ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2025

ಏಪ್ರಿಲ್ 2025

೨೦೦ ಲೇಖನಗಳು

ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು ಒಂದು ಅಂದಾಜಿನಂತೆ...

ಶ್ರೀರಾಮ ದಿವಾಣ ಏಪ್ರಿಲ್ ೧೦ ಲೇಖನ ೭೩ ವೀಕ್ಷಣೆ

ಸಕ್ರೀಯವಾಗಿರುವ ವೃತ್ತಿನಿರತರು, ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು... ರಾಜಕಾರಣಿಗಳು 1%, ಅಧಿಕಾರಿಗಳು 3%, ನ್ಯಾಯಾಧೀಶರು ಮತ್ತು ವಕೀಲರು .50%, ಪತ್ರಕರ್ತರು .50%, ಧರ್ಮಾಧಿಕಾರಿಗಳು .25%, ವೈದ್ಯರು .15%, ಪೋಲೀಸರ...

ಸ್ಟೇಟಸ್ ಕತೆಗಳು (ಭಾಗ ೧೨೮೭) - ಹುಡುಕಬೇಕು

ಧೀರಜ್ ಬೆಳ್ಳಾರೆ  ಏಪ್ರಿಲ್ ೧೦ ಲೇಖನ ೧೧೪ ವೀಕ್ಷಣೆ

ನೀನು ಇನ್ನೂ ಹುಡುಕುವುದಕ್ಕೆ ಆರಂಭವೇ ಮಾಡಿಲ್ಲವೇಕೆ? ಹೋ ನಿನಗಿನ್ನೂ ತಿಳಿದಿಲ್ಲ ನೀನು ಕಳೆದುಕೊಂಡಿರುವುದು ಏನನ್ನ ಅಂತ. ಮೊದಲದನ್ನ ಅರ್ಥಮಾಡಿಕೋ. ನಿನ್ನ ಬದುಕಿನ ದಾರಿ ಹುಡುಕುವುದರ ಜಂಜಾಟದಲ್ಲಿ ನಿನ್ನ ನೀನು‌ ಕಳೆದುಕ...

ನಿಷ್ಪಾಪಿ ಸಸ್ಯಗಳು (ಭಾಗ ೯೫) - ಒಳ್ಳೆಕೊಡಿ ಗಿಡ

ಬರಹಗಾರರ ಬಳಗ ಏಪ್ರಿಲ್ ೧೦ ಲೇಖನ ೧೨೭ ವೀಕ್ಷಣೆ

ನಿಜ, ನಮಗೆ ಖುಷಿ ಕೊಡುವ ವಿಚಾರಗಳು, ಪರಿಸರದಲ್ಲಿರುವ ಹೂವು ಹಣ್ಣುಗಳನ್ನು ಕಂಡಾಗ.. ಗಿಡ ಮರ ಪಕ್ಷಿಗಳನ್ನು ಕಂಡಾಗ ನಾವು ಮೈಮರೆಯುತ್ತೇವೆ. ಗಿಡ ಮರಗಳಿಗೂ ನಮ್ಮನ್ನು ನೋಡುವಾಗ ಹಾಗೇನೆ ಅನಿಸಬಹುದೇ? ಈ ಪ್ರಶ್ನೆ ಯಾವಾಗಲೂ...

ಒಪ್ಪಿಗೆ ಕೊಡು ಓ ಕೂಸೆ

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೦ ಕವನ ೪೮ ವೀಕ್ಷಣೆ

ಬೇಜಾರು ಮಾಡದ್ದೆ ಹುಡುಗ ಅಕ್ಕೊ ಹೇಂಗೆ ಒಪ್ಪಿಗೆ ಕೊಡು ಓ ಕೂಸೆ ಒಪ್ಪಕ್ಕನ ಹಾಂಗೆ ಅಬ್ಬೆ ಮೇಲಿನ ಪ್ರೀತಿ ಅಪ್ಪನಾ ಜೊತೆಗಾರ್ತಿ ಎರಡನ್ನು ನೆನೆಸ್ಯೊಂಡರೆ ಎನ್ನ ಬಾಳಿಂಗೆ ಸ್ಪೂರ್ತಿ ತವರು ಮನೆಯ ಹಕ್ಕು ಬೇಡ ಹೇಳಿದ್ದೆ ನೀನ...

ಬಿಡುಗಡೆಯ ಹಾಡುಗಳು (ಭಾಗ ೨೯) - ತಿಪ್ಪಯ್ಯ ಮಾಸ್ತರ್

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೯ ಲೇಖನ ೧೧೪ ವೀಕ್ಷಣೆ

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರು...

ಪರೂಕಾಳಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೯ ಪುಸ್ತಕ ವಿಮರ್ಶೆ ೫೮ ವೀಕ್ಷಣೆ

‘ಪರೂಕಾಳಿ’ ಎನ್ನುವ ವಿಲಕ್ಷಣ ಕಾದಂಬರಿಯ ಲೇಖಕರ ಹೆಸರೂ ಅಷ್ಟೇ ವಿಚಿತ್ರವಾಗಿದೆ. ಈ ಕಾದಂಬರಿಯನ್ನು ಬರೆದ ಯುವ ಲೇಖಕ ಬಂಡು ಕೋಳಿ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಶಾಂತಿನಾಥ ದಿಬ್ಬದ. ಅವರು ತಮ್ಮ ಮ...

ಪ್ರಬುದ್ಧತೆ ಎಂದರೇನು ?

ಶ್ರೀರಾಮ ದಿವಾಣ ಏಪ್ರಿಲ್ ೦೯ ಲೇಖನ ೭೮ ವೀಕ್ಷಣೆ

ಇತ್ತೀಚಿನ ವರ್ಷಗಳ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಕಟಣೆಯಲ್ಲಿ ಕ್ರಾಂತಿಯಾಗಿದೆ. ಅನೇಕ ಸಮೂಹ ಸಂಪರ್ಕ ಮಾಧ್ಯಮಗಳ ಮೂಲಕ ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರ...

ಸ್ಟೇಟಸ್ ಕತೆಗಳು (ಭಾಗ ೧೨೮೬) - ಸಮಯ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೯ ಲೇಖನ ೮೮ ವೀಕ್ಷಣೆ

ಕೈಯಲ್ಲಿ ಹಿಡಿದ ಕಾಫಿ ತಣ್ಣಗಾಗಿ ಬಿಟ್ಟಿದೆ. ನೀನು ಮೊದಲೇ ಯೋಚನೆ ಮಾಡಬೇಕಿತ್ತು, ಕಾಫಿಯನ್ನ ಬಿಸಿ ಬಿಸಿ ಇರುವಾಗಲೇ ಕುಡಿಯಬೇಕಿತ್ತು, ಕಾಫಿಯನ್ನ ಕೈಯಲ್ಲಿ ಹಿಡಿದು ಯಾರೋ ಬರುತ್ತಾರೆ ಯಾರು ಅನುಮತಿ ನೀಡುತ್ತಾರೆ ಅಂತ ಕಾದ...

ಹಗ್ಗ ಮಗ್ಗವ ನುಂಗಿ…

ಬರಹಗಾರರ ಬಳಗ ಏಪ್ರಿಲ್ ೦೯ ಲೇಖನ ೮೬ ವೀಕ್ಷಣೆ

ಹಗ್ಗ ಮಗ್ಗವ ನುಂಗಿ ಮಗ್ಗವ ಲಾಳಿ ನುಂಗಿ ಮಗ್ಗದಲಿರುವ ಅಣ್ಣನನ್ನೆ ಕುಣಿಯು ನುಂಗಿತ್ತ! ಈಗಿನ ಜನಮಾನಸಕ್ಕೆ ಮಗ್ಗವು ಅಪರಿಚಿತವಾಗಿ ಇರಬಹುದಾದರೂ ಅದರ ಬಗ್ಗೆ ಕೇಳದವರು ಮತ್ತು ಅರಿಯದವರು ವಿರಳ. ನಮ್ಮ ಎಳವೆಯಲ್ಲಿ ಬಟ್ಟೆ ನೇ...

ಒಂದಿಷ್ಟು ಹನಿಗಳು…

ಕೆ ನಟರಾಜ್ ಏಪ್ರಿಲ್ ೦೮ ಕವನ ೫೭ ವೀಕ್ಷಣೆ

ಕಳ್ಳಾ ಪೋಲಿಸ್ ಆಟ ಈ ಸರ್ಕಾರ ಬಂದಾಗ- ಇವರೇ ಪೋಲಿಸ್; ಅವರು ಮಹಾ ಕಳ್ಳರು- ಇಲ್ಲಾ ತಿರುಗು ಮುರುಗು... ಕಣ್ಣು ಬಾಯಿ ಬಿಟ್ಟುಕೊಂಡು ಉಸಿರು ಬಿಗಿಹಿಡಿದು ತಮ್ಮದೆಲ್ಲವ ಬಾಚಿ ಹಿಡಿದುಕೊಂಡ ಪ್ರಜೆಗಳು ಮಾತ್ರ ಬೆರಗು ಬೆರಗು!...

