ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2023

ಡಿಸೆಂಬರ್ 2023

೨೦೫ ಲೇಖನಗಳು

ಬಾಯಿ ಹುಣ್ಣಿಗೆ ಮನೆ ಮದ್ದುಗಳು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೪ ಲೇಖನ ೭೯ ವೀಕ್ಷಣೆ

ನಮ್ಮ ಬಾಯಿಯ ಒಳಭಾಗದಲ್ಲಿ ಏಳುವ ಗುಳ್ಳೆಗಳು ಒಡೆದು ಕೆಲವೊಮ್ಮೆ ನಮಗೆ ಅತಿಯಾದ ಹಿಂಸೆ ನೀಡುತ್ತದೆ. ಬಾಯಿಯಲ್ಲಾಗುವ ಸಣ್ಣ ಗುಳ್ಳೆ ಅಥವಾ ಹುಣ್ಣು ಕೆಲವೊಮ್ಮೆ ಎಷ್ಟು ನೋವು ಮತ್ತು ಹಿಂಸೆ ನೀಡುತ್ತದೆ ಎಂದರೆ, ಅದರ ನೋವಿಗೆ...

ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೪ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ನಾವಿಂದು ಮನೆ, ಕಚೇರಿಗಳಲ್ಲಿ ಬಳಸುತ್ತಿರುವ AC ವಿದ್ಯುತ್ ವ್ಯವಸ್ಥೆಯನ್ನು ರೂಪಿಸಿದ್ದು ನಿಕೊಲಾ ಟೆಸ್ಲಾ ಎಂಬ ವಿಜ್ಞಾನಿ. ಈತನ ಬಗ್ಗೆ ನಮಗೆ ಪಠ್ಯ ಪುಸ್ತಕಗಳಲ್ಲಾಗಲೀ, ವಿಜ್ಞಾನ ಸಂಬಂಧೀ ಪುಸ್ತಕಗಳಲ್ಲಾಗಲೀ ಮಾಹಿತಿ ದೊರ...

ಕಣ್ಣಿದ್ದು ಕುರುಡರು ನಾವು...

ಶ್ರೀರಾಮ ದಿವಾಣ ಡಿಸೆಂ ೦೪ ಲೇಖನ ೪೫ ವೀಕ್ಷಣೆ

ಅನುಕಂಪದ ಜೊತೆ ಅವಕಾಶವನ್ನೂ ನೀಡಿ, ಸಹಾನುಭೂತಿಯ ಜೊತೆ ಸದಾಶಯವೂ ಇರಲಿ, ಕರುಣೆಯ ಜೊತೆ ಸಹಕಾರವೂ ಇರಲಿ. ವಿಶ್ವ ಅಂಗವಿಕಲರ ದಿನ - ಡಿಸೆಂಬರ್ 3 ( International Day of Disabled Persons ) 2023 ರ ಘೋಷಣೆ. " ಅಂಗವ...

ಸ್ಟೇಟಸ್ ಕತೆಗಳು (ಭಾಗ ೮೦೩)- ಅವರು

ಧೀರಜ್ ಬೆಳ್ಳಾರೆ  ಡಿಸೆಂ ೦೪ ಲೇಖನ ೯೫ ವೀಕ್ಷಣೆ

ಎಲ್ಲರೂ ಜೊತೆಗೆ ಬದುಕುತ್ತಾ ಇದ್ದವರು. ಒಂದಷ್ಟು ಸಮಯದ ಹಿಂದೆ ಜೊತೆಗೆ ಬದುಕಿದ್ದವರು, ಹಾಗೆ ಕಾಲಗಳು ಮುಂದುವರಿದಂತೆ ಅವರವರ ಬದುಕಿನ ದಾರಿಯನ್ನ ಕಂಡುಕೊಳ್ಳುವುದಕ್ಕೆ ಒಂದೊಂದು ಊರಿನ ಕಡೆಗೆ ಪಯಣ ಬೆಳೆಸಿದರು. ಒಬ್ಬ ತಾನು...

ಗುರುದೇವೋ ಭವ

ಯಾಕೂಬ್ ಎಸ್ ಕೊಯ್ಯೂರು ಡಿಸೆಂ ೦೪ ಲೇಖನ ೩೪ ವೀಕ್ಷಣೆ

ಮನೋಹರ್ ಸರಕಾರಿ ಪ್ರೌಢಶಾಲೆಯೊಂದರ ಶಿಕ್ಷಕ. ಎರಡು ವರ್ಷಗಳ ಹಿಂದೆ ತನ್ನ ಶಿಷ್ಯನಾಗಿದ್ದ ವಿನಯ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ. ವಿಷಯ ತಿಳಿದ ಮನೋಹರ್ ಆತನನ್ನು ನೋಡಿ ಬರಲು ಆಸ್ಪತ್ರೆಗೆ ಹೊರಟಿದ್ದರು. ಆಸ್ಪತ್ರೆ ತ...

