಪ್ಟೆಂ ೧೯ ಲೇಖನ ೪೬ ವೀಕ್ಷಣೆ

ಇದು ಸಾಧ್ಯವೋ-ಅಸಾಧ್ಯವೋ, ಆಗುತ್ತೋ -ಆಗಲ್ವೋ, ಮಾಡ್ತೀಯಾ-ಮಾಡಲ್ವಾ, ಹು-ಉಹೂ, ಐ ಕ್ಯಾನ್-ಐ ಕಾಂಟ್ ಎಸ್-ನೋ...ಹೀಗೆ ಅನೇಕ ಸಮಾನಾರ್ಥಕಗಳು ನೋಡಬಹುದು...ಈ ಮನುಷ್ಯನಿಂದ ಎಲ್ಲವೂ ಸಾಧ್ಯ. ಆದರೆ ವಿಧಿಯ ಮುಂದೆ ಆಟವಾಡಲು ಅಸಾ...

ಜಮೀನು ಕಳಕೊಂಡ ರೈತರ ಹೋರಾಟಕ್ಕೆ ಜಯ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೯ ಲೇಖನ ೩೩ ವೀಕ್ಷಣೆ

"ನಮ್ಮ ಜಮೀನು ನಮ್ಮ ತಾಯಿ. ಹಲವು ತಲೆಮಾರುಗಳ ಕಾಲ ಅದು ನಮ್ಮನ್ನು ಕಾಪಾಡಿದೆ. ಸರಕಾರವು ನನ್ನ ಜೀವ ಕಿತ್ತುಕೊಳ್ಳಬಹುದೇ ಹೊರತು ಜಮೀನನ್ನಲ್ಲ” ಎಂದು ವೃದ್ಧೆ ಧಾಕಿ ಬಾಯಿ ಠಾಕೂರ್ ಹೇಳುತ್ತಿದ್ದಂತೆ ನೆರೆದವರಲ್ಲಿ ವಿದ್ಯುತ...

'ಹುಟ್ಟುತ್ತ ಹುಲ್ಲಾದೆ, ಬೆಳೆಯುತ್ತಾ ಮರವಾದೆ !'

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೯ ಲೇಖನ ೨,೯೩೯ ವೀಕ್ಷಣೆ

ಸಂತ ಶಿಶುನಾಳ ಶರೀಫರ ಒಂದು ಕವಿತೆ 'ಬಿದಿರು ನಾನಾರಿಗಲ್ಲದವಳು'. ಇದರಲ್ಲಿ ಬಿದಿರಿನ ನಾನಾ ಉಪಯೋಗಗಳನ್ನು ಬಹಳ ಸೊಗಸಾಗಿ ಕವಿತೆಯ ರೂಪದಲ್ಲಿ ವರ್ಣಿಸಿದ್ದಾರೆ ಶರೀಫರು. ಹುಲ್ಲಿನ ಜಾತಿಗೆ ಸೇರುವ ಈ ಬಿದಿರು ಸಸ್ಯ, ಬೆಳೆದಾಗ...

ಭಾರತದ ಕಠಿನ ನಿಲುವಿಗೆ ಕೊನೆಗೂ ಶರಣಾದ ಚೀನ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೯ ಲೇಖನ ೩೩ ವೀಕ್ಷಣೆ

ವಾಸ್ತವಿಕ ನಿಯಂತ್ರಣ ರೇಖೆಯ ಗಡಿಭಾಗದ ಪ್ರದೇಶಗಳಲ್ಲಿ ಕಳೆದೆರಡು ವರ್ಷಗಳಿಂದ ಬೀಡು ಬಿಡುವ ಮೂಲಕ ಭಾರತದ ಭದ್ರತೆಗೆ ಭೀತಿಯನ್ನುಂಟು ಮಾಡಿದ್ದ ಚೀನಾ ಸೇನೆ ಕೊನೆಗೂ ಕೊಟ್ಟ ಮಾತಿನಂತೆ ಹಿಂದಕ್ಕೆ ಸರಿದಿದೆ. ಭಾರತದ ಪಾಲಿಗೆ ಇ...

ವಿಚಿತ್ರ ಸ್ವಾರ್ಥದ ನ್ಯಾಯ ನೀತಿ...

