ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2025

ಏಪ್ರಿಲ್ 2025

೨೦೦ ಲೇಖನಗಳು

" ಪರೋಪಕಾರಂ ಇದಂ ಶರೀರಂ "

ಶ್ರೀರಾಮ ದಿವಾಣ ಏಪ್ರಿಲ್ ೨೫ ಲೇಖನ ೭೫ ವೀಕ್ಷಣೆ

"ಮನುಷ್ಯ ಇತರರ ಒಳ್ಳೆಯದಕ್ಕಾಗಿ ಎಷ್ಟು ದುಡಿಯುತ್ತಾನೋ ಅಷ್ಟು ದೊಡ್ಡವನಾಗುತ್ತಾನೆ” - ಮಹಾತ್ಮ ಗಾಂಧಿ. ಸಾಮಾನ್ಯವಾಗಿ ಭಾರತೀಯ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹುತೇಕ ವ್ಯಕ್ತಿಗಳು ದುಡಿಯುವುದು, ಬದುಕುವುದು, ಮಡಿಯು...

ಅಪ್ಪನ ಅಂಗಿಗಿಂತ ಅಮ್ಮನ ಸೀರೆಗಳೇ ವರ್ಣಮಯ…?

ದಿವಾಕರ ಶೆಟ್ಟಿ ಎಚ್ ಏಪ್ರಿಲ್ ೨೫ ಲೇಖನ ೬೫ ವೀಕ್ಷಣೆ

ಬಣ್ಣಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆಬಾಲವೃದ್ಧರಾದಿಯಾಗಿ ಎಲ್ಲರೂ ತಮ್ಮ ಬದುಕು ವರ್ಣಮಯವಾಗಿರಬೇಕೆಂದು ಬಯಸುತ್ತಾರೆ. ಅದನ್ನೇ ಮೊನ್ನೆ ಬಾಯಾರು ರಮೇಶ ಮಾಸ್ಟ್ರು ಬರೆದದ್ದು. ನಿಜ ಹೇಳಬೇಕೆಂದರೆ ನಮ್ಮ ಬದುಕು ನ...

ನೆರಳ ಕಾಣರು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೨೫ ಕವನ ೬೪ ವೀಕ್ಷಣೆ

ಯಾವ ಕರುಣೆಯ ನೆಲೆಯ ಕಂಡೆನೆ ಕಾವನೆಂಬುದ ತಿಳಿದು ನಡೆದೆನೆ ಭಾವ ದುಂದುಬಿ ಮೊಳಗಿ ಸಾಗಲು ಹರುಷಗೊಂಡೆನು ಬುವಿಯೊಳು ನೋವ ಮರೆಯುತ ಕುಳಿತೆ ಹೀಗೆಯೆ ದೇವ ಸನ್ನಿದಿ ಕೈಯ ಪಿಡಿಯಲು ನಾವೆ ತೀರಕೆ ಸಾವದಾನದಿ ಬಂದು ನಿಂತಿದೆ ನೋಡೆ...

ಅಳಿಯುವ ಮುನ್ನ ‘ಕದ್ರಿ’ ಮಾವು ತಿನ್ನಿ !

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೪ ಲೇಖನ ೧೦೦ ವೀಕ್ಷಣೆ

ಎರಡು -ಮೂರು ದಶಕಗಳ ಹಿಂದೆ ಮಂಗಳೂರಿನಲ್ಲಿ ಮಾವು, ಹಲಸು ಸೀಸನ್ ಆರಂಭವಾದೊಡನೆಯೇ ಮಾರುಕಟ್ಟೆಗೆ ಹಲವಾರು ಸ್ಥಳೀಯ, ಕಾಡು ತಳಿಯ ಮಾವಿನ ಹಣ್ಣುಗಳು ಬರುತ್ತಿದ್ದವು. ಸ್ಥಳೀಯವಾಗಿ ಬೆಳೆದ ನೆಕ್ಕರೆ, ಮುಂಡಪ್ಪ, ಬಾದಾಮಿ, ಬಳ್ಳ...

ರಣಹೇಡಿಗಳ ಪೈಶಾಚಿಕ ದಾಳಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೪ ಲೇಖನ ೭೯ ವೀಕ್ಷಣೆ

ಜಮ್ಮು ಕಾಶ್ಮೀರದಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿ ಹಲವರನ್ನು ಕೊಂದಿದ್ದಾರೆ ಹಾಗೂ ಇನ್ನು ಹಲವರನ್ನು ಗಾಯಗೊಳಿಸಿದ್ದಾರೆ. ಸಶಸ್ತ್ರ ಸೈನಿಕರನ್ನು ಎದುರಿಸುವ ಧೈರ್ಯವಿಲ್ಲದ ಈ ಹೇಡಿ ಭಯೋ...

