ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2023

ಡಿಸೆಂಬರ್ 2023

೨೦೫ ಲೇಖನಗಳು

ಕೃಷ್ಣ‌ನ ಆಲಿಸಿ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಡಿಸೆಂ ೨೦ ಕವನ ೪೬ ವೀಕ್ಷಣೆ

ಮುರಳಿಯ ನಾದವ ಕೇಳುತ ಸುಮ್ಮನೆ ಕುಳಿತಿರಲಾರದೆ ಚಡಪಡಿಕೆ|| ಕೊಳಲನು ನುಡಿಸುವ ಶ್ರೀಹರಿ ಮಾಧವ ಅವನೇ ಕಾರಣ ತಳಮಳಕೆ||೧|| ಧರ್ಮವನುಳಿಸಲು ಧರೆಯಲಿ ಉದಿಸಿದ ದನುಜರನಳಿಸಿದ ದನುಜಾರಿ|| ತುರುಗಳ ರಕ್ಷಿಸೆ ಬೆರಳಿನ ತುದಿಯಲಿ ಗಿ...

ಮತ್ತೆ ಸಿರಿಗಂಧದ ಬೀಡು, ನಮ್ಮ ನಾಡು

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೯ ಲೇಖನ ೩೮ ವೀಕ್ಷಣೆ

ಅದೊಂದು ಕಾಲವಿತ್ತು. ಭಾರತ ಶ್ರೀಗಂಧದ ಬೀಡಾಗಿತ್ತು. ಕ್ರಮೇಣ ಶ್ರೀಗಂಧದ ಮರಗಳೆಲ್ಲ ಗಂಧದ ಕಳ್ಳರ ಪಾಲಾಗಿ, ಈಗ ಗಂಧದ ಮರಗಳೇ ಇಲ್ಲವೆನ್ನುವ ಪರಿಸ್ಥಿತಿ. ಸರಕಾರದ ಧೋರಣೆಯೂ ಈ ಪರಿಸ್ಥಿತಿಗೆ ಕಾರಣ. ಇಸವಿ ೨೦೦೦ದ ವರೆಗೆ, ಕರ...

ಸಸಿ ನೆಡಲು ರಸ್ತೆ ಬದಿ ಬಿಟ್ಟು ಕಾಡಿಗೆ ಹೋಗೋಣ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೯ ಲೇಖನ ೪೪ ವೀಕ್ಷಣೆ

ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಅರಣ್ಯ ಇಲಾಖೆ ಬೇರೆ ಬೇರೆ ಸಸಿ ಉತ್ಪಾದಿಸಿ ಮಕ್ಕಳ ಮೂಲಕ ಮನೆ ಮನೆಗೆ ಹಂಚುತ್ತಿದ್ದರು. ಅವರೂ ಸಾಕಷ್ಟು ಸಸಿ ನೆಟ್ಟು ಬೆಳೆಸುತ್ತಿದ್ದರು. ಇದು ಬಹು ಕೋಟಿ ಮೀರಿರಬಹುದು. ಒಂದು ವೇಳೆ ಅ...

ಕಲಾಪದಲ್ಲಿ ಗದ್ದಲ, ಅಮಾನತು ದುರದೃಷ್ಟಕರ ಬೆಳವಣಿಗೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೯ ಲೇಖನ ೩೪ ವೀಕ್ಷಣೆ

ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಹೊತ್ತಲ್ಲಿ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿರುವುದು ಸಾಮಾನ್ಯ. ಆದರೆ, ಉಳಿದ ಸಮಯದಲ್ಲೂ ರಾಜಕೀಯ ಮೇಲಾಟವೇ ಮುಖ್ಯವಾದರೆ, ಜನರ, ಕ್ಷೇತ್ರದ ಸಮಸ್ಯೆಗಳಿಗೆ...

ನಮ್ಮ ಯೋಗ್ಯತೆಯನ್ನು ಅಳೆಯುವ ಮಾನದಂಡಗಳು...

ಶ್ರೀರಾಮ ದಿವಾಣ ಡಿಸೆಂ ೧೯ ಲೇಖನ ೩೫ ವೀಕ್ಷಣೆ

ನಮ್ಮ ಸಮಾಜದ ಮುಖ್ಯ ಗುಣಲಕ್ಷಣಗಳು. ನಮ್ಮಲ್ಲಿ ಪ್ರಸಾರವಾಗುವ ಧಾರವಾಹಿಗಳ ಕುತಂತ್ರ ಕಥೆಗಳನ್ನು ನೋಡಿ, ನಾವೆಷ್ಟು ಸುಸಂಸ್ಕೃತರು ಎಂದು ತಿಳಿಯುತ್ತದೆ. ನಮ್ಮ ರಸ್ತೆಗಳಲ್ಲಿ ವಾಹನಗಳು ಓಡಾಡುವ ಅಶಿಸ್ತನ್ನು, ಅಡ್ಡಾದಿಡ್ಡಿ...

