ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2022

ಸೆಪ್ಟೆಂಬರ್ 2022

೨೦೨ ಲೇಖನಗಳು

ಭಾಷಾಂತರ ಎಂಬುದೊಂದು ಬದುಕಿನಂತೆ....

ಬರಹಗಾರರ ಬಳಗ ಸೆಪ್ಟೆಂ ೩೦ ಲೇಖನ ೩೮ ವೀಕ್ಷಣೆ

* ಮಾಗಿದಷ್ಟೂ ಬಗ್ಗುತ್ತಾ, ಒಗ್ಗುತ್ತಾ ಹೋಗುತ್ತದೆ. * ಅವರವರ ಬದುಕಿನಂತೆ, ಅವರವರ ಭಾಷಾಂತರ ಅವರವರಿಗೆ ಹೆಚ್ಚು. * ಆದರೆ ಭಾಷಾಂತರದಲ್ಲಿ, ನೂರಕ್ಕೆ ನೂರರಷ್ಟು ಪರಿಪೂರ್ಣತೆ ಸಾಧ್ಯವಿಲ್ಲ."ಥೇಟ್ ಬದುಕಿನಂತೆ..." * ಭಾಷಾ...

ಪಕ್ಷಗಳು ಪ್ರೌಢತೆಯಿಂದ ವರ್ತಿಸಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೩೦ ಲೇಖನ ೫೩ ವೀಕ್ಷಣೆ

ರಾಜಕೀಯದಲ್ಲಿ ಎಲ್ಲವೂ ಸರಿ ಎಂಬ ಮನಸ್ಥಿತಿ ಒಂದಿದೆ. ಆದರೆ ಜನಸಾಮಾನ್ಯರ ದೃಷ್ಟಿಯಲ್ಲಿ ಸಾಮಾಜಿಕ ಮೌಲ್ಯಗಳ ದೃಷ್ಟಿಯಲ್ಲಿ ಈ ರೀತಿ ರಾಜಕೀಯದಲ್ಲಿ ಮಾಡುವ ಎಲ್ಲ ಕೃತ್ಯಗಳಿಗೂ ಸಮ್ಮತಿಯಿಲ್ಲ. ಎದುರಾಳಿಗಳನ್ನು ಸೋಲಿಸಲು ಅಥವಾ...

ಹಿಂಸೆಯನ್ನು ಯಾವ ಕೋನದಿಂದಲೂ ಸಮರ್ಥಿಸಲು ಸಾಧ್ಯವಿಲ್ಲ…!

ಶ್ರೀರಾಮ ದಿವಾಣ ಸೆಪ್ಟೆಂ ೩೦ ಲೇಖನ ೪೭ ವೀಕ್ಷಣೆ

ಅತಿಯಾದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಗಳ ಮೇಲೆ ಕೆಲವು ಸಂಘಟನೆಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೇಲ್ನೋಟಕ್ಕೆ ಇದು ಸ್ವಾಗತಾರ್ಹ. ಹಾಗೆಯೇ ಇವುಗಳನ್ನು ಪ್ರಚೋದಿಸುವ ಮತ್ತು ಬುದ್ಧಿವಂತಿಕೆಯಿಂ...

ದಿನಕರ ದೇಸಾಯಿಯವರ ಐದು ಚುಟುಕುಗಳು

ಶ್ರೀರಾಮ ದಿವಾಣ ಸೆಪ್ಟೆಂ ೩೦ ಕವನ ೧೪೨ ವೀಕ್ಷಣೆ

೧ ರೈತನಿಗೆ ಭೂಮಿ ಸಿಕ್ಕಿದರೆ ನಾನು ಗೆದ್ದೆ ಜೀವಂತವಾಗುವುದು ಪ್ರತಿಯೊಂದು ಗದ್ದೆ ಆಮೇಲೆ ಯಾವ ಬದನಿಕೆಗಿಲ್ಲ ಜಾಗ ಗೇಣಿಯೆಂಬುದು ದವಸ ಧಾನ್ಯಗಳ ರೋಗ. ೨ ಗಂಗೆಗೂ ಹಿರಿದಾಗಿ ಹರಿಯುತಿದೆ ಭದ್ರಾ ಅರಸಿಕೆರೆ ಎಂಬುದೇ ಅರಬೀ ಸಮ...

