ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2025

ಏಪ್ರಿಲ್ 2025

೨೦೦ ಲೇಖನಗಳು

ನುಗ್ಗೆ ಸೊಪ್ಪಿನ ಚಿತ್ರಾನ್ನ

ಸಹನಾ ಕಾಂತಬೈಲು ಏಪ್ರಿಲ್ ೦೩ ಅಡುಗೆ ೫೮ ವೀಕ್ಷಣೆ

ನುಗ್ಗೆ ಸೊಪ್ಪು, ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಒಣಮೆಣಸು, ನೆಲಕಡಲೆ, ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಹುರಿದು ಅರಸಿನ, ಕರಿಬೇವು, ರುಬ್ಬಿದ ಮಿ...

ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಸವಾಲುಗಳು

ಶಿಕ್ರಾನ್ ಶರ್ಫುದ್ದೀನ್ ಎಂ ಏಪ್ರಿಲ್ ೦೩ ಲೇಖನ ೬೯ ವೀಕ್ಷಣೆ

“ಭಾರತದಲ್ಲಿ ಶೇಕಡಾ ಐವರು ಪೋಷಕರಲ್ಲಿ ಒಬ್ಬರು ಮಕ್ಕಳನ್ನು ಬೆಳೆಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ” - ಸಿ.ಬಿ.ಎಸ್.ಇ ಸಮೀಕ್ಷೆಯ ವರದಿ.ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರು ಕಷ್ಟವನ್ನು ಎದುರಿಸುತ್ತಿದ್ದಾರೆ ಎ...

ಒಂದಿಷ್ಟು ಹನಿಗಳು…

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೩ ಕವನ ೪೨ ವೀಕ್ಷಣೆ

ಮಚ್ಚು ಹಿಡಿದು ರೀಲ್ಸ್ ಓ ನಟರೇ- ಅಭಿಮಾನಿಗಳಿಗೆ ನೀವೇನು ಸಂದೇಶ ನೀಡುತ್ತಿರುವಿರಿ ಎಂಬುದನರಿಯಿರಿ... ನಿಮ್ಮ ತೆವಲುಗಳನೇ ಬಿಂಬಿಸಲು ಹೋದರೆ- ಪೋಲಿಸ್ ಠಾಣೆ ಎಂಬುದ ಮರೆಯದಿರಿ! *** ಹನಿ ಟ್ರ್ಯಾಪ್ ಜಾರ್ಖಂಡ್ ನಿವಾಸಿಯಿಂ...

ನಾಗರಿಕ ಸರಕಾರದ ವೈಖರಿಯಲ್ಲ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೩ ಲೇಖನ ೫೨ ವೀಕ್ಷಣೆ

ಕಾರ್ಯಾಂಗಕ್ಕೆ ನ್ಯಾಯಾಂಗದಂತೆ ವರ್ತಿಸುವ ಅಧಿಕಾರ ಭಾರತದಲ್ಲಿ ಎಂದಿಗೂ ಇಲ್ಲ. ತಪ್ಪಿತಸ್ಥರು, ಗಲಭೆಗೆ ಕಾರಣರಾದವರು ಎಂಬ ಆರೋಪಕ್ಕೆ ಸಿಲುಕಿದವರನ್ನು ಶಿಕ್ಷಿಸಲು, ಅವರ ಮನೆಗಳನ್ನು ಬುಲ್ಡೋಜರ್ ಗಳಿಂದ ಧ್ವಂಸಗೊಳಿಸಲು ಆಡಳ...

