ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2023

ಮಾರ್ಚ್ 2023

೧೯೯ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೫೩೯) - ಸೀಟಿನ ಮಾತು

ಧೀರಜ್ ಬೆಳ್ಳಾರೆ  ಮಾರ್ಚ್ ೧೪ ಲೇಖನ ೮೨ ವೀಕ್ಷಣೆ

ಅಲ್ಲೊಂದು ವಾಹನ ರಸ್ತೆಯಲ್ಲಿ ಚಲಿಸ್ತಾ ಇತ್ತು. ನಾನು ಅದರ ಪಕ್ಕ ಹಾದು ಹೋಗ್ತಾ ಇದ್ದೆ. ನನಗೆ ಒಂದಷ್ಟು ನೋವಿನ ಮಾತುಗಳು ಕೇಳೋದಕ್ಕೆ ಆರಂಭವಾಯಿತು. ಬಸ್ಸಿನೊಳಗೆ ನೋಡುತ್ತೇನೆ ತುಂಬಾ ಜನ ಇದ್ದಾರೆ. ಮುಂದಿನ ನಿಲ್ದಾಣದಲ್ಲ...

ಶಿಶು ಗೀತೆ - ಮಿಠಾಯಿ ಆಸೆ

ಹಾ ಮ ಸತೀಶ ಬೆಂಗಳೂರು ಮಾರ್ಚ್ ೧೩ ಕವನ ೪೩ ವೀಕ್ಷಣೆ

ನನಗೆ ಬೇಕೊಂದು ಮಿಠಾಯಿ ಆದರದು ನೂರು ರೂಪಾಯಿ ಕೈಗೆಟುಕದು ಕಾಸಿನ ಡಬ್ಬ ಹಣದೊರೆತರೆ ನನಗೆ ಹಬ್ಬ. ಅಣ್ಣನ ಕೇಳಲು ನಾನು ನೀಡುವ ಹಣವ ಅವನು ಬೇಡುವ ಸಿಹಿಯಲಿ ಪಾಲು ಸಿಡುಕಲಿ ಹಿಡಿಯುವ ಕೋಲು. ಕೇಳುವೆ ನಾ ಅಮ್ಮನಲಿ ಮಾಡಿ ನೀಡು...

ಒಂದು ಒಳ್ಳೆಯ ನುಡಿ (211) - ದೇಹದೇಗುಲದಲ್ಲಿ !

ಬರಹಗಾರರ ಬಳಗ ಮಾರ್ಚ್ ೧೩ ಲೇಖನ ೪೪ ವೀಕ್ಷಣೆ

ಇತ್ತೀಚಿಗಷ್ಟೇ ದಿನದ ಬೇರೆಬೇರೆ ಸಮಯಕ್ಕೆ ತಕ್ಕಂತೆ ಆರೋಗ್ಯ ಆಹಾರ ಎಂಬುದರ ಬಗ್ಗೆ ತಿಳಿಯಿತು. ಇವತ್ತು ಬೆಳಿಗ್ಗೆ ತಿರುಕನ ಪುಸ್ತಕ ಓದುತ್ತಿದ್ದೆ. ಅದರಲ್ಲವರು ಋತುಗಳಿಗೆ ತಕ್ಕಂತೆ ಆಹಾರ, ದಿನಚರಿಯನ್ನು ಬದಲಿಸಿರಿ ಎಂದು...

ಡೈನೋಸಾರ್ ಗಳು ನಾಶವಾಗದೇ ಇದ್ದಿದ್ದರೆ...?! (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೩ ಲೇಖನ ೭೫ ವೀಕ್ಷಣೆ

ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವಿಕೆಯಿಂದ ಡೈನೋಸಾರ್ ಗಳ ಅಳಿಯುವಿಕೆ ಆಯಿತು ಎಂಬುದೇನೋ ನಿಜವಿರಬಹುದು. ಆದರೆ ಒಂದೊಮ್ಮೆ ಈ ಕ್ಷುದ್ರಗ್ರಹ ಸ್ವಲ್ಪ ತಡವಾಗಿ ಭೂಮಿಗೆ ಅಪ್ಪಳಿಸಿದಿದ್ದರೆ, ಏನಾಗುತ್ತಿತ್ತು? ಈ ಕ್ಷುದ್ರಗ...