ಸ್ಟೇಟಸ್ ಕತೆಗಳು (ಭಾಗ ೮೧೮)- ಜಾತ್ರೆ

ಧೀರಜ್ ಬೆಳ್ಳಾರೆ  ಡಿಸೆಂ ೧೯ ಲೇಖನ ೮೨ ವೀಕ್ಷಣೆ

ಜಾತ್ರೆ ಜೋರಾಗಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಜಾತ್ರೆ. ಅಲ್ಲಿ ನಡೆಯುತ್ತಿರುವ ಎಲ್ಲ ವಿಚಾರಗಳನ್ನ ಕಣ್ತುಂಬಿಸಿಕೊಂಡು ಬದುಕಿನ ವಿಶೇಷತೆಗಳನ್ನ ಅನುಭವಿಸುವುದಕ್ಕೆ ಸುತ್ತು ಹಾಕುತ್ತಿರುವವರು ಒಂದು ಕಡೆ, ಬದುಕಿನ ಅ...

ಹುಟ್ಟು ಹಬ್ಬ ಆಚರಣೆ

ಸಂಗಮೇಶ ಎನ್ ಜವಾದಿ ಡಿಸೆಂ ೧೯ ಲೇಖನ ೨೨೭ ವೀಕ್ಷಣೆ

ಭಾರತದಲ್ಲಿ ನಮ್ಮದೇ ಆದ ಹಲವಾರು ವಿಭಿನ್ನ ರೀತಿಯ ಸುಂದರವಾದ ಭಾವನಾತ್ಮಕ ಸಂಪ್ರದಾಯಗಳು ಇವೆ ಜೊತೆಗೆ ಆಚರಿಸುತ್ತಾ ಬಂದಿರುವೆವು. ಅದರಲ್ಲಿ ಹುಟ್ಟು ಹಬ್ಬವೊಂದು, ಮನೆಯಲ್ಲಿ ಕುಟುಂಬದವರೆಲ್ಲ ಸೇರಿ ಆ ದಿನ ಹುಟ್ಟಿದವರ ಹುಟ್...

ಸ್ಕಂದ ಸ್ವಾಮಿ ರಕ್ಷಿಸು

ರತ್ನಾ ಕೆ.ಭಟ್ ಡಿಸೆಂ ೧೯ ಕವನ ೩೮ ವೀಕ್ಷಣೆ

ಪರಶಿವನ ಆತ್ಮಜನೆ ಷಣ್ಮಖ ಸ್ವಾಮಿಯೇ/ ದುರಿತಗಳ ಪರಿಹರಿಸು ಕಾರ್ತಿಕೇಯನೇ// ಸುಬ್ರಹ್ಮಣ್ಯದಲಿ ನೆಲೆನಿಂತ ಸುಬ್ಬಪ್ಪನೇ/ ಭಕ್ತರು ನಮಿಪರು ನಿನ್ನಂಘ್ರಿಗೆ ಸ್ಕಂದನೇ// ದುಷ್ಟ ತಾರಕನ ಅಟ್ಟಹಾಸವ ಮೆಟ್ಟಿದವನೇ/ ಕಷ್ಟಗಳ ನಿವಾರ...

ಹಸಿ ಮತ್ತು ಬೇಯಿಸಿದ ತರಕಾರಿಗಳಲ್ಲಿ ಉತ್ತಮ ಯಾವುದು?

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೮ ಲೇಖನ ೪೭ ವೀಕ್ಷಣೆ

ಉತ್ತಮ ಆರೋಗ್ಯಕ್ಕಾಗಿ ಸೊಪ್ಪು, ತರಕಾರಿಗಳನ್ನು ತಿನ್ನಬೇಕು ಎನ್ನುವ ಮಾತು ಸಾಮಾನ್ಯ. ಬಹಳಷ್ಟು ಮಂದಿ ಹಸಿಯಾದ ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಹಿತಕರ ಎನ್ನುತ್ತಾರೆ. ಅದಕ್ಕಾಗಿ ಬಗೆ ಬಗೆಯ ಸಲಾಡ್ ಗಳನ್ನು ಮಾಡಿ...

