ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2023

ಜುಲೈ 2023

೨೦೯ ಲೇಖನಗಳು

ಬಾನ ಹಕ್ಕಿ

ನಿರಂಜನ ಕೆ ನಾಯಕ ಜುಲೈ ೦೭ ಕವನ ೪೨ ವೀಕ್ಷಣೆ

ಬೆಳ್ಳಿ ಚುಕ್ಕಿ ಬಾನ ಹಕ್ಕಿ ತೇಲುತ ಆ ರಂಗನು ನೆಕ್ಕಿ ಭಾನು ಕೆಂಪಾದ ನಕ್ಕಿ ಕಿರಣಗಳು ನದಿಯ ಹೊಕ್ಕಿ ನಿಂತಿವೆ ಬೇಟೆಯ ಕಾದು ಮೀನು ಬರುವುದೆ ಹಾದು ಹಕ್ಕಿಯ ಬಲೆಯ ಜಾದು ಛೇದಿಸಿ ಹೋದವು ಕದ್ದು ಅಲೆಯು ಹೊರಳಿದೆ ಸುತ್ತ ಹರಿವ...

73. ಪ್ರಾಣಿಗಳ ಬಗ್ಗೆಯೂ ಕರುಣೆ ಇರಲಿ

ಅಡ್ಡೂರು ಕೃಷ್ಣ ರಾವ್ ಜುಲೈ ೦೭ ಲೇಖನ ೩೭ ವೀಕ್ಷಣೆ

ವಯಸ್ಸಾದ ಗೋದಾವರಿ ಮತ್ತು ನರ್ಮದಾ ಉದ್ಯಾನದಲ್ಲಿ ವಾಕಿಂಗ್ ಮಾಡುತ್ತಿದ್ದರು. ಆಗ ಅವರೊಂದು ಬೆಕ್ಕನ್ನು ಕಂಡರು. ಅದು ಒಂದು ಮರದ ಬೊಡ್ದೆಯ ಸೀಳಿನಲ್ಲಿ ಸಿಲುಕಿಕೊಂಡಿತ್ತು. ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿತ್ತು. ಗ...

“ಹೂವು ಹಣ್ಣು" ಚಿತ್ರ ಸೋತದ್ದು ಏಕೆ?

ಕೆ.ಪಿ.ಅಶ್ವಿನ್ ರಾವ್ ಜುಲೈ ೦೭ ಲೇಖನ ೬೭ ವೀಕ್ಷಣೆ

“ಪತ್ರಕರ್ತರೆಲ್ಲಾ ಸೇರಿ ನನ್ನ ಮಹತ್ವಾಕಾಂಕ್ಷೆಯ ಹೂವು ಹಣ್ಣು ಚಿತ್ರವನ್ನು ಕೊಂದು ಹಾಕಿದರು..." ಎಂದು ಪತ್ರಕರ್ತರ ಮೇಲೆ ರೋಷ ವ್ಯಕ್ತ ಪಡಿಸಿದ್ದು ಚಿತ್ರದ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು. ‘ಹೂವು ಹಣ್ಣು' ಖ್ಯಾತ...

ತನಿಖೆಗಳು ಯಾವ ಪುರುಷಾರ್ಥಕ್ಕೆ?

ಕೆ.ಪಿ.ಅಶ್ವಿನ್ ರಾವ್ ಜುಲೈ ೦೭ ಲೇಖನ ೪೨ ವೀಕ್ಷಣೆ

ರಾಜ್ಯದಲ್ಲಿ ಗದ್ದಲ ಎಬ್ಬಿಸಿದ ಪಿಎಸ್ ಐ ನೇಮಕ ಅಕ್ರಮ, ಬಿಟ್ ಕಾಯಿನ್ ಹಗರಣ ಸೇರಿದಂತೆ ಬಿಜೆಪಿ ಆಡಳಿತದ ಕಾಲದ ಹಲವು ಅಕ್ರಮಗಳ ತನಿಖೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಸಾರ್ವಜನಿಕ ಹಣವನ್ನು ದು...