ಯುದ್ದ ಮತ್ತು ಜೀವನ

ಶ್ರೀರಾಮ ದಿವಾಣ ಏಪ್ರಿಲ್ ೦೩ ಲೇಖನ ೪೧ ವೀಕ್ಷಣೆ

ಬದುಕೊಂದು ಯುದ್ದ ಭೂಮಿ, ಗೆಲ್ಲಬಹುದು - ಸೋಲಬಹುದು - ಅನಿರೀಕ್ಷಿತವಾಗಿ ಸಾಯಬಹುದು. ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ. ಯುದ್ದದಲ್ಲಿ ಕತ್ತಿ, ಬಂದೂಕು, ಬಾಂಬು, ಗುಂಡುಗಳು ಯಾವ ಸಮಯದ...

ಸ್ಟೇಟಸ್ ಕತೆಗಳು (ಭಾಗ ೧೨೮೦) - ಬೆಕ್ಕಿನ ಪಾಠ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೩ ಲೇಖನ ೧೦೫ ವೀಕ್ಷಣೆ

ಎರಡು ದಿನದಲ್ಲಿ ಅಷ್ಟು ದೊಡ್ಡ ಬದಲಾವಣೆಯನೂ ಆಗುವುದಿಲ್ಲ. ಹೀಗಂದುಕೊಂಡೆ ಬದುಕಿದ್ದವನು ನಾನು. ಇತ್ತೀಚಿಗೆ ಮನೆಯ ಬೆಕ್ಕನ್ನು ಎರಡು ದಿನದ ಮಟ್ಟಿಗೆ ಪಕ್ಕದ ಮನೆಯವರಿಗೆ ಒಪ್ಪಿಸಿ ತೆರಳಬೇಕಿತ್ತು. ಅದನ್ನು ಅವರು ಪ್ರೀತಿಯಿ...

ನಿಷ್ಪಾಪಿ ಸಸ್ಯಗಳು (ಭಾಗ ೯೪) - ಬಿಂಬುಳಿ ಗಿಡ

ಬರಹಗಾರರ ಬಳಗ ಏಪ್ರಿಲ್ ೦೩ ಲೇಖನ ೯೫ ವೀಕ್ಷಣೆ

ಕೆಲವು ಗಿಡ ಮರ ಬಳ್ಳಿಗಳನ್ನು ಕಂಡಾಗ ನಮಗೇನೋ ವಿಶೇಷ ಮಮತೆ ಮೂಡುವುದುಂಟು. ಅವುಗಳ ಎಲೆಗಳ ಜೋಡಣೆ, ಹೂಗಳ ಸೌಂದರ್ಯ, ಬೆಳೆಯುವ ಕ್ರಮ.. ಹೀಗೆ ಏನಾದರೊಂದು ಹಿನ್ನೆಲೆ ಇದ್ದೇ ಇರುವುದು. ಕೆಲವು ಸಸ್ಯಗಳಿಗೆ ತಮ್ಮ ಹೂ, ಕಾಯಿ,...

ಬಾಳ ಹಾಡು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೦೩ ಕವನ ೫೦ ವೀಕ್ಷಣೆ

ನಲಿವ ಹಾಡ ಹಾಡು ನೀನು ಬದುಕು ಸಾಗ್ವ ರೀತಿಗೆ ನವಿಲ ನೃತ್ಯ ನೋಡಿ ಖುಷಿಯು ನಾಟ್ಯದೊಲುಮೆ ನಡಿಗೆಗೆ ನಿನ್ನ ಜೊತೆಗೆ ಹೆಜ್ಜೆ ಹಾಕಿ ಬರುವೆ ನಾನು ಮೆಲ್ಲಗೆ ಮುಡಿಯ ತುಂಬ ಹೂವ ಮುಡಿಯೆ ಸನಿಹ ನಿಲುವೆ ಮಲ್ಲಿಗೆ ಸವಿಯ ಸುಖವ ಪಡೆ...

