ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2023

ಮಾರ್ಚ್ 2023

೧೯೯ ಲೇಖನಗಳು

ಒಂದು ಒಳ್ಳೆಯ ನುಡಿ (213) - ತಾಯಿ

ಬರಹಗಾರರ ಬಳಗ ಮಾರ್ಚ್ ೧೭ ಲೇಖನ ೩೬ ವೀಕ್ಷಣೆ

ಇವತ್ತು ಕೆಲಸದ ನಡುವೆ ಪ್ರಜ್ವಲ್, ತಾಯಿಯನ್ನು ಕೊಂದ ಮಗಳ ನ್ಯೂಸ್ ಹೇಳಿದ. ಒಂದು ಕ್ಷಣ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ತಿಳಿಯಲಿಲ್ಲ. ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ಪ್ರೀತಿ ಯಾವುದು ಅಂದರೆ ಅದು ತಾಯಿ ಪ್ರೀತಿ....

ಸ್ಟೇಟಸ್ ಕತೆಗಳು (ಭಾಗ ೫೪೨) - ಬಾಂಧವ್ಯ

ಧೀರಜ್ ಬೆಳ್ಳಾರೆ  ಮಾರ್ಚ್ ೧೭ ಲೇಖನ ೭೨ ವೀಕ್ಷಣೆ

ತುಮಕೂರಿಗೆ ಪಯಣಿಸಲೇ ಬೇಕಿತ್ತು. ರೈಲು ನಿಲ್ದಾಣ ತಲುಪಿದಾಗ ರೈಲು ಹೊರಟಿತ್ತು. ಏನು‌ ಮಾಡುವುದೆಂದು ತಿಳಿಯದೆ ಅತ್ತಿತ್ತ ನೋಡುತ್ತಿದ್ದಾಗ ಅವರು ಕರೆದರು. ಕಿದರ್? ಬೆಂಗಳೂರು. ಆವೋ.... ಬಿಳಿ ಅಂಗಿ ಕಪ್ಪು ಪ್ಯಾಂಟು. ಈ ರ...

ಪ್ರೀತಿಯ ಕಳ್ಳತನ!

ಎಂ.ಎ.ಮುಸ್ತಫಾ ಬೆಳ್ಳಾರೆ ಮಾರ್ಚ್ ೧೬ ಕವನ ೪೩ ವೀಕ್ಷಣೆ

ನೀನು ಯಾಕೆ ಪ್ರೀತಿಸುವೆ ಅವಳ ಓ ಕೊಲೆಗಾರನೇ ನಿನ್ನ ಅಡ್ಡ ಬುದ್ಧಿಗೆ ತಿರಸ್ಕರಿಸಿದರೆ ಅವಳ ದೇಹವ ಕತ್ತರಿಸುವವನೇ!!? ಪ್ರೀತಿ ಎಂದರೆ ದುರುಪಯೋಗವಲ್ಲ ಸಂಬಂಧ ಮೌಲ್ಯಗಳ ಪ್ರದರ್ಶನ ಪ್ರೇಮ ಎಂದರೆ ಕಾಮದಬ್ಬರವಲ್ಲ ಮನುಷ್ಯ ನಿಕ...

ಮುಟ್ಟು ಮತ್ತು ಆರೋಗ್ಯ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೬ ಪುಸ್ತಕ ವಿಮರ್ಶೆ ೩೪ ವೀಕ್ಷಣೆ

ಜ್ಯೋತಿ ಇ.ಹಿಟ್ನಾಳ್ ಇವರು ಬರೆದ ಪುಟ್ಟ ಮಹಿಳೆಯರ ಆರೋಗ್ಯ ಸಂಬಂಧಿ ಪುಸ್ತಕ “ಮುಟ್ಟು ಮತ್ತು ಆರೋಗ್ಯ" ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. "ಇತ್ತೀಚಿನ ದಿನಗಳಲ್ಲಿ ಮುಟ್ಟನ್ನು ಕುರಿತು ಇದ್ದ ಅನೇ...

ಮಾನವೀಯತೆ ಎಂಬ ಮೋಕ್ಷವ ಹುಡುಕುತ್ತಾ....!

ಶ್ರೀರಾಮ ದಿವಾಣ ಮಾರ್ಚ್ ೧೬ ಲೇಖನ ೩೫ ವೀಕ್ಷಣೆ

ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ...