ನವರಾತ್ರಿ ಐದನೇ ದಿನದ ಆರಾಧನೆ - ಸ್ಕಂದಮಾತಾ

ರತ್ನಾ ಕೆ.ಭಟ್ ಸೆಪ್ಟೆಂ ೩೦ ಲೇಖನ ೫೭ ವೀಕ್ಷಣೆ

*ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಮ್|* *ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ*| ನವರಾತ್ರಿಯ ಐದನೆಯ ದಿನ ಶಕ್ತಿ ದೇವತಾ ಸ್ವರೂಪಿಣಿ ಶ್ರೀ ದುರ್ಗೆ ‘ಸ್ಕಂದಮಾತಾ’ ರೂಪವನ್ನು ತಾಳುತ್ತಾಳೆ. ಬ್ರಹ್ಮ ದೇವ ಮ...

ಸ್ಟೇಟಸ್ ಕತೆಗಳು (ಭಾಗ ೩೭೪) - ಗಿಡ ಮರ

ಧೀರಜ್ ಬೆಳ್ಳಾರೆ  ಸೆಪ್ಟೆಂ ೩೦ ಲೇಖನ ೭೨ ವೀಕ್ಷಣೆ

ಅಲ್ಲಾ ಈ ಗಿಡಗಳಿಗೆ ಬೇಸರವಾಗುವುದಿಲ್ಲವೇ? ಯಾಕೆಂದರೆ ಮಲ್ಲಿಗೆಯನ್ನು ಎಲ್ಲರೂ ತಲೆಗೆ ಮುಡಿತಾರೆ, ಎಲ್ಲ ಕಡೆಗೂ ಅದರ ಸುಗಂಧ ಹರಡುತ್ತಿದೆ. ಮಲ್ಲಿಗೆಯನ್ನು ಹುಡುಕಿ ನೋಡಿ ಮುದ್ದಿಸುತ್ತಾರೆ, ಪ್ರೀತಿಸುತ್ತಾರೆ ಆದರೆ ಅದರ ಗ...

ಪುಸ್ತಕನಿಧಿ: ಶ್ರೀಮದಾನಂದ ರಾಮಾಯಣ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೩೦ ಬ್ಲಾಗ್ ೮೩ ವೀಕ್ಷಣೆ

ಹಿಂದೊಮ್ಮೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಇಟ್ಟಿದ್ದ ಪುಸ್ತಕಗಳಲ್ಲಿ (ಅವುಗಳು ಈಗ archive.org ತಾಣದಲ್ಲಿ ಸಿಗುತ್ತವೆ) ಒಂದು ಐತಿಹಾಸಿಕ ಕಾದಂಬರಿಯನ್ನು ಓದುತ್ತಿದ್ದಾಗ ಮುನ್ನುಡಿಯಲ್ಲಿ "ಆನಂದ ರಾಮ...

34. ಚಂದದ ಗೂಡು ಕಟ್ಟಿದ ಗೀಜಗ ಕಲಿಸಿದ ಪಾಠ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೩೦ ಲೇಖನ ೫೨ ವೀಕ್ಷಣೆ

ಬಾಲಕ ಶಂಭು ಸಿಟ್ಟು ಮಾಡಿಕೊಂಡಿದ್ದ. “ನನಗೆ ಕಲಿಯೋದು ಇಷ್ಟವಿಲ್ಲ. ಅಪ್ಪ ಓದುಓದು ಅಂತಾರೆ. ಅಮ್ಮನೂ ಓದುಓದು ಅಂತಾರೆ. ಹಾಗಾದರೆ ಆಟ ಆಡಲಿಕ್ಕೇ ಇಲ್ಲವಾ?" ಎಂಬುದು ಅವನ ಗೊಣಗಾಟ. ಮನೆಯ ಕಿಟಕಿಯಿಂದ ಕಾಣುವ ಹೊರಗಿನ ನೋಟ ನೋ...

ಮೂರು ಗಝಲ್ ಗಳ ದನಿ...

ಹಾ ಮ ಸತೀಶ ಬೆಂಗಳೂರು ಸೆಪ್ಟೆಂ ೨೯ ಕವನ ೪೬ ವೀಕ್ಷಣೆ

೧. ಉತ್ತಮರ ನಡುವೆಯೇ ಬದುಕೆನ್ನ ಕಂದಾ ಶಿಷ್ಟಾಚಾರವ ಕಲಿತು ನಡೆಯೆನ್ನ ಕಂದಾ ನಗುಮುಖವ ಮರೆತು ಹೋಗಿರುವೆ ಯಾಕೆ ಅಳುದನಿಯ ಮರೆಯುತಲೆ ಸಾಗೆನ್ನ ಕಂದಾ ಜೀವನದ ಪಯಣದಲಿ ಜಾರದಿರು ನೀನೆಂದು ಜ್ಞಾನಿಯಾಗುತ ದಿನವು ತೂಗೆನ್ನ ಕಂದಾ...