ಬೆಂಗಳೂರಿಗೆ ಸುರಂಗ ಮಾರ್ಗಕ್ಕಿಂತ ಸರಳ ಪರ್ಯಾಯ ಇಲ್ಲವೇ ?

ಶ್ರೀರಾಮ ದಿವಾಣ ಜುಲೈ ೦೭ ಲೇಖನ ೪೦ ವೀಕ್ಷಣೆ

50000 ಕೋಟಿ, 100 ಕಿಲೋಮೀಟರ್ ದೂರದ ಸುರಂಗ ರಸ್ತೆಗೆ, ಎರಡು ಹಂತಗಳಲ್ಲಿ, 500 ಕೋಟಿ ಪ್ರತಿ ಕಿಲೋಮೀಟರ್ ಗೆ, ಈಗಿನ ಅಂದಾಜು ವೆಚ್ಚ ಇದು. ಯೋಜನೆ ಮುಗಿಯುವ ವೇಳೆಗೆ ಇನ್ನೂ 10000 ಕೋಟಿ ಹೆಚ್ಚಾಗಬಹುದು. ಸರ್ಕಾರವೇ ನಿರ್ಮ...

ಸ್ಟೇಟಸ್ ಕತೆಗಳು (ಭಾಗ ೬೫೪) - ವಿಳಾಸ

ಧೀರಜ್ ಬೆಳ್ಳಾರೆ  ಜುಲೈ ೦೭ ಲೇಖನ ೮೧ ವೀಕ್ಷಣೆ

ಮಳೆರಾಯ ವಿಳಾಸಗಳನ್ನು ಸರಿಯಾಗಿ ಬರೆದಿಟ್ಟುಕೊಂಡಿದ್ದ. ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಯಾವ ಕಡೆಗೆ ಚಲಿಸಬೇಕು ಅನ್ನೋದನ್ನ ದಾಖಲಿಸಿ ಇಟ್ಟುಕೊಂಡಿದ್ದ.ತನ್ನ ಕೆಲಸವನ್ನ ಸರಿಯಾಗಿ ನಿರ್ವಹಿಸುವ ಮೋಡಗಳ ತಂಡಗಳಿಗೆ ವಿಳ...

ಉತ್ತರಾಖಂಡದ ಹಿಮಾಲಯನ್ ಬುಲ್ ಬುಲ್

ಬರಹಗಾರರ ಬಳಗ ಜುಲೈ ೦೭ ಲೇಖನ ೩೨ ವೀಕ್ಷಣೆ

ಹಿಮಾಲಯದ ಚಾರಣಕ್ಕೆಂದು ಹೊರಟ ನಾವು ಉತ್ತರಾಖಂಡ ರಾಜ್ಯದ ರಾಜಧಾನಿ ದೆಹರಾದೂನ್ ತಲುಪಿದೆವು. ಅಲ್ಲಿಂದ ರಸ್ತೆ ಮಾರ್ಗವಾಗಿ ನಮ್ಮ ಪ್ರಯಾಣ ಮುಂದುವರೆಸಿದೆವು. ನಮ್ಮ ಮೊದಲ ಚಾರಣ ರುದ್ರನಾಥ ಎಂಬ ಜಾಗಕ್ಕೆ. ರುದ್ರನಾಥಕ್ಕೆ ಹೋ...

ಶಿಕ್ಷಣ ಕ್ಷೇತ್ರ ಯಾಕೆ ಹೀಗಾಗಿದೆ?

ಸಿದ್ಧರಾಮ ಕೂಡ್ಲಿಗಿ ಜುಲೈ ೦೭ ಲೇಖನ ೪೬ ವೀಕ್ಷಣೆ

ಹೌದಲ್ವಾ ? ಶಿಕ್ಷಕರು ಎಂದರೆ ಹೀಗೇ ಇರಬೇಕು ಎಂದು ಸಮಾಜ ನೋಡುತ್ತಲೇ ಇರುತ್ತದೆ. ಯಾವ ಇಲಾಖೆಯನ್ನೂ ಗಮನಿಸದಷ್ಟು ಸಮಾಜ ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಪ್ರತಿಯೊಂದು ನಡೆಯನ್ನೂ ಗಮನಿಸಿ ಇವರೆಲ್ಲ ಹೀಗೇ...