ಸ್ಟೇಟಸ್ ಕತೆಗಳು (ಭಾಗ ೫೪೧) - ಆಯ್ಕೆ

ಧೀರಜ್ ಬೆಳ್ಳಾರೆ  ಮಾರ್ಚ್ ೧೬ ಲೇಖನ ೬೯ ವೀಕ್ಷಣೆ

ಮನೆಯಲ್ಲಿ ಎಲ್ಲರೂ ಕುಡಿದುಕೊಂಡು ಟಿವಿ ನೋಡ್ತಾರೆ, ಆ ಟಿವಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಇಷ್ಟಗಳು. ಧಾರಾವಾಹಿ ಒಬ್ಬರದ್ದಾದರೆ, ಕ್ರಿಕೆಟ್ ಇನ್ನೊಬ್ಬರದ್ದು, ಹಾಡು ನೃತ್ಯ ಒಬ್ಬರದ್ದಾದರೆ, ಹಾಸ್ಯ ಒಬ್ಬರದ್ದು. ವಾರ್ತ...

ಕಿರಗೂರಿನ ಗಯ್ಯಾಳಿಗಳು

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೬ ಪುಸ್ತಕ ವಿಮರ್ಶೆ ೫೧೬ ವೀಕ್ಷಣೆ

ಕನ್ನಡದ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆ “ಕಿರಗೂರಿನ ಗಯ್ಯಾಳಿಗಳು” ಇದರ ನಾಟಕದ ರೂಪಾಂತರ ಹಲವು ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಕೃಷ್ಣೇಗ...

ಒಂದು ಒಳ್ಳೆಯ ನುಡಿ (212) - ಹಳ್ಳಿ ಜೀವನ

ಆಯುಷಿ ನಾಯಕ್ ಮಾರ್ಚ್ ೧೬ ಲೇಖನ ೧೨೬ ವೀಕ್ಷಣೆ

ಸುತ್ತ-ಮುತ್ತಲೂ ಹಚ್ಚ ಹಸಿರಿನ ನಡುವೆ ಪುಟ್ಟ ಗುಡಿಸಲಿನಲ್ಲಿ ಬದುಕುವುದು ಎಷ್ಟು ಖುಷಿ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಹಳ್ಳಿಯಲ್ಲಿ ಸಿಗುವಷ್ಟು ಸಂತೋಷ ನಮ್ಮ ಪೇಟೆಯಲ್ಲಿ ಸಿಗಲಿಕ್ಕಿಲ್ಲ. ಹಳ್ಳಿಗರು ತೋರುವ...

ಮುತ್ತಿನೊಲವು

ಹಾ ಮ ಸತೀಶ ಬೆಂಗಳೂರು ಮಾರ್ಚ್ ೧೫ ಕವನ ೫೧ ವೀಕ್ಷಣೆ

ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬಯಲೊಳು ಹೊಸತ...

ಪರೀಕ್ಷೆ ಎಂದು ಚಿಂತಿಸದಿರಿ : ಆತ್ಮವಿಶ್ವಾಸದಿಂದ ಬರೆಯಿರಿ

ಬರಹಗಾರರ ಬಳಗ ಮಾರ್ಚ್ ೧೫ ಲೇಖನ ೪೨ ವೀಕ್ಷಣೆ

ವಿದ್ಯಾರ್ಥಿಗಳೇ ನೀವೆಲ್ಲಾ ಪರೀಕ್ಷಾ ತಯಾರಿಯ ತಿಂಗಳಿನಲ್ಲಿದ್ದೀರಿ. ಇನ್ನೇನು ಕಣ್ಣು ತೆರೆಯುವಷ್ಟರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಿಮ್ಮ ಕಣ್ಣ ಮುಂದೆ ಬಂದೇ ಬಿಡುತ್ತೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳು...

ಗರಿಗರಿ ಆದಾಯಕ್ಕೆ ತರಕಾರಿಯೇ ತರವಯ್ಯಾ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೫ ಲೇಖನ ೩೪ ವೀಕ್ಷಣೆ

ತರಕಾರಿಗಳ ಬೆಲೆ ಗಮನಿಸಿದ್ದೀರಾ? ಕಳೆದ ಹತ್ತು ವರುಷಗಳಲ್ಲಿ ಅದು ಏರುತ್ತಲೇ ಇದೆ. 2013ರಲ್ಲಂತೂ ತರಕಾರಿಗಳ ಬೆಲೆಯಲ್ಲಾದ ಹೆಚ್ಚಳ ಶೇಕಡಾ 80. ಹಣದುಬ್ಬರದ ಲೆಕ್ಕಾಚಾರ ಮಾಡುವಾಗ ಪರಿಗಣಿಸುವ ವಿವಿಧ ವಸ್ತುಗಳ ಬೆಲೆ ಹೆಚ್ಚಳ...

