ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2023

ಮಾರ್ಚ್ 2023

೧೯೯ ಲೇಖನಗಳು

ಅಗತ್ಯ ಔಷಧಿಗಳ ಬೆಲೆಯೇರಿಕೆ : ಗಾಯದ ಮೇಲೆ ಬರೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೯ ಲೇಖನ ೫೬ ವೀಕ್ಷಣೆ

ಬರುವ ಎಪ್ರಿಲ್ ತಿಂಗಳಿಂದ ಅಗತ್ಯ ಔಷಧಗಳ ಬೆಲೆಯು ಹೆಚ್ಚಳವಾಗುತ್ತಿರುವುದು ಈಗಾಗಲೇ ಬೆಲೆಯೇರಿಕೆಯಿಂದ ಬಳಲುತ್ತಿರುವ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಈ ಬಾರಿ ಔಷಧಗಳ ಬೆಲೆಗಳು ದಾಖಲೆ ಪ್ರಮಾಣದಲ್ಲಿ ಅಂದರೆ,...

ಮೌನ…!

ಶ್ರೀರಾಮ ದಿವಾಣ ಮಾರ್ಚ್ ೨೯ ಲೇಖನ ೯೨ ವೀಕ್ಷಣೆ

ಮೌನವೆಂಬುದೊಂದು ಧ್ಯಾನ, ಮೌನವೆಂಬುದೊಂದು ನರಕ... ಮೌನ ಒಂದು ಅಗಾಧ ಶಕ್ತಿ, ಮೌನ ಒಂದು ದೌರ್ಬಲ್ಯ.. ಮೌನ ನಿನ್ನೊಳಗಿನ ಆತ್ಮ, ಮೌನ ನಿನ್ನ ಸಾವು ಕೂಡ.... ಮೌನಕ್ಕಿದೆ ಸಾವಿರ ಭಾಷೆಗಳ ಅರ್ಥ, ಮೌನ ಒಂದು ನಿರ್ಲಿಪ್ತ ಬಾವ.....

ಸ್ಟೇಟಸ್ ಕತೆಗಳು (ಭಾಗ ೫೫೪) - ವಿಪರ್ಯಾಸ

ಧೀರಜ್ ಬೆಳ್ಳಾರೆ  ಮಾರ್ಚ್ ೨೯ ಲೇಖನ ೭೨ ವೀಕ್ಷಣೆ

ಊರಿನ ಜನರೆಲ್ಲರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇಡೀ ಅಂಗಳದ ತುಂಬಾ ಶಾಮಿಯಾನುಗಳನ್ನ ಹಾಕಲಾಗಿದೆ. ಕೆಂಪು ಚಯರುಗಳು ಜನರಿಗೋಸ್ಕರ ಕಾಯುತ್ತಿದೆ. ಅಡುಗೆ ಕೋಣೆಯಲ್ಲಿ ಬಗೆ ಬಗೆಯ ತಿಂಡಿಗಳು ತಯಾರಾಗುತ್ತಿವೆ. ಬಂದವರ...

ಪಶ್ಚಿಮಘಟ್ಟವೆಂಬ ವಿಸ್ಮಯದೊಳಗೆ ಬೆಂಕಿಯ ಕೆನ್ನಾಲಿಗೆ !

ಬರಹಗಾರರ ಬಳಗ ಮಾರ್ಚ್ ೨೯ ಲೇಖನ ೫೭ ವೀಕ್ಷಣೆ

ಕರ್ನಾಟಕದ ಯಾವುದೋ ಹಳ್ಳಿಯ ಮೂಲೆಯಿಂದ ಕಡುಬಡತನದಲ್ಲಿ ಶಿಕ್ಷಣ ಮುಗಿಸಿ, ಕಣ್ಣುಗಳ ತುಂಬ ಕನಸು, ಭರವಸೆಯನ್ನು ಹೊತ್ತು ನಗರಗಳ ಕಡೆ ಹೆಜ್ಜೆ ಇಡುವ ಯುವ ಸಮುದಾಯದ ಮುಂದಿರುವುದು ಒಂದೇ ಗುರಿ: ಉದ್ಯೋಗ; ಆ ಮೂಲಕ ಸ್ವಾವಲಂಬನೆಯ...

