ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2023

ಜುಲೈ 2023

೨೦೯ ಲೇಖನಗಳು

ನನಗಾಗಿ ಕಾಯುವ ಆ ಹುಡುಗ...

ಬರಹಗಾರರ ಬಳಗ ಜುಲೈ ೦೪ ಲೇಖನ ೩೮ ವೀಕ್ಷಣೆ

ಹೌದು, ಆ ಹುಡುಗ ಪ್ರತಿ ದಿನ ನನ್ನ ಬರುವಿಕೆಗಾಗಿ ಕಾಯುತ್ತಿರುತ್ತಾನೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗುತ್ತದೆಂದು ನನಗೂ ಗೊತ್ತು. ಆದರೆ ಇದು ಸತ್ಯ!. ಭೌತಿಕ ಸುಖಭೋಗಗಳಲ್ಲೆ ತನ್ನೆಲ್ಲಾ ಸುಖಸಂತೋಷವನ್ನು ಕಾಣಬಯಸುವ ಈಗಿನ...

ಹನಿಗಳ ಲೋಕ

ಕೆ ನಟರಾಜ್ ಜುಲೈ ೦೪ ಕವನ ೬೫ ವೀಕ್ಷಣೆ

ದೀಪ ಮತ್ತು ಕತ್ತಲು ಇಡೀ ಜಗಕೆ ಬೆಳಕಿನ ಕಲ್ಪನೆಯ ಹರಡುತಿರುವ ಓ ದೀಪವೇ... ನೀನು ಕತ್ತಲಲಿಹೆ ಎಂಬ ಜ್ಞಾನದ ಅರಿವು ನಿನಗಿಲ್ಲವೇಕೇ!? *** ಕಿಲಾಡಿ ದೇವ! ಓ ದೇವ- ನೀನು ತೆರೆಯ ಹಿಂದೆ ಇದ್ದೇ ಇಷ್ಟು ಕಸರತ್ತು... ಇನ್ನು ಎದ...

ಭಾರತ ಸರ್ಕಾರದ ಒಂಬತ್ತು ವರ್ಷಗಳು… (ಭಾಗ 2)

ಶ್ರೀರಾಮ ದಿವಾಣ ಜುಲೈ ೦೪ ಲೇಖನ ೪೩ ವೀಕ್ಷಣೆ

5) ಮೋದಿಯವರ ವಿದೇಶಾಂಗ ನೀತಿಯು ದೇಶದ ಭದ್ರತೆಗೆ ಪೂರಕವೇ ? ಮಾರಕವೇ ? ಗುಜರಾತಿ ಮೂಲದ ಮೋದಿಯವರು ನೀತಿ ನಿಯಮಗಳಿಗಿಂತ ಎಲ್ಲದರಲ್ಲೂ ಲಾಭದ ದೃಷ್ಟಿಕೋನದಿಂದಲೇ ನೋಡುತ್ತಾರೆ. ಆ ದೃಷ್ಟಿಯಿಂದ ಈ ಕ್ಷಣದಲ್ಲಿ ಭಾರತಕ್ಕೆ ಅವರ...

ಹಣ್ಣು ಮತ್ತು ತರಕಾರಿ ಬೆಳೆಯುವವರ ಪರಮ ಶತ್ರು- ಹಣ್ಣು ನೊಣ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೪ ಲೇಖನ ೩೫ ವೀಕ್ಷಣೆ

ಹಣ್ಣು- ತರಕಾರಿ ಬೆಳೆಗಾರರು ಬೆಳೆದ ಎಲ್ಲಾ ಉತ್ಪನ್ನಗಳೂ ಹಾಳಾಗದೆ ಉಳಿದರೆ, ಅವರಿಗೆ ಲಕ್ಷ್ಮಿ ಒಲಿದಂತೆ. ಆದರೆ ಈ ಒಂದು ಕೀಟ ಅವರ ಪಾಲಿನ ಪರಮ ವೈರಿ. ದೇವರು ಕೊಟ್ಟರೂ ಅರ್ಚಕ ಬಿಡ ಎಂಬಂತೆ ಈ ಕೀಟ ಸಾಧ್ಯವಾದಷ್ಟೂ ತೊಂದರೆ...

ಯಶೋವಾಣಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೪ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ಯಶೋಮತಿ ಬೆಳಗೆರೆ ಇವರು ಬರೆಯುತ್ತಿದ್ದ ‘ಯಶೋವಾಣಿ' ಎಂಬ ಅಂಕಣ ವಿಶ್ವವಾಣಿ ಪತ್ರಿಕೆಯಲ್ಲಿ ಮೂಡಿ ಬರುತ್ತಿತ್ತು. ಆ ಅಂಕಣಗಳನ್ನು ಸೇರಿಸಿ ಮಾಡಿದ ಪುಸ್ತಕವೇ ‘ಯಶೋವಾಣಿ'. ಖ್ಯಾತ ಪತ್ರಕರ್ತ, ಬರಹಗಾರ ದಿ. ರವಿ ಬೆಳಗೆರೆ ಅವ...

ಕನ್ನಡ ಪತ್ರಿಕಾ ಲೋಕ (ಭಾಗ ೧೧೮) - ಪಬ್ಲಿಕ್ ಫೈಲ್

ಶ್ರೀರಾಮ ದಿವಾಣ ಜುಲೈ ೦೪ ಲೇಖನ ೯೯ ವೀಕ್ಷಣೆ

ಎಂ ಎನ್ ಕೊಟ್ಟಾರಿ ಸಾರಥ್ಯದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ “ಪಬ್ಲಿಕ್ ಫೈಲ್”. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣ. ಪತ್ರಿಕೆಯಲ್ಲಿ ಕ್ರೈಂ, ರಾಜಕೀಯ ಸುದ್ದಿಗಳದ್ದೇ ಮ...

ಭಾರತ ಸರ್ಕಾರದ ಒಂಬತ್ತು ವರ್ಷಗಳು… (ಭಾಗ 1)

ಶ್ರೀರಾಮ ದಿವಾಣ ಜುಲೈ ೦೪ ಲೇಖನ ೫೧ ವೀಕ್ಷಣೆ

ಅದನ್ನು ನರೇಂದ್ರ ಮೋದಿಯವರ ಆಡಳಿತದ ಅವಧಿ ಎನ್ನುವುದೇ ಹೆಚ್ಚು ಸೂಕ್ತವಾಗಿದೆ. ಬಹುತೇಕ ಈ ಒಂಬತ್ತು ವರ್ಷಗಳು ಭಾರತದ ಬಹುತೇಕ ರಾಜಕೀಯ, ಆಡಳಿತ, ಮಾಧ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಈ ಏಕ ವ್ಯಕ್ತಿಯ ಸುತ್ತಲೇ ತಿರುಗುತ್...

ಸ್ಟೇಟಸ್ ಕತೆಗಳು (ಭಾಗ ೬೫೧) - ಕಷ್ಟ ಸುಖ

ಧೀರಜ್ ಬೆಳ್ಳಾರೆ  ಜುಲೈ ೦೪ ಲೇಖನ ೮೭ ವೀಕ್ಷಣೆ

ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರು ವಿದ್ಯಾರ್ಥಿಗಳಿಗೂ ಒಂದಷ್ಟು ಚಟುವಟಿಕೆಗಳಲ್ಲಿ ನೀಡುತ್ತಾರೆ, ಆಗ ತರಗತಿಯಲ್ಲಿ ಚುರುಕಾಗಿರುವ ಎಲ್ಲದರಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ವಿದ್ಯಾರ್ಥಿಯ ಹೆಸರು ಶಿಕ್ಷಕರ ಬಾಯಲ್ಲ...

ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ - ಗುರು ಪೂರ್ಣಿಮಾ

ರತ್ನಾ ಕೆ.ಭಟ್ ಜುಲೈ ೦೪ ಲೇಖನ ೪೬ ವೀಕ್ಷಣೆ

ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ/ ಗುರು‌ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:// ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆ ದಿವಸ ಹಿಂದೂಗಳು ಸಾಂಪ್ರದಾಯಿಕವಾಗಿ ತಮಗೆ ವಿದ್ಯೆ ಕಲಿಸಿದ ಗುರ...

ದೇವಶಯನೀ ಏಕಾದಶಿ ಮಹಿಮೆ

ರತ್ನಾ.ಕೆ.ಭಟ್ ತಲಂಜೇರಿ ಜುಲೈ ೦೩ ಕವನ ೪೪ ವೀಕ್ಷಣೆ

ಭಗವಾನ್ ವಿಷ್ಣುವಿನ ಯೋಗನಿದ್ರೆಯ ಆರಂಭವಿಂದು ಕ್ಷೀರಸಾಗರದೆಡೆಗೆ ಸಾಗುವ ಸಮಯವಿಂದು ಆಷಾಢ ಮಾಸದಲಿ ಆಚರಿಸುವ ಏಕಾದಶಿಯಿಂದು ಶ್ರದ್ಧಾಭಕ್ತಿಯಲಿ ಗೈಯುವ ಆರಾಧನೆಯಿಂದು ಪೌರಾಣಿಕ ದಂತಕಥೆಯಲಿ ಅಡಗಿಹುದು ನೇಮ ಮಾಂಧಾತನೆಂಬ ಜನಾ...

