ಸಣ್ಣಕಥೆ - ನಿರ್ಧಾರ
ಮನೆಯಿಂದ ಹೊರಹೋಗುವಿರಾ? ಅಲ್ಲ ನಾನೇ ಹೊರಹಾಕಲಾ? ಬೆಳೆದು ನಿಂತ ಮಗನ ಪ್ರಶ್ನೆಗೆ ತಬ್ಬಿಬ್ಬಾದರು ಸುಂದರರಾಯರು. ಈ ಪ್ರಾಯಸಂದ ಕಾಲದಲ್ಲಿ ಎಲ್ಲಿಗೆ ಹೋಗುವುದು? ಏನು ಮಾಡುವುದು? ಯಾರ ಕೈಬಾಯಿ ಒಳ್ಳೆಯದೆಂದು ನೋಡುವುದು? ಎಂದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೯೯ ಲೇಖನಗಳು
ಮನೆಯಿಂದ ಹೊರಹೋಗುವಿರಾ? ಅಲ್ಲ ನಾನೇ ಹೊರಹಾಕಲಾ? ಬೆಳೆದು ನಿಂತ ಮಗನ ಪ್ರಶ್ನೆಗೆ ತಬ್ಬಿಬ್ಬಾದರು ಸುಂದರರಾಯರು. ಈ ಪ್ರಾಯಸಂದ ಕಾಲದಲ್ಲಿ ಎಲ್ಲಿಗೆ ಹೋಗುವುದು? ಏನು ಮಾಡುವುದು? ಯಾರ ಕೈಬಾಯಿ ಒಳ್ಳೆಯದೆಂದು ನೋಡುವುದು? ಎಂದ...
ಕಂದಾ, ನಿನ್ನ ನೆನಪಾಯಿತು. ಯಾಕೆ ಅಂತ ಕೇಳ್ತಾ ಇದ್ದೀಯಾ? ನನ್ನ ಪತ್ರ ಯಾಕಿರಬಹುದು. ಊಹಿಸಿ ನೋಡು, ಖಂಡಿತಾ ನಿನಗೆ ಗೊತ್ತಾಗಿರಬಹುದು ನನ್ನ ಪತ್ರ ನಿನಗೆ ಯಾಕೆ ಎಂದು. ಹೌದು ಮಗುವೇ, ಈ ವರ್ಷದ ಹತ್ತನೇ ತರಗತಿಯ ಪಬ್ಲಿಕ್ ಪ...
ಓ ಚಂದಿರ ಯುಗಾದಿ ವಸಂತ ಚಂದಿರ ಆಕಾಶದಲಿ ನೀ ಎಷ್ಟೊಂದು ಸುಂದರ ನಿನ್ನ ನೋಡುವ ಮನುಜರು ಚಿನ್ಮಯರು ನಿನ್ನ ದರ್ಶನ ಭಗವತ್ಚಿಂತನ ಪಾವನ ||೧|| ನಿಸರ್ಗ ಆಕಾಶದ ಏನು ಚಿತ್ತಾರ ನಿನ್ನಾ ಹುಟ್ಟು ಏನು ವಿಸ್ಮಯವು ಏನು ಸುಂದರವು ನಿ...
ಸಾವಿರಾರು ವರ್ಷ ಕಾಲದಿಂದ ಮನುಷ್ಯನ ಜೊತೆ ಜೊತೆಗೇ ಗುಬ್ಬಿಗಳು ಜೀವಿಸುತ್ತಾ ಬಂದಿವೆ. ಅವನು ಮನೆ ಕಟ್ಟಿದಲ್ಲೇ ತಾವೂ ಮನೆ ಕಟ್ಟಿ ಅವನ ಸಂಸಾರದ ಜೊತೆಗೇ ತಾವೂ ಸಂಸಾರ ಹೂಡಿ ಪ್ರೇಮ ಪ್ರಣಯ ಸಂಸಾರ ಪಾಠ ಹೇಳುತ್ತ ಜಗತ್ತಿನ ಎ...
ಸಂಸಾರದಲ್ಲಿ ರಾಶಿಗಳು ನಿನ್ನೆ ಗಾಂಪ ಗುರುಗಳ ಹತ್ರ ಕೇಳಿದ.... "ಗುರುಗಳೇ.. ನನ್ನ ವೈವಾಹಿಕ ಜೀವನ ಹೇಗಿರುತ್ತೆ? ಗ್ರಹಗಳ ಸಂಚಾರ ಹೇಗಿರುತ್ತೆ?" ಗುರುಗಳು ಗಾಂಪನ ಕಡೆ ಕರುಣೆಯಿಂದ ನೋಡಿ ಹೇಳಿದರು. "ಗ್ರಹ ಸಂಚಾರ ಹಾಗಿರ...