ಬಾಳ ಹಾಡು

ಬರಹಗಾರರ ಬಳಗ ಮಾರ್ಚ್ ೨೯ ಕವನ ೪೦ ವೀಕ್ಷಣೆ

ನಲಿವ ಹಾಡ ಹಾಡು ನೀನು ಬದುಕು ಸಾಗ್ವ ರೀತಿಗೆ ನವಿಲ ನೃತ್ಯ ನೋಡಿ ಖುಷಿಯು ನಾಟ್ಯದೊಲುಮೆ ನಡಿಗೆಗೆ ನಿನ್ನ ಜೊತೆಗೆ ಹೆಜ್ಜೆ ಹಾಕಿ ಬರುವೆ ನಾನು ಮೆಲ್ಲಗೆ ಮುಡಿಯ ತುಂಬ ಹೂವ ಮುಡಿಯೆ ಸನಿಹ ನಿಲುವೆ ಮಲ್ಲಿಗೆ ಸವಿಯ ಸುಖವ ಪಡೆ...

ತೆಂಗಿನೆಣ್ಣೆ ಮತ್ತು ಸಾಂಪ್ರದಾಯಿಕ ಔಷಧೋಪಚಾರಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೮ ಲೇಖನ ೫೨ ವೀಕ್ಷಣೆ

ಕಲ್ಪವೃಕ್ಷ ತೆಂಗು ನಿಜಕ್ಕೂ ಅಮೃತ ಸಮಾನವಾದ ಉತ್ಪನ್ನಗಳನ್ನು ನಮಗೆಲ್ಲಾ ಕೊಟ್ಟಿದೆ. ಪ್ರಕೃತಿಯಲ್ಲಿ ನಮ್ಮ ಕಾಲ ಬುಡದಲ್ಲೇ ಇರುವ ಸಂಜೀವಿನಿ ಸಸ್ಯಗಳಲ್ಲಿ ಈ ತೆಂಗು ಒಂದು. ಅದರ ಸರ್ವ ಉತ್ಪನ್ನವೂ ಅಮೂಲ್ಯ ಔಷಧಿ. ತೆಂಗಿನ ಸ...

ಲಾಜಿಕ್ ಬಾಕ್ಸ್

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೮ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ಶ್ರೀಧರ ಬನವಾಸಿ ಇವರು ಸುದ್ದಿ ಹಾಗೂ ಮನರಂಜನಾ ಮಾಧ್ಯಮವಾಗಿ ಬೆಳೆದಿದ್ದ ಟೀವಿ ಉದ್ಯಮದ ಕುರಿತಾದ ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಬರೆದಿದ್ದಾರೆ. ಒಟ್ಟಾರೆಯಾಗಿ 2007ರಿಂದ 2013ರವರೆಗೆ ಮಾಧ್ಯಮ ಕ್ಷೇತ್ರದಲ್ಲಿ ನ...

ರಂಜಾನ್ ಉಪವಾಸ : ದೇಹ ಮತ್ತು ಮನಸ್ಸುಗಳ ಶುದ್ದೀಕರಣ ವಿಧಾನ...

ಶ್ರೀರಾಮ ದಿವಾಣ ಮಾರ್ಚ್ ೨೮ ಲೇಖನ ೪೪ ವೀಕ್ಷಣೆ

ಭಾರತೀಯ ಮುಸ್ಲಿಂ ಸಮುದಾಯದ ಆತ್ಮಾವಲೋಕನಕ್ಕೆ ಒಂದು ಶುಭ ಸಂದರ್ಭ. ಖುರಾನ್ - ಸಂವಿಧಾನ - ಹಿಂದುತ್ವ - ಭಾರತೀಯತೆ - ಇವುಗಳ ನಿಜ ಅರ್ಥದ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ...