ಬಿಡುಗಡೆಯ ಹಾಡುಗಳು (ಭಾಗ ೨೮) - ಬಿ. ನೀಲಕಂಠಯ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೨ ಲೇಖನ ೧೨೫ ವೀಕ್ಷಣೆ

ಬಿ. ನೀಲಕಂಠಯ್ಯನವರ ‘ಕಾಂಗ್ರೆಸ್ ಲಾವಣಿ’ ಯ ಕೊನೆಯ ಭಾಗವನ್ನು ಈ ವಾರ ಪ್ರಕಟ ಮಾಡಿದ್ದೇವೆ. ಕಾಂಗ್ರೆಸ್ ಲಾವಣಿ -೩ ಚಾಲ್ ಕಾಂಗ್ರೆಸ್ ಒಂದನೆ ಬೆಂಗ್ಳೂರ್ ಮೂರನೆ ಜಂಗಾಯಿತು ಇದು ಎನುತೊಬ್ಬ । ಕಾಂಗ್ರೆಸ್ ಘನಸಂಗ್ರಾಮವ ಕೇಳ...

ಚಂದನವನದೊಳ್

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೨ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಒಂಬತ್ತು ದಶಕಗಳ ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ಸಾವಿರ ಚಿತ್ರಗಳು ಬಿಡುಗಡೆಯಾಗಿವೆ. ಬಹುಶಃ ಬೇರೆ ಯಾವುದೇ ಭಾಷೆಯಲ್ಲೂ ಬಿಡುಗಡೆಯಾಗದಷ್ಟು ಅತೀ ಹೆಚ್ಚು ಪೌರಾಣಿಕ ಚಿತ್ರಗಳು, ಐತಿಹಾಸಿಕ ಸಿನಿಮಾಗಳು, ಸಾಹಿತ್ಯಾಧಾರಿ...

ಒಳ ಮೀಸಲಾತಿ ಒಡೆದ ಮೀಸಲಾತಿ ಆಗುವ ಮುನ್ನ ಎಚ್ಚರವಹಿಸಿ

ಶ್ರೀರಾಮ ದಿವಾಣ ಏಪ್ರಿಲ್ ೦೨ ಲೇಖನ ೪೧ ವೀಕ್ಷಣೆ

ಈ ಕ್ಷಣದ ಎಲ್ಲಾ ಶೋಷಿತ ಸಮುದಾಯಗಳ ನಾಯಕರು ದಯವಿಟ್ಟು ಗಂಭೀರವಾಗಿ ಯೋಚಿಸಿ. ಒಳ ಮೀಸಲಾತಿ ಖಂಡಿತವಾಗಲೂ ನ್ಯಾಯಯುತವಾದ ಬೇಡಿಕೆ. ಇಂದಲ್ಲ ನಾಳೆ ಬಹುಶಃ ಇನ್ನೇನು ಕೆಲವೇ ತಿಂಗಳುಗಳಲ್ಲಿ ಅದು ಜಾರಿಯಾಗಬಹುದು. ಅದಕ್ಕಾಗಿ ಹೋರ...

ಸ್ಟೇಟಸ್ ಕತೆಗಳು (ಭಾಗ ೧೨೭೯) - ದಯೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೨ ಲೇಖನ ೧೩೯ ವೀಕ್ಷಣೆ

ದೂರದೂರಿಗೆ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಶನಿ ಹೆಗಲೇರಿದ್ದ ಅದರ ಪರಿಹಾರಾರ್ಥವಾಗಿ ಪೂಜೆಯೊಂದನ್ನು ದೂರದೂರಿನ ದೇವಸ್ಥಾನದಲ್ಲಿ ಸಲ್ಲಿಸಬೇಕಾಗಿತ್ತು. ಪ್ರತಿ ಸಲವೂ ದಿನಾಂಕವನ್ನು ನಿಗದಿ ಮಾಡಿದಾಗ ಒಂದಲ್ಲ ಒಂದು ವ...

