ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2022

ಸೆಪ್ಟೆಂಬರ್ 2022

೨೦೨ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೩೭೦) - ಭಾರ ಹಾಕು

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೬ ಲೇಖನ ೮೦ ವೀಕ್ಷಣೆ

"ಭಗವಂತನ ಮೇಲೆ ಭಾರ ಹಾಕಿ ಕೆಲಸ ಮುಂದುವರಿಸು " "ಅಜ್ಜಾ, ಭಗವಂತನಿಗೆ ಹೀಗೆ ಎಲ್ಲರೂ ಭಾರ ಹಾಕುತ್ತಾ ಹೋದರೆ, ಅವನ ತಡೆದುಕೊಳ್ಳುವುದು ಹೇಗೆ? ನಾವು ನಮ್ಮ ಪ್ರಯತ್ನ ಮಾಡಬೇಕು. ಭಗವಂತ ಮೊದಲೇ ನಿರ್ಧಾರ ಮಾಡಿಟ್ಟಿರುತ್ತಾನೆ....

ಹಾಯ್ಕುಗಳು ಮತ್ತು ಗಝಲ್

ಹಾ ಮ ಸತೀಶ ಬೆಂಗಳೂರು ಸೆಪ್ಟೆಂ ೨೬ ಕವನ ೬೧ ವೀಕ್ಷಣೆ

ಜನ್ಮವಿದ್ದರೆ ನನಸಾಗುವಿರೇನು ಕನಸುಗಳೆ ! ತಪ್ಪುಗಳನ್ನು ಮಾಡದಿರಿ ಜನರೆ ಕ್ಷಣಿಕವದು ! ಮುತ್ತುಗಳಲ್ಲಿ ಮನ ತೆರೆಯುವಂಥ ಗುಣವಿಹುದು ! ಚಿಂತೆಯಿರದ ಮನದೊಳಗೆಯೆಲ್ಲ ಸಾಂತ್ವನವಿದೆ ! *** ಗಝಲ್ ಗೊತ್ತಿರುವುದನ್ನು ಇಂದಾದರೂ...

ನವದುರ್ಗೆಯರನ್ನು ಆರಾಧಿಸುವ ನವರಾತ್ರಿ ಹಬ್ಬದ ವೈಶಿಷ್ಟ್ಯ

ಬರಹಗಾರರ ಬಳಗ ಸೆಪ್ಟೆಂ ೨೬ ಲೇಖನ ೩೯ ವೀಕ್ಷಣೆ

ನಮ್ಮಲ್ಲಿ ಹಲವು ಹಬ್ಬಗಳು ಆಚರಣೆಯಲ್ಲಿದ್ದು, ಅವುಗಳು ಪುರಾಣ ಇತಿಹಾಸಕ್ಕೆ ಸಾಕ್ಷಿಗಳಾಗಿವೆ. ಅವುಗಳು ಈ ಕೆಳಗಿನಂತಿವೆ. ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ, ಶ್ರೀ ರಾಮನವಮಿ, ಹನುಮ ಜಯಂತಿ, ಬುದ್ಧಪೂರ್ಣಿಮಾ, ಪತ್ತನಾಜ...

ಕನ್ನಡ ಪತ್ರಿಕಾ ಲೋಕ (ಭಾಗ ೭೮) - ಕರಾವಳಿ ಕ್ರೈಂ ಎಕ್ಸ್ ಪ್ರೆಸ್

ಶ್ರೀರಾಮ ದಿವಾಣ ಸೆಪ್ಟೆಂ ೨೬ ಲೇಖನ ೧೦೦ ವೀಕ್ಷಣೆ

ಜೆ.ಬಿ.ಜಾನ್ಸನ್ (ಜೋನ್ ಬಾಪ್ಟಿಶ್) ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಕರಾವಳಿ ಕ್ರೈಂ ಎಕ್ಸ್ ಪ್ರೆಸ್'. ಪತ್ರಿಕೆಯು ಕಳೆದ ಹತ್ತು ವರ್ಷಗಳಿಂದ ‘ಅವ್ಯವಸ್ಥೆ ವಿರುದ್ಧ ನಮ್ಮ ಹೋರಾಟ' ಎಂಬ ಫೋಷ ವಾಕ್ಯ...

