ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2023

ಜುಲೈ 2023

೨೦೯ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೬೪೯) - ಅಸಮಾನತೆ

ಧೀರಜ್ ಬೆಳ್ಳಾರೆ  ಜುಲೈ ೦೧ ಲೇಖನ ೯೪ ವೀಕ್ಷಣೆ

ಸಮಾನತೆಯ ಬಗ್ಗೆ ಪುಸ್ತಕದಲ್ಲಿ ಓದಿರುತ್ತೇವೆ, ಗುರುಗಳ ಬಾಯಲ್ಲಿ ಕೇಳಿರುತ್ತೇವೆ, ನಮ್ಮೆಲ್ಲರಿಗಿಂತಲೂ ಭಗವಂತ ಶ್ರೇಷ್ಠ ಅಂತ ನಾವೆಲ್ಲರೂ ನಂಬಿದ್ದೇವೆ. ಆದರೆ ಭಗವಂತನು ಈಗ ಸಮಾನತೆಯನ್ನು ಅನುಸರಿಸುತ್ತಿಲ್ಲ ಅನ್ನೋದು ನನ್...

ಡಾ.ಬಿ.ಸಿ.ರಾಯ್ ನೆನಪಿನಲ್ಲಿ ವೈದ್ಯರ ದಿನಾಚರಣೆ

ರತ್ನಾ ಕೆ.ಭಟ್ ಜುಲೈ ೦೧ ಲೇಖನ ೫೨ ವೀಕ್ಷಣೆ

ನಮ್ಮ ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ 1ನೇ ತಾರೀಕಿನಂದು ‘ರಾಷ್ಟ್ರೀಯ ವೈದ್ಯರ ದಿನ’ ಎಂದು ಆಚರಿಸಲಾಗುತ್ತಿದೆ. ನಮ್ಮ ರಾಷ್ಟ್ರದ ಅತ್ಯಂತ ಹೆಮ್ಮೆಯ ವೈದ್ಯರೂ, ಪಶ್ಚಿಮ ಬಂಗಾಳದ ೨ನೇ ಮುಖ್ಯಮಂತ್ರಿಗಳೂ ಆಗಿದ್ದ ಡಾ.ಬಿಧಾ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಜುಲೈ ೦೧ ಕವನ ೩೪ ವೀಕ್ಷಣೆ

ಜುಲೈ 1 “ ರಾಷ್ಟ್ರೀಯ ವೈದ್ಯರ ದಿನಾಚರಣೆ” ಈ ಸಂದರ್ಭ ಕೊರೊನಾ ವೈರಸನ್ನು ಹೊಡೆದೊಡಿಸಲು, ತಮ್ಮ ಮನೆಯ ಕುಟುಂಬವನ್ನು ಮರೆತು ಜನರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದುಡಿಯುತ್ತಿರುವ ವೈದ್ಯ ವೃತ್ತಿಯವರಿಗೆ ನಮ...

‘ಸಂಪದ' ನಗೆ ಬುಗ್ಗೆ - ಭಾಗ ೭೫

ಕೆ.ಪಿ.ಅಶ್ವಿನ್ ರಾವ್ ಜುಲೈ ೦೧ ಲೇಖನ ೬೯ ವೀಕ್ಷಣೆ

ನಿಮಗಲ್ಲ ಶ್ರೀಮತಿಗೂ ಗಾಂಪನಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಒಂದು ದಿನ ಮುಂಚೆ ಶ್ರೀಮತಿಯಿಂದ ಗಾಂಪನಿಗೆ ಒಂದು ಸಂದೇಶ ಬಂತು. “ನಾನು ನಿಮ್ಮನ್ನು ಮದುವೆ ಆಗಲು ಆಗುವುದಿಲ್ಲ. ನನ್ನ ಮದುವೆ ಬೇರೆ ಕಡೆ ನಿಶ್ಚಯವಾಗಿದ...