ಮಾವಿನಕಾಯಿ ಗೊಜ್ಜು

ಸಹನಾ ಕಾಂತಬೈಲು ಏಪ್ರಿಲ್ ೦೨ ಅಡುಗೆ ೬೩ ವೀಕ್ಷಣೆ

ಮಾವಿನಕಾಯಿಯನ್ನು ನೀರಿನಲ್ಲಿ ಬೇಯಿಸಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ನೀರು, ಉಪ್ಪು, ಹಸಿಮೆಣಸು, ಬೆಲ್ಲ ಹಾಕಿ ಸೌಟಿನಲ್ಲಿ ತಿರುವಿ. ಬೆಳ್ಳುಳ್ಳಿ, ಕರಿಬೇವು ಎಸಳಿನ ಒಗ್ಗರಣೆ ಕೊಡಿ. ಅನ್ನಕ್ಕೆ ಕಲಸಿಕ...

ಆಡು ಆನೆಯ ನುಂಗಿ…

ರಮೇಶ ಎಂ. ಬಾಯಾರು ಏಪ್ರಿಲ್ ೦೧ ಲೇಖನ ೫೫ ವೀಕ್ಷಣೆ

ಕಳೆದ ವಾರ “ಕೋಡಗನ ಕೋಳಿ ನುಂಗಿತ್ತ” ಎಂಬ ಶಿಶುನಾಳ ಶೇರೀಫರ ತತ್ವ‌ ಪದದಲ್ಲಿ ಕೋಡಗ ಮತ್ತು ಕೋಳಿಯ ಬಗ್ಗೆ ವಿಮರ್ಶಿಸಿದೆವು. ಈ ಸಂಚಿಕೆಯಲ್ಲಿ ನಂತರದ ಕೆಲವು ಸಾಲುಗಳ ಬಗ್ಗೆ ವಿವೇಚಿಸೋಣ ಆಡು ಆನೆಯ ನುಂಗಿ, ಗೋಡೆ ಸುಣ್ಣವ ನ...

ಕಾಯುತಿರುವೆ

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೦೧ ಲೇಖನ ೪೮ ವೀಕ್ಷಣೆ

ಯಾವ ಸಖನು ಬರುವನೇನು ಕಾಯುತಿರುವೆ ಹೀಗೆ ಜಲದಿ ಸೇರಿ ನೀರಿನಾಟ ಆಡಬೇಕು ಸೇರೆ ಗೆಲ್ಲ ಹಿಡಿದು ಕುಳಿತಿರುವೆನು ತಪ್ತ ಮನವ ಕೇಳೆ ತನುವ ತುಂಬ ಅವನ ಚಿಂತೆ ಕಾಡಿ ಬೇಡಿ ಸಾಗೆ ಸಖಿಯೆ ನನ್ನ ನೋವ ತಿಳಿದು ಮಾತನಾಡು ಬಾರೆ ಸಖನ ಸನ...

ಸಕಲ ಜೀವಿಗಳಿಗೆ ಆಧಾರವಾಗಿರುವ ಮಣ್ಣು ಕಲುಷಿತಗೊಳ್ಳುತ್ತಿದೆಯೇ ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೧ ಲೇಖನ ೧೧೦ ವೀಕ್ಷಣೆ

ಮಣ್ಣು ಒಂದು ನೈಸರ್ಗಿಕವಾದ ವಸ್ತು. ಇದು ಭೂಮಿಯ ಮೇಲ್ಭಾಗದಲ್ಲಿದ್ದು ಎಲ್ಲಾ ಸಸ್ಯಗಳ ಬೆಳವಣಿಗೆಗೆ ಕಾರಣವಾಗಿದೆ. ಮಣ್ಣು ಖನಿಜಗಳು ಸಾವಯವ ವಸ್ತುಗಳು ಮತ್ತು ಜೈವಿಕ ವಸ್ತುಗಳನ್ನೊಳಗೊಂಡ ಒಂದು ಸಂಕೀರ್ಣ ವ್ಯವಸ್ಥೆ ಎಂದು ಬಕ...