ಒಂದನೇ ದಿನದ ನವರಾತ್ರಿ ಆರಾಧನೆ - ಶೈಲಪುತ್ರಿ

ಬರಹಗಾರರ ಬಳಗ ಸೆಪ್ಟೆಂ ೨೫ ಲೇಖನ ೫೧ ವೀಕ್ಷಣೆ

ಶ್ರೀ ದುರ್ಗೆಯ ಅವತಾರ : ಶಕ್ತಿ ಆರಾಧನೆಯ ಕಾಲವೀಗ. *ಯಾ ದೇವೀ ಸರ್ವಭೂತೇಷು* *ಮಾತೃರೂಪೇಣ ಸಂಸ್ಥಿತಾ*| *ನಮಸ್ತಸ್ಯೈ ನಮಸ್ತಸ್ಯೈ* *ನಮಸ್ತಸ್ಯೈ ನಮೋ ನಮಃ||* ಮಾತೃಸ್ವರೂಪಿಣಿಯಾದ ದೇವಿಗೆ, ಸಕಲ ಜೀವರಾಶಿಗಳ ಪೊರೆಯುವ ಮಹಾ...

ವಿಷಕಾರಿ ಕೆಂಪಿರುವೆ ದಾಳಿ ಮತ್ತು ದನಗಳ ಗಡ್ಡೆಚರ್ಮ ರೋಗ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೫ ಲೇಖನ ೩೦ ವೀಕ್ಷಣೆ

ಒರಿಸ್ಸಾದ ಚಂದ್ರದೀಪುರ್ ಪಂಚಾಯತ್‌ನ ಬ್ರಾಹ್ಮಣ್‌ಸಾಹಿ ಗ್ರಾಮದಲ್ಲಿ ಇತ್ತೀಚೆಗೆ ನೆರೆಬಂದು ಇಳಿಯುತ್ತಿದ್ದಂತೆ, ಲಕ್ಷಗಟ್ಟಲೆ ವಿಷಕಾರಿ ಕೆಂಪಿರುವೆಗಳು ದಾಳಿ ಮಾಡಿವೆ. ಅಲ್ಲಿನ ಮನೆಗಳಲ್ಲಿ, ರಸ್ತೆಗಳಲ್ಲಿ, ಮರಗಳಲ್ಲಿ, ಹ...

ದಿನಕರ ದೇಸಾಯಿಯವರ ಐದು ಚುಟುಕುಗಳು

ಶ್ರೀರಾಮ ದಿವಾಣ ಸೆಪ್ಟೆಂ ೨೫ ಕವನ ೭೪ ವೀಕ್ಷಣೆ

೧ ವಿಶ್ವ ಪರಿಷತ್ತು ಸೇರಲು ನಿನ್ನೆ ಸಂಜೆ ಮಾತಾಡಿ ಮಾತಾಡಿ ಭೂವಲಯ ಬಂಜೆ ಮುಂಜಾನೆ ಗದ್ದೆ ಹೂಡಲು ಎರಡು ಎತ್ತು ಸಂಜೆಯಾಗುವತನಕ ಬಾಯೊಳಗೆ ತುತ್ತು. ೨ ಮಂತ್ರಿಗಳು ನಮಗಿತ್ತ ಭರವಸೆಯ ನಂಬಿ ಒಡೆದು ನೋಡಿದೆವು ಪ್ರತಿಯೊಂದು ಗೋ...

ಒಂದು ಸಣ್ಣ ಕುತೂಹಲಕ್ಕಾಗಿ ಕನಸಿನ ರಾಷ್ಟ್ರಗಳ ಪಟ್ಟಿ..!