ಶ್ರೀರಾಮ ದಿವಾಣ ಸೆಪ್ಟೆಂ ೧೯ ಲೇಖನ ೩೩ ವೀಕ್ಷಣೆ

ನನ್ನ ತಾಯಿ ದೈವೀ ಸ್ವರೂಪಿ, ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ, ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು, ನನ್ನ ಹೆಂಡತಿ ಪ್ರೀತಿಯ ಸಾಗರ, ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ, ನನ್ನ ಅತ್ತಿಗೆ ಮಮತಾಮಯಿ, ನನ್ನ ತಂ...

ಪ್ರಕೃತಿಯ ಮಡಿಲು

ಸುಭಾಷಿಣಿ ಚಂದ್ರ ಸೆಪ್ಟೆಂ ೧೯ ಕವನ ೭೩೮ ವೀಕ್ಷಣೆ

ತಿಳಿನೀಲ ನಭದೊಳು ಕಾರ್ಮೋಡಗಳ ತೋರಣವು ಕೈ ಬೀಸಿ ಕರೆಯುತಿದೆ ಬೆಟ್ಟ ಗುಟ್ಟಗಳ ಚಾರಣವು// ಪ್ರಕೃತಿಯ ಸೊಬಗು ಕಾಣಲು ಮನಕೆ ಸಂತಸದ ಹೊನಲು ಬೆಳೆದ ಗಿಡ ಮರಗಳ ಸಾಲು ಆನಂದವು ಮನದಲಿ ನೆಲೆಸಲು // ದಿನಕರನ ದಿವ್ಯ ತೇಜವೋ ಹಕ್ಕಿಗ...

ಸ್ಟೇಟಸ್ ಕತೆಗಳು (ಭಾಗ ೩೬೩) - ಗೊಂಬೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೯ ಲೇಖನ ೮೯ ವೀಕ್ಷಣೆ

"ಬೊಂಬೆ ಆಡ್ಸೋನು ಮೇಲೆ ಕುಂತವನೆ" ಹಾಡು ರೇಡಿಯೋದಲ್ಲಿ ಕೇಳುತ್ತಿತ್ತು. ಅರಳಿ ಕಟ್ಟೆ ಮೇಲೆ ಕುಳಿತ ಒಂದಿಷ್ಟು ಹುಡುಗರು ಮಾತನಾಡಿಕೊಳ್ಳುತ್ತಿದ್ದರು. " ಈ ಭಗವಂತ ನಮ್ಮನ್ನ ಅಲ್ಲಲ್ಲಿ ಕಟ್ಟಿ ಹಾಕಿ ಬಿಡುತ್ತಾನೆ. ಯಾವುದೋ...

ನಾನು ನೀನು ಸೇರಿ

ಡಾ.ಆನಂದ ಎ.ಟಿ(ಜಾನಕಿತನಯಾನಂದ) ಸೆಪ್ಟೆಂ ೧೮ ಕವನ ೬೩ ವೀಕ್ಷಣೆ

ನಾನು ನೀನು ಸೇರಿ ಬದುಕಬಂಡಿ ಗಾಲಿಗಳಾಗಿ ಜೀವನರಥವ ಎಳೆಯೋಣ|| ನಾನ ನೀನು ಸೇರಿ ನದಿಯ ದಡಗಳಾಗಿ ಪ್ರೇಮ ಜೀವನದಿಯ ಸಾಗರ ತೀರದೊರೆಗೂ ಬೆಳೆಸೋಣ|| ನಾನು ನೀನು ಸೇರಿ ಹಾಯಿದೋಣಿಯ ಎಡಬಲದ ಹುಟ್ಟುಗಳಾಗಿ ದುಡಿದು ಸುಖ ಸಂಸಾರಸಾಗರ...

ಸ್ಟೇಟಸ್ ಕತೆಗಳು (ಭಾಗ ೩೬೨) - ಹಸಿವು

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೮ ಲೇಖನ ೭೪ ವೀಕ್ಷಣೆ

ಕಾರ್ಯಕ್ರಮ ಯಾರದ್ದೋ ದೊಡ್ಡವರದ್ದು. ಊಟಕ್ಕೆ ಸರತಿ ಸಾಲು ಆರಂಭವಾಗಿದೆ. ಅವರಿಬ್ಬರಿಗೆ ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಹಲವು ವರ್ಷಗಳಿಂದ ಜೊತೆಯಾಗಿ ಜೀವನ ಸಾಗಿಸುತ್ತಿದ್ದವರು. ಇವತ್ತು ಜೊತೆಯಾಗಿ ಹೊಟ್ಟೆ ತುಂ...

