ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2023

ಜುಲೈ 2023

೨೦೯ ಲೇಖನಗಳು

ಒಂದೊಳ್ಳೆ ಮಾತು ಭಾಗ 2

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

‘ವಿಶ್ವವಾಣಿ’ ಓದುಗರಿಗೆ ರೂಪಾ ಗುರುರಾಜ್ ಹೆಸರು ಚಿರಪರಿಚಿತ. ಅವರು ಪ್ರತೀ ದಿನ ಬರೆಯುವ ‘ಒಂದೊಳ್ಳೆ ಮಾತು’ ಅಂಕಣ ಬಹಳಷ್ಟು ಜನರ ಮನಗೆದ್ದಿದೆ. ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ನಡೆಯುವ ಚರ್ಚೆಗಳನ್ನು ಬಹಳ ಸೊಗಸಾಗಿ ನಿರ...

ಸೂಕ್ಷ್ಮತೆ ಕಳೆದುಕೊಂಡರಾ ಪ್ರಧಾನಿ....!

ಶ್ರೀರಾಮ ದಿವಾಣ ಜುಲೈ ೨೨ ಲೇಖನ ೩೭ ವೀಕ್ಷಣೆ

ಭಾರತದ ಅಧಿಕಾರ ರಾಜಕೀಯದ ಶ್ರಮಜೀವಿ ಮತ್ತು ಅದೃಷ್ಟವಂತ ವ್ಯಕ್ತಿ ಶ್ರೀ ನರೇಂದ್ರ ಮೋದಿ. 75 ವರ್ಷಗಳ ಇಲ್ಲಿಯವರೆಗಿನ ಬದುಕಿನಲ್ಲಿ 13 ವರ್ಷಗಳ ಮುಖ್ಯಮಂತ್ರಿ ಮತ್ತು ಈಗಿನ 10 ವರ್ಷಗಳ ಫ್ರಧಾನ ಮಂತ್ರಿಯಾಗಿ ಸೇರಿಸಿದರೆ ಒಟ...

ಸ್ಟೇಟಸ್ ಕತೆಗಳು (ಭಾಗ ೬೬೯) - ಖಾಲಿ

ಧೀರಜ್ ಬೆಳ್ಳಾರೆ  ಜುಲೈ ೨೨ ಲೇಖನ ೭೦ ವೀಕ್ಷಣೆ

ಒಳಗೆ ಏನಿದೆ ಅನ್ನೋದು ಹೊರಗೆ ನೋಡುವಾಗ ತಿಳಿಯುವುದಿಲ್ಲ. ಒಳಗೆ ಎಷ್ಟು ತುಂಬಿಕೊಂಡಿದೆ ಎಷ್ಟು ಖಾಲಿಯಾಗಿದೆ ಅನ್ನೋದು ಹೊರನೋಟಕ್ಕೆ ಅರ್ಥವಾಗುವುದಿಲ್ಲ. ಅವತ್ತು ತುಮಕೂರಿನಿಂದ ಶಿವಮೊಗ್ಗದ ಕಡೆಗೆ ರೈಲಿನಲ್ಲಿ ಹೋಗಬೇಕಾದ ಕ...

75. ಮಕ್ಕಳೊಡನೆ ಸಮಯ ಕಳೆಯಿರಿ

ಅಡ್ಡೂರು ಕೃಷ್ಣ ರಾವ್ ಜುಲೈ ೨೨ ಲೇಖನ ೪೩ ವೀಕ್ಷಣೆ

ಮಕ್ಕಳ ಆಟದ ಮೈದಾನಕ್ಕೆ ಮಗನೊಂದಿಗೆ ಬಂದ ಪೂರ್ಣಿಮಾ ಅಲ್ಲಿದ್ದ ಸಿಮೆಂಟಿನ ಬೆಂಚಿನಲ್ಲಿ ಕುಳಿತಳು. ಪಕ್ಕದಲ್ಲಿ ಆಟವಾಡುತ್ತಿದ್ದ ಹುಡುಗನನ್ನು ತೋರಿಸುತ್ತಾ, ತನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಗಂಡಸಿಗೆ ಅವಳು ಹೇಳಿದಳ...

ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ ! (ಭಾಗ 2)

ಯಾಕೂಬ್ ಎಸ್ ಕೊಯ್ಯೂರು ಜುಲೈ ೨೨ ಲೇಖನ ೫೫ ವೀಕ್ಷಣೆ

ಪ್ರತಿಯೊಬ್ಬ ಮನುಷ್ಯನ ಹುಟ್ಟೇ ಒಂದು ಅತ್ಯದ್ಭುತ. ಸುಮಾರು 30 ರಿಂದ 40 ಲಕ್ಷದಷ್ಟು ತನ್ನ ಸಹೋದರರನ್ನು ಸ್ಪರ್ಧೆಯಲ್ಲಿ ಸೋಲಿಸಿ ಅಂಡಾಶಯ ಪ್ರವೇಶಿಸಿ ಗೆದ್ದು, ಈ ಪ್ರಪಂಚಕ್ಕೆ ಕಾಲಿಟ್ಟವರು ನಾವು. ತಾನಾಗಿ ಸೋಲನ್ನು ಒಪ್ಪ...

ಗಂಡ ಹೆಂಡಿರ ಜಗಳ ಹೀಗಿರಬೇಕು...

ಬರಹಗಾರರ ಬಳಗ ಜುಲೈ ೨೨ ಕವನ ೩೧ ವೀಕ್ಷಣೆ

ಗಂಡ ಹೆಂಡಿರ ಜಗಳ ಹೀಗಿರಬೇಕು ಹುಣ್ಣಿಮೆಯ ಚಂದಿರನ ಮರೆಯಾಗಿಸಿದ ಕರಿ ಮೋಡದ ಹಾಗೆ ಅರೆಕ್ಷಣದಲಿ ಕರಿ ಮೋಡವು ಸರಿದು ಪೂರ್ಣ ಚಂದಿರನ ಸೊಬಗನ್ನು ಕಂಡು ಆನಂದಿಸುವ ಹಾಗೆ ಗಂಡ ಹೆಂಡಿರ ಜಗಳ ಹೀಗಿರಬೇಕು ಕೋಪವೆಂಬ ಕಲ್ಲುಗಳು ನೀರ...

ಅನಾಗರಿಕ ಹಿಂಸಾಚಾರ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೧ ಲೇಖನ ೩೭ ವೀಕ್ಷಣೆ

ಮಣಿಪುರದಲ್ಲಿ ಕಳೆದ ಆರು ತಿಂಗಳ ಹಿಂದೆ ಆರಂಭವಾದ ಹಿಂಸಾಚಾರ ಇನ್ನೂ ಕೊನೆ ಕಾಣುತ್ತಿಲ್ಲ. ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಎರಡು ಸಮುದಾಯಗಳ ನಡುವಿನ ಸಂಘರ್ಷ ಮಿತಿಮೀರಿದ್ದು, ಜನಾಂಗೀಯ ವೈಷಮ್ಯ ಇಡೀ ರಾಜ್ಯದ...

ಬೊಂಬಾಟ್ ಈ ರೋಬೋಟ್ ! (ಭಾಗ ೧)

ಕೆ ನಟರಾಜ್ ಜುಲೈ ೨೧ ಲೇಖನ ೪೮ ವೀಕ್ಷಣೆ

ರೋಬೋಟ್ (Robot) ಈಗಿನ ಜನಾಂಗಕ್ಕೆ ಅತ್ಯಂತ ಚಿರಪರಿಚಿತ ಹೆಸರೇ ಬಿಡಿ. ಇತ್ತೀಚಿನ ಸಿನೆಮಾಗಳಲ್ಲಿ ಇವುಗಳ ಹಾವಳಿ ಹೆಚ್ಚಾಗಿ ಹೋಗಿದೆ. ಇಂದು ಪ್ರಪಂಚದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಇದರ ಬಳಕೆಯಾಗುತ್ತಿದೆ. ನೀವು ನಂ...