‘ಸುವರ್ಣ ಸಂಪುಟ' (ಭಾಗ ೧೧೩) - ಪೇಜಾವರ ಸದಾಶಿವರಾಯರು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೫ ಲೇಖನ ೭೦ ವೀಕ್ಷಣೆ

‘ಕನ್ನಡ ಕಾವ್ಯದ ಅಭಿಮನ್ಯು' ಎಂದು ವಿ.ಕೃ.ಗೋಕಾಕರಿಂದ ಕರೆಯಲ್ಪಟ್ಟ ಸಾಹಿತಿ ಪೇಜಾವರ ಸದಾಶಿವರಾವ್. ಹೀಗೆ ಕರೆಯಲು ಕಾರಣವೂ ಇದೆ. ಬದುಕಿದ್ದ ಕೇವಲ ೨೬ ಚಿಲ್ಲರೆ ವರ್ಷಗಳಲ್ಲಿ ಸದಾಶಿವರಾಯರು ಸಾಧಿಸಿದ್ದು ಬಹಳಷ್ಟು, ಥೇಟ್ ಮ...

ಸಲಿಂಗ ವಿವಾಹಕ್ಕೆ ಸೂಕ್ತ ಪರಾಮರ್ಶೆ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೫ ಲೇಖನ ೩೬ ವೀಕ್ಷಣೆ

ಪುರುಷ-ಸ್ತ್ರೀ ಮದುವೆಯಾಗುವ ಸಾಂಪ್ರದಾಯಿಕ ವಿವಾಹ ಪದ್ಧತಿಯನ್ನು ಅನುಸರಿಸುತ್ತಿರುವ ಭಾರತದಲ್ಲಿ ಸಲಿಂಗ ವಿವಾಹ ವಿಚಾರ ಪುನಃ ಚರ್ಚೆ ಹುಟ್ಟುಹಾಕಿದೆ. ಭಾರತೀಯ ವೈವಾಹಿಕ ಸಂಸ್ಕೃತಿಗೆ ತದ್ವಿರುಧ್ಧವಾದ ಸಲಿಂಗ ವಿವಾಹಕ್ಕೆ ಸ...

ದೇವರ ಪಾತ್ರವೇನು ಈ ಚುನಾವಣಾ ಸಮಯದಲ್ಲಿ....?

ಶ್ರೀರಾಮ ದಿವಾಣ ಮಾರ್ಚ್ ೧೫ ಲೇಖನ ೫೭ ವೀಕ್ಷಣೆ

ಆತ, ನಿರ್ಣಾಯಕನೇ ? ಪಾತ್ರದಾರಿಯೇ ? ಸೂತ್ರದಾರಿಯೇ ? ಪ್ರೇಕ್ಷಕನೇ ? ರಕ್ಷಕನೇ ? ಶಿಕ್ಷಕನೇ ? ವಕ್ತಾರನೇ ? ವೀಕ್ಷಕನೇ ? ಅಗೋಚರನೇ ? ಕಾಲ್ಪನಿಕನೇ ? ಅಥವಾ ಅವರವರ ಲಾಭಕ್ಕೆ ಉಪಯೋಗವಾಗುವ ಒಂದು ಅಮೂರ್ತ ಭಾವನೆಯೇ ? ಉತ್ತ...

ದಾಸರ ದಾರಿಯಲ್ಲಿ

ಬರಹಗಾರರ ಬಳಗ ಮಾರ್ಚ್ ೧೫ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ದಾಸರ ಕೀರ್ತನೆ ಬಗ್ಗೆ ನಾನು ಬರೆದ ಕೀರ್ತನೆಗಳ ಸಂಕಲನ ‘ದಾಸರ ದಾರಿಯಲ್ಲಿ' ಶ್ರೇಷ್ಟಮಟ್ಟದ ದಾಸರ ಕೃಷಿ ವಿಶ್ವವ್ಯಾಪಿಯಾಗಿ, ಪ್ರಮುಖವಾಗಿ ಪುಂರಂದರ ದಾಸರು ಮತ್ತು ಕನಕದಾಸರು ಹಾಗೂ ಜಗನ್ನಾಥ ದಾಸರ ಕೀರ್ತನೆಗಳಿಂದ ಜನಪ್ರೀಯ...

