ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2023

ಡಿಸೆಂಬರ್ 2023

೨೦೫ ಲೇಖನಗಳು

ಕಾಗೆಗಳ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಲೇಖನ ೧೨೬ ವೀಕ್ಷಣೆ

ಕಾಗೆ, ಕಪ್ಪು ಎಂದು ಹಿಯಾಳಿಸುವ ಮೊದಲು ಕಾಗೆ ಎಂಬ ಬಹು ಉಪಕಾರಿ ಪಕ್ಷಿಯ ಬಗ್ಗೆ ನಾವು ತಿಳಿದುಕೊಳ್ಳೋದು ಬಹಳಷ್ಟಿದೆ. ಕಾಗೆಗಳು ನಮ್ಮ ಪ್ರಕೃತಿಯ ನೈಜ ಸ್ವಚ್ಛತಾ ರಾಯಭಾರಿಗಳು. ನಾವು ತಿಂದು ಬಿಸಾಕಿದ ವಸ್ತುಗಳು, ಸತ್ತ ಪ್...

ಕನ್ನಡಿಗರ ಸಹನೆ ಪರೀಕ್ಷಿಸುವ ದುಸ್ಸಾಹಸಕ್ಕೆ ಅವಕಾಶ ನೀಡದಿರಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಲೇಖನ ೪೫ ವೀಕ್ಷಣೆ

ರಾಜ್ಯದಲ್ಲಿ ಮತ್ತೆ ಕನ್ನಡ ಉಳಿಸಿ, ಅಭಿಯಾನ ಆರಂಭಗೊಂಡಿದೆ. ಬುಧವಾರ ರಾಜ್ಯ ರಾಜಧಾನಿಯಲ್ಲಿ ಕನ್ನಡ ರಕ್ಷಣ ವೇದಿಕೆಯ ಹೋರಾಟಗಾರು ಬೀದಿಗಿಳಿದು ವಿವಿಧ ಮಳಿಗೆ, ಅಂಗಡಿಗಳಲ್ಲಿನ ಕನ್ನಡೇತರ ಭಾಷೆಯ ನಾಮ ಫಲಕಗಳನ್ನು ತೆರವುಗೊಳ...

ಅಕ್ಷರಗಳ ಸಂಶೋಧನೆ - ಬರವಣಿಗೆ - ಸಾಹಿತ್ಯ - ಕುವೆಂಪು - ಕನ್ನಡ ಭಾಷೆ (ಭಾಗ- 1)

ಶ್ರೀರಾಮ ದಿವಾಣ ಡಿಸೆಂ ೨೮ ಲೇಖನ ೪೭ ವೀಕ್ಷಣೆ

ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ...... ( ಡಿಸೆಂಬರ್ 29 ). ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯ...

ಸ್ಟೇಟಸ್ ಕತೆಗಳು (ಭಾಗ ೮೨೭)- ದಾರಿ

ಧೀರಜ್ ಬೆಳ್ಳಾರೆ  ಡಿಸೆಂ ೨೮ ಲೇಖನ ೮೪ ವೀಕ್ಷಣೆ

ಹಾಗೆಯೇ ಕುಳಿತಿದ್ದವಳ ಪಾದದವನ್ನ ಯಾರೋ ಮುಟ್ಟಿದಂತಾಯಿತು. ಇಳಿ ಸಂಜೆ ಹೊತ್ತಲ್ಲಿ ನನ್ನ ಪಾದವನ್ನು ಮುಟ್ಟುತ್ತಿರುವವರು ಯಾರು? ಹಾಗೆ ಕೆಳಗೆ ನೋಡಿದರೆ ಪುಟ್ಟ ಬೆಕ್ಕಿನ ಮರಿ. ಆಗಷ್ಟೇ ಬಿಡುತ್ತಿರುವ ಪಿಳಿಪಿಳಿ ಕಣ್ಣುಗಳು,...

