ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2023

ಜುಲೈ 2023

೨೦೯ ಲೇಖನಗಳು

ವಿಶ್ವ ಹಾವುಗಳ ದಿನ : ಜುಲೈ 16

ಬರಹಗಾರರ ಬಳಗ ಜುಲೈ ೧೭ ಲೇಖನ ೪೮ ವೀಕ್ಷಣೆ

ಭಾರತೀಯ ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶಿಷ್ಟ ಸ್ಥಾನವಿದೆ. ನಾಗರಾಜನೆಂದು ಪೂಜಿಸುತ್ತಾ ಬಂದವರು ನಾವು. ಹಾವುಗಳ ಕುರಿತು ಜನರಲ್ಲಿರುವ ಅನಗತ್ಯ ಭಯವನ್ನು ದೂರ ಮಾಡಿ, ಅವುಗಳ ರಕ್ಷಣೆಗೆ ಜಾಗೃತಿ ಮೂಡಿಸಲು ವಿಶ್ವ ಹಾವು ದಿನ...

2023 ರ ಚಲನಚಿತ್ರ - 'ಅಪರೂಪ 'ದ ಹಾಡುಗಳು

ಶ್ರೀಕಾಂತ ಮಿಶ್ರಿಕೋಟಿ ಜುಲೈ ೧೬ ಬ್ಲಾಗ್ ೬೧ ವೀಕ್ಷಣೆ

ಅಪರೂಪ ಹೆಸರಿನ ಸಿನಿಮಾ 14 ಜುಲೈ 2023 ರಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಇರುವ ಹಾಡುಗಳನ್ನು ಇವತ್ತು ಯೂ ಟ್ಯೂಬ್ ನಲ್ಲಿ ಹುಡುಕಿ ನೋಡಿದೆ. ___LINK_OPEN_href="https://youtu.be/vMMdi2ntpA0" rel="noopen...

ದೇವರೆಂಬ ಕಲ್ಪನೆಯ ಸುತ್ತಾ...

ವಿವೇಕಾನಂದ ಎಚ್. ಕೆ. ಜುಲೈ ೧೬ ಲೇಖನ ೩೯ ವೀಕ್ಷಣೆ

ಇಸ್ರೋ ಚಂದ್ರಯಾನ - ತಿರುಪತಿ ವೆಂಕಟೇಶ್ವರ - ನಂಬಿಕೆ - ವಾಸ್ತವ ಮತ್ತು ಅಭಿಪ್ರಾಯ ಸ್ವಾತಂತ್ರ್ಯ. ಯಾರು ವೆಂಕಟೇಶ್ವರ - ಚಂದ್ರಯಾನಕ್ಕೂ ಅವರಿಗೂ ‌‌ಏನು‌ ಸಂಬಂಧ, ಭಾರತೀಯ ಜನತೆಗೆ ಅವರಿಂದಾದ ಸಹಾಯ ಏನು, ಪ್ರಜಾಪ್ರಭುತ್ವ...

ಸ್ಟೇಟಸ್ ಕತೆಗಳು (ಭಾಗ ೬೬೩) - ಮನಸ್ಸು

ಧೀರಜ್ ಬೆಳ್ಳಾರೆ  ಜುಲೈ ೧೬ ಲೇಖನ ೮೩ ವೀಕ್ಷಣೆ

ಭಗವಂತನಿಗೆ ಬೇಸರವಾಗಿ ಬಿಟ್ಟಿದೆ ಕಾರಣವೇನೆಂದರೆ ಆತ ತಾನು ಸೃಷ್ಟಿಸಿದ ಎಲ್ಲ ಜೀವಿಗಳಲ್ಲೂ ಸುಂದರವಾದ ಮನಸ್ಸನ್ನು ಕೊಟ್ಟು ಭೂಮಿಗೆ ಕಳಿಸಿ ಬಿಟ್ಟಿದ್ದಾನೆ ಆ ಸುಂದರವಾದ ಮನಸ್ಸನ್ನು ಉಪಯೋಗಿಸಿಕೊಂಡು ನಾವು ಏನಾಗಬೇಕು ಅನ್ನ...