ಸ್ಟೇಟಸ್ ಕತೆಗಳು (ಭಾಗ ೫೪೦) - ದಾರಿ

ಧೀರಜ್ ಬೆಳ್ಳಾರೆ  ಮಾರ್ಚ್ ೧೫ ಲೇಖನ ೧೦೦ ವೀಕ್ಷಣೆ

ರಸ್ತೆಯ ಮೇಲೊಂದು ನಾಯಿ ಸತ್ತು ಬಿದ್ದಿದೆ. ಆ ನಾಯಿಯ ಸಾವಿಗೆ ಕಾರಣ ಯಾವುದೋ ಒಂದು ಗಾಡಿ. ಅವನಿಗೆ ನಾಯಿಯ ಜೀವ ಅಷ್ಟೇನೂ ಮುಖ್ಯ ಅನ್ನಿಸಲಿಲ್ಲ. ಅದರ ನಂತರ ಅದೇ ರಸ್ತೆಯಲ್ಲಿ ಹಾದುಹೋದ ಅಷ್ಟು ಗಾಡಿಗಳು ನಾಯಿಯ ದೇಹವನ್ನು ಮ...

ಕಾಲದ ಬೇಡಿಕೆ

ಬರಹಗಾರರ ಬಳಗ ಮಾರ್ಚ್ ೧೫ ಕವನ ೩೬ ವೀಕ್ಷಣೆ

ಬಿಸಿಲು ದುಃಖದಿಂದ ಸುಖದಲ್ಲಿದೆ ಮನುಷ್ಯ ಮಾಡಿದ ಮಾಟ ಕಾರಣ ಮಳೆ ಮುಳುಗಿಸುವ ತವಕದಲ್ಲಿದೆ ದರಿದ್ರ ವಾತಾವರಣ ಕಾರಣ ಚಳಿಯ ಬದುಕು ಬೇಡವಾಗಿದೆ! ‌ಹೀನತ್ವದ ಪರಮಾವಧಿಯಿಂದ ಇಳೆಯ ರೀತಿ ದಿಕ್ಕು ಬದಲಿಸಿದೆ ಅಸಹಜ ಕಸ ಕಡ್ಡಿಗಳಿಂ...

ಹನಿ ನೀರಾವರಿಗೆ ಸೂಕ್ತ ಸೋಸು ವ್ಯವಸ್ಥೆಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಲೇಖನ ೪೫ ವೀಕ್ಷಣೆ

ಹನಿ ನೀರಾವರಿಯಲ್ಲಿ (Drip Irrigation) ಕಟ್ಟಿಕೊಳ್ಳುವ (Block) ಸಮಸ್ಯೆಗೆ ಕಾರಣ ನೀರಿನ ಮೂಲದಲ್ಲಿ ಸೇರಿರುವ ಕಶ್ಮಲಗಳು. ಅದನ್ನು ಸರಿಯಾಗಿ ತಿಳಿದು ಅದನ್ನು ತಡೆಯಲು ಸೂಕ್ತವಾದ ಸೋಸು ವ್ಯವಸ್ಥೆ ಅಳವಡಿಸಿಕೊಂಡರೆ ಹನಿ...

ಮೃಗಬೇಟೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” ಸರಣಿಯ ಹದಿಮೂರನೇ ಪುಸ್ತಕವೇ “ಮೃಗ ಬೇಟೆ". ಈಗಾಗಲೇ ೧೨ ಪುಸ್ತಕಗಳು ಈ ಸರಣಿಯಲ್ಲಿ ಪ್ರಕಟವಾಗಿದ್ದರೂ ಎಲ್ಲಿಯೂ ರೋಚಕತೆಗೆ ಕಡಿಮೆಯಾಗದಂತೆ ಓದುಗರನ್ನು ಮುಂದಿನ ಸರಣಿ...

ಉರಿ ಗೌಡ - ನಂಜೇ ಗೌಡ: ಇತಿಹಾಸದಿಂದ ಎದ್ದು ಬಂದ ಎರಡು ಪಾತ್ರಗಳೇ?!

ಶ್ರೀರಾಮ ದಿವಾಣ ಮಾರ್ಚ್ ೧೪ ಲೇಖನ ೩೧ ವೀಕ್ಷಣೆ

ಬಿಎಸ್ಸಿ - ವಿಜ್ಞಾನ ( ಸೈನ್ಸ್ ), ಬಿಕಾಂ - ವಾಣಿಜ್ಯ ( ಕಾಮರ್ಸ್ ) ಬಿಎ - ಕಲೆ ( ಆರ್ಟ್ಸ್ )...ಹೀಗೆ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆ. ಇತಿಹಾಸ ( History ) ಕಲಾ ಮಾಧ್ಯಮದ...