ವೈವಾಹಿಕ ಬದುಕನ್ನು ಸಂರಕ್ಷಿಸಿ : ಸಮಾಜ ಚಿಂತಿಸುವ ಕಾಲ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೮ ಲೇಖನ ೮೬ ವೀಕ್ಷಣೆ

ಕುಟುಂಬ ಮೌಲ್ಯಗಳಿಗೆ ಅಪಾರ ಗೌರವ ಹೊಂದಿರುವ ಭಾರತದಂತಹ ದೇಶದಲ್ಲಿ ಇತ್ತೀಚೆಗೆ ವಿವಾಹ ವಿಚ್ಚೇದನಗಳು ಹೆಚ್ಚುತ್ತಿರುವುದು ತೀರಾ ವಿಷಾದಕರ. ಅದರಲ್ಲೂ ಕರ್ನಾಟಕವು ಈ ವಿಷಯದಲ್ಲಿ ದೇಶದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ ಎಂಬ...

ಚರ ಜಂಗಮವಾಗಿ...

ಶ್ರೀರಾಮ ದಿವಾಣ ಏಪ್ರಿಲ್ ೦೮ ಲೇಖನ ೪೪ ವೀಕ್ಷಣೆ

ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು, ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಯಾತ್ರೆ ಹೊರಟಿತು ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇ...

ಹೀರೆಕಾಯಿ ಪಕೋಡ

ಸಹನಾ ಕಾಂತಬೈಲು ಏಪ್ರಿಲ್ ೦೮ ಅಡುಗೆ ೯೬ ವೀಕ್ಷಣೆ

ಕಡಲೆ ಹಿಟ್ಟನ್ನು ಬೋಂಡದ ಹಿಟ್ಟಿನ ಹದಕ್ಕೆ ಕಲಸಿ. ಮೇಲೆ ಹೇಳಿದ ಎಲ್ಲ ಸಾಮಾನುಗಳನ್ನು ಹಾಕಿ ಬೆರೆಸಿ. ಹಿಟ್ಟನ್ನು ಕೈಯಲ್ಲಿ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ. ಸಂಜೆಯ ಟೀಗೆ ಸೊಗಸಾಗಿರುತ್ತದೆ....

ಸ್ಟೇಟಸ್ ಕತೆಗಳು (ಭಾಗ ೧೨೮೫) - ಯಾವುದಾಯ್ಕೆ?

ಧೀರಜ್ ಬೆಳ್ಳಾರೆ  ಏಪ್ರಿಲ್ ೦೮ ಲೇಖನ ೧೪೬ ವೀಕ್ಷಣೆ

ಆಗಾಗ ಜೀವನ ಪಾಠವನ್ನ ಯಾರಾದರೂ ಮಾಡುತ್ತಾನೇ ಇರಬೇಕು ಇಲ್ಲದಿದ್ದರೆ ನನ್ನ ತಲೆಗಂತೂ ಏನೂ ಹೋಗೋದಿಲ್ಲ . ಒಂದು ಸಲ ಕೇಳಿದ್ದನ್ನ ಜೀವನಪೂರ್ತಿ ನೆನಪಿಟ್ಟುಕೊಳ್ಳುವಷ್ಟು ಶಕ್ತಿಯೂ ನನ್ನಲ್ಲಿಲ್ಲ. ಇದು ಗೊತ್ತಿದ್ದ ನನ್ನ ಮೇಷ್...

ಮರೆಯದಿರು ನನ್ನೊಲವೆ

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೦೮ ಕವನ ೪೩ ವೀಕ್ಷಣೆ

ಮರೆಯದಿರು ನನ್ನೊಲುಮೆ ನಿನ್ನೊಲವ ಜೀವನದಿ ಮರೆತಿರಲು ಕುಗ್ಗುವುದು ಸವಿಯೆಂಬ ಮನದೊಲವು ಮರೆತಾಗ ಸಿಗುವುದೇ ಹಸಿರೆನಿಪ ಸ್ವಾಗತದ ಸಿರಿಯೆನಿಪ ಸವಿದೇವರು। ಕರೆಯದೇ ಬರುವವರ ಜೊತೆಗಿಂದು ಬರಬೇಡ ಕರೆದವರ ಕೈಹಿಡಿದು ಕರಕೊಂಡು ಬಾ...