ಯೇಸು ಕಾಣಲು ಆತ್ಮಹತ್ಯೆ..!

ಶ್ರೀರಾಮ ದಿವಾಣ ಜುಲೈ ೨೧ ಲೇಖನ ೩೬ ವೀಕ್ಷಣೆ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಫ್ರಿಕಾದ ಖ್ಯಾತ ಚಿಂತಕ ಬಿಷಪ್ ಡೆಸ್ಮಂಡ್ ಟುಟು ಒಮ್ಮೆ ಹೀಗೆ ಹೇಳಿದರು " ಬ್ರಿಟೀಷರು ನಮ್ಮ ದೇಶಕ್ಕೆ ಬಂದು ನಮ್ಮ ಕೈಗೆ ಬೈಬಲ್ ನೀಡಿ ಕಣ್ಣು ಮುಚ್ಚಿ ಪ್ರಾರ್ಥಿಸಿ ಎಂದರು. ಆಗ ನಮ್ಮ...

ಸ್ಟೇಟಸ್ ಕತೆಗಳು (ಭಾಗ ೬೬೮) - ಒಳಗಿನವರು

ಧೀರಜ್ ಬೆಳ್ಳಾರೆ  ಜುಲೈ ೨೦ ಲೇಖನ ೮೪ ವೀಕ್ಷಣೆ

ನಮ್ಮ ಒಳಗೆ ಒಂದಷ್ಟು ಜನ ಕಾಯ್ತಾ ಇರ್ತಾರೆ. ಅವರಿಗೆ ಅವರನ್ನು ತೆರೆದುಕೊಳ್ಳುವುದಕ್ಕೆ, ಪ್ರದರ್ಶನಕ್ಕಿಡುವುದಕ್ಕೆ ಅಭಿವ್ಯಕ್ತ ಪಡಿಸುವುದಕ್ಕೆ ವೇದಿಕೆ ಬೇಕಾಗುತ್ತದೆ .ಅವರಿಗೆ ವೇದಿಕೆಗಳನ್ನ ಸೃಷ್ಟಿಸಿಕೊಳ್ಳಲು ಗೊತ್ತಿಲ...

ಕೌಸಲ್ಯಾ ಸುಪ್ರಜಾ ರಾಮ (2023) ಮತ್ತು ಡೇವಿಡ್ (2023) ಚಿತ್ರಗೀತೆಗಳು

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೦ ಬ್ಲಾಗ್ ೮೨ ವೀಕ್ಷಣೆ

ಈ ಎರಡೂ ಚಿತ್ರಗಳು ಇವತ್ತು ಅಂದರೆ 21 ಜುಲೈ 2023 ರಂದು ಬಿಡುಗಡೆ ಆಗುತ್ತಿವೆ. ಮೊದಲು ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಹಾಡುಗಳನ್ನು ನೋಡೊಣ. ___LINK_OPEN_href="https://youtu.be/MMFBtz0Yb8I" rel="noopener...

ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ ! (ಭಾಗ 1)

ಯಾಕೂಬ್ ಎಸ್ ಕೊಯ್ಯೂರು ಜುಲೈ ೨೦ ಲೇಖನ ೭೬ ವೀಕ್ಷಣೆ

‘ವಿಫಲತೆ ' ಯನ್ನು ‘ಯಶಸ್ಸು’ ಆಗಿ ಪರಿವರ್ತಿಸುವ ಪ್ರಬಲ ಅಸ್ತ್ರ ಆತ್ಮವಿಶ್ವಾಸ. ತನ್ನಲ್ಲಿರುವ ಅದ್ಭುತ ಶಕ್ತಿಯನ್ನು ಅರಿತುಕೊಳ್ಳುವುದೇ ಆತ್ಮವಿಶ್ವಾಸ. ಅದೊಂದು ತನ್ನೊಳಗೆ ಬಡಿದೆಬ್ಬಿಸಬೇಕಾದ ಅಗೋಚರ ಶಕ್ತಿ. ಆತ್ಮವಿಶ್ವ...