ಗಝಲ್ ಗಳ ಲೋಕ

ಹಾ ಮ ಸತೀಶ ಬೆಂಗಳೂರು ಜುಲೈ ೦೬ ಕವನ ೫೬ ವೀಕ್ಷಣೆ

೧. ಅರಳಬಹುದೆ ಮತ್ತೆ ವಸಂತ ನನ್ನ ಬದುಕಲಿ ನರಳ ಬಹುದೆ ದ್ವೇಷ ರೋಷ ನನ್ನ ಮನದಲಿ ನೋವು ಇರುವ ಮಾತಿಗಿಂದು ಪ್ರೀತಿ ಇಲ್ಲವೇತಕೆ ಸಾರವಿರದ ಮಧುರ ಲತೆಯೇ ನನ್ನ ಜೊತೆಯಲಿ ಕನಸಿನೊಳಗೆ ನನಸುಯಿರದೆ ಜೀವ ಸೊರಗಿತೇತಕೆ ಹಣದ ಹೊಳೆಯೆ...

ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎಂಬ ‘ಅದ್ಭುತ ಜೋಡಿ’

ಕೆ.ಪಿ.ಅಶ್ವಿನ್ ರಾವ್ ಜುಲೈ ೦೬ ಲೇಖನ ೫೭ ವೀಕ್ಷಣೆ

ಬೆಳ್ಳುಳ್ಳಿ ಎಂಬ ವಸ್ತುವನ್ನು ನಾವು ಹಲವಾರು ವರ್ಷಗಳಿಂದ ನಮ್ಮ ಆಹಾರದಲ್ಲಿ ಬಳಸುತ್ತಾ ಬಂದಿದ್ದೇವೆ. ಇದೊಂದು ಆರೋಗ್ಯಕಾರಿ ವಸ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಜೊತೆ ಮತ್ತೊಂದು ಪ್ರಕೃತಿಯ ವರದಾನ ಜೇನುತುಪ್ಪವನ...

ಪಂಚಮವೇದ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೬ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಭಾರತಿ ಹೆಗಡೆ ಇವರು ನಿರೂಪಿಸಿರುವ ವೇದಾ ಮನೋಹರ ಅವರ ‘ಪಂಚಮ ವೇದ’ ಎಂಬ ಕೃತಿ ‘ವೇದಾ’ ಬದುಕಿನ ಸಾರ ಎಂದು ಹೇಳಿದ್ದಾರೆ. ಇವರ ಈ ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ ಖ್ಯಾತ ಸಾಹಿತಿ ನಾಡೋಜ ಪ್ರೊ. ಕಮಲಾ...

ಅನುಭವ ಮಂಟಪವಾಗಬೇಕೆ ಹೊರತು ಹುಚ್ಚರ ಸಂತೆಯಾಗಬಾರದು....!

ಶ್ರೀರಾಮ ದಿವಾಣ ಜುಲೈ ೦೬ ಲೇಖನ ೩೫ ವೀಕ್ಷಣೆ

ವಿಧಾನ ಮಂಡಲದ ಉಭಯ ಸದನಗಳ ಕಾರ್ಯಕಲಾಪಗಳನ್ನು ನೇರವಾಗಿ ವೀಕ್ಷಿಸುವ ಯುವ ಜನಾಂಗದ ಮನಸ್ಸುಗಳು ಹೇಗೆ ಯೋಚಿಸಬಹುದು? ಕನಿಷ್ಠ ಶಾಲೆಗಳಲ್ಲಿ ಇರುವಷ್ಟು ಶಿಸ್ತು ಅಥವಾ ಬಸ್ಸು ರೈಲು ನಿಲ್ದಾಣಗಳಲ್ಲಿ ಇರಬಹುದಾದಷ್ಟು ಶಿಸ್ತು, ಮ...