ಸ್ಟೇಟಸ್ ಕತೆಗಳು (ಭಾಗ ೫೫೩) - ಬೆಕ್ಕು

ಧೀರಜ್ ಬೆಳ್ಳಾರೆ  ಮಾರ್ಚ್ ೨೮ ಲೇಖನ ೯೨ ವೀಕ್ಷಣೆ

ನಾನು ತುಂಬಾ ಸಮಯದ ನಂತರ ಮನೆಯ ಕಡೆಗೆ ಪಯಣ ಬೆಳೆಸಿದ್ದೆ. ಊರಲ್ಲಿ ಒಂದಷ್ಟು ಬದಲಾವಣೆಯಾಗಿತ್ತು. ಮನೆ ನಂದಲ್ವಾ ಬದಲಾವಣೆ ಆಗಿರಲಿಕ್ಕಿಲ್ಲ ಅಂದುಕೊಂಡಿದ್ದೆ ,ಆದರೆ ನಮ್ಮ ಮನೆಯ ಬೆಕ್ಕಿನ ದಿನಚರಿಯೇ ಬದಲಾಗಿ ಬಿಟ್ಟಿತ್ತು....

ಒಂದು ಒಳ್ಳೆಯ ನುಡಿ (217)- ಮೂರಕ್ಕೆ ಮುಕ್ತಾಯ!

ಆಯುಷಿ ನಾಯಕ್ ಮಾರ್ಚ್ ೨೮ ಲೇಖನ ೭೮ ವೀಕ್ಷಣೆ

ನಮಗೆಲ್ಲರಿಗೂ ಒಂದು ಅಭ್ಯಾಸ ಉಂಟು. ಯಾವುದೇ ಒಂದು ಕೆಲಸದಲ್ಲಿ ಪ್ರಯತ್ನ ಮಾಡುವಾಗ ಒಂದೆರಡು ಬಾರಿ ಮಾಡುತ್ತೇವೆ. ಅದು ಆಗದಿದ್ದರೆ ಮೂರನೇ ಸಲ ಪ್ರಯತ್ನಿಸುತ್ತೇವೆ ಮತ್ತೂ ಆಗದಿದ್ದರೆ ನಮ್ಮ ಪ್ರಯತ್ನವನ್ನು ಅಲ್ಲಿಗೆ ನಿಲ್ಲ...

ಯಾರು ಇರದ ನಾಡಿನಿಂದ

ಹಾ ಮ ಸತೀಶ ಮಾರ್ಚ್ ೨೮ ಕವನ ೫೧ ವೀಕ್ಷಣೆ

ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನಲಿದೆನೊ ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ ಹರಕು ದಿಂಬು ಹರಿದ ಚಾಪೆ ನನಗೆ...

ಅರಣ್ಯರೋದನವಾಗದಿರಲಿ ಹೊಸ ಕೃಷಿಕಾಡು ನೀತಿ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೭ ಲೇಖನ ೬೨ ವೀಕ್ಷಣೆ

ಗಿಡಮರಗಳೊಂದಿಗೆ ಕೃಷಿಕರದ್ದು ಶತಮಾನಗಳ ಹಳೆಯ ನಂಟು. ಮನೆಯ ಹಿತ್ತಲಿನಲ್ಲಿ, ಜಮೀನಿನ ಬದುಗಳಲ್ಲಿ ಹಣ್ಣಿನ ಮರಗಳು ಹಾಗೂ ಮೋಪಿನ ಮರಗಳನ್ನು ಬೆಳೆಸುವುದು ಕೃಷಿಕರ ಪಾರಂಪರಿಕ ಪದ್ಧತಿ. ಆದರೆ, ಕಳೆದ 3 - 4 ದಶಕಗಳಲ್ಲಿ ಈ ಪದ್...