ಕೆಲವೊಮ್ಮೆ ಹೀಗೂ ಆಗುತ್ತದೆ...

ಬರಹಗಾರರ ಬಳಗ ಜುಲೈ ೧೬ ಲೇಖನ ೩೯ ವೀಕ್ಷಣೆ

ನನ್ನ ಮನ ಕಲಕಿದ ಘಟನೆ ಇದು. ಎಂದೂ ಮರೆಯಲಾಗದ್ದು. ನಾವೆಲ್ಲಾ ನಮ್ಮ ಬಾಲ್ಯದಲ್ಲಿ ನಮ್ಮ ಮನೆಯ ಹತ್ತಿರ ಶಿಕ್ಷಕರ ತಲೆ ಎಲ್ಲಾದರೂ ಕಂಡರೆ ಸಾಕು, ಹೆದರಿ ಒಳಗೆ ಓಡಿ ಅಡುಗೆ ಕೋಣೆಯಲ್ಲಿ ಕದ್ದು ಕುಳಿತುಕೊಳ್ಳುತ್ತಿದ್ದೆವು. ಆದ...

ವಿಖ್ಯಾತನಾದ

ಹಾ ಮ ಸತೀಶ ಬೆಂಗಳೂರು ಜುಲೈ ೧೬ ಕವನ ೪೨ ವೀಕ್ಷಣೆ

ಬೇರೆಯವರ ಸಾಹಿತ್ಯಕೆ ಜರಡಿಯ ಹಿಡಿಯುತ ತಾನು ತನ್ನದೆನುತಲೆ ಬರೆದು ವಿಖ್ಯಾತನಾದ ! ಆ ನುಡಿ ಮುನ್ನುಡಿ ಹಿತನುಡಿಯೆನುತ ಸ್ವಂತಿಕೆ ಮರೆಯುತ ವಿಖ್ಯಾತನಾದ ! ಸಾಧನೆಯಿರದೆಲೆ ಬರೆವುದು ಸಾಧ್ಯವು ಎನುತಲೆ ನುಡಿಯುತ ವಿಖ್ಯಾತನಾದ...

‘ಸಂಪದ' ನಗೆ ಬುಗ್ಗೆ - ಭಾಗ ೭೭

ಕೆ.ಪಿ.ಅಶ್ವಿನ್ ರಾವ್ ಜುಲೈ ೧೫ ಲೇಖನ ೮೦ ವೀಕ್ಷಣೆ

ನತದೃಷ್ಟ ಗಾಂಪ ಬಾರಿನಲ್ಲಿ ಒಂದು ಗ್ಲಾಸ್ ಬಿಯರ್ ಇಟ್ಟುಕೊಂಡು ಕೂತಿದ್ದ. ಎಷ್ಟು ಹೊತ್ತಾದರೂ ಅದರ ಒಂದಾದರೂ ಹನಿಯನ್ನು ಆತ ಕುಡಿದಿರಲಿಲ್ಲ. ಇದನ್ನು ದೂರದಲ್ಲಿ ನೋಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಸ್ವಲ್ಪ ಕೀಟಲೆ ಮಾಡಬೇಕು...

74. ಹಣವಿದ್ದರೆ ನೆಮ್ಮದಿ ಇರಬೇಕೆಂದಿಲ್ಲ

ಅಡ್ಡೂರು ಕೃಷ್ಣ ರಾವ್ ಜುಲೈ ೧೫ ಲೇಖನ ೫೬ ವೀಕ್ಷಣೆ

ಶೀಲವಂತ ಒಬ್ಬ ಬಡ ರೈತ. ಅವನು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ. ರಾತ್ರಿ ಮಲಗುವಾಗ ಅವನು ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚುತ್ತಿರಲಿಲ್ಲ. ಯಾಕೆಂದರೆ ಅವನ ಮನೆಯಲ್ಲಿ ಬೆಲೆ ಬಾಳುವ ಯಾವುದೇ ವಸ್ತು ಇರಲಿಲ್ಲ. ಪ್ರತಿ...