ಪ್ರೀತಿಯೆಂಬ ಚುಂಬಕ

ಬರಹಗಾರರ ಬಳಗ ಸೆಪ್ಟೆಂ ೨೯ ಲೇಖನ ೪೪ ವೀಕ್ಷಣೆ

ಅಮೃತ ಮತ್ತು ವಿಕಾಸ ಮದುವೆಯಾಗಿ ಎರಡು ವರ್ಷವಾಗುತ್ತಾ ಬಂತು. ಅಮೃತಳಿಗೆ ಗಂಡನ ಮೇಲೆ ಆತ ತನ್ನನ್ನು ಕಡೆಗಣಿಸುತ್ತಾ ಬರುತ್ತಿದ್ದಾನೆ ಎನ್ನುವ ಸಂಶಯವೊಂದು ಪ್ರಾರಂಭವಾಗಿದೆ. ಹಾಗಂತ ವಿಕಾಸ ಅಮೃತಾಳನ್ನು ಪ್ರೀತಿಸುವುದಿಲ್ಲ...

ಕನ್ನಡ ಪತ್ರಿಕಾ ಲೋಕ (ಭಾಗ ೭೯) - ಎನ್ ಕೌಂಟರ್

ಶ್ರೀರಾಮ ದಿವಾಣ ಸೆಪ್ಟೆಂ ೨೯ ಲೇಖನ ೧೨೮ ವೀಕ್ಷಣೆ

ಇಕ್ಬಾಲ್ ಕುತ್ತಾರ್ ಇವರು ಪ್ರಯೋಗಿಸುವ ‘ಎನ್ ಕೌಂಟರ್' ಎಂಬ ಮಾಸ ಪತ್ರಿಕೆಯು ಕಳೆದ ೧೬ ವರ್ಷಗಳಿಂದ ಹೊರಬರುತ್ತಿದೆ. ಇದರ ಸಂಪಾದಕರು ಇಕ್ಬಾಲ್ ಕುತ್ತಾರ್ ಇವರು. ಪತ್ರಿಕೆಯನ್ನು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಕಚೇರ...

ಮುಂಜಾನೆದ್ದು ಪುಟ್ಟ ವಾಕಿಂಗ್ ಹೊರಟಾಗ...!

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೯ ಲೇಖನ ೪೧ ವೀಕ್ಷಣೆ

ಬಹಳ ದಿನಗಳ ಬಳಿಕ ವಾಕಿಂಗ್ ಮಾಡಲು ಮೂಡ್ ಬಂದು ಬೆಳಿಗ್ಗೆ ೬ ಗಂಟೆಗೆ ಎದ್ದು ಮೈದಾನಕ್ಕೆ ಹೊರಟೆ. ಈ ಸಲದ ಮಳೆಗಾಲ ಸ್ವಲ್ಪ ದೀರ್ಘವಾದುದರಿಂದ, ಮತ್ತೆ ಪ್ರತೀ ದಿನ ಬೆಳಿಗ್ಗೆ ಮಳೆ ಬರುತ್ತಿದ್ದುದರಿಂದ ವಾಕಿಂಗ್ ತಪ್ಪಿಸಲು ಬ...

ಬಾನಿಗೊಂದು ಕೈಪಿಡಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೯ ಪುಸ್ತಕ ವಿಮರ್ಶೆ ೪೪ ವೀಕ್ಷಣೆ

ಡಾ॥ ಬಿ.ಎಸ್.ಶೈಲಜಾ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಆಕಾಶ ವೀಕ್ಷಣೆಗೆ ಮಾರ್ಗದರ್ಶಿ ಪುಸ್ತಕವೇ ‘ಬಾನಿಗೊಂದು ಕೈಪಿಡಿ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ...

ನಾಲ್ಕನೇ ದಿನದ ನವರಾತ್ರಿ ಆರಾಧನೆ - ಕೂಷ್ಮಾಂಡಾ ದೇವಿ

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೨೯ ಲೇಖನ ೪೭ ವೀಕ್ಷಣೆ

*ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮ ಚಾರಿಣೀ|* *ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್||* *ಓಂ ದೇವಿ ಕೂಷ್ಮಾಂಡ್ಯೆ ನಮಃ* ಶ್ರೀ ದುರ್ಗಾಮಾತೆಯ ನಾಲ್ಕನೆಯ ದಿನದ ರೂಪವೇ ‘ಕೂಷ್ಮಾಂಡಾ ದೇವಿ’. ಕೂಷ್ಮಾ ಎಂ...

ಊಹೆಗೂ ಮೀರಿದ ಮಾನವ ಇತಿಹಾಸ…!

ಶ್ರೀರಾಮ ದಿವಾಣ ಸೆಪ್ಟೆಂ ೨೯ ಲೇಖನ ೪೯ ವೀಕ್ಷಣೆ

ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ? ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂದರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ… ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ,...