“ಬೆತ್ತಲೆ ವೃಕ್ಷ ಎಂಬ ಕೃತಿಯನ್ನು ರಚಿಸಿದ್ದಾರೆ ಸಿ.ಜಿ.ಲಕ್ಷ್ಮೀಪತಿ ಅವರು. ಇವರ ಈ ಪ್ರಬುದ್ಧ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿಯಾದ ಎಂ ಎಸ್ ಆಶಾದೇವಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ...
“ಪರಶು-ಓದುಗರ ಆಯುಧ" ಎಂಬ ಹೆಸರಿನಲ್ಲಿ ನೊಂದಾಯಿಸಲಾಗಿರುವ ಈ ಕನ್ನಡ ವಾರಪತ್ರಿಕೆಯು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿದೆ. ಪರಶುರಾಮ ಯಾನೆ ಪಿ. ರಾಮ ಎಂಬವರು ಈ ಪತ್ರಿಕೆಯ ಪ್ರಕಾಶಕ, ಸಂಪಾದಕ ಹಾಗೂ ಮುದ್ರಕರಾಗಿದ್ದಾರೆ....
ಆ ಬೆಂಕಿಯ ದಾವಾಗ್ನಿಗೆ ದೇಹ ಉರಿದು ಹೋಗುತ್ತಿದೆ. ಎಷ್ಟೊಂದು ಬೊಬ್ಬೆ ಹೊಡೆಯುವುದು ? ಯಾರನ್ನು ಕೂಗುವುದು? ನಾನು ಸಾಯುತ್ತಿರುವುದಕ್ಕೆ ನೋವಿಲ್ಲ. ಆದರೆ ನನ್ನ ತರಹದೇ ಸಾವು, ಇದೇ ಕಾಡಿನೊಳಗೆ ಅದೆಷ್ಟು ಪ್ರಾಣಿಗಳು ಪಕ್ಷಿ...
ಇಸ್ಲಾಮಿನ ಸುವರ್ಣ ಯುಗದಲ್ಲಿ ಅಬ್ಬಾಸಿದ್ ಖಲೀಫರು ಸ್ಥಾಪಿಸಿದ "ಗ್ರ್ಯಾಂಡ್ ಲೈಬ್ರರಿ ಆಫ್ ಬಗ್ದಾದ್" ಎಂದೂ ಕರೆಯಲ್ಪಡುವ "ಬೈತುಲ್ ಹಿಕ್ಮಾಹ್" ಬಾಗ್ದಾದ್‌ನಲ್ಲಿದ್ದ ಒಂದು ಪ್ರಮುಖ ಸಾರ್ವಜನಿಕ ಗ್ರಂಥಾಲಯ ಮತ್ತು ಸುಪ್ರಸಿ...
ತರ್ಕ ವಿಜ್ಞಾನದಲಿ ತರ್ಕಗಳು ಗೆಲ್ಲಬಹುದು... ಜೀವನದಲಿ ತರ್ಕಗಳು ವಿತರ್ಕಗಳಾಗಿ ಬಿಡುತ್ತವೆ! *** ಹೀಗಲ್ಲ;ಹಾಗೇ... ಅದು ಹೀಗೇ ಆಗಬೇಕೆಂದೆ... 'ನಾನು ಹಾಗೇ ಆಗುವುದು' ಎಂದು ಹೇಳಿದ ಅಶರೀರವಾಣಿ ನಕ್ಕು ಮತ್ತೆ ಕೇಳದೆ ಮರೆ...
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಈ ಸಾಲುಗಳ ಸಾರ ಎಷ್ಟೊಂದು ಅದ್ಭುತವಲ್ಲವೇ? ಮಂಜೇಶ್ವರ ಗೋವಿಂದ ಪೈಗಳ ಜನ್ಮ ದಿನದ ಸಂದರ್ಭದಲ್ಲಿ ಈ ಪುಟ್ಟ ಬರಹ.(೧೮೮೩ ಮಾರ್ಚ್ ೨೩- ೧೯...
ಒಬ್ಬ ಸನ್ಯಾಸಿ ಇಬ್ಬರು ಶಿಷ್ಯರೊಂದಿಗೆ ಕಾಡಿನಲ್ಲಿ ನಡೆದು ಹೋಗುತ್ತಿದ್ದ. ಅವರೊಂದು ನೇರಳೆ ಮರದ ಬಳಿ ಬಂದರು. ಅದನ್ನು ಶಿಷ್ಯರಿಗೆ ತೋರಿಸುತ್ತಾ ಸನ್ಯಾಸಿ ಕೇಳಿದ, “ಈ ಮರದ ಬಗ್ಗೆ ನಿಮಗೆ ಏನು ಅನಿಸುತ್ತದೆ?” ಒಬ್ಬ ಶಿಷ್ಯ...