ಮತದಾರರ ಜವಾಬ್ದಾರಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೩ ಲೇಖನ ೪೬ ವೀಕ್ಷಣೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಣೆಗೆ ದಿನಗಣನೆ ಶುರುವಾಗಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸೇರಿದಂತೆ ಉನ್ನತ ತಂಡವೊಂದು ಮೂರು ದಿನ ರಾಜ್ಯದಲ್ಲಿದ್ದು ವಿವಿಧ ರಾಜಕೀಯ ಪಕ್ಷಗಳ...

ಬದುಕೆಂಬ ಅನಂತದಲ್ಲಿ....

ಶ್ರೀರಾಮ ದಿವಾಣ ಮಾರ್ಚ್ ೧೩ ಲೇಖನ ೪೧ ವೀಕ್ಷಣೆ

ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು,...

ಸ್ಟೇಟಸ್ ಕತೆಗಳು (ಭಾಗ ೫೩೮) - ಮರದ ಕತೆ

ಧೀರಜ್ ಬೆಳ್ಳಾರೆ  ಮಾರ್ಚ್ ೧೩ ಲೇಖನ ೯೨ ವೀಕ್ಷಣೆ

ಕಾಲೇಜಿನ ಹಿಂದಿನ ಮಾವಿನ ಮರ ಹೂವು ಬಿಟ್ಟು ಹಣ್ಣುಗಳನ್ನು ಹಂಚೋಕೆ ತಯಾರಾಗಿತ್ತು. ಇದೇನೋ ಮಾವಿನ ಹಣ್ಣಿನ ಕಾಲವಲ್ಲ ಅದ್ಯಾಕೋ ಗೊತ್ತಿಲ್ಲ ಮಾವಿನ ಮರಕ್ಕೆ ಸಮಾಜಕ್ಕೇನೋ ನೀಡಬೇಕು ಅಂತ ಅನ್ನಿಸಿರಬೇಕು. ಹೂವುಗಳನ್ನ ತುಂಬಾ ಹ...

ಬದಲಾವಣೆ ಬರಲಿ

ಎಂ.ಎ.ಮುಸ್ತಫಾ ಬೆಳ್ಳಾರೆ ಮಾರ್ಚ್ ೧೨ ಕವನ ೫೦ ವೀಕ್ಷಣೆ

ಈ ಲೋಕವ ಕಂಡು ಸಂಭ್ರಮಿಸಲು ನಿನ್ನ ಹುಟ್ಟು ಕಾರಣ ಆದರೆ ಆಕಸ್ಮಿಕವಾಗಿ ಬರುವುದು ವಿಶ್ವದಲ್ಲಿ ಈ ಮರಣ ಜೀವಿಸುವಾಗ ಒಳಿತು ಮೇಳೈಸಿ ನೀನು ಬದುಕಬೇಕು ಜೀವನ ಸಾರ್ಥಕ್ಯ ಗಳಿಸಿಕೊಂಡು ಆಯುಷ್ಯ ನಿರಂತರವಾಗಿರಬೇಕು ಸಜ್ಜನಿಕೆಯ ಹಾ...

ಅನಿರೀಕ್ಷಿತ ರೋಗಗಳು ಮತ್ತು ಸಾವುಗಳ ಸುತ್ತ ನಿಜ ಬದುಕಿನ ಹುಡುಕಾಟ…!