ಕಡಿಮೆ ಖರ್ಚು ಮಾಡಿ ಅಧಿಕ ಲಾಭಗಳಿಸಿದ ‘ರಾಜಾ ವಿಕ್ರಮ'

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೭ ಲೇಖನ ೩೭ ವೀಕ್ಷಣೆ

೫೦ರ ದಶಕದಲ್ಲಿ ಕನ್ನಡ ಚಲನ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳು ಬೆರಳೆಣಿಕೆಯಷ್ಟು. ೧೯೫೧ರಲ್ಲಿ ಬಿಡುಗಡೆಯಾದ ಚಿತ್ರಗಳು ಮೂರು. ಅದರಲ್ಲಿ ಜಗನ್ಮೋಹಿನಿ, ತಿಲೋತ್ತಮೆ ಮತ್ತು ರಾಜಾ ವಿಕ್ರಮ. ಆ ಕಾಲದಲ್ಲಿ ಲಭ್...

ಸ್ವಾಭಿಮಾನದ ಗೋರಟಾ ಸ್ಮಾರಕ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೭ ಲೇಖನ ೫೮ ವೀಕ್ಷಣೆ

ಆಗಸ್ಟ್ ೧೫ರಂದು ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದರಾಬಾದ್ ಕರ್ನಾಟಕಕ್ಕೆ ಆ ಭಾಗ್ಯ ಇನ್ನೂ ಸಿಕ್ಕಿರಲಿಲ್ಲ. ಅತ್ತ ದೆಹಲಿಯಲ್ಲಿ ಕೆಲವರಿಗೆ ಪೂರ್ಣ ಸ್ವರಾಜ್ಯಕ್ಕಿಂತ ಯೂನಿಯನ್ ಜಾಕ್ ಅನ್ನು ಇಳಿಸಿ ತ್ರಿವರ್ಣವ...

ಮುಸ್ಲಿಮರು ನಮ್ಮವರೇ ಅಥವಾ…

ಶ್ರೀರಾಮ ದಿವಾಣ ಮಾರ್ಚ್ ೨೭ ಲೇಖನ ೩೭ ವೀಕ್ಷಣೆ

ಮೀಸಲಾತಿಯನ್ನು ವಿರೋಧಿಸುತ್ತಿರುವವರೇ ಕಡಳೇಪುರಿಯಂತೆ ಮೀಸಲಾತಿ ಹಂಚುತ್ತಿದ್ದಾರೆ. ತೀರಾ ಕೆಳಮಟ್ಟದ ರಾಜಕೀಯ ತೀರ್ಮಾನ ಮತ್ತು ಸಮಾಜಕ್ಕೆ ಹಾನಿಕಾರಕ ನೀತಿ. ಮುಸ್ಲಿಮರು ಭಾರತೀಯ ಪ್ರಜೆಗಳೇ ಅಥವಾ ವಿದೇಶಿಯರೇ ಎಂಬುದು ಮೊದಲ...

ಸ್ಟೇಟಸ್ ಕತೆಗಳು (ಭಾಗ ೫೫೨) - ಸಮಯ

ಧೀರಜ್ ಬೆಳ್ಳಾರೆ  ಮಾರ್ಚ್ ೨೭ ಲೇಖನ ೧೨೨ ವೀಕ್ಷಣೆ

ಕೈಯಲ್ಲಿ ಗಡಿಯಾರ ಕಟ್ಟಿಕೊಂಡು ತುಂಬಾ ಅಂದವಾಗಿದೆ ಅಂತ ಎಲ್ಲರ ಮುಂದೆ ತೋರಿಸಿಕೊಂಡು ಈ ಗಡಿಯಾರವನ್ನು ನಾನು ಖರೀದಿಸಿದ್ದೇನೆ ಎನ್ನುವ ಅಹಂಕಾರ ಮನದೊಳಗಿದ್ದರೂ ಸಹ ಗಡಿಯಾರದ ಮುಳ್ಳುಗಳು ನಾವು ಹೇಳಿದ ಹಾಗೆ ನಡೆಯುವುದಿಲ್ಲ....

ಬಾಲ್ಯದಲ್ಲೇ ಶಿಕ್ಷಣ ಪಡೆಯಬೇಕು ಏಕೆ...?