ಹಣ ತೆತ್ತು ಸಾವು ಕೊಂಡವರು ! (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಜುಲೈ ೦೩ ಲೇಖನ ೭೩ ವೀಕ್ಷಣೆ

ಈ ಟೈಟನ್ ಸಬ್ ಮರ್ಸಿಬಲ್ ನಲ್ಲಿ ಪ್ರವಾಸ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ ಎಂಬ ಸಂಗತಿ ನಿಮಗೆ ಗೊತ್ತಾಯಿತಲ್ಲಾ. ಹೀಗೆ ಪ್ರವಾಸ ಹೊರಟ ಈ ಐದು ಮಂದಿಗಳಿಗೆ ಕೋಟ್ಯಾಧಿಪತಿಗಳಿಗೆ ಇದು ೮ ದಿನಗಳ ಪ್ರವಾಸ. ಮೊದಲಿಗೆ ಸಮುದ್ರದ ದಡದ...

ಜನಪರ ಚರ್ಚೆ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೩ ಲೇಖನ ೩೫ ವೀಕ್ಷಣೆ

ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಜೆಟ್ ಅಧಿವೇಶನ ಇಂದು ಆರಂಭಗೊಳ್ಳಲಿದ್ದು, ರಾಜ್ಯಪಾಲರು ಜಂಟಿ ಅಧಿವೇಶವನವನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ಅಧಿವೇಶನದ ಕಲಾಪದಲ್ಲಿ ಹಣಕಾಸು ವಿಧೇಯಕ, ಬೆಲೆ ಏರಿಕೆ, ಅಭಿವೃದ್...

ಸಂಕಲ್ಪಗಳ ಪುನರ್ ಅವಲೋಕನ…!

ಶ್ರೀರಾಮ ದಿವಾಣ ಜುಲೈ ೦೩ ಲೇಖನ ೩೭ ವೀಕ್ಷಣೆ

2023 ರಲ್ಲಿ ಈಗಾಗಲೇ ‌6 ತಿಂಗಳು ಕಳೆದಿದೆ. ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ. ಕೆಲವರು ಧೂಮಪಾನ ಮದ್ಯಪಾನ ಬಿಡುವುದು, ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ್...

ಸ್ಟೇಟಸ್ ಕತೆಗಳು (ಭಾಗ ೬೫೦) - ಆತ ಸಿಗಬೇಕು

ಧೀರಜ್ ಬೆಳ್ಳಾರೆ  ಜುಲೈ ೦೩ ಲೇಖನ ೮೬ ವೀಕ್ಷಣೆ

ನಾನು ನಡೆಯುವ ದಾರಿಯಲ್ಲಿ ಅಂಥವರೊಬ್ಬರು ಸಿಗಬೇಕು. ಅವರಿಗೆ ಯಾವ ಹೆಸರು ಇರಬಾರದು. ಯಾಕೆಂದರೆ ಹೆಸರಿಂದ ನಾನವರ ಗುರುತಿಸಬಹುದಲ್ವಾ? ಅವರ ದೇಹದಲ್ಲಿ ಯಾವುದೇ ರೀತಿಯ ಧರ್ಮ ಜಾತಿಯ ಸೂಚಕಗಳು ಕಂಡು ಬರಬಾರದು. ಅವರು ಧರಿಸುವ...

ಗುರು ಪೂರ್ಣಿಮೆ- ಪೌರಾಣಿಕ ಹಿನ್ನಲೆ ಮತ್ತು ಮಹಿಮೆ

ಹರಿಕೃಷ್ಣ ಹೊಳ್ಳ ಜುಲೈ ೦೩ ಲೇಖನ ೫೪ ವೀಕ್ಷಣೆ

ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ‘ಗುರು ಪೂರ್ಣಿಮೆ’ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ ಅರ್ಥಾತ್ Teacher’s Day. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿ...

ಗುರು ಪೂರ್ಣಿಮೆ-2023 !

