ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2023

ಡಿಸೆಂಬರ್ 2023

೨೦೫ ಲೇಖನಗಳು

ಜೀಸಸ್ ಕ್ರೈಸ್ಟ್ ಅವರನ್ನು ಕ್ರಿಸ್ ಮಸ್ ಸಮಯದಲ್ಲಿ ನೆನೆಯುತ್ತಾ...

ಶ್ರೀರಾಮ ದಿವಾಣ ಡಿಸೆಂ ೨೫ ಲೇಖನ ೫೦ ವೀಕ್ಷಣೆ

ಯೇಸುಕ್ರಿಸ್ತನ ಜನ್ಮದಿನದಂದು ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳ ಒಳಿತು ಕೆಡಕುಗಳ ಬಗ್ಗೆ.. ವಿಶ್ವದ ಮಹಾನ್ ದಾರ್ಶನಿಕರಲ್ಲಿ ಒಬ್ಬರಾದ ಜೀಸಸ್ ಕ್ರೈಸ್ಟ್ ಅವರನ್ನು ಕ್ರಿಸ್ ಮಸ್ ಸಮಯದಲ್ಲಿ ನೆನೆಯುತ್ತಾ… ನಿಮ್ಮ ಶತ್ರುಗಳನ್...

ಸ್ಟೇಟಸ್ ಕತೆಗಳು (ಭಾಗ ೮೨೪)- ಆಲೋಚನೆ

ಧೀರಜ್ ಬೆಳ್ಳಾರೆ  ಡಿಸೆಂ ೨೫ ಲೇಖನ ೮೮ ವೀಕ್ಷಣೆ

ಅಲ್ಲಿ ಹಾಕಿರುವ ದೊಡ್ಡ ಗಡಿಗಳ ನಡುವೆ ಹಕ್ಕಿಗಳು ಹಾರುತಿವೆ. ಹಕ್ಕಿಗಳಿಗೆ ಯಾರೂ ಕೂಡ ಗಡಿಯ ಬಂಧನವನ್ನ ನೀಡಿಲ್ಲ. ಅವುಗಳು ಆಹಾರವನ್ನು ಅರಸುತ್ತ ಅತ್ತಿಂದಿತ್ತ ಹಾರುತ್ತಾ ಚಲಿಸುತ್ತಿವೆ. ಕಾಡಿಗೋ ನಾಡಿಗೋ ಚಲಿಸುತ್ತಾ ತಮ್...

ಇದನ್ನು ಒಂದು‌ ಕಾಲ್ಪನಿಕ ಕಥೆಯೆಂದೇ ಓದಿಕೊಳ್ಳಿ..

ಮೌನಮುಖಿ ಡಿಸೆಂ ೨೪ ಲೇಖನ ೬೪ ವೀಕ್ಷಣೆ

ಅಲ್ಲೊಂದು ಕಾಲೇಜಿನ ವಾರ್ಷಿಕೋತ್ಸವವಿತ್ತು! ವೇದಿಕೆಯ ಮೇಲೆ ಒಂದಷ್ಟು ಸನ್ಮಾನಗಳು ಸರಾಗವಾಗಿ ನಡೆಯುತ್ತಿದ್ದವು! ಮೈಕಾಸುರನ‌ ಆರ್ಭಟವೂ ಜೋರಾಗಿತ್ತು! ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ವ್ಯವಸ್ಥೆಯೂ, ಅಷ್ಟೇ ಅವ್ಯವಸ್ಥೆಯೂ...

ಹೀಗೊಂದು ಗಝಲ್

ಚಂದ್ರಶೇಖರ ಶ್ರೀನಿವಾಸಪುರ ಡಿಸೆಂ ೨೪ ಕವನ ೪೨ ವೀಕ್ಷಣೆ

ಮಾಧವನ ಶಿರದಿ ನಿತ್ಯ ಕಾಣುತ ಮೆರೆಯುವುದು ನವಿಲುಗರಿ ಹೃದಯಕೆ ತಟ್ಟಿ ಮುದ ನೀಡುತ ಕರೆಯುವುದು ನವಿಲುಗರಿ ಕದವ ತೆರೆಯಲು ಗೋಪಾಲನ ಬಳಿ ಇಟ್ಟು ನೆನೆಯಲಿಲ್ಲವೇ ರಾಧೆಯ ಮನದಿ ಮಿಂಚು ಕೊಡುತ ಕೊರೆಯುವುದು ನವಿಲುಗರಿ ಇಷ್ಟ ಪಡುವ...