ಶುಭವಿಹುದೆ...?

ಹಾ ಮ ಸತೀಶ ಬೆಂಗಳೂರು ಡಿಸೆಂ ೦೪ ಕವನ ೩೭ ವೀಕ್ಷಣೆ

ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು ! ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ ! ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ ಸಾವ...

ಕೊತ್ತಂಬರಿ ಸೊಪ್ಪಿನ ವಡೆ

ಕವಿತ ಮಹೇಶ್ ಡಿಸೆಂ ೦೩ ಅಡುಗೆ ೭೨ ವೀಕ್ಷಣೆ

ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಎರಡು ಚಮಚ ಬಿಸಿ ಎಣ್ಣೆ, ಸ್ವಲ್ಪ ನೀರು ಹಾಕಿ, ವಡೆಯ ಹದಕ್ಕೆ ಕಲಸಿಡಿ. ಹಿಟ್ಟಿನ ಮಿಶ್ರಣದಿಂದ ವಡೆಗಳನ್ನು ತಟ್ಟಿ. ಇಡ್ಲಿ ತಟ್ಟೆಯಲ್ಲಿ ಬೇಯಿಸಿ. ನಂತರ, ಬೇಯಿಸಿದ ವಡೆಗಳನ್ನು ಎಣ್ಣೆ ಸ...

ಪ್ರೀತಿ - ಅಹಿಂಸೆ - ಇ ಮೇಲ್ - ಬಾಂಬು - ಹೆದರಿಕೆ - ವಾಸ್ತವ…!

ಶ್ರೀರಾಮ ದಿವಾಣ ಡಿಸೆಂ ೦೩ ಲೇಖನ ೩೫ ವೀಕ್ಷಣೆ

ಮೊನ್ನೆ ಬೆಂಗಳೂರಿನ ಸುಮಾರು 68 ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇ ಮೇಲ್ ಬಂದ ಕಾರಣ ಮಕ್ಕಳು, ಪೋಷಕರು, ಶಿಕ್ಷಕರು, ಜವಾಬ್ದಾರಿಯುತ ನಾಗರಿಕ ಮನಸ್ಸುಗಳು ತುಂಬಾ ಆತಂಕಕ್ಕೆ ಒಳಗಾದರು. ಮಾಧ್ಯಮಗಳು ಅಗತ್ಯಕ್ಕಿಂತ ಹೆಚ...

ಸಾಸಿವೆ ತಂದವಳು

ಬರಹಗಾರರ ಬಳಗ ಡಿಸೆಂ ೦೩ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

"ಸಾಸಿವೆ ತಂದವಳು" ಓದುತ್ತಾ, ಶುರುವಿನಲ್ಲಿ ನನ್ನ ಬಗ್ಗೆನೇ ಓದಿಕೊಳ್ಳುತ್ತಾ ಇದ್ದೆನಾ ಅನ್ನಿಸಿತು. ತಕ್ಷಣವೇ ಭಾರತೀ ಅಕ್ಕನಿಗೆ ಮೆಸೇಜ್ ಕೂಡಾ ಮಾಡಿದೆ. ಓದ್ತಾ ಓದ್ತಾ, ಅವರು ಬರೆದಿದ್ದ ಒಂದೊಂದು ವಿಷಯಗಳೂ ಹಾಗೇ ಕಣ್ಣ ಮ...

ಸ್ಟೇಟಸ್ ಕತೆಗಳು (ಭಾಗ ೮೦೨) - ಆಲೋಚನೆ

ಧೀರಜ್ ಬೆಳ್ಳಾರೆ  ಡಿಸೆಂ ೦೩ ಲೇಖನ ೯೫ ವೀಕ್ಷಣೆ

ದೊಡ್ಡ ಕಾರ್ಯಕ್ರಮ ಒಂದು ಆಯೋಜನೆಯಾಗಿತ್ತು. ಅದಕ್ಕಾಗಿ ಕಾಲೇಜನ್ನ ಸಿಂಗರಿಸಲು ಬೇಕಾಗಿತ್ತು. ಉಪಾಯಗಳು ತನ್ನಿಂದ ತಾನಾಗಿ ಹೊಳೆಯುವುದಿಲ್ಲ ನೋಡಿ ,ಅದಕ್ಕೆ ಬೇರೆ ಬೇರೆ ರೀತಿಯ ಹುಡುಕಾಟ ಆರಂಭವಾಯಿತು. ಕೊನೆಗೆ ಚಂದ ಅಂತ ಕಂ...