ಸತ್ಯಾಗ್ರಹಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೮ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ಸದಾನಂದ ಎನ್ ಪಾಟೀಲ್ ಅವರು ನಿರೂಪಿಸಿರುವ “ಸತ್ಯಾಗ್ರಹಿ" ಎನ್ನುವ ಕೃತಿಯು ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಸಮರ್ಪಿಸಿದ ಅಭಿನಂದನಾ ಗ್ರಂಥ. ಹುಲ್ಲೂರು ಗ್ರಾಮದ ಶ್ರೀ ಸಂಗನಬಸಯ್ಯ ಹಿರೇಮಠ ಅವರ ಮಗ ಶ್ರೀ ಕೇದಾರಲಿಂಗಯ...

ಕನ್ನಡ ಪತ್ರಿಕಾ ಲೋಕ (ಭಾಗ ೧೩೮) - ಈ ನಾಡಿನ ಮುಂಗಾರು

ಶ್ರೀರಾಮ ದಿವಾಣ ಡಿಸೆಂ ೧೮ ಲೇಖನ ೧೨೬ ವೀಕ್ಷಣೆ

ಮಂಗಳೂರು ಮಹಾನಗರದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ಈ ನಾಡಿನ ಮುಂಗಾರು". ಕವಿ, ಗಾಯಕ ಗಂಗಾಧರ ಗಾಂಧಿಯವರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದ ಈ ಪತ್ರಿಕೆ 1997ರಲ್ಲಿ ಆರಂಭವಾಗಿ, ಇದೇ ವರ್ಷ ಕೊನೆಗೊಂಡಿತು. ಫೆಬ್ರ...

ಒಂದಷ್ಟು ಶುದ್ದತೆಯೆಡೆಗೆ...

ಶ್ರೀರಾಮ ದಿವಾಣ ಡಿಸೆಂ ೧೮ ಲೇಖನ ೫೧ ವೀಕ್ಷಣೆ

ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ. ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ. ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ. ಸಾವು - ಸೋಲು - ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ...

ಷಷ್ಠಿ ದಿನದೆ ವಂದನೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಡಿಸೆಂ ೧೮ ಕವನ ೪೬ ವೀಕ್ಷಣೆ

ಕಾರ್ತಿಕೇಯ ಸುಬ್ರಹ್ಮಣ್ಯ ಚರಣಕೆರಗುವೆ ಹರನ ಸುತನೆ ಗಣಪನನುಜ ನಿನಗೆ ನಮಿಸುವೆ ಕುಕ್ಕೆಯಲ್ಲಿ ನೆಲೆಸಿದಂಥ ನಾಗರೂಪನೆ ಮಾರ್ಗಶಿರದ ಷಷ್ಠಿ ದಿನದೆ ಭಕ್ತಿ ವಂದನೆ ಅಸುರರನ್ನು ಅಳಿಸಿದಂಥ ಪುಣ್ಯ ದಿನವಿದು ಜಗದಲಿರುವ ಶಿಷ್ಟ ಜನ...

ಸ್ಟೇಟಸ್ ಕತೆಗಳು (ಭಾಗ ೮೧೭)- ಅರ್ಥ

ಧೀರಜ್ ಬೆಳ್ಳಾರೆ  ಡಿಸೆಂ ೧೮ ಲೇಖನ ೮೨ ವೀಕ್ಷಣೆ

ಈ ಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ, ಅವರದೇ ರೀತಿಯಲ್ಲಿ ಯೋಚನೆಗಳನ್ನು ಕೂಡ ಮಾಡ್ತಾ ಇರ್ತಾರೆ. ಅವರಿಗೆ ಎಷ್ಟು ಸಲ ತಿದ್ದಿ ಹೇಳಿದರು ಕೂಡ ಅವರು ನಮ್ಮ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳದೆ ನಮ್ಮ ಮೇಲೆ ದ್ವೇಷ ಸಾಧಿಸಲು...

‘ಬಿಗ್ ಬಾಸ್' ಎಂಬ ಬದುಕಿನ ವಾಸ್ತವಿಕತೆ !

ಯಾಕೂಬ್ ಎಸ್ ಕೊಯ್ಯೂರು ಡಿಸೆಂ ೧೮ ಲೇಖನ ೩೫ ವೀಕ್ಷಣೆ

ನಾವು ಸಂಘ ಜೀವಿ. ಅವಲಂಬನೆ ಇಲ್ಲದೆ ಬದುಕು ಅಸಾಧ್ಯ. ದುಡಿಯುವವನು ಒಬ್ಬನಾದರೆ, ದುಡಿಸುವವನು ಇನ್ನೊಬ್ಬ. ಕಲಿಯುವವನು ಒಬ್ಬ, ಕಲಿಸುವವನು ಮತ್ತೊಬ್ಬ. ಹೀಗೆಯೇ ಇಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಇನ್ನೊಬ್ಬರನ್ನು...