ಕ್ರಿಸ್ಮಸ್ ಹಬ್ಬದ ಬಗ್ಗೆ ಕಿರು ಮಾಹಿತಿ

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೨೪ ಲೇಖನ ೪೯ ವೀಕ್ಷಣೆ

ದಶಂಬರ ೨೫ ಎಂದಾಕ್ಷಣ ನೆನಪಿಗೆ ಬರುವುದು ಕ್ರಿಸ್ಮಸ್. ಶಾಲಾದಿನಗಳಲ್ಲಿ ಆದಿನ ಶಾಲಾ ಮಕ್ಕಳಿಗೆ ರಜೆ. ಕೆಲವೆಡೆ ಕ್ರಿಸ್ಮಸ್ ರಜೆ ಒಂದು ವಾರದ್ದು ಇರುತ್ತದೆ, ಅದು ಒಪ್ಪಂದದ ಮೇರೆಗೆ, ಹೊಂದಾಣಿಕೆಯೊಂದಿಗೆ. ಏಸುಕ್ರಿಸ್ತರ ಜನ...

ಕುಶಲಮತಿ

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೨೪ ಕವನ ೭೭ ವೀಕ್ಷಣೆ

ವಾನರ ದೇವ ವೀರ ಹನುಮನೆ ದೃಢಭಕುತಿಗೆ ಹೆಸರಾದವನೆ/ ಕೇಸರಿ ಅಂಜನಾ ಮಾತೆಯ ಪುತ್ರನೆ ಅದ್ವಿತೀಯ ಮಹಿಮಾತೀತನೆ// ಪುರುಷೋತ್ತಮನ ಚರಣ ಸೇವಕ ಶಕ್ತಿ ಸಾಮರ್ಥ್ಯ ಬ್ರಹ್ಮಚರ್ಯದ ಪ್ರತೀಕ/ ಹನ್ನೆರಡು ನಾಮಗಳಿಂದ ಮೆರೆವ ಧೀಮಂತ ಸಪ್ತ...

ಅನ್ನದಾತ ಅನಾಥನಾಗಿ, ಅನ್ನಕ್ಕಾಗಿ ನಾವು ಪರದಾಡುವ ಮುನ್ನ....

ಶ್ರೀರಾಮ ದಿವಾಣ ಡಿಸೆಂ ೨೪ ಲೇಖನ ೫೮ ವೀಕ್ಷಣೆ

ರೈತರಿಗೆ ಕೊಡಲು ನಮ್ಮ ಬಳಿ ಹಣವಿಲ್ಲ, ರೈತರ ಸಂಕಷ್ಟ ಪರಿಹರಿಸಲು ನಮ್ಮ ಬಳಿ ಅಧಿಕಾರವೂ ಇಲ್ಲ, ಸಣ್ಣ ಪುಟ್ಟ ಹೋರಾಟಗಳಿಗೆ ಕೈ ಜೋಡಿಸಿದರು ಉತ್ತಮ ಫಲಿತಾಂಶ ಕಾಣುತ್ತಿಲ್ಲ. ಏಕೆಂದರೆ ಪ್ರಾಮುಖ್ಯತೆ ಕೊಡಬೇಕಾದ ವಿಷಯಗಳನ್ನು...

ಪನೀರ್ ಪಾಯಸ

ಕವಿತ ಮಹೇಶ್ ಡಿಸೆಂ ೨೪ ಅಡುಗೆ ೫೦ ವೀಕ್ಷಣೆ

ಒಂದು ಪಾತ್ರೆಯಲ್ಲಿ ತುರಿದುಕೊಂಡ ಪನ್ನೀರ್ ಹಾಕಿ ಬಿಸಿ ಮಾಡಿ ಅದಕ್ಕೆ ಹಾಲು ಹಾಕಿ ಗಂಟಾಗದಂತೆ ೫-೬ ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸಿ. ನಂತರ ಅದಕ್ಕೆ ಕಂಡೆನ್ಸಡ್ ಮಿಲ್ಕ್ ಸೇರಿಸಿ, ೩-೪ ನಿಮಿಷಗಳ ಕಾಲ ನಿರಂತರವಾಗಿ ಕ...