ಶ್ರೀರಾಮ ದಿವಾಣ ಮಾರ್ಚ್ ೧೨ ಲೇಖನ ೩೭ ವೀಕ್ಷಣೆ

ಆರೋಗ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಸುದ್ದಿಗಳು ಸಹಜವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು. ಕೆಲವು ದಶಕಗಳ ಹಿಂದೆ 80 ರ ನಂತರದ ಅನಾರೋಗ್ಯ ಮತ್ತು ಸಾವುಗಳ ಸುದ್ದಿಗಳನ್ನು ಕೇಳುತ್ತಿದ್ದೆವು. ನಂತರದಲ್ಲಿ 70 ರ ಆಸುಪಾಸ...

ಸ್ಟೇಟಸ್ ಕತೆಗಳು (ಭಾಗ ೫೩೭) - ಆ ಕ್ಷಣ

ಧೀರಜ್ ಬೆಳ್ಳಾರೆ  ಮಾರ್ಚ್ ೧೨ ಲೇಖನ ೮೩ ವೀಕ್ಷಣೆ

ಬದುಕ ಬೇಕಿತ್ತಲ್ಲಾ, ಅದಕ್ಕೊಂದು ಪುಟ್ಟ ಮನೆ ಬೇಕಿತ್ತು. ಸ್ವಂತದನ್ನ ಕಟ್ಟಿಕೊಳ್ಳೋಕೆ ಶಕ್ತಿ ಇರಲಿಲ್ಲ. ಮಗಳ ಸಾಧನೆಗೆ ಒಂದಷ್ಟು ಬೆನ್ನೆಲುಬಾದ ಕಾರಣ ಮನೆಗಿಂತ ಮಗಳ ಭವಿಷ್ಯವೇ ಮುಖ್ಯ ಅನ್ನಿಸಿತ್ತು. ಅದಕ್ಕಾಗಿ ಬಾಡಿಗೆ...

ಬಣ್ಣಗಳ ಬಂಧನದಲ್ಲಿ ಉಕ್ಕುವ ಕಾರಂಜಿ ಈ ಹೋಳಿ

ಬರಹಗಾರರ ಬಳಗ ಮಾರ್ಚ್ ೧೨ ಲೇಖನ ೪೩ ವೀಕ್ಷಣೆ

"ಭರತ ಭೂಮಿಯ ಪ್ರತಿ ಗ್ರಾಮ, ನಗರದಲ್ಲಿ ಆಚರಿಸುವ ಹಬ್ಬ ಹೋಳಿ. ಚಳಿಗಾಲಕ್ಕೆ ವಿದಾಯ ಹೇಳಿ ಬೇಸಿಗೆಗೆ ಕಾಲಿಡುವ ಹಬ್ಬ. ಬಣ್ಣ ಬಣ್ಣದ ರಂಗು ರಂಗಿನಲ್ಲಿ ಯುವ ಹೃದಯವನ್ನು ಹುಚ್ಚೆಬ್ಬಿಸಿ ಕುಣಿಯುವ, ನಲಿಯುವ ಪ್ರೀತಿ, ಸ್ನೇಹ,...

ಸವಾಲುಗಳ ಮೆಟ್ಟಿ ನಿಂತ ಧೀರೆ…

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೧೨ ಕವನ ೪೮ ವೀಕ್ಷಣೆ

ಸವಾಲುಗಳ ಮೆಟ್ಟಿ ನಿಂತ ಧೀರೆಯಿವಳು ಹಾದಿಯ ಕಲ್ಲುಮುಳ್ಳುಗಳ ಕ್ರಮಿಸಿದವಳು ಕೆಣಕಿದ ಬಾಯಿಗಳಿಗೆ ಉತ್ತರ ನೀಡಿದವಳು ಹೀಯಾಳಿಸಿ ವ್ಯಂಗ್ಯವಾಡಿದ ಮುಖಗಳ ಬೆವರಿಳಿಸಿದವಳು ಸಂಸಾರ ಬಂಧನದಲಿ ಸಿಲುಕಿ ನಲುಗಿದವಳು ಬೆದರದೆ ಬೆಚ್ಚದ...

ಹಣ ಶಾಶ್ವತವಲ್ಲ..