ಶ್ರೀರಾಮ ದಿವಾಣ ಸೆಪ್ಟೆಂ ೨೫ ಲೇಖನ ೫೩ ವೀಕ್ಷಣೆ

ವಿಶ್ವದಲ್ಲಿ ಸುಮಾರು 200 ದೇಶಗಳಿವೆ. ಅತ್ಯಂತ ಕಡುಬಡತನದ, ಅತ್ಯಂತ ಹೆಚ್ಚು ಹಿಂಸೆಯ, ಅತ್ಯಂತ ಹೆಚ್ಚು ಭ್ರಷ್ಟಾಚಾರದ, ಅತ್ಯಂತ ಹೆಚ್ಚು ಧಾರ್ಮಿಕ ಅಂಧತ್ವದ, ಅತ್ಯಂತ ಹೆಚ್ಚು ಅಸಮಾನತೆಯ, ಅತ್ಯಂತ ಹೆಚ್ಚು ಗುಲಾಮಿತನದ, ಅತ...

ಸ್ಟೇಟಸ್ ಕತೆಗಳು (ಭಾಗ ೩೬೯) - ಕೊನೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೫ ಲೇಖನ ೯೩ ವೀಕ್ಷಣೆ

ಕಂಬಿಗಳ ಕೋಣೆಯಿಂದ ಹೊರ ಬಂದಿದ್ದಾನೆ. ಹಲವು ದಿನಗಳಿಂದ ನಿದ್ದೆ ಸೇರುತ್ತಿಲ್ಲ. ಮೈಯಲ್ಲಾ ಏನೋ ಸಣ್ಣ ಕಂಪನ. ಆದರೆ ಇಂದು ಎಲ್ಲವೂ ವಿಪರೀತವಾಗಿದೆ. ಈ ದಿನ ವಿಶೇಷವಾಗಿ ಸ್ನಾನ ಮಾಡುವ ಅವಕಾಶ, ವೈದ್ಯರನ್ನು ಕರೆಸಿ ಆರೋಗ್ಯ ಪ...

ಒಂದು ಒಳ್ಳೆಯ ನುಡಿ (178) - ಗೆಳೆತನ

ಬರಹಗಾರರ ಬಳಗ ಸೆಪ್ಟೆಂ ೨೫ ಲೇಖನ ೪೦ ವೀಕ್ಷಣೆ

ಎಲ್ಲಿಯವರೆಗೆ ಏಕವಚನದ ಸ್ನೇಹಿತರು ನಿಮ್ಮೊಂದಿಗಿರುತ್ತಾರೋ ಅಲ್ಲಿಯವರೆಗೂ ನೀವು ಸುಖಿಯೇ. ಆದರೆ ಸಮಯ ಸರಿಯುತ್ತಿದ್ದಂತೆ ಇಂತಹ ಸ್ನೇಹಿತರ ಸಂಖ್ಯೆಯೂ ಕಡಿಮೆಯಾಗುತ್ತದೆ. ಊರು ಬಿಟ್ಟಿರೋ ಆಗ ನೋಡಿ ಇಂತಹ ಸ್ನೇಹಿತರೂ ದೂರವಾಗ...

ಬೃಹತ್ ಆಲದ ಮರ

ರತ್ನಾ ಕೆ.ಭಟ್ ಸೆಪ್ಟೆಂ ೨೫ ಕವನ ೩೮ ವೀಕ್ಷಣೆ

ಮಹಾಲಯ ಪಿತೃಪಕ್ಷ ಬಂತೆಂದರೆ ಸಾಕು ಅರ್ಪಣ ಹಿರಿಯ ತಲೆಮಾರಿನ ಪಿತೃಗಳಿಗೆ ತಿಲ ತರ್ಪಣ ಹಿರಿಯ ತಲೆಮಾರಿನ ಋಣವ ತೀರಿಸುವ ದಿನಗಳು ಎಲ್ಲ ಮನೆ ಮನಗಳಲಿ ನೆನಹಿನ ದಿನಗಳು ನನ್ನಜ್ಜಿ ಸುಬ್ಬಮ್ಮ ಬಲು ಘಾಟಿಯಂತೆ ಆದರೂ ಎಲ್ಲರಿಗೂ ಆ...