ಹನಿಗಳ ಲೋಕ

ಕೆ ನಟರಾಜ್ ಜುಲೈ ೨೦ ಕವನ ೩೪ ವೀಕ್ಷಣೆ

ಆಧುನಿಕ ಹೊಯ್ಸಳ ಚಿರತೆಯನ್ನೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಭೂಪ... ಈತನೇ ಇರಬೇಕು ಆಧುನಿಕ ಕನ್ನಡ ನಾಡಿನ ಹೊಯ್ಸಳನ ರೂಪ! ಉದ್ಧಟತನ ಏರ್ ಇಂಡಿಯಾ ಅಧಿಕಾರಿ- ಮೃದು ಮಾತನಾಡು ಎಂದಿದ್ದಕ್ಕೆ ಸಹಪ್ರಯಾಣಿಕನ ಕಪಾಳ...

‘ಅಂತ' ಚಿತ್ರದ ಅನಂತ ರಹಸ್ಯ !

ಕೆ.ಪಿ.ಅಶ್ವಿನ್ ರಾವ್ ಜುಲೈ ೨೦ ಲೇಖನ ೪೪ ವೀಕ್ಷಣೆ

೧೯೮೧ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಟಿಸಿದ ವಿಭಿನ್ನ ಚಿತ್ರ ‘ಅಂತ' ಹಲವಾರು ವಿವಾದಗಳ ನಡುವೆ, ತೆರೆಕಂಡು ನಂತರ ಮತ್ತೆ ನಿಷೇಧಕ್ಕೆ ಒಳಪಟ್ಟು, ನಂತರ ಮತ್ತೆ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದ ವಿಭಿನ್ನ ಚಿತ್ರ....

ಏಳು ಮಲ್ಲಿಗೆ ತೂಕದವಳು

ಕೆ.ಪಿ.ಅಶ್ವಿನ್ ರಾವ್ ಜುಲೈ ೨೦ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಶರಣಬಸವ ಕೆ.ಗುಡದಿನ್ನಿ ಅವರು ಬರೆದ ನೂತನ ಕಥಾ ಸಂಕಲನ “ಏಳು ಮಲ್ಲಿಗೆ ತೂಕದವಳು" ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಅಮರೇಶ ನುಗಡೋಣಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ನಿಮ್ಮ...

ಹೋರಾಡಬೇಕಾಗಿರುವುದು ಬದುಕಲೇ ಹೊರತು ಸಾಯಲು ಅಲ್ಲ…!

ಶ್ರೀರಾಮ ದಿವಾಣ ಜುಲೈ ೨೦ ಲೇಖನ ೩೭ ವೀಕ್ಷಣೆ

ಉಗ್ರವಾದ ಅಥವಾ ಭಯೋತ್ಪಾದನೆ ಆಧುನಿಕ ಜಗತ್ತಿನ ಶಾಪ. ಒಂದು ನಿರ್ದಿಷ್ಟ ಕಾರಣವೇ ಇಲ್ಲದೇ ತಮಗೆ ಸಂಬಂಧವೇ ಇಲ್ಲದ ಅಮಾಯಕ ಜನರನ್ನು ನಿರ್ದಯವಾಗಿ ಕೊಂದು ಇನ್ಯಾರಿಗೋ ಭಯದ ಸಂದೇಶ ಕಳುಹಿಸಿ ಹಿಂಸೆಯಿಂದಲೇ ತಮ್ಮ ಕಾರ್ಯವನ್ನು ಸ...