ನರಿ ಮತ್ತು ಮೊಲ (ನೀತಿ ಕಥೆ 2025)

ವಿನುತ ಬೋ.ಕುಮಾರಸ್ವಾಮಿ ಏಪ್ರಿಲ್ ೦೮ ಬ್ಲಾಗ್ ೩೧೬ ವೀಕ್ಷಣೆ

ಒಂದು ಕಾಡಿನಲ್ಲಿ ಎರಡು ಮೊಲಗಳು ತುಂಬಾ ದಿನಗಳಿಂದ ಆಕಸ್ಮಿಕವಾಗಿ ಸಿಕ್ಕಿ ಸ್ನೇಹಿತರಾಗಿದ್ದವು. ಅದರಲ್ಲಿ ಒಂದು ಮೊಲ ಗಾತ್ರದಲ್ಲಿ ಸ್ವಲ್ಪ ಚಿಕ್ಕದಿತ್ತು(ಶುಜಿ) ಇನ್ನೊಂದು ಮೊಲ ಸ್ವಲ್ಪ ಮೊಲದ ಆಕಾರದಲ್ಲಿ ವಿಶೇಷವಾಗಿ ವಿಚ...

ಚಂದ್ರನ ಚೂರು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೮ ಪುಸ್ತಕ ವಿಮರ್ಶೆ ೫೩ ವೀಕ್ಷಣೆ

ಆಲೂರು ದೊಡ್ಡನಿಂಗಪ್ಪನವರು ಬರೆದ ‘ಚಂದ್ರನ ಚೂರು’ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆ...

ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೭ ಲೇಖನ ೬೯ ವೀಕ್ಷಣೆ

ದ್ರಾಕ್ಷಿಯ ದೇಹ ಪೋಷಣೆಗೆ ಬೇಕಾದ ಅವಶ್ಯ ಪೋಷಕಾಂಶಗಳನ್ನು ಒದಗಿಸಬಲ್ಲ ಹೆಚ್ಚು ರುಚಿಕರವಾದ ಹಣ್ಣಿನ ಬೆಳೆಯಾಗಿದ್ದು, ಇದು ಸುಲಭವಾಗಿ ಜೀರ್ಣವೂ ಆಗುತ್ತದೆ. ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಕ್ಯಾಲ್ಸಿಯಂ, ರಂಜ...

ಸ್ಟೇಟಸ್ ಕತೆಗಳು (ಭಾಗ ೧೨೮೪) - ಬೆಲೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೭ ಲೇಖನ ೮೯ ವೀಕ್ಷಣೆ

ಮನೆಗಿಂತ ಒಂದು ಪರ್ಲಾಂಗು ದೂರದಲ್ಲಿ ಒಂದು ಸಣ್ಣ ಗದ್ದೆ. ಅದು ನಮ್ಮದಲ್ಲ ಯಾರಿಗೂ ಆ ಗದ್ದೆ ಬಗ್ಗೆ ತಿಳಿದು ಇಲ್ಲ. ಆದರೆ ಅಲ್ಲಿ ನೆಟ್ಟ ಎರಡು ಮಾವಿನ ಮರಗಳ ಬಗ್ಗೆ ಇಡೀ ಊರಲ್ಲಿ ಮಾತನಾಡಿಕೊಳ್ಳುತ್ತಾರೆ. ಒಂದು ಎತ್ತರವಾಗಿ...

ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು

ಶ್ರೀರಾಮ ದಿವಾಣ ಏಪ್ರಿಲ್ ೦೭ ಲೇಖನ ೪೯ ವೀಕ್ಷಣೆ

ವಿಷದ ಹಾಲಿಗೆ ಅಮೃತ ಸಿಂಚನ, ಕಾಲ್ಪನಿಕ ದೈವ ಶಕ್ತಿಗೆ ಮಾನವೀಯತೆಯ ವಾಸ್ತವ ಶಕ್ತಿ, ಹಿಂಸೆಯ ದಳ್ಳುರಿಗೆ ಅಹಿಂಸೆಯ ಎಳ್ಳು ನೀರು, ರಾಮ ರಹೀಮರ ಹೆಣಕ್ಕೆ, ತಾಯಿ ಕರುಳೇ ಪಣಕ್ಕೆ, ದುಷ್ಟರೆಲ್ಲಾ ಬಲಶಾಲಿಗಳೇ ಸತ್ತವರೆಲ್ಲಾ ಬಡ...