ಮತ್ತೊಂದು ಯುದ್ಧ ಬೇಡ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೧ ಲೇಖನ ೪೮ ವೀಕ್ಷಣೆ

ಜಾಗತಿಕ ರಾಜಕೀಯದ ಸ್ಥಿತಿಗತಿಗಳು ಸಾಗುತ್ತಿರುವ ದಾರಿ ನೋಡಿದರೆ ನಾಳೆಗಳ ಬಗ್ಗೆ ಖಂಡಿತ ಆತಂಕವಾಗುತ್ತದೆ. ೨೦೨೨ರ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಇನ್ನೂ ಮುಂದುವರಿದಿದೆ. ಇಸ್ರೇಲ್ ಮತ್ತು...

ನಿಮ್ಮ ವಾರ್ಷಿಕ ಭವಿಷ್ಯ

ಶ್ರೀರಾಮ ದಿವಾಣ ಏಪ್ರಿಲ್ ೦೧ ಲೇಖನ ೫೯ ವೀಕ್ಷಣೆ

ಯಾವುದೇ ರಾಶಿಯವರಾಗಿದ್ದರೂ, ಮನುಷ್ಯರಾಗಿರುವವರಿಗೆ ಮಾತ್ರ. ಇದು ಮಾರ್ಚ್ 30, 2025/2026 ರವರೆಗೆ ಈ ವರ್ಷದ ಯುಗಾದಿಯಿಂದ ಪ್ರಾರಂಭವಾಗುವ ಹೊಸ ಸಂವತ್ಸರದ ವಾರ್ಷಿಕ ಭವಿಷ್ಯ. ಇದು ಎಲ್ಲಾ ಭಾರತೀಯರಿಗೂ, ಜಾತಿ ಮತ ಧರ್ಮ ಭಾ...

‘ತಲ್ಕಿ’ ಎನ್ನುವ ಕರುಳು ಹಿಂಡುವ ಕಥೆ

ಶ್ರೀರಾಮ ದಿವಾಣ ಏಪ್ರಿಲ್ ೦೧ ಲೇಖನ ೪೪ ವೀಕ್ಷಣೆ

ಮಾರ್ಚ್ 22-23ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ 8ನೆಯ ಅಖಿಲ ಕರ್ನಾಟಕ ಸಮ್ಮೇಳನದ ಮೊದಲ ದಿನದ ಕೊನೆಯಲ್ಲಿ ರಂಗದ ಮೇಲೆ ಪ್ರದರ್ಶನಗೊಂಡ ಒಂದೂಕಾಲು ಗಂಟೆಯ ನಾಟಕ 'ತಲ್ಕಿ’. ಭಿನ್ನಲಿಂಗಿಗಳು ಈ ಸಮಾಜದಲ್ಲಿ ಅನುಭವಿಸುತ್ತಿ...

ಸ್ಟೇಟಸ್ ಕತೆಗಳು (ಭಾಗ ೧೨೭೮) - ಬದಲಾಗು

ಧೀರಜ್ ಬೆಳ್ಳಾರೆ  ಏಪ್ರಿಲ್ ೦೧ ಲೇಖನ ೯೫ ವೀಕ್ಷಣೆ

ಒಮ್ಮೆ ತೊಳೆದುಕೊಂಡು ಬಿಡು. ಶುಭ್ರನಾಗು, ಮತ್ತೊಮ್ಮೆ ಖಂಡಿತಾ ಶುರು ಮಾಡಬಹುದು. ಹಿಂದೆ ಇದ್ದದ್ದು ಆಗಿರೋದು ಎಲ್ಲವೂ ಆಗಿಹೋಗಿದೆ, ಅದನ್ನ ಬಿಟ್ಟು ಮುಂದೆ ಹೋಗಿ‌ಬಿಡು. ಬದಲಾಗುವುದು ದೊಡ್ಡ ವಿಷಯ ಅಲ್ಲ. ಬದಲಾಗಿ ಬಿಡು. ಹ...