ಆಯುಷಿ ನಾಯಕ್ ಮಾರ್ಚ್ ೧೨ ಲೇಖನ ೫೬ ವೀಕ್ಷಣೆ

‘ಹಣ ನೋಡಿದರೆ ಹೆಣಾನೂ ಬಾಯಿ ಬಿಡುತ್ತೆ' ಅಂತ ಹಿಂದಿನವರು ಹೇಳ್ತಾ ಇದ್ರು. ಅದಂತೂ ನೂರಕ್ಕೆ ನೂರು ಸತ್ಯ. ದಾರಿಯಲ್ಲಿ ಹೋಗುವಾಗ ಹಣ ಕಂಡರೆ “ಇದು ನನ್ನದಲ್ಲ" ಅಂತ ಯಾರೂ ಹಾಗೆಯೇ ಬಿಟ್ಟು ಹೋಗುವುದಿಲ್ಲ. ಯಾರ ಹಣ ವಿಚಾರಿಸದ...

‘ಸಂಪದ' ನಗೆ ಬುಗ್ಗೆ - ಭಾಗ ೫೯

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೧ ಲೇಖನ ೬೫ ವೀಕ್ಷಣೆ

ಕೋಪ ! ಗಾಂಪ ಮತ್ತು ಶ್ರೀಮತಿ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ದ ಜಗಳ ಆಗಿತ್ತು. ಗಾಂಪ ಕೂಡಾ ಅವತ್ತು ತುಂಬಾ ಸಿಟ್ಟಿನಲ್ಲಿದ್ದ. ಹಾಗಾಗಿ ಶ್ರೀಮತಿಯನ್ನು ಬಾಯಿಗೆ ಬಂದ ಹಾಗೆ ಬಯ್ದ. ಶ್ರೀಮತಿಯೂ ಏನೂ ಕಡಿಮ...

ಒಡಲು ಉರಿದಾಗ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೧ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

"ಒಬ್ಬರು ಇನ್ನೊಬ್ಬರನ್ನು ಪ್ರೀತಿಸಿ, ಆದರೆ ಪ್ರೇಮವನ್ನು ಬಂಧನವಾಗಿಸಿಕೊಳ್ಳಬೇಡಿ; ಬದಲಿಗೆ ಅದು ನಿಮ್ಮಿಬ್ಬರ ಆತ್ಮಗಳ ದಂಡೆಗಳ ನಡುವೆ ಹರಿದಾಡುವ ಸಾಗರವಾಗಿರಲಿ" -ಖಲೀಲ್ ಗಿಬ್ರಾನ್ ಶಿವಶಂಕರ ಕಡದಿನ್ನಿ ಇವರು ಬಹಳ ಸೊಗಸಾ...

57. ಜೇಮ್ಸನ ಮಹದಾಶೆ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೧ ಲೇಖನ ೪೦ ವೀಕ್ಷಣೆ

ಜೇಮ್ಸನ ತಂದೆಗೆ ನೂರೆಕ್ರೆ ಜಮೀನಿತ್ತು. ಅವರು “ಜೇಮ್ಸ್, ನೀನು ನಮ್ಮ ಜಮೀನಿನಲ್ಲಿ ಕೆಲಸ ಮಾಡಬೇಕು. ಒಂದು ದಿನ ಅದನ್ನೆಲ್ಲ ನೀನೇ ನೋಡಿಕೊಳ್ಳಬೇಕಾಗುತ್ತದೆ" ಎಂದು ಹೇಳುತ್ತಲೇ ಇದ್ದರು. ಆದರೆ ಜೇಮ್ಸನಿಗೆ ಜಮೀನಿನಲ್ಲಿ ಕೆ...