ಎಂ.ಪಿ. ಜ್ಞಾನೇಶ್ ಮಾರ್ಚ್ ೨೭ ಲೇಖನ ೪೩ ವೀಕ್ಷಣೆ

ಮಕ್ಕಳೇ.... ನಾವೆಲ್ಲ ಇಂದು ಶಾಲಾ ಕಾಲೇಜಿನಲ್ಲಿ ಜ್ಞಾನ ಪಡೆಯಲು ಹೋಗುತ್ತಿದ್ದೇವೆ. ಏಕೆಂದರೆ ಈ ಕಥೆ ಓದಿ. ಒಂದೂರಿನಲ್ಲಿ ಒಬ್ಬ ಭಿಕ್ಷುಕನಿದ್ದನು. ಆ ಊರಿನಲ್ಲಿ ಒಮ್ಮೆ ಹಬ್ಬ ಆಚರಣೆಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್...

ಹನಿಗಳ ಜೊತೆ ಒಂದು ಗಝಲ್ !

ಹಾ ಮ ಸತೀಶ ಮಾರ್ಚ್ ೨೬ ಕವನ ೩೫ ವೀಕ್ಷಣೆ

ಜೀವವಿರುವ ಪ್ರತಿಯೊಬ್ಬನಲ್ಲಿಯೂ ಪ್ರೀತಿಯಿರಲಿ ! ಕನಸುಗಳು, ಮೇಲೆ ಅಂತರಿಕ್ಷದಲ್ಲಿಲ್ಲ ನಮ್ಮೊಳಗಿವೆಯಿಂದು ತಿಳಿಯು ನೀ ಜಾಣ ! ಉತ್ತರಿಸುವರೀಗ ಇಲ್ಲದಿರುವಾಗಲೆ ಬಿತ್ತರಿಸುವ ಮಂದಿ ತಲೆಯೆತ್ತುತ್ತಾರಯ್ಯಾ ! ಜೀವನ ನದಿಯಲ್ಲ...

ಒಟ್ಟಿನಲ್ಲಿ ನನಗೆ ಕಂಡಂತೆ ನಾ...

ಶ್ರೀರಾಮ ದಿವಾಣ ಮಾರ್ಚ್ ೨೬ ಲೇಖನ ೪೮ ವೀಕ್ಷಣೆ

ಸತ್ಯದ ಹುಡುಕಾಟದಲ್ಲಿ ಅವರು - ಇವರು‌ ಆಗಿರದೆ ಭಾರತೀಯ ಮನಸ್ಥಿತಿ ಹೊಂದುವಂತಾಗಲಿ. ಮಹಾತ್ಮ ಗಾಂಧಿ ಎಂದೂ ಹಿಂದು ಅಥವಾ ‌ಮುಸ್ಲಿಮರ ಪರವಾಗಿ ಇರಲಿಲ್ಲ. ಅವರು ನ್ಯಾಯ ಮತ್ತು ಸತ್ಯದ ಪರವಾಗಿ ಇದ್ದರು. ಬಾಬಾ ಸಾಹೇಬ್ ಅಂಬೇಡ್...

ಸ್ಟೇಟಸ್ ಕತೆಗಳು (ಭಾಗ ೫೫೧) - ದೇವರು

ಧೀರಜ್ ಬೆಳ್ಳಾರೆ  ಮಾರ್ಚ್ ೨೬ ಲೇಖನ ೮೭ ವೀಕ್ಷಣೆ

"ಯಾಕಜ್ಜಾ, ನಮ್ಮ ದೇವರ ಬಳಿ ಯಾರು ಬರ್ತಾನೆ ಇಲ್ಲ? ಪಕ್ಕದೂರಿಗೆಲ್ಲ ಜನ ತುಂಬಾ ಬರ್ತಾರಂತೆ?" "ಇಲ್ಲ ಮಗ ಜನ ದೇವರ ಬಳಿ ಬರುವುದು ಅವರ ಮನಸ್ಸಿನ ಆಸೆ ಈಡೇರಿಸಿಕೊಳ್ಳುವುದಕ್ಕೆ ಅಂತ, ಅಲ್ಲೂ ಅವರಿಗೆ ಒಂದಷ್ಟು ಆಯ್ಕೆಗಳಿವೆ...