ಒಂದು ಅನಿಸಿಕೆ...

ಶ್ರೀರಾಮ ದಿವಾಣ ಏಪ್ರಿಲ್ ೨೪ ಲೇಖನ ೫೦ ವೀಕ್ಷಣೆ

ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಪಿಳ್ಳ ಮುನಿಶಾಮಪ್ಪನವರು ನಿನ್ನೆ ಚೀನಾ ದೇಶದಿಂದ ಕರೆ ಮಾಡಿದ್ದರು. ಹಾಂಕಾಂಗ್ ಮತ್ತು ಚೀನಾ ಪ್ರವಾಸದಲ್ಲಿರುವ ಅವರು ಚೀನಾದ ಸುತ್ತಾಟದಲ್ಲಿ ತಮಗಾದ ಕೆಲವು ಅನುಭವಗಳನ್ನು ಹಂಚಿ...

ಸ್ಟೇಟಸ್ ಕತೆಗಳು (ಭಾಗ ೧೩೦೧) - ಹವ್ಯಾಸ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೪ ಲೇಖನ ೧೦೩ ವೀಕ್ಷಣೆ

ಅವನೊಬ್ಬ ವಿಚಿತ್ರಗುಪ್ತ. ಅಲ್ಲಿ ಮೇಲೆ ಕುಳಿತು ಅವನ ಬಳಿ ಇರುವ ಪುಸ್ತಕದಲ್ಲಿ ಕೆಲವರ ದಾರಿಯನ್ನ ನಿರ್ಧರಿಸುತ್ತಾನೆ. ವ್ಯಕ್ತಿ ಸಾಧನೆಯ ಶಿಖರವೇರದೆ ಅಲ್ಲೇ ಉಳಿದು ಬಿಡುಬೇಕು. ಆದರೆ ಅದು ಯಾವತ್ತೂ ಆ ವ್ಯಕ್ತಿಗೆ ಅರ್ಥನೇ...

ನಿಷ್ಪಾಪಿ ಸಸ್ಯಗಳು (ಭಾಗ ೯೭) ಕನಕಾಂಬರ ಗಿಡ

ಬರಹಗಾರರ ಬಳಗ ಏಪ್ರಿಲ್ ೨೪ ಲೇಖನ ೧೦೭ ವೀಕ್ಷಣೆ

ವರ್ಷ ಋತು ಆರಂಭವಾದರೆ ಹಸಿರಾಗುವ ನಿಸರ್ಗ ವಸಂತನಾಗಮನದ ಜೊತೆ ಹೂವು, ಕಾಯಿ, ಹಣ್ಣುಗಳ ಜೋಕಾಲಿಯಲಿ ಎಲ್ಲಡೆಯೂ ಪಕ್ಷಿಗಳ ಕಲರವ ! ಈ ಸುಂದರವಾದ ವಾರ್ಷಿಕಾವರ್ತನದಲ್ಲಿ ಊರಲ್ಲೆಲ್ಲ ದೈವ ದೇವರುಗಳ ಜಾತ್ರೆ, ಉತ್ಸವಾದಿಗಳ ಸಡಗರ...

'ನನ್ನಾಕೆ' 'ಒಡಪು'

Dr. Prabhakar Belavadi ಏಪ್ರಿಲ್ ೨೪ ಕವನ ೫೨ ವೀಕ್ಷಣೆ

ಸ್ಫೋಟಕ ಸುದ್ದಿ! ಆ ದೇಶದ ಒಬ್ಬ ಗಗನಯಾತ್ರಿ ಚಂದ್ರಮನ ಮೇಲೆ ಕಾಲಿಟ್ಟು ನಡೆದನಂತೆ ಈ ರಾತ್ರಿ ಅಯ್ಯೋ! ಸಧ್ಯ ನಾನಾಗಬೇಕಿಲ್ಲ ಅಂತಹ ಯಾತ್ರಿ ಜೊತೆಯಲ್ಲೇ ಇದ್ದಾಳೆ ಹುಣ್ಣಿಮೆ ಚಂದಿರೆ ಗಾಯತ್ರಿ

ಅಳುಕದಿರು ಮನಸೇ

Dr. Prabhakar Belavadi ಏಪ್ರಿಲ್ ೨೪ ಕವನ ೪೩ ವೀಕ್ಷಣೆ

ಅಳುಕದಿರು ಮನಸೇ, ನೋವೆಂದು ನೀನು ಹೊತ್ತು ತರಬಹುದು ಕೆನೆಹಾಲು ಸವಿಜೇನು ನೋವುಗಳ ಹೆಣೆದು ದುಪ್ಪಟ್ಟ ಮಾಡಿಬಿಡು ಹೊದಿಕೆಯಲ್ಲವದು ಅನುಭವಗಳ ಗೂಡು

ಆರಿ ಹೋಯಿತು ಕಾರುಣ್ಯ ಮತ್ತು ದಯೆಯ ದಾರಿದೀಪ!