‘ಸಂಪದ' ನಗೆ ಬುಗ್ಗೆ - ಭಾಗ ೩೪

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೪ ಲೇಖನ ೭೩ ವೀಕ್ಷಣೆ

ವಿಷದ ಲೆಕ್ಕ ಗಾಂಪ ತನ್ನ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದ. ಇಳುವರಿಯ ಸಮಯ. ಎಷ್ಟು ಕಷ್ಟ ಪಟ್ಟು ಕಾದರೂ ಹಣ್ಣುಗಳು ಕಳವಾಗುತ್ತಿದ್ದವು. ಏನು ಮಾಡುವುದೆಂದು ಯೋಚಿಸಿ ಕೊನೆಗೊಂದು ಯೋಚನೆ ಮಾಡಿದ ಗಾಂಪ ‘ಕಲ್ಲಂಗಡಿಗಳಲ್ಲಿ ಒಂ...

ವಿಶ್ವತೋಮುಖ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೪ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಹಿರಿಯ ಪತ್ರಕರ್ತ ಹಾಗೂ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಬಗ್ಗೆ ಅವರ ಅಭಿಮಾನಿಯೂ, ಆ ಪತ್ರಿಕೆಯ ಅಂಕಣಕಾರರೂ, ಬಹ್ರೈನ್ ನಿವಾಸಿಯೂ ಆಗಿರುವ ಕಿರಣ್ ಉಪಾಧ್ಯಾಯ ಇವರು ಬರೆದ ಪುಸ್ತಕವೇ ‘ವಿಶ್ವತೋಮ...

ರಾಜ್ಯ ಪೌರ ಕಾರ್ಮಿಕರ ದಿನ ಸೆಪ್ಟೆಂಬರ್ 23...

ಶ್ರೀರಾಮ ದಿವಾಣ ಸೆಪ್ಟೆಂ ೨೪ ಲೇಖನ ೯೪ ವೀಕ್ಷಣೆ

ಆತ್ಮೀಯರು - ಜೀವಪರ ಕಾಳಜಿಯ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ( ತಹಸೀಲ್ದಾರ್ ) ನಿನ್ನೆ ಕರೆ ಮಾಡಿ ಇಂದು ರಾಜ್ಯ ಪೌರ ಕಾರ್ಮಿಕರ ದಿನ. ನಿಮ್ಮಿಂದ ಅವರ ಬಗ್ಗೆ ಒಂದು ಲೇಖನ ನಿರೀಕ್ಷಿಸಿದ್ದೆ ಎಂದರು. ನನಗೂ ಸಹ ಅದರ ಅರಿವ...

ಸ್ಟೇಟಸ್ ಕತೆಗಳು (ಭಾಗ ೩೬೮) - ತುರಿಕೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೪ ಲೇಖನ ೭೪ ವೀಕ್ಷಣೆ

ನನಗೆ ಸರಿಯಾಗಿ ಗೊತ್ತಿಲ್ಲ. ಇದು ಅಭ್ಯಾಸವೋ,ದುರಭ್ಯಾಸವೋ ಅಂತ . ಅಂದರೆ ತುರಿಕೆಯಾದ ಜಾಗದಲ್ಲಿ ತುರಿಸುವುದನ್ನು ಬಿಟ್ಟು ಬೇರೆ ಜಾಗದಲ್ಲಿ ತೋರಿಸುತ್ತಿರುತ್ತೇನೆ. ತುರಿಕೆಯಾದ ಜಾಗದಲ್ಲಿ ತುರಿಸಿದರೆ ಆ ಕ್ಷಣಕ್ಕೆ ನೆಮ್ಮದ...

ಒಂದು ಒಳ್ಳೆಯ ನುಡಿ - 177

ರತ್ನಾ ಕೆ.ಭಟ್ ಸೆಪ್ಟೆಂ ೨೪ ಲೇಖನ ೩೨ ವೀಕ್ಷಣೆ

* ವಿದ್ಯಾಭ್ಯಾಸ ನಮ್ಮ ಜೀವನ ರೂಪಿಸುವಂತಿರಬೇಕು. ಅದೊಂದು ವಿಕಸಿತ ಪುಷ್ಪದಂತೆ. ಬದುಕನ್ನು ನೀಡದ ವಿದ್ಯೆ ಜೀವವನ್ನೇ ನಾಶ ಮಾಡಬಹುದು. ಒಂದು ಉತ್ತಮ ಪುಸ್ತಕ ಆದರ್ಶ ಮಾತೆಗೆ ಸಮಾನ. ಕಷ್ಟವೋ ಸುಖವೋ ಕಲಿಯುವ ವಯಸ್ಸಿನಲ್ಲಿ ಶ...