Red ವೈನ್

ಕೆ.ಪಿ.ಅಶ್ವಿನ್ ರಾವ್ ಜುಲೈ ೦೧ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

‘Red ವೈನ್ ‘ ಎಂಬ ೧೭೨ ಪುಟಗಳ ಕವನ ಸಂಕಲನವನ್ನು ಹೊರತಂದಿದ್ದಾರೆ ಭರವಸೆಯ ಕವಯತ್ರಿ ವಿ ನಿಶಾ ಗೋಪಿನಾಥ್ ಅವರು. ಅವರ ಕವನ ಸಂಕಲನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಡಿ ಎಸ್ ಚೌಗಲೆ ಇವರು. ಇವರು ತಮ್ಮ ಮುನ...

ಒಂದು ಒಳ್ಳೆಯ ನುಡಿ (230) - ವೈದ್ಯರಿಗೆ ನಮನ

ರತ್ನಾ ಕೆ.ಭಟ್ ಜುಲೈ ೦೧ ಲೇಖನ ೪೦ ವೀಕ್ಷಣೆ

ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತು...

ಅಪಘಾತಗಳು ಮತ್ತು ಚಾಲನೆ ಎಂಬ ವೈಜ್ಞಾನಿಕ ಪ್ರಜ್ಞೆ

ಶ್ರೀರಾಮ ದಿವಾಣ ಜುಲೈ ೦೧ ಲೇಖನ ೩೭ ವೀಕ್ಷಣೆ

ಇತ್ತೀಚಿನ ವರ್ಷಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಘಾತಗಳದು. ಪ್ರತಿದಿನ ಅದೇ ಸುದ್ದಿ.‌ ಮನೆಯಿಂದ ಕೆಲಸಕ್ಕೆ ಹೊರಹೋದ ವ್ಯಕ್ತಿ ಮನೆಗೆ ಬಂದಾಗಲೇ ಗ್ಯಾರಂಟಿ ಎನ್ನುವ ಮಾತು ಚಾಲ್ತಿಯಲ್ಲಿದೆ. ಭಾರತದಲ್ಲಿ ಅಪಘಾತಗಳ...

ಸ್ಟೇಟಸ್ ಕತೆಗಳು (ಭಾಗ ೬೪೮) - ರಸ್ತೆ

ಧೀರಜ್ ಬೆಳ್ಳಾರೆ  ಜುಲೈ ೦೧ ಲೇಖನ ೧೦೧ ವೀಕ್ಷಣೆ

ನೀನು ಮೊನ್ನೆಯಿಂದ ಕೇಳ್ತಾ ಇದ್ಯಲ್ಲ ಜೀವನ ಅನ್ನೋದು ಯಾವ ಕ್ಷಣಕ್ಕೆ ಹೇಗೆ ಬೇಕಾದರೂ ಬದಲಾಗಬಹುದು ಆದರೆ ನನಗದು ಎಲ್ಲಿಯೂ ಕೂಡ ಕಾಣಿಸ್ತಾ ಇಲ್ಲ ಅರ್ಥ ಆಗ್ತಾ ಇಲ್ಲ ಅಂತ. ನಿನ್ನನ್ನ ಒಂದು ಸಲ ಬಿ.ಸಿ ರೋಡಿನಿಂದ ಉಪ್ಪಿನಂಗಡ...

ಶಿಕ್ಷಣಕ್ಕೆ ಪೂರಕ ಮಕ್ಕಳ ಬೇಸಿಗೆ ಶಿಬಿರ

ಬರಹಗಾರರ ಬಳಗ ಜುಲೈ ೦೧ ಲೇಖನ ೩೬ ವೀಕ್ಷಣೆ

ಮಕ್ಕಳಲ್ಲಿ ಸಂಬಂಧಗಳು, ಗೆಳೆತನ, ಪರಿಚಯ‌ ಇವುಗಳೆಲ್ಲವುಗಳು ವಿಸ್ತಾರವಾಗುವುದು‌ ಮಕ್ಕಳ ಬೇಸಿಗೆ ಶಿಬಿರಗಳಲ್ಲಿ. ರಾಜ್ಯದ ಬೇರೆ ಬೇರೆ ಊರುಗಳಿಂದ ಬರುವ ನೂರು ಮನಸ್ಸಿನ ಆಸಕ್ತಿ ಇರುವ, ವಿವಿಧ ಸಂಸ್ಕೃತಿ, ಆಚಾರ - ವಿಚಾರಗಳ...