ಬಾಳುಕುನ ಪುರಾಣ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೫ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ಡಾ. ಪ್ರಕಾಶ ಗ ಖಾಡೆ ಇವರ ನೂತನ ಕಥಾ ಸಂಕಲನ ‘ಬಾಳುಕುನ ಪುರಾಣ'. ತಮ್ಮ ಕಥಾ ಸಂಕಲನದ ಕುರಿತಾಗಿ, ತಮ್ಮ ಕಥೆಗಳ ಬಗ್ಗೆ ಲೇಖಕರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ... “ಕಾರಣಗಳಿಲ್ಲದೇ ಕಥೆ ಹುಟ್ಟಿತೇ? ಕಥೆಗಳಿಗಿರುವ ಮೋಹಕ...

ಲಂಚದ ದರ ಪಟ್ಟಿ ಬಿಡುಗಡೆ...

ಶ್ರೀರಾಮ ದಿವಾಣ ಜುಲೈ ೧೫ ಲೇಖನ ೪೧ ವೀಕ್ಷಣೆ

ಭ್ರಷ್ಟಾಚಾರದ ವಿಷಯದಲ್ಲಿ ಜಾರಿಯಾದ ಏಕರೂಪದ ನಾಗರಿಕ ಸಂಹಿತೆ. ಕರ್ನಾಟಕದ ಸಾಧನೆಗೆ ಮತ್ತೊಂದು ಹಿರಿಮೆ! 10%, 20%, 30%, 40% ಆದಮೇಲೆ ಈಗ ದರಪಟ್ಟಿಯನ್ನೇ ವಿಧಾನಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಎಷ್ಟು ಧೈರ್ಯ ಇರಬೇಕು...

ಸ್ಟೇಟಸ್ ಕತೆಗಳು (ಭಾಗ ೬೬೨) - ಕತ್ತಲು

ಧೀರಜ್ ಬೆಳ್ಳಾರೆ  ಜುಲೈ ೧೫ ಲೇಖನ ೮೨ ವೀಕ್ಷಣೆ

ಮಳೆ ತನ್ನ ಪ್ರತಾಪವನ್ನು ತೋರಿಸಿ ಆಗಷ್ಟೇ ಹೊರಟು ಹೋಗಿತ್ತು. ಆಕಾಶದಿಂದ ಒಂದಷ್ಟು ಹನಿಗಳು ನೆಲಕ್ಕೆ ಇಳಿಯುತ್ತಿದ್ದವು. ಪ್ರತಿದಿನ ರಸ್ತೆ ಬದಿಯಲ್ಲಿ ಗಿರಾಕಿಗಳಿಗೆ ಕಾಯುತ್ತಿದ್ದ ಆ ಮೂರು ಜನ ಅಂದು ಛತ್ರಿ ಹಿಡಿದುಕೊಂಡು...

ಕಾಡುವ ಕಾಡುಗಳು

ಬರಹಗಾರರ ಬಳಗ ಜುಲೈ ೧೫ ಲೇಖನ ೩೫ ವೀಕ್ಷಣೆ

ಅಂದು ನಾನು 8ನೇ ತರಗತಿಯಲ್ಲಿ ವಿಜ್ಞಾನ ಪಾಠ ಕೇಳುತ್ತಿದ್ದೆ. ವಿಜ್ಞಾನದ ಅಧ್ಯಾಪಕರು ರಾತ್ರಿ ಹೊಳೆಯುವ ಪಾಚಿಯ ಪ್ರಬೇಧವೊಂದು ಅವರ ಮನೆಗೆ ಹೋಗುವ ದಾರಿಯ ಸಮೀಪದಲ್ಲಿ ಮರದ ಮೇಲೆ ಬೆಳೆದ ಬಗ್ಗೆ ತರಗತಿಯ ಪಾಠದ ನಡುವೆ ಹೇಳುತ್...