33. ನೈಸರ್ಗಿಕ ಆಯ್ಕೆಯ ಸಿದ್ಧಾಂತ ಪ್ರತಿಪಾದಿಸಿದ ಚಾರ್ಲ್ಸ್ ಡಾರ್ವಿನ್

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೪ ಲೇಖನ ೩೮ ವೀಕ್ಷಣೆ

ರೊಬರ್ಟ್ ಡಾರ್ವಿನ್ ಎಂಬ ಶ್ರೀಮಂತ ವೈದ್ಯರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಕಿರಿಯ ಮಗ ಚಾರ್ಲ್ಸ್ ಎಂಟು ವರುಷದವನಿದ್ದಾಗ ಅವನ ತಾಯಿ ತೀರಿಕೊಂಡಳು. ಹಾಗಾಗಿ ಅವನ ಅಕ್ಕಂದಿರು ಅವನನ್ನು ಬೆಳೆಸಿ...

ಅಮ್ಮಾ..! ಅಮ್ಮಾ..! ಏನಿದು...?

ಬರಹಗಾರರ ಬಳಗ ಸೆಪ್ಟೆಂ ೨೪ ಕವನ ೩೯ ವೀಕ್ಷಣೆ

ಆ! ಅದೊಂದು ಮಧ್ಯರಾತ್ರಿ ಗಾಢ ನಿದ್ರೆ, ಗಾಢ ನಿದ್ರೆ ಕನಸೊಂದು ಬಿತ್ತು ಎನಗೆ! ಕನಸು ಆ ಕನಸಲಿ ನಾನೊಂದು ಹುಡುಗಿಯಾದೆ ಹುಡುಗಿ ತಂದೆ - ತಾಯಿ ಕಳಕೊಂಡ ತಬ್ಬಲಿ ಹುಡುಗಿ ದಿನ ದಿನವೂ ಕಣ್ಣೀರಿಡುವ ಹುಡುಗಿ ಶೋಷಣಾಗ್ರಸ್ಥ ಸಮಾ...

ಕ್ಯಾನ್ಸರ್ ಪೀಡಿತರ ಕಾಳಜಿಗಾಗಿ 'ವಿಶ್ವ ಗುಲಾಬಿ ದಿನ'

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೩ ಲೇಖನ ೩೩ ವೀಕ್ಷಣೆ

ಕ್ಯಾನ್ಸರ್ ಎಂದ ಕೂಡಲೇ ಯಾರದ್ದೇ ಆದರೂ ಎದೆ ಝಲ್ ಎನ್ನುವುದು ಗ್ಯಾರಂಟಿ. ಏಕೆಂದರೆ ಈ ಕಾಯಿಲೆಯೇ ಅಂತಹದ್ದು. ಗೊತ್ತಾಗುವಾಗ ಬಹುತೇಕ ಅಂತಿಮ ಹಂತ ತಲುಪಿರುತ್ತದೆ. ಎಷ್ಟು ಚಿಕಿತ್ಸೆ ನೀಡಿದರೂ ಮತ್ತೆ ಮತ್ತೆ ಬರುವ ಬೇತಾಳನಂ...

ವಿಧಾನ ಸಭೆಯಲ್ಲಿ ವಿವಿಗಳ ಅವ್ಯವಸ್ಥೆ ಅನಾವರಣ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೩ ಲೇಖನ ೪೧ ವೀಕ್ಷಣೆ

ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥನಾರಾಯಣ ಅವರು ೨೦೨೨ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಶಾಸಕರು ಪಕ್ಷಬೇಧವಿಲ್ಲದ...