ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2023

ಮಾರ್ಚ್ 2023

೧೯೯ ಲೇಖನಗಳು

ದಯೆ

ನಿರಂಜನ ಕೇಶವ ನಾಯಕ ಮಾರ್ಚ್ ೩೧ ಕವನ ೫೦ ವೀಕ್ಷಣೆ

ಮಾನವತೆಯ ಮಂತ್ರ ದಯೆಯಿರಲಿ ಮನುಜಗೆ ಮರೆತು ಯಾಂತ್ರಿಕವಾಗದಿರಲಿ ನಗೆ ಮರವು ನೆರಳಾಗುವುದು ಹಲವರಿಗೆ ಪ್ರತಿಫಲ ಬಯಸದು ಕೊನೆವರೆಗೆ. ಪರರ ನೋವ ವಿನಿಮಯ ಆಲಿಸಲು ನೋವು ವಿಲೋಮ ನೋವ ಉಂಡವರಿಗೆ ಪ್ರೇಮ ಹಂಚುವುದಾಗಲಿ ಜಗದ ನಿಯಮ....

‘ವಾರಿಸ್ ಪಂಜಾಬ್ ದೇ’ ಈಗಲೇ ಚಿವುಟಿ ಹಾಕಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೧ ಲೇಖನ ೬೨ ವೀಕ್ಷಣೆ

ಸ್ವಯಂಘೋಷಿತ ಧರ್ಮಬೋಧಕ ಮತ್ತು ಪ್ರತ್ಯೇಕ ಖಲಿಸ್ಥಾನ ರಾಷ್ಟ್ರದ ಪ್ರತಿಪಾದಕ ಅಮೃತ್ ಪಾಲ್ ಸಿಂಗ್ ಪತ್ತೆಗಾಗಿ ಪೋಲೀಸರು ತೀವ್ರ ಹುಡುಕಾಟ ನಡೆಸುತ್ತಿರುವಾಗಲೇ ಬುಧವಾರ ವಿಡಿಯೋವೊಂದನ್ನು ಹರಿಬಿಟ್ಟಿರುವ ಅಮೃತ್ ಪಾಲ್ ಸಿಂಗ್...

ನಕ್ಷತ್ರಲೋಕದ ವಿಸ್ಮಯಗಳು ! (ಭಾಗ ೨)

ಕೆ ನಟರಾಜ್ ಮಾರ್ಚ್ ೩೧ ಲೇಖನ ೫೨ ವೀಕ್ಷಣೆ

ಕೆಲವು ವಿಶೇಷ ವರ್ಗದ ನಕ್ಷತ್ರಗಳು ತಮ್ಮಷ್ಟಕ್ಕೆ ತಾವೇ ಸುತ್ತುತ್ತಾ ರೇಡಿಯೋ ಅಲೆಗಳೊಂದಿಗೆ ಅಸ್ಥಿರ ಬೆಳಕನ್ನು ಹೊರಹೊಮ್ಮಿಸುತ್ತಿರುತ್ತವೆ. ಈ ನಕ್ಷತ್ರಗಳು ಅತ್ಯಂತ ಹೆಚ್ಚು ದ್ರವ್ಯವನ್ನು ಹೊಂದಿದ್ದು ಕೊನೆಯಲ್ಲಿ ಕುಗ್ಗ...

60. ಇನ್ನೊಬ್ಬರ ಬಗ್ಗೆ ಕಾಳಜಿ: ಸ್ವಾಮಿ ವಿವೇಕಾನಂದರ ಪ್ರೇರಣೆ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೩೧ ಲೇಖನ ೫೭ ವೀಕ್ಷಣೆ

ಸ್ವಾಮಿ ವಿವೇಕಾನಂದ ಕೆಲವೇ ದಿನಗಳಲ್ಲಿ ಹಿಂದು ಧರ್ಮದ ಪ್ರಚಾರಕ್ಕಾಗಿ ಮೊದಲ ಬಾರಿ ವಿದೇಶಕ್ಕೆ ಪ್ರಯಾಣಿಸಲಿದ್ದರು. ಹೊರಡುವ ಮುಂಚಿನ ದಿನ, ಅವರ ತಾಯಿ ಸ್ವಾಮಿ ವಿವೇಕಾನಂದರಿಗೆ ಹಣ್ಣು ಮತ್ತು ಚೂರಿ ಕೊಟ್ಟರು. ಸ್ವಾಮಿ ವಿವ...

ಜೀವನೋತ್ಸಾಹ…!

ಶ್ರೀರಾಮ ದಿವಾಣ ಮಾರ್ಚ್ ೩೧ ಲೇಖನ ೬೬ ವೀಕ್ಷಣೆ

ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ - ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲ...

