ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2023

ಡಿಸೆಂಬರ್ 2023

೨೦೫ ಲೇಖನಗಳು

ಮಣಿಪುರ ಎಲ್ಲ ಬಂಡುಕೋರರ ಜತೆಗೂ ಸಂಧಾನ ಸೂತ್ರ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೧ ಲೇಖನ ೩೩ ವೀಕ್ಷಣೆ

ಆರು ದಶಕಗಳಿಂದ ಮಣಿಪುರದಲ್ಲಿ ಬಂಡುಕೋರ ಚಟುವಟಿಕೆಯನ್ನು ನಡೆಸಿಕೊಂಡು ಬಂದಿದ್ದ ಯು ಎನ್ ಎಲ್ ಎಫ್ (ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್) ನ ಒಂದು ಬಣ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವು...

ಹೆಣ್ಣು ಭ್ರೂಣ ಹತ್ಯೆ ಮತ್ತು ದೆಹಲಿ ಪಾದಯಾತ್ರೆ…!

ಶ್ರೀರಾಮ ದಿವಾಣ ಡಿಸೆಂ ೦೧ ಲೇಖನ ೩೭ ವೀಕ್ಷಣೆ

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗಿ ಅದರ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ಆರಂಭವಾಗಿರುವ ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಇದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಕನ್ಯಾಕುಮಾರಿಯಿಂದ ದೆಹಲಿಯವರೆಗ...

ಸ್ಟೇಟಸ್ ಕತೆಗಳು (ಭಾಗ ೮೦೦) - ಡಂಗೂರ

ಧೀರಜ್ ಬೆಳ್ಳಾರೆ  ಡಿಸೆಂ ೦೧ ಲೇಖನ ೧೩೮ ವೀಕ್ಷಣೆ

ಸದ್ಯಕ್ಕೀಗ ತುರ್ತಾಗಿ ಬೇಕಾಗಿರೋದು ಡಂಗುರ ಸಾರಿಸುವವರು. ಡಂಗುರ ಸಾರದಿದ್ದರೆ ಶಬ್ದ ಕೇಳದಿದ್ದರೆ ಯಾರು ತಿರುಗಿ ನೋಡುವುದಿಲ್ಲ. ಹೊಸದೇನಾದರೂ ಶಬ್ದ ಬಂದರೆ ವಿನೋದಮಯವಾಗಿದ್ದರೆ ವಿಶೇಷವಾಗಿದ್ದರೆ ಕರ್ಕಶವಾಗಿದ್ದರೆ ಮಾತ್ರ...

ಶರಣೆ ಮುಕ್ತಾಯಕ್ಕ

ಎಂ.ಪಿ. ಜ್ಞಾನೇಶ್ ಡಿಸೆಂ ೦೧ ಲೇಖನ ೪೬೧ ವೀಕ್ಷಣೆ

ಮುಕ್ತಾಯಕ್ಕ ಎಂಬ ಶರಣೆ ಸುಮಾರು 900 ವರ್ಷಗಳ ಹಿಂದೆ ಇದ್ದಳು. ಮುಕ್ತಾಯಕ್ಕನ ವಯಸ್ಸು ಸುಮಾರು 18 ರಿಂದ 20 ಇರಬಹುದು. ಅಣ್ಣ ಅಜಗಣ್ಣನೊಂದಿಗೆ ವಾಸವಾಗಿದ್ದಳು. ಅಜಗಣ್ಣ ಶ್ರೇಷ್ಠ ಪರಮ ಜ್ಞಾನಿ. ಮುಕ್ತಾಯಕ್ಕ ಚಿಕ್ಕ ವಯಸ್ಸ...

ಒಂದು ಒಳ್ಳೆಯ ನುಡಿ - 254

ಹಾ ಮ ಸತೀಶ ಡಿಸೆಂ ೦೧ ಲೇಖನ ೪೩ ವೀಕ್ಷಣೆ

* ಇಂದಿನ ದಿನಗಳಲ್ಲಿ ಐದು ವರುಷದ ಮಗುವಿನಲ್ಲಿರುವ ಜ್ಞಾನದ ಮುಂದೆ ಹಿರಿಯರಾದ ನಾವು ತೀರಾ ಕುಬ್ಜರಾಗಿ ಕಾಣುತ್ತಿದ್ದೇವೆ. ಈ ಅಂತರದಿಂದಲೇ ಅವರ ಮತ್ತು ನಮ್ಮ ಸಂಬಂಧಕ್ಕೆ ಚ್ಯುತಿ ಬಂದಿದೆ ! * ಉಪ್ಪಿನ ಜೊತೆ ಬೆಲ್ಲ ಸೇರಿಸಿ...