ನಮ್ಮ ನೋಟ

ರಮೇಶ ಎಂ. ಬಾಯಾರು ಡಿಸೆಂ ೦೩ ಲೇಖನ ೫೯ ವೀಕ್ಷಣೆ

ನೋಟಕ್ಕೂ ಮನಸ್ಸಿಗೂ ನೇರ ಸಂಬಂಧವಿರುವಂತೆ ನೋಟಕ್ಕೂ ಯೋಚನೆಗೂ ನೇರ ಸಂಬಂಧ ಇದೆ. ನೋಟವನ್ನು ದೃಷ್ಟಿ ಅಥವಾ ದೃಷ್ಟಿಕೋನ ಎಂದೂ ಮನನ ಮಾಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ನೋಡುವುದರಲ್ಲಿ ಗಮನದ ಕೇಂದ್ರೀಕರಣವಾದರೆ ಮನಸ್ಸ...

ಹೆಮ್ಮೆಯ ಪುತ್ರರು

ಚಂದ್ರಶೇಖರ ಶ್ರೀನಿವಾಸಪುರ ಡಿಸೆಂ ೦೩ ಕವನ ೪೪ ವೀಕ್ಷಣೆ

ಕನ್ನಡ ನಾಡಿನ ಹೆಮ್ಮೆಯ ಪುತ್ರರು ನಾಡಿನ ಸಂಸ್ಕೃತಿ ಸಂಪ್ರದಾಯ ಆಚರಿಸುವರು ಹಲವಾರು ಭಾಷೆ ಮಾತನಾಡುವರು ಕನ್ನಡಮ್ಮನ ದೇವಾಲಯ ಮನದಲ್ಲಿ ಕಟ್ಟಿದವರು ನಾಡಿನ ಭವ್ಯತೆಯ ಬಗ್ಗೆ ಸಾರಿದವರು ನುಡಿ ಕನ್ನಡ ನಡೆ ಕನ್ನಡವ ಹೊನ್ನುಡಿಗ...

92. ಕುಮುದಳ ಕಾಯುವಿಕೆಗೆ ಫಲ ಸಿಕ್ಕಿತು

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೨ ಲೇಖನ ೪೨ ವೀಕ್ಷಣೆ

ಹತ್ತು ವರುಷದ ಹುಡುಗಿ ಕುಮುದಳಿಗೆ ಸೊಂಟದ ಕೆಳಗೆ ಬಲವಿರಲಿಲ್ಲ. ಬೇರೆಯವರೊಂದಿಗೆ ತುಂಬು ವಿನಯದ ವರ್ತನೆ ಅವಳದು. ಆಟವಾಡುವುದು ಮತ್ತು ಮನೆಗೆಲಸದಲ್ಲಿ ಸಹಾಯ ಮಾಡುವುದೆಂದರೆ ಅವಳಿಗೆ ಇಷ್ಟ. ಆದರೆ ಕೆಲವೊಮ್ಮೆ ಭಾರವಾದ ಗಾಲಿ...

‘ಸಂಪದ' ನಗೆ ಬುಗ್ಗೆ - ಭಾಗ ೯೭

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೨ ಲೇಖನ ೬೩ ವೀಕ್ಷಣೆ

ಪಾಪ ಪುಣ್ಯ ವರ್ಷಾರಂಭದಲ್ಲಿ ಕನ್ನಡ ಮೇಷ್ಟ್ರು ಶಿವಶರಣರ ವಚನಗಳನ್ನು ಹೇಳಿಕೊಡಲು ಪ್ರಾರಂಭಿಸಿದರು. ಅವರು ಹೇಳಿಕೊಟ್ಟ ಮೊದಲ ವಚನ - ಬಸವನೆಂದರೆ ಪಾಪ ಹೋಗುವುದಯ್ಯ ಪುಣ್ಯ ಬಪ್ಪುದಯ್ಯ… ಇದನ್ನೇ ಹತ್ತು ಬಾರಿ ಹೇಳುತ್ತಾ ಬಾಯ...

ಜನಸೇವಾಸಕ್ತೆ ಯಶೋಧರಾ ದಾಸಪ್ಪ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೨ ಪುಸ್ತಕ ವಿಮರ್ಶೆ ೩೦ ವೀಕ್ಷಣೆ

ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಯಶೋಧರಾ ದಾಸಪ್ಪ ಅವರು ರಾಜಕಾರಣಿಯಾಗಿ, ಶಾಸನ ಸಭೆಯ ಪ್ರತಿನಿಧಿಯಾಗಿ, ಸ್ವತಂತ್ರ ಭಾರತದಲ್ಲಿ ರಾಜ್ಯದ ಸರಕಾರದ ಮಂತ್ರಿಯಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾದವರು. ದೇಶ ಕಂಡ ಈ ಅಪರೂಪದ...

"ಡೀಪ್ ಫೇಕ್" ಎಂದರೇನು ?