ಸ್ಟೇಟಸ್ ಕತೆಗಳು (ಭಾಗ ೮೨೩)- ಒಳಗಿನವ

ಧೀರಜ್ ಬೆಳ್ಳಾರೆ  ಡಿಸೆಂ ೨೪ ಲೇಖನ ೧೦೦ ವೀಕ್ಷಣೆ

ಒಳಗಿನವನನ್ನು ಸಂತೋಷಪಡಿಸಿದ ಹೊರತು ಹೊರಗೆ ಎಷ್ಟೇ ಸಂಭ್ರಮದ ಮುಖವಾಡವ ಧರಿಸಿ ಎಲ್ಲರ ಜೊತೆಗೆ ಖುಷಿಯ ಹಂಚಿಕೊಂಡರೆ ಏನು ಬಂತು? ಒಳಗಿನವನಿಗೆ ಒಂದಿಷ್ಟು ಆಸೆಗಳಿದ್ದಾವೆ, ಆತನಿಗೆ ಒಂದಷ್ಟು ಜನರ ನಡುವೆ ಗುರುತಿಸಿಕೊಳ್ಳಬೇಕೆ...

ಬದುಕು ಬದಲಿಸಿದ ಗುರುಭಕ್ತಿ !

ಯಾಕೂಬ್ ಎಸ್ ಕೊಯ್ಯೂರು ಡಿಸೆಂ ೨೪ ಲೇಖನ ೬೭ ವೀಕ್ಷಣೆ

ಆತ ಹತ್ತು ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯಾಗಿದ್ದ. ಕಲಿಕಾ ನ್ಯೂನ್ಯತೆಯ ಹುಡುಗನಾತ. ಹತ್ತನೇ ತರಗತಿಯಲ್ಲಿ 99+1= 910 ಎಂದು ಬರೆದು ನನ್ನನ್ನೇ ಚಕಿತಗೊಳಿಸಿದ್ದ. ಕಲಿಕೆಯ ವಿಷಯ ಪಕ್ಕಕ್ಕಿಟ್ಟರೆ ಆತನೊಬ್ಬ ಅಪ್ಪಟ ಚಿನ್...

ಜೋಡಿ ಕಳೆದರೆ...

ಪೆರ್ಮುಖ ಸುಬ್ರಹ್ಮಣ್ಯ ಭಟ್  ಡಿಸೆಂ ೨೪ ಕವನ ೪೬ ವೀಕ್ಷಣೆ

ಹೊಸತಿದು ಚಪ್ಪಲಿ ತಂದಿಹ ದಿನವೇ ಕಡಿದೇ ಬಿಟ್ಟಿತು ನಾಯಿಮರಿ ಮೌಲ್ಯವ ನೀಡಿದ ಕೈಬಿಸಿ ಆರದೆ ಚಪ್ಪಲಿ ಹರಿದುದು ಹೊಟ್ಟೆಯುರಿ ಹೊಡೆಯುವೆನೆಂದರೆ ಮನವೇ ಬಾರದು ಮರಿಯದು ಇನ್ನೂ ಬಲುಎಳಸು ಶಿಕ್ಷೆಯ ನೀಡದೆ ಬಿಟ್ಟರೆ ನನ್ನಲಿ ನನಗ...

ಒಂದು ಒಳ್ಳೆಯ ನುಡಿ - 256

ರತ್ನಾ ಕೆ.ಭಟ್ ಡಿಸೆಂ ೨೪ ಲೇಖನ ೬೪ ವೀಕ್ಷಣೆ

ಬಳಗದ ಬಂಧುಗಳಿಗೆಲ್ಲ ವೈಕುಂಠ ಏಕಾದಶಿಯ ಶುಭಾಶಯಗಳು ಅಯಂ ಸರ್ವೇಷ್ಟದಾತಾ ಮೇ ಸರ್ವಾಭೀಷ್ಟ ಪ್ರದಾಯಕ:/ ಸರ್ವೋತ್ಕೃಷ್ಟೋಯಮೇವೈಕ: ತ್ವದೀಯೋ ಹಂಸಮೇ ಪತಿ:// "ನಮ್ಮೆಲ್ಲರ ಅಪೇಕ್ಷೆಗಳು ಭಗವಂತನಿಗೆ ತಿಳಿದಿದೆ. ಅದನ್ನು ಈಡೇರಿ...