ಶಿಕ್ರಾನ್ ಶರ್ಫುದ್ದೀನ್ ಎಂ ಏಪ್ರಿಲ್ ೨೩ ಲೇಖನ ೬೫ ವೀಕ್ಷಣೆ

ದೀರ್ಘಕಾಲದ ಅನಾರೋಗ್ಯದಿಂದ ಪೋಪ್ ಫ್ರಾನ್ಸಿಸ್ ಅವರು ಸೋಮವಾರ (21-04) ಬೆಳಿಗ್ಗೆ 7:35 ಕ್ಕೆ ಈಸ್ಟರ್ ಸೋಮವಾರದ ದಿನದಂದು ದಿವ್ಯದೆಡೆಗೆ ತಮ್ಮ ಪಯಣವನ್ನು ಬೆಳೆಸಿದರು.ಅವರ ವಿಧಿವಶಕ್ಕೆ ಸಂತಾಪ ಸೂಚಿಸುತ್ತ ಪ್ರಧಾನಿ ನರೇಂ...

ನಾವು ಪ್ರತಿಭಟಿಸುವುದಿಲ್ಲ ಸ್ವಾಮಿ..

ಶಮೀರ್ ನಂದಿಬೆಟ್ಟ ಏಪ್ರಿಲ್ ೨೩ ಕವನ ೮೦ ವೀಕ್ಷಣೆ

ಏನೇ ಬರಲಿ ಒಗ್ಗಟ್ಟಿರಲಿ ಎಂದವರಾರೂ ಒಮ್ಮತದಿಂದಿಲ್ಲ ಇಲ್ಲಿ ತಮ್ಮೊಳಗಿನ ಪ್ರತಿಷ್ಠೆಯ ಅಮಲು ಪರಾಕಾಷ್ಠೆಯನ್ನು ತಲುಪಿ ತಾಂಡವವಾಡುವಾಗ. ಗೃಹಿಣಿಯೊಬ್ಬಳ ತಾಳಿಯನು ಪರೀಕ್ಷೆಗಾಗಿ ತೆಗೆಸೋ ವ್ಯವಸ್ಥೆಯಲಿ ನಾವು ಮೌನವಾಗಿದ್ದೇವ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೩ ಲೇಖನ ೧೧೩ ವೀಕ್ಷಣೆ

ಕಳೆದ ವಾರ ಕೆ ಪಿ ಭಟ್ಟರ ಎರಡು ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೆವು. ಈ ವಾರವೂ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ. ನಡುವೆ ಖಾಲಿ ಖಾಲಿ ಮೇಲೆ ಬಾನು ಕೆಳಗೆ ಭೂಮಿ ನಡುವೆ ಖಾಲಿ - ಖಾಲಿ ; ಖಾಲಿಯಾದಲ್ಲಿ ಹಾಲಿ ಸುಡು...

ದರ್ಗಾ ಮಾಳದ ಚಿತ್ರಗಳು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೩ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ಕೋಟಿಗಾನಹಳ್ಳಿ ರಾಮಯ್ಯ ಅವರ ಆತ್ನಕಥೆಯ ಹೆಸರೇ ‘ದರ್ಗಾ ಮಾಳದ ಚಿತ್ರಗಳು’ ಇದನ್ನು ಸಂಪಾದಿಸಿದ್ದಾರೆ ಕೆ ಪಿ ಲಕ್ಷ್ಮಣ್ ಇವರು. “ನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ,...

ಜಯಂತಿಗಳ ಆಚರಣೆ ಹಾಸ್ಯಾಸ್ಪದವಾಗುವ ಮುನ್ನ...

ಶ್ರೀರಾಮ ದಿವಾಣ ಏಪ್ರಿಲ್ ೨೩ ಲೇಖನ ೫೩ ವೀಕ್ಷಣೆ

ಇತ್ತೀಚಿನ ಕೆಲವು ವರ್ಷಗಳಲ್ಲಿ ಮಹಾನ್ ವ್ಯಕ್ತಿಗಳ ಜಯಂತಿ ಯಾಕೋ ಅತಿರೇಕಕ್ಕೆ ತಲುಪಿ ಹಾಸ್ಯಸ್ಪದವಾಗುತ್ತಿರುವಂತೆ ಭಾಸವಾಗುತ್ತಿದೆ. ಅದೇ ಹಾಡು, ಅದೇ ಕುಣಿತ, ಅದೇ ಭಾಷಣ, ಅದೇ ಜನರು, ಅದೇ ಉನ್ಮಾದ, ಅದೇ ಭಕ್ತಿಯ ಪರಾಕಾಷ್...