ಸ್ಟೇಟಸ್ ಕತೆಗಳು (ಭಾಗ ೬೫೩) - ದೂರ

ಧೀರಜ್ ಬೆಳ್ಳಾರೆ  ಜುಲೈ ೦೬ ಲೇಖನ ೭೨ ವೀಕ್ಷಣೆ

ಮನೆ ಮಕ್ಕಳು ಸಮುದ್ರ ದಾಟಿದ್ದಾರೆ. ಸಮಯ ತುಂಬಾ ಕಳೆದರೂ ಅತ್ತ ಕಡೆಯಿಂದ ಕರೆಗಳು ಈ ಕಡೆಗೆ ದಾಟುತ್ತಿಲ್ಲ. ಪಾಪ ಸಮುದ್ರ ಅಲೆಗಳ ಶಬ್ದದ ನಡುವೆ ಮಾತುಗಳು ಈ ಊರನ್ನ ತಲುಪುವುದಕ್ಕೆ ಸಾಧ್ಯವಾಗಿಲ್ಲ ಅನ್ಸುತ್ತೆ. ಅದಕ್ಕಾಗಿ ಆ...

ಪ್ರಪಂಚದ ಅತ್ಯಂತ ಚಿಕ್ಕ ಅಣು ಕಾರ್ - ನ್ಯಾನೋ!

ಕೆ ನಟರಾಜ್ ಜುಲೈ ೦೬ ಲೇಖನ ೩೪ ವೀಕ್ಷಣೆ

“ನ್ಯಾನೋ ಕಾರ್" ಎಂದೊಡನೆ ನಿಮಗೆ, ದಶಕಗಳ ಹಿಂದೆ ಬಿಡುಗಡೆಯಾದ ಟಾಟಾ ಕಂಪೆನಿಯ ನ್ಯಾನೋ ಕಾರ್ ನೆನಪಾದರೆ ಅಚ್ಚರಿಯೇನಿಲ್ಲ ಬಿಡಿ. ಆದರೆ ಇಲ್ಲಿ ಈಗ ಹೇಳಹೊರಟಿರುವುದು ಪ್ರಪಂಚದ ಅತ್ಯಂತ ಚಿಕ್ಕ ಹಗುರ, ಹೊಗೆಯುಗುಳದ, ಗದ್ದಲ...

ನಿಷ್ಪಾಪಿ ಸಸ್ಯಗಳು (ಭಾಗ ೪) - ಪುರುಷ ರತ್ನ ಸಸ್ಯ

ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಜುಲೈ ೦೫ ಲೇಖನ ೧೯೪ ವೀಕ್ಷಣೆ

ಮುಂಗಾರಿನ ಮಳೆ ಸೋಕಿದ ಕೆಲವೇ ದಿನಗಳೊಳಗೆ ಹಲವಾರು ಜಾತಿಯ, ಹಲವಾರು ರೀತಿಯ ಪುಟಾಣಿ ಸಸ್ಯಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಹಸಿರೇ ಆಗಿದ್ದರೂ ಎಲ್ಲ ಹಸಿರುಗಳು ಬೇರೆ ಬೇರೆಯೇ ಆಗಿರುವುದು ಪ್ರಕೃತಿಯ ವೈಶಿಷ್ಟ್ಯ. ಈ ಬಾರಿ...

ಮತ್ತಷ್ಟು ಹನಿಗಳು...

ಹಾ ಮ ಸತೀಶ ಬೆಂಗಳೂರು ಜುಲೈ ೦೫ ಕವನ ೫೩ ವೀಕ್ಷಣೆ

ಸಾರವಿಲ್ಲದ ಜನರು ಏನು ಹೇಳಿದರೂ , ನನಗೆ ಸಾರವಿಲ್ಲ ! ಬರಿ ದೇ ತಾತ್ಸಾರ ಛಲವಾದಿಯೆ ! * ಪ್ರೀತಿಯು ಅತಿಯಾದರೆ , ಪ್ರೇಮ ವೈಫಲ್ಯ ಕಾಣುತ್ತದೆ ! * ಕೃಷ್ಣನ ಕೊಳಲಿನ ಧ್ವನಿ ರಾಧೆಗಷ್ಟೇ ಕೇಳುತ್ತಿತ್ತು ಗಂಡ ಹೆಂಡಿರ ಸಂಬಂಧವ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೮) - ಕಡೆಂಗೋಡ್ಲು ಶಂಕರಭಟ್ಟ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೫ ಲೇಖನ ೭೫ ವೀಕ್ಷಣೆ

ಶಂಕರಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಹೊಸಗನ್ನಡ ಕವಿಗಳಲ್ಲಿ ಬಹು ಮೇಲ್ಮಟ್ಟದವರೆಂದು ಖ್ಯಾತಿ ಪಡೆದವರು. ೧೯೨೯ರಲ್ಲಿ ಇವರ ಪ್ರಥಮ ಕಾವ್ಯಕೃತಿ “ಕಾಣಿಕೆ"ಯು ಪ್ರಕಟವಾದಾಗ, ಎಲ್ಲಾ ಭಾಗದ ವಿದ್ವದ್ರಸಿಕರಿಂದಲೂ ಪ್ರಶಂಸಿಸಲ್ಪ...

ಮಣಿಪುರದ ಅಗ್ನಿ ಜ್ವಾಲೆಗೆ ನಮ್ಮ ಕಣ್ಣ ನೀರಿನ ಹನಿ ಬಿಂದು…!

ಶ್ರೀರಾಮ ದಿವಾಣ ಜುಲೈ ೦೫ ಲೇಖನ ೩೮ ವೀಕ್ಷಣೆ

ದೂರದ ಸಪ್ತ ಸೋದರಿಯ ನಾಡಲ್ಲಿ ಒಂದಾದ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಕೆಲವು ದೇಶಗಳಂತೆ ಭಾರತದ ಈ ಪುಟ್ಟ ಸುಂದರ ನಾಡು ಅರಾಜಕತೆಯಲ್ಲಿ ಬೇಯುತ್ತಿದೆ. ಅಲ್ಲಿನ ಅನೇಕ ಜನ ದೊಂಬಿ ಗ...

ಜ್ಞಾನಕಾಶಿಗಳಿಗೆ ಶಿಕ್ಷೆ ಬೇಡ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೫ ಲೇಖನ ೪೯ ವೀಕ್ಷಣೆ

ವಿಶ್ವವಿದ್ಯಾನಿಲಯಗಳು ಎಂದರೆ ವಿಶ್ವದ ಸಕಲ ವಿದ್ಯೆಗಳು ಒಂದೇ ಕಡೆ ಲಭಿಸುವಂಥ ಶಿಕ್ಷಣ ಕೇಂದ್ರಗಳು. ಅಲ್ಲಿ ಕಲಿಸಿಕೊಡದ ಶೈಕ್ಷಣಿಕ ಕಲಿಕೆಗಳೇ ಇಲ್ಲ ಎನ್ನುವ ಮಾತೂ ಇವುಗಳ ಶ್ರೇಷ್ಟತೆ ಹಾಗೂ ಔನ್ನತ್ಯಕ್ಕೆ ಹಿಡಿದಂತಹ ಕನ್ನಡ...

ಸ್ಟೇಟಸ್ ಕತೆಗಳು (ಭಾಗ ೬೫೨) - ಮಣ್ಣಿನ ಮಗ

ಧೀರಜ್ ಬೆಳ್ಳಾರೆ  ಜುಲೈ ೦೫ ಲೇಖನ ೮೭ ವೀಕ್ಷಣೆ

ಕಣ್ಣಂಚಲಿ ಸಣ್ಣ ನೀರು ಹಾಗೆಯೇ ಕೆಳಗಿಳಿದು ನೆಲವನ್ನ ಮುಟ್ಟಿತು. ಕಣ್ಣೀರಿಗೂ ಕಾರಣವಿತ್ತು. ಕಣ್ಣೀರು ಹಲವು ಸಲ ಕಣ್ಣಿನಿಂದ ಕೆನ್ನೆಯ ಮೇಲೆ ಜಾರಿ ಕೆಳಗಿಳಿದಿತ್ತು ಆದರೆ ಕಾರಣಗಳು ಬೇರೆ. ಹೊಟ್ಟೆಯ ಹಸಿವು ಇದ್ದು ಭೂಮಿಯಲ್...