ನಿಷ್ಪಾಪಿ ಸಸ್ಯಗಳು (ಭಾಗ ೨೯) - ಆನೆ ತಗಚೆ ಗಿಡ

ಬರಹಗಾರರ ಬಳಗ ಡಿಸೆಂ ೨೭ ಲೇಖನ ೩೧೪ ವೀಕ್ಷಣೆ

ಕ್ರಿಸ್ಮಸ್ ಹಬ್ಬ ಮುಗಿದು ಹೊಸ ವರ್ಷ, ಜಾತ್ರೋತ್ಸವಗಳ ಸಂಭ್ರಮಗಳು ನಮ್ಮೆದುರು ಗರಿಗೆದರಿ ನಿಂತಿವೆಯಲ್ಲವೇ...? ಜಾತ್ರೆಗಳಲ್ಲಿ ರಥವು ಉತ್ಸವದ ಕೇಂದ್ರಬಿಂದುವಾಗಿರುತ್ತದೆ ತಾನೇ? ಇದು ಮಾನವ ನಿರ್ಮಿತ ಕಲಾಕೃತಿಯಾದರೆ ನಿಸರ...

ನಾಯಿಯ ವೇದನೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಡಿಸೆಂ ೨೭ ಕವನ ೫೧ ವೀಕ್ಷಣೆ

ತಿನಿಸ ಜೊತೆಗೆ ಕೊಂಚ ಪ್ರೀತಿ ಇರಲಿ ನನ್ನ ಬಾಳಿಗೆ ನಿನ್ನ ಮನೆಯ ಕಾಯುತಿರುವ ಹೊಣೆಯು ನನ್ನ ಪಾಲಿಗೆ ಕದ್ದು ಹಾಲು ನೆಕ್ಕಿ ಬರುವ ಬೆಕ್ಕು ಮಮತೆ ಮಡಿಲಲಿ ಮನೆಯ ಒಳಗೆ ನಾನು ಬರಲು ಏಕೆ ಕೋಪ ನಿನ್ನಲಿ ದಿನವು ಪೂರ್ತಿ ಬಂಧಿಸಿಡ...

“ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೩) - ರಾಮಚಂದ್ರ ವಿನೀತ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೭ ಲೇಖನ ೭೨ ವೀಕ್ಷಣೆ

ರಾಮಚಂದ್ರ ವಿನೀತ ಇವರು ೧೯೨೭ರಿಂದಲೂ ಕವಿತೆಗಳನ್ನು ರಚಿಸುತ್ತಾ ಬಂದವರು. ಸುಪ್ರಸಿದ್ಧವಾದ ‘ಜಯಕರ್ನಾಟಕ' ಮಾಸ ಪತ್ರಿಕೆ ಮತ್ತು ಗ್ರಂಥಮಾಲೆಗಳ ಸಂಪಾದಕರಾಗಿಯೂ, ಏಕೀಕರಣ ಸಮಿತಿಯ ಕಾರ್ಯದರ್ಶಿಗಳಾಗಿಯೂ ಹೊಸಗನ್ನಡಕ್ಕೆ ವಿಶೇ...

ಪಿತಾಮಹ ಭೀಷ್ಮ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೭ ಪುಸ್ತಕ ವಿಮರ್ಶೆ ೭೬ ವೀಕ್ಷಣೆ

ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಮೊದಲ ಪುಸ್ತಕ ‘ಪಿತಾಮಹ ಭೀಷ್ಮ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಭೀಷ್ಮನ ವಿವರಗಳನ್ನು ಪುಟ್ಟದ್ದಾಗಿ...

ಅಯೋಧ್ಯೆ ಶ್ರೀರಾಮ ಮಂದಿರ...