ಸ್ಟೇಟಸ್ ಕತೆಗಳು (ಭಾಗ ೧೩೦೦) - ಹುಡುಕಾಟ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೩ ಲೇಖನ ೯೭ ವೀಕ್ಷಣೆ

ಹುಡುಕಾಟ ಮುಂದುವರೆದಿದೆ. ಅಪರಾಧಿ ಎಲ್ಲಿ ಅಂತ ಇಬ್ಬರೂ ಹುಡುಕುವರೇ? ಇಬ್ಬರಲ್ಲೂ ದೊಡ್ಡ ವ್ಯತ್ಯಾಸವೇನಿಲ್ಲ. ಮೊದಲನಯವ ನಾನು ಹುಡುಕುತ್ತಾ ಹೋಗುವ ದಾರಿಯಲ್ಲಿ ಯಾರು ಸಿಗಬೇಕು ಅನ್ನುವ ಪಟ್ಟಿಯನ್ನು ನಿರ್ಧಾರ ಮಾಡಿಕೊಂಡಿದ್...

ವಿಶ್ವ ಪುಸ್ತಕ ದಿನ

ಕಡಲಕವಿ ಶಿವಾನಂದ ಬಿ ಮೊಗೇರ ಏಪ್ರಿಲ್ ೨೩ ಲೇಖನ ೫೦ ವೀಕ್ಷಣೆ

ಉತ್ತಮ ಪುಸ್ತಕವೊಂದು ಒಳ್ಳೆಯ ಗೆಳೆಯನಿದ್ದಂತೆ.. ಪುಸ್ತಕ ಓದುವ ಹವ್ಯಾಸ ಬೆಳಸಿಕ್ಕೊಂಡ ದಿನಗಳು ನೆನಪು ಮಾಡಿಕ್ಕೊಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ. ಬೋಟ್ ಲ್ಲಿ ಸಮುದ್ರಕ್ಕೆ ಇಳಿಯುವಾಗ ನಮ್ಮೊಂದಿಗೆ ವಾರ ಪತ್ರಿಕೆ ಮಂಗಳ...

ಕಲರ್ ಕಲರ್ !

ರಮೇಶ ಎಂ. ಬಾಯಾರು ಏಪ್ರಿಲ್ ೨೩ ಲೇಖನ ೮೦ ವೀಕ್ಷಣೆ

ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ವಿಜ್ಞಾನ ಹೇಳುತ್ತದೆ. ಬದುಕು ವರ್ಣಮಯವಾಗಿರಬೇಕು ಎಂದು ಆಧ್ಯಾತ್ಮ ಹೇಳುತ್ತದೆ. ವರ್ಣಮಯ ಆಗಿದ್ದಾಗಲೇ ಅದು ಬಿಳಿಯದಾದ, ಶುಭ್ರವಾದ, ಸ್ವಚ್ಛವಾದ, ಮಾಲಿನ್ಯರಹಿತ ಬದುಕು ಆಗುತ್ತದ...

ಪ್ರತಿ ಬಿಂಬ

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೨೩ ಕವನ ೪೭ ವೀಕ್ಷಣೆ

ಕನ್ನಡಿಯಲ್ಲಿ ನನ್ನ ತಲೆಯ ನೋಡಿಕೊಂಡೆ ಕೂದಲು ಬೆಳ್ಳಿಯ ತರಹ ಬೆಳ್ಳಗಾಗಿತ್ತು ಮುಖವನ್ನು ನೋಡಿದಾಗ ಸುಕ್ಕುಗಟ್ಟಿತ್ತು, ಕಣ್ಣು ಒಳಸೇರಿತ್ತು ಚರ್ಮ ಕಪ್ಪಾಗಿ ತುಟಿ ಒಣಗಿತ್ತು ಕೈಗಳು ತ್ರಾಣವಿಲ್ಲದೆ ಜೋತು ಬಿದ್ದಿದ್ದವು ಹೊ...

ಒಡಹುಟ್ಟಿದವರು

ಬರಹಗಾರರ ಬಳಗ ಏಪ್ರಿಲ್ ೨೩ ಲೇಖನ ೧೮೭ ವೀಕ್ಷಣೆ

ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ತಂಗಿಗೆ ಅಣ್ಣನಿಂದ ಫೋನ್ ಬಂದಿತು. ಪುಟ್ಟಿ, ನಾನು ಮತ್ತು ನಿನ್ನ ಅತ್ತಿಗೆ ನಿಮ್ಮ ಮನೆಗೆ ಬಂದು ಸ್ವಲ್ಪ ಹೊತ್ತು ಇದ್ದು ಹೊರಡುತ್ತೇವೆ ಎಂದು ಹೇಳಿದ. ಅಣ್ಣ ಬರುತ್ತಾನೆ ಎಂದು ತಂಗಿಗೆ ಬಹ...