ಪುಸ್ತಕನಿಧಿ - 'ಕಲ್ಯಾಣ' ಡೈಜೆಸ್ಟ್‌ನ 1962 ರ ಏಪ್ರಿಲ್ ಸಂಚಿಕೆ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೩ ಬ್ಲಾಗ್ ೭೮ ವೀಕ್ಷಣೆ

ಇದು ಕೂಡ archive.org ತಾಣದಲ್ಲಿದೆ. ಇದರಲ್ಲಿ ನಾನು ಗಮನಿಸಿದ ವಿಷಯಗಳು ಮೂರು .. ೧) ಗಂಗಾ ನದಿಯನ್ನು ಸ್ವರ್ಗದಿಂದ ಭಗೀರಥನು ಭೂಮಿಗೆ ಇಳಿಸಿದ ಬಗ್ಗೆ ಪುರಾಣಗಳಲ್ಲಿ ಕೇಳಿದ್ದೇವೆ. ಆದರೆ ಈ ಗಂಗಾ ನದಿಯ ಉಗಮ ಸ್ಥಾನದಲ್ಲಿ...

'ಸಂಪದ' ನಗೆಬುಗ್ಗೆ - ಭಾಗ ೧೦೦

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೩ ಲೇಖನ ೬೪ ವೀಕ್ಷಣೆ

ಗೋವಿಂದ ಅಂದರೆ… ತಾತನ ಹತ್ತಿರ ಸಲುಗೆಯಿಂದ ಬಂದ ಮೊಮ್ಮಗ, ಗೋವಿಂದ “ತಾತ, ನೀನು ಯಾಕೆ ನನ್ನ ಹೆಸರು ಹಿಡಿದು ಕರೆಯದೇ ಮರಿ, ಪುಟ್ಟಾ ಅಂತ ಕರಿತೀ?” ಅಂತ ಕೇಳಿದ. ತಾತ “ಯಾಕೋ? ಮರಿ ಅಂದರೆ ಏನು ತಪ್ಪು? ನಿನ್ನ ಹೆಸರು ಹಿಡಿದ...

ಸದನಕ್ಕೆ ಗೌರವ ಕೊಡುವುದನ್ನು ಕಲಿಯಲಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೩ ಲೇಖನ ೬೩ ವೀಕ್ಷಣೆ

ರಾಜ್ಯಸಭಾ ಅಧ್ಯಕ್ಷರ ಸ್ಥಾನ ವಿಶಿಷ್ಟ ಹಾಗೂ ವಿಭಿನ್ನವಾದುದು. ಉಪ ರಾಷ್ಟ್ರಪತಿ ಸ್ಥಾನವು ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಒಂದು. ಅವರು ರಾಜ್ಯಸಭೆಯ ಅಧ್ಯಕ್ಷರ ಸ್ಥಾನದಲ್ಲಿ ಕುಳಿತಿರುವಾಗ ಎಲ್ಲ ಸಂಸದರೂ ಅವರ ನಿರ್ದೇಶನದ...

ನಿಷ್ಕ್ರಿಯ ಹಣ ಮತ್ತು ಅನಾಥ ಹೆಣ…!

ಶ್ರೀರಾಮ ದಿವಾಣ ಡಿಸೆಂ ೨೩ ಲೇಖನ ೫೫ ವೀಕ್ಷಣೆ

62,224 ಕೋಟಿ ಹಣ ವಾರಸುದಾರರಿಲ್ಲದ ಮತ್ತು ಕಳೆದ ಹತ್ತು ವರ್ಷಗಳಲ್ಲಿ ನಿಷ್ಕ್ರಿಯವಾದ ಖಾತೆಗಳಲ್ಲಿ ಉಳಿದಿರುವ ಹಣ. ಒಂದು ಕಡೆ ಇಡೀ ಸಮಾಜ ಹಣದ ಹಿಂದೆ ಬಿದ್ದು ಸಕ್ರಿಯವಾಗಿರುವಾಗ ಇನ್ನೊಂದು ಕಡೆ ಇಷ್ಟೊಂದು ದೊಡ್ಡ ಮೊತ್ತದ...