ಶ್ರೀರಾಮ ದಿವಾಣ ಡಿಸೆಂ ೦೨ ಲೇಖನ ೩೭ ವೀಕ್ಷಣೆ

ಇದೊಂದು ಗ್ರಾಫಿಕ್ ಅನಿಮೇಷನ್‌ ರೀತಿಯ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಕಲೆ. ಇದರ ಬಗ್ಗೆ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಸಹ ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಆತಂಕಗೊಂಡಿದ್ದಾರೆ. ತೆಲಂಗಾಣ ಸರ್ಕಾರ ಚುನಾವಣಾ ಆಯೋಗಕ್...

ಸ್ಟೇಟಸ್ ಕತೆಗಳು (ಭಾಗ ೮೦೧) - ದಿಶೆ

ಧೀರಜ್ ಬೆಳ್ಳಾರೆ  ಡಿಸೆಂ ೦೨ ಲೇಖನ ೮೬ ವೀಕ್ಷಣೆ

ಮನೆಯ ಮಗಳ ಮದುವೆ ಸಂಭ್ರಮದಿಂದಾಗಬೇಕು. ಹಾಗಾಗಿ ಒಂದಷ್ಟು ಕಡೆ ಸಾಲವನ್ನು ಮಾಡಿ ಮದುವೆ ತಯಾರಿ ಆರಂಭವಾಯಿತು. ಮದುವೆಯ ದಿನವೂ ಬಂತು ಮದುವೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಬಂದವರೆಲ್ಲರಿಗೂ ಖುಷಿ ಎಲ್ಲರೂ ಮದುವೆಯನ್ನು...

ಕೆಂಪು ತಲೆಯ ಕೆಂಬರಲು ಹಕ್ಕಿ ಕಥೆ

ಬರಹಗಾರರ ಬಳಗ ಡಿಸೆಂ ೦೨ ಲೇಖನ ೪೬ ವೀಕ್ಷಣೆ

ದೀಪಾವಳಿ ರಜೆಗೆ ಅಂತ ಮೈಸೂರಿಗೆ ಹೋದ ನಾವು ಮೊದಲನೇ ದಿನ ಕುಕ್ಕರಹಳ್ಳಿ ಕೆರೆಯಲ್ಲಿ ಪಕ್ಷಿವೀಕ್ಷಣೆಗೆ ಹೋಗಿದ್ದೆವು. ಎರಡನೇ ದಿನ‌ ಕಾರಂಜಿ ಕೆರೆ ಉದ್ಯಾನಕ್ಕೆ ಹೋಗುವುದು ಎಂದು ನಿರ್ಧಾರವಾಗಿತ್ತು. ಕಾರಂಜಿ ಕೆರೆ ಸಾರ್ವಜನ...

ನಿನಗಾರು ಸಾಟಿ

ಚಂದ್ರಶೇಖರ ಶ್ರೀನಿವಾಸಪುರ ಡಿಸೆಂ ೦೧ ಕವನ ೪೫ ವೀಕ್ಷಣೆ

ಜಗಮಂಡಲಕ್ಕೆ ಆಹಾರ ಪೂರೈಸುವ ಸೂರ್ಯನೇ ನಿನಗಾರು ಸಾಟಿ ಬೆಳದಿಂಗಳ ಕಾಂತಿಯ ಬೆಳಗಿಸುವ ಚಂದ್ರನೇ ನಿನಗಾರು ಸಾಟಿ ಆಕಾಶದಲ್ಲಿ ಮಿಣ ಮಿಣ ಮಿನುಗುವ ನಕ್ಷತ್ರವೇ ನಿನಗಾರು ಸಾಟಿ ಕಪ್ಪು ಮೋಡಗಳಿಂದ ಮಳೆ ಸುರಿಸುವ ವರುಣನೇ ನಿನಗಾರ...

‘ಮಂಗಳ' ಪತ್ರಿಕೆಯ ಮರೆಯಲಾಗದ ನೆನಪುಗಳು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೧ ಲೇಖನ ೪೪ ವೀಕ್ಷಣೆ

ಅಕ್ಟೋಬರ್ ೨೦೨೩ರ ಮೊದಲ ವಾರದಲ್ಲಿ ‘ಮಂಗಳ' ಪತ್ರಿಕೆ ನಿಂತು ಹೋಯಿತು ಎಂಬ ಸುದ್ದಿಯನ್ನು ಪತ್ರಿಕಾ ಏಜೆಂಟರೊಬ್ಬರಿಂದ ಕೇಳಿದೆ. ಪತ್ರಿಕೆಯ ಮೊದಲ ಹಾಗೂ ಕೊನೆಯ ಸಂಚಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದ ನಾನು ಅವರ ಬಳ...