ಸ್ಟೇಟಸ್ ಕತೆಗಳು (ಭಾಗ ೫೫೬) - ಅನರ್ಥ

ಧೀರಜ್ ಬೆಳ್ಳಾರೆ  ಮಾರ್ಚ್ ೩೧ ಲೇಖನ ೧೦೭ ವೀಕ್ಷಣೆ

ಹಕ್ಕಿಗಳು ಹಾರುವ ಸಮಯವಲ್ಲ ಆದರೂ ಹಲವು ಹಕ್ಕಿಗಳು ತುಂಬ ನೋವಿನಿಂದ ಒಂದೇ ಕಡೆಯಿಂದ ಇನ್ನೊಂದು ಕಡೆಗೆ ಹಾರಿ ಹೋಗುತ್ತಿವೆ ಯಾರಿಗೋ ಶಾಪವನ್ನು ಬೇರೆ ಹಾಕುತ್ತಾ ಜನರಿಗೆ ಬೈಯುತ್ತಿದ್ದಾವೆ .ಯಾಕೆ ಅಂತ ನಿಲ್ಲಿಸಿ ನಾನು ಪ್ರಶ...

ಕುಡಿಯುವ ನೀರು ಹೇಗಿರಬೇಕು?

ಸುಮನಾ ಮಳಲಗದ್ದೆ ಮಾರ್ಚ್ ೩೧ ಲೇಖನ ೪೯ ವೀಕ್ಷಣೆ

ಕೆಲವು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ನೀರು ಕುದಿಸಿ ಇಟ್ಟಾಗ ಮುಳ್ಳುಗಳು ಏಳುತ್ತವೆ. ಕುದಿಸಿದ ನಂತರ ಬೇರೆ ಪಾತ್ರೆಗೆ ಹಾಕಿ ಇಡುವುದು ಒಳ್ಳೆಯದು. ನೀರಿಗಾಗಿ ಒಂದು ಪಾತ್ರೆ ಎತ್ತಿಡಿ. ಕುದಿಸಿದ ನಂತರ ಬೇರೆ ಪಾತ್ರೆಗೆ ವರ್...

ಮಕ್ಕಳು ಓದಿದ ಟೀಚರ್ ಡೈರಿ

ಬರಹಗಾರರ ಬಳಗ ಮಾರ್ಚ್ ೩೧ ಪುಸ್ತಕ ವಿಮರ್ಶೆ ೫೭ ವೀಕ್ಷಣೆ

ಇದ್ದವರಿಗಿಂತ ಇಲ್ಲದವರೇ ತಮಗೆ ಮಾಡಿದ ಸಹಾಯವನ್ನ ನೆನಪಿಡುತ್ತಾರೆ ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ತೀರಿಸುತ್ತಾರೆ. ಇದು ಲೋಕದ ನಿಯಮ ಶಾಂತವ್ವ ಈ ನಿಯಮಕ್ಕೆ ಹೊರತಾಗಿರಲಿಲ್ಲ. ಇಂತಹ ಅನೇಕ ಆದರ್ಶ ನುಡಿಗಳನ್ನು ಕಾದಂಬರ...

ಶ್ರೀರಾಮ ಜಯರಾಮ ಜಯ ಜಯರಾಮ

ರತ್ನಾ ಕೆ.ಭಟ್ ಮಾರ್ಚ್ ೩೧ ಲೇಖನ ೧೬೨ ವೀಕ್ಷಣೆ

*ಪ್ರಾತ: ಸ್ಮರಾಮಿ ರಘುನಾಥಮುಖಾರವಿಂದಂ* *ಮಂದಸ್ಮಿತಂ ಮೃದುಲಭಾಷಿ ವಿಶಾಲಭಾಲಂ/* *ಕರ್ಣಾವಲಂಬಿಚಲಕುಂಡಲಶೋಭಿಗಂಡಂ* *ಕರ್ಣಾಂತದೀರ್ಘನಯನಂ ನಯಾನಾಭಿರಾಮಂ//* *ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್/* *ನರೋ ನ ಲಿ...

ಶ್ರೀರಾಮಸ್ಮರಣೆ

ರತ್ನಾ ಕೆ.ಭಟ್ ಮಾರ್ಚ್ ೩೧ ಕವನ ೩೬ ವೀಕ್ಷಣೆ

ಶ್ರೀರಾಮ ಜಯರಾಮ ಜಯಜಯ ರಾಮ ನರರೂಪಿನವತಾರ ಶ್ರೀರಾಮ ರಾಮ ದಶರಥ ನಂದನ ಕೋದಂಡರಾಮ ಕೌಸಲ್ಯಾ ಸುಕುಮಾರ ಸೀತಾರಾಮ ರಘುಕುಲ ತಿಲಕ ಶ್ರೀರಾಮ ರಾಮ ಬುವಿಯೊಳು ಪ್ರಖ್ಯಾತ ಜಯರಾಮ ರಾಮ ಆನಂದ ಕಂದ ಅಯೋಧ್ಯೆಯ ರಾಮ ರವಿಕಿರಣ ತೇಜದ ನಯಾ...