ಸ್ಟೇಟಸ್ ಕತೆಗಳು (ಭಾಗ ೮೨೨)- ದನಿ

ಧೀರಜ್ ಬೆಳ್ಳಾರೆ  ಡಿಸೆಂ ೨೩ ಲೇಖನ ೧೦೦ ವೀಕ್ಷಣೆ

ಕಣ್ಣುಗಳು ಆಸೆಗಳನ್ನ ಇನ್ನಷ್ಟು ಹೆಚ್ಚಿಸಿ ಮನಸ್ಸಿನೊಳಗೆ ಸಂದೇಶಗಳನ್ನು ರವಾನಿಸುತ್ತಿದೆ. ಅಲ್ಲಿ ದಾರಿಯ ಬದಿಯಲ್ಲಿ ಇಟ್ಟ ವಿವಿಧ ರೀತಿಯ ತಿಂಡಿಗಳು, ನಾಲಗೆಗೆ ಇಷ್ಟವಾಗಿ ಹೊಟ್ಟೆ ಒಳಗೆ ಸೇರಿದರೆ ಅದೇನು ಖುಷಿ ಸಿಗಬಹುದು...

ಜಾಣರಲ್ಲಿ ಜಾಣ ಸೀಳು ಬಾಲದ ಕಾಜಾಣ ಹಕ್ಕಿ

ಬರಹಗಾರರ ಬಳಗ ಡಿಸೆಂ ೨೩ ಲೇಖನ ೬೫ ವೀಕ್ಷಣೆ

ವಾರವೂ ಒಂದು ಒಗಟಿನೊಂದಿಗೆ ಪ್ರಾರಂಭ ಮಾಡೋಣ. ಸೀಳು ಬಾಲದ ಹಕ್ಕಿಯು ನಾನು, ಕಪ್ಪು ಬಣ್ಣದ ದೇಹವು ನನದು, ಗಂಡು ಹೆಣ್ಣುಗಳು ಒಂದೆ ಸಮಾನ, ಮೂಗಿನ ಬಳಿಯಲಿ ಬಿಳಿ ಮುಗುತ್ತಿ, ತೆರೆದ ಜಾಗದಲಿ, ಮರದ ತುದಿಯಲಿ, ಕುಳಿತು ಅತ್ತ ಇ...

ಕಹಿಯಾದರೇನು?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಡಿಸೆಂ ೨೩ ಕವನ ೩೬ ವೀಕ್ಷಣೆ

ಕಹಿಯಾದರೇನು ಗುಣವಿಲ್ಲವೇನು ತಿನಲಾರೆ ಎಂದೂ ನೀ ನುಡಿವೆಯೇನು ಈ ಶಂಕೆ ದೂರಾ ತಳ್ಳಿರಿ||ಪ|| ಬೆಂಡೆ ರುಚಿಯಾದರೇನು ತೊಂಡೆ ಬಳಿ ಇದ್ದರೇನು ಹಾಗಲದ ಗುಣವ ಮರಿಬಾರದಲ್ಲ ದೂರದಿರು ಸಾರವನ್ನು ರುಚಿಯು ಕಹಿಯಾದರೇನು ಖಾದ್ಯ ಹಿತವ...

ವೈಕುಂಠ ಏಕಾದಶಿ ದಿನ (ಗೀತಾ ಜಯಂತಿ)

ರತ್ನಾ ಕೆ.ಭಟ್ ಡಿಸೆಂ ೨೩ ಲೇಖನ ೫೭ ವೀಕ್ಷಣೆ

ನಮ್ಮ ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಬಾ ಎಂದರೆ ಬಾರದು, ಬರಬೇಡ ಎಂದರೆ ಬಾರದೆ ಇರದು. ಒಂದೇ ನಾಣ್ಯದ ಎರಡು ಮುಖಗಳನ್ನು ನೀಡಿ ಒಂದನ್ನು ಆಯ್ಕೆ ಮಾಡು ಎಂದರೆ ಹೇಗೋ ಹಾಗೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಹಾಗಾದರೆ ಶಾಶ್ವತ...