'ಅಂಬುಜ ' (2023) ಚಿತ್ರಗೀತೆಗಳು

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೦ ಬ್ಲಾಗ್ ೫೭ ವೀಕ್ಷಣೆ

ಈ ಚಿತ್ರವು 21 ಜುಲೈ 2023 ರಂದು ಬಿಡುಗಡೆ ಆಗಲಿದೆ. ಅದರ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಕೇಳಿ ನೋಡಿದಾಗ ನನಗೆ ಅನಿಸಿದ್ದು ಹೀಗೆ. https://youtu.be/-qkQ_wEAF0o 'ಸುಮ್ಮನೆ ಪ್ರೀತಿಸು ಸುಮ್ಮನೆ ' - ಇದು ನಾಯಕ ನಾಯಕ...

ಸ್ಟೇಟಸ್ ಕತೆಗಳು (ಭಾಗ ೬೬೭) - ಅಗತ್ಯ

ಧೀರಜ್ ಬೆಳ್ಳಾರೆ  ಜುಲೈ ೨೦ ಲೇಖನ ೬೪ ವೀಕ್ಷಣೆ

ಮನೆಯಲ್ಲಿ ಇಲಿಗಳ ಕಾಟ ಸ್ವಲ್ಪ ಜೋರಾಗಿತ್ತು. ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಾ ಹೋದವು ಎಲ್ಲಾ ಪ್ರಯತ್ನಗಳಿಂದ ಒಂದಷ್ಟು ಇಲಿಗಳ ಸಂಖ್ಯೆ ಕಡಿಮೆ ಆಯಿತೆ ಹೊರತು ಪೂರ್ತಿಯಾಗಿ ಖಾಲಿಯಾಗಲಿಲ್ಲ. ಪ್ರತಿಸಲ ಇಲಿಯ...

ನಿಷ್ಪಾಪಿ ಸಸ್ಯಗಳು (ಭಾಗ ೬) - ಅಗ್ನಿಶಿಖೆ

ಬರಹಗಾರರ ಬಳಗ ಜುಲೈ ೧೯ ಲೇಖನ ೯೭ ವೀಕ್ಷಣೆ

ಮಳೆಯೆಂದಿಗೂ ನಮಗೆ ಕಿರಿಕಿರಿಯೆನಿಸಬಾರದು. ಪ್ರಕೃತಿಯಲ್ಲಿ ಹಸಿರೆಂಬ ಜ್ಯೋತಿ ಉರಿಯಬೇಕಾದರೆ ಮಳೆಯೆಂಬ ತೈಲವನ್ನು ಬಾನು ಎರೆಯಲೇ ಬೇಕು. ಸೊಬಗಿನ ವೃಕ್ಷರಾಶಿಯ, ತರು ಲತೆಗಳ ನಡುವೆ ಹಂದರ ಕುಸಿಯದಂತೆ ಬಿಳಲುಗಂಬಗಳ ಮೇಲೇರಿ ಬ...

ಎರಡು ಕವನಗಳು

ಹಾ ಮ ಸತೀಶ ಬೆಂಗಳೂರು ಜುಲೈ ೧೯ ಕವನ ೪೨ ವೀಕ್ಷಣೆ

ತೊರೆಯದೆ ಬಾಳೋಣ ಮುನಿಸದಿರು ನನ್ನವಳೆ ಮುನಿಸೇತಕೇಯಿಂದು ಕನಸಿನೊಲು ನೀನಿರುವೆ ನನಸಿನೊಲುಯೆಂದು ಹಸೆಮಣೆಯ ಸನಿಹದಲಿ ಖುಷಿಯಿಂದ ಕುಳಿತಿರುವೆ ಹಸಿವಿನೊಲವಲಿ ಬಳಲಿ ಹಸಿಯ ಬರವಸೆಲಿರುವೆ ಮರೆಯ ಬೇಡವೇಯಿಂದು ಹರಷದೊಲವಿನ ಪ್ರೀತ...