ಪಿ. ಧೂಲಾ ಎಂದೇ ಹೆಸರಾದ ಧೂಲಾ ಪಾಟೀಲ ಸಾಹೇಬ ಅಥವಾ ಕಾಸೀಮ ಸಾಹೇಬರು ಹುಟ್ಟಿದ್ದು ೧೯೦೧ರಲ್ಲಿ. ಇವರ ತಂದೆ ಹುಸೇನ ಖಾನ. ತಾಯಿ ಚಾಂದ ಬೀಬಿ. ಪಾರ್ಸಿ ಭಾಷೆಯಲ್ಲಿ “ಧೂಲ್ಹಾ” ಎಂದರೆ ಮದುಮಗ. ಆದರೆ ಧೂಲಾ ಸಾಹೇಬರು ಜೀವನ ಪರ್...
೨೦೧೯ರ ಏ.೧೩ರಂದು ಕರ್ನಾಟಕದ ಕೋಲಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ನೀಡಿದ್ದ ಅವಹೇಳನಕಾರಿ ಹೇಳಿಕೆಯ ಸಂಬಂಧ ದಾಖಲಾಗಿದ್ದ...
ಕಪ್ಪುರಂಧ್ರದ ಸಾಂದ್ರತೆ ಅದೆಷ್ಟು ಪ್ರಬಲವಾಗಿರುತ್ತದೆ ಎಂದರೆ ಅದರಿಂದುಂಟಾಗುವ ಗುರುತ್ವದಿಂದ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ! ಇದು ತನ್ನದೇ ಬೆಳಕನ್ನಲ್ಲದೆ ಬೇರೆ ಯಾವುದೇ ಬೆಳಕು ಹತ್ತಿರ ಸುಳಿದರೂ ತನ್ನತ್ತ ಸೆ...
1931 ಮಾರ್ಚ್ 23, ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶಪ್ರೇಮಿ ಹುತಾತ್ಮರು! 2023 ಮಾರ್ಚ್ 23, ಬದುಕುವುದು ಹೇಗೆ ಎಂದು ಅರ್ಥಮಾಡಿಕೊಂಡು ನಮ...
ಸಂಗಾತಿ ಜೀವನ ಅವರದು. ಜೊತೆಯಾಗಿ ಬದುಕುತ್ತಾ ಹಲವು ಸಮಯವನ್ನು ಕಳೆದಿದ್ದಾರೆ. ಅವರ ನಡುವೆ ಒಂದಿನವು ಸಣ್ಣಪುಟ್ಟ ಜಗಳ ಕೂಡ ಹಾದು ಹೋಗಿಲ್ಲ. ಇಬ್ಬರೂ ತುಂಬಾ ಪ್ರೀತಿಸ್ತಾರೆ. ಪ್ರೀತಿಗಿಂತ ಹೆಚ್ಚಾಗಿ ಖುಷಿಯಿಂದ ಬದುಕ್ತಾ ಇ...
ಜಲ--ಜೀವಜಲ ಅಬ್ಬಾ! ಬತ್ತಿ ಹೋದರೆ ಮಾನವನ, ಸಕಲ ಜೀವಿಗಳ ಪರಿಸ್ಥಿತಿ ಏನಾಗಬಹುದು, ಊಹಿಸಲೂ ಸಾಧ್ಯವಿಲ್ಲ. ಕುಡಿಯುವ ಬಾವಿ ನೀರು ಇಂದು ಅಪರೂಪವಾಗಿದೆ. ಮನೆಯಲ್ಲಿ ಒಂದು ಕ್ಷಣ ನಳ್ಳಿಯಲ್ಲಿ ನೀರು ಬರುವುದಿಲ್ಲ ಎಂದಾದರೆ ಆಗು...
ಯುಗದೊಂದಿಗೆ ಜಗ ಕಂಡಿತು ಮನ ಮನವೂ ಅರಳಿತು ವನ ಸೊಬಗೊಳು ಕೆಂಪೇರಲು ಪಕ್ಷಿ ಸಂಕುಲ ಹಾಡಿತು ಪ್ರತಿವರುಷವು ಬೆಳಕಾಯಿತು ಚಾಂದ್ರಮಾನ ದಿನ ವಿಶೇಷವು ಯುಗಾದಿಯು ಹೊಸ ಹುರುಪದು ಜೀವ ಜಗತ್ತಲಿ ಉದಿಸಿತು ಹೊಸಬಟ್ಟೆಯ ತೊಟ್ಟ ಜನರದ...
ಯುವ ಕವಿ ಚೇತನ್ ಕುಮಾರ್ ನವಲೆ ಇವರು ಬರೆದ ಕವನಗಳನ್ನು 'ಭವ್ಯಚೇತನ’ ಎಂಬ ಹೆಸರಿನ ಕವನ ಸಂಕಲನವಾಗಿ ಹೊರತಂದಿದ್ದಾರೆ. ಈ ಸಂಕಲನದ ಬಗ್ಗೆ ಹಿರಿಯ ಸಾಹಿತಿ ಸಾವಿತ್ರಿ ಮುಜುಂದಾರ್ ಇವರು ತಮ್ಮ ಅನಿಸಿಕೆಯನ್ನು ಮುನ್ನುಡಿಯ ರೂಪ...