ಕನ್ನಡ ಪತ್ರಿಕಾ ಲೋಕ (ಭಾಗ ೧೦೨) - ಉದಯಕಾಲ

ಶ್ರೀರಾಮ ದಿವಾಣ ಮಾರ್ಚ್ ೧೧ ಲೇಖನ ೧೧೮ ವೀಕ್ಷಣೆ

ಕಳೆದ ೨೫ ವರ್ಷಗಳಿಂದ ಹೊರಬರುತ್ತಿರುವ ‘ಕನ್ನಡಿಗರ ಜೀವಾಳ’ ಎನ್ನುವ ಘೋಷವಾಕ್ಯ ಹೊಂದಿರುವ ದಿನ ಪತ್ರಿಕೆ ‘ಉದಯಕಾಲ’. ಶಿವಮೊಗ್ಗ, ಕಲಬುರಗಿ, ಬೆಂಗಳೂರು, ಬೆಳಗಾವಿ, ಮಂಡ್ಯ, ಹುಬ್ಬಳ್ಳಿ - ಧಾರವಾಡ ಜಿಲ್ಲೆಗಳಿಂದ ಏಕಕಾಲಕ್ಕ...

ದಶಪಥ ರಸ್ತೆಯ‌ ಮಹಾ ದಾನಿಗಳು…!

ಶ್ರೀರಾಮ ದಿವಾಣ ಮಾರ್ಚ್ ೧೧ ಲೇಖನ ೩೨ ವೀಕ್ಷಣೆ

ಯೋಜನಾ ಗಾತ್ರ ಸುಮಾರು 8500 ಕೋಟಿಗಳು (ರಸ್ತೆ ಮೂಲಭೂತ ಅವಶ್ಯಕತೆಯೇ ಹೊರತು Luxurious ಅಲ್ಲ ಎಂದು ನೆನಪಿಸುತ್ತಾ.....) ಬೆಂಗಳೂರು - ಮೈಸೂರು ಹೊಸ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿಗಾಗಿ ತಮ್ಮ ಸ್ವಂತ ಹಣವನ್ನು...

ಸ್ಟೇಟಸ್ ಕತೆಗಳು (ಭಾಗ ೫೩೬) - ಆಶಾಕಿರಣ

ಧೀರಜ್ ಬೆಳ್ಳಾರೆ  ಮಾರ್ಚ್ ೧೧ ಲೇಖನ ೯೭ ವೀಕ್ಷಣೆ

ಊರು ಬಿಡಲೇ ಬೇಕಿತ್ತು. ಓದಿದ ವಿದ್ಯೆಗೆ ಊರಿಗಿಂತ ಪರವೂರಿನಲ್ಲಿ ಕೆಲಸವೊಂದು ಕೈಬೀಸಿ ಕರೆದಿತ್ತು. ಹೊಸ ಹೊಸ ಅವಕಾಶಗಳು ಕೈಗೆಟುಕಿ ಬದುಕು ಬದಲಾಗುವ ಅವಕಾಶವಿತ್ತು. ಮನೆಯ ಸಂಭ್ರಮ, ಮಾತುಕತೆ ಸಂತೋಷಗಳೆಲ್ಲವನ್ನ ಬಿಟ್ಟು ಊ...

ಕಾಲ ನಿಲ್ಲುವುದಿಲ್ಲ !

ಬರಹಗಾರರ ಬಳಗ ಮಾರ್ಚ್ ೧೦ ಕವನ ೭೧೩ ವೀಕ್ಷಣೆ

ಎನ್ನ ಒಲವಿನ ಸವಿಯೆ ಬಳಿಗೋಡಿ ಬಂದಿರುವೆ ಎಲ್ಲಿರುವೆ ನನ್ನ ಚೆಲುವೆ ದೂರದೂರಿನ ಚೆಲುವ ಗಡಿದಾಟಿ ಬಂದಿರುವೆ ಸಿಗಲಿಲ್ಲ ನಿನ್ನ ಒಲುಮೆ ಬಂದಿರುವ ಸಮಯವದು ತಂಗಾಳಿ ಬೀಸಿತ್ತು ಮಳೆ ಹೊಯ್ವ ರಭಸ ಕಂಡೆ ಹಳ್ಳಕೊಳ್ಳವ ದಾಟಿ ಗುಡ್ಡ...