ಅವಲಕ್ಕಿ ಪವಲಕ್ಕಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೧ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

ಉದಯೋನ್ಮುಖ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ಬರಹಗಳ ಸಂಗ್ರಹವು ‘ಅವಲಕ್ಕಿ ಪವಲಕ್ಕಿ' ಎಂಬ ವಿನೂತನ ಹೆಸರಿನಲ್ಲಿ ಬಿಡುಗಡೆಯಾಗಿದೆ. ಸುಮಾರು ೧೩೦ ಪುಟಗಳ ಈ ಪುಟ್ಟ ಕೃತಿಗೆ ಬೆಂಬಲ ನೀಡುತ್ತಾ ಮುನ್ನುಡಿಯನ್ನು ಬರೆದು ಬೆಂಬಲ...

ಮತ್ತೆ ಮತದಾನ ಬಂದಿದೆ…

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೧ ಲೇಖನ ೪೭ ವೀಕ್ಷಣೆ

ಹೌದು, ಮತದಾನ ಮತ್ತೆ ಬಂದಿದೆ. ಪ್ರಜಾಪ್ರಭುತ್ವದ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಡುವ ಮತದಾನ ಮತ್ತೆ ಬಂದಿದೆ. ಪ್ರಸ್ತುತ ಕರ್ನಾಟಕ ವಿಧಾನ ಸಭೆಯ ಅವಧಿಯು ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿರುವ ಕಾರಣ ಮಾರ್ಚ್ ೨೯ರಂದು ಮುಖ್...

ಸ್ವತಂತ್ರ ಚಿಂತನೆ…!

ಶ್ರೀರಾಮ ದಿವಾಣ ಮಾರ್ಚ್ ೩೦ ಲೇಖನ ೫೦ ವೀಕ್ಷಣೆ

"ನಾನು ನನ್ನ ಇಲ್ಲಿಯವರೆಗಿನ ಅನುಭವದ ಆಧಾರದ ಮೇಲೆ ಅರ್ಥಮಾಡಿಕೊಂಡ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ನಿಮ್ಮ ಅನುಭವದಲ್ಲಿ ಇದಕ್ಕಿಂತ ಉತ್ತಮ ಸತ್ಯ ಅರ್ಥವಾದರೆ ಇದನ್ನು ತಿರಸ್ಕರಿಸಿ ನಿಮ್ಮ ಅನುಭವವನ್ನೇ ಸರಿ ಎಂದು ಸ್...

ಸ್ಟೇಟಸ್ ಕತೆಗಳು (ಭಾಗ ೫೫೫) - ಗಾಡಿ ಮಾತು

ಧೀರಜ್ ಬೆಳ್ಳಾರೆ  ಮಾರ್ಚ್ ೩೦ ಲೇಖನ ೧೧೦ ವೀಕ್ಷಣೆ

ನಮ್ಮ ಮನೆಯ ಗಾಡಿಗಳು ನಮ್ಮೊಂದಿಗೆ ಮಾತನಾಡುತ್ತವೆ. ಆದರೆ ನಮಗದು ಇಷ್ಟರವರೆಗೆ ಕೇಳಿಸಿಯೇ ಇಲ್ಲ. ಯಾರಿಗೆ ಭಾಷೆ ಅರ್ಥ ಆಗುತ್ತೋ ಅಂಥವರು ಅದರ ಮಾತನ್ನು ಕೇಳಿ ಅದಕ್ಕೆ ಬೇಕಾದನ್ನು ನೀಡಿ ಅದನ್ನ ತುಂಬ ಸಮಯದವರೆಗೆ ಜೀವಂತವಾಗ...

ಒಂದು ಒಳ್ಳೆಯ ನುಡಿ (218) - ದುಡ್ಡಿನ ದೊಡ್ಡಪ್ಪಂದಿರು !

ಬರಹಗಾರರ ಬಳಗ ಮಾರ್ಚ್ ೩೦ ಲೇಖನ ೪೭ ವೀಕ್ಷಣೆ

ಈಗಷ್ಟೇ ಒಂದು ವಿಡಿಯೋ ನೋಡಿ ತಲೆ ಸ್ವಲ್ಪ ಜಾಮ್ ಆಯಿತು. ನಿಮಗೂ ಅದನ್ನು ಹೇಳುತ್ತೇನೆ ಕೇಳಿ. ಎಷ್ಟೋ ಬಾರಿ ಯೂಟ್ಯೂಬ್ ಇನ್ಸ್ಟಾಗ್ರಾಮ್ ಅಲ್ಲಿ ಇಲ್ಲಿ ಈ ಇನ್ವೆಸ್ಟ್ ಮೆಂಟ್ ಬಗ್ಗೆ, ವಾಣಿಜೋದ್ಯಮದ ಬಗ್ಗೆ ಚೆನ್ನಾಗಿ ಸೂಟು...