ಏತಕೆ ಈ ನಟನೆ?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಡಿಸೆಂ ೧೮ ಕವನ ೩೩ ವೀಕ್ಷಣೆ

ನಯನವ ತೆರೆಯದೆ ಮುರಳಿಯ ನುಡಿಸುವ ಕೃಷ್ಣನು ಮೈಯನು ಮರೆತಿಹನೆ ಅಧರದಲಿರಿಸುತ ಊದುವ ಕೊಳಲನು ರಾಧೆಯ ಮನದಲಿ ನೆನೆದಿಹನೆ ನಾದವು ಹರಿಯಲು ತನ್ಮಯಗೊಂಡನೆ ರಾಗಕೆ ಶ್ರೀಹರಿ ಸೋತಿಹನೆ ತಾನೇ ನುಡಿಸುತ ಪರವಶಗೊಂಡನೆ ಮಾಧವ ಏನಿದು ಈ...

ಚಂಪಾ ಷಷ್ಠಿ ಹಿನ್ನೆಲೆ ಗೊತ್ತೇ?

ರತ್ನಾ ಕೆ.ಭಟ್ ಡಿಸೆಂ ೧೮ ಲೇಖನ ೪೮ ವೀಕ್ಷಣೆ

ಹೇ ಸ್ವಾಮಿ ಕರುಣಾಕರ ದೀನಬಂಧೋ ಶ್ರೀ ಪಾರ್ವತೀಶ ಮುಖಪಂಕಜಪದ್ಮಬಂಧೋ/ ಶ್ರೀ ಶಾದಿದೇವಗಣಪೂಜಿತಪಾದಪದ್ಮ ವಲ್ಲೀಶನಾಥ ಮ ದೇಹಿ ಕರಾವಲಂಬಂ// ಓಂ ಶ್ರೀ ಸ್ಕಂದಾಯ ನಮ: ಓಂ ಶ್ರೀ ಗುಹಾಯ ನಮ: ಓಂ ಷಣ್ಮುಖಾಯ ನಮ: ಓಂ ತಾರಕಾಸುರ ಸಂ...

ಒತ್ತಡದ ಬದುಕಿನಲ್ಲಿ ಮತ್ತೊಮ್ಮೆ ಧ್ಯಾನದ ಮಹತ್ವ ನೆನಪಿಸುತ್ತಾ....

ಶ್ರೀರಾಮ ದಿವಾಣ ಡಿಸೆಂ ೧೭ ಲೇಖನ ೪೮ ವೀಕ್ಷಣೆ

ಸರಳ ಧ್ಯಾನ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣ...

ಸ್ಪೆಷಲ್ ಖಾರಾ ಸೇವ್

ಕವಿತ ಮಹೇಶ್ ಡಿಸೆಂ ೧೭ ಅಡುಗೆ ೫೪ ವೀಕ್ಷಣೆ

ಕಡಲೆ ಹಿಟ್ಟಿಗೆ ಅಚ್ಚ ಖಾರದ ಹುಡಿ, ಬೇಕಿಂಗ್ ಪೌಡರ್, ಓಂಕಾಳು, ಇಂಗು, ಬೆಣ್ಣೆ, ಉಪ್ಪು ಮೊದಲಾದ ಎಲ್ಲಾ ವಸ್ತುಗಳನ್ನು ಸೇರಿಸಿ ಗಟ್ಟಿಯಾಗಿ ಕಲಸಿಡಿ. ಚಕ್ಕುಲಿ ಒರಳಿಗೆ ಖಾರಾ ಸೇವ್ ನ ಬಿಲ್ಲೆ ಹಾಕಿ ಮಿಶ್ರಣವನ್ನು ತುಂಬಿ...

ಸ್ಟೇಟಸ್ ಕತೆಗಳು (ಭಾಗ ೮೧೬)- ವ್ಯಾಪಾರಿ

ಧೀರಜ್ ಬೆಳ್ಳಾರೆ  ಡಿಸೆಂ ೧೭ ಲೇಖನ ೧೧೫ ವೀಕ್ಷಣೆ

ಹೀಗೊಂದು ಹುಚ್ಚು ಆಸೆ. ಆ ದಿನ ಬೆಳಗ್ಗೆ ಏಳುವಾಗ ಸಾವಿನ ವ್ಯಾಪಾರಿ ನನ್ನ ಜೊತೆಗೆ ನಿಂತಿರಬೇಕು. ನನ್ನ ಪ್ರತಿದಿನದ ಚಲಿಸುವಿಕೆಯಲ್ಲೋ ಆತ ಬೆನ್ನು ಬಿಡದ ಬೇತಾಳನಂತಿರಬೇಕು. ನನಗೆ ಆಗಾಗ ಸಾವಿನ ಭಯವನ್ನು ತಿಳಿಸುತ್ತಿರಬೆರಕ...