ಉಲುಘ್ ಬೇಗ್ : ಒಂದು ಸಂಕ್ಷಿಪ್ತ ಪರಿಚಯ!

ಶಿಕ್ರಾನ್ ಶರ್ಫುದ್ದೀನ್ ಎಂ ಸೆಪ್ಟೆಂ ೧೮ ಲೇಖನ ೩೮ ವೀಕ್ಷಣೆ

ಉಠಾ ನ ಶೀಶ ಗಿರಾನ್-ಎ-ಫರಂಗ್ ಕೆ ಎಹ್ಸಾನ್; ಸಿಫಾಲ್-ಎ-ಹಿಂದ್ ಸೆ ಮೀನಾ-ಓ-ಜಾಮ್ ಪೈದ ಕರ್! -ಅಲ್ಲಾಮ ಇಕ್ಬಾಲ್ (ಕವಿ ಮತ್ತು ವಿದ್ವಾಂಸರು) 'ಉಲುಘ್ ಬೇಗ್' [1394 – 1449] ಖ್ಯಾತಿಯ 'ಮಿರ್ಜಾ ಮುಹಮ್ಮದ್ ಬೇಗ್' ಒಬ್ಬರು...

ಸೂಪರ್ ಮ್ಯಾನ್ ಅಥವಾ ಸ್ಟಂಟ್ ಮ್ಯಾನ್...!?

ಶ್ರೀರಾಮ ದಿವಾಣ ಸೆಪ್ಟೆಂ ೧೮ ಲೇಖನ ೩೬ ವೀಕ್ಷಣೆ

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ಶುಭ ಕೋರುತ್ತಾ ಒಂದು ವಿಮರ್ಶಾತ್ಮಕ ಮುಕ್ತ ಅನಿಸಿಕೆ. Quality ಮತ್ತು Quantity ಸುಮಾರು ಎಂಟು ವರ್ಷಗಳು ಕಳೆದವು. ಅಚ್ಚೇದಿನ್ ಘೋಷಣೆಯೊಂದಿಗೆ...

ದಿನಕರ ದೇಸಾಯಿಯವರ ಐದು ಚುಟುಕುಗಳು

ಶ್ರೀರಾಮ ದಿವಾಣ ಸೆಪ್ಟೆಂ ೧೮ ಕವನ ೫೨ ವೀಕ್ಷಣೆ

೧ ಒಳಿತು ಮಾಡಿದರೆ ಅದು ಪುಣ್ಯಗಳ ರಾಶಿ ಕೆಡಕು ಮಾಡಿದರೆ ಅದು ಪಾಪ ಬಿಕನಾಶಿ ಯಾವ ದೇವರ ಪೂಜೆ ಮಾಡಿದರೂ ವ್ಯರ್ಥ ಜನಸೇವೆಯೇ ಪೂಜೆ, ಇದುವೇ ಪುರುಷಾರ್ಥ. ೨ ಸಹ್ಯಾದ್ರಿಯಾಗಿರಲಿ ಜೀವನದ ಕನಸು ಕಾವೇರಿಯಂತಿರಲಿ ಮಾನವನ ಮನಸು ಜ...

'ಸಂಪದ' ನಗೆ ಬುಗ್ಗೆ - ಭಾಗ ೩೩

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೭ ಲೇಖನ ೭೭ ವೀಕ್ಷಣೆ

ದೇವರ ದಯೆ ಅದೊಂದು ಬೆಳದಿಂಗಳ ರಾತ್ರಿ. ಮುಲ್ಲಾ ನಸ್ರುದ್ದೀನ್ ನಿದ್ದೆ ಹೋಗಿದ್ದ. ಫಕ್ಕನೆ ಅವನಿಗೆ ಎಚ್ಚರವಾಯಿತು. ತೆರೆದ ಕಿಟಕಿಯ ಮೂಲಕ ಅವನು ಹೊರಗೆ ನೋಟ ಹರಿಸಿದ. ಮನೆಯ ತೋಟದಲ್ಲಿ ಒಂದು ಆಕೃತಿ ಅವನಿಗೆ ಗೋಚರಿಸಿತು. ಅ...

ಪರಿಮಳದ ಸುಗ್ಗಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೭ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

'ಪರಿಮಳದ ಸುಗ್ಗಿ' ಎಂಬ ಕವಿತೆಗಳ ಸಂಗ್ರಹವನ್ನು ಸಂಪಾದಿಸಿದ್ದಾರೆ ಬಿ ಶ್ರೀನಿವಾಸ ರಾಜು ಅವರು. 'ಹೊಸತು' ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂ...