ಸ್ಟೇಟಸ್ ಕತೆಗಳು (ಭಾಗ ೩೭೩) - ಪ್ರಸಾದ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೯ ಲೇಖನ ೭೯ ವೀಕ್ಷಣೆ

ಪ್ರಸಾದ ಯಾಕೆ ಅಷ್ಟು ಸಿಹಿಯಾಗಿರುತ್ತದೆ? ನಾನು ಮನೆಯಲ್ಲಿ ಕೂಡ ಅದೇ ತರದ ವಸ್ತುಗಳನ್ನು ಹಾಕಿ ಅಷ್ಟೇ ಪ್ರಮಾಣದಲ್ಲಿ ನಳಪಾಕ ಮಾಡಿದರು ಕೂಡ ಪ್ರಸಾದದ ಸಿಹಿ ಮನೆಯಲ್ಲಿ ಸಿಗೋದಿಲ್ಲ. ಇದರಲ್ಲಿ ಏನು ವಿಶೇಷವಿದೆ? ಒಂದಾದರೆ ಆ...

ತತ್ವಜ್ಞನ ಪದಗಳು

ಕೆ ನಟರಾಜ್ ಸೆಪ್ಟೆಂ ೨೯ ಕವನ ೪೮ ವೀಕ್ಷಣೆ

ಕರೆಯದೇ ಹೋಗಿ, ಇರುವ ಮಾನವ ಕಳೆದು ಕೊಳ್ಳುವ ಬದಲು ತನ್ನ ಗುಡಿಸಲಲೇ ಗಂಜಿ ಕುಡಿದು ಮಲಗುವುದೇ ಲೇಸೆಂದ ತತ್ವಜ್ಞ॥ * * * ಶ್ರೀಮಂತನಾಗಿ ಸಂಪತ್ತು ಸಿರಿಯ ಗಂಟನು ಕಾಯುವ ಬದಲು, ನೆಮ್ಮದಿಯ ಕಾವಲುಗಾರ ನಾಗಿರುವುದೇ ಲೇಸೆಂದ ತ...

ನಿನಗೆ ನೀನು ಪ್ರಾಮಾಣಿಕನಾಗಿರುವುದು ಹೇಗೆ?

ಬರಹಗಾರರ ಬಳಗ ಸೆಪ್ಟೆಂ ೨೯ ಲೇಖನ ೪೧ ವೀಕ್ಷಣೆ

`ಬದುಕು' ಎಂಬುದು ಈಗಷ್ಟೇ ಬಿದ್ದ ಹಿಮದ ರಾಶಿ. ಅಲ್ಲಿ ನಾವು ಎಲ್ಲಿ ನಡೆಯಲಿಚ್ಛಿಸುತ್ತೇವೋ ಅಲ್ಲಿ ನಮ್ಮ ಹೆಜ್ಜೆ ಗುರುತು ಮೂಡುತ್ತದೆ. ಇದು ಪಾಶ್ಚಾತ್ಯ ಲೇಖಕ ಡೇನಿಸ್ ವೈಟ್ಲಿಯ ಹಿರಿಯರು ಹಾಕಿಕೊಟ್ಟ ನೀತಿ. ಇದು ಅವರು ನಡ...

ಆರೋಗ್ಯ ಜಾಗೃತಿಗಾಗಿ ‘ವಿಶ್ವ ಹೃದಯ ದಿನ'

ರತ್ನಾ ಕೆ.ಭಟ್ ಸೆಪ್ಟೆಂ ೨೮ ಲೇಖನ ೫೨ ವೀಕ್ಷಣೆ

‘ಹೃದಯ’ ವೆನ್ನುವುದು ಅತ್ಯಂತ ಅಮೂಲ್ಯವಾದ ಒಂದು ಅಂಗ, ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ದೇಹದಲ್ಲಿ ಹೃದಯ ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ಹೃದಯವೆಂದಲ್ಲ, ನಮ್ಮ ಐದು ಬೆರಳುಗಳು ಸರಿಯಾಗ...

ಹಿಂದು ಧರ್ಮ ಸಾರ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೮ ಪುಸ್ತಕ ವಿಮರ್ಶೆ ೫೯ ವೀಕ್ಷಣೆ

ಹಿಂದು ಧರ್ಮದ ಬಗ್ಗೆ ಎಲ್ಲ ಅವಶ್ಯ ಮಾಹಿತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಪುಸ್ತಕ ಇದು. ಲೇಖಕರು 1939ರಲ್ಲಿ ಆಗಿನ ಮದ್ರಾಸಿನ ಪಚ್ಚೆಯಪ್ಪಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾಗ, ಆ ಸಂಸ್ಥೆಯಲ್ಲಿ ಧಾರ್ಮಿ...