ಗಝಲ್ ಮತ್ತು ಹನಿಗಳು

ಹಾ ಮ ಸತೀಶ ಬೆಂಗಳೂರು ಜುಲೈ ೧೫ ಕವನ ೪೬ ವೀಕ್ಷಣೆ

ತರಂಗಗಳ ದುಡಿಸು ಹುಚ್ಚುಗಳ ಹಿಡಿಸು ಮನವೆ ದುಃಖಗಳ ಓಡಿಸು ಸುಖವನು ಸಿಡಿಸು ಮನವೆ ತನುವುಗಳ ತೊಡಿಸು ಎನಗೆ ಹೊಸತು ಕಾಣದು ಶಿಖರಗಳ ಜೋಡಿಸು ಸಿಕ್ಕುಗಳ ಸುಡಿಸು ಮನವೆ ಕಾಮನೆಗಳ ಬಿಡಿಸು ನನ್ನಲ್ಲಿ ಏನನ್ನು ಕಂಡೆಯೊ ತಾಮಸಗಳ ಆ...

ಹಾರಾಡುವ ಮೀನು ಮತ್ತು ಶಾರ್ಕ್ ಗಳು ! (ಭಾಗ ೨)

ಕೆ ನಟರಾಜ್ ಜುಲೈ ೧೪ ಲೇಖನ ೪೭ ವೀಕ್ಷಣೆ

ಸ್ಯಾಂಡ್ ಟೈಗರ್ ಶಾರ್ಕ್: ಈ ಸ್ಯಾಂಡ್ ಶಾರ್ಕ್ ಮೀನುಗಳನ್ನು “ಸ್ಯಾಂಡ್ ಟೈಗರ್ ಶಾರ್ಕ್" ಎಂದೂ ಕರೆಯುತ್ತಾರೆ. ಇವು ನೋಡಲು ಅತ್ಯಂತ ಭಯಾನಕ ಮೀನುಗಳಾಗಿವೆ. ಇವು ಅತ್ಯಂತ ದೊಡ್ದ ಮೀನುಗಳಾಗಿದ್ದು, ಬಾಯಿ ತುಂಬಾ ಚೂಪಾದ ಹಲ್ಲ...

‘ಪಾನಿಪೂರಿ ದಿನ’ಕ್ಕೆ ಗೂಗಲ್ ಗೌರವ!

ಕೆ.ಪಿ.ಅಶ್ವಿನ್ ರಾವ್ ಜುಲೈ ೧೪ ಲೇಖನ ೩೫ ವೀಕ್ಷಣೆ

ಇಂದಿನ ಯುವ ಜನಾಂಗಕ್ಕೆ ಕ್ರೇಜ್ ಹುಟ್ಟಿಸಿದ ಚಾಟ್ ತಿಂಡಿಗಳಲ್ಲಿ ಪಾನಿಪೂರಿಗೆ ಅಗ್ರಸ್ಥಾನ. ಗೋಲ್ ಗಪ್ಪಾ, ಪುಚ್ಕಾ, ಪಾನಿಪೂರಿ ಮೊದಲಾದ ಹೆಸರಿನಲ್ಲಿ ಕರೆಯಿಸಿಕೊಳ್ಳುವ ಈ ತಿಂಡಿಯನ್ನು ತಿನ್ನಲು ಹಾತೊರೆಯುವವರು ಬಹಳಷ್ಟು...

ದಿಲ್ಲಿಯ ಯಮುನಾ ಪ್ರವಾಹ ದುಸ್ಥಿತಿ ಎಲ್ಲ ನಗರಗಳಿಗೆ ಪಾಠ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೪ ಲೇಖನ ೩೮ ವೀಕ್ಷಣೆ

ದೆಹಲಿ ನಗರದೊಳಗೇ ಹರಿಯುವ ಯಮುನಾ ನದಿಯಲ್ಲೇ ೪೫ ವರ್ಷಗಳಲ್ಲೇ ಭೀಕರ ಎನ್ನಲಾದ ಪ್ರವಾಹ ಉಂಟಾಗಿದೆ. ಪರಿಣಾಮ, ದೆಹಲಿಯ ಅನೇಕ ಪ್ರದೇಶಗಳು ಮುಳುಗಡೆಯಾಗಿವೆ. ಪ್ರಸಿದ್ಧ ಕೆಂಪುಕೋಟೆ ಜಲಾವೃತವಾಗಿದೆ. ಶಾಲೆ-ಕಾಲೇಜು ಹಾಗೂ ಬಹುತ...