ಶ್ರೀರಾಮ ದಿವಾಣ ಡಿಸೆಂ ೨೭ ಲೇಖನ ೬೨ ವೀಕ್ಷಣೆ

ರಾಮ ಭಕ್ತರಿಗೆ ಶುಭಾಶಯಗಳು. ದೈವ ನಂಬಿಕೆಯ ಜನರಿಗೆ ತುಂಬಾ ಸಂತೋಷವಾಗುತ್ತಿದೆ. ಅವರ ಭಾವನೆಗಳನ್ನು ಗೌರವಿಸುತ್ತಾ... ಈ ಸಂದರ್ಭದಲ್ಲಿ ಅವರ ಗೌರವಯುತ ಜವಾಬ್ದಾರಿಯ ಬಗ್ಗೆ ಒಂದು ಮನವಿ. ತುಂಬಾ ಆಳವಾದ ಸತ್ಯ ಏನಿದೆಯೋ ತೀರಾ...

ಸ್ಟೇಟಸ್ ಕತೆಗಳು (ಭಾಗ ೮೨೬)- ಓಡಾಟ

ಧೀರಜ್ ಬೆಳ್ಳಾರೆ  ಡಿಸೆಂ ೨೭ ಲೇಖನ ೭೬ ವೀಕ್ಷಣೆ

ದೊಡ್ಡ ಮಹಲಿನ ಊರಿನ ತುಂಬಾ ಕನಸುಗಳು ಸಮಸ್ಯೆಗಳು ಪರಿಹಾರಗಳು ಆಸೆಗಳು ಎಲ್ಲವೂ ಓಡಾಡುತ್ತಿರುತ್ತವೆ, ಹೊಸ ಊರಿಗೆ ಬಂದ ಕಾರಣ ಪರಿಚಯಸ್ತರು ಸಿಗುವರೋ ಎನ್ನುವ ಆಸೆಯಲ್ಲಿ ಎಲ್ಲರ ಕಣ್ಣುಗಳನ್ನು ನೋಡುತ್ತಾ ಪಯಣ ಹೊರಟಿದ್ದೆ. ದ...

ಇಂಟರ್ ನೆಟ್ - ಇನ್ನರ್ ನೆಟ್ !

ರಮೇಶ ಎಂ. ಬಾಯಾರು ಡಿಸೆಂ ೨೭ ಲೇಖನ ೪೬ ವೀಕ್ಷಣೆ

ಅಂತರ್ಜಾಲ ಎಂದರೆ ಎಲ್ಲರಿಗೂ ಅಪ್ಯಾಯಮಾನವಾಗದು. ಇಂಟರ್ ನೆಟ್ ಎಂಬುದು ಕೂಸಿಗೂ ಗೊತ್ತಿರುವ ಸಂಗತಿ. ಭಾರತೀಯರಲ್ಲಿ ಶೇಕಡಾ 65.8 ಕೋಟಿ ಮಂದಿ Internet ಬಳಸುತ್ತಿದ್ದಾರೆಂದು 2022ನೇ ಸಾಲಿನ ವರದಿಯೊಂದು ಹೇಳುತ್ತದೆ. ಚೈನಾ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಡಿಸೆಂ ೨೬ ಕವನ ೬೧ ವೀಕ್ಷಣೆ

ಜಾತ್ಯಾತೀತರು... ರಾಜಕೀಯ ಸಂಪೂರ್ಣ ಜಾತಿಮಯ... ಓಟು-ಸ್ಥಾನ-ಹುದ್ದೆ-ಹಣ- ಎಲ್ಲವೂ ಜಾತಿಯೆಂಬ ಸಮುದ್ರ ಮಥನದ ಉತ್ಪನ್ನಗಳೇ... ಆದರೆ ಗುಡಿಸಿ-ಸಾರಿಸಿ ರಂಗೋಲಿಯನು ಹಾಕುವುದು ಮಾತ್ರ ಜಾತ್ಯಾತೀತವೆಂಬ ರಂಗೋಲಿಯೇ! *** ಪಾರದರ...

ಸ್ಟ್ರಾಬೆರಿ ಬೆಳೆಗೆ ಖ್ಯಾತಿ ಪಡೆದ ಮಹಾಬಲೇಶ್ವರ.