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೦೩ ಬ್ಲಾಗ್ ೧೦೮ ವೀಕ್ಷಣೆ

ಗುರು ಪೂರ್ಣಿಮೆ ಹಿಂದೂಗಳ ಧಾರ್ಮಿಕ ಆಚರಣೆ. 2023ರ ಗುರು ಪೂರ್ಣಿಮೆಯ ಸಮಯ ಹಾಗೂ ದಿನಾಂಕಹಿಂದೂ ಕ್ಯಾಲೆಂಡರ್‌ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಗ್ರೆಗೋರ...

ಒಂದು ಒಳ್ಳೆಯ ನುಡಿ (231) - ಗುರು ಪೂರ್ಣಿಮಾ

ರತ್ನಾ ಕೆ.ಭಟ್ ಜುಲೈ ೦೩ ಲೇಖನ ೪೨ ವೀಕ್ಷಣೆ

* ನಮ್ಮೆಲ್ಲರ ಬದುಕಿಗೆ ದಾರಿಯನ್ನು ತೆರೆದು ಹಾಸಿದ, ಸಮಾಜದಲ್ಲಿ ಹೇಗೆ ವ್ಯವಹರಿಸಬೇಕೆಂದು ಕಲಿಸಿದ, ನಮ್ಮನ್ನೆಲ್ಲ ತಿದ್ದಿತೀಡಿದ ಗುರುವರ್ಯರ ಚರಣಾರವಿಂದಗಳಿಗೆ ತಲೆಬಾಗಿ ನಮಸ್ಕರಿಸೋಣ. ಮಹಾಭಾರತವನ್ನು ನೀಡಿ ಹಾರೈಸಿದ ವ್...

ಗುರುವಂದನೆ

ರತ್ನಾ ಕೆ.ಭಟ್ ಜುಲೈ ೦೩ ಕವನ ೫೧ ವೀಕ್ಷಣೆ

ಆಷಾಢ ಮಾಸದ ಪೂರ್ಣಿಮೆಯಂದು ಜನಮಾನಸಕೆ ಪವಿತ್ರ ದಿನವಿಂದು| ವಿದ್ಯೆ ಬುದ್ಧಿಯ ತಿದ್ದಿ ತೀಡಿದ ಗುರುವರ್ಯರಿಗೆ ನಮಸ್ಕರಿಸುವೆವಿದು|| ಗುರುಪೀಠವು ಪರಮ ಪವಿತ್ರವು ಅನುದಿನವು ನೆನೆದು ಶಿರಬಾಗುವೆವು ಅಜ್ಞಾನವೆಂಬ ಕತ್ತಲೆಯ ಕಳ...

ವೈದ್ಯರ ನಿಯಂತ್ರಣ ಮೀರಿ ಹೋಗುತ್ತಿರುವ ಆರೋಗ್ಯ ಕ್ಷೇತ್ರ

ಶ್ರೀರಾಮ ದಿವಾಣ ಜುಲೈ ೦೨ ಲೇಖನ ೩೬ ವೀಕ್ಷಣೆ

ವೈದ್ಯರ ದಿನದ (ಜುಲೈ 1) ಸಂದರ್ಭದಲ್ಲಿ ಅತ್ಯಂತ ಆತಂಕಕಾರಿ ಬೆಳವಣಿಗೆಯ ಬಗ್ಗೆ ನಾವು ಯೋಚಿಸಬೇಕಿದೆ. ಸಾಮಾನ್ಯವಾಗಿ ಅತ್ಯಂತ ಹೆಚ್ಚಿನ ಶ್ರಮದ ಓದು ಎಂದರೆ ಅದು ಡಾಕ್ಟರ್ ಆಗುವ ಪ್ರಕ್ರಿಯೆಯ ಓದು ಮತ್ತು ಅಧ್ಯಯನ. ಅತಿ ಹೆಚ್...

ಪರಕಾಯ ಪ್ರವೇಶ

ಬರಹಗಾರರ ಬಳಗ ಜುಲೈ ೦೧ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಮಹಾಭಾರತ, ರಾಮಾಯಣದಲ್ಲಿ ಬರುವ ಎಷ್ಟೋ ಪಾತ್ರಗಳ ಮಧ್ಯೆ ಪ್ರಸಿದ್ದಿಯಾಗದೇ ಉಳಿದ ಪಾತ್ರಗಳು ಅವೆಷ್ಟಿವೆ.!!! ಆ ಪಾತ್ರಗಳೇ ತಾವಾಗಿ ಪ್ರತಿ ಪಾತ್ರಗಳ ತುಮುಲವನ್ನು ಲೇಖಕರು ಎಷ್ಟು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ ಎಂದ...