ಮೋಡದಿಂದ ಜಾರಿಬಿದ್ದ ಹನಿ...

ಗೋಪಾಲಕೃಷ್ಣ ನೇರಳಕಟ್ಟೆ ಮಾರ್ಚ್ ೩೦ ಲೇಖನ ೫೭ ವೀಕ್ಷಣೆ

ಕಾರ್ಮೋಡ ತುಂಬಿದ ಆಗಸ. ಅತ್ತಿಂದಿತ್ತ ಸುಳಿದಾಡುತ್ತಿದ್ದ ಮೋಡದ ರಾಶಿಯಿಂದ ಯಾವುದೋ ಕ್ರಿಯೆಗೆ ಪ್ರತಿಕ್ರಿಯೆ ರೂಪದಲ್ಲಿ ಮಳೆಯು ಹನಿ ರೂಪದಲ್ಲಿ ಭೂಮಿಯೆಡೆ ಧಾವಿಸುತ್ತಿದ್ದವು. ಕೆಲವು ಹನಿಗಳು ಕಲ್ಲು ಬಂಡೆಗಳ ಮೇಲೆ ಬಿದ್ದ...

ದಶರಥಾತ್ಮಜ ಶ್ರೀರಾಮ

ರತ್ನಾ ಕೆ.ಭಟ್ ಮಾರ್ಚ್ ೨೯ ಕವನ ೬೪ ವೀಕ್ಷಣೆ

ಮಹಾವಿಷ್ಣುವಿನ ಸಪ್ತಮಾವತಾರ ಭೂಮಿಗಿಳಿದ ಭಗವಂತನ ನರಾವತಾರ ಸರಯೂ ಪುಣ್ಯ ನದಿ ತೀರ ಸಾಕೇತದ ಪವಿತ್ರ ನೆಲ ಸಾರ// ದಶರಥಾತ್ಮಜ ಪ್ರಿಯ ನಂದನ ಕೌಸಲ್ಯಾ ಮಡಿಲ ಕಂದನು ಚೈತ್ರಶುಕ್ಲ ಮಾಸದಿ ಉದಿಸಿದ ನವಮಿಯ ಶುಭದಿನದಿ ಜನಿಸಿದ//...

ರಜಾಕಾಲದ ಚಟುವಟಿಕೆ 4: ಒರಿಗಾಮಿ - ಕಾಗದ ಮಡಚಿ ಕಲಾಕೃತಿ ರಚಿಸುವ ಜಪಾನಿ ಕಲೆ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೯ ಲೇಖನ ೫೫ ವೀಕ್ಷಣೆ

ಜಗತ್ತಿನಲ್ಲೆಲ್ಲ ಜನಜನಿತವಾದ ಜಪಾನಿನ ಕಲೆ: ಒರಿಗಾಮಿ. ಇದು ಕಾಗದದ ಹಾಳೆ ಮಡಚಿ ವಿವಿಧ ವಸ್ತು, ಪ್ರಾಣಿ, ಪಕ್ಷಿ, ಸಸ್ಯ, ವಾಹನ ಅಥವಾ ವ್ಯಕ್ತಿಗಳ ಪ್ರತಿಕೃತಿ ರಚಿಸುವ ಅದ್ಭುತ ಕಲೆ. ಜಪಾನಿ ಭಾಷೆಯಲ್ಲಿ ಒರಿಗಾಮಿ ಅಂದರೆ ಕ...

ಚಿಣ್ಣರ ಚಿತ್ರ ರಾಮಾಯಣ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೯ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು. ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗ...

‘ಸುವರ್ಣ ಸಂಪುಟ' (ಭಾಗ ೧೧೫) - ಎಂ. ಆರ್. ಶಾಸ್ತ್ರಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೯ ಲೇಖನ ೬೫ ವೀಕ್ಷಣೆ

‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಸಾಹಿತಿ ಎಂ ಆರ್ ಶಾಸ್ತ್ರಿ ಇವರು. ಇವರು ಮದರಾಸು ವಿಶ್ವವಿದ್ಯಾನಿಲಯದಿಂದ ಎಂ ಎ, ಬಿ ಟಿ. ಮತ್ತು ಕನ್ನಡ ಹಾಗೂ ಸಂಸ್ಕೃತ ವಿದ್ವಾನ್ ಪದವಿಗಳನ್ನು ಪಡೆದಿದ್ದರು. ಇವರು...