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೬ ಲೇಖನ ೬೨ ವೀಕ್ಷಣೆ

ಕೆಂಪು ಕೆಂಪಾದ ಸ್ಟ್ರಾಬೆರಿ ಹಣ್ಣೆಂದರೆ ಎಲ್ಲರಿಗೂ ಇಷ್ಟ. ಈ ಹಣ್ಣು ಬೆಳೆಸಬೇಕು ತಿನ್ನಬೇಕು ಎಂಬ ತವಕ. ಆದರೆ ಇದನ್ನು ಎಲ್ಲಾ ಕಡೆ ಬೆಳೆಸಲು ಆಗುವುದಿಲ್ಲ. ಸೂಕ್ತ ವಾತಾವರಣದಲ್ಲಿ ಮಾತ್ರ ಇದು ಉತ್ತಮವಾಗಿ ಬೆಳೆದು ಉತ್ತಮ...

ಸಚಿವರ ಬೇಜವಾಬ್ದಾರಿ ಹೇಳಿಕೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೬ ಲೇಖನ ೪೪ ವೀಕ್ಷಣೆ

ಸರ್ಕಾರ ಪರಿಹಾರ ನೀಡುತ್ತದೆ ಎಂಬ ಕಾರಣಕ್ಕೆ ರೈತರು ಬರಗಾಲ ಬರಲಿ ಎಂದು ಬಯಸುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ ಅವರು ಹೇಳಿರುವುದು ಅತ್ಯಂತ ಬೇಜವಾಬ್ದಾರಿತನದ ಹೇಳಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಬಡ ಜನರಿಗೆ ಅನುಕೂಲ...

ಕನ್ನಡ ಪತ್ರಿಕಾ ಲೋಕ (ಭಾಗ ೧೩೯) - ಪ್ರತಿನಿಧಿ

ಶ್ರೀರಾಮ ದಿವಾಣ ಡಿಸೆಂ ೨೬ ಲೇಖನ ೧೩೭ ವೀಕ್ಷಣೆ

ಕಳೆದ ಆರು ದಶಕಗಳಿಂದ ನಿರಂತರವಾಗಿ ಹೊರಬರುತ್ತಿರುವ ಕನ್ನಡ ದಿನ ಪತ್ರಿಕೆ ‘ಪ್ರತಿನಿಧಿ'. ಪತ್ರಿಕೆಯು ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬ...

ಬೆಥ್ಲಹೆಮ್ : ಯೇಸುಕ್ರಿಸ್ತ ಹುಟ್ಟಿದ ಸ್ಥಳದಲ್ಲಿ ಸ್ಮಶಾನ ಮೌನ...

ಶ್ರೀರಾಮ ದಿವಾಣ ಡಿಸೆಂ ೨೬ ಲೇಖನ ೬೨ ವೀಕ್ಷಣೆ

ಶಾಂತಿದೂತನ ಜನ್ಮಸ್ಥಳದಲ್ಲಿ ರಕ್ತದೋಕುಳಿ. ಕ್ರಿಸ್ಮಸ್ ಬ್ರೇಕ್ ಪಾಸ್ಟ್, ಕ್ರಿಸ್ಮಸ್ ಲಂಚ್, ಕ್ರಿಸ್ಮಸ್ ಡಿನ್ನರ್, ಕ್ರಿಸ್ಮಸ್ ಟ್ರೀ, ಸಾಂತಕ್ಲಾಸ್ ಏನೂ ಇಲ್ಲದೇ ಸಾವಿನ ಭಯ ಆತಂಕದಲ್ಲಿ ಅಲ್ಲಿನ ಜನ ಜೀವನ.‌ ಪ್ರತಿ ವರ್ಷ...