32. ಪ್ರಾಣಿ ದಯೆ ಒಳ್ಳೆಯ ಗುಣ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೭ ಲೇಖನ ೪೬ ವೀಕ್ಷಣೆ

ಗುಣವತಿ ಎಂಬ ಬಾಲಕಿಗೆ ಮನೆಯ ಬಾಗಿಲಿನ ಬಳಿ ಕುಂಯ್ಗುಟ್ಟುವ ಸದ್ದು ಕೇಳಿಸಿತು. ಅವಳು ಬಾಗಿಲು ತೆರೆದು ನೋಡಿದಾಗ ಒಂದು ನಾಯಿ ಕುಂಯ್ ಕುಂಯ್ ಸದ್ದು ಮಾಡುತ್ತಿತ್ತು. ಹೊರಗೆ ಜೋರು ಮಳೆ ಸುರಿಯುತ್ತಿತ್ತು. ಆ ಹೆಣ್ಣು ನಾಯಿ ಪ...

ಧ್ಯಾನಸ್ಥ ರೋಜರ್ ಫೆಡರರ್, ಗುರಿ ಸಾಧಕರಿಗೊಂದು ಏಕಾಗ್ರತೆಯ ಮಾರ್ಗ !

ಶ್ರೀರಾಮ ದಿವಾಣ ಸೆಪ್ಟೆಂ ೧೭ ಲೇಖನ ೪೪ ವೀಕ್ಷಣೆ

ಜಗತ್ತಿನ ಕ್ರೀಡೆಗಳಲ್ಲಿ ಪುಟ್ಬಾಲ್ ನಂತರದ ಹೆಚ್ಚು ಆಕರ್ಷಣೀಯ ಕ್ರೀಡೆ ಟೆನಿಸ್. ಬಾಕ್ಸಿಂಗ್, ಗಾಲ್ಫ್, ಬ್ಯಾಸ್ಕೆಟ್ ಬಾಲ್, ಹಾಕಿ, ಕ್ರಿಕೆಟ್, ಅಥ್ಲೆಟಿಕ್ಸ್, ಚೆಸ್ ಹೀಗೆ ನೂರಾರು ಆಟಗಳ ನಡುವೆ ಟೆನ್ನಿಸ್ ಸಹ ದೇಹ ಮನಸ್...

ಒಂದು ಒಳ್ಳೆಯ ನುಡಿ - 175

ಬರಹಗಾರರ ಬಳಗ ಸೆಪ್ಟೆಂ ೧೭ ಲೇಖನ ೩೩ ವೀಕ್ಷಣೆ

* ಸಂಸ್ಕೃತಿ ಸಂಸ್ಕಾರ ಇವೆರಡು ನಮ್ಮ ಬದುಕಿನ ತಳಪಾಯ. ನಮ್ಮ ನಡತೆಯ, ನಮ್ಮ ವೈಯಕ್ತಿಕ ನಡವಳಿಕೆಯ ಇಂಚು ಇಂಚಲ್ಲಿ, ಕಾಣಿಸಬೇಕು. ಯಾರಲ್ಲಿ ಹೇಗೆ ಮಾತನಾಡಬೇಕು, ಯಾವ ವಸ್ತ್ರ ತೊಡಬೇಕು, ಹೇಗೆ ತೊಡಬೇಕು, ಗುರು ಹಿರಿಯರು, ವೃ...

ಸ್ಟೇಟಸ್ ಕತೆಗಳು (ಭಾಗ ೩೬೧) - ಮುಖವಾಡ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೭ ಲೇಖನ ೭೯ ವೀಕ್ಷಣೆ

ಬೆನ್ನು ತಿರುಗಿಸಿ ಹೊರಟವರ ಮುಖ ಭಾವದಲ್ಲಿ ಅದೇನು ಇರಬಹುದು. ಗೊತ್ತಿಲ್ಲ. ನಮಗೆ ಬೆನ್ನು ತಿರುಗಿಸಿ ಹೊರಡುವುದಕ್ಕೆ ಮುಂಚೆ ಆತ ನಮ್ಮ ಜೊತೆಗೆ ಮಾತನಾಡಿದ್ದ. ಅದು ನೈಜತೆಯೋ ಮುಖವಾಡವೋ ಅನ್ನೋದು ನಮಗರಿವಿಲ್ಲ. ನಮಗೆ ಬೆನ್ನ...