ಖಗೋಳವೆಂಬ ಕೌತುಕ ಮತ್ತು ಚಂದ್ರಯಾನ - 3…

ಶ್ರೀರಾಮ ದಿವಾಣ ಜುಲೈ ೧೪ ಲೇಖನ ೪೦ ವೀಕ್ಷಣೆ

ಜುಲೈ ‌14, 2023 ಶುಕ್ರವಾರ ಅಂದರೆ ಇಂದು ಸಮಯ ಮಧ್ಯಾಹ್ನ ‌2.35 ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲಕ್ಕೆ ಉಡಾವಣೆಯಾಗಿದೆ ಭಾರತದ ಉಪಗ್ರಹ. ಎಲ್ಲವೂ ಸರಿಯಾದರೆ...

ಸ್ಟೇಟಸ್ ಕತೆಗಳು (ಭಾಗ ೬೬೧) - ನೀರೊಳಗೆ

ಧೀರಜ್ ಬೆಳ್ಳಾರೆ  ಜುಲೈ ೧೪ ಲೇಖನ ೯೮ ವೀಕ್ಷಣೆ

ಮನೆಯ ಮುಂದೆ ಒಂದು ನದಿ ಹಾದು ಹೋಗುತ್ತೆ ಆ ನದಿಯ ಬದಿಯಲ್ಲೇ ನಡೆದರೆ ಆ ಊರಿನ ದೇವಸ್ಥಾನ ಸಿಗುತ್ತೆ. ಈ ಕಡೆ ನಿಮಗೆ ಯಾಕೆ ಹೇಳ್ತಾ ಇದೀನಿ ಅಂತಂದ್ರೆ ದೇವಸ್ಥಾನದ ಒಂದು ಪರ್ಲಾಂಗ್ ದೂರದಲ್ಲಿ ಒಂದು ಪುಟ್ಟ ಮನೆ. ಮೊದಲು ಚೆನ...

ಕಳಿಂಗ ಪಕ್ಷಿಯನ್ನು ನೋಡಿರುವಿರಾ?

ಬರಹಗಾರರ ಬಳಗ ಜುಲೈ ೧೪ ಲೇಖನ ೩೯ ವೀಕ್ಷಣೆ

ಈ ಬಾರಿ ಹಿಮಾಲಯ ಚಾರಣ ಹೋಗಿದ್ದಾಗ ಕೆಲವು ಹೊಸ ಹಕ್ಕಿಗಳ ಜೊತೆಗೆ ಪರಿಚಿತವಾದ ಹಕ್ಕಿಗಳೂ ನೋಡಲು ಸಿಕ್ಕಿದವು. ಹಾಗಾಗಿ ಈ ಬಾರಿಯೂ ಹಿಮಾಲಯದಲ್ಲಿ ಕಂಡ ಇನ್ನೊಂದು ಹಕ್ಕಿಯ ಪರಿಚಯ ಮಾಡೋಣ ಎಂದುಕೊಂಡಿದ್ದೇನೆ. ಈ ಬಾರಿ ರುದ್ರನ...

ಪ್ರಾರಂಭದೊಳಗಿನ ಅಂತ್ಯ

ಹಾ ಮ ಸತೀಶ ಬೆಂಗಳೂರು ಜುಲೈ ೧೩ ಕವನ ೪೮ ವೀಕ್ಷಣೆ

ಹಿರಿಯರು ಹೇಳಿದ ಮಾತನು ಕೇಳದೆ ಮುಳ್ಳಲಿ ಬದುಕನು ನಡೆಯಿಸಿದೆ ನೀತಿಯ ಬಿಟ್ಟೆನು ಮಚ್ಚನು ಹಿಡಿದೆನು ಕೊಚ್ಚುತ ಮುಂದಕೆ ನಾ ನಡೆದೆ ಗುಂಡಿನ ಹೊಡೆತ ಸುತ್ತಲು ಮೊಳಗಿಸಿ ರಕ್ಕಸ ರೀತಿಯೇ ನಾ ಕುಣಿದೆ ಸ್ವಾರ್ಥದ ನಡೆಯಲಿ ರಕ್ತದ...