ಸ್ಟೇಟಸ್ ಕತೆಗಳು (ಭಾಗ ೮೨೫)- ಪಯಣ

ಧೀರಜ್ ಬೆಳ್ಳಾರೆ  ಡಿಸೆಂ ೨೬ ಲೇಖನ ೧೦೬ ವೀಕ್ಷಣೆ

ಬಾಂಧವ್ಯದ ಕೊಂಡಿಗಳು ಹಾಗೆಯೇ ಜೋಡಣೆಯಾಗುತ್ತವೆ. ಅದಕ್ಕೆ ವರ್ಷಾನುಗಟ್ಟಲೆಯ ಪರಿಚಯ, ಅವರ ಬಗ್ಗೆ ಸಂಪೂರ್ಣ ತಿಳುವಳಿಕೆ, ಅವರಿಂದ ಆಗುವ ಲಾಭ ನಷ್ಟಗಳ ಅರಿವು ಇರಬೇಕೆಂದೇನೂ ಇಲ್ಲ. ವ್ಯಕ್ತಿಯ ಜೊತೆ ಮುಖತಃ ಭೇಟಿಯಾದಾಗ ಅವರ...

ಪ್ರೀತಿಯೇ ದೇವರು

ಎಂ.ಪಿ. ಜ್ಞಾನೇಶ್ ಡಿಸೆಂ ೨೬ ಲೇಖನ ೭೦ ವೀಕ್ಷಣೆ

ಒಂದು ಊರಿನಲ್ಲಿ ಒಂದು ಕುಟುಂಬ ವಾಸವಾಗಿತ್ತು. ಆ ಮನೆಯಲ್ಲಿ ಯಜಮಾನ, ಪತ್ನಿ , ಮಗಳು ಹಾಗೂ ಒಂದು ಚಿಕ್ಕ ಮಗು ಇತ್ತು. ಯಜಮಾನ ವಯಸ್ಸಿಗೆ ಬಂದ ಮಗಳನ್ನು ಪಕ್ಕದ ಊರಿಗೆ ವಿವಾಹ ಮಾಡಿಕೊಟ್ಟಿದ್ದನು. ಈ ಊರು ಮತ್ತು ಅಳಿಯನ ಊರಿ...

ರೈತ ಗಜೇಂದ್ರ ಸಿಂಗರ ಬಲಿದಾನದ ನಂತರ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೬ ಲೇಖನ ೬೨ ವೀಕ್ಷಣೆ

ಎಷ್ಟು ಬೇಗ ಮರೆತು ಬಿಡುತ್ತೇವೆ! ದಿನಾಂಕ ೨೨ ಎಪ್ರಿಲ್ ೨೦೧೫. ಸ್ಥಳ: ನವದೆಹಲಿ. ಸಂದರ್ಭ: ಆಮ್ ಆದ್ಮಿ ಪಕ್ಷ ಸಂಘಟಿಸಿದ್ದ ಸಾರ್ವಜನಿಕ ಪ್ರತಿಭಟನಾ ಕಾರ್ಯಕ್ರಮ. ರಾಜಸ್ಥಾನದ ದಾವುಸಾ ಜಿಲ್ಲೆಯ ಬಂಡಿಕುಯಿಯ ರೈತ ಗಜೇಂದ್ರ ಸ...

ಕೊರೋನಾ ಮಹಾಮಾರಿ

ಶ್ರೀ ಮುತ್ತು.ಯ.ವಡ್ಡರ ಡಿಸೆಂ ೨೬ ಕವನ ೬೩ ವೀಕ್ಷಣೆ

ಇಡೀ ವಿಶ್ವಕೆ ಭಯ ಹುಟ್ಟಿಸಿರುವ ರೋಗವು ಕೊರೊನಾ ಎಂಬ ಮಹಾಮಾರಿಯ ತಲ್ಲನವು ಹೆದರಬೇಡಿ ಹೆದರಿಸಬೇಡಿ ಮನಕುಲವು ಸಾಮಾಜಿಕ ಅಂತರದಿ ಬದುಕೋಣ ನೀವು ನಾವು ಚೀನಾ ದೇಶದಿಂದ ಬಂದಿದೆ ಕೊರೋನಾ ವೈರಸ್ಸು ಕದ್ದಿದೆ ಭೂಮಿಯ ಮೇಲೆ ಎಲ್ಲರ...